Рет қаралды 611
#mahithiloka#mallapura#wardmeeting#kadlur
ಮಲ್ಲಾಪುರ ಗ್ರಾಮ ಪಂಚಾಯತಿ
ಮೊದಲ ವಾರ್ಡ್ ಸಭೆ ಕರೆಯಲಾಗಿತ್ತು
ಈ ಸಭೆಗೆ ಪಂಚಾಯತಿ PDO ರುದ್ರೇಗೌಡ, ಪಂಚಾಯತಿ ಅಧ್ಯಕ್ಷರು ಮಮತ ಅಣ್ಣೆಗೌಡ, ಉಪಾಧ್ಯಕ್ಷರು ಶರತ್ ಕುಮಾರ್, ಕಾರ್ಯದರ್ಶಿ ಪರಮೇಶ್, ವಾರ್ಡ್ ಸದಸ್ಯರು ಚಂದನ್, ಸುರೇಶ್ ಹಾಗೂ ಮಾಜಿ ಸದಸ್ಯರು ರುದ್ರೇಶ್, ಸಮಾಜಸೇವಕ ಮೋಹನ್ ಮತ್ತು ಗ್ರಾಮದವರು ಪಾಲ್ಗೊಂಡು ನರೇಗಾ ಯೋಜನೆಯ ಉಪಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು.