ಮೈಸೂರಿಗೆ ಬಂದಾಗ ಖಂಡಿತಾ ತೊಗೊಂಡು ರುಚಿ ನೋಡ್ತೀವಿ.ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ ಧನ್ಯವಾದಗಳು.
@jayashreesharma5825 Жыл бұрын
ನಾನು 16 ವರ್ಷದಿಂದ ತೊಗೋತ ಇದ್ದೀನಿ.. ತುಂಬಾ ಚೆನ್ನಾಗಿರತ್ತೆ.. ನಮ್ಮ ಮನೆ ಹತ್ತಿರ ನೆ ಇರೋದು
@sandhyaul9984 Жыл бұрын
ತುಂಬಾ ತುಂಬಾ ಚನ್ನಾಗಿದೆ, ದೇವರು ಒಳ್ಳೆಯ ದು ಮಾಡಲಿ ಸುಮನ ರಿಗೆ ಮತ್ತು ಅವರ ತಂದೆಯವರಿಗೆ
@girijaadugemane4786 Жыл бұрын
ನಾವು ಮೈಸೂರು ನವರು ನಾವು ಅಲ್ಲೇ ಕಜ್ಜಾಯ ತಗೋಳೋದು ತುಂಬಾ ಚೆನ್ನಾಗಿ ರತ್ತೆ
@AishwaryaS-s7e Жыл бұрын
ಕಜ್ಜಾಯ ರೆಸಿಪಿ ನೋಡಿ ತಿಂದಷ್ಟೇ ಖುಷಿಯಾಯಿತು. ಧನ್ಯವಾದಗಳು. 👌🏻👍😋
@j.yashovathibhaskar48232 жыл бұрын
⭐🙏 ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು
@kannadatihemavathiworkingw18292 жыл бұрын
Thanks for cament
@zuleqahussain32232 жыл бұрын
Waw ತುಂಬಾ ಚೆನ್ನಾಗಿ ಹೇಳಿ ಕೊಡ್ತಿರಾ
@rajashreesuresh46542 жыл бұрын
ನಿಮ್ಮ ವಿಶಾಲ ಹೃದಯಕ್ಕೆ ತುಂಬು ಹೃದಯದ ಧನ್ಯವಾದಗಳು ಬರೀ ಕಜ್ಜಾಯ ದ ಬಗ್ಗೆ ಹೆಚ್ಚಿನ.ಮಾಹಿತಿ.ಕೊಟ್ಟಿದ್ದಲ್ಲದೇ.ಬೇರೆ.ತಿಂಡಿಗಳ.ಬಗ್ಗೆಯೂ.ಸರಳ.ಮಾಹಿತಿ.ನೀಡಿದ್ದೀರಿ.ನಿಮಗೆ.ಆ.ದೇವರು.ಇನ್ನೂಹೆಚ್ಚೆಚ್ಚು.ಶಕ್ತಿ.ಆದಾಯ.ನೀಡಲಿ.ನಂಗೆ.ಬಹಳ.ದಿನಗಳಿಂದ.ಕಜ್ಜಾಯ.ಮಾಡುವ.ವಿಧಾನ.ತಿಳಿಯಬೇಕೆಂಬ.ಆಸೆಯಿತ್ತು.ಈ.ದಿನ.ಅದು.ಸಿಕ್ಕಿದೆ.ಈ.ರೀತಿ Open ಆಗಿ ಹೇಳಿದರೆ ನಿಮ್ಮ ಬ್ಯುಸಿನೆಸ್ ಗೆ ತೊಂದ್ರೆ ಆಗಲ್ವಾ ಅಂತ ಸಂಕುಚಿತವಾಗಿ ಯೋಚಿಸದೇನೆ ನಮಗೆ ರೆಸಿಪಿ ಕೊಟ್ಟಿದೀರಿ ನಿಮಗೆ ಮಲೆ ಮಾದೇಶ್ವರ ಸ್ವಾಮಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ ಧನ್ಯವಾದಗಳು ಸೋದರ 🙏🙏❤❤🤝🤝👍
Kindly tell his name he is very good in explaining. Convey my thanks to him for showing this important receipe.
@ManeManeRasadoota2 жыл бұрын
Suman is his name, it’s mentioned in video with his phone number
@sharadachowdappa63082 жыл бұрын
Really really he explained Very well chenagi heli kottidare
@vanishree96682 жыл бұрын
His name Suman
@savithrigtr4452 Жыл бұрын
❤
@sujathah.j55806 ай бұрын
Very nice explaanation. He has exkained neatly step by step. As a mysoorean will visit here
@shankarnatikolidabharamana80542 жыл бұрын
ಬಾಯಲ್ಲಿ ನೀರು ಬರಿಸುವಂಥ ಕಜ್ಜಾಯ,👍🤝💐
@ManeManeRasadoota2 жыл бұрын
Thanks
@SamSung-qm4ef Жыл бұрын
Kajjaya nodoke thumba channagide 👌👌👌👌👌
@coolhat42315 ай бұрын
This kajjaya was damn good....one of must try in mysuru
@diwakarats20922 ай бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ 👌😊😋
@ajjiyakavitegalu56052 жыл бұрын
ವಾw. ಕಜ್ಜಾಯ 👌👌👌🤔😋😋🕉️✡️🔯🙏ಸಾರ್ ನಿಮ್ಮ ಅನುಭವ ಶ್ರಮ ಕ್ಕೆ 😃🙋♂️
@shambhavin8322 жыл бұрын
ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಹಾಗೆ ನಿಪ್ಪಟ್ ಮಾಡೋದನ್ನ ಸ್ವಲ್ಪ ತೋರಿಸಿಕೊಡಿ ಅದು ಈ ಮೈಸೂರು ಕಜ್ಜಾಯ ಮನೆದು ತೋರಿಸಿಕೊಡಿ. ನಿಮ್ಮ ರೆಸಿಪಿ ತುಂಬಾ ಟ್ರೈ ಮಾಡಿದೀನಿ ಚೆನ್ನಾಗಿ ಬಂದಿದೆ ಧನ್ಯವಾದಗಳು
@ManeManeRasadoota2 жыл бұрын
Ok sure, thanks for your support and feedback
@shambhavin8322 жыл бұрын
@@ManeManeRasadoota will be waiting
@lokeshv6758 Жыл бұрын
ಸುಮನ್ ಗುಡ್ ಲಕ್ 🤝🤝🤝
@umasatish46762 жыл бұрын
Very very well explained, and i liked his confidence, " if the recipe revealed, our business won't go down " All the very best for your business...
@kamalaumesh99352 жыл бұрын
True, knowledge should be spread...thank you so much n I tried this it came out amazingly...thanks once again sir...
@gershom.s.9652 жыл бұрын
My mouth watering seeing kajjaya My grandmother used to do it same My no 1 favorite sweet is kajjaya
@shylajap84958 ай бұрын
Thumba channagi explain madiddira sir
@raghavendrag95672 жыл бұрын
Thank you so much sir Olleya mahiti kottiddakke
@raghavendrakubendra91072 жыл бұрын
Very good explaining Suman keep it up well going God bless u
@ratnamalaratnamala4842 Жыл бұрын
ನನಗೆ ಯಾವುದೇ ವಡೆ ಆದರೂ ಇಷ್ಟ ವೇ ಆಧರಲ್ಲಿ ಈ ವಡೆ ಅಂದರೆ ತುಂಬಾ ಇಷ್ಟ ನೀವು ತೋರಿಸಿ ರು ವ ವಡೆ ತಿನ್ನ ಬೇಕು ಅನ್ನಿಸಿ ದ ಆಗ ಮಾಡಿ ಕೊಳ್ಳ ಬಹುದು ಚೆನ್ನಾಗಿ ಇರುತ್ತದೆ ಅಂತ ಅನ್ನಿಸುತ್ತೆ ನಾನು ಮಾಡಿ ನೋಡುವೆ
@shylaps8328 Жыл бұрын
Nimma work is an social work.ofcourse so many people started utube.but urs is an amazing job.thanq sir.