ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದೀರಾ ತುಂಬಾ ತುಂಬಾ ಧನ್ಯವಾದಗಳು ಗುರೂಜಿ. 👍🤝🙏🙏🙏
@mallikkarjuna8332 жыл бұрын
ದನ್ಯ ವಾದಗಳು ಗುರು ಗಳೆ ತುಂಬಾ ಒಳ್ಳೆಯ ಮಾಹಿತಿ ಯನ್ನು ಹೇಳಿ ದಿರಾ .
@bhuvnas Жыл бұрын
I will do this soon.. 🙏🙏🙏
@nalinidevadiga40132 жыл бұрын
ಒಳ್ಳೆಯ ಮಾಹಿತಿ ಗುರುಗಳೇ. ತುಂಬಾ ಧನ್ಯವಾದಗಳು. 🙏🙏
@Bhavishyavlogs1119 Жыл бұрын
ನಿಜ ಒಳ್ಳೆ ಮಾಹಿತಿ
@mahalakshmibelli46962 жыл бұрын
ಧನ್ಯವಾದಗಳು ಗುರೂಜಿ.🙏🙏🙏
@laxmilaxmi92792 жыл бұрын
Very good solution
@harinishetty67822 жыл бұрын
Olle mathu guruji🙏🙏🙏🙏🙏
@udayakumarm29132 жыл бұрын
ಮಾಹಿತಿ ತಿಳಿದು ತುಂಬಾ ಸಂತೋಷ ವಾಯಿತು ಗುರೂಜಿ. ರಾಮ ತುಳಸಿ, ಕೃಷ್ಣ ತುಳಸಿ ಬಗ್ಗೆ ಮಾಹಿತಿ ತಿಳಿಸಿ. ಯಾವುದು ಶ್ರೇಷ್ಠ ತಿಳಿಸಿ ಗುರೂಜಿ.
@NalinaMSS11 ай бұрын
ಎರಡು ಶ್ರೇಷ್ಠ......
@VimalaHosmani2 ай бұрын
No no no no no by ft no hi nh boo no no hi up ft no hui ji bhi no hi Jo hi hi hi hi 8 no no hi boo no k Ft ft ft by ki ii hu hu yy hu hu hu. @@NalinaMSS
ಹೌದು ಗುರೂಜಿ ನಮ್ಮ ತುಳಸಿ ಗಿಡ ಎರಡು ಬಾರಿ ಒಣಗಿ ಹೋಯ್ತು . ಮೊದಲಿಗೆ ನನ್ನ ಅಣ್ಣ ಎರಡನೇ ಬಾರಿ ನನ್ನ ತಂದೆ ತೀರಿಹೋದರು 😭😭😭 ಆದ್ರೂ ನನಗೆ ತುಳಸಿ ಗಿಡ ಬೆಳೆಸುವುದು ಎಂದರೆ ತುಂಬಾ ಇಷ್ಟ😔
@shruthis691711 ай бұрын
ಸ್ನೇಹಿತರೇ ಆಯಸ್ಸು ಮುಗಿದ ಮೇಲೆ ಪ್ರತಿಯೊಬ್ಬರೂ ಸಾಯಲೇಬೇಕು .... ತುಳಸಿ ಗಿಡ ಒಣಗುವುದರ ಫಲವೇ ನಿಮ್ಮ ಮನೆ ಯಲ್ಲಿ ಸಾವು ಎಂದು ಭಾವಿಸಿ ಭಯಪಡಬೇಡಿ. ದಯವಿಟ್ಟು ಧೈರ್ಯದಿಂದ ಇರಿ. ತುಳಸಿ ಗಿಡ ಪೂಜೆ ಮಾಡಿ ಒಳ್ಳೇದು