ಮನೆಯ ಹೊರಗೆ ನೀರು ಎಲ್ಲಿ ಬಳಸಬೇಕು?ಎಲ್ಲಿ ಬಳಸಬಾರದು,ಆಗುವ ಸಮಸ್ಯೆ ಏನು?| south east vastu |Daivaradhane Vastu

  Рет қаралды 23,866

Daivaradhane Vastu

Daivaradhane Vastu

Күн бұрын

Пікірлер: 107
@vanithadevendra3334
@vanithadevendra3334 20 күн бұрын
❤❤ ನೂರಕ್ಕೆ ನೂರು ಸತ್ಯ ಸರ್ ನಾವು ಫ್ಲಾಟ್ ಅಲ್ಲಿ ಮನೆ ತಗೊಂಡು ನೈರುತ್ಯ ರೂಮು ಒಂದೇ ಸರಿ ಇದೆ ಮತ್ತೆ ಯಾವುದು ಸಹ ವಾಸ್ತು ಪ್ರಕಾರ ಇಲ್ಲ ನೀವು ಹೇಳಿದ ಹಾಗೆ ನಾವು ಮೂರು ಮನೆಯ ದುಡ್ಡು ಖರ್ಚು ಮಾಡಿದ್ದೀವಿ ಆರೋಗ್ಯದ ವಿಷಯದಲ್ಲಿ ನನ್ನ ಗರ್ಭಕೋಶ ಸಹ ತೆಗೆಯುವ ಪರಿಸ್ಥಿತಿ ಬಂತು ನಾವು ತುಂಬಾ ಆರೋಗ್ಯದಲ್ಲಿ ಕಷ್ಟಪಟ್ಟಿದ್ದೇವೆ ತುಂಬಾ ಹಣ ಸಹ ಹೋಯಿತು ನಿಜ ಸರ್❤❤❤
@DaivaradhaneVastu
@DaivaradhaneVastu 20 күн бұрын
ಈಗಲೇ ಬದಲಾಯಿಸಿಕೊಳ್ಳಿ🙏🙏🙏
@funnylife4125
@funnylife4125 18 күн бұрын
Sir.. ನಿಮ್ಮ ಮನೆಯ ಒಂದು video ಮಾಡಿ.. ನಮಗೂ ತುಂಬಾ ಕುತೂಹಲ ಇದೆ...
@RajaR-fo2de
@RajaR-fo2de 21 күн бұрын
ಧನ್ಯವಾದಗಳು 🙏
@basavarajramannavar2990
@basavarajramannavar2990 20 күн бұрын
ಶರಣ್ರೀ... ಭಾಸ್ಕರ್ ಗುರು, ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ; ❤ಧನ್ಯವಾದ❤
@DaivaradhaneVastu
@DaivaradhaneVastu 20 күн бұрын
ಧನ್ಯವಾದಗಳು
@nachhubhaskar6925
@nachhubhaskar6925 21 күн бұрын
ಧನ್ಯವಾದಗಳು ಗುರುಗಳೇ 🙏🙏🙏💐👍
@PavithraPavithra-w1g
@PavithraPavithra-w1g 20 күн бұрын
Thank you for your information sir 🙏
@DaivaradhaneVastu
@DaivaradhaneVastu 19 күн бұрын
Keep watching
@ishwarhallur3871
@ishwarhallur3871 20 күн бұрын
Havdu sir correct, nivu helodu
@DaivaradhaneVastu
@DaivaradhaneVastu 20 күн бұрын
🙏🙏🙏🙏
@VasudevSMirji
@VasudevSMirji 21 күн бұрын
Sooper sir❤
@padmavathipadma2140
@padmavathipadma2140 16 күн бұрын
Adhru nange prablm sir EGA yen madbeku sir please reply kodi sir chinthamani sir nammdhu
@shivakumarkumar4505
@shivakumarkumar4505 20 күн бұрын
ಮನೆಯ ಹೊರಗೆ ಯಾವ ಯಾವ ಕಡೆ ನೆಲ್ಲಿ ಹಾಕಬೇಕು ಸರ್ ತಿಳಿಸಿ
@pradeepd3793
@pradeepd3793 20 күн бұрын
ಧನ್ಯವಾದಗಳು ಸರ್ 💐💐💐 ಸರ್ ಅಗ್ನಿ ಮೂಲೆಯಲ್ಲಿ ಅಂದರೆ ಅಡುಗೆ ಮನೆ ಒಳಗೆ ವಲೆ ಬರುತ್ತೆ. ಸರ್ ವಾಯುವ್ಯದ್ಲಲಿ ನೀರು ಕಾಯಿಸುವ ಬೈಲರ್ ಉಪಯೋಗಿಸಿ ಬಹುದೇ ಸರ್
@RenuK-j
@RenuK-j 21 күн бұрын
Superb sir 🙏
@csrstudio4554
@csrstudio4554 21 күн бұрын
thank you sir
@shanmukhabasavarajappa4101
@shanmukhabasavarajappa4101 21 күн бұрын
basakar sir nameste 🙏🙏🙏🙏🙏
@Vasantham-d6c
@Vasantham-d6c 21 күн бұрын
Good sir 🎉
@Taara24Nagarajukatenahalli
@Taara24Nagarajukatenahalli 14 күн бұрын
sir nam maneya agneya muleli bath room ide hege sari madkollodu
@padmavathipadma2140
@padmavathipadma2140 16 күн бұрын
Sir nammnethra vayya mulelli jaga Ella sir agneydhlli niru ogakke jaga erodu adhnna muchkku aglla sir sarkrdu adhu adhikke agneydhlli road edhe road kuthu antha yelidru adhikke chapdi adda onisidhini sir chepdi achege tholithini sir parvgillva sir
@chandramathik6365
@chandramathik6365 Күн бұрын
ದಕ್ಷಿಣದಲ್ಲಿ ಪಕ್ಕದ ಗುಡ್ಡದಲ್ಲಿ ಎತ್ತರದಲ್ಲಿರುವ ಸಿಮೆಂಟ್ tank water ಮನೆಗೆ ಉಪಯೋಗಿಸಬಹುದಾ ?
@nagarajjgowdar5962
@nagarajjgowdar5962 21 күн бұрын
Godawan maneya ya Va b agakke idabeku gurugale v Vayyuovvayadali katt abhuda
@anandammak1960
@anandammak1960 21 күн бұрын
Washing machine yalli edbeku thilse sir
@rampatil-jg1ov
@rampatil-jg1ov 20 күн бұрын
Sir Dakshina Nairutya dalli bathroom ella open ede alli nau patre galu wash madutewe bere jaga ne ella. Nimma hale video dalli kuda niu helidri. Edake yenadaru upaya heli please 🙏
@ranjithkumarm.c.9299
@ranjithkumarm.c.9299 15 күн бұрын
Sir kubera muleyali nir thitti edhe gothila avaga etbito evaga parihara yenu sir
@madhusudancp9775
@madhusudancp9775 21 күн бұрын
Gurugale .. What is the source of this knowledge..can you please tell this is mentioned in this book or this script .. so it will be authentic knowledge and we can verify.. which will build trust ... Hari om Lot of vastu experts ..so we are confused who is right
@anandammak1960
@anandammak1960 21 күн бұрын
Vayu muliyalli kitchen madidhare yava dhikkigi stove edbeku thilse sir
@nidhilatharao2358
@nidhilatharao2358 21 күн бұрын
Out side coconut tree ide agneya mole .coconut tree alerante days li marake neeru bidabahuda
@ManjulaSathish-u7r
@ManjulaSathish-u7r 16 күн бұрын
Sir patre,batte tholeda neeru vayuvyada kadene ache hariya bahuda or vayuvyadinda narutyada kade hariyabahuda
@ManjulaSathish-u7r
@ManjulaSathish-u7r 16 күн бұрын
Please heli sir
@vijayakundar7540
@vijayakundar7540 21 күн бұрын
Maneya horagade dakshina dalli shed edhe alli nalli edhre thondre elva sir
@royalcubermanvikraj
@royalcubermanvikraj 21 күн бұрын
ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ಬಿಂದಿಗೆ ಯಾವ ದಿಕ್ಕಿನಲ್ಲಿ ಇಡಬೇಕು ತಿಳಿಸಿ ದಯವಿಟ್ಟು
@RangaswamyT-t5q
@RangaswamyT-t5q 21 күн бұрын
Eshanya
@royalcubermanvikraj
@royalcubermanvikraj 21 күн бұрын
ಈಶಾನ್ಯದಲ್ಲಿ ಭಾರ ಇರಬಾರದೆಂದು ಹೇಳಿದ್ದಾರೆ
@meenaximagadum1044
@meenaximagadum1044 21 күн бұрын
ಪಶ್ಚಿಮ ದಿಕ್ಕಿಗೆ ಇಡಬೇಕು ನೀರಿನ ಬಿಂದಿಗೆ
@sharanusajjan2332
@sharanusajjan2332 20 күн бұрын
​@@royalcubermanvikraj ಸಣ್ಣ ಒಂದು ಕೊಡ ಬಿಂದಿಗೆ ಇಡಬಹುದು
@pallavi.kpallavi.k2136
@pallavi.kpallavi.k2136 20 күн бұрын
Niruthyadalli
@ShivakumarKadakol-w2d
@ShivakumarKadakol-w2d 21 күн бұрын
ಸರ್ ಮನೆಯ ಮುಖ್ಯದ್ವಾರ ದಕ್ಷಿಣಕ್ಕೆ ಮುಖ ಮಾಡಿ ಇದೆ ವಾಯುವ್ಯ ದಿಕ್ಕಿನಲ್ಲಿ ಅಡುಗೆ ಮನೆ ಇದೆ ನಾವು ಪಶ್ಚಿಮಕ್ಕೆ ಮುಖ ಮಾಡಿ ಅಡುಗೆ ಮಾಡುತ್ತೇವೆ ಇದರ ಬಗ್ಗೆ ಮಾಹಿತಿ ತಿಳಿಸಿ ಸರ್
@Rameshwara.b
@Rameshwara.b 21 күн бұрын
Old House dosha edre.Hosamane katabhuda.please video madisir.
@amma9334
@amma9334 16 күн бұрын
Aagneya moolege bath room ide sir
@RaviKumar-et2fb
@RaviKumar-et2fb 21 күн бұрын
🙏💐
@prashanthiks4242
@prashanthiks4242 19 күн бұрын
Sir namasthe...dakshina agneya dhikkina wall ge ne tap hakidaare. nav alli water use madthivi.thondrena edrinda.pls heli sir.
@DaivaradhaneVastu
@DaivaradhaneVastu 19 күн бұрын
ಹೌದು ತೊಂದರೆ ಇದೆ, ಬಳಸಬೇಡಿ
@dhananjayadhananjayas7092
@dhananjayadhananjayas7092 21 күн бұрын
ಸತ್ಯವಾದ ಮಾತನ್ನು ಹೇಳಿದ್ದೀರಿ ಆದರೆ ಟಾಯ್ಲೆಟ್ ರೂಮ್ ಆಗ್ನೇಯ ಮೂಲೆಯಲ್ಲಿ ಮನೆ ಹೊರಗಡೆ ಇದೆ ನೀವು ಟಾಯ್ಲೆಟ್ ಗುಂಡಿ ಎಲ್ಲಿ ಮಾಡಬೇಕು ಸ್ವಲ್ಪ ವಿವರವಾಗಿ ಒಂದು ವಿಡಿಯೋ ಮಾಡಿ ಧನ್ಯವಾದಗಳು
@AaaaAaaa-gr6vv
@AaaaAaaa-gr6vv 21 күн бұрын
@@dhananjayadhananjayas7092 ಪೂರ್ವ ಮಧ್ಯ ಭಾಗದಲ್ಲಿ ಮಾಡಿ ಪ್ರಬು
@manofdreams2551
@manofdreams2551 15 күн бұрын
Enu problem agalla tale keduskobedi... Toilet mane inda ache idre
@veenamotu8688
@veenamotu8688 21 күн бұрын
Gurugale dakshinake toilet eruthe alli neer use madtharala
@manjegowdamh5404
@manjegowdamh5404 21 күн бұрын
Mane south allli toilet ide kitchen matte bedroom madya enadru tondre na
@nagarajjgowdar5962
@nagarajjgowdar5962 21 күн бұрын
Dxinadalli gidagalige niruhakodu hege
@hanamantkhilari8958
@hanamantkhilari8958 21 күн бұрын
ಪಶ್ಚಿಮ ವಾಯುವ್ಯ ದಿಕ್ಕಿಗೆ sinteks ಇರಬಹುದು sir
@manofdreams2551
@manofdreams2551 15 күн бұрын
Beda... Dakshina nyrutya...
@VamshlkagowdaBM
@VamshlkagowdaBM 19 күн бұрын
ಈಚೆ ವಾಯುವ್ಯದಲ್ಲಿ ವಾಷಿಂಗ್ ಮಿಷಿನ್ ಇಡಬಹುದಾ
@arpitaarpi9178
@arpitaarpi9178 19 күн бұрын
Mane olage yalli niru balasabeku sir
@DaivaradhaneVastu
@DaivaradhaneVastu 19 күн бұрын
Video ಮಾಡುತ್ತೇವೆ
@DaivaradhaneVastu
@DaivaradhaneVastu 19 күн бұрын
Video ಮಾಡುತ್ತೇವೆ
@anithas1533
@anithas1533 20 күн бұрын
One acre jaaga tagondu nimmanna karibeku Yaaru badukangilla small house Alli Mane horage neeru use maadidre neighbour jagla maadtare aste
@DaivaradhaneVastu
@DaivaradhaneVastu 20 күн бұрын
15/20ಕ್ಕೆ 100%ವಾಸ್ತು ಪ್ಲಾನ್ ಮಾಡಿಕೊಟ್ಟಿದೀನಿ , ಬನ್ನಿ ತೋರಿಸುತ್ತೆನೆ
@anithas1533
@anithas1533 17 күн бұрын
​@@DaivaradhaneVastueast ge steps hattagilla west ge iliohaagilla andre U shape steps 🪜 idre hege follow maadtira Ondu kade hatbeku, innondu kade inda ilibeku Vaastu bagge heli sir no issue but janakke hedarisabedi Ega iro inflation Alli makkalige education kottu jeevana maadode kasta
@ViaanSubhayk
@ViaanSubhayk 13 күн бұрын
Agni ಮೂಲೆಯಲ್ಲಿ ಚೆಂಬರ್ ಇದೆ ತೊಂದರೇನ
@shivaprasad320
@shivaprasad320 21 күн бұрын
ಸರ್ ಮನೆಯಯಿಂದ ಆಚೆ ಆಗ್ನೇಯ ದಲ್ಲಿ ಸ್ನಾನದಮನೆ ಮತ್ತು ಟಾಯ್ಲೆಟ್ ಇದೆ ಏನು ಮಾಡೋದು
@murthymurthy4331
@murthymurthy4331 21 күн бұрын
Evara video's check madi,
@shantamallaiah6694
@shantamallaiah6694 21 күн бұрын
ಹೊಡೆದು ಬಿಸಾಕು
@AaaaAaaa-gr6vv
@AaaaAaaa-gr6vv 21 күн бұрын
ಮನೆ ಮನೆ ಯಿಂದ ಓರಗಡೆ ಅಲ್ಲವೆ ಎನು ಅಗುವುದಿಲ್ಲ ... ಅಗೆನಾದ್ರು ಅಗೊದಾದ್ರೆ ಈ ಕಳ್ಳನನ್ನ ಮಗನ ಸಮಾಜದಲಿ ನಿನ್ನ ಮನೆಯ ಅಗ್ನೆಯ ಮೂಲೆ ನಿನ್ನ ಪೂರ್ವ ದಿಕ್ಕಿನ ಮನೆಯವನಿಗೆ ನಿನ್ನ ಅಗ್ನೆಯ ಅವನ ಮನೆಗೆ ವಾಯುವ್ಯ ಅಥವ ನೈರುತ್ಯ ಅಗುತ್ತದೆ ( ಮೂಲೆ ಮೇಲೆ ನೊಡೊದಾದ್ರೆ) ಅವನು ಭಾತ್ ರೂಂ ಮಾಡಿರುತ್ತಾನೆ.........ಅಗಾದರೆ ಭೂಮಿಯ ಮೆಲೆ ನಿನೊಬ್ಬನೆ‌ ಇರಬೆಕಾಗುತ್ತದೆ ವಾಸ್ತು ವಾಸ್ತು‌ ಅಂತ ನೊಡೊಕೊದ್ರೆ ಎನಂತಿಯ ಹೆಳು 😂
@pavankumaram2540
@pavankumaram2540 21 күн бұрын
ನಮಸ್ಕಾರ ಸರ್ ನಮ್ಮ ಮನೆಯಲ್ಲಿ ಸಂಪು ಇಲ್ಲ ಹಾಗಾದ್ರೆ ಟ್ಯಾಂಕ್ ಎಲ್ಲಿ ಇಡೋದು ಸರ್
@AaaaAaaa-gr6vv
@AaaaAaaa-gr6vv 21 күн бұрын
@@pavankumaram2540 ಮನೆ ಮೇಲೆ ಇಡೊದಾದ್ರೆ ನೈರುತ್ಯ ಭಾಗದಲ್ಲಿ.... ಮನೆಯ ಮುಂಭಾಗದಲ್ಲಿ ಇಡೊದಾದ್ರೆ ಈಶಾನ್ಯದಲ್ಲಿ ಪೂರ್ವ ಈಶಾನ್ಯ ದಿಂದ ಅಥವ ಉತ್ತರ ಈಶಾನ್ಯ ದಿಂದ 4 ಅಡಿ ಬಿಟ್ಟು ನೆಲದ ಕೆಳಗಡೆ ಇಡಬಹುದು.. ‌ನನ್ನ ಅಭಿಪ್ರಾಯ
@gopinathudayavani66
@gopinathudayavani66 20 күн бұрын
Bombay dhaaravi manege vaastu heeli
@harishmagadig1291
@harishmagadig1291 20 күн бұрын
Vaastu illa d that's why a slum
@varshithaps5254
@varshithaps5254 21 күн бұрын
Fountain yelli edbodu.. tilsi sir
@manofdreams2551
@manofdreams2551 15 күн бұрын
Uttara madyabagha dalli idi.... Money improve agatte super olledu
@mamatha164
@mamatha164 15 күн бұрын
Mane mele dakshinakke tap idre thondrena
@manofdreams2551
@manofdreams2551 15 күн бұрын
Irbardhu close maadi... Money problem
@sharanusajjan2332
@sharanusajjan2332 20 күн бұрын
Next video yavudu, yaavaaga?
@arpitaarpi9178
@arpitaarpi9178 19 күн бұрын
Please video madi sir
@DaivaradhaneVastu
@DaivaradhaneVastu 19 күн бұрын
Ok
@yess5465
@yess5465 18 күн бұрын
Sir ಅಗ್ನಿ ಮೂಲೆ ಬೆಳೆಸಬಹುದಾ....
@manofdreams2551
@manofdreams2551 15 күн бұрын
Dakshina agni moole beledare k astenu problem illa poorvakke Beda
@Raju123-s5i
@Raju123-s5i 21 күн бұрын
ಅಡುಗೆ ಮನೆಯಲ್ಲಿ ನೀರು ಯಲಿ
@NandhaPujer
@NandhaPujer 21 күн бұрын
,🙏🙏
@thippeswamy9529
@thippeswamy9529 19 күн бұрын
Sir.nimage.ondukoti.naskragalu
@DaivaradhaneVastu
@DaivaradhaneVastu 19 күн бұрын
🙏🙏🙏🙏
@HarishPoojary-g4c
@HarishPoojary-g4c 19 күн бұрын
Nimma mane yelli baruthe
@hanamantkhilari8958
@hanamantkhilari8958 16 күн бұрын
ಪಶ್ಚಿಮ ವಾಯುವ್ಯ ದಿಕ್ಕಿಗೆ sinteks ಇರಬಹುದು sir
@RathnaNagaraj00
@RathnaNagaraj00 20 күн бұрын
Agni moleyalli Pit gundi neeru hidre tondrena sir
@DaivaradhaneVastu
@DaivaradhaneVastu 20 күн бұрын
ಹೌದು
My scorpion was taken away from me 😢
00:55
TyphoonFast 5
Рет қаралды 2,7 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
ನಾಚಿಕೆ ಆಗಬೇಕು ನಮಗೆ…
50:41
ಕನ್ನಡ ಕುವರ Kannada kuvara
Рет қаралды 106 М.
My scorpion was taken away from me 😢
00:55
TyphoonFast 5
Рет қаралды 2,7 МЛН