Sir ಧನ್ಯವಾಗಳು ತೋರಿಸಿ ಕೊಟ್ಟಿದಕ್ಕೆ ಕೆಲಸಕ್ಕೆ ಹೋಗುವವರಿಗೆ ಇದು ತುಂಬ ಸಹಾಯ ಆಗುತ್ತೆ ನನಗೂ ಕೂಡ
@raghavendrapb473 жыл бұрын
ಸಾರ್ ನಿಮ್ಮ ಹೃದಯವಂತಿಕೆಗೆ ಮೊದಲು ಧನ್ಯವಾದಗಳು. ನಿಮ್ಮ ಎಲ್ಲಾ ಅಡಿಗೆ ಕಾರ್ಯಕ್ರಮವನ್ನು ವೀಕ್ಷಿಸಿದ್ದೇವೆ, ತುಂಬಾ ಸಂತೋಷವಾಯಿತು, ನಿಮ್ಮ ಹೋಟೆಲ್ ಗೋ ಭೇಟಿ ಕೊಟ್ಟಿದ್ದೇವೆ, ನೀವು ಅಡುಗೆಯನ್ನು ಹೇಳಿಕೊಡುವ ರೀತಿ ತುಂಬಾ ಇಷ್ಟ ಆಯಿತು, ನಾನು ಕೂಡ ಕಲಿಯುವ ಪ್ರಯತ್ನ ಪಡುತ್ತಿದ್ದೇನೆ ತುಂಬುಹೃದಯದ ಕೋಟಿ ಕೋಟಿ ಧನ್ಯವಾದಗಳು ಸರ್.
@maheshamahesha99483 жыл бұрын
ತುಂಬು ಹೃದಯದ ಧನ್ಯವಾದಗಳು ಸರ್.. ನಾವು ಬದುಕಿದರೆ ಸಾಕು ಅನ್ನೋ ಈ ಸ್ವಾರ್ಥ ಜಗತ್ತಲ್ಲಿ ನಿಮ್ಮ ಅಮೂಲ್ಯ ವಿದ್ಯೆನ ಹೇಳಿಕೊಡೋದು ತುಂಬಾ ತುಂಬಾ ದೊಡ್ಡ ವಿಷಯ.. 🙏🙏🙏🙏🙏🙏ನಿಮ್ಮಿಂದ ಮತ್ತಷ್ಟು ಮನೆ ಮನಗಳು ಒಳ್ಳೇದು ಆಗಲಿ ಸರ್ 👍👍🙏🙏🙏🙏
@AmrutKrishiFarmಅಮೃತ್ಕೃಷಿಫಾರ್ಮ್2 жыл бұрын
ಅಣ್ಣಾ ಎಲ್ಲರಿಗೂ ಅವರವರ ಹೃದಯ ಅವರ ಎದೆಯೊಳಗೆ ಇದ್ದರೆ ನಿಮ್ಮ ಹೃದಯ ನಿಮ್ಮ ಬಾಯಿಯೊಳಗೆ ಇದೆ ನೀವು ಆಡುವ ಪ್ರತಿಯೊಂದು ಮಾತು ಹೃದಯದಿಂದ ಬರುತ್ತೆ ನಿಮ್ಮ ಮಾತಿನಲ್ಲಿ ಸ್ವಾರ್ಥ ಅನ್ನುವ ಪದಕ್ಕೆ ಅರ್ಥವೇ ಇಲ್ಲ, ನಿಸ್ವಾರ್ಥವಾಗಿ ನೀವು ಆಡುವ ಮಾತು ನನ್ನ ಹೃದಯ ಗೆದ್ದಿದೆ, ನಿಮ್ಮೊಳಗೆ ಹೊರಗೆ ಯಾವ ವ್ಯತ್ಯಸವೂ ಎಳ್ಳಷ್ಟೂ ಇಲ್ಲ, ಮನುಷ್ಯ ಎಂದರೆ ಹೀಗೆ ನಿಮ್ಮಂತೆ ಬಾಳಿದಾಗ ಮಾತ್ರ ಆ ಜನ್ಮ ಸಾರ್ಥಕವಾಗುತ್ತದೆ. ಎಲ್ಲೆಲ್ಲಿಯೂ ಸ್ವಾರ್ಥಿಗಳ ಜಗತ್ತಿನಲ್ಲಿ ನಿಮ್ಮಂಥ ಅಪರೂಪದ ಮನಸುಗಳು ಇವೆ ಎಂಬುದೇ ಸತ್ಯ ಧರ್ಮ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ. ನಿಮ್ಮ ಪ್ರತಿಯೊಂದು ವೆಜ್ ರೆಸಿಪಿ ವಿಡಿಯೋಗಳನ್ನು ಹುಡುಕಿ ಹುಡುಕಿ ನೋಡೋದೇ ಒಂದು ರೀತಿ ಕುಶಿ ಕೊಡುತ್ತೆ. ಸರ್ವಜ್ಞ ಆಗಲು ಪಾಂಡಿತ್ಯ ಬೇಕಿಲ್ಲ ಅನುಭವವೇ ಒಂದು ದೊಡ್ಡ ವಿಶ್ವ ವಿದ್ಯಾಲಯ ಇದ್ದ ಹಾಗೆ ಅದನ್ನ ನಿಮ್ಮಲ್ಲಿ ನಾನು ನೋಡ್ತಾ ಇದ್ದೇನೆ. ನನಗೆ ತುಂಬಾ ಇಷ್ಟವಾದ ವ್ಯಕ್ತಿತ್ವ ನಿಮ್ಮಲ್ಲಿ ಕಂಡಿದ್ದೇನೆ ಒಮ್ಮೆ ನಿಮ್ಮನ್ನು ಬೇಟಿ ಮಾಡಬೇಕು. 🌹🌹🌹🌹🌹🌹🙏🙏🙏🙏🙏🙏🙏👌👌👌👌👌👌👌👍👍👍
@savithacsavitha11642 жыл бұрын
ತುಂಬಾ ಚೆನ್ನಾಗಿ ಅಡುಗೆ ಮಾಡೋದನ್ನ ಹೇಳ್ತಾ ಹಾಗೆ ವಿವರಣೆ ಕೂಡ ಚೆನ್ನಾಗಿ ಹೇಳ್ತಿರ.... ನಮ್ಮ ತಂದೆ ನೆನಪಾದ್ರು...ಅವರು ಕೂಡ ತುಂಬಾ ಚೆನ್ನಾಗಿ ಅಡುಗೆ ಮಾಡ್ತಿದ್ರು....ತುಂಬಾ ಧನ್ಯವಾದಗಳು ಸರ್.... ಶಿವಮೊಗ್ಗ ದಲ್ಲಿ ಮಸಾಲ ಪೌಡರ್ ಸಿಕ್ಕಿ ದ್ರೆ ಚೆನ್ನಾಗಿ ಇರುತ್ತಿತ್ತು...
@ManeManeRasadoota2 жыл бұрын
ನಿಮ್ಮ ಸಹಕಾರ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು
@sushita393 жыл бұрын
ಅಣ್ಣಯ್ಯ ತುಂಬಾ ಚನ್ನಾಗಿ ಅಡುಗೆ ಮಾಡ್ತೀರಾ ನಾವು ಹುಬ್ಬಳ್ಳಿ ಅವರು ನೀವು ಹಾಕೋ ಎಲ್ಲಾ ವಿಡಿಯೋನು ನೋಡಿದೀವಿ ನಾವು ಮನೇಲಿ ಬಿರಿಯಾನಿ ಮಾಡ್ಕೊಂಡು ತಿಂತಾ ಇದೀವಿ 😍😍
@ManeManeRasadoota3 жыл бұрын
ಬಿರಿಯಾನಿ ಹೇಗಿತ್ತು ತಿಳಿಸಿ ಎಲ್ಲರಿಗೂ
@JahnaviBk2 жыл бұрын
ನೀವು ಅಡುಗೆ ಮಾಡುವ ವಿಧಾನ ನನ್ನ ಅಪ್ಪನನ್ನು ನೆನೆಪು ಬರಿಸಿತು,,,, ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ಅಡುಗೆ ಹೇಳಿಕೊಡುವ ವಿಧಾನಕ್ಕೆ🙏🙏🙏🙏
@malamala39262 жыл бұрын
ಸರ್ ಹೇಳಿಕೊಟ್ಟಂತೆ ಗ್ರೇವಿ ಮಾಡಿದ್ದೆ ಸರ್ ತುಂಬಾ ಅದ್ಭುತವಾಗಿತ್ತು ಅದರಲ್ಲಿ ಟೊಮೋಟೊ ಬಾತ್ ಮಾಡಿದ್ದೆ ತುಂಬಾ ಚೆನ್ನಾಗಿತ್ತು ಅನಂತಾನಂತ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಅಡುಗೆ ಗಳನ್ನಾ ಹೇಳಿ ಕೊಡ್ತೀರಾ
@kavyashreesj42333 жыл бұрын
🙏 ನಮಸ್ಕಾರ ಅಣ್ಣ . ನೀವು ಮಾಡುವ ಪ್ರತಿ ಅಡುಗೆಯೂ ಸಹ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದನ್ನು ವಿಕ್ಷಿಸುವ ಪ್ರತಿ ಒಬ್ಬರಿಗು ಸಹ ತಂದೆ ಸ್ಥಾನದಲ್ಲಿ ಇದ್ದು ಅವರಿಗೆ ಅರ್ಥ ಮಾಡಿಸಿ ಎಷ್ಟು ಜನರು ಅವರ ಜೀವನ ರೂಪಿಸಿಕೊಳ್ಳಲು ದಾರಿ ದೀಪರಾದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಸ್ಥಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಯಾಗಲಿ ಎಂದು ನನ್ನ ಮತ್ತು ನನ್ನ ಪತಿಯವರ ಆಸೆ ಹೇಗೆ ಕೆ.ಎಫ್.ಸಿ ಪ್ರಚಲಿತವಾಗಿದೆಯೋ ಅದೇ ಹಾದಿಯಲ್ಲಿ ನಿಮ್ಮ ಜಿ.ಎಫ್.ಸಿಯು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಅ ದೇವರಲ್ಲಿ 🙏🙏 ಪ್ರಾರ್ಥಿಸುತ್ತ ಇಂತಿ ನಿಮ್ಮ ಪ್ರೀತಿಯ ವಿಶ್ವಾಸಿಗರು ವೆಂಕಟೇಶ್ ಕಾವ್ಯಶ್ರೀ ಮೈಸೂರು
@shubalakshmi.v2 жыл бұрын
GFC ಕೃಷ್ಣಪ್ಪ ನವರಿಗೆ ನಮಸ್ಕಾರ ನಿವು ಎಲ್ಲಿಕೋಟ್ಟ ಗ್ರೇರೆವಿ ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಮಾಡಿದೆವು ತುಂಬಾ ಚೆನ್ನಾಗಿ ಬಂದಿದೆ ನಿವು ಗ್ರೇವಿ ಎಲ್ಲಿಕೋಟ್ಟಿದಕೆ ನಮ್ಮ ಹೃದಯ ಪೂರ್ವ ಧನ್ಯವಾದಗಳು ಕೃಷ್ಣಪ್ಪ ಸರ್
@ManeManeRasadoota2 жыл бұрын
Thank you so much for your feedback
@prithvirajpintu79503 жыл бұрын
Namsathe sir , nim kelsakke aa parmathma na ashirvad edhe sir ... Yer yene andru nim kelsa ne mathaduthe sir.... Nim kelsakke, nim naduvalke ge namma Amma abhimani.... Amma nimalli avara thande na nodthare sir... Nimkintha thumba bejar adhru ashtu abhimana ..... Ee abhimana yendigu nimondge eruthe sir... Dhanyavadaglu 🙏
@raghuveershetty95802 жыл бұрын
ನಿಜವಾಗಿಯೂ ನನಗೆ ತುಂಬಾ ಕುಷಿ ಹಾಗುತ್ತೆ ಅಪ್ಪಾಜಿ ನೀವು ಈ ವಯಸ್ಸಿನಲ್ಲಿ ಅಷ್ಟು ಉತ್ಸಾಹದಿಂದ ಕೇಲಸ ಮಾಡ್ತಿರ, ನನ್ನದು ವೆಜ್ ಹೋಟೆಲ್ ಇದೆ ನಿಮ್ಮ ವೀಡಿಯೋಗಳನ್ನು ನೋಡಿ ನನಗೆ ಅನುಸ್ತಿದೆ ನಾನ್ ವೆಜ್ ಹೋಟೆಲ್ ಮಾಡಬೇಕು ಅಂತಾ ನನಗೆ ಅಡುಗೆಯಲ್ಲಿ ತುಂಬಾ ಇಂಟರೆಸ್ಟ್ ನಾನು ನೋಡಿ ನೋಡಿ ಕಲತಿರೋದು, ನನಗೆ ನಾನ್ ವೆಜ್ ತುಂಬಾ ಇಷ್ಟ, ನಿಮ್ಮ ರೆಸಿಪಿ ತುಂಬಾ ಚೆನ್ನಾಗಿದೆ, ನಾನು ನಿಮ್ಮ GFC ಕಬಾಬ್, ಗರಂ ಮಸಾಲಾ, ಬುಕ್ ಮಾಡಿದಿನಿ ಬರುತ್ತೆ ಬಂದ ಮೇಲೆ ನಾನೆ ರುಚಿ ನೋಡಿ ಕಾಲ್ ಮಾಡ್ತಿನಿ ಅಪ್ಪಾಜಿ ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಪಾಡಲಿ ಅಂತ ಕೆಳಿಕೊಳ್ಳುತ್ತೆನೆ
@ManeManeRasadoota2 жыл бұрын
ತುಂಬಾ ಧನ್ಯವಾದಗಳು
@kamalaravi14532 жыл бұрын
First nimge nim padakke nanna 🙏namanagalu nange marriage agi 18 year's aythu innu sariyagi teasty agi adige thindi madakke barala dina husband hathra makla hathra baisykolthidini yesterday heerekayi chaps madiro video nodi naanu try madide husband maklu khushi aadru naanu KZbin nalli cooking videos nodthide but nim video adige super 🙏thumbu hrudayada 🙏dhanyawadagalu
@ManeManeRasadoota2 жыл бұрын
Thanks
@chetanrao9483 жыл бұрын
Sir I have seen many restaurants.. They don't maintain hygiene or they don't have concern on people's health.. But your restaurant is so hygiene and clean...let your restaurant grow big and let one day you open a big hotel.. name "HOTEL GFC"... And expected to give some social services.. Bcoz you are chosen by God... Love you sir from mysore
@ಮಹೇಶ್ಸೂರ್ಯರತ್ನ3 жыл бұрын
ಕನ್ನಡದಲ್ಲಿ ಕೇಳೋ.... ಮಾರಾಯ ಅವ್ರು ಉತ್ತರ ಕೊಟ್ರೆ ನಮ್ಗೂ ಗೊತ್ತಾಗುತ್ತೆ
@messiii5133 жыл бұрын
@@ಮಹೇಶ್ಸೂರ್ಯರತ್ನ 😅
@ಮಹೇಶ್ಸೂರ್ಯರತ್ನ3 жыл бұрын
@@messiii513 akkk I'm not good in English 🙄
@chethankumar59992 жыл бұрын
Sir pls no Halal🙏🏻
@patilgroups74002 жыл бұрын
Good wishes 💐
@vasjshs7233 жыл бұрын
Hats of sir. Nanu Vasu Nammuru Beluru... Ega kerala Kochi alli work madtidini, last week nivu madidda Chicken gravy madidde but bere garam masala use madidde its wonderful.... Nimma maatu nimma adige andre tumba esta..... Nimma powder nange beku.... Nivu nammata avrige motivation... Olledagli nimge Appaji..... 👍🏻👍🏻
@skhalmath20322 жыл бұрын
ಕೃಷ್ಣಪ್ಪ ಕಾಕನವರೇ ನಿಮ್ ಪ್ರತಿಯೊಂದು ಮಾತಲ್ಲಿ ಅರ್ಥ ಇದೆ. ನಿಮ್ ರೆಸಿಪಿ ಮಿಸ್ ಮಾಡದೇ ನೋಡ್ತೀನಿ ನನಗು ತುಂಬಾ ಆಸಕ್ತಿ ಇದೆ. 😊 🙏
Hi sir namaste🙏🙏🙏🙏 neu ma do prathi dish manage tumba esta nimma chanele nalli nodi madidini nanna magalige tumba esta pattu tintale nai 9 years nindanodta edini tumba thanks🌹🙏🙏🙏🙏🙏
@shivakantraohanchinalkar80462 жыл бұрын
Sir Namskaree iam shivakant from Belgaum, such pure hearted person never sceen in my life, u speak from heart. I love the way u speak ..mostly love to here good thoughts ...u r Yogi Guru to me. Sir iam having petrol pump, but wanted come in food industry and started small dhbha ..I jad cook problems so many cooks fooled me looted my money..but when I viewed ur first episode , I was cried like child ..decide to meet u and take ur blessings..u said always, every hotel owner must learn cooking .so decided to learn from u.i will meet u soon sir. my guru god Legend..and mahatma 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 love u always..
@four._.tai.l22963 жыл бұрын
ಕೃಷ್ಣಪ್ಪ ತಮ್ಮ ನ್ನು ಜೀ ಕನ್ನಡ cooking ಪ್ರೋಗ್ರಾಂನಲ್ಲಿ ನೋಡಿದ್ದೇನೆ. ತಮ್ಮದು ವಿಶಾಲ ಮನಸ್ಸು ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ನೀಡಿದೆ. ಧನ್ಯವಾದಗಳು..
@vijaylaxmiyg84522 жыл бұрын
Namaste sir,,, nimn nodoke onda kushi agutte nanu nim video nodi tumba taste recipe try madidini. Niv hinge belitha iri namgu nodok tumba kushi agutte
Sir nim energy ge hats of sir.,nim mathu kelodhu ondhu life ge spoorthi...aduge anthu adbhutha
@benedictveigas1710 ай бұрын
ನಿಮ್ಮ ಸೂಚನೆಗಳು ತುಂಬಾ ಅರ್ಥಪೂರ್ಣವಾಗಿದೆ
@mavirat19973 жыл бұрын
ತುಂಬು ಹೃದಯದ ಅಭಿನಂದನೆಗಳು ಗುರುಗಳೇ...😊♥️👏
@shilpateddy57302 жыл бұрын
Sir nanu palav hege madidru chanagi aagtirlilla niv madiro receipy na try madde manevrella kushi inda tindru tq u so much sir🙏🏻 nimminda thumba kalte 🙏🏻 nimgu nim family gu olledagli 100 kala sukhavagi baali.... Sirsi jaatrege banni sir
@benedictveigas1710 ай бұрын
ತುಂಬಾ ತುಂಬಾ ಧನ್ಯವಾದಗಳು ಎಲ್ಲರೂ ತಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ಹೇಳಿ ಕೊಡುವುದಿಲ್ಲ ಆದರೆ ನೀವು ನಿಮಗೆ ತಿಳಿದಿರುವ ವಿದ್ಯೆಯನ್ನು ಹಂಚಿಕೊಂಡಿದ್ದೀರಿ
@manjuh3502 жыл бұрын
ಹಲೋ ಕೃಷ್ಣಪ್ಪ. ಸರ್. ಅಭಿನಂದನೆಗಳು ನಿಮ್ಮ ಮಾತು ನಮಗೆ. ಸ್ಫೂರ್ತಿ ನಿಮ್ಮ ವಿಡಿಯೋ ಸೂಪರ್ jfc ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಿ 🙏🌹🌹🙏👍👍👍 ಪ್ರತಿಯೊಂದು ವಿಡಿಯೋ ನೋಡ್ತೀನಿ ನಮ್ದು ಚಿತ್ರದುರ್ಗ ಮಂಜುನಾಥ್ 🙏🙏
@srzo223 жыл бұрын
Aunkle, 3days back I got this, today I did. ತುಂಬಾ ಚೆನ್ನಾಗಿತ್ತು. Amazing.Hatsoff to your invention. Just follow instruction As he said within 20 min delicious Biryani ready. Thanks lot Aunkle.
@ManeManeRasadoota2 жыл бұрын
Thanks for your support and feedback
@arunshetty7684 Жыл бұрын
ನಾನು ನಿಮ್ಮ. G.F.C. ಬಿರ್ಯಾನಿ ಮುಧೋಳ ದಲ್ಲಿ ತಿಂದಿದ್ದೇನೆ ತುಂಬಾ ರುಚಿಯಾಗಿತ್ತು.
@manjulap23862 жыл бұрын
ಅಪ್ಪ ನಮಸ್ತೆ ನಮಸ್ತೆ ಅಪ್ಪ ನೀವು ತೋರಿಸಿರುವ ಗ್ರೇವಿ ತುಂಬಾ ಚೆನ್ನಾಗಿದೆ ನಮಗೆ ಕಣ್ಣು ಕಾಣುವುದಿಲ್ಲ ನೀವು ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತೀರಾ ಧನ್ಯವಾದಗಳು
@maheshabhi10092 жыл бұрын
Adige baaradavarige niminda indu nemmadi jeevana neevu namage daari. Deepa thank s god bless u sir
@ManeManeRasadoota2 жыл бұрын
Thanks for your support and feedback
@ramarao71392 жыл бұрын
Sir Nimage koti koti Vandanegalu Nimma yella recipe Thumba chennagide
@rajanivrao59462 жыл бұрын
Lots and lots of thanks to u sir , nobody will show their secret recipe like this because u r so good and pure from heart u shared this ,thanks a lot god bless you and keep going ,one day u will become like MTR
ನಮಗಂತೂ ನಿಮ್ಮ ಅಡುಗೆಗಳು ಬಹಳ ಇಷ್ಟ.ಇಷ್ಟ ಪಟು ಮಾಡಿ ತೋರಿಸ್ತಿರಾ,ಬೇರೆಯವರಿಗೆ ಕಲಿಸ್ತಿದೀರಾ ಬೆಳೆಸತಿದೀರಾ. ನಿಮ್ಮ ಬಗ್ಗೆ ಆಗದೇಇರೋವ್ರು ಮಾತಾಡತಾರೆ ಮಾತಾಡಲಿ ಬಿಡಿ ಇನ್ನೊಬರಿಗೆ ಬದುಕಲು ದಾರಿ ತೋರಿಸ್ತಿರೋ ನಿಮಗೆ ದೇವರು ಎಂದೆಂದೂ ಕಾಪಾಡತಾನೆ ಅವರಮುಂದೇ ಇನ್ನು ಎಚ್ಚು ನಿಮ್ಮ ಎಸರು ಎಲ್ಲಕಡೆ ಕೇಳುವಂತೆ ಮಾಡುತಾನೆ.ನಿಮ್ಮ ಮೇಲೆ ದೇವರ ಆಶೀರ್ವಾದ ಸದಾ ಇರುತದೆ.
@srinidhibbbb68762 жыл бұрын
You are so patient.... Your way of teaching absolutely good ... Thank you sir 🙂👍
@vikasyallappa21963 жыл бұрын
Sir nimgee nivee satii , no words 🤐❤️❤️
@naveengowda67042 жыл бұрын
Nijvaglu uncle neevu maado veg he non veg range ge irutthe..All the best uncle..🙂👍
@kkonark8603 жыл бұрын
Open heart ❤️ avarige ondhu salute 🙏
@prabham43932 жыл бұрын
Nim clean irodu hygienic aduge madoodu thumba ista aytu sir 🙏
@sowmyaviju44522 жыл бұрын
Nivu torisida heerekayi chops namma maneli ellarigu ista aytu. Thank you sir
@sulochanar30122 жыл бұрын
Swamy krishnapanore nimma gravy episode noodi namma bayalli neerurutheede namage nimma garam masala power kaluhesi. Nimma nerupane is very interesting very good 👍nimma coconut rice try madede super teste tq God bless you sir
@balur104 Жыл бұрын
Thank you so much to Krishnappa Sir 🙏🌻 Very wonderful gravy recipe.. and such a great gentleman, so kind and explained so well
@abhilashgangaiah72032 жыл бұрын
seriously we love the way you talk sir… in love with you and your episodes.. if you do 1hr video also we will watch .. don’t worry at all sir.. lots of love 😍😍🥰🥰🙏🏾🙏🏾
@ManeManeRasadoota2 жыл бұрын
Thanks for your unconditional love, support and feedback
@ravikumarr76132 жыл бұрын
Sir nimma vallethanane nimmunna athiyadha ettharakke belesutte sir nimma prathi videonu nodthidhini thumba channagi heli kodthira thank you sir
@chaithramoulya48412 жыл бұрын
Appaji nim videos nodthidre adge barde eroru bega kalithare appaji nimminda yelrugu upayoga agthide thank you appaji 🙏🙏🙏🙏
@shobhajayaram49943 жыл бұрын
ಅಪ್ಪಾಜಿ ನೀವು ತೋರಿಸಿದ ಗ್ರೇವಿ ತುಂಬಾ ಚೆನ್ನಾಗಿ ತೋರಿಸಿದಿರಾ ತುಂಬಾ ವಂದನೆಗಳು ಆದರೆ ಅಪ್ಪಾಜಿ ಹಸಿಮೆಣಸಿನಕಾಯಿ ಬದ್ಲು ಕೆಂಪು ಮೆಣಸಿನಕಾಯಿ ಪುಡಿ ಉಪಯೋಗಿಸಬಹುದಾ 🙏🏻🙏🏻🙏🏻tq🙏🏻🙂
@mailari.k53172 жыл бұрын
ಕೃಷ್ಣಪ್ಪ ಸರ್ ನಮ್ಮ ಊರಿಗೆ ಕೊಪ್ಪಳ ಜಿಲ್ಲೆಯ ಆನೆಗುಂದಿ ಗ್ರಾಮಕ್ಕೆ ಬಂದು ಅಂಜನಾದ್ರಿ ಬೆಟ್ಟಕ್ಕೆ ಬಂದು ದರ್ಶನ ಪಡೆದು ಇಲ್ಲಿ ಪುನೀತ್ ರಾಜಕುಮಾರ್ ಸಹ ಬಂದಿದ್ದಾರೆ ನೀವು ಸಹ ಬಂದು ನಮಗೂ ಆಶೀರ್ವಾದ ಮಾಡಿ ಸರ್ ನಿಮ್ಮ ಎಲ್ಲಾ ಎಪಿಸೋಡ್ ಅದ್ಭುತ ಸರ್ ಇಂತಿ ನಿಮ್ಮ ಅಭಿಮಾನಿ ಮೈಲಾರಿ ಅಂಜನಾದ್ರಿ...ಜೈ ಶ್ರೀರಾಮ್
@ManeManeRasadoota2 жыл бұрын
ಧನ್ಯವಾದಗಳು ಬರುತ್ತೇವೆ
@paps54852 жыл бұрын
sir ivathu try madide ee gravy .. ultimate agi ide taste.... dhanyavadagalu..
@ManeManeRasadoota2 жыл бұрын
Thanks for your feedback and support
@kumarchaitra3938 Жыл бұрын
Appa super agi adugee elkodthira appa nanu recipe madi thindideni super abide appa
navu edivi nav kalitivi namge nimma avashyakathe ede bejar yake madkotira nadiyo darili kallu sahaja adana side ge haki munde hogi nim hinde navu walk or follow madtivi so innu echu aduge beku nimma aduge nodi ondu sannadagi busness madbeku anisuthe love u sir
@ashamanju36352 жыл бұрын
Super ನಾವು ಮಾಡ್ತೀವಿ sir thanku soooooo much
@madhumadhava102 жыл бұрын
Great human being....😍💓 Great GFC. We love you sir.tqsm.🙏
@naglaxminagu12752 жыл бұрын
Appa yalla Hotel nali business gagi janara arogya jothe ata aduthare adre nivu yavude chemical agli, testing power agali hakade natural agi madithra adake koti koti namskara. Nimma abimani Nagalakshmi ,staffnurse sindhanur.Raichur.
@deepakrao75502 жыл бұрын
Really you are good hearted ,sharing your product secret freely .very helpfull . I pray your success and become inspiration for billions 👏 you should become more famous than MDH
@shyamalaprabhakar40462 жыл бұрын
I am using your garam masala hence 3 years I like it
@ಮುರಳಿಕನ್ನಡಿಗ3 жыл бұрын
ಕೃಷ್ಣಪ್ಪ ಸರ್ ಅಡಿಗೆ ತುಂಬಾ ಚನ್ನಾಗಿ ಮಾಡಿ ತೋರಿಸುತಿದ್ದೀರಿ ಥ್ಯಾಂಕ್ಸ್ ಸರ್ ನಿಮ್ಮ ಯಲ್ಲ ವಿಡಿಯೋ ನೋಡ್ತಿನಿ
@jayanth.462 жыл бұрын
Sir l have seen many restaurants appa nive GFC our your store bringer masala and gravy my family also nice thanks thanks Pushpa
@dhatrigowda_official75863 жыл бұрын
Thank u so much sir. Aduge annodu thumbha easy & testy agi madbhahudu annodanna nimminda sulabhavagi kalibhahudu. ❤✌💐
@samarthshetty58033 жыл бұрын
Hi Appaji nimage nanna vandanegalu. Na nimma abhimani. Nimma ella aduge recipes nodiddini. Nange thumba ista. Adarallu oggaranedabbi yalli nim show s nodiddini. Really Sooper Na nimma direct meet maadi ,nim jothe maathanaadabeku, nim jothe aduge recipes kaliyabeku anno aase Appaji. Dayamadi avakaasha madikodi Appaji.
@hanumanteshps37953 жыл бұрын
Nanna manaviyanthe neevu gravy live Maadi torisidiri.tumba chanagi maadidiri.naavu Maadi amele nimige tilisthini.all the best Anna.Devaru olledu maadalj.Neevu international level nalli beleyiri.tumba janakke adige heli kodta idiri.Shabash Anna.
@ramankr47123 жыл бұрын
Thanks sir.. working Bachelor's ge tumba use agatte 👍.... Innu easy recipes torsi
@divyashetty64329 ай бұрын
Many thanks for sharing this wonderful Recipe with such good intentions. 🙏 please can you also teach How to store this gravy at room Temperature? And how many days of shelf life does it have ?
@naveengoudanaveengouda97203 жыл бұрын
Nivu nooru Varsha chennagi erabeku sir nivu,Hats off sir
@kumarsn4162 жыл бұрын
Sir they don't no about agriculture I really like your channel don't think for bad comments we are all there with you we never live you to be allowed I am lakshmi take care of your health you should always be happy I will try you food items we all love you so much god bless you sir thank you your GFC product should bild more and more
@ManeManeRasadoota2 жыл бұрын
Thanks for your support and feedback
@shivareddy22482 жыл бұрын
Sir nimma yalla adige super agive navu daily nodi yalla try madtivi namdu gulbarga district...... Illi varegu nimma video barutte navu tumba ista padtivi nimma videos
@ManeManeRasadoota2 жыл бұрын
ಧನ್ಯವಾದಗಳು
@manjunathamk23763 жыл бұрын
Spr sir good luck u are gfc company
@rakshithrai21803 жыл бұрын
Super Gowdre..hats of to your commitment and dedication .. champion cook 🏆
@143yogi3 жыл бұрын
Your my inspiration sir,koti koti danyavadagalu.
@sanjayjagathap74863 жыл бұрын
Very nice 🙏🙏🙏🙏🙏 Thank you for Giving New new idea's
@ಪರಿಸರಪ್ರೇಮಿಕನ್ನಡಿಗ2 жыл бұрын
ನಿಮ್ಮ ಮಾತು ತುಂಬಾ ಚನ್ನಾಗಿ ಇರುತ್ತೆ ಸರ್ 🙏
@MR-kl3bj3 жыл бұрын
Sir really I tried ur mutton chops, it came so well I can't describe in words, dis man is gem of cooking, without hiding anything he teaches like a father , seriously am blessed with ur recipes, nimma family sada kushi yaagi irali
@ManeManeRasadoota2 жыл бұрын
Thanks for your support and feedback
@raghavendrag95673 жыл бұрын
Super sir nim mathu tumba channagide
@sakudhanu41973 жыл бұрын
Sir nice recipy thumba chenag matadtira
@ashwanthamt73992 жыл бұрын
ತುಂಬಾ ಚೆನ್ನಾಗಿ ಮೂಡಿಬರಲು
@jpyadav56292 жыл бұрын
ಅಣ್ಣ ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟ ಅಯ್ತು... 🙏🙏
@akarshithanagaraj93772 жыл бұрын
Huge love and respect for u sir, from mysuru 😄✨🙏
@ManeManeRasadoota2 жыл бұрын
Thanks
@glansonserrao62613 жыл бұрын
Super uncle you have a energy talk I like the way you explain thank you👍(from Israel)
@siddarajuhal32152 жыл бұрын
I tried mutton biriyani its came very nice and tasty. Thanks for teaching us for cooking.
@sandyshetty51192 жыл бұрын
Nivu super sir Nam anthavrige spoorthi neeve 🙏
@kumarv5692 жыл бұрын
Sir super sir ...navu Nima jothai edavai...super agidai sir ..namaskara ..Kumar from hiriyur
@jyojyothi8142 жыл бұрын
Super uncle ur teaching very nice and very honest ur teaching like my mom thank u
@vidyaghorpade84253 жыл бұрын
Proud on You sir You havr kind heart❤️
@sowmyaanulya99253 жыл бұрын
Super sir gravy thappade try madthini tq so much ee thara gravy easyagi madbodu antha thorskotidira tg once again sir
@vinaygunavante3 жыл бұрын
ತುಂಬಾ ಚೆನ್ನಾಗಿದೆ ನಮಸ್ಕಾರ 🙏
@ನನ್ನಹಾದಿ3 жыл бұрын
ನಿಮಗೆ ಕೋಟಿ ವಂದನೆಗಳು sir🙏🏻
@bhadrinathdrbadarinath26322 жыл бұрын
Hari kathe annodu tappagi hoguthe. But yenappa andre. Nivu mado recipe kade gamana thappoguthe. Astte. Bere yenu anyatha bhavisa bedi. Nimminda thumba ne help agutha hidhe next janrestion ge. Thumba olle kelasa Madutha hiddira. Thank u sir.
@nagendrababu53483 жыл бұрын
Super sir elrugu aduge heli kodta iddira veary nice n anna data sukhi bhava god bless u n ur family sir realy great sir
@vanishreepawar78642 жыл бұрын
Ankal tumbba thanks ri nannu nimenda tumba kalibeku ri nanu angdi edbeku antha ankondini ri nannu 1 hotelalli kesa madolu alli tubbb kirikiri madthara ri adake nannu sontha dudibeku antha ankondini ri ankal nima sahaya nange beku ri 👌👌nan kanasu ri nannu agndi hakbeku antha ankondini ri
@shambus50882 жыл бұрын
Super sir tumba danyvadagallu
@gnaneshwarignaneshwari48572 жыл бұрын
Nimma sadhanege salam pappa. 💐
@liongaming99712 жыл бұрын
Uncle supper dish I am like with your dish I am vishali th you so much
@lekhakavri77972 жыл бұрын
Supper nanma GFC krisanappa sir
@ramakrishnareddy88782 жыл бұрын
Very good human being sir, go ahed we support you,
@beula75952 жыл бұрын
Really super pure heart let god bless you and your family uncle
@govindaraju47363 жыл бұрын
Sir neevu nimma son thumba sarala vyakthi u r a great Sir
@pradeepmh72242 жыл бұрын
Appaji niv Sopare Appaji nijvaglu idre nimtara appa Irbeku naaanu anno janru madye naavellaru anno nive doddavru appaji nim hadge nimaste svadisstha thanku