ನಿಮ್ಮ ಕನ್ನಡ ಅಬಬ್ಬಾ ಅದ್ಬುತ. ಅಪರ್ಣನವರೇ ನಿಮಗೆ ಸದ್ಗತಿ ಪ್ರಾಪ್ತಿಯಾಗಲಿ. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ
@ThejeshwiniRamesh3 ай бұрын
ಮತ್ತೆ ಕರುನಾಡಿನಲ್ಲೆ ಅಚ್ಚ ಕನ್ನಡತಿ ಯಾಗಿ ಹುಟ್ಟಿ ಬನ್ನಿ 🙏🙏🙏💐💐😥😥
@rameshm96473 ай бұрын
ಚಿತ್ರರಂಗದಲ್ಲಿ ಮಹಾನ್ ಮಾನವೀಯತೆ ಮೆ ರದ ನಟಿ. DOWN TO EARTH. I have never seen such a decent, wonderful lady who was always lively in anchoring. ನನ್ನ ಬಾವಪೂರ್ಣ ಶ್ರದ್ದಾಂಜಲಿ. RIP🙏🙏🙏.
@viswavsal3 ай бұрын
True sir
@naveenshetty38633 ай бұрын
ಕೆಲವರು 1 ಪ್ಯಾಕ್ daily ಸಿಗರೇಟ್ ಸೇದುತ್ತಾರೆ ಯಾವ ಕ್ಯಾನ್ಸರ್ hu ಇರಲ್ಲ...
@ThejeshwiniRamesh3 ай бұрын
ಆ ರೀತಿ ಹೇಳ್ಬೇಡಿ ಸಾರ್ ,ನಮ್ಮ ತಂದೆ ತುಂಬಾ ಜಾಸ್ತಿ ಸಿಗರೇಟ್ ಸೇದುತ್ತಾ ಇದ್ರು ಈವಾಗ head and neck cancer ಇಂದ ಬಳಲು ತಿದ್ದಾರೆ 😢😢