ಮಾತಿನಿಂದ ನಿಮ್ಮ ಪಾಂಡಿತ್ಯವನ್ನು ವರ್ಣಿಸಲು ಅಸಾಧ್ಯ ಸ್ವಾಮಿಜಿಗಳೆ. Great speech Swamji......🙏🙏
@girijakutri15 Жыл бұрын
ಬಹಳ ಅದ್ಭುತ ವಾಗಿತ್ತು ಸ್ವಾಮೀಜಿ..... ಇಂತ ಉಪನ್ಯಾಸ ಗಳು ಅವಶ್ಯಕವಾಗಿ ಬೇಕಾಗಿವೆ.... 🙏🙏🙏🙏🙏🙏🙏
@dmswamygowda53715 жыл бұрын
ಈಗಿನ ಕಾಲದ ಜನರನ್ನ ನಿಮ್ಮಂತ ಗುರುಗಳಿಂದ ತಿದ್ದುವ ಕೆಲಸ ಇಂತ ಭಾಷಣ ಪ್ರವಚನ ಮಾರ್ಗದರ್ಶನಗಳಿಂದ. ಆಗಬೇಕಾಗಿದೆ ಧನ್ಯವಾದಗಳು ಗುರುಗಳೆ
@Swabhimanswadeshi5 жыл бұрын
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@mallikarjunkoneri59255 жыл бұрын
ಗುರುಗಳೇ ನಿಮಗೆ ಶರಣು ಶರಣಾರ್ಥಿ
@shrishailnadeppanavar13995 жыл бұрын
ದನ್ಯವಾದಗಳು ಗುರುಜಿ
@gurushankar48874 жыл бұрын
ಪರಮಪೂಜ್ಯ ಶ್ರೀ. ಬುದ್ಧಿ. ಕತ್ತಲಿನಿಂದ ಬೆಳಕಿನ ಕಡೆಗೆ ದಾರಿದೀಪವಾದ ಶ್ರೀಯವರ ಪಾದಗಳಿಗೆ ನಮಸ್ಕಾರ🙏
@manjunathparishwadmath51924 жыл бұрын
Manju
@manasamanu1147 Жыл бұрын
ಉತ್ತಮವಾದ ಪ್ರವಚನ ನೀಡಿದ್ದೀರಿ ಗುರುಗಳೇ... ತುಂಬು ಹೃದಯದ ಧನ್ಯವಾದಗಳು..🙏
@santoshbhayagondi1254 Жыл бұрын
ಇದು ಪಾಲಕರು ಶಿಕ್ಷಕರನ್ನು ತಲೂಪೋಹಾಗೆ. ಮಾಡಿ
@hlgrhlgrhlgrhlgr2419 Жыл бұрын
ನನಗೆ ಇಂಗ್ಲಿಷ್ ಕಲಿಯಲು ಸ್ಪೂರ್ತಿ ತುಂಬಿದ ದೇವರು, ಆಧುನಿಕ ವಿವೇಕಾನಂದರು. 🙏🙏
@jayashreejoshi7244 Жыл бұрын
Namaskara gurugali ge Nana kuda low student Sanna halli School Arikera B Gulbarga district iga nanu Delh nalli i irta 25 years Ayitu Nanu Delhi Own School nadista iddini Nanna nanna dodda maglu Multinational company nalli 1000s MR galige training kodta iddale Chikka maglu BDS 4 th year nalli study Madta iddale Namma Amma appa avaglu nanage Control madilla Nanu chikkandinalli tumba enjoy Madiddini Nive heliddu sari ide gurujii
ಗುರುಗಳೇ ಅನಂತಾನಂತ ವಂದನೆಗಳು. ನನಗಿರುವ ಒಂದೇ ಒಂದು ದೊಡ್ಡ ಸಂತೋಷ ಈ ದೇಶದಲ್ಲಿ ಹುಟ್ಟಿರೋದು ಮತ್ತು ನನ್ನ ತಾಯಿಯ ಗರ್ಭದಲ್ಲಿ ಜನ್ಮ ಪಡೆದಿದ್ದು.
@chandrudgowda3200 Жыл бұрын
ನಮಸ್ತೆ ಗುರೂಜಿ. ನೀವು ಆಡಿದ ಪ್ರತಿಯೊಂದು ಮಾತು ಕೂಡ ತುಂಬಾ ಅರ್ಥಗರ್ಭಿತವಾಗಿದೆ, ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ತಾನೆ ಇರೋಣ ಅಂತ ಅನಿಸ್ತಾ ಇದೆ. ಸ್ಪೂರ್ತಿದಾಯಕವಾಗಿದೆ ಧನ್ಯವಾದಗಳು ಗುರೂಜಿ
@nagamanibv56724 жыл бұрын
ನಿಜವಾಗಿಯೂ ಸ್ವಾಮಿಜಿವರ ಪ್ರವಚನ keleda ಮೇಲೆ ಜನುಮ ಸಾರ್ಥಕವಾಯೆತು
@priyankas496 Жыл бұрын
ಗುರೂಜಿ ನಾನು ಒಬ್ಬ ತಾಯಿ ಯಾಗಿ ನನ್ನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದೇನೆ ಇನ್ನು ಕೆಲವು ವಿಷಯಗಳನ್ನು ತಮ್ಮ ಮಾತಿನಂತೆ ಅನುಸರಿಸಬೇಕೆಂದಿದೇನೆ
@priyankas496 Жыл бұрын
ತುಂಬಾ ಧನ್ಯವಾದಗಳು
@narayanalevoor42474 жыл бұрын
ಇಂತಹ ಪ್ರವಚನ ನಾನು ಯಾವತ್ತೂ ಕೇಳಿಲ್ಲ. ಧನ್ಯವಾದಗಳು. ಸ್ವಾಮಿಗಳೇ
Form Today onwords....I promise... You.... Swamiji.......I won't talk any negative..... Points negative... Talking.....In front of my children's.... Before Post ...... Further ...I did so many mistakes..... But know I won't do again this mistakes.......In my future.. Really I am feeling very very happy to lesson your speech....... Swamiji.....Thank you so much....For good information.... And Golden words...... Golden speech..........
@Swabhimanswadeshi4 жыл бұрын
Share these speeches with your friends
@kiranbiradar.89334 жыл бұрын
ಸ್ವಾಮೀಜಿ ಭಾಷಣ ಜೀವನಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ
@nagarajnaik95165 жыл бұрын
ಸತ್ಯವಾದ ಮಾತು ಸ್ವಾಮಿಜೀ,ನಿಮ್ಮ ವಿಚಾರ ಎಲ್ಲಾ ಪಾಲಕರಿಗೆ ತಲುಪುವಂತಾಗಲಿ ಶರಣಾರ್ಥಿಗಳು ಸ್ವಾಮಿಜೀ...
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@cmpatil83214 жыл бұрын
Good Lucter
@hanumanthappam1105 Жыл бұрын
Heartle congratulations guruji
@nkgg17794 жыл бұрын
Very excellent speech, I follow this message with children
@bheemarayabheem732 Жыл бұрын
Dhanyavadagalu gurugale
@mallammaganigi8019 Жыл бұрын
ಪ್ರತಿಯೊಂದು ಶಬ್ಧವು ಅರ್ಥಗರ್ಭಿಥವಾಗಿದೆ 👏👏
@jayappahosapadi28664 жыл бұрын
ಸನಾತನ ಅರ್ಥ ಮಾಡಿಕೊಂಡರೆ ವಿಶ್ವವನ್ನು ಗೆಲ್ಲೆಬಹುದು
@roopaar21215 жыл бұрын
ಓ. ದೇವರೆ. ..ನಿಮಗೆ ಕೋಟಿ ನಮನ ದೇವರೆ. ಪ್ರತ್ಯಕ್ಷನಾಗಿ ಬಂದು ಮಾತಾನಾಡಿದಂತಿದೆ ನಿಜವಾದ ದೇವರು ನಿವೆ.. ಪ್ರತಿ ಒಂದು. ಕುಟುಂಬದವರು. ನಿವು ಹೇಳಿದ್ದನ್ನು. ಅರ್ಥ ಮಾಡಿಕೊಂಡು ಮಕ್ಕಳನ್ನು. ಬೆಳಸಿದರೆ ಪ್ರತಿ ಒಂದು ಮಕ್ಕಳು. ನಮ್ಮ ದೇಶದ. ಡೊಡ್ಡ. ಪ್ರಜೆಗಳಾಗುತ್ತಾರೆ. ಧನ್ಯವಾದಗಳು. ಸ್ವಮೀಜಿ. ಧನ್ಯವಾದಗಳು.. ನಿಮಗೆ ನನ್ನ. ಕೋಟಿ. ನಮನಗಳು...
@renukaradhyacs6245 жыл бұрын
Hssumangala
@renukaradhyacs6245 жыл бұрын
g
@savitashejekar4088 Жыл бұрын
ತುಂಬಾ ಒಳ್ಳೆ ಪ್ರವಚನ ಸ್ವಾಮೀಜಿ. Pranam
@rudrasuta844 жыл бұрын
ಸ್ವಾಮಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು
@prabhakarputhane7658 Жыл бұрын
PRABHAKAR.v put hane
@HemaLatha-oy7ct Жыл бұрын
ಈ ಪ್ರವಚನ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@shirram27007 ай бұрын
Maharashtra Solapur namaskar
@kmkrishna45095 жыл бұрын
🙏🙏🙏🙏🙏🙏🙏 ಗುರುಗಳೇ ನಿಮ್ಮ ರೀತಿ ಉಪದೇಶ ಹಾಗೂ ಮಾರ್ಗದರ್ಶನ ನೀಡುವಂತಹ ಗುರುಗಳು ಎಲ್ಲಿದ್ದಾರೆ ಹೇಳಿ ನನಗಂತೂ ನಿಮ್ಮ ಪ್ರವಚನದಿಂದ ಜ್ಞಾನೋದಯವಾಗಿದೆ ಧನ್ಯವಾದಗಳು
Namaste guruji 🙏 thank you so much for giving wounder full knowledge for us.🙏
@ShankrammaShankramma-i5t11 ай бұрын
Nijavagalu swamiji nimma speech kelatha idre my romanchana aguthe estoo jana speech kelideni but nimma speech kelatha idre 🙏🙏🙏🙏🙏🙏🙏🙏
@prithvigirish19694 жыл бұрын
Patriots have enlighten the confused regarding politics in democracy is an ideal way of administration and succeed only politicians are only after getting votes by creating misunderstanding among voters.Divide and rule is a worst policy.PL.BE POSITIVE in approaches
@yashodhabadiger2786 Жыл бұрын
Sir ನಂಗೆ ಸ್ವಾಮೀಜಿಯ 10 ಉಪನ್ಯಾಸದ ಆ CD ಬೇಕು ...adan ಹೇಗೆ tagobeku please inform madi
@savitapatil8090 Жыл бұрын
ಅನಂತ ಅನಂತ ಧನ್ಯವಾದಗಳು ಸ್ವಾಮಿಜಿ
@madhushree58435 жыл бұрын
Thank you so much for such a great speech Swamiji..🙏I'm v happy and I got all alerts from you.. I willl truly follow up and try to adopt whatever you told in this speech by time to time... I will prove myself best among this society.. Tq my Lord... really inspired by you lott...and Lott...This day is one of my best turning point of Life... Gracefully I got best Mother as my Mom...I definitely try to achieve my Big Dream...pls keep inspiring me...
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
@willagewillage98675 жыл бұрын
VISIT : www.divinepark.org The Spiritual Laboratory of Sri Guruji Swamy Vivekananda
ಈ ಮಾತು ಎದರು ಕುರಿತು ಕೇಳಿ ದವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಆದರೆ ನಮಗೆ ನಿಮ್ಮ ಮಾತಿನಿಂದ ಬಹಳ ತಿಳಿದಿದೆ ಹೃದಯ ಪುರ್ವ ನಮನಗಳು ಧನ್ಯವಾದಗಳು ನಮಸ್ಕಾರಗಳು.
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@abrahamjosephthekkethundie45545 жыл бұрын
I felt as if I am listening to my beloved spiritual leader Swami Vivekananda, thank you Guruji.
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
@Swabhimanswadeshi5 жыл бұрын
ವಿದ್ಯಾರ್ಥಿಗಳ ಶಿಕ್ಷಣ ಹೇಗಿರಬೇಕು - 1 kzbin.info/www/bejne/hZu3hKufeLGobNk
@ashoks38764 жыл бұрын
🙏😊🌱 thank you sir nice program 💞
@niharikapujari4655 Жыл бұрын
Dhanya swamiji Tam Bhushan name Jeevan sarawak madtu tamale nann pariwardid 108 namaskargallu jai bharatambe🙏🙏🙏🙏🙏👏
@kalavathigowdar90864 жыл бұрын
Very interested and inspiring speech
@maheshsajjan3038 Жыл бұрын
ಸ್ವಾಮೀಜಿ ನಮಗೆ ಈ cd ಬೇಕು ಹೇಗೆ ತರಿಸಿಕೋಬೇಕು
@dkmallikarjun7170 Жыл бұрын
ಸ್ವಾಮೀಜಿಗಳಿಗೆ ಕೋಟಿ ನಮನಗಳು. ತಂದೆ ತಾಯಂದಿರಿಗೆ ವಿಶೇಷವಾಗಿ.
@savitakodli1243 Жыл бұрын
Swamiji nimage Nanna saastang namaskaragalu..intaha pravachana egina yuthsge Tumba important ..innu tumba heli kodi. Danyavadagalu
@sunils.k37324 жыл бұрын
ಧನ್ಯವಾದಗಳು ನಮ್ಮ ಸಂಸ್ಕೃತಿ ಅರಿತರೆ ನಮ್ಮ ಜೀವನ ಸುಖ
@jayalaxmigowda1912 Жыл бұрын
Dhanyawadagallu
@anaveerappanavani49633 жыл бұрын
🇳🇪🕉🚩 Swami ji, Super, we follow your speach. Please bless all human beings.KOTI KOTI NAMASKR. We have got more knowledge from you. Thank you Swami ji. 🌹🌹🙏🙏
@maxcrasta70244 жыл бұрын
You said Go mutra is best medicine in your upadesha..Please tell us how many ml or liters that you drink everyday?
@siddeshsiddesh50384 жыл бұрын
God words....
@shantabaim1108 Жыл бұрын
ತುಂಬಾ ಧನ್ಯವಾದಗಳು ಗುರುಗಳೇ... 🙏
@mithunmithu11004 жыл бұрын
Excellent guruji
@prabhukanthi71144 жыл бұрын
www.lifelinemarathi.com/2020/02/thank-you-for-birthday-wishes-in-marathi.html?m=1 धन्यवाद संदेश -Thank You For Birthday Wishes In ...
@kushal81185 жыл бұрын
On first look i just ignored due to 2 hours of video , but realized once i watched it patiently that its really worth than watching useless videos . Guru ji avarige nanna koti namanagallu.
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@rameshjoshi96805 жыл бұрын
Oldhindisong
@gokulbt3554 жыл бұрын
Thanks gurugi
@bangarapetjunctionchandu4 жыл бұрын
superb message to the society.. and let me know how to get your CD sir..
@Swabhimanswadeshi4 жыл бұрын
Already uploaded in KZbin
@pavankhyatanavar65083 жыл бұрын
ಅನಂತ ಅನಂತ ಧನ್ಯವಾದಗಳು....ಗುರುಗಳೇ🙏🙏🙏
@shubhaarunkumar1523 Жыл бұрын
Most uplifting lessons for life 💝🙏🏻feeling enlightened & most divine messages Guruji. Thank you Guruji 🙏🏻💝🌺🌼feeling blessed listening to your most divide words 🙏🏻🙏🏻🙏🏻🙏🏻
@shubhaarunkumar1523 Жыл бұрын
Most DIVINE words Guruji 🙏🏻
@prashanthnoorandevarmath21355 жыл бұрын
ಧನ್ಯವಾದಗಳು ಗುರುಗಳೇ 🙏
@gayathribabu34014 жыл бұрын
Poshakarige Athyuttama maayithi padedukolluva, makkalige uttama culture kalisuva program excellent program gurugale
@manjunathmanju19354 жыл бұрын
Valuable speech
@shakunthalah4887 Жыл бұрын
Really nice speech, ನಾನು ನನ್ನ ಜೀವನದ ಲ್ಲಿ ಅಳವಡಿಸಿ ಕೊಳ್ಳುತ್ತೇನೆ
@rameshvaijinath50234 жыл бұрын
ತುಂಬಾ ಚನ್ನಾಗಿ ಹೇಳಿದ್ದೀರಿ ಸ್ವಾಮಿಜಿ
@saiprarthana8121 Жыл бұрын
What is the name of the book Swamiji was referring to ( Chapter : Be careful, little eyes are watching you)
@thimmappapoojari15224 жыл бұрын
What a wisdom....waah! What a blessing! What way of conveying ! Absolutely commendable. Request everyone to share and spread this as much as you can. Most importantly the parents of tomorrow must watch this ...so that if they implement this, the future generations will be a great gifts to this Swamiji.
@mahanteshbudihal158 Жыл бұрын
9
@manjula1405 Жыл бұрын
Where can I get that CD of 10 upanyasa which guruji told? please let me know
@basappadhoopadar76414 жыл бұрын
Super speeches by Nirbayanand swamiji ...u r great
@Swabhimanswadeshi4 жыл бұрын
Share these speeches with your friends
@pushpalathamn6599 Жыл бұрын
ಸ್ವಾಮೀಜಿ ನಿಮ್ಮ ಪ್ರವಚನ ಕೇಳ್ತಾ ಇದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ . ನಿಮ್ಮ ಪ್ರವಚನ ಎಷ್ಟೋ ಜನರಿಗೆ ಪಾಠವಾಗಿದೆ .ಇನ್ನಾದರೂ ಎಲ್ಲರೂ ತಮ್ಮ ಜೀವನದಲ್ಲಿ ಬಳಸಿಕೊಂಡರೆ ಅವರ ಜೀವನ ಚೆನ್ನಾಗಿ ಮಾಡಬಹುದು . ದೇಶಕ್ಕೆ ಉತ್ತಮ ಪ್ರಜೆಯಾಗ ಬಹುದು.
@jayannaramanna49415 жыл бұрын
Wonderful speech this need be added in our textbook and need to spread more and more
@Swabhimanswadeshi5 жыл бұрын
ವಿದ್ಯಾರ್ಥಿಗಳ ಶಿಕ್ಷಣ ಹೇಗಿರಬೇಕು - 1 kzbin.info/www/bejne/hZu3hKufeLGobNk
@AshaRani-di1kp4 жыл бұрын
Awsm speech
@anitamalagatti3281 Жыл бұрын
Tumba olley salahe guruji... nann magalu swalp hathmari. indinind nanoo nann idd obbale maglige idnne prayog maduve becouse i loose my elder daughter last year . 😭
Amazing Swamiji, genuine effort to teach people to understand children and their progress , it is a true teaching coming from heart of a such a great saint ..I am a senior doctor learnt lot from Guruji teachings my wife too doctor we both really enjoyed every word of Guruji. We are blessed to listen such a great wisdom from Guruji....we share this knowledge to all couples..Sincere thanks for Guruji and all people responsible for this great satsang presentation.🌹🙏🌹
@chandrakantbadiger3674 жыл бұрын
3.
@parameshwart71503 жыл бұрын
Nimma e nudigalanna fallow maado prayatna maadthini guruji...inmundhe aadru nanna e jeevanadalli..
@jpnyoutubechannel95 жыл бұрын
ನಾಳೆ ನಮ್ಮ ಶಾಲೆಯಲ್ಲಿ ನಮ್ಮ ಪೋಷಕರಿಗೆ ಈ ಪ್ರವಚನ ವಿಶೇಷ ಕೇಳಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದೆವೆ . ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ.
@Swabhimanswadeshi5 жыл бұрын
ತುಂಬಾ ಒಳ್ಳೆಯ ಕಾರ್ಯ
@shivakumarh61983 жыл бұрын
Pavithravagi irodakke thale boluskobeku antha enu Illa ella namma kayyalle idhe gurugale
@kusumaakusu40735 жыл бұрын
Wow wonder full speech swamiji thank you sooooooooo much
@Swabhimanswadeshi4 жыл бұрын
Share these speeches with your friends
@shruthvirao25505 жыл бұрын
Guru g I have 2 children one is about 3 years(daughter) n the other one is 13 months (son) I wud adopt these oll thanks to you..
@Swabhimanswadeshi5 жыл бұрын
Share this video with your friends
@bhiravachari84615 жыл бұрын
ಗಂಡ ಮಕ್ಕಳು ಬೇಕು ಪೋನ ಮೂಲಕ ಪರಿಹಾರ 9902794702
@manjunathdm32183 жыл бұрын
Excellent Swamiji , need of the day
@ravikumarshahapur25985 жыл бұрын
ಇಂತಹ ಪ್ರವಚನದಿಂದ ಮನಸ್ಸಿಗೆ ತುಂಬಾ ಸಂತೂಷವಾಗುತ್ತದೆ. ಹಾಗೂ ಜೀವನದ ಕ್ರಮವನ್ನು ಸರಿಪಡಿಸಿಕೂಳ್ಳಲು ಉತ್ತಮವಾದ ಸಲಹೆ. ತಮಗೆ ಈ ಸಂದರ್ಭದಲ್ಲಿ ಶ್ರೀ ಸಾಸ್ಟಂಗ ನಮಸ್ಕಾರಗಳು.
@Swabhimanswadeshi5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@dharanaiahcp63455 жыл бұрын
@@Swabhimanswadeshi great
@gangadharacharya61584 жыл бұрын
@@dharanaiahcp6345 f
@rathnakaraacharya60504 жыл бұрын
Where is your CD available my contact number is 9762145356 sms or e.mail: rak_kanyan@outlook.com