ಮೈಸೂರು ಅರಮನೆ||ಅಂಬಾ ವಿಲಾಸ್ ಅರಮನೆ||IN SIDE MYSORE PALACE||FULL VIDEO

  Рет қаралды 284

Dreamexplore @Divu

Dreamexplore @Divu

Күн бұрын

Please support the kannada🙏 #Dreamexplre@divu channel
If you enjoyed the video don't forget to like, share, and subscribe to our channel for more travel videos.
Give me your feedback we would love to hear from you @Dreamexplore
previous video at chamundeshwari temple
• ಶ್ರೀ ಚಾಮುಂಡೇಶ್ವರಿ ಶ್ರೀ...
follow😊
insta profile
...
Facebook
www.facebook.c...
ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ"[೧] ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ
#mysore #mysorepalace #mysorenews #mysore#mysorearmane#mysore

Пікірлер
GIANT Gummy Worm Pt.6 #shorts
00:46
Mr DegrEE
Рет қаралды 124 МЛН
Synyptas 4 | Жігіттер сынып қалды| 3 Bolim
19:27
mysore vlog 😇 l mysore palace l
12:11
ಶ್ರೀಮತಿ ನಿಲಯ shrimathi Nilaya
Рет қаралды 3,1 М.