ನಾಡಹಬ್ಬ ದಸರಾ ಉತ್ಸವದಲ್ಲಿ ನಿಮ್ಮ ಪಾರಿಜಾತ ತಂಡವು ಉತ್ತಮವಾಗಿ ಪ್ರದರ್ಶನಗೊಂಡಿರುತ್ತದೆ ಎಲ್ಲಾ ಕಲಾವಿದರು ಹಿಮ್ಯಳದವರು ಕೃಷ್ಣನ ಪಾತ್ರ ಗೌಡಗಿತ್ತಿ ಪಾತ್ರ ಮನಮೋಹಕ ಅಭಿನಯ ನೀಡಿರುತ್ತಾರೆ ಕೃಷ್ಣನ ಪಾತ್ರ ಶ್ರೀ ಬರಗಿ ರಾಚಯ್ಯ ಸ್ವಾಮಿಗಳನ್ನು ಸರಿ ಗಂಟುವಂತಿತ್ತು ಗವಳ ಗಿತ್ತಿ ಪಾತ್ರ ಬಡಕುಂದ್ರಿ ಬಸಪ್ಪನ ಮೀರಿಸುವಂತಿತ್ತು ನಿಮ್ಮೆಲ್ಲರಿಗೂ ಅನಂತ ಕೋಟಿ ಮಹಾ ಪದ್ಮ ಅಭಿನಂದನೆಗಳು ನೀವು ಯಾವ ಊರಿನ ತಂಡದವರು ತಿಳಿಸಿರಿ 9535716499