"ಮೈಸೂರು ಮಹಾರಾಜರಿಗೆ ಸ್ಪೆಷಲ್ ಬ್ರೆಡ್ಡು, ಬನ್ನು ಸಪ್ಲೈ ಮಾಡ್ತಿದ್ದೆ!-E4-Shivaji Rao Jadav-Kalamadhyam-

  Рет қаралды 291,379

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

#shivajiRaoJadav #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
ಖ್ಯಾತ ಹಿರಿಯ ನಟರಾದ ಶಿವಾಜಿರಾವ್ ಜಾದವ್ ಅವರ ಬದುಕಿನ ಕತೆ ನಿಮಗಾಗಿ. ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Shivaji Rao Jadav, Kalamadhyama Interview, Shivaji Rao Jadav LIFE, Shivaji Rao Jadav Interview, Kannada Videos, Shivaji Rao Jadav Home Tour, Shivaji Rao Jadav Kalamadhyama, Shivaji Rao Jadav Serial, Jote joteyali Serial, Manthana Serial, Mahendra Drama Junior, Drama Junior Mahendra Interview, Ramesh Bhat, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel,

Пікірлер: 220
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@kushal9749
@kushal9749 2 жыл бұрын
T777ey88iy8iiy7ts7yuiu67ahzoyxyouy8,y8u87fuauay vn vc v :
@rangannaranganna8752
@rangannaranganna8752 2 жыл бұрын
Akaghskaffkjskkksjsksjskskkksksk
@rangannaranganna8752
@rangannaranganna8752 2 жыл бұрын
Sksjsskkksjdsjjsfffjkkshsakaj has fskkkkkakhsfkkkfsjßakfshlssjafsgadhsskswkfdwrksskkssksksjjkskkskukskfsskskwkkshjwrdjkdkkksajkdskskskjkddlnjfhldlsjsfhlkfjsadjdjhlsgfklddsogskjgafksjkieshllhlsgskhlshhkdiougkiSejfefljkjswrssgdsdjsyjgkssshjCrseawr
@purushothammysore9668
@purushothammysore9668 2 жыл бұрын
ಮೈಸೂರಿನಲ್ಲಿ ಅರಿವು ಅಂತ ಕ್ರಿಯಾಶೀಲ ಶಾಲೆಯಿದೆ ಒಮ್ಮೆ ಭೇಟಿಕೊಡಿ ಹಾಗೂ ಸ್ಟೋರಿ ಮಾಡಿ ಪರಂರವರೆ... 💛❤️
@jagannathbp8030
@jagannathbp8030 2 жыл бұрын
ಹಾಗೆ ನಮ್ಮ ಅನುಮಾನಗಳನ್ನ ಪರಿಹರಿಸಿ
@vasanthkumarp4999
@vasanthkumarp4999 2 жыл бұрын
ದಯಮಾಡಿ ಶಿವಾಜಿ ಜಾಧವ ಅವರ 10 ಎಪಿಸೊಡ್ ಆದರೂ ಮಾಡಿ. ಅವರ ಮಾತಿನ ಧಾಟಿ ಬಹಳ ಚೆನ್ನ. ಶುಭವಾಗಲಿ ಕಲಾಮಾಧೢಮ.
@sumayogesh6778
@sumayogesh6778 2 жыл бұрын
ಇಷ್ಟೆಲ್ಲ ಮಾಡಿದರು ಎಷ್ಟು ಸರಳತೆ ಇದೆ ಸರ್ ನಿಮ್ಮಲ್ಲಿ ಈಗಿನ ರಾಜಕಾರಣಿ ಗಳು ನೋಡಿ ಕಲಿಬೇಕು 🙏🙏ಹೀಗೆ ಇರಿ ಸರ್ ನಮ್ಮ ಮೈಸೂರು ನಮ್ಮ ಹೆಮ್ಮೆ 🙏🙏
@satyaprakashgs2813
@satyaprakashgs2813 2 жыл бұрын
ಆಡು ಮುಟ್ಟದ ಸೊಪ್ಪಿಲ್ಲ ಶಿವಾಜಿರಾವ್ ಮಾಡದ ಕೆಲಸವಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ದುಡಿದ ಅನುಭವ ಹಾಗೂ ಯಾವುದೇ ಮುಚ್ಚುಮರೆಯಿಲ್ಲದೆ ನೇರ ಮಾತು. ಪರಮ್ ಇಬ್ಬರಿಗೂ ಅಭಿನಂದನೆಗಳು. 👍👍🙏🙏
@dravidbharat
@dravidbharat 2 жыл бұрын
ಶಿವಾಜಿ ಸರ್ ಮಾತನಾಡ್ತಾ ಇದ್ರೆ ಇನ್ನೂ ಕೇಳಬೇಕು ಅಂತ ಅನಿಸುತ್ತೆ. ಭಾವನಾತ್ಮಕ ವಾಗಿ ನಮ್ಮನ್ನು ತಮ್ಮ ಕಡೆಗೆ ಎಳೆದು ಕೊಂಡು ಬಿಡ್ತಾರೆ. ಅದ್ಭುತ ! ಅವರನ್ನು ಸಂದರ್ಶನ ಮಾಡಿದ್ದಕ್ಕಾಗಿ ಪರಮ ಸರ್ ತಮಗೆ ಧನ್ಯವಾದಗಳು.
@anuradharangaswamy8418
@anuradharangaswamy8418 2 жыл бұрын
ನಾವು ಮೈಸೂರಿನವರು ಮೈಸೂರು ಏರಿಯಾ ಗಳೆಲ್ಲ ನೀವು ಹೇಳ್ತಿದ್ರೆ ನಮಗೆ ರೋಮಾಂಚನ ಆಗುತ್ತೆ
@anupamas2435
@anupamas2435 2 жыл бұрын
ಆಗಿನ ಜೀವನ ಶೈಲಿ ಎಂಥ ರೋಚಕ ಸರ್.ನಿಮ್ಮ ಜೀವನೋತ್ಸಾಹ ಎಲ್ಲರಿಗೂ ಮಾದರಿ.
@khemar-jl1tb
@khemar-jl1tb 2 жыл бұрын
ವಾವ್ ಸರ್, ಎಷ್ಟೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಮ್ಮ ಶಿವಾಜಿ ರಾವ್ ಸರ್. ಈ ಎಪಿಸೋಡ್ ಬಹಳ ಚೆನ್ನಾಗಿತ್ತು.
@gurudatha.v
@gurudatha.v Жыл бұрын
ಆತ್ಮೀಯ ಪರಮ್ 'ಟೀಮ್' ಹಾಗೂ ಶ್ರೀ ಶಿವಾಜಿ ರಾವ್ ಜಾಧವ್ ರವರಿಗೆ ನಮಸ್ಕಾರ. ಬಹುಶಃ ಪರಮ್ ರವರಿಗೆ 'ಡಬಲ್ ಧಮಾಕಾ' ! ಶಿವಾಜಿ ರವರ 'ಚೇತೋಹಾರಿ' ಮಾತುಗಳು ಮತ್ತು ಅವರ ಭರ್ಜರಿ ಆತಿಥ್ಯ !! ನಾನೂ ಕೂಡ ಶಿವಾಜಿ ರವರ 'ಸಮಕಾಲೀನ' ನವನೇ ಆದ್ದರಿಂದ ಹಾಗೂ ಅವರ 'ನಿರ್ಮಲಾ ಬೇಕರಿ' ಗೆ ಅತಿ ಸಮೀಪದ ಹೊಸಬಂಡಿಕೇರಿ ೫ ನೇ ಕ್ರಾಸ್ ನಲ್ಲಿ ವಾಸವಾಗಿದ್ದರಿಂದ, ಅವರ ಮಾತುಗಳು, ಸಹಜವಾಗಿಯೇ, ನನ್ನನ್ನು ಅಂದಿನ 'ಗತವೈಭವ'ದ ಕಾಲಕ್ಕೆ ಕರೆದೊಯ್ಯಿತು. ಅವರು ತಿಳಿಸಿಕೊಟ್ಟ ಒಂದೊಂದು ಮಾತುಗಳೂ ಸಹ ಅಕ್ಷರಶಃ ಸತ್ಯ. ಶಿವಾಜಿ ರವರು ಯಾವಾಗಲೂ ಬಿಳಿ ಬನಿಯನ್ ಮತ್ತು ಬಿಳಿ ಪಂಚೆಯನ್ನು ಧರಿಸಿ, ಬೇಕರಿಯ ಎಲ್ಲಾ ಕೆಲಸಗಳನ್ನೂ ಅತಿ 'ಲವಲವಿಕೆ' ಯಿಂದ ಮಾಡುತ್ತಿದ್ದರು. ನಮ್ಮ ಅಂದಿನ ಚಾಮುಂಡಿಪುರಂ 'ಪಟಾಲಂ' ಗಳು, ಅವರ ಬೇಕರಿಯ ಹಿಂದಿನ ಶಂಕರನಾರಾಯಣ ಸ್ವಾಮಿ ದೇವಸ್ಥಾನ, ಅದರೆದುರಿನ 'ಉದ್ಯಾನ' ದಲ್ಲಿ ಆಟ ಆಡುತ್ತಿರುವಾಗಲೇ, ಅವರು ತಯಾರಿಸುತ್ತಿದ್ದ, ಅತ್ಯಮೋಘವಾದ 'ಓಂ ಬಿಸ್ಕತ್ತು ' ಮತ್ತು 'ರಸ್ಕ್' ಗಳ 'ಪರಿಮಳ' ಮೂಗಿಗೆ ಬಡಿಯುತ್ತಿತ್ತು. ಅಷ್ಟರಲ್ಲಾಗಲೇ, ಬಾಯಲ್ಲಿ ನೀರೂರಿ, ತಿನ್ನಬೇಕೆನ್ನುವ ಹಂಬಲ ! ಆದರೆ, ಯಾರ ಬಳಿಯೂ ಒಂದು ನಯಾಪೈಸೆ ಕೂಡ ಇಲ್ಲದಿದ್ದ ಕಾಲವದು. ಶಿವಾಜಿ ಯವರ 'ದೃಷ್ಟಿ ದೋಷ' ವನ್ನೇ ಬಂಡವಾಳ ಮಾಡಿಕೊಂಡ ನಾವು, ಅವರನ್ನು ಯಾಮಾರಿಸಿ, ದೊಡ್ಡ 'ಗಾಜಿನ ಶೀಶೆ' ಯ ಮೇಲಿನ 'ಸ್ಟೀಲ್' ಮುಚ್ಚಳವನ್ನು ತೆಗೆದು ಬಿಸ್ಕತ್ತುಗಳನ್ನು ನಮ್ಮ ಜೇಬಿಗಿಳಿಸುತ್ತಿದ್ದೆವು ! ಅವರು ನಮ್ಮ 'ಸಂಚನ್ನು' ಪತ್ತೆ ಮಾಡಿ ನಮ್ಮನ್ನು ಹಿಡಿಯಲು ಬಂದಾಗ, ತಪ್ಪಿಸಿಕೊಂಡು ಓಡಿಹೋಗುವ ವೇಳೆ 'ಏ ಸೋಡಾ ಬಾಟ್ಲೀ' ಎಂದು ರೇಗಿಸಿಬಿಡುತ್ತಿದ್ದೆವು ! ಅಂದಿನ 'ವಯೋಸಹಜ ನಡವಳಿಕೆ' ಗೆ, ಇಂದು ಶಿವಾಜಿ ಯವರಲ್ಲಿ ನಾನು ನಮ್ಮೆಲ್ಲ 'ಪಟಾಲಂ' ಗಳ ಪರವಾಗಿ ಬೇಷರತ್ತಾಗಿ 'ಕ್ಷಮೆ' ಯಾಚಿಸುತ್ತೇನೆ. ಅವರ ಮೂರು ಚಕ್ರದ ಸೈಕಲ್, ಮೋಟಾರ್ ಬೈಕ್, ಕಾರ್ ಗಳೆಲ್ಲವೂ ಆ ಕಾಲದಲ್ಲಿ, ಸುತ್ತಮುತ್ತಲಿನ ಜನರಿಗೆ, ಮೊದಲ ಬಾರಿ ನೋಡುವ, ಅತಿ 'ಆಶ್ಚರ್ಯಕರ' ವಸ್ತುಗಳಾಗಿದ್ದವು ! ಆಗೆಲ್ಲಾ ಚಿಕ್ಕ ಚಿಕ್ಕ ರಸ್ತೆಗಳು, ಸ್ವಂತ ಸೈಕಲ್ ಇದ್ದವರೇ ಸ್ವಲ್ಪ ಸಾಹುಕಾರರು ! ಇನ್ನು ಈ ವಾಹನಗಳೆಲ್ಲಾ ಎಲ್ಲಿಂದ ಬರಬೇಕು ? 'ಚಾಮುಂಡಿಪುರಂ' ನ ಪುಟ್ಟ ಆದರೆ ಸುಂದರ 'ಬಸ್ ನಿಲ್ದಾಣ' ದಿಂದ 'ಪಿ.ಕೆ.ಸ್ಯಾನಿಟೋರಿಯಂ' ಕಡೆಗೆ ಓಡಾಡುತ್ತಿದ್ದದ್ದು ೨ ನೇ ನಂಬರಿನ, ಹಳದಿ- ಸಿಮೆಂಟ್ ಬಣ್ಣದ ಏಕೈಕ ಬಸ್ ! ಈ ಬಸ್ ನಿಲ್ದಾಣದ ಎದುರೇ ಶಿವಾಜಿ ಕುಟುಂಬ ದವರು ಕಟ್ಟಿಸಿದ 'ಕರ್ಣಾಟಕ ಬ್ಯಾಂಕ್ ' ನ ಕಟ್ಟಡ. ಕೆಂಪು ಬಣ್ಣದ, ಲೋಹದ, ದಪ್ಪಕ್ಷರಗಳಲ್ಲಿ ಇದ್ದ ಬ್ಯಾಂಕಿನ ನಾಮಫಲಕ. ಕಟ್ಟಡದ ಮುಂದಿನ ಭಾಗದಲ್ಲಿ 'ಗುಂಡುಕಲ್ಲು' ಗಳಿಂದ ಕೂಡಿದ ಸುಂದರ ಗಿಲಾವು. ಆ ಪ್ರದೇಶದಲ್ಲಿ ಅಂದಿನ ಕಾಲದ ಅತಿ 'ಪ್ರತಿಷ್ಠಿತ' ಕಟ್ಟಡವದು !! 'ಕಠಿಣ ಪರಿಶ್ರಮ' ದಿಂದ 'ಸ್ಥಿತಿವಂತಿಕೆ' ಗೆ ಬಂದ ಶಿವಾಜಿ ರಾವ್ ರವರ 'ನೆನಪಿನಾಳ' ದಿಂದ ಮೂಡಿಬರುವ ಇನ್ನೂ ಹಲವಾರು ವಿಷಯಗಳ ಬಗ್ಗೆ ಕಾತರದಿಂದಿದ್ದೇನೆ. ನನಗೂ ಹಂಚಿಕೊಳ್ಳಲು ಬಹಳಷ್ಟು ವಿಚಾರಗಳಿವೆ ! ಬಾಲ್ಯದ 'ಸವಿನೆನಪಿನ' ಅಂಗಳಕ್ಕೆ ನನ್ನನ್ನು ಕರೆದೊಯ್ದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಅಭಿಮಾನ ಪೂರ್ವಕವಾಗಿ, ವಿ.ಗುರುದತ್ತ, ಮೈಸೂರು.
@sidduholal748
@sidduholal748 2 жыл бұрын
ಆಗಿನ ಜೀವನ ಶೈಲಿ....ನಿಜಕ್ಕೂ ರೋಚಕ...
@nagarajkharvi9727
@nagarajkharvi9727 2 жыл бұрын
ನನ್ಗೆ ತುಂಬಾ.... ಖುಷಿ ಆಯ್ತು ಈ ವೀಡಿಯೋ ❤️❤️❤️
@savitah2109
@savitah2109 2 жыл бұрын
ಅತ್ಯದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ ನಿಮ್ಮ ವಾಗ್ಝರೀ...🙏🙏
@arvideos4256
@arvideos4256 2 жыл бұрын
ತುಂಬಾ ಸಂತೋಷ ವಾಯಿತ್ತು. ಧನ್ಯವಾದ ಕಲಾ ಮಾಧ್ಯಮ🙏🙏🙏
@swathisuchitra
@swathisuchitra 2 жыл бұрын
ಜೀವನದ ಭಾವನಾತ್ಮಕ ಸಂದರ್ಭಗಳು.
@sudheenndra
@sudheenndra Жыл бұрын
Yes as a child we used to visit Nirmala bakery. Badami milk was superb delicious. He refereed to Sarvajanika hostel which is in Chamundipuram. I revisited the memory lane after 25 years. Thanks Mr Jadav
@ravivv1869
@ravivv1869 Жыл бұрын
When I was a student of CKC in Mysore,we used to frequent Nirmala Bakery in Narayana Shastri Road,Chamundipuram, Mysore.The taste of Vegetable Puffs and Badam Milk still lingers in my mouth. Hats off to Shivaji Rao Jadhav Sir - a really down to earth person.Such people are really rare nowadays.
@indumathik5033
@indumathik5033 2 жыл бұрын
ಸರ್ I am ur big fan and ur acting in ಮಂಥನ serial as ಶಿವಶಂಕರ ರೆಡ್ಡಿ is super and I am seeing repeatedly in KZbin.ನಮಸ್ಕಾರಗಳು ಸರ್
@vmadhu5501
@vmadhu5501 2 жыл бұрын
Eegin kaaladha technology life ge kushi padbeko, ella aagin kaaladha jeevna mis madkondidke dukka padbeko gothagthilla. Old is Gold, evergreen.
@chidanandgbofficial2639
@chidanandgbofficial2639 Жыл бұрын
💛❤️💛❤️🙏🙏🙏🥰🥰🥰🔥🔥🔥💛❤️💛❤️💛❤️
@girish56ty
@girish56ty 2 жыл бұрын
ಹೋ ರೆಡ್ಡಿಯವರೇ ನಮಸ್ಕಾರ 🙏🏿🙏🏿🙏🏿 ನಿಮಗೆ ನೆನಪಿದ್ದರೆ ನಾವು ಒಂದು ಸಸ್ಯ ನರ್ಸರಿಯಲ್ಲಿ ಕಳೆದ ವರುಷ ಭೇಟಿಯಾಗಿದ್ದೆವು.. Man with a golden heart., I am yet to come to your house. ಈಗಲೂ ನಾನು ನಿಮ್ಮ ಮಂಥನ ಟಿವಿ ಸೀರಿಯಲ್ ನಾನು ಆಗಾಗ್ಗೆ ನೋಡುತ್ತೇನೆ. ಅದಕ್ಕೆ ಒಂದೇ ಕಾರಣ.. ರೆಡ್ಡಿಗಾರು❤❤❤
@Snehnaik4243
@Snehnaik4243 2 жыл бұрын
ಎಲ್ಲಿಯ 10 ಪೈಸೆ ಈಗ ಎಲ್ಲಿಯ 500 ರೂಪಾಯಿ. ಅಬ್ಬಾ.. ಇಂತವರ ಸಂದರ್ಶನ ಮಾದರಿ
@anjanadevi4235
@anjanadevi4235 2 жыл бұрын
ನಿಮ್ಮ ಬಾಲ್ಯ ಜೀವನ ನೀವು ಕೆಲಸ ಮಾಡುತ್ತಿದ್ದ ರೀತಿ ನಿಮ್ಮ ತಂದೆಯವರ ಬಗ್ಗೆ ಮತ್ತು ನಿಮ್ಮ ಬಗ್ಗೆ ಹೆಚ್ಚನ ವಿಷಯ ತಿಳಿಸಿ ಬಹಳ ವಿವರವಾಗಿ ಮಾತನಾಡಿದ್ದೀರ ತುಂಬ ಧನ್ಯವಾದಗಳು
@saanvisanjukannadavlogs575
@saanvisanjukannadavlogs575 2 жыл бұрын
"ಅದ್ಭುತ ಅತ್ಯದ್ಭುತ "💐💐
@karthik2veera
@karthik2veera 2 жыл бұрын
Sir avra kushi mukadalli kannsute tumba ne kushi agtide sir nem video s nodi I m so happy nijavagalu evara mugdathe really inspiration ....evara an interview madidakk nemg tumba danyavadagalu sir
@yamunaanitha3544
@yamunaanitha3544 2 жыл бұрын
Sir ivathu nivu ondu olleya position nalli iddiri. Adaru mathinalli eshtu naya vinaya, nijakku nimmanu nodire thumbaa khushi aaguthe. Nimmantha sajjanarannu sandarshisida Param ravarige dhanyavadagalu💐💐💐💐
@suhas4092
@suhas4092 2 жыл бұрын
ಹೃದಯ ಪೂರ್ವಕ ಧನ್ಯವಾದಗಳು ಕಾಲಾಮಾಧ್ಯಮ ದವರಿಗೆ❤️.... !!
@omnamoshriharipandharinath5754
@omnamoshriharipandharinath5754 2 жыл бұрын
🙏🌹 Jai Shivaji Maharaj ki Jai 🌹🙏
@chirantanpnadig8964
@chirantanpnadig8964 Жыл бұрын
Simple, stright forward man sooper
@vanilohith6741
@vanilohith6741 2 жыл бұрын
Namma Mysore, namma hemmeya kalavida jadav sir, tumba tumba kushi aytu
@kousalyath3231
@kousalyath3231 2 жыл бұрын
Shivaji Rao jadav nice speech,we love you sir.,,
@bindu8937
@bindu8937 Жыл бұрын
Sir, the whole conversation is filled with so much positive energy. God bless you with a long healthy life. Kannadigas are so humble.Please keep our Karnataka safe.
@vnrvlogs5279
@vnrvlogs5279 2 жыл бұрын
Namagella mini vishwavodyalaya kke hogibanda anubhavavagutte kalamadyama nodtidre thanks param sir team ge, jadav sir ge pranamagalu, yesto janara interview galu namma kannu tereside🙏🙏🙏.
@ramyasb2034
@ramyasb2034 2 жыл бұрын
Hennumakkala bagge nimge iro kalaji thumba doddaddu sir ♥️ 🙏
@sumannanjundappa3454
@sumannanjundappa3454 2 жыл бұрын
Such a humble person and a good narrator I knew he is mysorean but respect towards him has gone to a high altitude from mysuru
@arjunsarthi8966
@arjunsarthi8966 Жыл бұрын
I also Studied in TSS school , I am proud of it :)
@kavithanag378
@kavithanag378 Жыл бұрын
Dhanyavada kalamadyama team, this interview of shivaji roa is the bestest of all, thank you and my respect to.this gentle man shivaaaji Rao is something else , what a person , love you sir
@multidynamic8394
@multidynamic8394 Жыл бұрын
I seen you in child hood in your house, Bala Chandra is my child hood class mate, very proud to see inter view,your mother and father I know very well, very nice to see in this interview, keep it up, thank you
@chandums8218
@chandums8218 16 күн бұрын
Hinde patta kasta na estu kushi inda helkolta idira sir super inspiration neevu❤
@hemalathakmm783
@hemalathakmm783 Жыл бұрын
Nimma. Baayinda Chaamundi Puram. Vidyaaranyaa Puram Keeli. Santhosha Aaagutte😍😍💐💐🙏🙏🙏😍😊
@hemalathakmm783
@hemalathakmm783 Жыл бұрын
Tumbaa Khushiyaagutte Sir..... Naavu Mysore Navare😍😍😍🎉🎉🎉
@Gopalkrishna-gd4ws
@Gopalkrishna-gd4ws 2 жыл бұрын
ಕನ್ನಡಿಗರು ಉದ್ದಿಮೆದಾರರಾಗ ಬೇಕು ಅನ್ನೋದಕ್ಕೆ ಇವರ ಜೀವನ ಉದಾಹರಣೆ...ಓದಿನ ಜೊತೆ ನಮಗೆ ಜೀವನಾವಶಕ skills ಬೇಕು.
@sinchanamr3249
@sinchanamr3249 2 жыл бұрын
ಸುಬ್ಬಣ್ಣ ನವರ ಗರಡಿ ವಂದನೆಗಳು
@prabhavenugopal2616
@prabhavenugopal2616 2 жыл бұрын
Sir, even now I feel to address you Reddiyavare, nimma hale Mysore Kathe tumba rochakvagide ,information about your bakery is so interesting, actually I live in Bangalore ,but I will visit Mysore to see your bakery. Your narration was so amazing ,this is an art not any o y one can do it ,we know so many things but can't express ,you explained so many things ,facts in a simple way ,&so interesting ,thanks for sharing this video ,I am eagerly waiting for more information about your father's time &your family.Thank you so much sir 🙏🙏🙏
@nagalakshmiaragaiah6750
@nagalakshmiaragaiah6750 2 жыл бұрын
I am also waiting for more information
@satyavathidavangere8117
@satyavathidavangere8117 2 жыл бұрын
So beautifully narrated. So many things to learn about my home town
@venkateshass8461
@venkateshass8461 Жыл бұрын
jadhav sir while narrating your story your face was blossoming your face and really so happily expressing your feelings.
@chandankempraj8209
@chandankempraj8209 2 жыл бұрын
ಪರಮ್ ಅಣ್ಣ ನಾನು ತಲಕಾಡು ನವನು ಗಂಗರ ರಾಜಧಾನಿ ಮತ್ತು ಪಂಚಲಿಂಗಗಳ ಬಗ್ಗೆ ತಿಳಿಸಿಕೊಡಿ ಯಾವಾಗ ಬರ್ತೀರಾ😇
@hemalathakmm783
@hemalathakmm783 Жыл бұрын
Nimmee Interview Khushi Thandide Great Neevu.... 🙏🙏🙏🙏🎉🎉🎉
@kavyamoji5748
@kavyamoji5748 2 жыл бұрын
Entha mugda bhaava jeeva avaru sir . nijakku jote joteyali siriyal nalli hegendare nijakku hange eddare entha kalavidaru nodi khushiyayitu 🤗 🙏
@praveenkori9338
@praveenkori9338 Жыл бұрын
Very humble person.. do more videos about him
@hemalathakmm783
@hemalathakmm783 Жыл бұрын
Nimma Abhimaani Sir Naanu.... Mysorigalu🙏🙏🙏😍😍😍🎉🎉🎉🎉😊
@maheshad426
@maheshad426 2 жыл бұрын
ಪರಮ್ ,, ನಿಮಗೊಂದು ಸಲಾಂ... ಹೀಗೆ ಎಲ್ಲಾ ತಳಮಟ್ಟದ ಕಲಾವಿದರ ಜೀವನವನ್ನ ಪರಿಚಯಿಸಿ..
@VenkateshVenkatesh-tf1uj
@VenkateshVenkatesh-tf1uj 2 жыл бұрын
Simple but rich by heart . Good morning shivaji sir and
@shobhaha7859
@shobhaha7859 2 жыл бұрын
Sir your a precious and pretty treasure
@UmeshGuruRayaru
@UmeshGuruRayaru 2 жыл бұрын
Thank You So Much For this Most Interesting Episode Sir
@manjulaumesh5905
@manjulaumesh5905 2 жыл бұрын
Hale Mysooru kathe tumba chennagitthu 👌👌
@cegop
@cegop 2 жыл бұрын
Awesome episode, worth watching
@gowda015
@gowda015 Жыл бұрын
Nirmala bakery has its own history and lot of memories 🤗
@revathiba7506
@revathiba7506 2 жыл бұрын
Kalavidarige ❤️🙏🙏🙏
@meenaximagadum1044
@meenaximagadum1044 Жыл бұрын
Kalamadyama Ella episode gallnu.noduve param sir ellara.interview madi namage tilisuttidiri thank you heege program kodiri 🙏👌
@mallappahittinhalli1451
@mallappahittinhalli1451 2 жыл бұрын
Wonderful to hear life story through Kalamadyam and I like your body language,thank you
@anuradhacs2452
@anuradhacs2452 2 жыл бұрын
Nivu allrounder sir👍🙏
@anitarajan6958
@anitarajan6958 2 жыл бұрын
Super sir.tq so much sir
@renukamanu9144
@renukamanu9144 Жыл бұрын
Very very interesting life story thank u kalamaadyama
@raghuraghu6041
@raghuraghu6041 2 жыл бұрын
What a interesting story sir 🙏🙏🙏
@sunilachar3469
@sunilachar3469 2 жыл бұрын
Thank you sir
@vvv-oi5kl
@vvv-oi5kl Жыл бұрын
Sir, ur life experience is so much .....this kind of messages needed for our generations....v always struck to mbl n wasting our time sir ..
@sinchanamr3249
@sinchanamr3249 2 жыл бұрын
ನಿಜ ಜೀವನದ ಮಾತುಗಳು
@hemalathakmm783
@hemalathakmm783 Жыл бұрын
Mysorina Baadaami Nanjappa Namma thaatha. Sir🌹🌹🌹🙏🙏🙏💐💐
@renukas768
@renukas768 Жыл бұрын
ನಮಸ್ಕಾರ. ನಿಮ್ಮ bakery ಬಗ್ಗೆ ವಿಷಯದಲ್ಲಿ. ನಮ್ಮ ತಾತ ನಾರಾಯಣ ಮೂರ್ತಿ ನಿಮ್ಮ bakery ಅಲ್ಲಿ ಲೆಕ್ಕ ಬರೆಯುತಿದ್ದರು. (ಬಿಳಿ ಮೀಸೆ ) ಬೆಣ್ಣೆ ಮುರುಕು ಮತ್ತು ರುಸ್ಕ್ ರುಚಿ ಮತ್ತೆ ನೆನಪಾಯಿತು. ಧನ್ಯವಾದಗಳು.
@nagarajudv8353
@nagarajudv8353 2 жыл бұрын
Super sir 🙏
@hemalathakmm783
@hemalathakmm783 Жыл бұрын
Tumbaa shramageevi Nimmannomme Bheeti Maadbeku🙏🙏🙏 💐💐💐
@user-pw3br8hi6i
@user-pw3br8hi6i Жыл бұрын
Sup👌 sir navu kooda Kshatriya marataru. Nimma jeevanada anubhava 🙏
@Sh..Shri-qn9rv
@Sh..Shri-qn9rv Жыл бұрын
Big fan of Mysore..and jadhav walking encyclopaedia of Mysore..
@raviprasad9961
@raviprasad9961 2 жыл бұрын
Sir thumba kushi hagtha ide nanu kooda ade t s subbanna school ali high school mugsid 🙏🙏🙏 nima bayi ali t s subbanna avara bagge keli thumba kushi ayth
@ramya9310
@ramya9310 2 жыл бұрын
Spr video sir am waiting
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@ArunArun-jj7un
@ArunArun-jj7un 2 жыл бұрын
Jai shivaji 🚩
@vasanthivenkatesh8043
@vasanthivenkatesh8043 2 жыл бұрын
Heart teaching video
@satishkb7154
@satishkb7154 2 жыл бұрын
What a talent ...imaginable mind
@vinodabm5370
@vinodabm5370 2 жыл бұрын
ಎಷ್ಟು ಮುಗ್ದ ಸ್ವಾಭಾವ ಸಾರ್ ತುಂಬಾ ಖುಷಿ ಆಯ್ತು
@premlatarao88
@premlatarao88 2 жыл бұрын
V very nice Mr. Rao 👍
@vshekarvshekar9283
@vshekarvshekar9283 2 жыл бұрын
Full chindi chitrana words super sir
@mujumuju5076
@mujumuju5076 2 жыл бұрын
Enjoy yours life struggling sir God bless you
@avin4584
@avin4584 2 жыл бұрын
Eagerly waiting for next episode with Jaadav sir.
@gowrishappu8872
@gowrishappu8872 2 жыл бұрын
Waiting for next episode sir
@vishalu5975
@vishalu5975 2 жыл бұрын
Grat sar navu 2pu madidaru namdu ondu akont open madidru money akoke barala nivu tuba grateful😊 sar
@bhavaniprasad6022
@bhavaniprasad6022 2 жыл бұрын
Nice interview with shivajirao
@gagananu4878
@gagananu4878 2 жыл бұрын
Sp sir very ur nice man sir 🙏🙏🙏👌👌♥️
@shashikanthshashi3005
@shashikanthshashi3005 2 жыл бұрын
👌👌
@kavic1498
@kavic1498 2 жыл бұрын
👌💐
@kavic1498
@kavic1498 2 жыл бұрын
💐👌
@arundhatinandini
@arundhatinandini 2 жыл бұрын
Nimma channel ge namo namaha....bahala santosha aytu
@spurtiispu6514
@spurtiispu6514 Жыл бұрын
Yes.. we also prepare this Badami milk at home. We add fried poppy seeds, dry coconut, badam, kesari all grinded to a smooth paste and boil with milk and later add sugar.
@srinivastsrini1779
@srinivastsrini1779 Жыл бұрын
Super jadav Sir
@manjunathat.s.3026
@manjunathat.s.3026 Жыл бұрын
ತುಂಬಾ ಸೊಗಸಾದ ವಿವರಣೆ
@praveenabounty7056
@praveenabounty7056 2 жыл бұрын
Nice ❤️
@nirmalasanjiv7624
@nirmalasanjiv7624 2 жыл бұрын
Very interesting
@divyanandshivanand9906
@divyanandshivanand9906 2 жыл бұрын
Abbha!!! Yentha majavagide nimma sambhashane jadav avare!!
@sinchikasinchika7382
@sinchikasinchika7382 2 жыл бұрын
💓
@suhassodu7568
@suhassodu7568 2 жыл бұрын
Super story life.
@Nithishgowda2012
@Nithishgowda2012 Жыл бұрын
Nice story sir and acting in jyote jyote serial super
@RekhaRekha-oz3hm
@RekhaRekha-oz3hm 2 жыл бұрын
V vere nice
@HemanthKumar-uc2tz
@HemanthKumar-uc2tz 2 жыл бұрын
🙏🙏🙏
Playing hide and seek with my dog 🐶
00:25
Zach King
Рет қаралды 36 МЛН
Inside Out 2: Who is the strongest? Joy vs Envy vs Anger #shorts #animation
00:22
Опасность фирменной зарядки Apple
00:57
SuperCrastan
Рет қаралды 12 МЛН
ನಾಲತವಾಡ ದೇಶಮುಖರ ವಾಡೆ ‌
10:28
History by Dr. Anand Kulkarni
Рет қаралды 13 М.
Matt Kills Dexter's Deer | Dexter: New Blood S1E1 | #Shorts
0:51
Clashed PR
Рет қаралды 26 МЛН
😆
0:20
Santi
Рет қаралды 9 МЛН
Арбузорезка 🍉
0:42
Сан Тан
Рет қаралды 4,1 МЛН
Фильм про побег от родителей
0:59
Holy Baam
Рет қаралды 4,8 МЛН
Лайфхаки не нужны
0:28
Miracle
Рет қаралды 2,2 МЛН
Слепой узнал о измене своей жены😳
1:00