ನಮಸ್ಕಾರ, ಗುರುಗಳೇ. ತುಂಬಾ - ತುಂಬಾ ಧನ್ಯವಾದಗಳು. ನಿಮ್ಮ ತರ ಮನ ಬಿಚ್ಚಿ ಹೇಳುವವರು ಕಡಿಮೆ. ನಾನು ನಿಮ್ಮ ಈ ಅದ್ಭುತ ನುಡಿಮುತ್ತುಗಳನ್ನ. ನನ್ಗೆ ಸಂಭಂದಿಸಿದ ಎಲ್ಲಾರಿಗೂ ಕಳಿಸಿದ್ದೇನೆ. ನಾನು ಇಬ್ಬರಮಕ್ಕಳ ತಾಯಿಯಾಗಿ ಮತ್ತು ನಾನು ಒಬ್ಬ ಶಿಕ್ಷಕಿ ಆದರೆ ಕೆಲ್ಸಕ್ಕೆ ಕಳಿಸಿಲ್ಲ. ನನ್ನ ಗಂಡ ಸರ್ಕಾರಿ ಶಾಲೆಯ ಶಿಕ್ಷಕರು. ತುಂಬಾ ದನ್ಯವಾದಗಳು. .
@jayashrishivoor411929 күн бұрын
ಅತ್ಯಂತ ಅದ್ಭುತ ಹೃದಯಸ್ಪರ್ಶಿ ಮಾತುಗಳು ಸ್ವಾಮೀಜಿ....,,🙏🙏🙏🙏🙏
@pushpatushar9487 Жыл бұрын
ಧನ್ಯೋಸ್ಮಿ ಗುರೂಜಿ. ನಿಮ್ಮ ಮಾತುಗಳಿಂದ ತುಂಬಾ ಪ್ರಭಾವಿತಳಾ ಗಿದ್ದೇನೆ. ನಾನು ಒಬ್ಬ ಶಿಕ್ಷಕಿಯಾಗಿ ನಿಮ್ಮಿಂದ ತುಂಬಾ ಕಲಿತಿದ್ದೇನೆ.
@irayyamathapatiirayyamatha3287 Жыл бұрын
Hindi blogs February a month ago of ur life 🧬 in the morning in morning right now because this video has been sent to the world 😮🌍
@NaveenKumar-tq3ft Жыл бұрын
ಇದು ಬದುಕಿನ ಬೆಳಕಿನ ಸಂಚಿಕೆ ಇಂತಹ ಮಾರ್ಗದರ್ಶಿ ದಿವ್ಯ ಚೇತನಗಳಿರುವುದರಿಂದಲೇ ಭಾರತ ಬೆಳಗುತ್ತಿದೆ. ಸ್ವಾಮಿಜೀ ನಿಮ್ಮ ಕಮಲಚರಣಗಳಿಗೆ💐🙏🙏🙏🙏🙏
ಗುರುಗಳೇ ನಾನು ಈಗ ಏಳು ತಿಂಗಳ ಗರ್ಭಿಣಿ ನಾನು ಗರ್ಭ ಸಂಸ್ಕಾರ ಪುಸ್ತಕವನ್ನು ಓದುತ್ತಿದ್ದೇನೆ 🙏🙏
@SwabhimanswadeshiАй бұрын
🙏🙏
@amruthab1280 Жыл бұрын
Thank you wonderful speech GUruji ❤❤❤
@ಸೃಜನಶೀಲತೆ Жыл бұрын
ಒಳ್ಳೆಯ ಮಾತುಗಳು ಗುರುಗಳೆ ವಿದ್ಯ ವಿದ್ಯೆ ಎಂದು ವಿವೇಕ ಇಲ್ಲ ದೆ ಮಾಡುತ್ತಾಯಿದಾರೆ.
@shashi8670 Жыл бұрын
ಒಳ್ಳೇ ಭಾಷಣ,ಒಳ್ಳೇ ಸಂದೇಶ,ಇಂಥಾ ಉತ್ತಮವಾದ ರೀತಿ ನೀತಿಗಳನ್ನು ನಾನು ಎಲ್ಲೂ ಕೇಳಿದ್ದಿಲ್ಲ...ಧನ್ಯವಾದಗಳು ಗುರೂಜಿ🙏🏻🙏🏻👏👏
@makkimanemakarasu-fc2fh Жыл бұрын
ಜೈ ಗುರುದೇವ.... ಅದ್ಭುತ ಉಪನ್ಯಾಸ... ಧನ್ಯವಾದಗಳು
@santhalababu9325 Жыл бұрын
Ne learntverynuchffonaoqqch ne proud ne drub uo si today he's working cinertrix nukt national nirewover he's welk discounted then telling son he's my heart which God bmbkeddef ne with h er art bi ritgd the good responsible heart poojaee zGurrujjix💐
@kavithakaradi3457 Жыл бұрын
ಧನ್ಯವಾದಗಳು ಗುರೂಜಿ ನಮ್ಮೆಲ್ಲರಿಗೆ ಒಳ್ಳೆಯ ಮಾರ್ಗ ದರ್ಶನ ನೀಡಿದ್ದರಿ ತುಂಬ ಹೃದಯದ ಕೃತಜ್ಞತೆಗಳು ಗುರೂಜಿ.ವ0ದನೆಗಳು.
ಶಿರ ಸಾಷ್ಟಾಂಗ ನಮಸ್ಕಾರ ಸ್ವಾಮೀಜಿ ಪಾದಕಮಲಗಳಿಗೆ, ಒಂದು ಘಂಟೆ ಕಳೆದಿದ್ದೆ ಗೊತ್ತಾಗಲಿಲ್ಲ, ಅದ್ಭುತ ಉಪನ್ಯಾಸ ಆದಷ್ಟು ಅಳವಡಿಸಿಕೊಳ್ಳಲು ಪ್ರಯತ್ನ ಅಂತೂ ಮಾಡುತ್ತೇವೆ 🙏🏻🙏🏻🙏🏻🙏🏻
@mohansflighrty5977 Жыл бұрын
super.sir
@satishmb9474 Жыл бұрын
Mana muttuva, adbhuta Maatugalu gurugale. Thank you soo much gurugale. Teacher's galge, parents galige olle maatu helidri. Thank you🙏🙏
@manasamg331 Жыл бұрын
Heart touching speech as a mother I so much resonate with your words sir...big salute to you.this is 2nd time I'm listening sir..i will try my level best to raise my son as per your sayings..I want to give my son to my nation..I want my son to become like you sir God bless me and my son..can't control tears..hope to see you sir namaste
@kidsofindiateamwork Жыл бұрын
🙏🙏🙏🙏🙋♂️🙌👏👏👏👏✌👍❤❤❤❤
@ranganathgowda4291 Жыл бұрын
Heart touching speech guruji. Thanks for the new generation message shared.
@dineshdini6240 Жыл бұрын
Thank you gurugale
@ashwiniuk2841 Жыл бұрын
Olleya mathugalu gurugale.... igina jantege guru margadarshana athyavashyaka gurugale....
@nalina478 Жыл бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏
@mahalinganaik9605 Жыл бұрын
ಸ್ವಾಮೀಜಿ ನುಡಿದ ವಿಚಾಗಳು ಎಲ್ಲರು ಇ ವಿಚಾರ ತಿಳಿಲೇಬೇಕು. ಗುರುಗಳೇ ನಿಮ್ಮ ಇ ಮಾರ್ಗದರ್ಶನ ತಿಳುವಳಿಕೆ ಅತ್ಯಂತ ಉತ್ತಮ. ಗುರುಗಳೇ.... ರಾಮಕೃಷ್ಣ ಹರಿ 🙏🙏🙏
@kavithamk2877 Жыл бұрын
ಒಂದು ಗಂಟೆಯ ಉಪನ್ಯಾಸದಲ್ಲಿ ಒಂದು ಸೆಕೆಂಡು ಬೇಸರವಾಗಲಿಲ್ಲ, ಎಷ್ಟೊಂದು ವಿಷಯಗಳು ತಿಳುಕೊಳ್ಳಬಹುದು, ತಿದ್ದುಕೊಳ್ಳೋಬಹುದು.ಧನ್ಯವಾದಗಳು ಗುರೂಜಿ🙏🏻👍💐
@pradeepm5498 Жыл бұрын
😊p
@viju2834 Жыл бұрын
Wounder full speech
@meghashree.nmeghashree.n8358 Жыл бұрын
♥️❤️💕
@sundarkulal146 Жыл бұрын
Thank you gurujee
@sundarkulal146 Жыл бұрын
❤❤
@NatrajaNatraja-t2k Жыл бұрын
ನಮ್ಮ ಮಕ್ಕಳೀಗೆ ಒಳ್ಳೆಯ ಅವಕಾಶ ನೀಡುತಿದೀರಿ ಗುರೂಜಿ ನಮಸ್ಕಾರ ಗಳು
@manasarameshmanasaramesh23411 ай бұрын
Thumba danyavada gurugale nim video nodi mathe mathe nim mathu kelthane eerbeku anusuthade gurugale
@BabitaPatil-d9kАй бұрын
Tumba valley gunagalu helidree gurugale,dhanneewadgalu
@Surekhasomantha143 Жыл бұрын
ತುಂಬಾ ಒಳ್ಳೆ ವಿಷಯಗಳು ಧನ್ಯವಾದಗಳು ಗುರೂಜಿ...
@sharabayyaswami351811 ай бұрын
ನಿಮ್ಮ ಮಾತುಗಳು ಮಂತ್ರಗಳು. ನಿಮ್ಮ ಮಾತುಗಳು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮನ್ನು ಪಡೆದ ನಾವು ಧನ್ಯರು 🙏🙏
@resideoqa4137 Жыл бұрын
Never 👎 ever heard synch motivational speaker in my life Kannada medium kids are really more intelligent than our English medium kids Life is more about raising our kids with lot of love I missed my kid’s childhood days because of work I repend I salute swamiji
Very knowledgeable speech... We have to learn to be good parents by speech of guruji
@elvinaveigus6851Ай бұрын
This amezing meaning full take thank you ser🙏💐
@SwabhimanswadeshiАй бұрын
🙏🙏
@Sunitha-m8tАй бұрын
Super guruji tumba ishta aiythu really satya
@SwabhimanswadeshiАй бұрын
🙏🙏
@adarshkaranandi9217 Жыл бұрын
Tq u guruji.... 👌 sandesh... Guruwani....
@vighneshbhat6504 Жыл бұрын
great thoughts guruji. your associate Sri Murari Bhat is running students hostel in the name of Sri Ramakrishna students home in sirsi. he has abandoned his mother who is struggling to live in old-age home. moreover he has taken all ancestral property in his name and supporting father who kept illegal wife. kindly advise him suitably. he has cheated his mother, siblings etc. your are a great social reformer with all good ideals. kindly advise murari Bhat with your good thoughts and moral. surely he will listen to you. om namo Ramakrishnaya
@natesha91011 Жыл бұрын
ಮಕ್ಕಳಿಗೆ ಸಂಸ್ಕಾರ ಕೊಡುವುದು ಹೇಗೆ ಎಂದು ತುಂಬಾ ಸುನ್ದರವಾಗಿ ಹೇಳಿದ್ದಿರಾ ಧನ್ಯವಾದಗಳು ಸ್ವಾಮಿ
@nandininl3889 Жыл бұрын
🙏🙏🙏 ಆದರೆ, ದುಃಖದ ಸಂಗತಿ ಎಂದರೆ ಇಂದು ಆ ರೀತಿಯ ಶಿಕ್ಷಕರು ಇಲ್ಲ ಮಕ್ಕಳು ಇಲ್ಲಾ,😔 ಎಲ್ಲದಕ್ಕೂ ಕುಹಕ,ತರ್ಕ ಅತೀ ಉತ್ಸಾಹ
@ManjulaHiremath-kv9klАй бұрын
🙏🙏 super mahiti guruji koti koti pranam galu🙏🙏🙏🙏🙏🙏🙏🙏
@SwabhimanswadeshiАй бұрын
🙏🙏🙏
@mithungreddy9141 Жыл бұрын
Guruji nimma speech marvellous ❤
@ambikabangera6338 Жыл бұрын
ತಂದೆ ತಾಯಿ ಗೆ ಒಳ್ಳೆಯ ಮಾಹಿತಿ ಗುರುಗಳೇ ನಿಮಗೆ ಧನ್ಯವಾದಗಳು❤
@yashodhanarayanakar1549 Жыл бұрын
🙏🙏gurugale nim yella mattugalu nijavaglu satyavad matu