Hawdu ಸ್ವಲ್ಪ ದಿನಗಳು ಭಕ್ತಾಧಿಗಳು ಸಹಕರಿಸಬೇಕು ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ
@keerthisonu68285 ай бұрын
Bro call pick madthila yaru😢 naanu room madbeku help me plz
@santhoshchallakere28585 ай бұрын
Sir ಮಾಹಿತಿ ಕೇಂದ್ರದ ನಂಬರ್ ಕೋಡಿ ಸರ್
@malemahadeshwara5 ай бұрын
Number ಅಳವಡಿಸಿಲ್ಲ
@malemahadeshwara5 ай бұрын
Two month wait madi
@akshathamanjesh Жыл бұрын
Sir mahithi Kendra timing enu.
@malemahadeshwara Жыл бұрын
ಮಾಹಿತಿ ಕೇಂದ್ರ ಯಾವಾಗಲೂ ತೆರೆದಿರುತ್ತದೆ ರೂಂ ವಿತರಿಸುವ ಸಮಯ ಮಾತ್ರ ಮದ್ಯಾಹ್ನ 12 ಗಂಟೆಗೆ
@akshathamanjesh Жыл бұрын
ಧನ್ಯವಾದ ನಿಮ್ಮ ಮಾಹಿತಿಗೆ
@anandkssubramanya757 Жыл бұрын
Online booking ಹೇಗೆ ಮಾಡೋದೂ ಅನ್ನೋದನ್ನ ತಿಳಿಸಿ
@malemahadeshwara Жыл бұрын
ವಿಡಿಯೊ ಮಾಡಿದ್ದೀನಿ ನೋಡಿ
@Shiva_prasada Жыл бұрын
Hi
@shwethakiran47799 ай бұрын
ರೂಮ್ ಬುಕಿಂಗ್ ಕೇಂದ್ರ ಟೈಮಿಂಗ್ಸ್ ಹೇಳಿ ನಾವು ಎಷ್ಟು ಗಂಟೆವರೆಗೂ ಅಲ್ಲಿ ರೀಚ್ ಆಗಿ ರೂಮ್ ತಗೋಬಹುದು
@malemahadeshwara9 ай бұрын
24 ಗಂಟೆ ಇರುತ್ತದೆ
@manoj__107_098 ай бұрын
2 boys friends ogboda sir
@manoj__107_098 ай бұрын
Nanu nan friend ibru barbeku adike heli sir
@malemahadeshwara8 ай бұрын
ಎಲ್ಲಿಗೆ
@malemahadeshwara8 ай бұрын
Rooms two boy's ಸಿಗುತ್ತೆ
@malemahadeshwara8 ай бұрын
ಹೋಗಬಹುದು
@supernowwerememberasfather3487 Жыл бұрын
Ayogya kodadi nirvahakaru room kodode illa beter ivriginta kasagi 400/500 room kodtare. Sumne pradikara waste olle room ella VIP galige adikarige booking madirtare. Common man no facilities. Darmastala type facilities illa.
@malemahadeshwara Жыл бұрын
Hawdu ಕೊಠಡಿ ಗಳ ಸಂಖ್ಯೆ ಕಡಿಮೆ ಇದೆ ಹೀಗಾಗಲೇ ದೊಡ್ಡ ದೊಡ್ಡ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ ಇನ್ನೂ ಕೆಲವೇ ದಿನಗಳಲ್ಲಿ ಕೊಠಡಿಗಳ ಸಮಸ್ಯೆ ತಪ್ಪಲಿದೆ ಪ್ರವೇಟ್ ರೂಂ ಬಗ್ಗೆ ಅಷ್ಟು ಆಸಕ್ತಿ ಬೇಡ ಜನ ಹೆಚ್ಚಾದಾಗ ಹೆಚ್ಚು ಹಣ ಪಡೆದು ರೂಂ ವಿತರಿಸುತ್ತಾರೆ ಅಂದ್ರೆ ಕೆಲವೊಂದು ಸಮಯದಲ್ಲಿ 3000 ಸಾವಿರ 4000 ಸಾವಿರ ಈ ತರಹ ಒಂದು ದಿನಕ್ಕೆ ಇದೆಲ್ಲ ನೋಡೀ ದೊಡ್ಡ ಮಟ್ಟದ ರೂಂ ವ್ಯವಸ್ಥೆ ಮಾಡಲಾಗುತ್ತಿದೆ ಕೆಲವೇ ದಿನ ನಿರೀಕ್ಷಿಸಿ
@vanishrik2779Ай бұрын
Ladies ಒಬ್ರೆ ಬಂದ್ರೆ ರೂಮ್ ಸಿಗುತ್ತಾ
@malemahadeshwaraАй бұрын
ಇಲ್ಲಾ
@street_roaster10 ай бұрын
Single agi bandre snanakke vyavaste enge.. en madodu
@malemahadeshwara10 ай бұрын
ಅಂತರ ಗಂಗೆಯಲ್ಲಿ ಸ್ನಾನದ ಕೊಠಡಿಯಲ್ಲಿ ವ್ಯವಸ್ಥೆ ಸಿಗುತ್ತೆ
@hariramesh35313 ай бұрын
Your camera is moving to fast. Please provide the contact number and details properly.