Jai sreerama v.v.nice &v.v.good v.easy&your voice also v.nice thank you madam Rajeshwari madam avarige dhanyavadagalu.
@geethanbabu68383 ай бұрын
ನಿಮ್ಮ ಧ್ವನಿ ಕೇಳಿದ ಕೂಡಲೇ ಹಾಡು ತುಂಬಾ ಇಷ್ಟ ಆಯ್ತು.May God bless you.🎉
@rajeshwarihebbar76583 ай бұрын
@@geethanbabu6838 thank you😍
@SriPrasannaGurujiАй бұрын
Super singing and meaning is super
@snehajoshi96443 ай бұрын
Dhwani empagedy chanage hadedera..Jai Ganesh👌🙏🙏
@rajeshwarihebbar76583 ай бұрын
🙏🏻🙏🏻🙏🏻tq
@sumangalahegde32843 ай бұрын
ರಾಶಿ ರಾಶಿ ಚಂದಾಗಿ ಮುಡಿಬಂದುಹಾಡು🙏🙏
@rajeshwarihebbar76583 ай бұрын
Tqq🙏🏻
@Rachayya-x9l3 ай бұрын
Very excellent singing Rajeshwari ji
@rajeshwarihebbar76583 ай бұрын
Thanks🙏🏻
@RathnaPadmanabha3 ай бұрын
ಸೂಪರ್
@rajeshwarihebbar76583 ай бұрын
Tqqq🙏🏻
@geetapatgar68013 ай бұрын
Super ❤❤
@rajeshwarihebbar76583 ай бұрын
@@geetapatgar6801 🙏🏻
@lambodarpatgar2323 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ
@rajeshwarihebbar76583 ай бұрын
ಧನ್ಯವಾದಗಳು 🙏🏻
@deepadeshapande88373 ай бұрын
ತುಂಬಾ ಚೆನ್ನಾಗಿದೆ ಈ ಆರತಿ ಹಾಡು ನಿಮ್ಮ ಹಾಡುಗಳನ್ನು ಕೇಳುವುದು ಎಂದರೆ ನನಗೆ ತುಂಬಾ ಇಷ್ಟ ಅದ್ಬುತ ವಾಗಿ ಹಾಡಿದ್ದೀರಾ 👌🏻👌🏻🙏🏻🙏🏻👏🏻👏🏻💐💐
@rajeshwarihebbar76583 ай бұрын
😍thank you so much😍 Nim support yavattu hige irli 🙏🏻.
@ChandrashekharaTm3 ай бұрын
ಉತ್ತಮವಾಗಿದೆ,ರಾಗ,ತಾಳ,ಚೆನ್ನಾಗಿದೆ,ಮಕ್ಕಳೂ ಕೂಡಾ ಸುಲಭವಾಗಿ ಹಾಡಬಹುದು.ಇದು ಆದಿತಾಳದಲ್ಲಿದೆ. ಹಾರ್ಮೋನಿಯಂ ಕೂಡಾ ಉತ್ತಮವಾಗಿ ನುಡಿಸಿದ್ದಾರೆ. ಖಂಡಿತವಾಗಿ ನಾನು ಕಲಿಯುವೆ.ನಿಮಗೆ ಧನ್ಯವಾದಗಳು.
@rajeshwarihebbar76583 ай бұрын
@@ChandrashekharaTm ಧನ್ಯವಾದಗಳು 🙏🏻😍ಕಲಿಯಿರಿ
@mangalahegde89883 ай бұрын
Super..🎉
@rajeshwarihebbar76583 ай бұрын
🙏🏻🙏🏻🙏🏻❤
@mahalakshmibhat76233 ай бұрын
Excellent raja rajeshwari
@rajeshwarihebbar76583 ай бұрын
❤
@tvhspiceltd80963 ай бұрын
Super song ,,,sister 🙏🏻🙏🏻🙏🏻👍
@rajeshwarihebbar76583 ай бұрын
🙏🏻🙏🏻🙏🏻tqq
@virupakshagoudak.9013 ай бұрын
ಮಾನ್ಶ ಸಹೋದರಿ ರಾಜೇಶ್ವರಿ ತಾವು ಗಣೇಶನ ಬಗ್ಗೆ ಮಂಗಳಾರುತಿ ಪದವನ್ನು ಮುದ್ದಾಗಿ ಇಂಪಾಗಿ ಮನೋಜ್ಞಾವಾಗಿ ಮಾಡಿದ್ದೀರಿ ಈ ಗಣೇಶನ ಮಂಗಳಾರುತಿ ಪದವನ್ನು ತಮ್ಮ ಸುಮುಧುರ ಕಂಠದಲ್ಲಿ ಎಷ್ಟು ಕೇಳಿದರೂ ಬೇಸರೆಂಬುದೇ ಇಲ್ಲ .ಸಹೋದರಿ ತಮ್ಮ ಅದ್ಭುತ ಪ್ರತಿಭೆಗೆ ನಮ್ಮ ಅನಂತ ಧನ್ಯವಾದಗಳು.ಶ್ರೀ ಗಣೇಶ ತಮಗೆ ಸದಾ ಎಲ್ಲಾ ರೀತಿಯಿಂದ ಒಳ್ಳೇದು ಮಾಡಲಿ.ಧನ್ನೋಷ್ಮಿ.❤🎉🌹👍👍🌹🕉️🌹🙏🙏🌹
@rajeshwarihebbar76583 ай бұрын
ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ ಎಂದಿಗೂ ಹೀಗೆ ಸದಾ ಇರಲಿ 🙏🏻.🎉🎉🎉🎉
@ravindrabijapur25063 ай бұрын
ತಾಯಿ ರಾಜೇಶ್ವರಿ ತುಂಬಾ ಅದ್ಭುತವಾದ ಕಂಠ, ಜೈ ಶ್ರೀ ರಾಮ 🌹🌹🙏🙏
@vedavatigbhatАй бұрын
ಪುಟ್ಟಿ, ಗಣಪತಿಯೇ ಎದ್ದು ಬರುವಂತೆ ಹಾಡಿದ್ದೀರಿ.ನಮ್ಮ ಭಕ್ತಿ ಯ ಮಾರ್ಗಕ್ಕೆ ನೀವೇ ಕೊಂಡಿ.ಹಾಡು ಪ್ರಾಸಬದ್ಧವಾಗಿದ್ದು ಕಲಿಯಲು ಸುಲಭ ಆಯ್ತು. ನಿಮ್ಮ ಕಂಠಕ್ಕೆ ನಮನ.❤❤🎉🎉😊😊.