ಮಾಂಸದೂಟ ನೋಡುದ್ರೆ ಬಾಯಲ್ಲಿ ನೀರು ಬರುತ್ತೆ, ಆದ್ರೆ ಮೊದಲನೇ ಸಲ ತಿಳಿಸಾರು ನೋಡಿ ಬಾಯಲ್ಲಿ ನೀರು ಬರ್ತಿದೆ, Tq for this youtube channel to introduce such a good soul, tq Chetan sir for this wonderful recipe❤
@ArunK-eg7xx3 ай бұрын
ನಿಜ ಗುರು
@satyavanicreation8408 Жыл бұрын
ಸರ್,, ನೀವು ಹೇಳಿದಂತೆ ನಾನು ಕೂಡ ತಿಳಿಸಾರು ಮಾಡಿದೆ. ಅದ್ಭುತ ತಿಳಿಸಾರು ಇಂತಹ ತಿಳಿಸಾರಿನ ಪುಡಿ ಮಾಡಲು ತಿಳಿಸಿಕೊಟ್ಟ ನಿಮಗೆ ನೂರೊಂದು ನಮಸ್ಕಾರಗಳು. ಅಬ್ಬಾ ಅದೆಂತ ರುಚಿ ಇತ್ತು ಅಂದ್ರೆ ಎಲ್ಲ ಕೊಂಡಾಡಿದ್ರು ಸರ್. ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🌹
@roopashree9815 Жыл бұрын
ತುಂಬಾ ಧನ್ಯವಾದಗಳು ನಾವು ಕಾಯುತ್ತಿದ್ದೆವು ಈ ತಿಳಿಸಾರಿನ ರೆಸಿಪಿ ಗಾಗಿ
@ShwethaAshok-xt8qv9 күн бұрын
Thank you brother eveth thili samber try madadhe same madhve mane oota tindhastu thrupti aythu. Niv thumba genuine person. Devr nimmanna chennagitirli.
@umanrao7090 Жыл бұрын
ಚೇತನ್ ಅವರೆ ನೀವು ಅಡಿಗೆ ಮಾಡುತ್ತಾ ಮಾತನಾಡುವುದನ್ನು ಕೇಳಲು ತುಂಬಾ ಖುಷಿಯಾಗುತದೆ ನಮಸ್ಕಾರಗಳು 🙏🙏
Hello sir nimma recipe tumba chanag iratte nanu try madidini tumba chanag bandidde.. Nanna requit sir nivu tili sambr powder na 1/2 kg ge pramana heli sir.. Plz🙏🏻
@divyashanika8978 Жыл бұрын
ನಾನು ಇಂದು ಈ ತಿಳಿಸಾರು ಮಾಡಿದ್ದೇನೆ ಬಹಳ ಚೆನ್ನಾಗಿದೆ. 🙏 ಹೀಗೆ ನಿಮ್ಮ ಎಲ್ಲ ಅಡುಗೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ 🙏
@renuka.jambagi540 Жыл бұрын
Chethanarava avara yalla adugegalu thuba chanaggi erutavvi thuba chushi agutadde
@rashedshaik5373 Жыл бұрын
❤ ಸರ್ ಅದ್ಭುತವಾಗಿದೆ ತಿಳಿ ಸಾರು ಸರ್ ಬ್ಯಾಡಗಿ ಮೆಣಸು ನಮಗೆ ಸಿಗಲ್ಲ ಬೇರೆ ಮೆಣಸು ಉಪಯೋಗಿಸಿ ಈ ಟೈಪು ತಿಳಿಸಾರು ಮಾಡಬಹುದಾ. ನಾನು ಸೌದಿ ಅರೇಬಿಯದಲ್ಲಿ ಇರುವುದು.
@indumatijoshi3144 Жыл бұрын
Namaskara, love all your recipes Chetan Avare, I am from North Karnataka but stay in USA, being a brahmin always love to have bisi bisi Anna Saaru . My kids also love your episod. Thank you so much, please more brahmins recipes,it's a request.
@gayathritemkar1295 Жыл бұрын
👍👍😋😋😋 ನಾನು ಮಾಡಿದೆ,,, ಘಮ ಘಮ ಘಮಿಸುವ ಪರಿಮಳ ದ ಜೊತೆ ರುಚಕರವಾಗಿ ಬಂದಿದೆ.....👌👌👌👌👌
@shubhamNande-et1jm Жыл бұрын
ಹಲೋ ಚೇತನ್ ಸರ್ ನೀವು ಅಡುಗೆ ಮಾಡುವ ವಿಧಾನ ಪೂರ್ಣ ತಿಳಿಯುವ ಹಾಗೆ ತೋರಿಸುತ್ತೀರಾ ಅದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@brameshavadhani17207 ай бұрын
Mane manji ur revirw with chef rao on thilli saru is top class thumba channagithu god bless u both
@leelavathigirish3723 Жыл бұрын
❤❤ ಸೂಪರ್ ಬ್ರೋ ಏನ್ ಅಡಿಗೆ ತೋರಿಸಿದರು ಸೂಪರ್ ತುಂಬಾನೇ ಇಷ್ಟ ಮೈಸೂರಂದ್ರೆ ಜನ ಅಂದ್ರೆ ಏನು ಅವರೇನೇ ಅಡಿಗೆ ಮಾಡಿದ್ರೂ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@phaniraj1917 Жыл бұрын
ನೀವು ಸ್ಪೂನ್ ಲೆಕ್ಕದಲ್ಲಿ ಹೇಳುತ್ತಾ ಇರುವುದು ತುಂಬಾ ಉಪಯೋಗವಾಗಿದೆ .. ಅನಂತಾನಂತ ಧನ್ಯವಾದಗಳು
@lathaglathaharish7354 Жыл бұрын
ಚೇತನ್ ಅವರಿಗೆ ಹಾಗೂ ನಿಮಗೂ ತುಂಬು ಹೃದಯದ ಧನ್ಯವಾದಗಳು ಸರ್
@ManeManeRasadoota Жыл бұрын
Thanks a lot
@swathi5461 Жыл бұрын
ನಾನಂತೂ ಅಡುಗೆ ಮತ್ತು ಊಟದ ವಿಷಯದಲ್ಲಿ compromise ಆಗೋದೇ ಇಲ್ಲ. ನನ್ನಮ್ಮ ತುಂಬಾ ಚೆನ್ನಾಗಿ ಮಾಡ್ತಾರೆ ಎಲ್ಲಾನೂ i mean ಊಟ, ತಿಂಡಿ,snacks,nonveg ಪ್ರತಿಯೊಂದು ಕೂಡ❤️ ನಂಗೆ ಅವರ ಕೈ ರುಚಿ ಬಿಟ್ರೆ ಬೇರೆ ಯಾರದ್ದೂ ಅಷ್ಟು taste ಅನ್ನಿಸಲ್ಲ ಆದ್ರೆ chetan sir ಅವರ idli sambar recipe ಅಂತೂ ಅಮ್ಮನ ಕೈ ರುಚಿ ಮೀರಿಸೋ ಹಾಗೆ ಇತ್ತು ಪ್ರತಿಯೊಂದು ತುತ್ತೂ ಕೂಡ enjoy ಮಾಡಿ tindidini ಅಷ್ಟು ರುಚಿ ಇತ್ತು ❤️ ತುಂಬಾ thanks sir ☺️ ಇದಕ್ಕಿಂತ ಹೆಚ್ಚು ಏನು ಮಾಡಲಿ 🤷
@Rajashekhar7221Ай бұрын
ಚೇತನ್ ಸರ್ ನೀವು ಅಳತೆನ ಬಹಳ ಚೆನ್ನಾಗಿ ಹೇಳಿ ಕೊಟ್ಟಿದ್ದಿರಿ, 🙏🙏🙏🙏🙏👌👌🌹🌹🌹🌹🌹🌹👌👌👌👌👌👌👌👌👌👍👍👍🌹🌹🌹🌹🌹🌹👍👍👍👍
@nazeemashahin2355 Жыл бұрын
Great sir,very humble and u revealed all secret,i was good in Brahmins recipes,being muslim , but u made me best in all recp. I love vegetarian specially hotel style,iam trying since child hooodall brahnmins recp
@prashnashetty8912 Жыл бұрын
Great bhai
@prashnashetty8912 Жыл бұрын
Life ek hai. Hindu Muslim differences nahi rakhna hai. Milke jiyenge
@umeshdevadiga5746 Жыл бұрын
@@prashnashetty8912 P
@sumavijaykulahalli5584 Жыл бұрын
ನಾನು ನೀವು ತೋರಿಸಿದ ತಿಳಿಸಾರು ಮಾಡಿದೆ ರುಚಿ ತುಂಬಾ ಚನ್ನಾಗಿದೆ ನಮಗೆ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
@SM-bf3gd Жыл бұрын
ಸೂಪರ್ ಬಾಯಲ್ಲಿ ನೀರೂರಿಸುವ ಹಾಗಿದೆ!,👍👍👍👍👍👍👍🙏🙏🙏🙏🙏
@unknown69270 Жыл бұрын
Tried today, mane maneya badoota iga ellara maneyalli adu sadya agiddu nimminda thank u chetan sir
@nimsuchi1 Жыл бұрын
I tried it , cannot describe the taste in words ! Excellent recipe! ಮದುವೆ ಮನೆ ಸಾರು ಮನೆಲೂ ಸಿಗೋಹಾಗೆ ಆಗಿದ್ದು ಈ episode ನಿಂದ! ಅದ್ಭುತ ಕಾರ್ಯಕ್ರಮ , ನಿರೀಕ್ಷೆಯ ಗುಣಮಟ್ಟವನ್ನ ನೀವೇ ಏರಿಸಿಕೊಂಡಿದೀರಿ ! 😄😍👍
@BharathisBharathis-cg6uo Жыл бұрын
First time nodide super tuba ಸುಲಭ ಇರೋದನ್ನ torusidri tumba kushi aitu ❤️
@shivayogihagargi-gc8tu5 ай бұрын
ನೀವು ತಿಳಿಸಿಕೊಡುವ ರೀತಿ ಬಹಳ ಚೆನ್ನಾಗಿದೆ ಸ್ವಾಮಿ
@ArunKumar-rh6ft Жыл бұрын
ತುಂಬಾ ಅದ್ಬುತವಾಗಿ ತಿಳಿಸಾರು ಮಾಡುವುದನ್ನ ಕಲಿಸಿದ್ರಿ ಸರ್ , ನಾನು ಮಾಡಿದೆ ತುಂಬಾ ರುಚಿಯಾಗಿ ಬಂತು
@kishorikrishna9951 Жыл бұрын
Tired today , I loved it 😋 super ❤, hare Krishna🙏
@ManeManeRasadoota Жыл бұрын
Glad you liked it
@rajalakshmis32742 ай бұрын
ಚೇತನ್ ರಾವ್ ಸಾರ್ ನಿಮ್ಮ ಮಾತಾಡುವ ಶೈಲಿ ತುಂಬಾ ಚೆನ್ನಾಗಿದೆ
@AMP8551 Жыл бұрын
Chetan..I am from USA as well and have been watching your recipes and you have a very easy of explaining your recipes. What you said about spoon measurement is so true since not everyone has weighing machine at home. Keep spreading your good work
@arunaaryan5139 Жыл бұрын
ಸಾರಿನ ರುಚಿ ಹಸಿವನ್ನು ಹೆಚ್ಚಿಸುತ್ತದೆ. ಸಾರಿನ ಪುಡಿ ಮಾಡುವ ರೀತಿ ಬಹಳ ಸೊಗಸಾಗಿದೆ. ಸ್ಪೂನಿನ ಲೆಕ್ಕದಲ್ಲಿ ಹೇಳುವುದರಿಂದ ಮನೆಯಲ್ಲಿ ಮಾಡುವುದು ಬಲು ಸುಲಭ. ಚೇತನ್ ಅವರು ವೀಕ್ಷಕರ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಚಿರಋಣಿ. ಹೀಗೆ ಮದುವೆ ಮನೆ ಹುಳೀ, ಕೂಟು, ಗೊಜ್ಜು, ಸಾಗು ಇತರೆ ಐಟಂಗಳನ್ನು ಸುಲಭವಾಗಿ ಮಾಡಲು ಆಗುವಂತೆ ಹೇಳಿಕೊಡಲು ಮನವಿ. ಥ್ಯಾಂಕ್ಯೂ ಸೋ ಮಚ್.....
@stellajosephjoseph3540 Жыл бұрын
Fantastic
@mahadevammasm1103 Жыл бұрын
@@stellajosephjoseph3540 llĺĺl
@rajeshwaris8515 Жыл бұрын
S
@rajeshwaris8515 Жыл бұрын
S
@gangammacgangadharaiah150Күн бұрын
ಸಾರು ಉಕ್ಕಬಾರದು ಹೆಣ್ಣು ಸೊಕ್ಕಬಾರದು ಅಂತ ಗಾದೇನೆ ಇದೆ ಚೇತನ್ sir your recipe is super thank you so much 🎉🎉🎉
@bharathiparamesh698011 ай бұрын
Such a pleasure watching Chetan . I have tried his several recipes , came out great! I think he is the best chef !!
@phaniraj1917 Жыл бұрын
Chetan rao avra ella recipegalu helikoduva vidhana adbhutavagiruttade.. Dhanyavadagalu
@nagabhushananagabhushana8993 Жыл бұрын
ನಿಮ್ಮ ಮಾತಿನ ಧಾಟಿ ತುಂಬಾ ಚೆನ್ನಾಗಿದೆ ಪಕ್ಕಾ ಹಿಂದಿನ ಕಾಲದ ಪುಳಿಯೊಗರೆ ತೋರಿಸಿ ಕೊಡಿ
ಚೇತನ್ ಎಸ್ ರಾವ್ ಈ ದಿನ ನೀವು ತಿಳಿಸಾರು ಮಾಡಿದಿರಿ ಧನ್ಯವಾದಗಳು. ನೀವು ನಿಮ್ಮ ನಿಮ್ಮ ಮದುವೆಗೆ ಅಭಿಮಾನಿಗಳನ್ನು ಕರೆಯಬಹುದಿತ್ತು ನಾವು ನೋಡಿ ಸಂತೋಷ ಪಡುತ್ತಿದ್ದೆವು. ಯಾಕೆ ಈ ರೀತಿ ಮಾಡಿದಿರಿ ಚೇತನ್ ರಾವ್ ಅವರೇ ಇನ್ನು ಮುಂದೆ ಈ ರೀತಿ ಕಾರ್ಯಕ್ರಮಗಳಿಗೆ ಕರೆದರೆ ಅವರು ಭಾಗಿಯಾಗಿ ಸಂತೋಷಪಡುವರು. ನಿಮಗೆ ಒಳ್ಳೆಯದಾಗಲಿ
@gopalarao99 Жыл бұрын
Very good information and excellent explanation by Mr chethan rao.saaru.looks yummy 😋
@abhilasha6220 Жыл бұрын
ಈಗ ರಾತ್ರಿ 12.15 New York ನಲ್ಲಿ ಕುಳಿತು ಈ video ನೋಡ್ತಾ ಇರುವೆ. ನಾಳೆ ಈ ಸಾರು ಮಾಡುವೆ. Thanks for the receipe
@ManeManeRasadoota Жыл бұрын
Thanks a lot
@sharathsimhan408 Жыл бұрын
One of the best rasam/saar videos ever on KZbin. Gold standard for making and eating tili saaru. Hats off to you !
@hsdiem0 Жыл бұрын
It's not rasam, take it back
@pnmamatha6474 Жыл бұрын
ಸರ್ ಇವತ್ತು ತಿಳಿಸಾರು ನಾನು ಟ್ರೈ ಮಾಡ್ದೆ, ತುಂಬಾನೇ ಚೆನ್ನಾಗಿ ಬಂದಿದೆ, ಧನ್ಯವಾದಗಳು ಸರ್
@gayathrinew-ez2ih Жыл бұрын
Superb saru looks tempting very nice way of ur teaching with tips. Thanks Chetan sir 😋
@bhagyakrishnappa2358 Жыл бұрын
Nimma thili saaru mathe sambar navu try maadidhvi thumba chanagi bandhidhe...and the way you explain also is great. Thank you sir.👍
@shobhabannihalli387 Жыл бұрын
Very happy to watch the Chetan Rao vlogs.tilisaru recipe wonderful.
@vaniashok2695 Жыл бұрын
we are very happy to watch your recipe chetan sir thank you. please show godipaysa recipe.
@rukminicr8248 Жыл бұрын
ಚೇತನ್ ಸರ್ , ತುಂಬಾ ಚೆನ್ನಾಗಿದೆ ರಸಂ ಪೌಡರ್ ನಾವು ಉದ್ದಿನಬೇಳೆ ಹಾಕ್ತಿರಲಿಲ್ಲ ,ನೀವು ತಿಳಿಸಿದ್ದು ಒಳ್ಳಯದಾಯಿತು. ಧನ್ಯವಾದಗಳು 🙏
@bhagyalakshmi8563 Жыл бұрын
This man so humble and he used very low amount ingredients measurement.. It is very useful to us... Thanks for sharing this Recepe.
@mangolassi7892 Жыл бұрын
Love you Bhagya Lakshmi ❤️❤️
@mcnaik5356 Жыл бұрын
Waaw adbhuta sir.... Tumba chennagi Bantu .... Sambar powder & saaru.... Devastanda prasada tindahage ittu ... TQ both of u .....
@mahima1536 Жыл бұрын
Finally somebody is using right kannada word tilisaru instead of tamil word rasam...very nice recipe..wish u all success 🙌
@ManeManeRasadoota Жыл бұрын
We are Kannadigas basically may be non kannadiga channels might use the Rasam word
Chetan God bless you! they say food is medicine you thread bare explanation and tips are so practical and important.may your food industry reach newer heights
@bhavanpa3683 Жыл бұрын
evagle nodi evagle madde sir supper agi bandide maneyellaaa gama gama haradkombittide saru vasne tq sir 🙏😊
@507raghu Жыл бұрын
Sir i prepared saaru according to the vedieo. Really amazing taste. No words to explain. Thankyou somuch.
@inspiringcreations347 Жыл бұрын
Super sir… evattu try madidde taste mathra super … tumba dina dinda thili Saru recipe try madthidde eshtu channagi bandirlilla… correct measurement heliddu tumba help aytu.. Chethan sir nivu helikotta thara PATI katti oota madide, super agi ettu.. thank u so much for the recipe…
@nayan5102 Жыл бұрын
Very nice way of explaining by Sri.Chetan Rao.
@simflightpro7 ай бұрын
I’d like to thank Mr Chethan Rao, also the host to introduce us to this wonderful person. It’s been a while since I visited India, but Mr Chethan Rao easily took us back to Madhuvemane days offering us an amazing Thili Saaru. I loved his recipe and couldn’t be happier, in fact I felt emotional when I tasted it and realized it tasted like a typical wedding saaru. Wah! Yen Sir! I’d like to fold my hands and sincerely Thank Mr Chethan Rao for inspiring folks around the World 🙏🏻 Warm Regards, Niroop from California
@manjunathan4278 Жыл бұрын
ನಿಜ ಸರ್ ಸ್ಪೂನ್ ಅಳತೆ ನಮಗೆ ಸುಲಭ. ನಿಮ್ಮ ಅಡುಗೆ ಸೂಪರ್
@sujal7382 ай бұрын
ಚೇತನ್ ಸರ್ ನೀವ್ ಮಾಡಿರೋ ತರ ತಿಳಿಸಾರ್ನ ಟ್ರೈ ಮಾಡಿದ್ದೆ ಬಹಳ ಅದ್ಭುತವಾಗಿ ಬಂದಿದ್ದು ಧನ್ಯವಾದಗಳು
@nandinirr3086 Жыл бұрын
He is so humble! Tq Arun sir for the tastiest recipe!!
@ManeManeRasadoota Жыл бұрын
Thanks for your support and feedback
@geethashivadatta3079 Жыл бұрын
Chetan NanuNimma Adugeya Fan Neevu Alida Hage Sarina Colour Node Ruchi Alabaudu sarinapudige Uddinabele. Kaerasa 2Hakuthiralilla Enmele Try Maduthene Totaly Alla Adigegalu Alternat Super Tasty Hats Off Chetan 👌👌👍👍
@benkiskitchen Жыл бұрын
Sir nan e rasam try made and sakathagi banthu taste Nija super 👌👌👌👌
@varsharao6517 Жыл бұрын
Namaste Chetan Sir...Thumba chennagide nim recipe. Nim explanation adbhutha...thumbha dhanyavadalgalu. Naanu Australia nallidini. Nimma videos na yavaglu nodthini. Great work...Devaru nimage chennagi unnati kodli antha kelkothini...nim yella recipes nu try maadthini 🙏
@mandaratrtr6559 Жыл бұрын
Hai sir ನಾನು ಇಸ್ರೇಲ್ ನಿಂದ ನೀವ್ ಮಾಡಿದ್ ರೆಸಿಪಿ ಇವತ್ ಮಾಡಿದೆ ತುಂಬಾ ಅಂದ್ರೆ ತುಂಬಾ ಹೇಳ್ಲಿಕ್ಕೆ ಸಾಕಾಕ್ತಿಲ್ಲ ಅಷ್ಟು ರುಚಿ bandhidhe ಫ್ರೆಂಡ್ಸ್ ಡಿನ್ನರ್ ಗೆ ಬಂಧಿದ್ರು ಇದು ಟ್ರೈ ಮಾಡಿದ್ ಸೂಪರ್ ಅಂದ್ರೆ ಸೂಪರ್ 🙏🙏🙏🙏thank u sir and god blesss u and ur asssisting one who.... And also who is making vedio and this u tube channel person..... 🌹
Thank you for showing beautiful , ever demanded tilisaaru. Will try right now. Your spoon measurement is excellent and easy to follow. From California, USA
@ManeManeRasadoota Жыл бұрын
Thanks for your support and feedback
@lakshmikanthas67647 ай бұрын
Chetan rao avare neevu thumbha sahridayaru.yout dishes are very delicious.thanks.😊
@pheonix8465 Жыл бұрын
ಬ್ರಾಹ್ಮಣರ ಊಟ ಮಾಡೋ ಶೈಲಿ ಸೂಪರ್,, ಕಲಿಬೇಕು ❤❤❤
@peterlobo9542 Жыл бұрын
Suuuuuper thile saru
@shivanicharantimath17508 ай бұрын
Wow... Really mouth watering Saaru😋naavu try maade maadtivi sir tumba thanks🙏 Yee yella ADUGE Recipegalu tumba chennagive valle episode Weldon🎉👍🙏
@kanasu3736 Жыл бұрын
I have tried paneer butter masala recipe. It was very tasty. My mom and sisters liked it. Thank you so much for giving correct measurements to prepare dishes.
@sudhalakshmish7853 Жыл бұрын
ತುಂಬಾ sundaravagi torisiddera adu kooda spoon lekkadalli naanu ee reethiyadde hudukuttaidde sir khandita mundina baari naanu ee reethiya saaru madi nimage tilisteeni. Spoon lekkadalli torisabekennuva nimma ಕಳಕಳಿ ge dhanyavadagalu. Haage ondu request ide reethi spoon lekkadalle huli pudi, bisibelebath pudi, vangibath pudigalannu torisidare santhoshavaguttade. Idu nanna vinayapoorvaka bedike.
Wonderful Tili saru sir , looks yummy 😋 thank you for sharing the recipe and guiding us with the tips and techniques in preparation. Will definitely prepare
@harish1780 Жыл бұрын
Fantastic sir :) Yeshtu suchi yagi ruchi yagi maadi thorsidhare. Thank you sir. :)
@towardssushaane8791 Жыл бұрын
Best recipe chethan sir.. I tried this on the day my daughter won in running race in school, she loved it and calls it CHAMPION SAMBAR :) I made it again today since she was forcing from last week.. it tasted amazing.. i have become big fan of chethan rao.. thanks to the channel..
@ManeManeRasadoota Жыл бұрын
Thanks for the feedback
@reflection93276 ай бұрын
Chethanavare... Tumba danyavadagalu...nim style tili saru heli kottidakke...... Est sari nivehelkotoro tilisaru madaglu nimge danyvagalu tilstini
@umeshpalegara8179 Жыл бұрын
Chetan Rao super cooking expert
@nandajay4363 Жыл бұрын
ನಿಜವಾಗಯೂ ಜನಸಾಮಾನ್ಯರ ಮನಸ್ಥಿತಿ ನಿಮಗೆ arthava ಗಿಯೇ ನೀವು ಮೇಷರ್ಮೆಂಟ್ ಸ್ಪೂನ್ ನಲ್ಲಿ ಹೇಳ್ತಿದ್ದೀರಿ. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮೀನೆ. 🙏🙏🙏🙏thanks a lot Chetan sir!!ಎಂಥಾ ನಿಷ್ಕಲ್ಮಶ, ನಿಷ್ಠೆ ನಿಮ್ಮ ಕೆಲ್ಸದಲ್ಲಿ. ಯಾರು ಅವ್ರವ್ರ ಸೀಕ್ರೆಟ್ ಬಿಟ್ಟು ಕೊಡೋದೇ ಇಲ್ಲ. ನಿಮ್ಮನೊಬ್ಬರನ್ನೇ ನೋಡತಾ ಇರೋದು ಹಾಗೆ 👌👌👌👏👏👏👏🙏🙏🙏🙏🙏🙌🙌🙌🙌ವಾಹ್!!🙏
Ee video gey eshtu thanks helidru saladu. Thank you ver much💕🙏
@nagarajambekar8111 Жыл бұрын
chetan avare words illa👍👍👍👍🙏🙏🙏🙏🙏
@gopinathha7870 Жыл бұрын
Mr Chethan Rao Super explanation and demonstration I am Saru Priya I thank. U
@srilakshmiraj9350 Жыл бұрын
Namaste Sir, This tilisaru is exclusively tasty. Thanks a lot for sharing this recipe
@shital8538 Жыл бұрын
Sir kadime contity tili saaru recipe kalisikottiddakke tumbaaa thanks 🙏🏻🙏🏻👍🏻👍🏻
@hemalathac9215 Жыл бұрын
By seeing only mouth watering sir .....today I am preparing as u showed sir thank u for your recepies....be rocking sir 👌👌👌👌👌👌
@Pudina863 Жыл бұрын
Wow...super....thank you so much. Tumba kushi aaytu nimm recipe mattu nimm style noodi. Namm brahmanar shyli aadu namma mysiru style thili saaru ....adbuta. Idakke yaav match illa. Neev tinnodu thorsiddu ashte, namma thata avaru na chikkavar iddaga heloru, neeragi kalsi annna thili saarna anta.... noodta idre yeshtu santosha agutte 👌🏻👌🏻👍🏻🙏🏻❤️.....thank you for the recipe and tips again
@meghanamona3512 Жыл бұрын
ಅದ್ಭುತ ಸರ್ ಮಾಡಿದ ರೀತಿ ವಿಧಾನ ಜೊತೆಗೆ ತಿಳಿಸಾರಿನ ಬಣ್ಣ ನೀವು ಊಟ ಮಾಡೋ ಸ್ಟೈಲ್ ಅಬ್ಬಾ ಎಷ್ಟೋ ವಿಷಯಗಳು ತಿಳಿಸಿ ಕೊಟ್ಟಿದ್ದೀರಾ ನಮ್ಮ ಯಜಮಾನರಿಗೆ ತಿಳಿಸಾರು ಅಂದ್ರೇ ತುಂಬಾ ಇಷ್ಟ ಇದನ್ನ try ಮಾಡ್ತೀನಿ
@aonebashaaonebasha4572 Жыл бұрын
ಒಂದು ಅಧ್ಭುತ ತಿಳಿಸಾರು ರೆಸಿಪಿ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
@rosy_ranirani4865 Жыл бұрын
Sir, Chetan ji , your recipes are just amazing and traditional .They are free from the strong smell of ginger-garlic paste !
@sreelatha5313 Жыл бұрын
Chethan sir ur method is simple and easy..very tasty.for working woman like me time required to prepare this saru very less if powder is ready..
@madurianandh5997 ай бұрын
Very good tillisaru , thumba esta agidhe, tilli sarena pudi superb
@nagarathnakeshavmurthy167 Жыл бұрын
ಸೂಪರ್ ಸಾರ್ ಧನ್ಯವಾದಗಳು
@roopavinayak73124 ай бұрын
ಚೇತನ್ ರೆಸಿಪಿ ತುಂಬಾ ಸರಳವಾಗಿ ರುಚಿಕಟ್ಟಾದ ತಿಳಿಸಾರು.ಚಮಚದ ಅಳತೆ ವರ್ಕ್ ಆಗಿದೆ. ತುಂಬಾ ಧನ್ಯವಾದಗಳು