ಮಲೆನಾಡು ಕೋಳಿ ಸಾರು ಸೂಪರ್ರು ! ಮಲ್ನಾಡ್‌ ಚಿಕನ್‌ ಕರಿ I Malnad Style Chicken Curry I Nati koli Recipe

  Рет қаралды 7,662

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ಮಲೆನಾಡು (Malnad) ಸುಂದರ ತಾಣಗಳಿಗೆ ಎಷ್ಟು ಪ್ರಸಿದ್ಧವೋ, ಆಹಾರ ಕ್ರಮದಲ್ಲಿಯೂ ಅಷ್ಟೇ ವೈವಿಧ್ಯ ಇರುವ ಪ್ರದೇಶ. ಈ ಪ್ರದೇಶದ ಫೇಮಸ್‌ ಊಟದ ಕಾಯಂ ರೆಸಿಪಿ ಚಿಕನ್‌ ಕರಿ (Village style chicken curry) ಅಥವಾ ಕೋಳಿ ಸಾರು . ಹೆಚ್ಚು ಖಾರ ಎನಿಸಿದರೂ (Spicy) ಅದನ್ನು ಡಿಫರೆಂಟ್‌ ಆಗಿ ಮಾಡುವುದು ಹೇಗೆ ಎನ್ನುವ ಟಿಪ್ಸ್‌ ನಿಮಗೆ ಈ ವಿಡಿಯೊದಲ್ಲಿ ಇದೆ.
ಸಾಮಾನ್ಯವಾಗಿ ಈ ಸಾರನ್ನು ಈ ಭಾಗದ ಜನ ಹಸಿರು ಮೆಣಸಿನಕಾಯಿ ಬಳಸಿ ಮಾಡುತ್ತಾರೆ. ಆದರೆ, ಆದರ್ಶ ತತ್ಪತಿ (Adarsh Tatpati) ಕೆಂಪು ಮೆಣಸಿನಕಾಯಿ ಬಳಸಿ ಮಾಡಿರುವ ಈ ಚಿಕನ್‌ ಕರಿ ನಿಮಗೆ ಇಷ್ಟವಾಗಬಹುದು.
Malnad Chicken Curry | Malnad Style Chicken Curry | Chicken Chops | Koli Saaru | Chicken masala Recipe | Nati koli Recipe |Tasty Chicken Curry | Koli Saru
#malnadstylerecipe #malnadstylechickencurry #chickencurry #chickencurryrecipe #chickenrecipes #nonvegrecipes #kolisaaru #karunadusaviyoota #Adarshtatpati #ಕರುನಾಡುಸವಿಯೂಟ #ಆದರ್ಶತತ್ಪತಿ #ಪ್ರಜಾವಾಣಿಕರುನಾಡುಸವಿಯೂಟ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 8
@sriss479
@sriss479 2 күн бұрын
ನೋಡೋಕೆ ಒಳ್ಳೇದು ಟೊಮೊಟೊ ಗೊಜ್ಜು ತರ ಕಾಣಿಸ್ತಾ ಇದೆ 😄😁
@sheelaj9537
@sheelaj9537 2 күн бұрын
Super sir
@Saguvali
@Saguvali 2 күн бұрын
ಕನ್ನಡಪದ ಬಳಸಿ, ಹಸಿರು ಮೆಣ..‌
@maruthirao253
@maruthirao253 2 күн бұрын
ಇದೇ ಮಸಾಲೆಯನ್ನು ನಾಟಿ ಕೋಳಿಯಲ್ಲಿ ಮಾಡಬಹುದಾ
@guruprasad2031
@guruprasad2031 Күн бұрын
Sir nimma channel badootadalli videos upload madi please🙏🏻🙏🏻
@DILEEP1819
@DILEEP1819 2 күн бұрын
ಕನ್ನಡ ಬರಲ್ಲ ಅಂದ್ರೆ English ali maadi...ಕನ್ನಡದಲ್ಲಿ ಯಾಕೆ😢😢
@vishwa1058
@vishwa1058 15 сағат бұрын
Sir, malenadu people Never use curry leaves for non veg recipes....only Malayalis use it.
ಮೊಟ್ಟೆ ಕೋಳಿ ಸಾರಿನ ಸೀಕ್ರೆಟ್ ಹಾಗು ವಿಧಾನ Motte koli saaru in kannada
9:16
Sigma baby, you've conquered soap! 😲😮‍💨 LeoNata family #shorts
00:37
🕊️Valera🕊️
00:34
DO$HIK
Рет қаралды 11 МЛН
REAL 3D brush can draw grass Life Hack #shorts #lifehacks
00:42
MrMaximus
Рет қаралды 11 МЛН
Saviruchi S3 | Ep. 167 | Clips | Colors Kannada
22:06
Colors Kannada
Рет қаралды 3,4 М.
Sigma baby, you've conquered soap! 😲😮‍💨 LeoNata family #shorts
00:37