ಕಲಿಯುಗದ ಅಂತ್ಯ ಹತ್ತಿರ ಆಗ್ತಾ ಇದೆ.ಅನುಭವಿಸಕ್ಕೆ ಕಾಯಿತಾರಿ 😢😢.V love you ಯೋಗೇಶ್ sir. ತಾತ ಸರಿಯಾದ ಜಾಗಕ್ಕೆ ಬಂದಿದ್ದೀರಾ 😢😢
@ChannammaPujari-u7p6 күн бұрын
👌👌👌ಯೋಗೇಶ್ ಅಣ್ಣಾ ಈ ತಾತನ್ ಕಾಪಾಡಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು 💐💐
@HarishKumar-oq4ed7 күн бұрын
ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣ 🙏🙏🙏
@BasavarajaR-h5w6 күн бұрын
Yogesh anna no words
@GopiGopi-eb6li4 күн бұрын
ನಿಮ್ಮ ಕಾಯಕಕ್ಕೆ ನನ್ನದೊಂದು ಧನ್ಯವಾದಗಳು ಜೈ ಸನಾತನಿ ನಿಮ್ಮ ಕಾಯಕ ಹೀಗೆ ಮುಂದುವರಿಯಲಿ 👌💐👍👍👍🙏🙏🙏
@veereshjalihal76317 күн бұрын
ಬೊಂಬೆ ಹೇಳುತೈತೆ ಬೊಂಬೆ ಹೇಳುತೈತೆ ನೀನೇ ರಾಜಕುಮಾರ... ನಮ್ಮ ಅಪ್ಪು ದೇವ್ರು ಯೋಗೇಶ್ ಅಂತವರ ರೂಪದಲ್ಲೇ ನಮ್ಮ ಮದ್ಯೆ ಇದಾರೆ.... Thank you so much ಯೋಗೇಶ್ brother
@ratnanaik38866 күн бұрын
ನಿಜ 🙏🙏🙏🙏
@ShimonaDove4 күн бұрын
Very true
@anonkiller60325 күн бұрын
ಆಂಜನೇಯ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣಾ 🙏🚩 ಜೈ ಶ್ರೀ ರಾಮ್ 🚩🙏 🙏🚩 ಜೈ ಆಂಜನೇಯ 🚩🙏
@tararamachandra65497 күн бұрын
🙏🙏🙏 ನಿಮಗೆ ತುಂಬಾ ಧನ್ಯವಾದಗಳು ಯೋಗೇಶ್ ಬ್ರೋ. ದೇವರು ಆ ಅಜ್ಜನ ಮಕ್ಕಳಿಗೂ ಇದೇ ತರ ಕಷ್ಟ ಕೊಡ್ಲಿ. ಅವರು ಕಷ್ಟ ಅನುಭವಿಸಬೇಕು
@gracysaladin24537 күн бұрын
Khandita
@NavyaSN-ti2si7 күн бұрын
Howdhu
@ashokvanrashi7 күн бұрын
Yes kaligaladalli alley result 100%
@kanakabharathichanel83285 күн бұрын
ಅವರ ಪಾಲಿಗೆ ನೀವೇ ದೇವರು ತಮ್ಮಯ್ಯ ❤🙏🙏🙏🙏❤️
@shilpa1297 күн бұрын
ಅಂತ ಮಕ್ಕಳನ್ನ ಉಳಿಸ ಬಾರದು ಯಾಕಂದ್ರೆ ಅವರಿಂದ ಎಲ್ಲರೂ ಕಲಿತಾರೆ sir ನಿಮಗೆ ಒಳ್ಳೇದು ಮಾಡಲಿ ದೇವರು🙏
@LovelyDeer-il7jr4 күн бұрын
ಅಣ್ಣ ನೀವು ಸೂಪರ್ 👌❤️❤️ನಿಮಗೇ ದೇವರು ಒಳ್ಳೇದು ಮಾಡಲಿ
@maryjagadish2948 күн бұрын
ಅವರ ಮಕ್ಕಳಲ್ಲಿ ಒಬ್ಬರಿಗಾದರೂ ಅವರ ಗುಣ ಬರಲ್ವಾ? ಅವರಿಗೂ ಅದೇ ಗತಿ ಬರಬೇಕು ❤😢😢😢
@nandiniarun51013 күн бұрын
😢😢😢ಅಣ್ಣ ನೀವು ಚೆನ್ನಾಗಿ ಇರಬೇಕು. ದೇವರು ನಿಮಗೆ ಇಂತಹ ಕೆಲಸಕ್ಕೆ ಎಲ್ಲ ಶಕ್ತಿ ಯನ್ನು ಕೊಡಲಿ ಎಂದು ಬೇಡಿಕೊಳ್ಳುತ್ತೇನೆ.
@gautamilovemymom28567 күн бұрын
ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣ🙏🙏🙏🙏🙏🙏
@naveenmutha19617 күн бұрын
Yes 💯💯❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@renukalakkapRR7 күн бұрын
👌👌👍👍❤️
@ShibaniKhamray7 күн бұрын
Thumbvv
@ShibaniKhamray7 күн бұрын
God
@ShibaniKhamray7 күн бұрын
@rgodenukalakkapRR
@jagadeeshk72136 күн бұрын
ದೇವರು ನಿಮಗೆ ಒಳ್ಳೇದು ಮಾಡಲಿ 🙏ಯೋಗೇಶ್ ಅಣ್ಣ🙏
@SanthoshGowda-r6d8 күн бұрын
ಯಾವತ್ತಾದರೂ ಒಂದೇ ಒಂದು ದಿವಸ ನಿಮಗೂ ಇಂತ ಪರಿಸ್ಥಿತಿ ಬರದೆ ಬರುತ್ತೆ ಜನಸ್ನೇಹಿ ಯೋಗೇಶ್ ಸರ್ ಕೋಟಿ ಕೋಟಿ ನಮನಗಳು ಸರ್ ಆಚರಣೆಯಲ್ಲಿ ಹೋಗಿ ನೀವು ನಿಮ್ಮ ಆರೋಗ್ಯನ ಪಣ ಬಿಟ್ಟು ರಕ್ಷಣೆ ಮಾಡಿದಿರಾ ಸರ್ ನಿನಗೂ ಒಂದಲ್ಲ ಒಂದು ದಿವಸ ಒಳ್ಳೆಯದಾಗಲಿ ಸರ್❤😂🎉😢😮😅😊
@Ganesha-m6o7 күн бұрын
ಯೋಗೇಶ್ ರವರೇ ಇಂಥ ಧರ್ಮದ ಕೆಲಸ ಮಾಡಿದಾಗ ಆ ಭಗವಂತನು ಕೂಡ ಕೆಟ್ಟದ್ದು ಬಯಸಲ್ಲ ದೇವರು ನಿಮಗೆ ಒಳ್ಳೇದ್ ಮಾಡ್ಲಿ
@SureshSuri-ey8lw6 күн бұрын
Ningu bharuthe adna thilko avrge helodala
@Radha-r9u6 күн бұрын
Realy hatsp sir👍
@pashwininatraj42964 күн бұрын
Shoot madri avrna
@vanithaamanjula61944 күн бұрын
🙏
@HariniHarini-m2k4 күн бұрын
ನಿಮಗೆ ದೇವರು ಒಳ್ಳೆ ಆಯಸ್ಸು ಆರೋಗ್ಯ ಸದಾ ಕೊಡಲಿ ಎಂದು ಹಾರೈಸುತ್ತೇನೆ 🙏🙏🙏 ಒಳ್ಳೆದಾಗಲಿ 🥰♥️
@PavanKumar-rt4pm7 күн бұрын
ಮುಂದೊಂದಿನ ಅವರಿಗೂ ಅದೇ ಪರಿಸ್ಥಿತಿ ಬರುತ್ತೆ ಅಣ್ಣ 😢😢😢
@geetababaleshwar37372 сағат бұрын
🙏 ಸರ್ ನಿಮಗೆ ದೇವರು ಆರೋಗ್ಯ ಆಯುಷ್ ಕೊಟ್ಟ ಕಾಪಾಡಲಿ 💐💐
@premasrinivas66347 күн бұрын
ಯೋಗಿ ಬ್ರೋ ನೀವು ನಿಜವಾಗ್ಲೂ ಗ್ರೇಟ್ ❤ ಭಗವಂತ ನಿಮ್ಗೆ ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡ್ಲಿ ...🙏🙏
@laxmibai23214 күн бұрын
Makkale beda 😭😭😭😭😭 avara asti jabti madisi yogesh sir avaru jailige haksi 🙏
@alipashaali48657 күн бұрын
ಅಣ್ಣ ನಿಮಗೆ ಜನ್ಮ ಕೊಟ್ಟಿರುವ ತಾಯಿಗೆ ನೂರಾರು ವಂದನೆಗಳು🙏
@mallikarjuntarun96564 күн бұрын
❤
@ChandruShekharC-tt3wl7 күн бұрын
ಅಣ್ಣಾ ನಮ್ಮದು ನಾಗಮಂಗಲ ಸುಮಾರು ಗ್ರೂಪ್ಗೆ ಶೇರ್ ಮಾಡಿದ್ದೇನೆ ಜನನೆ ಮುಖಕ್ಕೆ ಉಗಿತಾರೆ
@DILSHADJABID5 күн бұрын
👍🏻👍🏻👍🏻
@GaneshPai-fj9gr5 күн бұрын
ಅವರ. ಮಕ್ಕಳು ಯಾರೆಂದು ಜನತೆಗೆ ತಿಳಿಯುವಂತಾಗಲಿ
@nishchithas10924 күн бұрын
Modlu ha kelsa madi bro
@vanajasukumarvanaja7155Күн бұрын
Howdu sir avrige mettina Hara aki roadalli mervanige madsi sumne bidbedi solemaklu thu avra janmakke benki haka papigalu
@Vikas-d2g6q7 күн бұрын
ಅಣ್ಣಾ ನಮ್ ಊರು ನಾಗಮಂಗಲ ಹತ್ತಿರ ಇರೋದು ಈ ವೀಡಿಯೊ ಆ ಊರಿಗೆ ತಲುಪೋವರೆಗೂ ಶೇರ್ ಮಾಡ್ತೀನಿ ಅಣ್ಣಾ
@gautamilovemymom28567 күн бұрын
@@Vikas-d2g6q 🙏🙏🙏🙏
@BabyK-im1to7 күн бұрын
Madi bro ella neeve hooga banii so avarage Shiksha.aagabeku 😮😮sir
@anuAnu-tv5fs5 күн бұрын
ಮೊದ್ಲು ಮಾಡಿ ಮಕ್ಳು ಗೆ ಮಾನ ಮರ್ಯಾದೆ ಎಲ್ಲಾ ಹೊಗ ಬೇಕು ಊರಲ್ಲಿ ಅವರ ಮಕ್ಳು ಕೂಡ ಹೀಗೆ ಮಾಡೋದು ಊರಲ್ಲಿ ಇರೋರು ನೋಡಬೇಕು
ಅಯ್ಯೋ ದೇವರೇ ವಯಸ್ಸು ಆದ ಮೇಲೆ ಈ jeevagalige ಬೆಲೆ ilva paapigalu ಬಿಟ್ಟು hogiroru ನಿಮಗೆ ಒಂದು ದಿನ ಇದೇ ಪರಿಸ್ಥಿತಿ ಬಂದೆ ಬರುತ್ತೆ waiting ಮಾಡಿ
@SharanuUppar-j3w7 күн бұрын
ತುಂಬಾ ಒಳ್ಳೆ ಕೆಲಸ ಯೋಗೇಶ್ ಸರ್ 🙏🙏🙏🙏🙏 ದೇವರು ಒಳ್ಳೇದು ಮಾಡ್ಲಿ ಸರ್
@premarajappa76577 күн бұрын
🙏🙏ನಿನಗೂ ಒಳೆಯದಾಗಲಿ ನೀಚ ಮಕಳು ಇರಬಾರದು
@ushaputnala16137 күн бұрын
ದಯವಿಟ್ಟು ನೀವೇ ಇವರನ್ನು ನಿಮ್ಮ ಆಶ್ರಮ ದಲ್ಲಿ ಇಟ್ಟುಕೊಳ್ಳಿ ಬ್ರದರ್ ಅವರ ಮಕ್ಕಳ ಹತ್ತಿರ ಕಲಿಸಬೇಡಿ ದೇವರು ನಿಮ್ಮನ್ನ ಸುಖವಾಗಿ ಇಡ್ಬೇಕೆಂದು ಕೇಳಿಕೊಳ್ಳುತ್ತೇನಿ ಬ್ರದರ್ 🙏🙏
@vanajasukumarvanaja7155Күн бұрын
Yake maklu edare Alva ajjana Aasthi Ella ashramakke baruskobeku avrige sumne bidbhardu sir
@Hulugappa.bHulugappa.b7 күн бұрын
❤❤❤❤ ನಿಮಗೆ ಧನ್ಯವಾದಗಳು ಸರ್
@Sows-f8l2 күн бұрын
ಬ್ರೋ ನಿಮಗೆ ತುಂಬಾ ಧನ್ಯವಾದಗಳು,, ನಿಮ್ಮನ್ನ ಆ ದೇವರು ಚೆನ್ನಾಗಿ ಇಟ್ಟಿರ್ಲಿ 🙏🙏🙏
@PriyankaN-t6v7 күн бұрын
ದೇವರು ಒಳಿ ದ್ ಮಾಡಲಿ ಅಣ್ಣಾ 🙏🙏
@SujathaSujatha-li1lh3 күн бұрын
Sir ಕೋಟಿ ಕೋಟಿ ನಮಸ್ಕಾರಗಳು ನಿಮಗೆ ❤❤
@Kamalavloginkannada7 күн бұрын
ನಿಜವಾಗ್ಲೂ ಕಣ್ಣಿಗೆ ಕಣೋ ದೇವರು ನೀವು 🙏🙏🙏🙏🙏
@Arpana-ri6bx7 күн бұрын
Super sir hands of you... Devaru yella soubagya nimge karunisli. Nimma makluna devru yella suka kotti kapadli🎉🎉🎉
@nandinivamshinandini56107 күн бұрын
ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಯೋಗೇಶ್ ಆ ದೇವರು ಹಾಗೆ ನಮ್ಮ ಅಪ್ಪು ಬಾಸ್ ಆಶೀರ್ವಾದ ನಿಮ್ಮ ಮೇಲಿರಲಿ 😭😭😭🙏🙏🙏🙏🙏
@mangalab21482 күн бұрын
ತುಂಬು ಹೃದಯದಿಂದ ಕೋಟಿ ನಮನಗಳು ಅಣ್ಣ ಒಳ್ಳೇದನ್ನ ಮಾಡ್ತಿದ್ದೀರಾ. ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ. ವೃದ್ಧರಿಗೆ, ಅಂಗವಿಕಲರಿಗೆ, ಅನಾಥರಿಗೆ, ದಾರಿ ದೀಪಾವಗು ಅಣ್ಣ 💐💐🙏🙏💐💐👍👍👌👌
@geethabn65527 күн бұрын
ನಿಮಗೆ ಕೋಟಿ ಕೋಟಿ ಕೋಟಿ ಧನ್ಯವಾದ ಅಣ್ಣ ನಿಮ್ಮನ್ನು ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@ManjuPujari-he6ww5 күн бұрын
ಅಣ್ಣ ನಿಮಗೆ ಒಳ್ಳೇದಾಗ್ಲಿ ಸದಾ ಆ ದೇವರು ನಿಮ್ಮನ್ನ ಕಾಪಾಡಲಿ 🙏
@suryakumar28025 күн бұрын
ಜನಸ್ನೇಹಿ ಯೋಗೇಶ್ ಅವರೇ ನಿಮಗೆ ಆ ದೇವರು ಒಳ್ಳೆಯದು ಮಾಡಲಿ❤🎉
@SharmilaShetty-x2e5 күн бұрын
Nijvaglu neevu great brother devru nimmanna chennagi ettirali 🙏🙏🙏
@padmavathim29927 күн бұрын
ಅವರ ಸೊಸೆಯರು ಇಬ್ಬರು ನೆಮ್ಮದಿಯಾಗಿ ಇರ್ತಾರೆ ಇವಾಗ ಬೆವರ್ಶಿ ಮಕ್ಕಳು ಸೊಸೆಗಳು😢😢😢😢
@AbhilashS-f1d7 күн бұрын
Hllo
@prashviappanna44563 сағат бұрын
Don't judge by one side story.. Few people will be very toxic even at a young age and they don't change
@UmeshMk-kc2cq3 күн бұрын
Badavara bandu big God Yogesh 🙏 sir evara makkala jail ge haksi please sir 🙏
@KavithaKavitha-zq5bn6 күн бұрын
ಯೋಗೇಶ್ ಸರ್ ಸೂಪರ್ ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ 👌❤️❤️❤️❤️❤️❤️❤️🙏
@DhanuKiccha-yh5qc6 күн бұрын
ತುಂಬಾ ಒಳ್ಳೆ ಕೆಲಸ ಮಾಡಿದಿರಾ ಅಣ್ಣ ನಿಮ್ಮ ಈ ಒಳ್ಳೆತನಕ್ಕೆ ದೇವರು ಯಾವಾಗು ಜೊತೆಯಲ್ಲಿ 🙏🙏🙏 🥺🥺🥺
@Pavithra-h5t6x6 күн бұрын
Anna nimma vishalavada rudayakke danyavad rayaru nimma joteelirali
@BhimannagoudahalliBhimanagouda6 күн бұрын
ಅಣ್ಣಾ ನಿಮ್ಮಂತವರ ಸಿಗೂದ 100 ರಲಿ ಒಬ್ಬರು 🙏🙏🙏🙏🙏🙏🙏🙏 ದೇವರು ಅಣ್ಣಾ ನಿವು
@saraswatibadami12347 күн бұрын
🎉🎉yogesh sir ನಿಮಗೆ ಕೋಟಿ ಕೋಟಿ. ನಮನಗಳು sir
@user-fi3pd9ys4c4 күн бұрын
Nim maklu nim kutumbakke olledagli anna.........devru nimge olled madli🙏🙏🙏🙏🙏🙏🙏🙏🙏🙏🙏
@pubgwarriors10557 күн бұрын
ದೇವ್ರು ಕಣಯ್ಯ ನೀನು❤,🙏🙏🙏🙏🙏🙏🙏🙏🙏🙏
@kingqueen34165 күн бұрын
ದೇವ್ರು ನಿಮಗೆ ಒಳ್ಳೇದು ಮಾಡಲಿ ಯೋಗೇಶ್ ಸರ್....❤
@ManjunathaSVManju-l1f7 күн бұрын
ಯೋಗಿ ಸರ್ ಕಲಿಯುಗ ಕರ್ಣ
@SaibannaSaibanna-u8w7 күн бұрын
❤❤🙏🙏🙏🙏ಸೂಪರ್. ಅಣ್ಣ 🙏
@AnithaPM-cf6ng7 күн бұрын
ಅಣ್ಣ ಅಂತಾರೆ ಮೆಟ್ನ ಹೊಡೆಯಬೇಕು ಊರಿಗೆ ಬಂದರೆ ಪರಿಸ್ಥಿತಿ ಅವರಿಗೂ ಬರಬಹುದು ದೇವರು ಬಿಡಲ್ಲ ಇವರು ಎಷ್ಟು ಮಾಡಿದರೆ ದೇವರು ಬಹಳ ಮಾಡುತ್ತಾನೆ ಒಳ್ಳೆ ಸಾವಿರ ಅನ್ನ ನೀರು ಇಲ್ಲದ ಜಗದಾಗ ಸಾಯೋದು 🙏🙏🙏🙏 ಜವರ್ ನಿನ್ನಂಗೆ ಸುಖವಾಗಿ ಇಟ್ಟಿರ್ಲಿ ಅಣ್ಣ ಆಯಸ್ಸು ಆರೋಗ್ಯ ಕೊಡಲಿ ಅಣ್ಣ
@LakshmiYH5 күн бұрын
Yogesh Sir Nimge Dhevaru Ayassu, Arogya Kottu Ka padali 🌹🙏😊
@IrappaDevaravar8 күн бұрын
ಸೂಪರ್, ಅಣ್ಣ ಐ ಲವ್ ಯು
@sujathakannadachannel6 күн бұрын
ಯೋಗೇಶ್ ಅಣ್ಣ ದೇವರು ನಮಿಗೆ ಒಳ್ಳೆದು ಮಾಡ್ಲಿ ❤🙏🙏🙏
@nancypereira34367 күн бұрын
ಆ ಕಚ್ಡ ಮಕ್ಕಳಿಗೆ ದೇವರ ಪೆಟ್ಟು ಬೀಳುವಾಗ ತಂದೆ ನೆನಪು ಖಂಡಿತ ಬರುತ್ತೆ😢😢😢
@Manojgeetha143Күн бұрын
❤ಯೋಗೇಶ್ ಸರ್, ನಿಮ್ಮ ಈ ಒಳ್ಳೆ ಕೆಲಸಕ್ಕೆ ನನ್ನ ಹೃದಯ ಪೂರ್ವಕ ದನ್ಯವಾದಗಳು, ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸು ಆರೋಗ್ಯ ರಕ್ಷಣೆ ಕೊಟ್ಟು ಕಾಪಾಡಲಿ ಸರ್❤
@shilpashilpa69797 күн бұрын
ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್ ನೀವು ಪಾಪಿಗಳು ಅವರಿಗೇನು ವಯಸ್ಸೇ ಆಗಲ್ಲ ಅನ್ಕೊಂಡಿದ್ದಾರೆ ನೀಚರು
@MahalaxmiPriya4 күн бұрын
God bless u Anna ninge devru olledhu madlii
@kusumakusuma89407 күн бұрын
ಯೋಗಶ್ ಅಣ್ಣ ಆ ಪಾಪಿಗಳನ್ನ ಪತ್ತೆ ಹಚ್ಚಿ ದಯವಿಟ್ಟು 😭😭😭🙏🙏🙏🙏
@ramlathramla72905 күн бұрын
😢😢😢.... ನಿಜವಾಗ್ಲೂ ತುಂಬಾ ಬೇಸರ ಆಯಿತು.... ಆಲೂನೇ ಬಂತು ನನಗೆ.......😭.
@hemanthshiggaon72497 күн бұрын
ನಿಮಗೆ ಕೋಟಿ ಕೋಟಿ ನಮನಗಳು y boss
@vasanthapoojar3050Сағат бұрын
ಸರ್ ನಿಮ್ಮ ಎರಡು ವಿಡಿಯೋ ನೋಡಿದೆ ಆ ಎರಡು ವಿಡಿಯೋ ಕ್ಕೆ ಕಣ್ಣಲ್ಲಿ ನೀರು ಬಂತು, ಸರ್ ನಿಮಗೆ ಆ ದೇವರು ನಿಮಗೆ ಈರೀತಿ ಮಾಡಲು ಹೆಚ್ಚು ಶಕ್ತಿ ನೀಡಲಿ ಎಂದು ದೇವರಲ್ಲಿ ಹೃದಯ ಪೂರಕವಾಗಿ ಕೇಳಿಕೊಳ್ಳುತ್ತೇನೆ 🙏🙏🙏🙏🙏🙏🙏🙏
@shashikala.nkala.n45587 күн бұрын
ಅಣ್ಣ ನಾನು ನಮ್ಮ ಮಾವನವರ ಸೇವೆ ಮಾಡುತ್ತಿದ್ದೇನೆ ಈ ವಿಡಿಯೋವನ್ನು ನೋಡಿ ಅಣ್ಣ ನನ್ನ ಕಣ್ಣಲ್ಲಿ ನೀರು ಬರುತ್ತಿದೆ ಯಾರಾದರೂ ಆಗಲಿ ಇತರ ದಯವಿಟ್ಟು ಮಾಡಬೇಡಿ ಸೇವೆ ಮಾಡಿ ಒಳ್ಳೇದಾಗುತ್ತೆ ನಾಳೆ
@meriba61414 күн бұрын
😭😭💔😭😭thumbane dhanyavadagalu anna god bless you
@yashwanthkumar13747 күн бұрын
You are super hero sir
@pushpan6974 күн бұрын
Good work brother 💐 🙏 God bless you avara makkaligu punishment hageagutte
ಅಣ್ಣ ನೀನು ನಿಜಕ್ಕೂ ದೇವರನ್ನು ನಿಂಗೆ ದೇವರು ಚೆನ್ನಾಗಿ ಇಡಲಿ ಅಣ್ಣ ಪಾಪಾ ಅಜ್ಜಿಗೆ ನೋಡಿದರೆ ಕಷ್ಟ ಅನಿಸುತ್ತೆ ಅಣ್ಣ😂😂😂😂😂
@Sai-vc4uq7 күн бұрын
ಅಜ್ಜಿ ಅಲ್ಲ ಬ್ರೋ ಅಜ್ಜ
@nayanaj31547 күн бұрын
ಅದಕ್ಕೇ ಯಾಕೇ ಹಿಂಗೇ ನಗ್ತಿದ್ದೀರಾ??
@sahanasahana47725 күн бұрын
Appu sir matte utti bandagaythu anna nimmanna nodi devru nimna 100 varsha chanagittirli ❤❤❤❤
@brahmakaran94297 күн бұрын
ಯೋಗೇಶ್ ದೇವರು ನಿಮಗೆ ಉತ್ತರೋತ್ತರ ಅಭಿವೃದ್ಧಿ ಮಾಡಲಿ brother 🙏
@LaxmiMadalli6 күн бұрын
😢😢😢😢 devaru nimmanna chanagi ittirali sir
@manjunatha-dy3pi7 күн бұрын
ಅಣ್ಣಾ ನಿಮಗೆ ನನ್ನ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏
@RenukaSrinivasM2 күн бұрын
🙏🙏🙏🙏🙏🙏❤️❤️❤️❤️❤️ ನಿಜ ಅಣ್ಣ ನೀವು ಮಾತಾಡಿರಿ ನೂರು ಕ್ಕೆ ನೂರು ಸತ್ಯ ಅವರಿಗೆ ಒಂದು ವೇಳೆ ಬರವುತೆ ನೀವು ಬೈಯ್ತ ಇರುವುದು ತಪ್ಪು ಆಗಲ್ಲ 🙏🙏❤️❤️❤️
@MuniKrishnappa-hl8iz8 күн бұрын
God bless you anna 🙏🙏🙏💔💔😭😭😭😭🙏🙏🙏🙏🙏
@radharadha41355 күн бұрын
Koti koti namaskara anna olledagli nimge 🙏🙏🙏
@babykrishna91837 күн бұрын
ಇನ್ನು ಮುಂದೆ ಅವರ ಮಕ್ಕಳೂ ಇದೆ ತರ ಮಾಡ್ತಾರೆ... ದೇವರು ಮೆಚ್ಚದ ಕೆಲಸ ಮಾಡಿದ್ಧೀರಾ 😢
@sharanuukkali32017 күн бұрын
ಸೂಪರ್ ಅಣ್ಣ ಒಳ್ಳೆಯ ಕೆಲಸ ಮಾಡಿದ್ದೀರಿ
@ವಿಜಯ್ಕುಮಾರ್-ಱ9ನ7 күн бұрын
ಸರ್ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್ ದೇವರು ನಿಮನ್ನು ನಿಮ್ಮ ಕುಟುಂಬವನ್ನು ಆಶೀರ್ವಾದಿಸಲಿ
@M.Thejas7 күн бұрын
ನಿಮ್ಮ ಗೆ ಧನ್ಯವಾದಗಳು ಸರ್
@AmithKannadiga-y2k8 күн бұрын
ಸರ್ ನೀವು ಈ ರೀತಿ ಸಹಾಯ ಮಾಡುವುದನ್ನು ಪ್ರತಿ ವಿಡಿಯೋವನ್ನು ನೋಡುತ್ತಿದ್ದರೆ ನನಗೆ ಪ್ರತಿಬಾರಿಯೂ ಅಪ್ಪು ಸರ್ ನೆನಪಾಗುತ್ತಾರೆ ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ಅವರು ನಿಮ್ಮಲ್ಲೇ ಇದ್ದಾರೆ ಅಂತ ನನಗೆ ಬಲವಾಗಿ ಅನ್ನಿಸುತ್ತದೆ ಮಿಕ್ ಯು ಅಪ್ಪು ಸರ್❤😢
@Sujathacollections1217 күн бұрын
ಅಣ್ಣ ನಿಮಗೆ ತುಂಬಾ ಧನ್ಯವಾದಗಳು ನೀವು ನಿಮ್ಮ ತಂದೆ ತಾಯಿ ತರ ನೋಡ್ಕೊಂತ ಇದ್ದೀರಾ ಯಾವ ರೋಗವನ್ನು ಅವರಿಗೆ ಅವರಪ್ಪನ ಅಲ್ಲ ಬಿಟ್ಬಿಟ್ಟು ಹೋಗಿದ್ದಾರೆ ಅಂಥವರನ್ನ ಏನು ಮಾಡೋದು ತಪ್ಪಿಲ್ಲ ನಮ್ಮ ಕೈಯಲ್ಲಿ ಅಂತೂ ಆಗಲ್ಲ ಅನ್ನ ನೀವು ಚೆನ್ನಾಗಿ ನೋಡಿಕೊಳ್ಳಿ ತಾತನ ತುಂಬಾ ಧನ್ಯವಾದಗಳು
@bhagyashreesm85957 күн бұрын
Anna ನಿನಗೆ ದೇವರು ಒಳೆದು ಮಾಡಲಿ 🙏🙏🙏🙏🙏
@GaneshA-bw9dp5 күн бұрын
Yogesh God bless you brother 🙏 🙌 ❤️
@ManjuNayaka-t8i7 күн бұрын
ಸರ್ ನಿಮ್ ಬಗ್ಗೆ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ಸರ್ ದೇವರು ಸರ್ ನೀವು 🙏ಅ ತಾತನ ನೋಡಿ ವಿಡಿಯೋ ಮುಗಿವ ವರಿಗೂ ಕಣ್ಣೀರು ಬಂತು ಸರ್ 🙏ನೀವ್ ಮಾಡೋ ಒಳ್ಳೆ ಕೆಲ್ಸಕ್ಕೆ ಅ ದೇವ್ರು ಚನ್ನಾಗಿ ಇಡ್ಲಿ 👍ಸರ್ ಅಂಥವರಿಗೆ ಜನ್ಮ ಕೊಡೋದಕಿಂತ ಸುಮ್ನೆ ಇರೋದೇ ಒಳ್ಳೇದು ಬಾಳ ಬೇಜಾರ್ ಆಯ್ತು ಸರ್ ನಿಮಿಗೆ ನನ್ ಕಡೆಯಿಂದ 🙏🙏🙏🙏🙏