ಇದು ಪೂಜೆ ಮಾಡುವ ತುಳಸಿ ಅಲ್ಲ .. ಆದರೂ ಗಿಡದ ವಿಷಯದಲ್ಲಿ ನಂಗೆ ಎಡ ಬಲ ಅಂತ ವ್ಯತ್ಯಾಸ ಇಲ್ಲ..ಎರಡು ಕೈ ನಮ್ಮದೇ.. ಒಂದು ಕೈ ಯಲ್ಲಿ ಪೂಜೆ ಮಾಡಲು ಸಾದ್ಯವೇ.. ಇಲ್ಲ ತಾನೇ.. ನನ್ನ ಅಭಿಪ್ರಾಯ ಇದು..ಇದು ತಪ್ಪು ಅಂತ ನಿಮಗೆ ಅನ್ನಿಸಬಹುದು..ಯಾರ ನಂಬಿಕೆ ಅವರದ್ದು..
@sudhirksudhi61364 ай бұрын
Medam malegaladalli devarakattya budadlli neeru nillutthe yen madbeku
@skgardentips67763 ай бұрын
Mannu haaki ettara madi..
@DivyashreeS-xw6sj6 ай бұрын
Madam shanku hulu Tulusi plantge bandre yean maadbeaku heali
@skgardentips67766 ай бұрын
Kyiyinda hekki thegedu dura bisaki.. best method ade .
@girijarao162 ай бұрын
gobra,elli sigutthe
@skgardentips6776Ай бұрын
Yava gobbara..
@deepashreen78697 ай бұрын
Namma Mane west side so morning bisiliu barolla after 12pm baruthe ok na
ಹಾಕಬಹುದು.. ನಾವೇನು ಕುಡಿದ ಎಂಜಲು ಹಾಕ್ತ ಇಲ್ಲವಲ್ಲ.. ಪುಡಿ ತಾನೇ ನೋ ಪ್ರಾಬ್ಲೆಮ್..
@preethashetty43185 ай бұрын
Thank you madam
@nirupaman13436 ай бұрын
Never touch shree tulasi mata with ur left hand🙏
@skgardentips67765 ай бұрын
Thank u so much
@nagapparevankar85437 ай бұрын
Madam coffee pudi once in a week or twice a week pl let me no😊
@nagapparevankar85437 ай бұрын
Pl reply sokn
@skgardentips67767 ай бұрын
15..20..dinakomme haaki
@rathnavenkataram26974 ай бұрын
ನೀವು ಎಡ ಕೈ ಉಪಯೋಗಿಸುತ್ತೀರಿ ಯಾಕೆ
@skgardentips67764 ай бұрын
ನಂಗೆ ಎಡ ಬಲ ಅಂತ ಏನು ಇಲ್ಲ.. ಗಿಡ ತೋರಿಸ್ತಾ ಇದ್ದಾಗ ಬಲದ ಕೈಲಿ ಫೋನ್ ಇರುತ್ತೆ.. ಎಡ ಕೈ ಯಲ್ಲಿ ಫೋನ್ ಹಿಡಿಯಲು ಕಷ್ಟ. ಅದಕ್ಕೆ.. ಬೇರೇನೂ ಕಾರಣ ಇಲ್ಲಾ
@prasannakumar73946 ай бұрын
My tulasi plants are invaded by small black colored insects. They suck the juice out of the leaves and dry up the plants.. What is the remedy for this? I have tried many insecticides without any effect. Please suggest a remedy.
ಫಂಗಸ್ ಪ್ರಾಬ್ಲೆಮ್.. ಎಲೆ ಎಲ್ಲಾ ತೆಗೆದು ಸೋಡಾ ವಾಟರ್ ಸ್ಪ್ರೆ ಮಾಡಿ . ಸ್ವಲ್ಪ ಮಣ್ಣು ತೆಗೆದು ಬೇರೆ ಮಣ್ಣು ಗೊಬ್ಬರ ಹಾಕಿ . .ಬಿಸಿಲು ಚೆನ್ನಾಗಿ ಬರೋ ಕಡೆ ಇಡಿ
@b.venkateshmurthy90426 ай бұрын
Tulasi bagge gottilla andare neevu helabedi. Adu samanya pkant all. Nevu left hand inda keeluvudu nodi bejar agutte. Adu devarige archanegagi iruvudu. 2nimishada mahiti 10 nimisha helta iddeera.
@skgardentips67766 ай бұрын
Amma..naanu thorisiddu thulasi katteya gida alla..Este pooje madidru adu kuda ondu gida.. innu nanu videodalle idara vishaya helidde.. nivu skip maadi nodiddiri antha kanutte.. nanagu thulasi gida ..adara hinnale ..purana kathe ellavu gottide.. nanna channel..haagu maduva video gidana hege belesabeku antha matra.. acharavicharada bagge bere video maduva.. any way thank u so much
@PallaviPallu-kn8cuАй бұрын
ಏನಾದ್ರು ಏಳೋವಾಗ ಕನ್ನಡದಲ್ಲಿ ಹೇಳಿ ಅಕ್ಕ ಬರಿ ಇಂಗ್ಲಿಷ್ ಮೆಡಿಸಿನ್ ಏಳಿದ್ರೆ ಅರ್ಥ ಆಗ್ಬೇಕಲ್ಲ ಎಲ್ಲರಿಗೂ
@skgardentips6776Ай бұрын
ರಾಮ ರಾಮ ನಂಗೆ ಇಂಗ್ಲಿಷ್ ಭಾಷೆ ಅಷ್ಟಕಷ್ಟೆ ಬರೋದು.. ಇನ್ನೂ ಇಂಗ್ಲಿಷ್ ಭಾಷೆಯಲ್ಲಿ ಎಂತ ಹೇಳೋದು ಮಾರಾಯರೇ... ಮೆಡಿಸಿನ್ ..ಗೊಬ್ಬರ ಬಗ್ಗೆ ಹೇಳ್ತಾ ಇದ್ದಾಗ ಅದರ ಭಾಷೇಲಿ ಹೇಳದೆ ಇದ್ದರೆ ಅರ್ಥ ಆಗಬೇಕಲ್ಲ.. ಕೆಲವು ಪದಗಳು ಕನ್ನಡಕ್ಕೆ ಅನುವಾದ ಮಾಡಿದರೆ ಅರ್ಥ ಹೋಗಿ ಅನರ್ಥ ಆಗುತ್ತೆ.. ಅದಕ್ಕೆ ಇಂಗ್ಲಿಷ್ ನಲ್ಲಿ ಅದೇ ವರ್ಡ್ಸ್ ನ್ನ ಹೇಳ್ತಾ ಇರ್ತೀನಿ.. ಅಷ್ಟೇ.. ನೀವು ಎಂಪ್ಸಮ್ ಸಾಲ್ಟ್ ಬಗ್ಗೆ ಕೇಳಿರ ಬಹುದು .. ಅದಕ್ಕೆ ಕರೆಕ್ಟ್ ಆದ ಕನ್ನಡ ಶಬ್ದ ನಂಗೆ ಗೊತ್ತಿಲ್ಲ..
@Chaitra01613 күн бұрын
Madam kindly dont touch tulasi plant with left hand. Its goddess lakshmi
@skgardentips67763 күн бұрын
🙏
@sahanasahana99656 ай бұрын
Ahhyo gubemundede enu artha ಆಗಿಲ್ಲ
@skgardentips67766 ай бұрын
ಮಾತಿನಲ್ಲಿ ಹಿಡಿತ ಇರಲಿ..
@bhuvaneshwarirao423723 күн бұрын
If u cannot understand, pls ignore....but don't abuse or use unparlimentary words to criticize a person whom u do not know personally... Do u talk like this with your friends n relatives...
@venugopalhitnal86953 күн бұрын
Kannadadalli heli
@skgardentips677610 сағат бұрын
ಈ ವಿಡಿಯೋ ಕನ್ನಡದಲ್ಲೇ ಇದ್ಯಲ್ಲ.. ಇಷ್ಟು ಲಕ್ಷ ಜನ ಕನ್ನಡದವರು ನೋಡಿದ್ದಾರೆ.. ನಿಮಗ್ಯಾಕೆ ಬೇರೆ ಬಾಷೆ ಅಂತ ಅನ್ನಿಸಿತು.. ಗೊತ್ತಾಗಲಿಲ್ಲ
@pushpalathahb44487 ай бұрын
Left handalli kai ugralli tulisi gida keelabedi. Tulasi gida pooje maduva nimage gothilva.
@skgardentips67767 ай бұрын
ನಾನು ಇದರ ಬಗ್ಗೆನೇ ವಿಡಿಯೋದಲ್ಲಿ ಹೇಳಿದ್ದೆ ಅಂತ ನೆನಪು.. ಪೂಜೆ ಮಾಡುವಾಗ ಅದು ತುಳಸಿ.. ಅದರ ಕೇರ್ ಮಾಡುವಾಗ ಬೇರೆ ಗಿಡದ ರೀತಿಲಿ ಇದಕ್ಕೆ ಗೊಬ್ಬರ ಹಾಕಬೇಕು.. ಕಟ್ ಮಾಡಬೇಕು.. ನೀರು ಹಾಕಬೇಕು.. ಇಲ್ಲದೆ ಇದ್ದರೆ ದೇವರ ಗಿಡ ಅಂತ ಅದೇನು ಬದುಕಲ್ಲ.. ..ಇಷ್ಟಕ್ಕೂ ತರ ಅಭಿಪ್ರಾಯ ಅವರದ್ದು.. ನಾನು ವಿಡಿಯೋದಲ್ಲಿ ಆಚಾರ ವಿಚಾರದ ಬಗ್ಗೆ ಹೇಳಿಲ್ಲ.. ಗಿಡದ ಕೇರಿಂಗ್ ಬಗ್ಗೆ ಮಾತ್ರ ತಿಳಿಸಿ ಕೊಟ್ಟೆ ಅಷ್ಟೇ..
Kannada baroĺva illa artha agollva Namagella arths aagutthe...englishnalli helnlbeka.
@skgardentips67767 ай бұрын
Thank u dear.. Jana hige alwa.. olledu yaarigu ista agalla..
@bharathihari42587 ай бұрын
ನೀವು ಹೇಳಿದ್ದು ಏನು ಅರ್ಥ ಆಗಿಲ್ಲ. ಬೆಳೆಯಲು ಏನು ಹಾಕ ಬೇಕು ಅಂತ ಹೇಳಲಿಲ್ಲ. ಭಾಷಣ ಮಾಡಿದ್ದೀರಾ ಅಷ್ಟೇ. 😄
@skgardentips67767 ай бұрын
ನಂಗೆ ಭಾಷಣ ತುಂಬಾ ಇಸ್ಟ. 😀ಒಂದು ಕೆಲಸ ಮಾಡಿ .. ನೀವೇ ಒಂದು ವಿಡಿಯೋ ಮಾಡಿ .. ನನ್ನ ವಾಟ್ಸಪ್ ಗೆ ಕಳಿಸಿ.. ಅದನ್ನು ಅಪ್ಲೋಡ್ ಮಾಡ್ತಿನಿ.. ನನ್ನ no 9989690359 hehe ಹೇಳ್ತಿರಾ ನೋಡುವ.. ಚಾಲೆಂಜ್ ok ತಾನೆ
@sumananayak994311 күн бұрын
Edgi nind tulasi huh tegeya barsu
@skgardentips67765 күн бұрын
Thank u so much
@sujataganagi70457 ай бұрын
Information not specific.
@skgardentips67767 ай бұрын
ಏನು ಬೇಕಾಗಿತ್ತು ನಿಮಗೆ..
@ushar70924 ай бұрын
Please come to the point. Please don't keep on telling the same thing again and again. Don't waste our time
@skgardentips67764 ай бұрын
Speed ಆಗಿ ವಿಡಿಯೋ ನೋಡುವ ಅವಕಾಶ ಯೂ ಟ್ಯೂಬ್ ನವರು ನೀಡಿದ್ದಾರೆ . ಉಪಯೋಗಿಸಿಕೊಳ್ಳಿ.. ಯಾಕೆಂದ್ರೆ ಹೀಗೆ ವಿಡಿಯೋ ಮಾಡಿ ಮಾಡಿ ಅಭ್ಯಾಸ ಆಗಿ ಬಿಟ್ಟಿದೆ.. ಶಾರ್ಟ್ ನಲ್ಲಿ ಹೇಳೋಕೆ ಆಗ್ತಾ ಇಲ್ಲ.. ಈ ಕಾಮೆಂಟ್ ಕೂಡ ಎಸ್ಟು ಉದ್ದವಾಗಿ ಉತ್ತರ ಕೊಟ್ಟಿದ್ದೀನಿ ನೋಡಿ..ಇದು ನನ್ನ ಅಭ್ಯಾಸ..🤦
@ushar70924 ай бұрын
@@skgardentips6776 I think you don't have any other work to do
@skris566 ай бұрын
Not at all clear madam
@skgardentips67766 ай бұрын
Innondu sala nodi .. artha aagutteno
@krishnasevakasuresh58473 ай бұрын
Madam please give your nursery no I want tulasi gida for daily pooja in my house it is not growing