ತಂಪಾದ ಗಾಳಿ ಇಂಪಾದ ಗಾನ ಮನಸಿಗೆ ತುಂಬಾ ಮುದ ನೀಡುತ್ತದೆ ನಿಮ್ಮಗೂ ನಿಮ್ಮ ಕುಟುಂಬ ವರ್ಗಕ್ಕೂ ಉತ್ತಮ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉🎉🎉🎉❤🎉
@rajeshwarihebbar7658 Жыл бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ಶುಭಾಶೀರ್ವಾದಕ್ಕೆ. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ತಾಯಿ ತುಳಸಿ ಮದುವೆ ಹಬ್ಬದ ಶುಭಾಶಯಗಳು 🙏🥰.