ಧನ್ಯವಾದಗಳು ಸರ್ 🤝🏿🙏🏿. ನಮ್ಮ ಮೈಸೂರ್ ನಮ್ಮ ಹೆಮ್ಮೆ ❤. ನಿಮ್ಮಿಂದ ಇನ್ನು ಹೆಚ್ಚು ವಿಷಯಗಳು ಹೊರ ಹೊಮ್ಮಲಿ 🤝🏿🙏🏿
@srinivassosale1822 Жыл бұрын
ಬಹಳ ಒಳ್ಳೆಯ ವಿಷಯ. ನನಗೆ ನೀವು opening ನಲ್ಲಿ chandramoulishwara ದೇವಸ್ಥಾನದ ಒಳಗೆ ಹೋಗಿ ವಿಡಿಯೋ ಚಿತ್ರೀಕರಣ ಮಾಡಿದ್ದು ಬಹಳ ಸಂತೋಷ ಉಂಟು ಮಾಡಿದೆ. ನಾವು ಚಿಕ್ಕ ವಯಸ್ಸಿನಲ್ಲೇ ಅಲ್ಲೇ ಬೆಳೆದು ಈಗ ಅಮೆರಿಕ ನಲ್ಲಿ ನೆಲಸಿದ್ದು ಹಳೆಯ ನೆನಪುಗಳು ಮೆಲುಕು ಹಾಕಿತು.
@saishobha7365 ай бұрын
ಮಹತ್ವ ಪೂರ್ಣ ಮಾಹಿತಿ ಮತ್ತೆ ಕುಮಾರಬೀಡು ಮತ್ತು ವಾಜಾಮಂಗಲ ಏರಿಯಾ ಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು. ಇನ್ನು ಹೆಚ್ಚಿನ ವಿಚಾರ ಗಳು ಬರಲಿ ನಿಮ್ಮಿಂದ ಪ್ಲೀಸ್ 🤝🏿🙏🏿❤️💐
@ananthrajb9575 Жыл бұрын
👌👌🙏🙏💐💐
@mroy2136 Жыл бұрын
❤
@harishashivalingaiah3409 Жыл бұрын
🎉🎉🎉🎉
@VenkateshV-hk5sd Жыл бұрын
🙏
@malathisomamalathi5311 Жыл бұрын
Nive great sir
@javidpasha792511 күн бұрын
E vidio namma sarakarakke talupisi pls
@army-uk5ig Жыл бұрын
Satya yavathu sullagala vastavada bagge belaku chellidakke thanks sir
@keerthikumar4445 Жыл бұрын
ವಾಜಮಂಗಲದಲ್ಲಿ ಎರಡು ಶಾಸನಗಳಿವೆ ನೀವು ಬಂದು ನೋಡಿ ಮಾಹಿತಿ ನೀಡಿ ಜನರಿಗೆ ಮಾಹಿತಿ ತಿಳಿಸಿ ಸರ್ ವಂದನೆಗಳು 🙏🏻
@nagarajun9891 Жыл бұрын
ಹೌದು ಎರಡು ಶಾಸನಗಳು ಇವೆ
@NagaRaju-pc8wwАй бұрын
History about Vajamangala
@gururaj7250 Жыл бұрын
Very toughest job sir. Thank you sir
@rajubannur5476 Жыл бұрын
💐🙏🚩🚩🚩🚩🔱🕉️🔱🚩🚩🚩🚩
@ananthrajb9575 Жыл бұрын
ಜೈ ಮಹಿಷನಾಡು
@prasads.r87533 ай бұрын
State archaeology dept. Knows about this.Even knowing this if there not protecting it is very unfortunat.
@drshubakara1278 Жыл бұрын
ಗುರುಗಳೇ ಸರ್ಕಾರ ಮಾಡುವ ಕೆಲಸ ನೀವು ಮಾಡತಾಯಿದೀರ ಧನ್ಯವಾದಗಳು
@vinuthavinu2997 Жыл бұрын
ಆ ಊರಲ್ಲಿ ಇರೋ ಜನರ ಜವಾಬ್ದಾರಿನು ಇರತ್ತೆ sir, atleast ಅಲ್ಲಿ clean ಆಗಿ ಇಟ್ಕೋ ಬೇಕು
@shivayaaanamaha Жыл бұрын
Anna namma villege lu sumar sashana ide adna kanndadalli thilkolbeku pls nimma help beku
@army-uk5ig Жыл бұрын
Nima ooru hesaru
@srinivasbrigs8366 Жыл бұрын
ಸರ್ ನೀವು ಈಗ ನಿಂತಿರುವ ದೇವಸ್ಥಾನ ಯಾವ ಊರು 💐🙏
@brindajprakash8228 Жыл бұрын
ತುಂಬಾ ಖುಷಿ ಆಯಿತು.. ಶಾಸನಗಳನ್ನು ಸುಸ್ಥಿತಿಯಲ್ಲಿಡುವ ಹೊಣೆ ನಮ್ಮದು ಹಾಗೂ ಸರ್ಕಾರದ್ದು, ಎಚ್ಚೆತ್ತುಕೊಳ್ಳುವಂತೆ ಮಾಡಿದ ತಮಗೆ ಹೃತ್ಪೂರ್ವಕ ವಂದನೆಗಳು.
@parthasarathy459 Жыл бұрын
Great news... Thank you sir.🙏🙏
@kashi474 Жыл бұрын
ಮತ್ತೆ ಈ ಲದ್ದಿ ಜೀವಿಗಳು ಮಹಿಷಾ ಮಹಿಷಾ ಅಂತ ಬಾಯಿ ಬಡ್ಕೋತ್ತವರೆ😅😂😂
@ananthrajb9575 Жыл бұрын
ಅಯ್ಯೋ ಗುಬಾಲ್ ಮಹಾಬಲ ಬೆಟ್ಟ ಅಂತ ಹೇಳಲಿಲ್ವಾ..? ಮಹಿಷನಾಡು ಅಂತ ಪದೇ ಪದೇ ಹೇಳ್ತಾರಲ್ಲಾ..?
@santhoshkumarsanthoshkumar77819 ай бұрын
ಮಹಿಷ ನಾಡು ಅನ್ನೋ ಮಾತಿದೆಯಲ್ಲ ಅದರ ಬಗ್ಗೆ ಮಾಹಿತಿ ಕೊಡಿ ಸಾರ್
@babajan1196 Жыл бұрын
ಆ ಊರಿನ ಪದವಿ ಪಡೆದ ವಿದ್ಯಾರ್ಥಿ ಗಳಿಗೆ ಅದರ ಮಹತ್ವ ಮತ್ತು ಇತಿಹಾಸದ ಅರಿವು ಮೂಡಿಸಿ ಸರ್..ಇದರ ಸಂರಕ್ಷಣೆಗೆ ತಿಳಿವಳಿಕೆ ನೀಡಿ.....
@santoshsanthu961 Жыл бұрын
ಕುಮಾರಬೀಡು ಗೆ ಸ್ವಾಗತ ಇನ್ನು ತುಂಬಾ ಶಾಸನಗಳಿವೆ ಇನ್ನೊಂದು ಎಪಿಸೋಡ್ ಮಾಡಿ ಸರ್ ಜೈನ ಬಸದಿ ಮತ್ತು ಹನುಮಾನ್ ಟೆಂಪಲ್ ಬಗ್ಗೆ ಇನ್ನೊಂದು ಎಪಿಸೋಡ್ ಮಾಡಿ ಪ್ಲೀಸ್ ಮತ್ತೆ ಬನ್ನಿ
@supernowwerememberasfather3487 Жыл бұрын
Save madrappa dayavittu urina yuvakaru ella seri.
@kumarkumar4036 Жыл бұрын
ಸರ್ ನಿಮ್ಮ ಕೆಲಸ ವನ್ನು ನೀವು ಶ್ರದೇ ಇಂದ ಮಾಡುತಿದೀರಿ ಇಗೇ ಮುಂದು ಒರೆಸಿ ಸರ್ ನಾವು ನಿಮ ಜೊತೆಗೆ ಇರುತೇವೆ ನಮಸ್ಕಾರ ಗಳು ❤
@nandaipod Жыл бұрын
ಅತಿ ಮುಖ್ಯವಾದ ವಿಚಾರ 🙏
@sumaprasad2875 Жыл бұрын
Sir ಇಷ್ಟು ಮಹತ್ವವಾದ ಪುರಾತನ ಶಾಸನ ಎಲ್ಲೋ ಬಿದ್ದಿದೆ ಅನಾಥವಾಗಿ ಏನ್ ಮಾಡುತ್ತಿದೆ ಸಂಬಂಧಪಟ್ಟ ಇಲಾಖೆ....ನಿಮ್ಮ ಈ episode ನೋಡಿ ಯದರು ಈ ಶಾಸನದ ರಕ್ಷಣೆ ಮಾಡಲಿ ಅಂತ ಕೇಳಿಕೊಳ್ಳುತ್ತೇವೆ
@The_Explorer1996 Жыл бұрын
Ondu chooru maana maryadhe yenu illa ri ee government ge history na hege kapadbeku antha gothilla
@JayPrakash-cq6df Жыл бұрын
A very fine record.I still assumed amysore from Mahisasura But now i am clear..Agood adventure..
@nijagunaswamy6438 Жыл бұрын
ಧನ್ಯವಾದಗಳು ಧರ್ಮೆದಂದ್ರ ಸರ್ ❤❤
@hdevaraju1339 Жыл бұрын
Very important information. Thanks .all the best further information
@gsnarayana8531 Жыл бұрын
ಮಾಹಿತಿಗಾಗಿ ಸಹಸ್ರ ವಂದನೆಗಳು. ಸರಕಾರ.ಮಾಡಬೇಕಾದ.ಕೆಲಸವನ್ನು ನೀವು ಏಕ ವ್ಯಕ್ತಿಯಾಗಿ ಮಾಡುತ್ತಿದ್ದೀರಾ. ವಂದನೆಗಳು.
@dwarakinathdwaraki3957 Жыл бұрын
ಮಹಿಷ ಊರು ಅಂತ ಬಡ್ಕೋತಿದ್ದಾರೆ
@prasad8956 Жыл бұрын
Feel very sad and frustrated to see our history neglected so much. ಶಾಸನಗಳು ಯಾವುದೋ ಪೊದೆಯಲ್ಲಿ ಮುಚ್ಚೋಗಿದೆ. Unless we preserve it immediately and secure its place, it will be used for some construction or as Jalli kallu. Please take initiatives to protect and secure it. I am ready to contribute for such causes
@shankaragowda9950 Жыл бұрын
Sir namma uralli 20 verragallu ondekade ide nevu ondu sari bandu nodi bannurinapakka heggurinalli
@krisharao7163 Жыл бұрын
Nice Dermi namaste good information thank you sir 👍 🙏 👏 👌
@shylajaashok9970 Жыл бұрын
ಅತ್ಯುತ್ತಮವಾದ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ನಿಮಗೆ. ಜೈ ಕನ್ನಡ ಭುವನೇಶ್ವರಿ
@praveenkumarg22 Жыл бұрын
Video ge like kodi yelru. Channel belili
@somashekharreddy8682 Жыл бұрын
ಮಾಹಿತಿ ನೀಡಿ ಮಾತನಾಡಿದ ನಿಮಗೆ🎉ಧನ್ಯವಾದಗಳು.
@shivaprakash.m3825 Жыл бұрын
Sir extraordinary information .. Thank you very much ..🙏
@raghuabcdefr Жыл бұрын
shame on archaeological society
@lakshmanbhaskar4061 Жыл бұрын
Subodhaya Sir Namaskara Thanks for Sharing Mysoorina Historical Stories Great 🤝🤝🙏🙏
@sstory4464 Жыл бұрын
ಸರ್ ಮೈಸೂರು ಮೊದಲು ಆಳಿದ ಕಟ್ಟಿದ ದೊರೆ ಯಾರು ಸರ್ ದಯವಿಟ್ಟು ಮಾಹಿತಿ ಕೊಡಿ ಸರ್ ಸರ್
Sir, kindly make videos of nayakas of surpur and keladi
@jayashree6334 Жыл бұрын
ತುಂಬಾ ಚೆನ್ನಾಗಿದೆ ಗುರುಗಳೇ, ನೀವು ದಯವಿಟ್ಟು ರಾಷ್ಟ್ರಕೂಟರ ರಾಜಧಾನಿ ಮಳಖೇಡ ಗುಲ್ಬರ್ಗಾ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ.
@anandaprasad4124 Жыл бұрын
Archeology survey of india zindabad
@skeleton1803 Жыл бұрын
ಸರ್ ದಯವಿಟ್ಟು ಇಲವಾಲ ಅಲೋಕ ಅರಮನೆಯ ವಿಡಿಯೋ ಮಾಡಿ
@komalashankar8540 Жыл бұрын
ಅಯ್ಯೋ ನೀವು ತೋರಿಸಿದ ಶಿಲಾಶಾಸನ ಗತಿ🤦♀️🤦♀️
@chandrashekhardchandru6227 Жыл бұрын
Super sir nimma kalakalige ee janarige egaladru swalpa thiluvalike barali Jai matha chamundeshwari jai kannadambe
@KAVIRAGHU1214 Жыл бұрын
ಗುರುಗಳೇ ಶುಭ ಮುಂಜಾನೆ 🙏🙏🙏🙏🙏🙏🌹🌹🌹🌹🌹🌹🌹🌹🌹🌹
@nagarathnapalyam523 Жыл бұрын
ಖಂಡಿತ ಸಾಧ್ಯ ಆದರೆ ಸರಕಾರಮನಸ್ಸು ಮಾಡಬೇಕು
@mahanteshjutlar7380 Жыл бұрын
ಶುಭೋದಯ ಗುರುಗಳೇ💐💐🙏🙏
@harishmysore6666 Жыл бұрын
Hari Om 💛❤️🚩.
@lokeish8665 Жыл бұрын
Please tell the address of this Sri Hanuman temple
@gopalguptalokesh4631 Жыл бұрын
👍🙏
@padmagovindaswamy9058 Жыл бұрын
Sir if you take the Wodeyar dynasty ghe name Mysuru must be older than 1000 years
@hemavathikumar9123 Жыл бұрын
Until you make a video about "Devajammani" , the wife of Krishnaraja Wadiyar III .... Your stories are not complete #Mysoorinakathegalu . She was the one who pioneered the world's first vaccine.
@ganeshb1982 Жыл бұрын
ಧನ್ಯವಾದಗಳು ಸರ್ 🙏🏻
@snakebite9672 Жыл бұрын
Goose pumps sir really appreciate your work ❤❤
@dreamwalker3884 Жыл бұрын
ನಮ್ಮೂರು ಕುಮಾರಬೀಡು❤❤
@SurajSuraj-tn3jy Жыл бұрын
Beeruvalli pakka alva guruve
@dreamwalker3884 Жыл бұрын
Beerihundi pakka
@ShivannaSivu Жыл бұрын
Sir bannur bagi telsy Kodi sir
@rajesh13401 Жыл бұрын
Love you Sir 🙏
@ravindra5036 Жыл бұрын
Sir you are super sir
@subhashsd1868 Жыл бұрын
Sir, we need to clean that place so that others can also see this maintain this
@vasudevasb4272 Жыл бұрын
ತುಂಬಾ ತುಂಬಾ ಧನ್ಯವಾದಗಲು ❤
@rohithdanand802 Жыл бұрын
ತುಂಬಾ ಖುಷಿ ಆಯ್ತು ❤❤
@NagarajHamsasenaVM-mo1rr Жыл бұрын
ಸರ್ ನಮ್ ಊರು ವಾಜಮಂಗಲ...❤
@balakrishnabalu4704 Жыл бұрын
🙏🙏🙏
@vishwanathas590 Жыл бұрын
🎉🎉🎉❤❤
@rohithnatraj1816 Жыл бұрын
👌🙏
@shobhamsrcac9933 Жыл бұрын
Namaskara sir janma bhoomi ge nimma seve adbhutha, keep it up sir,naavu nimma jothe eddeve🙏🙏
@Kschandra369 Жыл бұрын
Swami naanu nimma subscriber 🙏 bahaladinagalinda halavaaru youtubers ge naanu request kalisuttwale iddini yaaru sariyagi respond maaduttillla please ondu request Ee video nalli neevu helidiralla ee shasana heege biddiruvudu avamaana anta ade reeti a veera gallugalu saha namma hemme allave intaha halavaaru kallugalu avugalalli yenideyo nanage gottilla aadare nimage gottagutte dayavittu omme hogi noodi please Address. Mandya district Keragodu Daityamma temple premises 🙏🙏🙏 Dayavittu nodi nimagu upayogavaagabahudu Neevu noodi prachara maadidare nanagu santosha 🙏🙏
@lalithakn3947 Жыл бұрын
First idanna save madi ithara postion nallirodanna nodi tumba hurt aythu
@srinivasansrinivasan1867 Жыл бұрын
Jai sri karnataka matha ki jai 🙏
@NaveenNaveen-xk7df Жыл бұрын
Nim age nallu istondu active agi nam History bagge research madi heltha iddira nijwaglu neevu ondu asset iddage
@Nagamani-wu4qe Жыл бұрын
ಮೈಸೂರ್
@lingiahnanjundaswamyswamy9506 Жыл бұрын
Please upload regarding Bannur history
@sidduchaitra4977 Жыл бұрын
ಸೂಪರ್
@youaremylove7527 Жыл бұрын
🙏🙏🙏❤💛
@sridharmurthy4395 Жыл бұрын
ಹದಿನಾರುನ ಬಗ್ಗೆ ಮಾಹಿತಿನಿಡಿ
@suhrudjoshi5688 Жыл бұрын
ಅದ್ಭುತ
@dasp.m6689 Жыл бұрын
Its "ಮಹಾಬಲ ಕ್ಷೇತ್ರ" ಬುದ್ದ" ಕ್ಷೇತ್ರ . When it's change into ಚಾಮುಂಡಿ ಬೆಟ್ಟ
@neel6273 Жыл бұрын
Mahishana uru mysuru
@krishnav2488 Жыл бұрын
Correct mahisha ನ ದೇವಸ್ಥಾನ ಚಾಮುಂಡಿ ಗಿಂತ ದೊಡ್ಡದಾಗಿ ಕಾಂಗ್ರೆಸ್ ನಿರ್ಮಾಣ ಮಾಡಲಿ.