ವೀರೇಂದ್ರ ಹೆಗ್ಗಡೆಯವರ "ಧರ್ಮೋದ್ಯಮ"ವನ್ನು ಬಂದ್ ಮಾಡಿಸುವುದು ಶ್ರೀ ಮಂಜುನಾಥನ ಸೇವೆ | ಧರ್ಮಸ್ಥಳ ಶುದ್ಧವಾಗಬೇಕು

  Рет қаралды 1,772,941

eedina

eedina

8 ай бұрын

ನಾಗರಿಕ ಸೇವಾ ಟ್ರಸ್ಟ್ ‍ನ ಸೋಮನಾಥ ನಾಯಕ್ ಅವರು ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ಮೇಲೆ ಘನಘೋರವಾದ ಆರೋಪ ಮಾಡುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಹತ್ತಾರು ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ದಾಖಲೆಗಳಲ್ಲಿ ಅಡಗಿರುವ ಸತ್ಯ ಏನು ? ಕಾನೂನು ಏನು ಹೇಳುತ್ತದೆ ? ಇದೊಂದು ಭಾರೀ ಕುತೂಹಲಕಾರಿ ವಿಚಾರ.
Like Share Subscribe
eedina/KZbin
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZbin
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಧರ್ಮಸ್ಥಳ #ವೀರೇಂದ್ರ‌ಹೆಗಡೆ #ಧರ್ಮಾಧಿಕಾರಿ #ಧರ್ಮೋದ್ಯಮ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಸೋಮನಾಥನಾಯಕ್ #ನಾಗರಿಕಸೇವಾಟ್ರಸ್ಟ್ ‍ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಸೌಜನ್ಯ‌ಅತ್ಯಾಚಾರಕೊಲೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ರಾಜ್ಯ‌ಒಕ್ಕಲಿಗರಸಂಘ #ನಿರ್ದೋಶಿ‌ಸಂತೋಷ್‌ರಾವ್ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಕರ್ನಾಟಕಪೊಲೀಸ್‌ಇಲಾಖೆ #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಪ್ರತಿಭಟನೆ #ಬೆಳ್ತಂಗಡಿಚಲೋ #ಪದ್ಮಲತಾಅತ್ಯಾಚಾಲಕೊಲೆ #ವೇದವಲ್ಲಿಹತ್ಯೆ #ಜನವಾದಿಮಹಿಳಾಸಂಘಟನೆ #ಬಸವಕಲ್ಯಾಣ #ಸಿಪಿಐಎಂ #ಕೆನೀಲಾ #ರಾಜ್ಯಬಿಜೆಪಿ #ಕೇಂದ್ರಸರ್ಕಾರ #ಕಮ್ಯುನಿಸ್ಟ್‌ಚಳುವಳಿ #ಗ್ರಾಮಪಂಚಾಯ್ತಿಚುನಾವಣೆ #ಧರ್ಮಸ್ಥಳಸಂಘ #ಪೊಲೀಸ್‌ಅಧಿಕಾರಿಯೋಗೇಶ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #dharmasthala #veerendraheggade #dharmadhikari #harshendrakumarjain #nishchaljain #Dheerajjain #malikjain #udayjain #sowjanyacase #maheshshettythimarodi #odanadimysuru #Stanleyodanadi #parashu #odanadi #sowjanyacase #rapeandmurder #manjunathaswamytemple #annappaswamy #dharmasthalalandmafia #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #sowjanyacase #sowjanyafamily

Пікірлер: 3 500
@sureshsc4303
@sureshsc4303 8 ай бұрын
ಸೌಜನ್ಯಗೆ ನ್ಯಾಯ ಸಿಗಲಿ ಸತ್ಯಕ್ಕೆ ಜಯವಾಗಲಿ
@unnati1maunnati588
@unnati1maunnati588 8 ай бұрын
ಧರ್ಮ ಅಧರ್ಮ ಎಲ್ಲಾನೂ ಶ್ರೀ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ 🙏🙏🙏🙏
@ganirag
@ganirag 8 ай бұрын
Yav manjunath nu illa.....anappa nu illa....Ella mooda nambike aste... idddidre hingagtitta😢
@knightrider8700
@knightrider8700 8 ай бұрын
Yaw Devru illa Dharma nu illa. Nim antha Mangsule makklige Devru Dharma da hesralli Bakra madtidare aste. Innadru bhuddi khali ri Devr hesralli kett kelsa madade Dharma da hesralli hoddadkolde Manushru tara badkri.
@lotus14145
@lotus14145 8 ай бұрын
Sir, sometimes I feel God is there...but sometimes I don't...because sometimes when we suffer without our mistakes, God will not help us..In this case, that incident shouldn't have happened to that lady...
@knightrider8700
@knightrider8700 8 ай бұрын
@@girishk7003 nan yogyathe tagond neen uppukaro hakkond nekkolo Lowdy, nan Yogyathe yen antha nanig gotthu neen shanta heltiya adna... Nambike na yar heelsiddu modlu comment artha madko aviveki sulemagne.
@knightrider8700
@knightrider8700 8 ай бұрын
@@girishk7003 Sule andre Sule aste macha., Sule andre gottilwa ninge.? hog nim amma kelu ninn saakake heng dudd tartiddlu antha.. or nim appa ilde iro time alli Nim Manege yestond jana uncles band hogtare yake antha.. awg heltare.
@user-fk2bb9zk3c
@user-fk2bb9zk3c Ай бұрын
ಅಂಧ ಭಕ್ತರ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಸರ್ 🙏🏿
@divakargowda2216
@divakargowda2216 8 ай бұрын
ಯಾರೇ ಆಗಲಿ ಸತ್ಯಕ್ಕೆ ಜಯ ಸಿಗಬೇಕು ಅಷ್ಟೇ, ಓಂ ನಮ ಶಿವಾಯ🙏🏿🙏🏿🙏🏿
@shivaraju6798
@shivaraju6798 Ай бұрын
Shivaraju
@ASUR-wn5hu
@ASUR-wn5hu 8 ай бұрын
ಕರ್ನಾಟಕದ ಎಲ್ಲಾ ಜನರು ಇದರ ಬಗ್ಗೆ ಯೋಚಿಸಬೇಕು. ಸತ್ಯಕ್ಕೆ ನ್ಯಾಯಕ್ಕೆ ಧರ್ಮಕ್ಕೆ ಜಯ ಸಿಗಲೇಬೇಕು. 🙏🏻🙏🏻🙏🏻 👍
@nagamanimr3679
@nagamanimr3679 7 ай бұрын
Manjunatha swamy Nodikolali
@mohankcmohan2166
@mohankcmohan2166 8 ай бұрын
ಸರ್ಕಾರ ಕೂಡಲೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜನತೆಗೆ ನ್ಯಾಯ ಒದಗಿಸುವ ಮೂಲಕ ಸಾಮಾನ್ಯ ಜನರ ಬದುಕು ಹಸನಾಗಲಿ ಶುಭವಾಗಲಿ ಸರ್
@um7037
@um7037 8 ай бұрын
Estella edru namma government....en madtide nachike agatte tu..
@komalavijay6130
@komalavijay6130 8 ай бұрын
ನೀವು ನಿಜವಾದ ಹೀರೋ ಸರ್ ನಿಮ್ಮ ಹೋರಾಟಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯೇ ಸಹಾಯ ಮಾಡಲಿ ಎಂದು ಭಗವಂತನಲ್ಲಿ ಬೇಡುವೇನು sir Namaste sir
@rooparoopa.l.m4511
@rooparoopa.l.m4511 8 ай бұрын
ನೀವು ನಮ್ಮ ಹೆಮ್ಮೆ ಸೋಮನಾಥ ನಾಯಕ್ sir... ಸತ್ಯ ದರ್ಶನ ನಿಮ್ಮಿಂದ ಆಗ್ತಾ ಇದೆ..
@Manjushetty1989
@Manjushetty1989 8 ай бұрын
ಸರ್ ಸೋಮನಾಥ್ ನಾಯಕ್ ಸರ್🌹💐🙏 ಸರ್ ನಿಮ್ಮ ಸಭೆಗಳನ್ನ ತುಂಬಾ ನೋಡಿದೀನಿ ಸರ್ ಅದೂ ಈಡಿ ರಾಜ್ಯವೇ ಪೂಜಿಸೋ ಧರ್ಮಾಧಿಕಾರಿಗಳ ವಿರುದ್ಧ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪುಸ್ತಕ ಬರೀತಾರೆ ಅಂದ್ರೆ ಯೋಚಿಸಬೇಕಾದ ಪರಮಾಶ್ಚರ್ಯಕರ ವಿಷಯ😮 ನಿಜವಾಗಲೂ ಬೇಜಾರ್ ಆಗ್ತಿದೆ ರಾಜ್ಯದ ಒಂದು ಬಾಗದಲ್ಲಿ ನಾವೆಲ್ಲಾ ನಂಬುವಂತ ಕ್ಷೇತ್ರದಲ್ಲಿ ಈ ರೀತಿ ಎಲ್ಲಾ ನಡೆಯುತ್ತಾ ಅಂತಾ ಆಶ್ಚರ್ಯ ಆಗತ್ತೆ.... ಮನಸಿಗೆ ತುಂಬಾ ನೋವಾಗತ್ತೆ ಸರ್
@novelpinto7889
@novelpinto7889 8 ай бұрын
Ayyo devaa enthaha karmaadhikari iva?
@mallikaprashanth378
@mallikaprashanth378 8 ай бұрын
ಹೌದು ಸಾರ್....... ಇಂತಹ ಗೋಮುಖ ವ್ಯಾಘ್ರಗಳು ತುಂಬಾ ಇದ್ದಾವೆ ಬೆಳಕಿಗೆ ಬರಬೇಕಾಗಿದೆ
@hanamanthmchalawadi4032
@hanamanthmchalawadi4032 8 ай бұрын
Ning gottenappa ...obra mele arop madokkint munche yochne mado chutya
@ramakrishnakolli904
@ramakrishnakolli904 3 ай бұрын
ಈ ವಯಸ್ಸಿನಲ್ಲಿ ಕೂಡ ನೀವು ನ್ಯಾಯಕ್ಕಾಗಿ ಹೊರಡುತ್ತಿದ್ದಿರ ನಿಮ್ಮ ದೈರ್ಯಕ್ಕೆ ಅಭಿನಂದನೆಗಳು. ಅಲ್ಲಿನ ಹೆಗ್ಗಡೆ ಹೆಸರಿನ ಹಂದಿಯ ವಿರುದ್ಧ ಹೊರಡಲು ನಾವು ನಿಮ್ಮ ಜೊತೆ ಎಂದು ಇರ್ಥೆವೆ.
@dkpcreationskp7571
@dkpcreationskp7571 2 ай бұрын
😂😂😂 envhina nyaya ya saavu.. Nanji d sayyondhuller.. Sangadha workers g ibyana amme kaas korpunana.. Eeth oorudakl dhoorondhullaratha alpa ereganla husharijjanda devasthanadha brahmakalasha aavodanda hegderedane natra popuna.. Illadakleg husharijjandhe admit aanaga sangadha surakshan pathondhu popuna.. College d kalpuna bethene.. Ibyana ammana nyayana.. Soujanyana vishaya d e horata malpuna naayilu eth dhuddu malthondhulla.. Udhen poora nambara bele ijjannaklna savarila..
@KalavatiPattanad
@KalavatiPattanad 2 ай бұрын
😮😅u
@shivaraju6798
@shivaraju6798 Ай бұрын
Shivaraju suluya abinandane
@chandrakalan4854
@chandrakalan4854 Ай бұрын
​@@dkpcreationskp7571h be GVC be BB he gc ha ha ha ha 2:12 2:12 2:12 is currently. ,₹
@amarkarnal1986
@amarkarnal1986 7 ай бұрын
Sir ನಿಮ್ಮ್ ಅಂತ ಧೈರ್ಯ ವಂತ ಧರ್ಮ ವೆಕ್ತಿ ಗಳು ಜನ ಇದ್ದಾರೆ ಅಂದ್ರೆ ಹೆಮ್ಮೆ sir 😭🙏
@maryjagadish294
@maryjagadish294 8 ай бұрын
ನಿಮ್ಮ ಹಾಗೆ ರಹಸ್ಯ ಬಿಚ್ಚಿ ಹೇಳುವವರು ಇನ್ನೂ ಅನೇಕರು ಬರಬೇಕು ಸರ್ ❤❤
@muralim3054
@muralim3054 8 ай бұрын
ಜನತಾ ನ್ಯಾಯಾಲಯ ಆದಷ್ಟು ಬೇಗ ನೇರವೆರಲಿ. ಮುಂದಿನ ಯುವಕರಿಗೆ ಅರ್ಥ ವಾಗಲಿ,ಪ್ರಯೋಜನವಾಗಲಿ.❤
@manjunathtm6980
@manjunathtm6980 8 ай бұрын
T.m.manjunath.yr ok
@medhanaik3160
@medhanaik3160 8 ай бұрын
Veerendra heggadeya anyaayadha viruddha samaaja drohi krithyadha viruddha anta heli anchor
@medhanaik3160
@medhanaik3160 8 ай бұрын
Please continue 🙏🙏🙏.....
@malleshmpd3708
@malleshmpd3708 8 ай бұрын
Sir you will win definitely... your legend ...so God bless you
@user-kb5fq4us3o
@user-kb5fq4us3o 8 ай бұрын
Jai
@ashok.s.devadigaashok121
@ashok.s.devadigaashok121 3 ай бұрын
100% ಇವರ ಮಾತಿನಲ್ಲಿ ಸತ್ಯಂಶ ಇದೆ 👍🏻🙏🙏💐
@oldsongssujathabajal8003
@oldsongssujathabajal8003 7 ай бұрын
ಸಾರ್ ನಿಮ್ಮ ಧೈರ್ಯ ಮೆಚ್ಚುವಂತಹದು 👍🏻ಇನ್ನಾದರೂ ಅಲ್ಲಿನ ಗ್ರಾಮದ ಜನರಿಗೆ ಸತ್ಯ ತಿಳಿಯಲಿ🙏🏻ಸತ್ಯಕ್ಕೆ ಅಣ್ಣಪ್ಪ ನಾ ಸಹಾಯ ಯಾವಾಗಲು ಇದೆ 🙏🏻
@user-kz8vr8nw7n
@user-kz8vr8nw7n 8 ай бұрын
ನೀವು ಬಹಳ ದೊಡ್ಡ ಮನುಷ್ಯರು ಸರ್ ಚರಿತ್ರೆಯಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಇರುತ್ತೆ.❤
@ramachandram7814
@ramachandram7814 8 ай бұрын
Criminalgalige saakshi beku aadre civil casege record eruvaga sarakara summaniruvudu yaake
@ramachandram7814
@ramachandram7814 8 ай бұрын
Nyaaya sigadiruva horatakke dwesha anta helabaradu
@bhagya3893
@bhagya3893 8 ай бұрын
ಸತ್ಯ ಹೇಳಲು ಧೈರ್ಯ ಬೇಕು ನಿಮ್ ಜೊತೆ ನಾವು ಇದ್ದೇವೆ
@parimalasrinivasan6181
@parimalasrinivasan6181 8 ай бұрын
@@ramachandram7814 g gu
@SubhashChandra-ck2py
@SubhashChandra-ck2py 8 ай бұрын
ಕಾಂತಾರ ಮೂವಿಯಾ ವಿಲನ್ ಕ್ಯಾರೆಕ್ಟರ್ ಹೆಗ್ಗಡೆಯವರನ್ನೇ ನೋಡಿ ಮಾಡಿರಬೇಕು 😄
@parimalapatel7112
@parimalapatel7112 8 ай бұрын
😂
@yogishpoojary-wz5mp
@yogishpoojary-wz5mp 8 ай бұрын
😂😂😂
@renukasahara9906
@renukasahara9906 8 ай бұрын
ಸತ್ಯ
@medhanaik3160
@medhanaik3160 8 ай бұрын
Nijavaaglu
@NamithaPoojary-ik8sq
@NamithaPoojary-ik8sq 8 ай бұрын
Nija😂😂😂😂😂😂
@MBA-TECH-143
@MBA-TECH-143 6 ай бұрын
ಸೋಮನಾಥ ನಾಯಕ್ sir ಅವರ ಹೋರಾಟಕ್ಕೆ ಜಯವಾಗಲಿ 🙏🙏🙏 ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ
@srikumar2485
@srikumar2485 8 ай бұрын
ಮಂಜುನಾಥ ಸ್ವಾಮಿ... ನೀನೆ ಇದಕ್ಕೆ ಅಂತ್ಯ ಹಾಡಪ್ಪ 🎉🎊
@user-kz8vr8nw7n
@user-kz8vr8nw7n 8 ай бұрын
ಹೌದು ಮಂಜುನಾಥನ ಕೃಪೆ ನಿಮ್ಮ ಮೆಲೆ ಇರಲಿ
@somannasom123
@somannasom123 8 ай бұрын
ಈಗ ಎಲ್ಲಿ ಇದೆ ಮಂಜುನಾಥನ ದಯೆ.
@thirthashankar2676
@thirthashankar2676 7 ай бұрын
He is not in Dharmasthala because there is no dharma
@rshivaraj4047
@rshivaraj4047 8 ай бұрын
ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ ನಿಮಗೆ ಧನ್ಯವಾದಗಳು.
@RamuRamu.G-ho4bu
@RamuRamu.G-ho4bu 7 ай бұрын
100%. ಸತ್ಯದ. ಹೋರಾಟ. ನಿಮತ್ರ. ನಾವು. ಪಬ್ಲಿಕ್. ಇದೆ.. ಮುಂದೆ. ನಡೆಯಿರೀ. ಸರ್ 🙏🙏🙏
@jyothisn7681
@jyothisn7681 Ай бұрын
Nim dairyakke salam
@somashekara6122
@somashekara6122 5 ай бұрын
ನಿಮ್ಮ ಹೋರಾಟಕ್ಕೆ ಜಯವಾಗಲಿ, ನಮ್ಮ ಬೆಂಬಲವಿದೆ.........from mandya
@Mohammadazeem..123
@Mohammadazeem..123 8 ай бұрын
ನಿಮ್ಮಂತಹವರು ಈ ಸಮಾಜಕ್ಕೆ ಅವಶ್ಯಕತೆ ಇದೆ ಜನ ಜಾಗೃತಿ ಒಳ್ಳೆಯ ದಾರಿ
@TheChanshe78
@TheChanshe78 8 ай бұрын
yes
@somashekarkumbar4056
@somashekarkumbar4056 8 ай бұрын
ಲೇ ಸಾಬ ನಿಮ್ಮ ಮುಲ್ಲಾಗಳು ಬಹಳ ಸಾಚಾಗಳಾ 😅 ಹೋಗೋ ಬೋಳಿಮಗನೆ ನಿಮ್ಮ ಪೈಗಂಬರ್ ನೆ 6 ವರ್ಷದ ಹುಡುಗಿ ಜೊತೆ ನಿಖಾ ಮಾಡಿಕೊಂಡಿದ್ದ ಒಬ್ಬ ವ್ಯಭಿಚಾರಿ 😅😅
@thirthashankar2676
@thirthashankar2676 7 ай бұрын
Yes
@somashekara6122
@somashekara6122 5 ай бұрын
Yes, Dr.Rizwan ahmed, Tareq fateh, Mhd Arif khan ಅಂತಹವರ ಅವಶ್ಯಕತೆ ಕೂಡ ಇದೆ.....from mandya
@chandrakalanagaraj8150
@chandrakalanagaraj8150 8 ай бұрын
ಸಂದರ್ಶನ ನೀಡಿದ ಸೋಮನಾಥ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
@ptrpnto
@ptrpnto Ай бұрын
Salute this man for his courage. Going to be a real challenge to VH.
@RaviSiddapura-xw4ev
@RaviSiddapura-xw4ev 8 ай бұрын
ಸೋಮನಾಥ್ ನಾಯಕ್ ರವರ ಪ್ರತಿ ಮಾತಿನಲ್ಲೂ ಅರ್ಥಪೂರ್ಣವಾಗಿದೆ
@aswathshetty3251
@aswathshetty3251 8 ай бұрын
Jai.. ಸೋಮನಾಥ್ ನಾಯಕ್ ಜಿ 🙏🙏 ಜೈ... ಮಹೇಶ್ ಅಣ್ಣ...🙏🙏
@shobhahiremath8065
@shobhahiremath8065 8 ай бұрын
ಸೋಮನಾಥ ನಾಯಕರೇ ನಿಮ್ಮ ಈ ಸತ್ಯದ ಹೋರಾಟದ ಹಾದಿ ಪ್ರಶಂಸನೀಯ.🙏🌹
@thyagarajan6872
@thyagarajan6872 8 ай бұрын
ಸತ್ಯವನ್ನ ಎಷ್ಟೇ ಬಚ್ಚಿಟ್ಟಿದ್ದರು ಸಹ ಒಂದಲ್ಲ ಒಂದು ದಿವಸ ಅದು ಪ್ರಕಟವಾಗುತ್ತದೆ. ಸತ್ಯಮೇವ ಜಯತೆ. ನಾಯಕ್ ಜಿ ವಾದಕ್ಕೆ ಜಯವಾಗಲಿ🙏🙏👍🙏🙏
@prakashhirur7892
@prakashhirur7892 8 ай бұрын
Proud of Somanathaji ,Let Swamy Manjunath give courage & strength for your truth & Justice
@pradipav8608
@pradipav8608 8 ай бұрын
ನಿಮ್ಮ ನಿರೂಪಣೆ ಅತ್ಯುತ್ತವಾದದ್ದು ಸರ್ ಸೋಮನಾಥ್ ಸರ್ ನಿಮ್ಮ ಹೋರಾಟಕ್ಕೆ ಜಯವಾಗಲಿ
@chandhravathis1891
@chandhravathis1891 8 ай бұрын
Super sir God bless you
@VarijaPoojarthi
@VarijaPoojarthi 8 ай бұрын
ಸರಿ ಸ ರ್ ನಿ ವು ಹೇಳಿ ದ ಮಾ ತು ಸ ರ್
@rajashekarrao2871
@rajashekarrao2871 6 ай бұрын
​@@chandhravathis1891😮
@robertrobind2160
@robertrobind2160 8 ай бұрын
ಸೋಮನಾಥ್ ಸರ್ ನಿಜವಾಗಲು ನೀವು ಗ್ರೇಟ್ ಸರ್... ಸಲ್ಯೂಟ್ ಯೂ...
@vandananaik5316
@vandananaik5316 7 ай бұрын
ನಿರೂಪಕನಾ ಪ್ರಶ್ನೆ ಸರಿ ಇಲ್ಲಾ ಅವರಿಗೆ ಮಾತಾಡಕೆ ಬರಲ್ಲ ಉತ್ತಮ ನಿರೂಪಕರೊಂದಿಗೆ ಮತ್ತೆ ಮಾತಾಡಿ ಸೋಮನಾಥ್ ಸರ್ 🙏 ನಿಮ್ಮಗೆ ಜಯವಾಗಲಿ
@rajeshwariks4965
@rajeshwariks4965 7 ай бұрын
ಹೆದರಿಕೆ ಅಲ್ವಾ ಸರ್...😂
@santoshpujar4909
@santoshpujar4909 8 ай бұрын
🙏ಸೋಮನಾಥ ಸರ್ ನಿಮ್ಮ ಮಾತು ಎಷ್ಟು ಅರ್ಥ ಗಾಂಭೀರ್ಯ ವಾಗಿದೆ ನಮಗೆ ಇಷ್ಟು ಸ್ವಲ್ಪ ಸಂದೇಹ ಇತ್ತು ನೀವು ಹೇಳಿದ ಮೇಲೆ 100% ಅಂತ ಗೊತಾಯ್ತು ಧರ್ಮಸ್ಥಳ ಇಷ್ಟೊಂದು ಭಯಾನಕ ವಾಗಿದೆ ಅಂತ ನಿಮ್ಮ ಧೈರ್ಯ ಮೆಚ್ಚುವಂತಹದು
@rajaramarama2845
@rajaramarama2845 8 ай бұрын
ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ: ಜೈಲು ಸೇರಿದ ಸೋಮನಾಥ ನಾಯಕ್! - kannada.asianetnews.com/crime/derogatory-post-about-dharmasthala-veerendra-heggade-somanath-nayak-sent-to-jail-mnj-rkm784
@rajeshceh
@rajeshceh 8 ай бұрын
ಸುಳ್ಳನ್ನ ಸತ್ಯ ಮಾಡವುದಕ್ಕೆ ಹೊರಡುವ ಜನ ಗಳು ಸಂವಿಧಾನ ವಿರೋಧಿಗಳಿಗೆ
@ganeshganesh2628
@ganeshganesh2628 8 ай бұрын
ಇದನ್ನು ಹೇಗಾದರೂ ಮಾಡಿ ಹೆಗಡೆ ಪಟ್ಟದಿಂದ ಆ ವ್ಯಕ್ತಿ ಯನ್ನು ಕೆಳಗಿಳಿಸಲೆ ಬೇಕು, ಆ ಜಾಗಕ್ಕೆ ಸೂಕ್ತ ವಾದ ವ್ಯಕ್ತಿ ಯನ್ನ ಅಯ್ಕೆ ಮಾಡ ಬೇಕು,
@thirthashankar2676
@thirthashankar2676 7 ай бұрын
Yes
@thirthashankar2676
@thirthashankar2676 7 ай бұрын
We proud of you guts
@indirap4077
@indirap4077 8 ай бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.ಧನ್ಯವಾದಗಳು ಸರ್.
@sumathishetty5621
@sumathishetty5621 8 ай бұрын
Thanks sir you are explained very nicely
@namithanami870
@namithanami870 8 ай бұрын
👏👏👏
@sujathashetty1810
@sujathashetty1810 8 ай бұрын
All the best sir 👍🏻👍🏻👍🏻ನಿಮ್ಮ ಕೆಲಸ ದೇವರ ಕೆಲಸ ನಿಮಗೆ ಕರ್ನಾಟಕದ ಎಲ್ಲಾ ಜನರ ಆಶೀರ್ವಾದ ನಿಮ್ಮ ಮೇಲೆ ಇದೆ ಸರ್ 🙏🙏😍👏👏
@gangamaniGangamma
@gangamaniGangamma 8 ай бұрын
❤​😊😊 😅😊😊😊❤❤❤ಣ❤ೈ
@maheswaraiahm4669
@maheswaraiahm4669 8 ай бұрын
ಸೋಮನಾಥ ನಂಕ್ರವರಿಗೆ ತುಂಬಾ ತುಂಬಾ ಧನ್ಯವಾದಗಳು ಹೆಗ್ಗಡೆಯವರ ಕರ್ಮಕಾಂಡ ಬಹಿರಂಗಪಡಿಸಿದ್ದಕ್ಕೆ ಅಭಾರ ಸಾಥ್ ಎಲ್ಲರಿಗೂ ಒಂದೇ ನ್ಯಾಯ ಎಲ್ಲರಿಗೂ ಒಂದೇ ನಿಮಗೆ ಆ ಶ್ರೀ ಮಂಜುನಾಥ ಸ್ವಾಮಿ ಆಯುಷ್ಯ ಆರೋಗ್ಯ ಶಕ್ತಿ ಕೊಡಲಿ ಎಂದು ನಾನು ಅಂದರೆ ಮಹೇಶ್ವರಯ್ಯ ಶಾಸ್ತ್ರೀ ಆಶಿಸುತ್ತೇನೆ ಮತ್ತು ಶ್ರೀ ಸ್ವಾಮಿಯಲ್ಲಿ ಬೇಡುತ್ತೇನೆ ನಿಮಗೆ ಜಯವಾಗಲಿ ಓಂ ನಮಃ ಶಿವಾಯ ಜೈ ಶ್ರೀ ಮಂಜುನಾಥ
@srinivasaamogha6800
@srinivasaamogha6800 8 ай бұрын
ಸರ್ ನಿಮ್ಮ ದಾರಿಗೆ ಮಂಜುನಾಥ ಸ್ವಾಮಿಯ ಕೃಪೆ ಇರಲಿ ಎಂದು ಆಶಿಸುತ್ತಾ ನಿಮ್ಮ ಅಭಿಪ್ರಾಯಗಳಿಗೆ ನಮ್ಮ 🙏👍....
@user-kz8vr8nw7n
@user-kz8vr8nw7n 8 ай бұрын
ಅಬ್ಬ ಎಂತಾ ಹೋರಾಟಗಾರರು ಸರ್ ನೀವು...❤❤
@padmavathipadma1485
@padmavathipadma1485 8 ай бұрын
ನಿಮ್ಮಂಥವರು ಇನ್ನು ಹೆಚ್ಚಾಗಿ ಹೊರಗೆ ಸತ್ಯವನ್ನು ಬಿಚ್ಚಿಡುವವರು ಬರಬೇಕು. ನಿಮ್ಮ ಧ್ಯರ್ಯ ಮಚ್ಚುವಂಥದು ಸರ್. ಮಂಜುನಾಥ ಸ್ವಾಮಿ ನಿಮಗೆ ಧ್ಯರ್ಯ, ಶಕ್ತಿ ಕೊಟ್ಟು, ಸತ್ಯವನ್ನು ಹೊರಗೆ ಬರುವಾಹಾಗೆ ಮಾಡಲಿ. ಜೈ ಮಂಜುನಾಥ.
@hassanboy123
@hassanboy123 8 ай бұрын
Superb
@yeshoda.s4527
@yeshoda.s4527 6 ай бұрын
Super
@prabhamangalore3529
@prabhamangalore3529 8 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ವಿವರವಾಗಿ ವಿವರಿಸಿದ್ದೀರಿ ಭಗವಂತ ನಿಮಗೆ ಆರೋಗ್ಯ ಆಯಸ್ಸು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ❤❤👌🙏👍
@tsnbhat48
@tsnbhat48 8 ай бұрын
ಭಗವಂತ ಧರ್ಮಸ್ಥಳದಿಂದ ಅಮೇರಿಕಾಕ್ಕೆ ಹೋಗಿದ್ದಾನೆ -- ವಾಪಾಸು ಬಂದಾಗ ಕಾಲೇಜು ವಿದ್ಯಾರ್ಥಿನಿಯರ ಪಟ್ಟಿ ರೆಡಿಯಾಗಲಿ! ಅವನ ಅನುಗ್ರಹ ಬೇಕಲ್ವ !!
@thirthashankar2676
@thirthashankar2676 7 ай бұрын
We also pry to god
@user-de1kz6cr8x
@user-de1kz6cr8x 2 ай бұрын
MAANYA MEDUA DAVARU E BAGGHEY YENADDRU RESEARCH MADA BAHU DALLA KAPPA KAANIKEY PADA BEYDY SATHYA ANNVESHANEY MAADY SIR
@jaleelre
@jaleelre 8 ай бұрын
Somanat Sir, you have the guts. Appreciated your thoughts and will pray for you. Salute to your daring.
@shubhasuvarna7276
@shubhasuvarna7276 7 ай бұрын
We all should help Somanath Sir in his fight, financially and in supporting and giving more popularity and its not easy to fight against such big organisation, not many would be brave to do so either. Salute his bravery
@somanathnayak2021
@somanathnayak2021 2 ай бұрын
ಬಯಲಾದ ಹೆಗ್ಗಡೆ ಕರ್ಮಕಾಂಡ, ಹೆಗ್ಗಡೆಯವರಿಗೆ ಅವರ ಅಕ್ರಮಗಳ ಕುರಿತು 100 ಪ್ರಶ್ನೆಗಳು ಈ ಪುಸ್ತಕಗಳ ಮುದ್ರಣಕ್ಕೆ ಆರ್ಥಿಕ ಸಹಾಯ ನೀಡಬಹುದು.
@sukeshamin967
@sukeshamin967 8 ай бұрын
Grt sir,, ನಿಮ್ಮ ನಿಜವಾದ ಮಾತಿಗೆ, ದೇವರು ಸಹಾಯ ಮಾಡಿಯೇ madthare, nija hellikku ಧೈರ್ಯ ಬೇಕು, hatsapp sir,, ಹಣ ಕೊಟ್ಟರೆ ಎಲ್ಲಾ ಪ್ರಶಸ್ತಿ ಗಳು ಸಹ ಬರುತ್ತದೆ
@user-vi1zh3to5c
@user-vi1zh3to5c 8 ай бұрын
ಸತ್ಯವೇ, ನಮ್ಮ ಧರ್ಮ, ನಿಮ್ಮ ಮಾತು ಸತ್ಯ. ಒಳ್ಳೆದಾಗಲಿ.
@vithabayeenayak4728
@vithabayeenayak4728 8 ай бұрын
Santhykjaivgli❤😂🎉😢😮😅😊
@amithaharish3245
@amithaharish3245 5 ай бұрын
Sir very very proud of you brutally honest. Hatts of to you for handling this brainless n arrogant journalist in a classy way. Excellent excellent 👌 Kannadigas please stand united and fight this
@pras143
@pras143 8 ай бұрын
ಸರ್ ನೀವು ನಿಜವಾದ ಹೀರೋ ಸರ್.🙏🙏🙏..... ಸರ್ ನೀಮಿಗೆ. ಶ್ರೀ ಮಂಜುನಾಥ್ ಸ್ವಾಮಿಯ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತೆ ಹಾಗೇ ಆ ಸ್ವಾಮಿಯ ಕೃಪೆ ಸದಾ ನಿಮ್ಮಮೇಲಿರಲಿ ಎಂದು ಸ್ವಾಮಿ ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.🙏🙏🙏🙏🙏..... ನಿಮ್ಮ ಈ ಪ್ರಯತ್ನ ಸದಾ ಅಧೈರ್ಯ ಇಲ್ಲದೆ ಮುನ್ನಡೆಯಲಿ...... 👍🏻👍🏻💯🔥💥🙌
@kempegowdabc1164
@kempegowdabc1164 8 ай бұрын
ಓಂ ಶ್ರೀ ಮಂಜುನಾಥಾಯ ಓಂ ಶ್ರೀ ಅಣ್ಣಪ್ಪ ಸ್ವಾಮಿ ನಿಮ್ಮ ನಡೆ ನುಡಿ ಸಿದ್ಧಾಂತ ಸಾರ್ವಜನಿಕ ಹಿತಾಸಕ್ತಿ ನಿಜವಾಗಿಯೂ ಮೆಚ್ಚುವಂತದ್ದು ಸದಾ ನಿಮ್ಮ ಜೊತೆಯಲ್ಲಿ ನಾವು ನೀವು ನಂಬಿರುವ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಹೋರಾಟ ಜಯವಾಗಲಿ ಅಭಿನಂದನೆಗಳು
@sarithasarithashetty7198
@sarithasarithashetty7198 8 ай бұрын
ಧರ್ಮಸ್ಥಳ ಪ್ರಕರಣದ ಎಲ್ಲಾ ಹೋರಾಟಗಾರರಿಗೂ ಆದಷ್ಟು ಬೇಗ ಜಯ ಸಿಗಲಿ😊🙏🏻🙏🏻🙏🏻
@channachannu5783
@channachannu5783 8 ай бұрын
ಇಂಥ ಅದ್ಭುತ ನಿರುಪಕರನ್ನು ನೋಡಿದ್ದಿಲ್ಲ ಧನ್ಯೋಸ್ಮಿ ಇನ್ನೊಮ್ಮೆ ಈ ಸಾಹಸಕ್ಕೆ ಕೈ ಹಾಕಬೇಡಿ ದಯಮಾಡಿ 🙏🙏🙏
@parimalabovi4904
@parimalabovi4904 8 ай бұрын
It's a shame on you, don't suggest Adharma
@naminathad6732
@naminathad6732 8 ай бұрын
Good always Truth is Truth. Bhahubali Swamy Jai
@deepakmamatha4591
@deepakmamatha4591 8 ай бұрын
Sir ur answer 100% clear...we support u..
@manjunathediger1238
@manjunathediger1238 8 ай бұрын
ಎಂಥಾ ಭಯಾನಕವಾಗಿರುವಂತ ಸತ್ಯ ಸರ್ ಈಗಲಾದರೂ ಕರ್ನಾಟಕದ ಜನರು ಎಚ್ಚೆತ್ತುಕೊಳ್ಳಬೇಕು
@SHANKARSHANKAR-hs1he
@SHANKARSHANKAR-hs1he 8 ай бұрын
ಶ್ರೀ.ಧರ್ಮಸ್ಥಳದ ಮಂಜುನಾಥ ..ಸತ್ಯ..ಧರ್ಮ..ನ್ಯಾಯ..ನೀನೆ ಕಾಪಾಡಬೇಕು ಸ್ವಾಮೀ.
@shilpag7579....
@shilpag7579.... 5 ай бұрын
We support u sir, great work...🙏🙏🙏
@geethagj227
@geethagj227 7 ай бұрын
Big salute for somanatha sir keep it up God bless you in all aspects
@shymalashymala.g917
@shymalashymala.g917 8 ай бұрын
Best interview eedina. 🎉🎉🎉
@helloshivraj444
@helloshivraj444 8 ай бұрын
It is one of the great episode... ಸೋಮನಾಥ್ ಸರ್ ನಿಮಗೆ ನಮ್ಮ ಎಲ್ಲರ ಬೆಂಬಲ ಇದೆ 💐🙏🏿🙏🏿🙏🏿
@premiroche5379
@premiroche5379 8 ай бұрын
Yes agree with you
@vijayathingalaya8019
@vijayathingalaya8019 8 ай бұрын
Ishtu Dina yelli idri
@savithakumarip6035
@savithakumarip6035 8 ай бұрын
@@vijayathingalaya8019 ನೀವು ಎಲ್ಲಿ ಇದ್ರಿ
@chandrulingaraddichandruli1065
@chandrulingaraddichandruli1065 8 ай бұрын
ಸೂಪರ್ ಸರ್
@Vinayak4d
@Vinayak4d 8 ай бұрын
This guy has got the guts to go against Veerendra Heggade and he's ready to face anything if he's wrong. Must appreciate that❤. Let the truth prevail..
@rajanaikksrajanaik5648
@rajanaikksrajanaik5648 8 ай бұрын
ನ್ಯಾಯಕ್ಕೆ ಖಂಡಿತ ಮನ್ನಣೆ ಇದೆ ಸರ್. ನಮ್ಮ ಬೆಂಬಲ ನ್ಯಾಯಕ್ಕಾಗಿ 🙏
@sureshshettynandalike
@sureshshettynandalike 8 ай бұрын
ತುಂಬಾ ಒಳ್ಳೆಯ ಸಂದರ್ಶನ.. ಯೀ ಸಂದರ್ಶನ ಪ್ರತಿಯೊಂದು ಕನ್ನಡಿಗರಿಗೆ ತಲುಪುವತಂಗಲಿ ಸರ್.. 🙏🌹
@azadindia1977
@azadindia1977 8 ай бұрын
ಆದಷ್ಟು ಹೆಚ್ಚು ಶೇರ್ ಮಾಡಿ
@maheshbabu8159
@maheshbabu8159 8 ай бұрын
ಸೂಕ್ಷ್ಮವಾದ ವಿಚಾರಣೆ ಬುದ್ಧಿವಂತಿಕೆ ಮತ್ತು ಸಾಕ್ಷಿ ಪುರಾವೆಗಳು...ನಿಮ್ಮ ಹೋರಾಟಕ್ಕೆ ನಾಡಿನ ಬೆಂಬಲ ಬರುವ ದಿನಗಳು ಹತ್ತಿರ ಇದೇ...❤❤❤👏👏👏👌
@hrdil7128
@hrdil7128 8 ай бұрын
ಅವರನ್ನು ಆ ಮಹಾ ಸಂಸ್ಥಾನದಿಂದ ಇಳಿಸುವ ಕಾಲ ಬಂದಂತಿದೆ ...,
@DPRaJ25
@DPRaJ25 8 ай бұрын
ಅದ್ಭುತವಾದ ಸಂಭಾಷಣೆ ಸರ್ 😮
@tirupatiharvi1283
@tirupatiharvi1283 8 ай бұрын
ನಿಮ್ಮ ಕನ್ನಡಕ್ಕೆ ಧನ್ಯವಾದ ಇಂಗ್ಲಿಷ್ ಶಬ್ದಾವಳಿ ಇಲ್ಲ ಸ್ವಚ್ಛ ಕನ್ನಡ ಅದ್ಬುತ ಭಾಷಣ 🙏👌
@kudladajavane3544
@kudladajavane3544 8 ай бұрын
ತುಳುವರ ಕನ್ನಡ ಹಾಗೆಯೇ
@smb3424
@smb3424 8 ай бұрын
He is not tulu he is konkani
@prabhamangalore3529
@prabhamangalore3529 8 ай бұрын
ಸೋಮನಾಥ ಸರ್ ನಿಮಗೆ ನಮ್ಮ ಧನ್ಯವಾದಗಳು ಭಗವಂತ ನಿಮಗೆ ಆರೋಗ್ಯ ಆಯಸ್ಸು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ❤👌👍🙏❤
@SrinivasG-kh1xl
@SrinivasG-kh1xl 8 ай бұрын
@rajaramarama2845
@rajaramarama2845 8 ай бұрын
ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ: ಜೈಲು ಸೇರಿದ ಸೋಮನಾಥ ನಾಯಕ್! - kannada.asianetnews.com/crime/derogatory-post-about-dharmasthala-veerendra-heggade-somanath-nayak-sent-to-jail-mnj-rkm784
@inderabaikulkani6694
@inderabaikulkani6694 8 ай бұрын
​@@SrinivasG-kh1xl7 23:20 nj7😅k😢😮😢
@user-rp5cz4mh3r
@user-rp5cz4mh3r 6 ай бұрын
ಸೋಮನಾಥ್ ನಾಯಕ್ ಅವರ ಮಾಹಿತಿ ತುಂಬಾ ಅದ್ಭುತ. ಅಗತ್ಯ ಅಂಶ 🙏💐
@kanakadurga3976
@kanakadurga3976 8 ай бұрын
ಸೌಜನ್ಯ ಕೇಸ್ ಗೆ ಧರ್ಮಾಧಿಕಾರಿಗಳು.ಉತ್ತರ ನೀಡಿದರೆ ಅವರಿಗೇ. ಒಳ್ಳೆಯದು.
@rashmipoojari3905
@rashmipoojari3905 7 ай бұрын
Avru dharmadhikari agididre Sowjanyalige yavatto nyaya sigtittu alva?bt criminal avra tammana maga mattu aatana friends aagidrinda papa Sowjanyalige nyaya sigtilla😢😢😢😢😢😢
@anamikaa3455
@anamikaa3455 7 ай бұрын
@@rashmipoojari3905 kzbin.info/www/bejne/kGSbfIJnjpZ_ndEsi=EsGVP_GQ0zIxnD59
@bhuvaneshnayak4596
@bhuvaneshnayak4596 8 ай бұрын
ನ್ಯಾಯ ನೀತಿ ಸತ್ಯ ದರ್ಮ ದ ಪರ ಜನಪರ ವಾದ ಹೋರಾಟ ಮಾಡುವ ಸಾಕ್ಷ ಆದಾರ ವಿಟ್ಟು ಮಾತನಾಡುವ ಸೋಮನಾಥ ಸರ್ ನಿಮಗೆ ನಮ್ಮೆಲ್ಲರ ಬೆಂಬಲ ಸದಾ ಕಾಲ ಇರುತ್ತದೆ.
@sidramayyaronad1763
@sidramayyaronad1763 8 ай бұрын
ಸೋಮನಾಥ ಸರ್. ನಿಮ್ಮ ಸಮಯಪ್ರಜ್ಯ್ ಯ ಉತ್ತರ ಕೇಳೇ ತುಂಬಾ ಖುಷಿ ಆಯ್ತಾ ಸರ್ ಮಂಜುನಾಥ ನ ಆಶೀರ್ವಾದ ನಿಮ್ಮ ಗೆ. ನಿಮ್ಮ ಗೆಲುವಿಗೆ ಇರಲಿ sir🙏🙏🙏
@pandarinatkallesh529
@pandarinatkallesh529 7 ай бұрын
ಸರ್ ನಿಮ್ಮ, ಧರ್ಮ, ಸತ್ಯ, ನಂಬಿಕೆ, ನಿಷ್ಟೇಯಾ ಹೋರಾಟಕ್ಕೆ ಜಯವಾಗಲಿ 👍🚩🚩🚩🙏🙏🙏🙏🙏.
@latadixit3146
@latadixit3146 8 ай бұрын
ನಿಮ್ಮ ಹೋರಾಟಕ್ಕೆ ಜಯವಾಗಲಿ ಸರ್
@santhoshkumar-py5gy
@santhoshkumar-py5gy 8 ай бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.ಧನ್ಯವಾದಗಳು ಸರ್, ಸೌಜನ್ಯಗೆ ನ್ಯಾಯ ಸಿಗಲಿ ಸತ್ಯಕ್ಕೆ ಜಯವಾಗಲಿ
@sanjaymallur9787
@sanjaymallur9787 8 ай бұрын
ನಿಮ್ಮ ಭಾಷೆ ನಿಲುವು ಮತ್ತು ನಿಷ್ಟೆ ಅ ಪ್ರತೀಮ. ನಿಮಗೆ ಸಾಷ್ಟಾಂಗ ನಮಸ್ಕಾರ 🙏🙏🙏
@nandinikattigehallimatad9737
@nandinikattigehallimatad9737 8 ай бұрын
ಸೋಮನಾಥ್ ಸರ್ ನಿಮ್ಮ ಧೈರ್ಯಕ್ಕೆ ಒಂದು ಸಲಾo.. Unfortunately, Law and justice are not always same here.. 😢😢 ಆ ಹುಡುಗಿ ಜೀವ, ಜೀವನವಂತೂ ಪುನಃ ತರಲು ಸಾಧ್ಯವಿಲ್ಲ.. ಆದರೆ, ಅಂಥಹ ದುಸ್ಥಿತಿಗೆ ಕಾರಣವಾದವರನ್ನ ಜೀವಂತ ಬದುಕಲು ಬಿಟ್ಟಿದ್ದೇವೆ..😢 ಮತ್ತು ಇದು ಇತ್ಯರ್ಥವಾಗದೆ, ಎಲ್ಲಾ ವಿಚಾರಣೆ, ಚರ್ಚೆಯಲ್ಲಿ ಆಕೆಯ ಆ ಘಟನೆಯ ಕುರಿತೇ ಮತ್ತೆ ಮತ್ತೆ ಮಾತಾಡಬೇಕಾದ ಅನಿವಾರ್ಯತೆ ಸಂಕಟ ತರುತ್ತೆ...😢
@geethas8632
@geethas8632 8 ай бұрын
Namboke agadiro Sathya manjunatha Swami ye daari torisbeku
@Saisamarth0337
@Saisamarth0337 5 ай бұрын
ಒಂದು ಉತ್ತಮ ವಿಶ್ಲೇಷಣೆ ಸರ್. ಆಧ್ಯಾತ್ಮಿಕ ಜ್ಞಾನ. ಸಾಮಾಜಿಕ ಜ್ಞಾನ. ಹೋರಾಟ ಎಲ್ಲವೂ ಮೆಚ್ಚುವಂತದ್ದು. ಜಯವಾಗಲಿ.
@prashanthg.k5737
@prashanthg.k5737 8 ай бұрын
ಸರ್ಕಾರ ಕೂಡಲೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜನತೆಗೆ ನ್ಯಾಯ ಕೊಡಬೇಕು. 🙏
@lathat.a2735
@lathat.a2735 8 ай бұрын
Illi adithya yogi avru tara yaru illa
@gunavathikattapuni7301
@gunavathikattapuni7301 8 ай бұрын
​@@lathat.a2735pp ee
@lokeshumapathi6482
@lokeshumapathi6482 8 ай бұрын
ಅಪ್ಪ ಕಳ್ಳ ಮಗ ಮಳ್ಳ ಎಲ್ಲಿ ಸರ್ಕಾರ
@azadindia1977
@azadindia1977 8 ай бұрын
​@@lathat.a2735😂😂 yogi ge inthavre partners..
@vithabayeenayak4728
@vithabayeenayak4728 8 ай бұрын
Naysigabek❤😂🎉😢😮😅😊
@YOGI-xe9je
@YOGI-xe9je 8 ай бұрын
ಸತ್ಯ ಹೇಳಿದ್ದೀರಿ ಸರ್...... ನಮ್ಮ ತಾತ ಈ ದೇ ಮಾತನ್ನು ..... ಹೇಳುತ್ತಿದ್ದರು ಯಾಕೆಂದರೆ ಅದೇ ಊರಿನ.. ಆಸುಪಾಸಿನ ವಾರು...
@prabha.n.k.krishnamurthy273
@prabha.n.k.krishnamurthy273 8 ай бұрын
Detailed explanation with proof. May God manjunatha bless you in your effort to bring out truth and justice.
@memememe21656
@memememe21656 5 ай бұрын
ಅದಕ್ಕೆ ಕುವೆಂಪು ಅವರು ಆ ಕಾಲದಲ್ಲಿ ಹೇಳಿರುವುದು, ಗುರುಗಳು ಆಚಾರ್ಯರು ಏನೇ ಹೇಳಲಿ ನಮ್ಮ ಮತಿ ನಮ್ಮ ಕೈಯಲ್ಲಿ ಇರಬೇಕು ಅಂತ. ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ.
@Recorded_moments
@Recorded_moments 8 ай бұрын
ಇವರ ಸಂದರ್ಶನಕ್ಕೆ ಇನ್ನೂ ಪರಿಣಿತರಾದಂತ ಸಂದರ್ಶನಕಾರ ಇರಬೇಕಿತ್ತು ಆನ್ನುವ ಅನಿಸಿಕೆ. 🙏🏻🙏🏻🙏🏻
@valva1620
@valva1620 7 ай бұрын
ನಿಜ
@Omnamahshivaya010
@Omnamahshivaya010 8 ай бұрын
ಎಲ್ಲಾ ಸತ್ಯ ಆದರೆ ನಿಮಗೆ ಜಯವಾಗಲಿ ! ಸತ್ಯಕ್ಕೆ ಜಯ ಆಗಬೇಕು 🙏🙏🙏
@murtykn9431
@murtykn9431 8 ай бұрын
ಸೋಮನಾಥ ಸರ್ ನೀವು ತುಂಬಾ ಜ್ಞಾನಿ ಸತ್ಯ ಸಂದರ್ಶನ ಕೇಳಿ ಸಂತೋಷ ಆಗಿತ್ತು ಹೋರಾಟಕ್ಕೆ ಎಂದಿಗೂ ಎಂದೆಂದಿಗೂ ನಿಮ್ಮ ಜೊತೆಗೆ ಇದ್ದೇವೆ ಜೈ ಜೈ ಭೀಮ್
@vkrishnappa2196
@vkrishnappa2196 8 ай бұрын
😢0 Dharmasthala
@vkrishnappa2196
@vkrishnappa2196 8 ай бұрын
😅😅
@HemanthKumar-uc2tz
@HemanthKumar-uc2tz 8 ай бұрын
👍👍👍🙏🙏🙏👍👍👍 Thank you Annayya 🙏🙏🙏 This is the real service of the BHAGWANTHA and everyone gets justice from the BHAGWANTHA if we are luckey we will see it 🙏🙏🙏
@shivanarayanabhat1820
@shivanarayanabhat1820 8 ай бұрын
ಸ್ವತಃ ಅನುಭವದ ಮಾತುಗಳು ಮೊಗೆದಷ್ಟು ಮುಗಿಯದೆ...
@bharathmahan
@bharathmahan 8 ай бұрын
ಈ ದೇಶದಲ್ಲಿ ಅಯೋಗ್ಯರಿಗೆ ಗೌರವ ಸಿಗುತ್ತದೆ. ಜನರ ಬೆಂಬಲವೂ ಜಾಸ್ತಿ.
@user-he4hd6op1t
@user-he4hd6op1t 8 ай бұрын
Verendra heggade Govt ಜಾಗ ಲೂಟಿ 100/℅ ಸತ್ಯ sir
@KidsUniverse-id5ws
@KidsUniverse-id5ws Ай бұрын
ಸೋಮನಾಥ್ sir ನೀವು ಹೇಳುತ್ತಿರುವ ಮಾತು 100%ಸತ್ಯ. ಆದರೆ ಸಂದರ್ಶನ ತೆಗೆದುಕೊಳ್ಳುತ್ತಿರುವ ವ್ಯಕ್ತಿ ಹೆಗ್ಗಡೆ ಪರ ಪ್ರಶ್ನೆ ಮಾಡುತ್ತಿದ್ದಾರೆ ಅನ್ನಿಸ್ತಿದೆ
@harshithamr9632
@harshithamr9632 Ай бұрын
Howdu Nanagu haage annisitu
@pradeeppoojary7909
@pradeeppoojary7909 8 ай бұрын
Justice for ಸೌಜನ್ಯ 🙏
@gowryg3525
@gowryg3525 8 ай бұрын
Ni 26:09
@nayananayana8519
@nayananayana8519 8 ай бұрын
Sir ದಯವಿಟ್ಟು ಈ ಧರ್ಮಸ್ಥಳದ ವೀರೇಂದ್ರ ಹೆಗ್ಡೆ ಅಕ್ರಮಗಳನ್ನ ಬಯಲಿಗೆ ತನ್ನಿ....... ಸೋಮನಾಥ್ sir ತುಂಬಾ ಚನಾಗಿ ವಿವರಿಸಿದ್ದಾರೆ...... ಇನ್ನು vedios ಮಾಡಿ sir....... 🙏🙏🙏🙏🙏
@ashwinihs9006
@ashwinihs9006 8 ай бұрын
100%nijavada mathu sir
@NAGESHG-oy3pi
@NAGESHG-oy3pi 8 ай бұрын
ಸರಕಾರದ ಕಂಟ್ರೋಲ್ ಗೆ ಥಗೊಳ್ಬೇಕು
@balarajaml
@balarajaml 8 ай бұрын
Ivayya missionaries inda duddu tegondu intaha prachara maaDtavne
@chaitime2819
@chaitime2819 8 ай бұрын
ಇಂತಹ ಗೋಮುಖ ಧರ್ಮಧಿಕಾರಿ ಯನ್ನು ವ್ಯಾಘ್ರ ಗಳನ್ನು.... ನಮ್ಮ ಸಮಾಜ ಸುಮ್ಮೆ ಬಿಡಬಾರದು 😢😢😢
@geethapbhatt8591
@geethapbhatt8591 8 ай бұрын
Hope you get justice sir. Thank u sharing . 🙏
@prasadbhat7879
@prasadbhat7879 8 ай бұрын
Perfect speach somanath sir
@harishkunder6272
@harishkunder6272 8 ай бұрын
You are really correct 💯 SOMANATH NAYAK sir 🔥🔥🔥
@drawdancedrool_3d559
@drawdancedrool_3d559 8 ай бұрын
Hez so fearless..which proves whatever he uttered is 100% true.🙏
@manjulad2886
@manjulad2886 8 ай бұрын
ಸಂದರ್ಶನ ಮಾಡುವವರು ಇನ್ನೂ ಸ್ಮಾರ್ಟ್ ಆಗಿ ಇರಬೇಕಿತ್ತು...
@rohinik8166
@rohinik8166 8 ай бұрын
Weast hanker
@peerappalamani
@peerappalamani 8 ай бұрын
ನಿಮ್ಮಂತವರ ಸಹಾಯ ಬಹಳ ಮುಖ್ಯವಾದುದು ಸರ
@Devil12377
@Devil12377 8 ай бұрын
ಶ್ರೀ ಮಂಜುನಾಥನಿಗೆ ಮಾತನಾಡಲು ಸಾಧ್ಯ ವಿಲ್ಲದಿರುವುದರಿಂದ ಸೋಮನಾಥರನ್ನು ಮಾತನಾಡಿಸುವಂತೆ ಕಾಲ ಮಾಡಿದಂತಿದೆ... ಏನೇ ಆಗಲಿ ಅಂತ್ಯ ಕಾಲ ತುಂಬಾ ಕೆಟ್ಟದಾಗಿದೆ...
@sudhirbcsudhirbc-xl3ob
@sudhirbcsudhirbc-xl3ob 8 ай бұрын
ನಾವು ನಿಮ್ಮ ಜೊತೆ ಇದ್ದೇವ ಜಯವಾಗಲಿ
@user-xe1fi5iw6l
@user-xe1fi5iw6l 8 ай бұрын
Well aaid about micro finance sir, I am from south karnataka, I felt the same thing that in our villages these things is happening like anything of lending up to 20% is surprising for me. Sir Really hatsup sir.
@elicygonsalves2027
@elicygonsalves2027 3 ай бұрын
Super sir
@jyothidevadiga6378
@jyothidevadiga6378 8 ай бұрын
ಸರ್ ದಯವಿಟ್ಟು ಸೋಮನಾಥ್ ಸರ್ ಗೆ ತಮ್ಮ ಮಾತುಗಳನ್ನು ಪೂರ್ತಿ ಮಾಡಲು ಬಿಡಿ 🙏🙏
The Worlds Most Powerfull Batteries !
00:48
Woody & Kleiny
Рет қаралды 24 МЛН
How I prepare to meet the brothers Mbappé.. 🙈 @KylianMbappe
00:17
Celine Dept
Рет қаралды 57 МЛН
FOOTBALL WITH PLAY BUTTONS ▶️ #roadto100m
00:29
Celine Dept
Рет қаралды 76 МЛН
Unpacking India's Battle for Democracy - Exclusive Insights
30:51
The Worlds Most Powerfull Batteries !
00:48
Woody & Kleiny
Рет қаралды 24 МЛН