ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಹಾಡು ಯಾವುದಾದರೂ ಇಂಪಾಗಿ ಇರಬೇಕು ಚೆನ್ನಾಗಿ ಹಾಡಿದ್ದಾರೆ ಮಹಾದೇವಸ್ವಾಮಿ
@Manoj2000ms3 ай бұрын
😅I'm not.. B thyb just .yhm M just y. Kmtk Iuin. 😢 . Mjjvbbbbb b mmm. . My ni. Mm. B mm n. M. M n n.. U Mm. Nmn.? Mom mmj 😮 😢u
@punyamalikpavetra42682 ай бұрын
ನಿಜಕ್ಕೂ ಚೆನ್ನಾಗಿತ್ತು ಮಾದೇವಪ್ಪ ನವರೇ
@MalavalliMahadevaswamy2 ай бұрын
ಧನ್ಯವಾದಗಳು
@ranganathranganath45585 ай бұрын
ರಂಗನಾಥ 🐒🐒🐂🐂🦜🦚💐🌺🌾🌷🌹🌻🌿🌴🌾🌾🌼🪐💥❤❤ 16:31
@pradigamingyt9633 ай бұрын
ನಮ್ಮ ಮನೆ ದೇವರು ಮಂಟೇಸ್ವಾಮಿ ❤❤❤❤
@ranjitharanjitha37124 ай бұрын
❤❤❤❤ super I love it🎉
@RajaM-h9u6 ай бұрын
ಮಲೈ ಮಹದೇಶ್ವರ ನಿಮಗೇ ಆರೋಗ್ಯ ಐಶ್ವರ್ಯ ಕರುಣಾಸಾಲಿ ಮಹದೇಶ್ವರ ಸ್ವಾಮಿ❤❤❤❤
@BhairaAdugeMane9 ай бұрын
🙏🙏🙏🙏🙏🙏 ಸೂಪರ್ ಸರ್
@kavyaas82088 ай бұрын
😊😊😊😊
@sampreetakb34273 ай бұрын
ನಿಮ್ಮ ಊರಲ್ಲಿ ಹುಟ್ಟಿದ ನಾನೆ ಧನ್ಯ ❤️🙏, ಮಹದೇವಸ್ವಾಮಿ ಅವರು ನಮ್ಮ ಊರಿಗೆ ದೇವರು 🙏, ಯಾವಾಗಲು ಚನ್ನಾಗಿ ಇರಿ ಅಪ್ಪಾಜಿ 👌
@RohanRohan-mn8iu2 ай бұрын
E,e,s,s,s,zssszss,,,ss,s,szsssz,sss😗ss
@deepusudee7778 ай бұрын
ಸಾವಿನ ಮನೇಲಿ ಈ ಕಥೆ ಹಾಕಿರೋದು ಕೇಳಿರೋರು ಲೈಕ್ ಮಾಡಿ 😊
@AbhishekM-hh6kgАй бұрын
✨🔥🙏🌺ಘನನೀಲಿ ಸಿದ್ದಪಾಜಿ🌺🙏🔥✨ ಗುರುಗಳೇ ನಿಮ್ಮ ಹಾಡು ಕೇಳ್ತಿದ್ದರೆ ಲೋಕನೆ ಮರ್ತೆಹೋಗುತ್ತೆ ಆಹಾ!!ಪರಮಾನಂದ ಕರ್ಣಾನಂದ ನೀವು ಕರ್ನಾಟಕದ ಜಾನಪದ ಲೋಕದ ಆಸ್ತಿ ನಿಮನ್ನ ಪಡೆದ ನಾವೇ ಧನ್ಯರು ಶ್ರೀ ಸಿದ್ದಪ್ಪಾಜಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕರುಣಿಸಲಿ ✨🔥🙏🌺ಉಘೇ ಉಘೇ ಮಾದಪ್ಪ🌺🙏🔥✨
@UmeshCorpentar-n8p14 күн бұрын
😢 1:26
@puttaiahhd632 Жыл бұрын
Super❤
@rashminn1059 Жыл бұрын
😮😮😅super episode namaste 🎉
@YogeshYogi-qi7vw3 ай бұрын
ತುಂಬ ಚೆನ್ನಾಗಿ ಹಾಡಿದ್ದೀರಾ... ದೇವರು ನಿಮಗೆ ಒಳ್ಳೆಯದು ಮಾಡಲಿ
@anandgowda7850 Жыл бұрын
Hats off your talent sir 77 bettada odeya nimge ayassu arogya kottu kapadali
@ManjulaBai-q6c6 ай бұрын
Super super super super super super 👌👌👌👌👌
@saravanannisha38802 ай бұрын
🙏🙏🙏 Sharana Sharana. Sri siddappaji
@VijayKumar-f3l4r24 күн бұрын
ಸರ್ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ. ... ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ..
ಗುರು ಗಳೇ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಕಥೆ ಮಾಡಿ ದಯವಿಟ್ಟು ನಿಮ್ಮ ಕಂಚಿನ ಕಂಠ ದಿಂದ ಕೇಳಬೇಕು ❤❤❤❤❤❤❤❤❤❤
@subhashkc1551 Жыл бұрын
ಧರ್ಮಗುರು ಪರಂಜ್ಯೋತಿ ಮಂಟೆ ಸ್ವಾಮಿ ಸಿದ್ದಾಪಾಜಿ ರಚಪ್ಪಾಜಿ ,ದೊಡ್ಡಮ್ಮ ತಾಯಿ,ಚೆನ್ನಾಜಮ್ಮ ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ ಸೂಪರ್ ಕಥೆ ಮಹದೇವಸ್ವಾಮಿ ಅವರೇ ನಿಮಗೆ ತುಂಬು ಹೃದಯದ ಧನ್ಯವಾದಗಳು❤❤❤❤❤❤❤ಜಾನಪದ ಉಳಿಸಿ ಎಲ್ಲರೂ ಜಾನಪದ ಬೆಳೆಸಿ .
@chandrahasam9135 Жыл бұрын
Ll
@mallikarjunmj9689 Жыл бұрын
@@chandrahasam9135 xxcvãzźdvvc mnvvv v
@ShivanandMPatil-kf7yi Жыл бұрын
👋
@JayammaKg-ke5dn11 ай бұрын
ZZ pp m pp ❤🎉 55:00 😢l00.l0pp pl,😅,p9@@chandrahasam9135
@NagarajNagaraj-gm5gf10 ай бұрын
Qa cycle hmm
@ChandruS-w7lАй бұрын
Good .janpada madevaswamy.sir.🎉🎉🎉❤❤❤
@baluhn366Ай бұрын
🙏🏻🙏🏻🙏🏻🙏🏻❤
@shankargowda9026Ай бұрын
ಉಘೇ 🙏🙏ಮಾದಪ್ಪ..🙏🙏 ಉಘೇ ❣️
@lakshmiraju2476 Жыл бұрын
👌👌👌👌ಎಷ್ಟು ಚಂದ ಗುರುಗಳೇ ಈ ಪದಗಳು ಕೇಳ್ತಿದ್ರೆ ಇನ್ನು ಕೇಳ್ಬೇಕು ಅಂತ ಅನ್ಸುತ್ತೆ 🙏🙏🙏🙏🙏🙏🙏