ಟಿಪ್ಪು ನಮ್ಮ ಸ್ವಾಭಿಮಾನ ದ ದೊರೆ... ನಮ್ಮ ಕನ್ನಡದ ಹೆಮ್ಮೆಯ ದೊರೆ.
@Bunnysugar5874 ай бұрын
Adakke madakari nayakara virrudha idna 😂
@TousifErikoppi3 ай бұрын
Nini modali history tilko paa
@Bunnysugar5873 ай бұрын
@@TousifErikoppi yella gott hogle 😂
@sundarkrishnamurthy77252 ай бұрын
ಪುಟ್ ಕೋಸಿ ದೊರೆ ಅದಕ್ಕೆ ಮೈಸೂರು ರಾಣಿ ಆಪ್ ಮಡಿಗಿದು... 🚩🚩🚩👌🏻👌🏻💐💐🪷🪷🌹🌹👍🏻👍🏻
@shujathpasha3 ай бұрын
Tippu Sultan Great Son of India Great Warrior Best King and a Proud Kannadiga
@JaveedJabi5 ай бұрын
The tiger&Real hero....isTippu sulthaan(k.s)❤❤❤❤❤❤
@imaranokmnh29082 жыл бұрын
TipusultanTheGreatKingofMysore
@syedshamshudin4 ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸೀರ್. ಈ ಅರಮನೆ ಮೇಲೆ ವಿಡಿಯೋ ಇರಲಿಲ್ಲ. ನೀವು ಹೇಳಿದ್ದ ಹಾಗೆ ಇಂತಹ ಐತಿಹಾಸಿಕ ಸ್ಥಳಗಳನ್ನು ನಮ್ಮ ಇತಿಹಾಸದ ಹೆಮ್ಮೆಯ ಭಾಗವಾಗಿ ನೋಡ್ಬೇಕು ಹೊರತು ಧರ್ಮದ ಹಾಗೂ ಜಾತಿಯ ಆಧಾರ ವಾಗಿ ನೋಡು ಬಾರದು. ನಮ್ಮೆಲ್ಲರ ಸಾತು ನಿಂಜತೆ ಇದೆ, ಇಂತಹದ ವಿಡಿಯೋಗಳು ಇನ್ನು ಪ್ರದರ್ಶಿಸಿ, ಭಗವಂತ ನಿಮ್ಮಗೆ ಇನ್ನು ಬಲ ತುಂಬಿಸಲಿ.
Very good report Sir Thanks for your great efforts thanks
@imaranokmnh29082 жыл бұрын
Zindabad, Zindabad, TIPUSULTAN, Zindabad
@nazeerahmednazeer74072 жыл бұрын
The Tiger of Mysore 🐅🐅🐅
@syednasirkantikanti92994 ай бұрын
❤ಜೈ ಟಿಪ್ಪು ಸುಲ್ತಾನ್
@Shuhaib-u1x2 жыл бұрын
Thank you sir ತುಂಬ ಚೆನ್ನಾಗಿ ವಿವರಿಸಿದ್ದೀರಿ, ನೀವು ಹೇಳಿದ ಆ ಕೊಳವನ್ನು ನೋಡಿ ನಾಳೆ ದಿವಸ ಕೋಮುವಾದಿಗಳು ಅದು ಶಿವನ ಲಿಂಗ ಅಂದರೆ ಆಶ್ಚರ್ಯವಿಲ್ಲ
@unloveablesoul70912 жыл бұрын
ಬರೋ ನಿಮ್ಮ ತಾತ ಅವರಂಗಜೇಬ್ ಟಿಪ್ಪು ಸುಲ್ತಾನ್ ಅಕ್ಬರ್ ಎಲ್ಲರೂ ದೇವಸ್ಥಾನಗಳ ನೋಡದೆ ಮಸೂದೆ ಕಟ್ಟಿದರು
@Shuhaib-u1x2 жыл бұрын
@@unloveablesoul7091 ಲೆ ಮುಟ್ಟಾಲ ಅದು ಮಸೀದಿ ಅಲ್ಲ ಟಿಪ್ಪು ಸುಲ್ತಾನ್ ತಂದೆ ಅಕ್ಬರ್ ಅವರ ಅರಮನೆ ನಾಳೆ ದಿವಸ ಈಜುಕೊಲವನ್ನು ಶಿವ ಲಿಂಗ ಅಂದ್ರೆ ನಿನ್ನಂತ ಮುಟ್ಟಾಲರು ನಂಬದೆ ಇರ್ತಾರ 🤣😂
@vijaymanjunath56462 жыл бұрын
ನಿಮಗೊಂದು ವಿಷಯ ತಿಳಿಸಬಯಸುತ್ತೇನೆ. ಮೊದಲನೆಯದಾಗಿ ಭಾರತ ಪಾಕಿಸ್ತಾನ ಬಾಂಗ್ಲಾದೇಶದ ಮುಸಲ್ಮಾನರು ಮೂಲತಃ ಮುಸಲ್ಮಾನರೇ ಅಲ್ಲ. ಭಾರತದ ಮೇಲೆ ಆಕ್ರಮಣ ಮಾಡಿದ ಇಸ್ಲಾಂ ದೊರೆಗಳು ಇಲ್ಲಿನ ದಲಿತರನ್ನು ಹಾಗೂ ಸೋತ ರಾಜ್ಯಗಳ ಪ್ರಜೆಗಳನ್ನು ಮತಾಂತರ ಮಾಡಿದರು ಇದು ಸಾರ್ವಕಾಲಿಕ ಸತ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಒಂದು ವೇಳೆ ಭಾರತ ಪಾಕಿಸ್ತಾನ ಎರಡೂ ದೇಶಗಳು ಧರ್ಮದ ಆಧಾರದ ಮೇಲೆ ವಿಭಜನೆ ಆದಾಗ ಇಲ್ಲಿನ ಎಲ್ಲಾ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳಿಸಿದ್ದಿದ್ದರೆ ಈಗ ಯಾವ ಕೋಮು ಗಲಭೆಗಳೂ ಆಗುತ್ತಿರಲಿಲ್ಲವೇನೋ? ಇಸ್ಲಾಂ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿದಾಗ ಕ್ರೌರ್ಯವನ್ನು ಮೆರೆದು ಮಂದಿರಗಳ ಮೇಲೆ ದಾಳಿ ಮಾಡಿದ್ದೂ ಸತ್ಯವೇ ಹಾಗೂ ಅವುಗಳ ಮೇಲೆ ಮಸೀದಿ ನಿರ್ಮಿಸಿದ್ದೂ ಸತ್ಯವೇ. ದೇವರು ಒಬ್ಬನೇ ನಾಮ ಹಲವು ಎಂಬುದು ನಮ್ಮ ತತ್ವ ನಂಬಿಕೆ ಕೂಡ. ಆದರೆ ಅಲ್ಲಾಹು ಅಕ್ಬರ್ ಅಂದರೆ ಅಲ್ಲಾಹು ಮಾತ್ರ ದೇವರು ಎಂದರ್ಥ. ಇದು ಯಾರ ತಪ್ಪು? ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸಿಕೊಂಡು ಒಂದೊಂದು ಬಗೆಯ ತತ್ವ ನೀತಿಗಳನ್ನು ಹೇಳಿದ ದೇವರದ್ದೇ. ಆದರೆ ಮನುಷ್ಯರು ಮಾತ್ರ ಮೂರ್ಖರ ಹಾಗೆ ಕಚ್ಚಾಡುತ್ತಿದ್ದಾರೆ. ಈ ವಿಶ್ವಕ್ಕೆ ಉಳಿಗಾಲವಿಲ್ಲ
@maheshl65972 жыл бұрын
ಹಿಂದೂ ಧರ್ಮದವರು ಶಾಂತಿ ಪ್ರಿಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದೆಷ್ಟೋ ಸಾವಿರಾರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಮೊಗಲರು ಮೊಹಮದ್ ಗಜನಿ ಅಕ್ಬರ್ ಬಾಬರ್ ಮತ್ತು ಷಹಜಹಾನ್ ಹಾಗೂ ಟಿಪ್ಪು ಆದರೆ ನನ್ನ ಹಿಂದೂಗಳು ಇದುವರೆಗೂ ಒಂದೇ ಒಂದು ಮಸೀದಿ ಹೊಡೆದು ಮಂದಿರ ನಿರ್ಮಾಣ ಮಾಡಿಲ್ಲ ಅದನ್ನು ಅರಿತುಕೊ ಮೊದಲು
@Shuhaib-u1x2 жыл бұрын
ನೋಡಿ ಇಲ್ಲೆ ನೀವು ಕುರುಡರಾಗುವುದು...!!! ಹಿಂದೂ ಧರ್ಮದವರು ಶಾಂತಿ ಪ್ರಿಯರು ಸಹಬಾಲ್ವೆಯನ್ನು ಬಯಸುವವರು ದೇಶ ಕಟ್ಟುವವರು ,ನಾನು ಇಲ್ಲಿ ನಿಮ್ಮ ಮನಸ್ಸಿಗೆ ಆಗಲಿ ನಿಮ್ಮ ಹಿಂದೂ ಧರ್ಮಕ್ಕಾಗಲಿ ಏನೂ ಹೇಳಿಲ್ಲ. ನಾನು ಹೇಳಿರುವುದು ಸಮಾಜ ಮತ್ತು ಧರ್ಮವನ್ನು ಅರಿಯದವರಿಗೆ ಹಾಗು ತಿಳಿಯದವರಿಗೆ.
@abdulwahida77802 жыл бұрын
Wel Don bro... We appreciate you... Save the history...
@Nagarajun-dy5xi Жыл бұрын
Jai tippu sultan 👑♥️🙏🔥
@KA.32.KANNADA2 ай бұрын
🚩ಜೈ ಶ್ರೀರಾಮ್ .🚩🚩. ಜೈ ಚತ್ರಪತಿ 🚩 ಶಿವಾಜಿ ಮಹಾರಾಜ್ 🚩🚩
@mohammadali31554 ай бұрын
ಟಿಪ್ಪು ಸುಲ್ತಾನ್ ಶೃಂಗೇರಿಯ ಶಾರದಾಂಬ ದೇವಸ್ಥಾನದ ಪುನರ್ ಪ್ರತಿಷ್ಠಾಪಕ... ಶೃಂಗೇರಿ ಯಲ್ಲಿ ಶ್ರೀ ಶಾರದಾಂಬ ಶಂಕರಾಚಾರ್ಯರ ಮಠ ವನ್ನು ಮರಾಠ ರು ಲೂಟಿ ಹೊಡೆದು, ಶಾರದಾಂಬ ವಿಗ್ರಹವನ್ನೇ ಕಿತ್ತು ಒಗೆದು ಹೋಗಿದ್ದರು .. ಶ್ರೀ ಶಾರದಾಂಬ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಿಸಿ,,ಮರಾಠ ರಿಂದ (ಮರಾಠರೂ ಅಂದರೆ ಹಿಂದೂಗಳು) ಒಡೆದು ಹೋದ ದೇವಸ್ಥಾನ ದುರಸ್ತಿ ಮಾಡಿಸಿ ಶ್ರೀ ಶಾರದಾಂಬೆಗೆ ವಜ್ರ ಒಡವೆಗಳನ್ನು ಕಾಣಿಕೆ ಕೊಟ್ಟವನು ಟಿಪ್ಪು ಸುಲ್ತಾನ್,, ಆಗಿನ ಶ್ರೀ ಶಂಕರಾಚಾರ್ಯರ ಮಠ ಮತ್ತು ದೇವಸ್ಥಾನದ ರಕ್ಷಣೆಗೆ ತನ್ನ ಸೈನ್ಯದ ಒಂದು ತುಕಡಿ ಯನ್ನು ಕಳುಹಿಸಿ ರಕ್ಷಣೆಯನ್ನು ನೀಡಿ ಬೆಳ್ಳಿ ಪಲ್ಲಕ್ಕಿಯನ್ನು ಕಾಣಿಕೆ ನೀಡಿದವನು ನಮ್ಮ ಹೆಮ್ಮೆಯ ದೊರೆ ಟಿಪ್ಪು ಸುಲ್ತಾನ್.. ಸರ್ವ ಧರ್ಮ ಸಹಿಷ್ಟು ಎಲ್ಲಾ ಧರ್ಮದವರನ್ನು ಸಮಾನ ವಾಗಿ ಕಂಡ ಟಿಪ್ಪು ಸುಲ್ತಾನ್ ರ ಬಗ್ಗೆ ಕೋಮುವಾದಿ ಗಳು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳು ಸುಳ್ಳು ಪ್ರಚಾರ ಮಾಡಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಾರೆ.... ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಅಪ್ಪಟ ಪಚ್ಚೆ ಯಿಂದ ತಯಾರಿಸಿದ ಬೆಲೆ ಕಟ್ಟಲು ಸಾಧ್ಯವಾಗದ ಪಚ್ಚೆ ಲಿಂಗ ವನ್ನು ಟಿಪ್ಪು ಸುಲ್ತಾನ್ ಸ್ಥಾಪಿಸಿದ್ದಾರೆ.. ಈಗಲೂ ಕಾಣಬಹುದು... ಟಿಪ್ಪು ಸುಲ್ತಾನ್ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತದ ಏಕೈಕ ದೊರೆ... ದೇಶದ ಉಳಿದ ರಾಜ ಮಹಾರಾಜ ರೆಲ್ಲರೂ ಬ್ರಿಟಿಷರ ಮುಂದೆ ಮಂಡಿ ಯೂರಿ ಬ್ರಿಟಿಷರ ಮುಂದೆ ಶರಣಗಾರಾಗಿ ಬಿಟ್ಟಿದ್ದರು.. ಟಿಪ್ಪು ಸುಲ್ತಾನ್ ಮೈಸೂರಿನ ರಕ್ಷಕ ಮಹಾನ್ ದೊರೆ..... ಟಿಪ್ಪು ವಿಗೆ ನಂಬಿಗೆ ದ್ರೋಹ ಮಾಡಿದವರು ಟಿಪ್ಪುವಿನ ಜೊತೆ ಇದ್ದವರೇ ಅಲ್ಲವೇ.... ಅಕ್ಕ ಪಕ್ಕದ ಮುಸ್ಲಿಂ ಸುಲ್ತಾನರು ಸಹ ಬ್ರಿಟಿಷರ ಜೊತೆ ಸೇರಿಕೊಂಡು ಬ್ರಿಟಿಷರ ಬೂಟು ನೆಕ್ಕಿದರು... ಟಿಪ್ಪು ಎಂದಿಗೂ ಅಜರಾಮರ ಮೈಸೂರು ರಾಜ್ಯ ಮಾತ್ರವಲ್ಲ ಇಡೀ ಭಾರತವೇ ನೆನಪಿಡುವ ಮಹಾನ್ ಶಕ್ತಿಶಾಲಿ The great tippu sultan.... ಟಿಪ್ಪು ಸುಲ್ತಾನ್ ಅಮರ್ ರಹೇ..
@tipusahebnadaf47484 ай бұрын
ಅಂದ ಭಕ್ತರಿಗೆ ಎಷ್ಟು ಹೇಳಿದರು ಅಷ್ಟೇ sir
@jagannatharao9343 ай бұрын
Tippu had not donated his hard earned wealth. But the wealth looted from our hindu kings. Just to cover up his misceeds he donated some jewels etc. to Sringeri mutt. In his period hundreds ofnhindu temples were demolished and converted to mosque. Our leftist historians have suppressed all these facts and glorified tippu.
Tippu was a famous sultan but one short of king in rank wise.
@Pavan_XO_Kumar5 күн бұрын
I read deep history About Tippu Sultan , I really shocked 😮 Please everyone read history , old books 📚 Tippu British viruda horadi, Heng satta British jotte Yav Yav Raja friend edru Anth goth aaytu Mysore anglo battle it’s really interesting and sad truth
@arunaycarunayc88744 ай бұрын
That man Europe relationship international business politicians are realization to this time struggle for British rulers against tippu, Tippu mindset longer than international figure king... Equal for Akbar....
@rehmanpadubidri14086 ай бұрын
👌👌👌👍👍👍
@mohamedrafi37482 жыл бұрын
Good job
@SOWBHAGYA-wp6vx4 ай бұрын
❤❤
@AseekaAcchi5 ай бұрын
King of mysore
@farheenkhanum74934 ай бұрын
❤❤❤❤❤
@SochteHona4 ай бұрын
Ok sir ❤❤❤❤
@NREStudio4 ай бұрын
The tiger of Mysore
@TanveerAhmed-dv5it4 ай бұрын
jindabad hazrat tipu sultan rahamat Ali...🎉🎉🎉🎉....
@KLRaju-xc7gv2 жыл бұрын
Sir being great historian please translate all tippu written pertian letters to kannada stop all problems in Karnataka. To give respect to kannada 2500 years old language.
@MohammedArif-q7s4 ай бұрын
❤
@azharsalman42332 жыл бұрын
Pratap Simha kattisiddu edu dakhale ede nan hatra
@lohithashwag4452 жыл бұрын
No edu Arabi raja Surya kattisiddu
@lohithashwag4452 жыл бұрын
No edu Arabi raja Surya kattisiddu
@maddym50772 жыл бұрын
Aa dakhale na madachi muklyag hako😂😂
@inayatshariff92633 ай бұрын
Pratap simha kalla
@Nehaabrarkhan-x1k3 ай бұрын
😂😂😂😂
@nazeerahmednazeer74072 жыл бұрын
Indian Tiger 🐅🐅🐅
@nanjundaswamy44182 жыл бұрын
Great job sir
@rehmanpadubidri14086 ай бұрын
🙏💚❤🙏
@veerabhadrappajatti55002 жыл бұрын
ಟಿಪ್ಪು ಸತ್ತದ್ದು ಯಾವಾಗ? ಈ ಅರಮನೆ ಯಾವಾಗ ಕಟ್ಟಿದ್ದು?
@abdulrahamankaladagi772411 ай бұрын
Such a ferocious ruler who gave British sleep less nights and fought single handedly untill his death.Father of Indian rocket and able administrator who treated others equally which is evident from the Temple existence besides his palace and Purnayya and other majority community ministers in his rule. He had military and Administration comprising of all religious people without distinction. Nasa also credited Tippu as the pioneer of Indian rocket and missiles. But unfortunately some fringe elements are hell bent on tarnishing the image of this great warrior and ruler. Truth will always prevail and history can't be wiped out.
@Rnrvtl122 жыл бұрын
👌👍
@romeo-31342 жыл бұрын
Good luck keep it up 👍
@josephbabu60272 жыл бұрын
Theku:
@Sadakali__P2 жыл бұрын
🌷🌷🌷🌷🌷🌷🌷❤️❤️❤️❤️❤️
@YaseenKhan-ht2nk2 жыл бұрын
Yasi
@LalesabsWalikar4 ай бұрын
🙏🙏🙏🙏❣️❣️🙏🙏🙏💥💯✨👑
@ZabeerkhanZabeerАй бұрын
Zabeermkhan.good.nusa
@imtihyazpasha52294 ай бұрын
Taigar sulathan
@daizymiranda85792 жыл бұрын
Mysurina huli tppusulthan👌🙏👌⭐⭐⭐⭐⭐ Swami jathi matha madabedi ellajaathi onde
@gash50175 ай бұрын
ಹೌದಾ ನೀವ್ ಹೀಗೆ ಹೇಳ್ತಾ ಇರಿ ನಾಳೆ ನಿಮ್ಮ ಮೊಮ್ಮಕ್ಕಳಿಗೆ ಭಾರತದಿಂದ ಓಡಿಸ್ತಾರೆ ಇಲ್ಲ ಅಂದ್ರೆ ಇಲ್ಲೇ ಅವರ ಮಾನಭಂಗ ಮಾಡಿ ಭಿಕ್ಷೆ ಬೇಡಕೆ ಬಿಡ್ತಾರೆ ….ಸ್ವಲ್ಪ ಹೋಗಿ ಬಾಂಗ್ಲಾದೇಶದಲ್ಲಿ ಏನ್ ನಡೀತು ಅಂತ ತಿಳ್ಕೊಳಿ
@RK-wq4ye2 жыл бұрын
Sir how much online fees for each please reply me
@mahammadkaka55572 жыл бұрын
👌👌👌👌👌❤️❤️❤️❤️❤️
@altaftamboli27112 жыл бұрын
💖💕💕💖❤❤❤
@ಮೈಸೂರು.ಎಂ.ಪಿ2 жыл бұрын
Stop calling and pronouncing as "Bangalore" Bcoz it's Real Name is "Bengaluru" not Bangalore.. Bengaluru is the name that Kempe Gowda built when he built Bengaluru ... so stop calling as Bangalore & Respect our Kempegowda
@oneworldoneworld79542 жыл бұрын
It's belli Kai ouru, not Bengaluru.
@ravindrakumardc64244 ай бұрын
Sir avru sathidhu British avr endha alla namma malavally sainikarindha