Рет қаралды 18,891
ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಕೌಡೂರು ಶಾಲೆಬೆಟ್ಟು ಮನೆಯಲ್ಲಿ ಸಾಕುವ ವಿದೇಶಿ ತಳಿಗಳಿವು. ಪಾಸ್ ಪೋರ್ಟ್ ಹಾಗೂ ಇನ್ನಿತರ ದಾಖಲೆಗಳ ಸಹಿತ ವಿದೇಶದಿಂದ ತರಿಸಿಕೊಂಡು ಮನೆಯಲ್ಲಿ ಸಾಕುವ ಹವ್ಯಾಸ ಇವರದ್ದು. ತಿಂಗಳಿಗೆ ಲಕ್ಷ ಹಣ ಖರ್ಚು ಮಾಡಿದರೂ ಅವುಗಳನ್ನು ಮಾರಾಟ ಮಾಡದೇ ಇರುವುದು ಕುತೂಹಲದ ಸಂಗತಿಯಾಗಿದ್ದು, ಅವರ ಶ್ವಾನ ಪ್ರೇಮ ಹಾಗೂ ಅವುಗಳ ಆರೈಕೆ, ಅವುಗನ್ನು ನೋಡುವ ಒಂದು ಕುತೂಹಲ ನಮಗೂ ಇದ್ದು ಅಲ್ಲಿರುವ ಶ್ವಾನಗಳನ್ನು ಸಂಚಲನ ಮಾಧ್ಯಮದ ಮೂಲಕ ನಿಮಗೂ ತೋರಿಸುವ ಪ್ರಯತ್ನ
ಮಾಹಿತಿಗಾಗಿ
ರಾಜೇಂದ್ರ ( ಶ್ವಾನ ಪಾಲಕರು )
8277112755
#dogs #doglover #pets #petsofinstagram #dogbreed #dog #petlover #petvareity #petanimals