ಅದ್ಭುತ ಯಶಸ್ಸು ಕಾಣಲಿ ಈ ಪ್ರಕರಣ.ನಿಮ್ಮ ಸಮಾಜ ಸೇವೆಗೆ ದನ್ಯವಾದಗಳು.
@paddumuddu5107 Жыл бұрын
ಜೈ ಭೀಮ್ ಜೈ ಭಾರತ ಜೈ ಸಂವಿಧಾನ ❤❤ಅಣ್ಣಾ
@abhiram3684 Жыл бұрын
ನಿಜವಾದ ಜನ ನಾಯಕ ನಮ್ಮ ಸಂದೇಶ್ ಅಣ್ಣ
@goodhealthwithyoga32608 ай бұрын
ಎಲ್ಲಾ 2ದಿವಸಕ್ಕೆ ನಿಂತು ಸ್ವಾರ್ಥಿ ಯಾಗಿ ಜನರಿಗೆ ಮೋಸ ಮಾಡದೆ ಸದಾ ಜನರ ಪರ ಇರಿ ಜಯವಾಗಲಿ
@sannarajuj97548 ай бұрын
ಇದು ಕೊನೆ ಯಾವಾಗ ಅಣ್ಣ ತುಂಬಾ ನೋವು ಹಾಗುತ್ತೆ ನಮ್ಮ ಜನ ಒಗ್ಗಟಾಗಿ ಮುಂದೆ ಹೋರಾಟ ಮಾಡಿ ಗೆಲ್ಲಬೇಕು ಇಲ್ಲ ಅಂದ್ರೆ ಇನ್ನು ತುಳಿತಾರೆ 😢😢😢😢😢
@shridharkoti28567 ай бұрын
Ava rajakiyada samanda madatan fake news
@Truth-y7x15 күн бұрын
Mundhu dalitaru yen madidru anthanu kelidre avag gottaguthe
@LalukamurLalukamur5 күн бұрын
First ban rss automatically all crime stops
@ThayappaDuke10 ай бұрын
ಜೈಭೀಮ್ ಜೈ ಸಂವಿಧಾನ್ ಜಾತಿ ಜಾತಿ ಅಂತ ಕೆಳೆರು ಅವುರು ಮನುಷರು ಅಲ್ಲಾ ಜೈಭೀಮ್ ಜೈ ಜೈ ಸಂವಿಧಾನ್ ಜೈ ಸಂದೇಶ್ ಅಣ್ಣ 💙💪👑
@ರಾಜ್ಕನ್ನಡಿಗ-ಣ2ಟ8 күн бұрын
ಮೋದಲು ಕನ್ನಡ ಪದ ಬಳಕೆ ಕಲಿರಿ...
@mareppakattinkatti Жыл бұрын
ನಮ್ಮ ಸಂವಿದಾನದ ಶಕ್ತಿ ಏನು ಅಂತ ತೋರಿಸಿ ಅಣ್ಣ ಜೈ ಭೀಮ್ 🙏💙🙏 ASSK BOSS 😎✌️🔥🔥
@Manju-nw2fk Жыл бұрын
ಸಂದೇಶ ಅಣ್ಣ ನಿಮ್ಮ ಸಹಾಯ ನಮಗೆ ತುಂಬಾ ಇದೇ ಅಣ್ಣ ಪ್ಲೀಸ್ ನಾವು ನಿಮ್ಮನ್ನ ಭೇಟಿ ಮಾಡುಕೆ ಅವಕಾಶ ಮಾಡಿಕೊಡಿ ಪ್ಲೀಸ್ ಅಣ್ಣ ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯಲ್ಲ ಸಂದೇಶ ಅಣ್ಣ ನಾವು ದಲಿತ ಕುಂಟುಬರು ಪ್ಲೀಸ್ ಪ್ಲೀಸ್ ಪ್ಲೀಸ್ ಅಣ್ಣ ನಂಬರ್ ಕೊಡಿ 🙏🙏
@voiceofindians123 Жыл бұрын
ಅದ್ಭುತ ಸಂದೇಶಣ್ಣ ❤️❤️❤️❤️❤️❤️❤️
@somashakarsomashakarsomash18049 ай бұрын
ನಿಜವಾದ ಜನ ನಾಯಕ ನಮ್ ಸಂದೇಶ್ ಅಣ್ಣ 👌💯👍🙏🏻🌹
@prasadktprasadkt2907 Жыл бұрын
ಜೈಭೀಮ್ ಅಣ್ಣ 💙💙💙🙏🙏🙏📖📖📖✍️✍️✍️🇪🇺🇪🇺🇪🇺🇪🇺📖
@anoopappu3979 Жыл бұрын
ನಮ್ಮ ಸಮುದಾಯಕ್ಕೆ ಎರಡನೇ ತಂದೆ ನೀವು 😔
@ShashiShashi-k5y9 ай бұрын
ಊರಲ್ಲಿ ಇಷ್ಟು ಜನ ಇದ್ದಾರೆ ಸುಮ್ನೆ ಬಿಟ್ಟಿದ್ದರೆ ಅವರನ್ನು ತಲ್ವಾರ್ ಹಿಡಿದ್ ಹೋಗಿದ್ರೆ ಎಲ್ಲವನ್ನು ಸೈಲೆಂಟ್ ಆಗ್ತಾರೆ ನಮ್ಮ ಎಸ್ ಸಿ ಜನಕ್ಕೆ ಯಾವಾಗ ಒಗ್ಗಟ್ಟು ಅನ್ನು ಬುದ್ಧಿ ಬರುತ್ತೋ ಅವಾಗ ಇದನ್ನೆಲ್ಲ ತಡಿ ಬಹುದು ಜೈಭೀಮ್ 🗡️🗡️🗡️🗡️🗡️🗡️🗡️ ಜೈ ಸಂದೇಶಣ್ಣ
@manappamanu6846 Жыл бұрын
ಜೈ ಭೀಮ್ 🙏✊💙ಜೈ ಸಂದೇಶ ಅಣ್ಣ
@arjunnarayanakar73749 ай бұрын
ನಿಜಾ ಅಣ್ಣ 3 ವರ್ಷದ ಹಿಂದೆ, ನಮ್ದು ಮನೆ ಮನೆಗೆ ಕಾಲುಗಳನ್ನು ಹೊಡೆದು, ನಮ್ಮ ಕುಟುಂಬಡವರನ್ನು ಹೊಡೆದು, ನಮ್ದು ಕೈ ಮೂರ್ದು, ಕೊನೆಗೆ ನಮ್ಮ ಮೇಲೇನೆ ಕೌಂಟರ್ case ಹಾಕಿದ್ದಾರೆ 🙄😢