ಅಯ್ಯೋ ಸ್ವಾಮಿ ನಿಮಗೆ ಈ ಪ್ರಶ್ನೆಗೆ ಉತ್ತರ ನೀಡದೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಆಯ್ತು ಸ್ವಾಮಿ ನೇರವಾಗಿ ಹೇಳಿ ದಲಿತರಿಗೆ ಪೂಜೆ ಮಾಡೋಕೆ ಅವಕಾಶ ಇಲ್ಲ. ಅಜಿತ್ ನೀವು ಜಾಣತನದ ಉತ್ತರ ಕೊಡೋಕೆ ನೀವೇ ಮೊದಲು ಬಿಡಿ. ನಾಚಿಕೆ ಆಗಬೇಕು ಆ ಸ್ವಾಮಿಗೂ ನಿಮಗೂ
@rajumys1783Ай бұрын
True,both swamji n hanumakka misguiding
@stick2rootsАй бұрын
ರಿ ಸ್ವಾಮೀಜಿನೆ ಹೇಳಿದ್ದಾರೆ, ಭೂಮಿ ಪೂಜೆ ಒಬ್ಬ ದಲಿತರೇ ಮಾಡಿದ್ದಾರೆ ಅಂತ..ಇನ್ನ ನಿಮ್ಮ ಪ್ರಶ್ನೆಗೆ ಹುರುಳೇ ಇಲ್ಲ..
@dwarkanathca845225 күн бұрын
Oh Nnchike Hechike Uuraachege ? Funny
@emmar227225 күн бұрын
💯✓
@SUNILKUMARJS-rt7xd23 күн бұрын
Ajith sir yeradukade mathadodralli no, 1
@ಸತ್ಯಅರಿಯಿರಿ11 ай бұрын
ಕೇಳೋ ಪ್ರಶ್ನೆ ಕೇಳಿದ್ರೆ ನೋಡಿದ್ರ ಹೇಗೇ ತಿರುಚಿತ್ತಾರೆ
@manoj.lkurubrahalli447410 ай бұрын
ಪ್ರಶ್ನೆ ಒಂದೇ ದಲಿತ ಒಳಗೆ ಹೋಗಿ ಪೂಜೆ ಮಾಡಬಹುದಾ ಅಥವಾ ಇಲ್ವಾ ಅಷ್ಟು ಹೇಳು....
@Saicreation07052 ай бұрын
ಆಗೋದಿಲ್ಲ ಏನಿಗ ನಿಂದು,?
@madhulikaananth9544Ай бұрын
@@Saicreation0705sakath agi helidira 😂👏🏻👌🏻
@hanamantaramajaglli5045Ай бұрын
@@Saicreation0705 ಯಾಕ ಲೇ
@Saicreation0705Ай бұрын
@@hanamantaramajaglli5045 ನಮಗೂ ಸಂವಿಧಾನದಲ್ಲಿ ಮೀಸಲಾತಿ ಕೊಡೋಕೆ ಆಗುತ್ತಾ ಅದು ಮೊದಲು ಹೇಳು.
@chakravarthy1234Ай бұрын
@@Saicreation0705 ಸನಾತನ ಧರ್ಮ ತಿಳಿದವನು ನಿಮ್ಮ ತರ ಮಾತಾಡಲ್ಲ ಅನಿಸುತ್ತೆ. ರಾಮಾಯಣ ಬರೆದ ವಾಲ್ಮೀಕಿ ಯಾವ ಸಮುದಾಯದನು ಅಂತ ತಿಳಿದುಕೊಂಡರೆ ನಿಮ್ಮ ಉತ್ತರ ಸಿಗಬಹುದು.
@prathvimanakale809611 ай бұрын
ಪ್ರಶ್ನೆ ಕೇಳಿದಕ್ಕೆ ಮೊದಲು ಕರೆಕ್ಟಾಗಿ ಉತ್ತರ ಕೊಡಿ ಸ್ವಾಮಿಗಳೇ. ನಾವು ಎಲ್ಲಾ ಹಿಂದೂಗಳು
@nagarajbhat763910 ай бұрын
Correctagi helidare
@vinayaupadhya12748 ай бұрын
Swamiji ge preshne kelike yogithe erbeku
@mrakchan993 ай бұрын
Crct aagi helbek andre. Brahmins navar matra madbeku. Adannu Direct aagi heloke agola
@badboyshahsongs27724 күн бұрын
Adu election time matra😂😂
@amarappahbhangi483 Жыл бұрын
90 ಭಾಗ ಮೌಢ್ಯತೆಗೆ ಬಲಿಯಾದ ರಾಷ್ಟ್ರ
@santhoshacharya7752 Жыл бұрын
90 bhaga ninu atheist ansutte ee rastradalli
@SUNILKUMAR-eq5bl Жыл бұрын
ಅದರಲ್ಲಿ ನೀವು ಕೂಡಾ ನಿಮ್ಮ ಪ್ರಕಾರ ನೀವು ನಿಮ್ಮ ಹಣೆಯಲ್ಲಿ ಇಟ್ಟಿರುವ ತಿಲಕ ಕೂಡ ಮೌಢ್ಯವೇ
@@sreelakshmichandramohan7115 ಯೋಗ್ಯತೆ ಶಿಸ್ತು ಅನ್ನೋದು ನಮ್ಮ ಮೇಲೆ ಇರುತ್ತೆ ಮ್ಮ ಅದು ಯೋಗ್ಯತೆ ಅನ್ನೋದು ಪೂಜೆ ಪುರಸ್ಕಾರದಲ್ಲಿ ಇರುವುದಿಲ್ಲ ಶಿಸ್ತು ಸಹ ಅನ್ನೋದು ಪೂಜ ಮಾಡುವುದರಲ್ಲಿ ಇರುವುದಿಲ್ಲ. ಯೋಗ್ಯತೆ ಶಿಸ್ತು ಅನ್ನೋದು ನಮ್ಮ ಜೀವನದ ಶೈಲಿ ನಡವಳಿಕೆಯಲ್ಲಿ ಇರುತ್ತೆ ನಮ್ಮ ಮನಸ್ಸು ಶಾಂತಿಗೋಸ್ಕರ ಪೂಜೆ ಮಾಡ್ಕೋಬೇಕು ಅಷ್ಟೇ ಈ ಭೂಮಿ ಮೇಲೆ ಇರುವ ಪ್ರತಿಯೊಬ್ಬರಿಗೂ ಮನಸು ಶಾಂತಿಯನ್ನು ಮಾಡಿಕೊಳ್ಳಬೇಕೆಂಬುದು ಇರುತ್ತೆ ಪೂಜೆ ಮಾಡುವುದಕ್ಕೆ ಕೆಳ ವರ್ಗದವರಿಗೆ ಮನಸ್ಸಿಲವಾ ಅವರಿಗೂ ಒಳ್ಳೆ ಮನಸ್ಸು ಇರುತ್ತೆ ಪೂಜೆ ಮಾಡಿ ಮನಸ್ಸು ಶಾಂತಿ ಮಾಡಿಕೊಳ್ಳಬೇಕೆಂಬ ಬಯಕೆ ಇರುತ್ತೆ ಅಷ್ಟೇ ಪೂಜೆ ಮಾಡುವುದರಿಂದ ಯಾವ ವ್ಯಕ್ತಿ ದೊಡ್ಡವರಾಗೋದಿಲ್ಲ ಪೂಜೆ ಮಾಡುತ್ತಾ ಕುಳಿತಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾರತ ಸಂವಿಧಾನದ ಶಿಲ್ಪಿ ಆಗುತ್ತಿರಲಿಲ್ಲ ಅದಕ್ಕೆ ಹೇಳಿಲ್ವಾ ಬಸವಣ್ಣವರು ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಹಿತ್ತಾಳೆಯಿಂದ ಮಾಡಿದ ದೇವರು ದೇವರಲ್ಲ ತನ್ನ ತಾನೇ ಹರಿದೊಡೆ ತಾನೇ ದೇವಾ ನೋಡ ಅಪ್ರಣಮ ಕೂಡಲಸಂಗಮದೇವ 12ನೇ ಶತಮಾನದಲ್ಲಿ ಬಸವಣ್ಣ ಎಲ್ಲರಿಗೂ ಲಿಂಗ ದೀಕ್ಷೆಯನ್ನು ಕೊಟ್ಟರು ಸುಮಾರು ಸೂಳೆಯರನ್ನು ಶರಣಯ್ಯರನ್ನಾಗಿ ಮಾಡಿದ ರಾಮಮಂದಿರದಲ್ಲಿ ದಲಿತರಿಗೆ ಪೂಜೆ ಮಾಡಲು ಅವಕಾಶ ಕೊಡಲಿಲ್ಲ ಅಂದ್ರೆ ನಿಮ್ಮದು ಎಂಥ ಮನಸ್ಸು....
@martinsirwar646011 ай бұрын
ಸ್ವಾಮಿಗಳೆ ನೀವು ಸ್ವಾಮಿಗಳೆ ಅಲ್ಲ ರಾಜಕೀಯ ವ್ಯಕ್ತಿ
@dr.kaushalrao417311 ай бұрын
Bere swamiji/maulvi/padre thara ivaru politics maadidre use illa kanri. Yaakandre vote bank illa. He is not into politics, don’t drag him.
@santhosh862325 күн бұрын
Neenu Christian padriii,, converted antha gothu beedooo
@kyathaiahj91511 ай бұрын
ಒಳ್ಳೆ ಪ್ರಶ್ನೆ....ಆದ್ರೆ ಒಳ್ಳೆ ಉತ್ತರ ಬರ್ತಾ ಇಲ್ಲ... ಇದನ್ನೇ ಹಿಂದೂ ನಾವೆಲ್ಲ ಒಂದು ಅನ್ನೋದು...
@kavisiddu11 ай бұрын
Today is the revolutionary day for Hindus.. Modi did what so many reformers of the past could not achieve.. He did the first pooja at Ayodhya Ram Temple, being from a backward caste person he did a great job.. This Pejawara Swami who was telling in this discussion only Brahmin priests could do the pooja, but Modi by doing pooja in front of him made to eat his own words..
@kyathaiahj91510 ай бұрын
@@kavisiddu ಸಾರ್.... ನಮಸ್ಕಾರ ತಮಗೆ... ಮೋದಿ backward class ಅಂತ ಎಲ್ಲಿದೆ ತೋರ್ಸಿ....😂
@deepaksanabal3 ай бұрын
@@kyathaiahj915ಈಗ ದಲಿತರಿಗೂ ಪೂಜೆ ಗೆ ಅವಕಾಶ ಕೊಟ್ಟಿದ್ದಾರೆ
ಅಣ್ಣಯ್ಯ ಯಾವುದೇ ದೇವಸ್ಥಾನಕ್ಕೆ ಎಲ್ರೂ ಹೋಗಬಹುದು ದಲಿತರು ಸೇರಿದಂತೆ ಆದರೆ ಕೆಲವು ಮುಖ್ಯ ದೇವಸ್ಥಾನಗಳಿಗೆ ಅದರದ್ದೇ ಆದ ಸಂಪ್ರದಾಯಗಳಿರುತ್ತವೆ, ಅದನ್ನು ಕಟುನ್ಟಾಗಿ ಪಾಲಿಸುವುದು ಬ್ರಾಹ್ಮಣ ಸಮುದಾಯ ಹಾಗಾಗಿ ಅವರಿಗೆ ಅವಕಾಶ, ಸತಾರಾಮನೆ ದಲಿತ ಶಬರಿಯ ಎಂಜಲು ತಿಂದಿದ್ದಾನೆ ದಲಿತ ರಾಜನ ಮನೆಗೆ ಹೋಗಿ ಊಟ ಮಾಡಿದ್ದಾನೆ ಅಂದಿನ ದಲಿತ ರಾಜನ ಮನೆಗೆ ಅರ್ಥ ಮಾಡಿಕೊಳ್ಳಿ, ಮಸೀದಿ ಒಳಗೆ ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ ಕ್ರೈಸ್ತರಲ್ಲಿ ಕರಿಯರು ಬಿಳಿಯರು ಅಂತ ಬೇಧ ಭಾವವಿದೆ ಬೇದ ಭಾವ ಎಲ್ಲೆಲ್ಲಿ ಇವೆ 🕉️🚩💛❤️
@savisavi263 Жыл бұрын
@@rajshekarkambar6200 correct helidri
@akshaybengaluru1212 Жыл бұрын
ಮೊದಲು ಪಾಕಿಸ್ತಾನದಲ್ಲಿ ದಲಿತರ ಪರಿಸ್ಥಿತಿ ಬಗ್ಗೆ ಕೂಡ ಮಾಹಿತಿ ಕಲೆಹಾಕಿ, ಆಮೇಲೆ ಮಾತನಾಡಿ. ಪಾಕಿಸ್ತಾನದ ಮೊದಲ ಕಾನೂನು ಸಚಿವ ಜೋಗೇಂದ್ರ ನಾಥ್ ಮಂಡಲ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಾಳಿಕೋರರು ಮತ್ತು ಮತಾಂಧರ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ, ಆವಾಗ ನಿಮಗೆ ದಲಿತರು ಹಿಂದೂಗಳಾಗಿ ಇರುವುದು ಉತ್ತಮ ಎಂದು ಗೊತ್ತಾಗುತ್ತದೆ.
@mahanteshkumbar283 Жыл бұрын
ಪೂಜೆ ಮಾಡಲು ಬೇಕಾಗಿರುವುದು ಭಕ್ತಿ ವಿರಕ್ತಿ, ಸುಂದರವಾದ ಮನಸ್ಸು, ನಿರ್ಮಲವಾದ ಬುದ್ಧಿ... ಯಾವ ಪಾಂಡಿತ್ಯದ ಅವಶ್ಯಕತೆಯೂ ಇಲ್ಲ
@southtonorth-original Жыл бұрын
ಪಾಂಡಿತ್ಯ ಬೇಕು. ಪಾಂಡಿತ್ಯ ಇಲ್ಲದಿದ್ದರೆ ಯಾವ ಕೆಲಸಕ್ಕೂ ಯಾರೂ ಲಾಯಕ್ಕಲ್ಲ...
😂😂😂 ಪಾಠ ಹೇಳುವುದಕ್ಕೆ ಪುಸ್ತಕದ ಮೇಲೆ ಕೇವಲ ಭಕ್ತಿ ಇದ್ದರೆ , ಒಬ್ಬ ವ್ಯಕ್ತಿ college ನಲ್ಲಿ ಉಪನ್ಯಾಸ ಮಾಡಬಹುದೇ? 😂 .... ದೇವರ ಬಗ್ಗೆ ಜ್ನ್ಯಾನ ವೇ ಇಲ್ಲದಿದ್ದರೆ ಅದು ಹೇಗೆ ಭಕ್ತಿ ಬರುವುದಕ್ಕೆ ಸಾಧ್ಯ? ಈ ರೀತಿ illogical ತಂದು ನಿಮ್ಮ ಬುದ್ದಿ ಮಟ್ಟ ಪ್ರದರ್ಶಿಸಬೇಡಿ 😂
@VallabhaKrishna-de2lh Жыл бұрын
Thappu sir devasthakke anthe kevalu magnetic power iruthe adakke vedha mantra, suktha Pooja niyama Vali ,achara vichara annodu thumba important. Yesto janarige devasthanakke hodare adesto samadhana , nemmadi suguthe Mathondu vichara yelle Adare nu oota thinnabeku anthe bothroom Alli oota thinnakke agalavala sir idu kuda ade rithi . Oota yelli thinabeko Alle thinnabeku. Yaro Pooja madoke yegyaro avare madabeku.
@UmeshPatla23 күн бұрын
ಉತ್ತರ ಸಿಗದ ಪ್ರಶ್ನೆ
@hemanths9891 Жыл бұрын
ಪ್ರತಿಯೊಂದು ದೇವಾ ಸ್ಥಾನದಲ್ಲಿ ಎಲ್ಲರಿಗು ಅವಕಾಶ ಕೊಡ ಬೇಕು ಜೈ ಹಿಂದ್
@shivanandshirasangi8217 Жыл бұрын
ನೋಡೊಕಾ,ಪೂಜೆಗಾ
@karthikhs6516 Жыл бұрын
Enu kittu nattodikke tayi
@prem3992 Жыл бұрын
Absolutely every eligible Hindu caste person has to be allowed to work as priests in the temple. Otherwise let non Brahmin be not called as Hindu. To fight for Hindutva all non Brahmins are required. But for becoming a priest, why only Brahmin is eligible ??
@mlj1025 Жыл бұрын
Medical odiro doctor gu KZbin li medical tilkondiro vyaktigu vyatyasa ide. Purohitha madodu brahmanara vrutti.
@proudindian3400 Жыл бұрын
@@prem3992nim Mane alli obbru sattaga titi madokke nim jati avaranne karibidalla yake brahmana ranne karitira?
@rakesharikeri421811 ай бұрын
ಸ್ವಾಮೀಜಿ ಮಾತನ್ನ ಕೇಳ್ತಾ ಇದ್ದರೆ, ದೊಡ್ಡ ಕಳ್ಳನನ್ನ ಮಗಾ ಅನ್ಸುತ್ತೆ.
@logesht4424Ай бұрын
Lo neenu est janakke uttirodhu bolimagane
@Generalknowledge.1234 Жыл бұрын
ದಲಿತ ಮುಖ್ಯಸ್ಥರೇ ಇವರು ನಮ್ಮನ್ನ ದೇವಸ್ಥಾನದಲ್ಲಿ ಮುಖ್ಯ ಅರ್ಚಕ ಮಾಡತಾರೇ ಅಂತಾ ಅಂದುಕೊಂಡಿದ್ದಿರಾ ಹಾಗೆಯೇನಾದ್ರು ಅಂದು ಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಇವರ ಅಜೆಂಡಾ ಏನ್ ಗೊತ್ತಾ ಹಿಂದೆ ಇತ್ತಲ್ಲ ವರ್ಣ ಪದ್ಧತಿ ಅದೇ ಬಯಸೋದು ಇವರು ಹಾಗೆಯೇ ಇಂದು ಅವರು ಜಾಣತನದಿಂದ ಈ ಸಂವಿಧಾನ ತೊಡೆದು ಹಾಕೋದೆ ಇವರ ಪ್ರಮುಖ ಅಜೆಂಡಾ ಮತ್ತೇ ನಮ್ಮ ಜೀವನ ಸರಿ ಮಾಡೋದಕ್ಕೆ ಅಂಬೇಡ್ಕರ್ ಬರೋದಿಲ್ಲ " ಪ್ರಸ್ತುತ ಕೊಟ್ಟಿರುವ ಹಕ್ಕುಗಳನ್ ಉಳಿಸಿ ಕೊಂಡು ಹೋಗೋಣ ಹಾಗೆಯೇ ಈ ಸ್ವಾಮೀಜಿಯನ್ ಯಾಕೇ ಕೆಳುತ್ತಿದ್ದಿರಿ ಪೂಜೆಗೆ ಅವಕಾಶ ಇದೆಯಾ ಅಂತ ಒಂದು ವೇಳೆ ಪೂಜೆಗೆ ಅವಕಾಶ ಕಲ್ಪಿಸದಿದ್ದರೆ ಮತ್ತು ಅಲ್ಲಿ ದಲಿತರನ್ನ ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳದಿದ್ದರೆ ನಮಗೇ ಸಂವಿಧಾನ ಅದರ ಮುಖಾಂತರ ಪಡೆಯೋಣ ಜೈ ಭೀಮ್ ಜೈ ಭಾರತ್
@Uniqueworld9711 ай бұрын
ತಂದೆ ತಾಯಿಯೇ ದೇವರು ❤❤❤
@News24Kannada123Ай бұрын
ಇಲ್ಲಿರುವ ಪ್ರಶ್ನೆ ಒಂದೇ ದಲಿತರು ದೇವಸ್ಥಾನದ ಒಳಗೆ ಹೋಗಿ ಪೂಜೆ ಮಾಡಬಹುದಾ
@KanthapkKanthapk Жыл бұрын
ಎಲ್ಲರೂ ದೇವರನ್ನು ಪೂಜಿಸಬಹುದು ಒಂದು ನಿಯಮ ಅಂತ ಇರಬೇಕು ಆ ಪವಿತ್ರತೆಗೆ ದಕ್ಕೆ ತರಬಾರದು❤❤❤ ಭಕ್ತನಿಗೆ ಸ್ವಾರ್ಥ ಇರಬಾರದು
@peoplescarrier937 Жыл бұрын
adhe sir adhre converted christians or muslims .. yakke avarra .. church alli father or mukhri agbhardhu.. .. real Christian church or mosque alli .. avarrannu yakke last ge nillisthare.. prasadha koduvaga . yakke .. real christians ge converted ge berre rithi kodthare
@sudharma7034 Жыл бұрын
ಅರ್ಚಕರಿಗೆ ಸ್ವಾರ್ಥ ಇರಬಹುದು ಅಲ್ವಾ
@resh460-n7b Жыл бұрын
💯❤
@VenkateshVictory-nb6wu Жыл бұрын
ಕ್ಲಿಷ್ಟಕರವಾದ ಪೂಜಾ ನೇಮಗಳು, ಪದ್ಧತಿ ಆಚಾರವಿಚಾರಗಳು, ಕಾಲಗಳ ಜ್ಞಾನ, ಉಪವಾಸ, ವ್ರತ ನೇಮ, ಆಚಾರವಿಚಾರ, ವಸ್ತ್ರಧಾರಣೆ ಇವುಗಳನ್ನೆಲ್ಲಾ ಕಲಿತು ಹೋದರೆ ಯಾವುದೇ ಜಾತಿಗೆ ನಿರ್ಭಂಧವಿಲ್ಲ, ನಿರ್ಭಂಧ ಇರಬಾರದು, ದಲಿತರೂ ನಿರುಪದ್ರವಿಗಳು, ಯಾವುದೇ ಉಗ್ರತ್ವದ ಸ್ವಭಾವವಿಲ್ಲದ, ಸಾತ್ವಿಕ ಸ್ವಭಾವದವರು, ಬ್ರಾಹ್ಮಣರಲ್ಲಿ ಮಗು ಹುಟ್ಟಿದ ಮೊದಲ ದಿನದಿಂದ ದೈವ ನೇಮನಿಯಮಗಳ, ಪದ್ಧತಿ ಸಂಪ್ರದಾಯಗಳ ವಾತಾವರಣದಲ್ಲಿ ಬೆಳೆಯುವುದರಿಂದ ಆ ಮಗುವಿಗೆ ಅದು ಕಷ್ಟವಾಗಲಾರದು, ಜನ್ಮತ: ಎಲ್ಲವನ್ನೂ ನೋಡಿ ರೂಡಿಸಿಕೊಂಡಿರುತ್ತದೆ, ಮೇಲಿನಂತೆ ಸಾತ್ವಿಕ ಎಲ್ಲ ಪದ್ದತಿ ಆಚಾರವಿಚಾರಗಳನ್ನು ಕಲಿತು ದೈವಾರಾಧನೆಗೆ ಸಿದ್ದವಿದ್ದಲ್ಲಿ ಅದಕ್ಕೆ ಯಾರದೇ ನಿರ್ಬಂಧ ಇರುವುದಿಲ್ಲ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@msbiddapparamesh510 Жыл бұрын
ಬ್ರಾಹ್ಮಣ ಮತ್ತು ಅರ್ಚಕ ಒಂದೇ ಅಲ್ಲ. ಬ್ರಾಹ್ಮಣ ಸ್ವಲಾಭಕ್ಕಾಗಿ ಇನ್ನೊಬ್ಬರ ಚಾಕರಿ ಮಾಡುವುದಿಲ್ಲ. ಅರ್ಚಕ ಸ್ವಲಾಭಕ್ಕಾಗಿ ಇನ್ನೊಬ್ಬರಲ್ಲಿ ಅರ್ಚನಾ ಚಾಕರಿ ಮಾಡುತ್ತಾನೆ. ಅರ್ಚಕ ಕುಶಲಕರ್ಮಿ ಗುಂಪಿಗೆ ಸೇರುತ್ತಾರೆ. ಅರ್ಚನಾ ಕುಶಲತೆ ಕಲಿತವರು ಅರ್ಚಕರಾಗಬಹುದು.
@SUNILKUMAR-eq5bl Жыл бұрын
ನಮ್ಮ ಊರಿನಲ್ಲಿ ದಲಿತರ ಮನೆಯಲ್ಲಿ ಕೂಡ ವಿಶೇಷ ಪೂಜೆ ಮಾಡಲು ಬ್ರಾಹ್ಮಣರನ್ನೇ ಕರೆಯುತ್ತಾರೆ ದಲಿತರು
@rk-is3cw Жыл бұрын
Because they have Stockholm syndrome.
@nagarajappaaknagarajappaak4742 Жыл бұрын
ದಲಿತರಿಗೆ ಮಾಡುತ್ತಿರುವ ಬ್ರಾಹ್ಮಣರು ಮೋಡಿ ರಾಮಾನುಜಚಾರ್ಯ ಒಪ್ಪಿಕೊಳ್ಳದ ಈ ಮೂಢ ಬ್ರಾಹ್ಮಣರು ದೇವರನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಇವರು ದೇಶಕ್ಕೆ ದೊಡ್ಡ ದರಿದ್ರ ಅವರಿಗೆ ಮೂರತ್ತು ಸರಿಯಾಗಿ ಊಟ ಹಾಕಿದವರಿಗೆ ಈ ದೇಶದ ಆಸ್ತಿಯನ್ನು ಬರೆದರೆ ಇನ್ನಾದರೂ ನಮ್ಮ ದೇಶದ ಆಸ್ತಿಯನ್ನು ಉಳಿಸಿಕೊಳ್ಳಲು ಈ ಬ್ರಾಹ್ಮಣರ ಸವಾಸ ಬಿಟ್ಟರೆ ನಮ್ಮ ದೇಶದ ನಾಯಕರುಗಳಿಗೆ ಒಳ್ಳೆಯದು ಇವರು ನಮ್ಮ ದೇಶದ ಒಂದು ಅನಾನುಕೂಲಕ್ಕೆ ಈ ಬ್ರಾಹ್ಮಣರೇ ಕಾರಣ ಏಕೆಂದರೆ ಇವರು ದೇಶದ ದೊಡ್ಡ ದಾರಿದ್ರ್ಯ ಎಂದರೆ ಇವರಿಗೆ ಬರಬೇಕಾಗಿದ್ದ ಬರೆಯುತ್ತಾರೆ ಇವರಿಗೆ ಬೇಕಾಗಿದ್ದನ್ನು ತೆಗಳುತ್ತಾರೆ ಇದೇ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಇದೆ ಬ್ರಾಹ್ಮಣರನ್ನು ಬೆಳೆಸಿದಾಗ ಬೆಳೆಸಿದರು ಅವರ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬಂದಾಗ ಇವರನ್ನು ತುಳಿದರು ಏಕೆಂದರೆ ಇವರ ದೊಡ್ಡ ಹೊಟ್ಟೆ ತುಂಬಿಸಿಕೊಳ್ಳುವ ದಕ್ಕೆ ದೇಶವನ್ನು ಯಾರ ಮುಖಾಂತರ ವಾದರೂ ಹಡ ಇಡುತ್ತಾರೆ ಯುಪಿಎ ಸರ್ಕಾರ ಇದ್ದಾಗ 53 ಲಕ್ಷ ಕೋಟಿ ಸಾಲ ಇದ್ದಾಗ ಈಗ ಎನ್ಡಿಎ ಸರ್ಕಾರ ಇದೆ 205 ಕೋಟಿ ಕೋಟಿ ಸಾಲ ಆಗಿದೆ ಇವರು ಇವರು ದೇಶವನ್ನು ದಿವಾಳಿತನಕ್ಕೆ ತಳ್ಳುತ್ತಿದ್ದಾರೆ ದೇಶ ಉದ್ದಾರ ಆಗುವುದು ಆಸೆ ಇಲ್ಲ ಈ ದೇಶವು ಸಮಸ್ಯೆಯಿಂದ ತುಂಬಿ ತುಳುಕುತ್ತಿದ್ದಾರೆ ಇವರ ಖುಷಿಯಿಂದ ನೋಡಿಕೊಳ್ಳುತ್ತಾ ದೇವಸ್ಥಾನದಲ್ಲಿ ಪೂಜೆ ಮಾಡಿಕೊಳ್ಳುತ್ತಾ ಕಾಲ ಕಳೆಯಲು ಬರಿ ತಪಿಸು ಸುತ್ತಿದ್ದಾರೆ ನಿಜವಾದ ಇದು ನಿಜವಾದ ಬ್ರಾಹ್ಮಣರ ಮನಸ್ಥಿತಿ ದೇಶದ ಮನುವಾದಿಗಳ ಮನಸ್ಥಿತಿ ರಾಜ್ಯವನ್ನೇ ಯಾರಿಗೂ ಹೇಳುವುದಿಲ್ಲ ಸುಳ್ಳುಗಳೇ ಇವರ ಪ್ರಪಂಚ ಇವರು ಏಕೆಂದರೆ ಈಗಿನ ಪ್ರಧಾನಿಯಾಗಿರುವ ಮೋದಿಯ ಜುಟ್ಟನ್ನು ಇವರ ಕೈಯಲ್ಲಿ ಇದೆ ಜುಟ್ಟನ್ನು ಹಿಡಿದುಕೊಂಡು ಈ ದೇಶವನ್ನು ಅಲ್ಲಾಡಿಸಿದರೆ ಹಾಗಾಗಿ ನಮ್ಮ ದೇಶದಲ್ಲಿ ಹಿಂದೂ ಭಾವನೆ ಹುಟ್ಟು ಸುತ್ತಿದ್ದಾರೆ ಇವರಿಗೆ ದಲಿತರು ಮತ್ತು ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಯಾವತ್ತು ಈ ದೇಶಕ್ಕೆ ಮಾಡಿಲ್ಲ ನಮ್ಮ ಕರ್ನಾಟಕದ ಕಿತ್ತೂರು ಕೋಟೆ ಹಾಳು ಮಾಡಿದ ಮಲ್ಲಸರ್ಜನ ಯಾರು ಹೆಂಗೆ ಇದ್ದರೂ ನಮ್ಮ ದೇಶದಲ್ಲಿ ಇವರು ಮತ್ತೆ ಜೈ ಮಾದಿಗ ಸಮಾಚಾರ
ಒಂದೇ ಸೂರ್ಯ ಒಂದೇ ಜಾತಿ ಮಾನವ ಕುಲ JAI SHREE RAM 🚩 🙏🕉️🙏
@sinchanabhat529411 ай бұрын
ಸೂಪರ್ ಸರ್ 👌👌👌
@vsk-t7tАй бұрын
ram is king not god...again became slave of manuvadis....
@pavanprajwal1839 Жыл бұрын
ಒಂದೇ ಸೂರ್ಯ ಒಂದೇ ಜಾತಿ ಮಾನವ ಕುಲ ಸ್ವಾಮಿ
@chandugaikawad3497 Жыл бұрын
Adare hindu dharma dali 1 ela eli 4 varna eve bari brahamna matra pooja madtare dalitarige valage sahita bidodila edu satya
@SLOHUS11 ай бұрын
ಅದು ಬಾಯಲ್ಲಿ ಹೇಳೋಕೆ ಚೆನ್ನಾಗಿದೆ.. ಆದ್ರೆ ನಡೀತಾ ಇರೋದು ಬರೀ ಮೇಲ್ಜಾತಿಯವರ ದ್ದು... ಎಲ್ಲಿವರೆಗೆ ತಲೆಗೆ ಇದು ಹೊಕ್ಕುತ್ತೋ ಅಂದು ಸಮಾನತೆ ಸ್ವಾತಂತ್ರ್ಯ ಎಲ್ಲ..
@keshavamurthymurthy444811 ай бұрын
ಈ ಸ್ವಾಮಿ ಹಾಗೂ ಅಜಿತ್ ಜಾತಿ ಸಮರ್ಥಿಸುತ್ತಿದ್ದಾನೆ ಜೀವ ಸಂಕುಲದಲ್ಲಿ ಮನುಷ್ಯ ಒಂದು ವರ್ಗ ಅಲ್ಲಿ ಜಾತಿ ಇಲ್ಲ ಈ ಬ್ರಾಹ್ಮಣ ತನ್ನ ಅನುಕೂಲಕ್ಕೆ ಜಾತಿ ಹುಟ್ಟು ಹಾಕಿದ್ದಾನೆ ಈ ಮುದಕನಿಗೆ ಸರಿಯಾಗಿ ವಿಚಾರ ಹೇಳೋಕ್ಕೆ ಬರೋಲ್ಲ
@struggling663511 ай бұрын
@@chandugaikawad3497Hindu dharma modlu illa varnagalu modlu?
@nagarajgurav516411 ай бұрын
ಹಾಗಾದರೆ ಎಲ್ಲ ಜಾತಿ, ಧರ್ಮಗಳಿಗೂ ಒಂದೇ ಅಥವಾ ಯಾವುದೇ ಇಲ್ಲದ ಮೀಸಲಾತಿ ಮಾಡಬೇಕು
@shreehayyalalingashreehayy824911 ай бұрын
ಸೂಪರ್ ಪ್ರಶ್ನೆ ಬರಿ ಬ್ರಾಹ್ಮಣರೇ ಆಗ್ಬಾರ್ದು
@sachingowda950411 ай бұрын
ಕಾಯಕವೇ ಕೈಲಾಸ ❤
@vsk-t7tАй бұрын
manuvadigalu uru bitru adre ninnanta gowdagalu innu jati paddati mundu varisu tiddirahalli galalli...ade duranta...
@gpstoriesA1 Жыл бұрын
ಯಾವದೇ ಪದವಿ ಬೇಕು ಅಂದ್ರೆ . ಅದಕ್ಕೆ ಅರ್ಹತೆ ಪಡ್ಕೊಬೇಕು.. ಅದನ್ನ ಬಿಟ್ಟು ಜಾತಿ ಮೇಲೆ ಕೊಡಿ ಅಂಥಾ ಕೇಳಬಾರದು ..
@badboy-et5gy Жыл бұрын
Exactly
@vajraritheshkumark1508 Жыл бұрын
Nonsense
@k.harsha5363 Жыл бұрын
ದಲಿತ ಸಂಘದ ಮುಖಂಡನಾಗಿ, ಬ್ರಾಹ್ಮಣನಿಗೆ ಅವಕಾಶ ಕೊಡ್ತೀರಾ? Super question 😂😂😂😂
@dayanandapvdayananda5729 Жыл бұрын
S . For example Modi. Ok
@Abk-p8r Жыл бұрын
ಮೊದಲು ದಲಿತ ಸಂಘಟನೆ ಯಾಕೆ ಹುಟ್ಟಿಕೊಂಡಿತು ಅಂತಾ ಸ್ವಲ್ಪ ಹೇಳಿ ಈ ಜಾತಿ ಬೇಧ ಇರುವುದರಿಂದ ಅಲ್ವಾ ಮೊದಲು ಅದು ತಿಳ್ಕೊಳ್ಳಿ ನಿಮ್ಮ ಪ್ರಕಾರ ಬ್ರಾಹ್ಮಣರಿಗು ದಲಿತ ಮುಖಂಡ ಮಾಡಬಹುದು ಆದ್ರೆ ನಾವು ಮೊದಲು ಜಾತಿ ಬೇದ ಪ್ರಾರಂಭ ಮಾಡಿಲ್ಲಾ ಪ್ರಾರಂಭ ಮಾಡಿದವ್ರು ಯಾರು
@maaaaaaaa8185 Жыл бұрын
😂😂😂😂😂......ನಿನ್ನ or ಇ self declared ಸ್ವಾಮಿಯ 3 generations ಇಡಿ ಹಳ್ಳಿಯ ಕಸ & ಮಲ ಬಾಚ್ಚಲಿ .....they will make him or u there organization leader😂😂😂😂😂😂 ಅತಿ ಬುದ್ಧಿವಂತ 😂😂😂😂😂
@guruprasa Жыл бұрын
I think it’s non-sensical question. It’s smart , but he also knows it’s a just a diversionary tactic . Sad to see it come from him . Really disappointed to see no interest in reforms of jaati paddadti in our system
@prem3992 Жыл бұрын
@@guruprasatrue. Dalit is a caste. Hindu is a religion inclusive of all castes. So anybody from any caste has to be allowed to become priests. Why temples are monopolised by Brahmins ??
@mariyappamariyappa-kb5tv24 күн бұрын
ಹುಚ್ಚು ಸ್ವಾಮಿ ಪೇಜಾರ್ ಹುಚ್ಚು ಅಜಿತ್......
@gowthamindian4840 Жыл бұрын
ಅಂತೂ ಇಂತೂ ಗುರುಗಳಿಗೆ ದಲಿತರು ಪೂಜೆ ಮಾಡಬಹುದು ಅಂತ ಹೇಳೋಕೆ ಆಗುವುದೇ ಇಲ್ಲ😂
I know a brhamana eating nonveg almost 4-5 days a week and doing Puja in a temple. He used to eat outside not at home. At home he is fake vegetarian
@PRHR-e5w11 ай бұрын
@@holymoly3566 if brAmhan eats then he is fake vegetarian if others eats & do same thing then it's his right to eat lo Antamma nonveg Or veg kAte bidu bramhanaru nonveg tindre tappenu
@sreelakshmichandramohan7115 Жыл бұрын
ಅಲ್ಲಿ ಯೋಗ್ಯತೆ ಆಧಾರದ ಮೇಲೆಯೇ, ಅರ್ಚಕ ವೃತ್ತಿ ಇರಬೇಕು.ಅಧ್ಯಯನದ ಆಧಾರದ ಮೇಲೆಯೇ ಅರ್ಚಕರಾಗಬೇಕು.
@hanumantham9238 Жыл бұрын
ಅವ್ರಿಗೆ ಅದೆಲ್ಲ ಬೇಡ... ಏನಿದ್ರೂ ನಮ್ ದಲಿತರಿಗೆ ಅವಕಾಶ ಎಲ್ಲಾ ಕಡೆ ಬೇಕು 😂😂....ಇರೋ ರೆಸೆರ್ವಶನ್ ಸಾಲದ್ದು ಪಾಪ
@prem3992 Жыл бұрын
Priesthood should not be based on caste. Why only Brahmins have to be priests ?? There are many non Brahmins who are scholars and elible to become priests
@hanumantham9238 Жыл бұрын
@@prem3992 lol.. do u think priesthood is like getting BSc, Bcom degree 😂😂😂...one must be have least knowledge of vedas,Upanishads, punas, charithra's etc...there are many rituals and customs where a non-brahmin cannot follow and achive🙂🙂
@santhoshacharya7752 Жыл бұрын
@@prem3992just need to know how many manusmriti are there. What is sudhamangala, do you know what's the duty and karma or occupation of a brahmin. First know that. Living brahmins life is challenging in all era.
@prem3992 Жыл бұрын
@@santhoshacharya7752 so what many non Brahmins are ready for it. Why discrimination in temples for priesthood posts ?? When non Brahmins can become doctors, engineers n pilots, why not they become priests?? When nonbrahmins can become enlightened, why not become a priest in temple ??
@Naanu-q9l11 ай бұрын
ದಲಿತರು ಪೂಜೆ ಮಾಡಬಾರದು ದೇವಸ್ಥಾನದ ಒಳಗೆ ಹೋಗಬಾರದು ನಾವೆಲ್ಲ ಹಿಂದೂ ನಾವೆಲ್ಲ ಒಂದು ಮನಸಲ್ಲಿ ವಿಷ ಬಾಯಲ್ಲಿ ಅಮೃತ 😂
@akshath14811 ай бұрын
Kalitu pooja madu yaru beda anta heli Lila
@gopalk438811 ай бұрын
ನಿಮಗೂ mostly ಇದರಲ್ಲಿ reservations ಬೇಕು
@srikiyad717111 ай бұрын
ಅರ್ಧ ತಿಳ್ಕೊಂಡು ಮಾತಾಡ ಬೇಡ. ಶ್ರೀ ರಾಮನ ಅರ್ಚಕರ ಹುದ್ದೆಗೆ ಲಕ್ಷಾಂತರ ಮಂದಿಯನ್ನ ಸಂದರ್ಶನ ಮಾಡಲಾಯಿತು. ಅದರಲ್ಲಿ 24 ಜನರನ್ನ ಅಂತಿಮ ಗೊಳಿಸಲಾಯಿತು. ಆಯ್ಕೆಯಾದ ಆ 24 ಜನರಲ್ಲಿ ಇಬ್ಬರು sc ಮತ್ತು ಒಬ್ಬರು obc. ಆ ಮೂರೂ ಜನರನ್ನ ಹಿಂದುಳಿದವರು ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿಲ್ಲ , ಅವರು ವೇದ ಕಲಿತವರು ಮತ್ತು ಸಂದರ್ಶನದಲ್ಲಿ ತೇರ್ಗಡೆ ಆದವರು. ಜಾತಿ ಅನ್ನೋದು ನಿನ್ನಂತವರ ತಲೆಯಲ್ಲಿ ಇದೆ, ಅದು ಹೋಗೋವರೆಗೆ ಸಮಾಜದ ಈ ಅನಿಷ್ಠ ಪದ್ಧತಿ ಹಾಗೆ ಇರುತ್ತೆ.
ಅಜಿತ್ ಹನುಮಕ್ಕನವರ ಮೆದುಳು ರೋಗಗ್ರಸ್ತವಾಗಿದೆ. ಮನುಜ ಮಾನವೀಯತೆ. ತತ್ವಗಳು ಧಾರ್ಮಿಕ ಅಂಗ. ನ್ಯಾಯಾಂಗ. ಶಾಸಕಾಂಗ... ಕಾರ್ಯಾಂಗ . . ದುರಾಲೋಚನಾಂಗ.... ಸ್ವಾರ್ಥ ಹಿತಾಲೋಚನಂಗಾ....ಸಮಯಾಸದಿಸಲೊಂಗ...ವಂಚನಾಲೊಂಗ...ಜಗತ್ತಿರುವವರೆಗು...ಸರ್ವಭಾರತ್ಮೊಂಗಗಳು.ಎಂಬ ಮನುವರ್ಣ ನೀತಿಯ ಕೆಟ್ಟ ಹೋಗೆ ಮೆದುಳುವರಿಸಿರುವಾಗ. ನೂರು ಗೌತಮ ಬುದ್ದರು....ನೂರು ಬಸವಣ್ಣ ಮತ್ತುಬಸವಾಧಿ ಶರಣರು . .ನೂರು.ಮಾನತವಾಧಿ ಅಂಬೇಡ್ಕರ ಗಳು ಹುಟ್ಟಿದರೂ .ಧರ್ಮ..ಜಾತಿ..ಕುಲ.. ಎಂಬ ತಾರತಮ್ಯವನ್ನು .ಆ ಸೃಷ್ಟಿಕರ್ತ ಬದಲಾಯಿಸಬೇಕು.😂😂😂😂 ...
@prathapt5194 Жыл бұрын
ಅಜಿತ್ ಅವರೆ ಪ್ರಶ್ನೆ ನೇರವಾಗಿ ಇದೆ...ಆದರೆ ನೀವು ಉತ್ತರ ಕೊಡಿಸುವಲ್ಲಿ ಹಿಂದೆ ಸರಿಯುತ್ತೀದ್ದೀರಿ...
@manvimaroor670811 ай бұрын
Yes
@radhakrishnaadoni641311 ай бұрын
ಉತ್ತರಾನೂ ಸರಿಯಾಗಿದೆ.
@brijumaharaj Жыл бұрын
If they can follow the rituals, learn the mantra, stay away from non-veg, alcohols and other habits for whole life. Keep them self pure so that they are considered as respectful people. They should get same rights. Pooja in a temple can be done by person who has full faith in God, rituals and follow strict rules. Any one who accepts this can do pooja. Does't matter which cast he has born into.
@manjunathv1094 Жыл бұрын
I agree with onething that who ever has faith in god should be one of the criteria. But other part of your anology is staying away from non veg, staying away from alcohol will keep a person pure. Is it not sound like stupid 😀. Rama himself was eating non veg and to follow his principles and to preach his life style we should become non vegetarians 😀
@sane2158 Жыл бұрын
@@manjunathv1094Rama was eating KFC chicken and drinking kingfisher beer. And you were there to witness? Sri Rama is worshipped for his truthful qualities but he never did rituals running a temple.
@manjunathv1094 Жыл бұрын
@@sane2158 exactly that is what my point as well. We are practicing and worshipping him for his truthful qualities and not for what he drinks, what he eats. So don't make that as a criteria. Btw, either you or me never witnessed of Rama's existence but we are deeply believe him based on our puranas. I request to maintain healthy debate/samwada.
@KrishnaisRational Жыл бұрын
@@manjunathv1094 Drinking Alcohol is NEVER considered respectful behaviour. Even meat eating.
@vgg6273 Жыл бұрын
@ These will be applicable also for those born to Brahmin right???? Pandava's were also eating non-veg..Thats what is written in Mahabharata....were they not worshipping Lord Krisha and dear to him???
@venkateshg953311 ай бұрын
🙏 ಆಚಾರ್ಯ ಒಳ್ಳೆ ಉತ್ತರ ಯಾರು ಕೆಲಸ ಯಾರು ಮಾಡಿದ್ರೆ ಅದಕ್ಕೆ ಶ್ರೀಮತಿ❤
@sureshdkdravidakannadiga.7759 Жыл бұрын
ಆಗಮ ಶಾಸ್ತ್ರ ಕಲಿತ ಎಲ್ಲ ಜಾತಿಯವರೂ ಅರ್ಚಕರು ಮಾಡಬೇಕು..
@prem3992 Жыл бұрын
Absolutely true ❤❤❤ When all caste people can become doctors, engineers, bankers, pilots etc Why not all caste people become priests ??
@KarthikSaakre Жыл бұрын
Priest will follow so many traditions like Sandhyavandane, vedic shastras, Pure Veg Food.. N many more... Will other caste able to follow this??? Absolutely NO.
ಪೂಜೆ ಮಾಡಲು ಎಲ್ಲಾ ಜಾತಿಯವರಿಗೂ ಅವಕಾಶ ಇದೆ ಪೌರೋಹಿತ್ಯ ಕಲಿತು ಬನ್ನಿ ಅಂತ ಘಂಟಾಘೋಷವಾಗಿ ಹೇಳಿ ಆಗ ಎಲ್ಲರೂ ಪೌರೋಹಿತ್ಯ ಕಲಿತು ಅವಕಾಶ ಪಡ್ಕೋತಾರೆ
@ptr398315 күн бұрын
ಹಾಗೆ ಹೇಳಿದರೆ ಅವರ ವ್ಯಾಪಾರ ನಿಂತು ಹೋಗುತ್ತದೆ. ಸರ್ವರ ಅಂತರಾತ್ಮನಾದ ಪರಮಾತ್ಮನನ್ನು ಕೇವಲ ಕೆಲವರ ಪ್ರಾಪರ್ಟಿ ಅಂತ ಹೇಳೋ ಇಂತಹ ಗುರುಗಳು ಇರೋವರೆಗೂ ಅಖಂಡ ಹಿಂದೂ ಸಮಾಜ ಒಂದು ಕನಸು ಮಾತ್ರ!
@rameshe.ramesh273711 ай бұрын
ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಸ್ವಾಮಿ
@ramesh.s.vishnu9632 Жыл бұрын
ಪ್ರಶ್ನೆ ಮಾಡೋಕೆ ಬರದಿದ್ದರೆ ಯಾಕ್ರೀ ಹೋಗ್ತೀರಿ ಇಂತಹ ಕಾರ್ಯಕ್ರಮ ಕ್ಕೆ. ನಮ್ಮ ಎದುರು ಇದ್ದವರು ಪ್ರಶ್ನೆ ಕೇಳಿದ್ರೆ, ಉತ್ತರ ಕೊಡೋಕೆ ಆಗದಿದ್ದರೆ. ಛೇ... ಎಷ್ಟೊಂದು ಶುಭವಾಗಿ ಪ್ರಶ್ನೆ ಮಾಡ್ತಿದ್ದಾರೆ ಉತ್ತರ ಕೊಡೋಕೆ ತಳುಕುಸುತಿದ್ದೀರಿ.
@MohammedShammaz-e5p11 ай бұрын
Yes
@kiranma880311 ай бұрын
Yes
@Jayammanamommaga007 Жыл бұрын
ನಾನು ವಿಶ್ವಕರ್ಮ ನಾನು ಪೂಜೆ ಮಾಡಬಹುದಾ.. ನಾನು ಗೌಡ ನಾನು ಪೂಜೆ ಮಾಡಬಹುದ. ಎಲ್ಲರು ಹೀಗೆ ಕೇಳಿದ್ರೆ. ನಾನಗೆ ಮಾತ್ರ ಯಾಕಿಲ್ಲ ಮೀಸಲಾಗಿ. ಹೀಗೆ ಎಲ್ಲ ಮಾತು ಸರಿಯಿರಲ್ಲ ಎಲ್ಲದರಲ್ಲೂ ನಾನು ಅನ್ನೋದು ಬಿಟ್ಟು ನಿಮ್ಮಲ್ಲೂ ನಾನು ಅನ್ನೋದೇ ನಮ್ಮ ಧರ್ಮ. ಹಿಂದೂಗಳು ಪೂಜೆ ಮಾಡ್ತಿದ್ದಾರೆ ಅನ್ನೋದು ಸರಿಯಾದ ಮನೋಭಾವನೆ.
ಮೀಸಲಾತಿ ಹಿಂದೂ ಗಳಿಗು ಈದೆ ಅಂತಾ ನೀ ಯಾಕ ತಿಲಕೊಳಲ್ವ ಯಾಕ boolimagana
@Mithilesh_R11 ай бұрын
9 ನೇ ಶತಮಾನದಲ್ಲಿ ಆದಿ-ಶಂಕರಾಚಾರ್ಯರು ತಮ್ಮ ಯಾವುದೇ ಗ್ರಂಥಗಳಲ್ಲಿ "ಹಿಂದೂ" ಎಂಬ ಪದವನ್ನು ಬಳಸದೇ ಇದ್ದಾಗ ಬ್ರಾಹ್ಮಣರು ಯಾವಾಗ ಹಿಂದೂ ಧರ್ಮದ ಮಾಲೀಕರಾದರು? ವಿಲಕ್ಷಣ
@Ssb-md5su10 ай бұрын
ನಿಜ
@LaxmanRaina24 күн бұрын
ನಾವು ಮೂಡ ದೇವರುಗಳ ಪೂಜೆ ಏಕೆ ಮಾಡ ಬೇಕು ಅಲ್ಲಿಗೆ ಹೋಗುವುದು ಏಕೆ?
@Nadedaadu Жыл бұрын
ಮುಸ್ಲಿಂ ಹೊರತು ಪಡಿಸಿ ಇತರೇ ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿ ❤❤❤❤
@sudhakarchaithanya4164 Жыл бұрын
ಮುಸ್ಲಿಂ ಏನು ಮನುಷ್ಯ ರು ಅಲ್ವಾ
@resh460-n7b Жыл бұрын
Christians?😂😂
@PavanB77 Жыл бұрын
@@resh460-n7b Anyone who respects the majority 's faith and respects the law of the land. And His actions are also the same will be welcome, Mocking festivals, traditions, culture of the land will ofcourse lead to excluding other community whether they are Christians or Muslims
@SrinivasKini-zf9ju Жыл бұрын
@@resh460-n7bಅದು ಲೇಖಕ್ಕ್ ಇಲ್ಲ
@ashokgatty8230 Жыл бұрын
ಕ್ರಿಶ್ಚಿಯನ್ ಬೇಕಾ...
@parvatiml9760 Жыл бұрын
Dalits should learn shashtras ,mantras, and do the poojas in temples
@Abhishek-sb5hm Жыл бұрын
Yen madodu dalitharige Sanskrit, Agama shastra, Upanishattu kaliyoke avakashane kodlilve ee anda bramanikaru...
@@Abhishek-sb5hm no one stopped any one from learning anything If you have interest, who is stopping you ??? Its just that people like you need to Show Brahmins for all your irregularities. That's crap. There are so many ways to learn anything.
@Likhith_J Жыл бұрын
@@Abhishek-sb5hm ನಾಳೆನೇ ಶೃಂಗೇರಿ ವೇದ ಗುರುಕುಲಕ್ಕೆ ಹೋಗಿ ಸೇರಿ, ನಿಮಗೂ ಹೇಳಿಕೊಡ್ತಾರೆ. ಆದರೇ ಅಲ್ಲಿನ ಸಂಪ್ರದಾಯ ನೀವೂ ಪಾಲಿಸಬೇಕು ಅಷ್ಟೇ...😂 ಅದು ನಿಮ್ಮಿಂದ ಸಾಧ್ಯವೇ ?😅
@DarshanMAIN Жыл бұрын
@@Abhishek-sb5hmಅಲ್ಲಿ ತಪ್ಪು ಆಗಿದ್ದು
@gnkalyan745611 ай бұрын
ಹಾಗಾದ್ರೆ ದಲಿತರು ಹಿಂದೂಗಳು ಅಲ್ಲ ! 😅
@xyreeevАй бұрын
Evana matininda anisutte "kewala dalitaru illa brahmana bittu bere Ella jatiyavaru hindugale alla😂😂😂
@sachhinbs1011 Жыл бұрын
ಎಲ್ಲರೂ ಮನುಷ್ಯರೆ ಎಲ್ಲರಿಗೂ ದೇವರು ಒಂದೆ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು.
@bhargavRamakrishna11 ай бұрын
than first give up caste based reservations. In colleges a student with a caste certificate gets more library books compared to general caste student. It is very easy right ? Talking about equality..
ಉದ್ಯೋಗ ಮಾಡೋಕೆ ಜ್ಞಾನ ಬೇಕು ಕಲಿರಿ ಅಂದ್ರೆ ಕಲಿಯಲ್ಲ ಈ ನನ್ಮಕ್ಳು. ವೇದ ಓದಿ ಅಂದ್ರೆ , ಓದದೇ ಅದು ಬೇಡ ಅಂತಾರೆ. ಅರ್ಚಕ ಆಗ್ಬಹುದು ಅಂದ್ರೆ ಬೇಡ ಅಂತಾರೆ. ಅರ್ಹತೆ ಇಲ್ಲದೆ ಇಲ್ಲ ಅಂದ್ರೆ ಬೊಬ್ಬೆ ಹೊಡಿತವೆ.
@MaheshMahesh-fi4vm11 ай бұрын
ಜನತೆಯನ್ನು ಹೋರಾಟಕ್ಕಾಗಿ ಬಳಸಿಕೊಂಡು ಅದ್ಭುತ ರಾಮಮಂದಿರ ನಿರ್ಮಾಣಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ಎಲ್ಲಾ ರೀತಿಯ ಸಹಕಾರ ಪಡೆದು,,,, ಈಗ ರಾಮ ಹಿಂದುಳಿದ ವರ್ಗಗಳು ಆತನನ್ನು ಆರಾಧಿಸುವ/ಪೂಜಿಸುವ ಹಕ್ಕಿಲ್ಲ ಎನ್ನುವುದಾದರೆ ಈ ಹಿಂದುತ್ವದ/ಹಿಂದೂ ಧರ್ಮದ ಮೇಲೆ ನಂಬಿಕೆಗಳಾದರೂ ಏಕೆ ಬೇಕು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನತೆ ಮೌಢ್ಯದ ಜಾಡ್ಯಕ್ಕೆ ಅಂಟಿಕೊಂಡಿರಬೇಕೆ,,,,,, ಅಂಗಡಿ ನಮ್ಮದು ನೀವು ಕೊಳ್ಳುವ ಹಾಗಿಲ್ಲ,,, ಎಂದಮೇಲೆ ನಿನ್ನ ಅಂಗಡಿ ಮುಚ್ಚಿಕೊಂಡು ಹೋಗು,, ಇಂತಹ ವಾಸ್ತವಕ್ಕೆ ರಾಮಮಂದಿರವಾದರು ಯಾಕ್ ಬೇಕು ವೃಥಾ ಕಂದಾಚಾರ,,,,,,,,!?🌄
@karthiksimha202511 ай бұрын
ಎಲ್ಲಾ ನಿನ್ ಮಕ್ಳೇ , ಅದಕ್ಕೆ ಅವಕಾಶ ಕೊಡ್ತಾ ಇಲ್ಲ
@anjaneyamavinkar0911 ай бұрын
ಅಜಿತ್ ನೀನೂ ಮೊದಲು ಚೆನ್ನಾಗಿ ಮಾತಾಡೋ
@shivaswamysupermethodandea1247 Жыл бұрын
ಅವರ ಪ್ರಶ್ನೆ ಗೆ ಉತ್ತರ ಕೊಡೋಕಿಂತ ಮೊದ್ಲೇ ಯಾಕೆ ಮಧ್ಯದಲ್ಲಿ ಪುಂಗಿ ಬಾರ್ಸತಿಯ ಗೂಬೆ
@peoplescarrier937 Жыл бұрын
adhe adhre converted christians or muslims .. yakke avarra .. church alli father or mukhri agbhardhu.. .. real Christian church or mosque alli .. avarrannu yakke last ge nillisthare.. prasadha koduvaga . yakke .. real christians ge converted ge berre rithi kodthare real cheistains nnu converted madhuve agokkke bidalla
@rationalmind9286 Жыл бұрын
That man question is very valid but no one has answer for it, ajith speaking nonsense as usual no surprise at all 😂😂😂
@gopalavarun888925 күн бұрын
ಅಯ್ಯೋ ಈ ಅಯೋಗ್ಯರ ಪುಂಗಿ ಶತ ಶತಮಾನಗಳಿಂದ ಕೇಳಿ ಕೇಳಿ ಸಾಕಪ್ಪ ಸಾಕು🙏
@@Deshfirst81 ವೆಂಕಟರಮಣ ಗುಡಿ ..ವಿಜಯಪುರದ ಹತ್ತಿರ ಇರುವ ಹಳ್ಳಿ.
@jayaramch5403 Жыл бұрын
ಅದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಸರಿಯಾದ ರೀತಿಯಲ್ಲಿ ಪಡಕೊಂಡ ವರು ಯಾರು ಬೇಕಾದರು ಪೂಜೆ ಮಾಡಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.
@Usirukesari Жыл бұрын
Same to you
@jayaramch5403 Жыл бұрын
@@Usirukesari 🙏
@jj680610 ай бұрын
ವ್ಯರ್ಥ ಚರ್ಚೆ..... ಎಲ್ಲರಿಗೂ ಪೂಜಿಸಲು ಅವಕಾಶ ನೀಡಿ...
@Sfh262111 ай бұрын
ದಲಿತರ ಬಗ್ಗೆ ಇವರಿಗೆ ಇರುವ ಗೌರವ. ವಾಹ್ ವಾಹ್! ಸ್ವಾರ್ಥಿಗಳ ಮನಸ್ಥಿತಿ ನೋಡಿ.. ಸ್ವಾಮಿಯಂತೆ!
@nagarajgurav516411 ай бұрын
ಹಾಗಾದರೆ ಎಲ್ಲ ಜಾತಿ &ಧರ್ಮಗಳಿಗೂ ಒಂದೇ ಮೀಸಲಾತಿ (reservation) ಹಕ್ಕು ಕೊಡಬೇಕು
@yuvaratna645511 ай бұрын
Kottide nodi
@bhargavRamakrishna11 ай бұрын
Can you get the brahmin priests a good job in reservation category. The priests are paid rs 5000 monthly allowance. Before commenting have the common sense about reality.
@santhoshacharya775211 ай бұрын
Hey common, you are pakka muslim, dividing and ruling. Your dp itself showcases. Hindus time to bifurcate, if we need ramrajya vote bjp as hindu, according to muslim first their agenda to kill brahmins now eradicate Hinduism. Understand, no one in hindus bifurcated as scst Or obc, it was done by khangress. Please understand
@ranganatharanga845711 ай бұрын
@@nagarajgurav5164 le appi Reservation kodthivi, neevu nim khandanella navgalu anubavisiro asprushyatena anubavsi ond 50 varsha saku aga kodthivi, EGA adella aga EGA illa antha helok barbedi halli kade bandu nodudre gothagathe jateeyathe andre aenu adara karala mukha andre aenu antha, sumne bayalli helo astu easy alla asprushyathena anubavisodu, EGA avru puje madoke kelirodu yake andre nav kelid takshana kodthira antha alla election bantandre hindu navella ondu antiralla hage allu onde tara nodi anno arthadalli kelirodhu alle gothagtha idhe nim uthama (anskondiro) jathiya swamijiya mathu dalitharu bramhins agokagolla andre yak dalitharu hindugalalva mathe aen sede mathugaladthiro, mathethudre reservation annodu res 0:03 ervation yak kottidare antha thilkoli first
@subhashchandra2733 Жыл бұрын
If Dalits attain the real quality of Brahmin then should be allowed to do Pooja anywhere in this world in any temple. There should not be any question on that. But they should also call themselves as brahmins once they learn the Shastras and become priests in temples and reject the reservations given by the Government. Are they ready for this also?
@Shivakumar-td4cz Жыл бұрын
Why cannot a dalith call himself as a dalith and work as pujari. A person should be able to pray for God in Kannada itself. One example is Mr. Hiremagalur Kannan is doing puja using kannada language prayers. There are many temples where dalits are working as pujari.
@mamy22ka Жыл бұрын
@@Shivakumar-td4cz 'Brahmana' means the one who is learned, so once he or she has learnt shastra, then he or she no more considered as Shudra. Dalita is word coined by outsiders. There is no word 'Dalita' in our scriptures. Kindly read the book ' Beautiful tree' by Dharmapal. It gives statistics made by Britishers only. When the Gurukulas got closed by Britishers, more than 60 percent students were so called lower caste. They were called considered as Brahmacharis. Their Varna was decided once they finish education and start work, in which they have knowledge or in which they are comfortable. There is nothing called Dalita. Only for political gain and reservations these things are continuing. Nobody wants to come out of it. Wants to get benefit, everywhere.
@subhashchandra2733 Жыл бұрын
@@Shivakumar-td4cz The meaning of Dalit itself "is the person who is kept out from the mainstream society" as per my knowledge (which is hardly is the case now). This is not a good sign to any society and there should not be any doubt that it is a one of the biggest negative points of Hindu society. But now Hindu society is so much refined that inter-caste marriages are quite common now a days. When a Dalit himself becomes most acceptable in the society by becoming a Poojary, then he can no more be a Dalit and he should pave way to the fellow Dalits who have missed the opportunities.
@akashnv7403 Жыл бұрын
Ellu kannada kannada antha endera 😂😂 mantra galu sankrit kano childu @@Shivakumar-td4cz
Pooje madiddare adilla.. devastankke pravesh edhe ala astu saak
@vidyakumsirajarao6028 Жыл бұрын
ಭಗವಂತನ ಪೂಜೆಗೆ ಯಾವ ಜಾತಿ, ಯಾವ ಕುಲ? ಭಕ್ತಿಯೊಂದೇ ಕುಲ.
@smbengu6175 Жыл бұрын
Hendakudi maamsathinnu snaana beda samskara beda janarige maadarina thoooradkondu poooje madu artha edeya ninna mathige poooje madko obbane maneli poooje madovavana bagge gowrava barabekadare avana mathige bele Bara bekadare avanu shuddanagi erabeku
@raghavarompicharla17239 ай бұрын
Befitting reply to split politics
@ShekharaMN Жыл бұрын
ಭಾವನೆಗಳಿಗೆ ಧಕ್ಕೆ ತರೋದು ತಪ್ಪಲ್ವಾ ಅಜಿತ್ ಸರ್
@yogi-c8hk2dk9z Жыл бұрын
ದಲಿತರು ಹಿಂದೂಗಳಲ್ಲವೇ ಮಾದೇವಾ
@tftf6821 Жыл бұрын
Answer kodalu sadya illadaga vishaya divert madudralli ajith ge 1st place
@ShekharaMN11 ай бұрын
ಅದು ನಿಜಾನೆ
@nagarajnaik1563 Жыл бұрын
ಮೊದಲು ಪ್ರವೇಶ ಕೊಡ್ತೀರಾ ಅಂತ ಕೇಳಿ😂
@radhakrishnaadoni641311 ай бұрын
ಕೊಟ್ಟಿದ್ದಾಗಿದೆ. ಆದರೆ ತಗೊಂಡಿಲ್ಲ.
@SUNILTONDUR11 ай бұрын
Qualification... ಆ ವ್ಯಕ್ತಿಗೆ ನಿಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಲು ಸಾಧ್ಯವಾಗಿಲ್ಲ.. ದಲಿತ ಸಂಘಟನೆಯ ಮುಖಂಡ ಆಗುವವರು ಅವಶ್ಯವಾಗಿ ಮುಂದೆ ಬನ್ನಿ.. ಬರುವ ಮೊದಲು ಸಂಪೂರ್ಣ ಒಬ್ಬ ದಲಿತನಾಗಿ ಬನ್ನಿ.. ದಲಿತನೊಬ್ಬ ಅನುಭವಿಸಿದ ಎಲ್ಲಾ ನೋವು ದೌರ್ಜನ್ಯ ಶೋಷಣೆ ಅವಮಾನ (ಅಸ್ಪೃಶ್ಯತೆ - ಇಲ್ಲ ಎಂದು ವಾದ ಮಾಡ್ಬೇಡಿ ನಿಮ್ಮೂರಲ್ಲೇ ಕಣ್ ಬಿಟ್ಟು ನೋಡ್ಕೊಳಿ,,) ಎಲ್ಲವನ್ನು ಅನುಭವಿಸಿ ಆಮೇಲೆ ಸಂಘಟನೆಯ ಅಧ್ಯಕ್ಷನಾಗಲು Qualification ಪಡ್ಕೊಳ್ಳಿ.. ಮಹಾಸ್ವಾಮಿ
@SatyaNarayana-sh4qe Жыл бұрын
Jai buddha Basavanna Ambedkar sri lord Rama krishana remains in every 140 crores hearts of the people. Jai india 🇮🇳
@vsk-t7tАй бұрын
rama krish basava budda etc all were human beings not gods...but people praying them like god and making money in the name of god....
@nanjundarao199911 ай бұрын
ನ್ಯಾಯಾಧೀಶ ಆಗೋದಿಕ್ಕೆ ಅರ್ಹತೆ ಬೇಕು. ಪೂಜೆ ಮಾಡೋದಿಕ್ಕೆ ಅರ್ಹತೆ ಬೇಕು.
@gagan4945511 ай бұрын
ಕಲಿತು ಅರ್ಹತೆ ಗಳಿಸಿ ಪೂಜೆ ಮಾಡ್ಬೋದು ಅಲ್ವಾ
@vsk-t7tАй бұрын
by birth no one will get qualification ....ok if you give chance to anyone he will do .....even krishna and rama were not god...by bith they were king
@vittalmarachandi7912Ай бұрын
ನಾನೂ ನನ್ನ ಜಾತಿ ನಾ ಹೇಳೋಕೆ ಹೋಗಲಾ 🙏 ನಾನೂ ಈ ಭಾರತ ಮಾತೇಯ ಮಡಿಲಲ್ಲಿ ಹುಟ್ಟಿದಕೆ ಹೆಮ್ಮೆ ಪಡುತ್ತೇನೆ..... ನಾನೊಬ್ಬ ಭಾರತದ ಪ್ರಜೆ ಆಗಿ ಭಾರತ ಮಾತೇಯ ಹೆಮ್ಮೆಯ ಮಗಾ ಎಂದೂ ಎದೆ ತಟ್ಟಿ ಹೇಳತೀನಿ.... ನಾವು ಇರೋ ಭೂಮಿ ಒಂದೇ.... ನಾವು ಕುಡಿಯುವ ನೀರು ಒಂದೇ.....ನಾವೂ ನೀವು ಉಸಿರಾಡುವ ನಿಸರ್ಗ ಒಂದೇ.... ಅವುಗಳಿಗೆ ಇಲ್ಲಾ ಮೇಲೂ ಕೇಳು... ಮತ್ತೆ ನಮಗೇಕೆ ಮೇಲೂ ಕೇಳು.... ನಾ ಮೇಲೂ ನೀ ಮೇಲೂ ನೀ ಕೀಳು ನಾ ಕೀಳು..... ಕೊನೆಗೆ ಎಲ್ಲಾರು ಹೋಗೋದು ಅದೇ ಒಂದೇ ಭೂಮಿಗೆ 🙏😊🙏🫂🇮🇳🫂
@misbahibelandoor1762 Жыл бұрын
ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ
@dr_shetty11 ай бұрын
ಮನುಷ್ಯ ಜಾತಿ ತನೊಂದೇ ವಲಂ ❤❤
@radhas602911 ай бұрын
Dalita kevala reservation gaagi. Swabhimaan illada dalita na target Brahmins aste. Yogyate illade idru.
@manoj.lkurubrahalli447410 ай бұрын
ಸರಿಯಾದ ಉತ್ತರ ಕೊಡ್ರಿ
@nagarajm5044 Жыл бұрын
ಒಂದು ಸಾಮಾನ್ಯ ಪ್ರಶ್ನೆಗೆ ಉತ್ತರಿಸಲು ಇ ಎಸ್ಟೊಂದು ಪುಂಗಿ ಎ ಕೆ?
@prakashbabu4366 Жыл бұрын
ಹೌದಲ್ಲವೇ 🤔😅😂
@radhakrishnaadoni641311 ай бұрын
ಸ್ವಾಮಿಗಳ ಪ್ರಶ್ನೆಗೆ ಉತ್ತರ ಯಾಕೆ ಕೊಡುತ್ತಿಲ್ಲ?
@Mithilesh_R11 ай бұрын
9 ನೇ ಶತಮಾನದಲ್ಲಿ ಆದಿ-ಶಂಕರಾಚಾರ್ಯರು ತಮ್ಮ ಯಾವುದೇ ಗ್ರಂಥಗಳಲ್ಲಿ "ಹಿಂದೂ" ಎಂಬ ಪದವನ್ನು ಬಳಸದೇ ಇದ್ದಾಗ ಬ್ರಾಹ್ಮಣರು ಯಾವಾಗ ಹಿಂದೂ ಧರ್ಮದ ಮಾಲೀಕರಾದರು? ವಿಲಕ್ಷಣ
@RameshPawar-il4jd Жыл бұрын
ಪ್ರತಿ ದೇವಸ್ಥಾನಕ್ಕೆ ತನ್ನದೆ ಆದ ನಿಯಮಗಳಿರಿತ್ತೃವೇ. ದೇವರನ್ನೇ ನಂಬಿರುವ ಜಾತಿ.....
@Shivakumar-td4cz Жыл бұрын
Ee Devasthana hosadagi kattiruvudarinda Jatyatheetha Kalpane irabekittu.
@RameshPawar-il4jd Жыл бұрын
@@Shivakumar-td4cz ಯಾರು ಮೂರ್ಖನೊ ಅವನು ಜಾತ್ಯಾತೀತ ಎಂದು ಬೊಗಳೆ ಬಿಡುತ್ತಾನೆ. ಇನ್ನೂ ಮಾತೆ ಪಾರ್ವತಿ ಮಾತಂಗಿ ತಾಯಿಯಾಗಿ ಯಾವ ಕುಲದಲ್ಲಿ ಹುಟ್ಟಿದ್ದು ಎಂಬುದನ್ನು ತಿಳಿದುಕೊಳ್ಳಿ. ರಾಮ ಮಂದಿರ ಈಗ ಹೊಸದಾಗಿ ಕಟ್ಟುತ್ತಿರುವುದಲ್ಲಾ...... ಸತ್ಯ ಇತಿಹಾಸ ತಿಳಿವು ಪ್ರಯತ್ನ.....
@DishaM-vl7kn11 ай бұрын
Jai ambedkar
@ManojT-dh9eq Жыл бұрын
Hypocrisy of Congress party is that they expect Hindus to treat other religions as equal but do Islam and Christianity treat Hindus equally and respect our sentiments? Rama and Krishna are the soul of this nation and to build temple at their birthplace i.e., Ayodhya and Mathura we have to fight in the court to get back the land. Why can't peaceful community show their magnanmity(large heartedness) by returning the acquired land to Hindus?
@girishsrikanteswaragowda988 Жыл бұрын
Don't try to change the topic. When things are wrong, it should be condemned. Keeping away non-brahmins from doing pooja is worst kind of spirituality in hinduism. So try to correct the things. Let there be priest hood of Shringeri, Kanchi, Tirupathi be open to all hindus. Let the caste be abolished. Then there is a meaning to humanity. Castes are created by people long long time back and you would understand if you have some thinking power. So don't try to justify and cling to it.
@moosakunhi593611 ай бұрын
There no evidence that these are the birth place of Rama and Krishna. This is only political game
@ramidubai903311 ай бұрын
Before pointing fingers at otbers first ask yourselves are you treat your fellow Hindus as equal or not and then talk about Congress or anyone...
@noone-cy7ze11 ай бұрын
Higer cast joker spotted 😂😂😂
@rachappahdraj9008 Жыл бұрын
ಹಿಂದೂ ಒಂದು ಎಲ್ಲಿ ಮತ್ತೆ.
@rasyurasyu8202Ай бұрын
ನಿಮ್ಮದು ಎಂತಾ news channel warastu channel ಯಾಕೆ ಅಂದ್ರೆ ಅಲ್ಲಿ ನೀವು ನೋಡಬಹುದು ಬ್ರಾಹ್ಮಣ ನನ್ನು ಸೋಫಾ ದಲ್ಲಿ ಕೂಡಿಸಿ ಇನ್ನು ಹುಳಿದವರನ್ನ ಕುರಿಗಳ ಹಾಗೆ ಹೇಗೆ ಕೂಡಿಸಿದ್ದಾರೆ....😂😂😂 ಅಲ್ಲಿ ಇದ್ದ ಜನಕ್ಕೆ ಮಾತಾಡೋಕೆ ಬರ್ತಿಲ್ಲ.....😢
@anandcoolboy807811 ай бұрын
ದೇವರನ್ನು ಸೃಷ್ಟಿ ಮಾಡಿದವರು ಯಾರು 🤔🤔
@gnambikarao54569 ай бұрын
Ninna srushti maadidavru yaaru
@bhim_18916 ай бұрын
ಬ್ರಾಹ್ಮಣರು 😂😂😂😂
@Raghavendracn7700 Жыл бұрын
Swamy jii ur outstanding gud answer for all questions
@prem3992 Жыл бұрын
He couldn’t answer most of the questions. If ram mandir is Hindu temple and hindu is inclusive of all castes. Then anybody from any Hindu religion has to be allowed to become priests
@raviyalagod2258 Жыл бұрын
he not answered bla..bla.bla...😄😄😅.
@tara852523 күн бұрын
Those who are able to do with good knowledge and procedures. He is capable
I sincerely feel that people from all classes, from all religeons, from all countries, should be allowed atleast to visit Ayodhya temple, without any restrictions, but giving importance to cleanliness and healthy atmosphere. Kittanna
@ramakrishnasalvankar5886 Жыл бұрын
ಎಲ್ಲರೂ ಜಾತೀ ,ಜಾತೀ ಅನ್ನುವವರೇ .... ಬೈಗುಳ ಮಾತ್ರ ಬ್ರಾಹ್ಮಣರಿಗೆ....
@ningarajningaraj8598 Жыл бұрын
ಬ್ರಾ ....ಮಿಂಡ್ರಿ
@ramakrishnasalvankar5886 Жыл бұрын
@@ningarajningaraj8598 ಅದು ನಿಮ್ಮ ಸಂಸ್ಕಾರ...,Sir 🙏
@v.n.k4911 Жыл бұрын
Kandita...
@v.n.k4911 Жыл бұрын
@@ningarajningaraj8598tu.. uneducated fellow
@Mithilesh_R11 ай бұрын
9 ನೇ ಶತಮಾನದಲ್ಲಿ ಆದಿ-ಶಂಕರಾಚಾರ್ಯರು ತಮ್ಮ ಯಾವುದೇ ಗ್ರಂಥಗಳಲ್ಲಿ "ಹಿಂದೂ" ಎಂಬ ಪದವನ್ನು ಬಳಸದೇ ಇದ್ದಾಗ ಬ್ರಾಹ್ಮಣರು ಯಾವಾಗ ಹಿಂದೂ ಧರ್ಮದ ಮಾಲೀಕರಾದರು? ವಿಲಕ್ಷಣ
@shivakumarjagirdar100911 ай бұрын
ಅಜಿತ್ sir ದಲಿತ ಪೂಜೆ ಮಾಡ್ಬಾರ್ದಾ?? ಅಂತ ಕೇಳಿದಾಗ ಸುಮ್ನಾಗ್ತಾರೆ ಯಾಕೆ 😂
@sachinsachinhsk900011 ай бұрын
ಅಜಿತ್ ದಲಿತರ ವಿರೋಧಿ ಅದ್ಕೆ
@shashikumarhb344 Жыл бұрын
ಸರಿಯಾದ ಉತ್ತರ ಇಲ್ಲ
@VallabhaKrishna-de2lh Жыл бұрын
S sir Brahmanu Pooja madokke sarva srestaru . Avara achara vichara , ootadalli avaru palisiva vidhana mantra siddi,
@VishwanathSH-pi3iu9 ай бұрын
ದಲಿತರೇಲ್ಲಾ ಸೇರಿ :ಶಂಬೂಕ: ನಾ ಮಂದಿರ ಕಟ್ಟೂಣಾ, ಎಲ್ಲಾ ದಲಿತರು ಒಗ್ಗಟ್ಟಾಗಿ, ಜೈ ಭೀಮ್
@rangarajurr8419 Жыл бұрын
Ajith you don,t mis guide the peoples, debet going to meaningful, don,t worry, pls allow them to speak.
@Anonymous-im342 Жыл бұрын
Dodda kachada nan maga, hege debate na daari thapsida nodi.
@xyreeevАй бұрын
Exactly "ivnu kuda Ivana jatiyavarante castism buddhi innu ide ivna hattira🤬 Adakke misguide madtiddane
@abdulsaleematiyodath8103 Жыл бұрын
Hanumakka Tension Aagbitta😂
@shailendrakamble324922 күн бұрын
ಸ್ವಾಮೀಜಿ ನೇರವಾಗಿ ಹೇಳಿ ದಲಿತರಿಗೆ ಪ್ರವೇಶ ಇದೇ ನಾ ಇಲ್ಲ ಪೂಜೆ ಪುನಸ್ಕಾರ ಮಾಡಲು....
@goutamnaik9209 Жыл бұрын
ಜೈ ಭೀಮ್... ಜೈ ಶ್ರೀರಾಮ್.. 🚩🚩🚩
@xyreeevАй бұрын
Lo thanda dalke iro have madiddare ninge😂😂😂 Babasaheb avara biksheyinda ivattu urolage bandidiya
@krishnaprasad5211 Жыл бұрын
ಸ್ವಾಮಿಜಿ 🙏🙏🙏🙏🙏
@mahamadpendhari357511 ай бұрын
Super Question
@ChethanSE-d9g11 ай бұрын
ದುಡ್ಡು ಕೊಡಿ ಬೇಡ ಅನ್ನುವುದಿಲ್ಲ, ಅದೆ ದಾರ್ಮಿಕ ಕೇಂದ್ರಗಳಲ್ಲಿ ಜಾತಿ ವ್ಯವಸ್ಥೆ ಇದೆ ಅನ್ನುವುದಕ್ಕೆ ಇವರೆ ಉದಾಹರಣೆ
@xyreeevАй бұрын
Exactly
@pramod0319 Жыл бұрын
Kudos to Anchor's presence of mind!!Answer to this question is simple! If you are fighting for a temple which was earlier maintained by Dalits, then finally it has to be given to Dalits for administration. However in this case, the temple was maintained by some North Indian 'Brahmin' priests group. so obviously it's their rightfull duty now to continue doing the daily rituals...Worshipping the deity is ultimately for all the "devotees", irrespective of religion and caste.
@rjsvcs Жыл бұрын
first of all every one in india fight for ram temple not only bramins infact they are always behind scenes you can cross always in a comunual violence most of the people who are died are from obc or daliths. in the whole universe no contract has been given to bramins reguarding pooja
@krishnaprasad5211 Жыл бұрын
@@rjsvcsವೇದ ಪಾಠ ಕಲಿತು ಆಮೇಲೆ ಮಾತಾಡಿ. Bramhins are not performing pooja at other caste temples. And get rid of reservations ,treat only people with economically background to get benefits from the government. Anyway this is not government temple to ask for reservation here also.😊
@ssv.d Жыл бұрын
@@krishnaprasad5211 At last ur communal varnashrama came out. Obc quota from last 30years only. Brahmins are enjoying 10%reservation. Free food money for priest. Brahmins or priests are not god's. Remember India was ruled by foreigners for around 1000years.gubald
@akshaybengaluru1212 Жыл бұрын
@@ssv.d there is no specific reservation for Brahmins. Brahmins get general category, no reservations are there. 10% is given for economically backward general category. This reservation can be claimed by anyone who accepts general category.
@prem3992 Жыл бұрын
@@rjsvcsAbsolutely true 👍👍👍 Why discrimination for priesthood ??
His answer was foolish. Brahmin if he gets converted, can become Dalit head. Can a Dalit get converted to Brahmins??
@santhoshacharya7752 Жыл бұрын
Waah let that non brahmin become brahmin and follow rituals, let them also see what's the challenging life they will have. Now everything they are enjoying with all reservation.
@KarthikSaakre Жыл бұрын
True😊😊😊👍👍
@TexterDexter Жыл бұрын
@@prem3992How to become a Dalit? Is there an application form to fill?
@prem3992 Жыл бұрын
His answer is stupid. Dalit is a caste. Yes if a Brahmin wants to uplift a Dalit, he can get converted and become Dalit head. Hindu is not a caste. It’s a religion. So all eligible caste peoples have to be allowed to become priests.