ನಿಮ್ಮ ಮಾತುಗಳು ಕೇಳ್ತಾ ಇದ್ರೆ ಇನ್ನು ಕೇಳಬೇಕು ಅನ್ನಿಸುತ್ತೆ ಅಮ್ಮ... ಈ ಪ್ರಪಂಚದಲ್ಲಿ ಒಳ್ಳೆಯ ನುಡಿಗಳು ಹೇಳುವವರೇ ಹೆಚ್ಚು.. ಅದರಲ್ಲಿ ದೇವತಾ ಕಾರ್ಯ ಪೂಜಾ ವಿಧಿ ವಿಧಾನ ಹೇಳಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವ ನಿಮಗೆ ಧನ್ಯವಾದಗಳು 🙏🏼🙏🏼🙏🏼...ಕೆಲವೊಂದು ಬಾರಿ ಶಾಸ್ತ್ರ ಕೇಳುವ ಪರಿಗೆ ನಿಮ್ಮ ಮೂಲಕ ಕೇಳುವುದುಕ್ಕೆ ಅವಕಾಶ ಮಾಡಿಕೊಡಿ ದಯಮಾಡಿ 🙏🏼🙏🏼🙏🏼 ಇದಕ್ಕೆ ನಿಮ್ಮ ಉತ್ತರ ಬೇಕು ಅಮ್ಮ.. ✨️
@HemalathaCb3 ай бұрын
ಅಮ್ಮ ತುಂಬಾ ಚೆನ್ನಾಗಿ ಹೇಳಿದ್ದೀರಾ 🙏🙏🙏🌹
@VeenaJoshi Жыл бұрын
Thanks to all
@bhagyalakshmik.g.2136 Жыл бұрын
ಹರೇ ಶ್ರೀನಿವಾಸ 🙏🙏ಯಾವುದು ಅತಿ ಆಗಬಾರದು ದೇವರ ಪೂಜೆಯನ್ನು ಎಷ್ಟು ಮಾಡಬೇಕು ಅಂತ ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟದಿರಾ ಈ ವಿವರಣೆಯಲ್ಲಿ ನನ್ನ ಎಷ್ಟೋ ಪ್ರಶ್ನೆಗೆ ಉತ್ತರ ದೊರಕಿದೆ ವೀಣಾ ವೈನಿ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏👍👍🌹🌹
ನಮಸ್ತೇ ಅಮ್ಮ. ನಿಮ್ಮ ಮಾತು ಕೇಳಿ ನನಗೆ ಈಗ ಅರ್ಥ ಆಯಿತು ನಾನು ಏಷ್ಟು ಪೂಜೆ ಮಾಡಿದರು ಫಲ ಏಕೆ ಸಿಗಲಿಲ್ಲ ಎಂದು. ನಿಮ್ಮ ಮಾತಿನಿಂದ ನನಗೆ ಮುಂದಿನ ಮಾರ್ಗ ಸಿಕ್ಕಿದೆ.
@ChandirkaS Жыл бұрын
ಅಮ್ಮ ನಮ್ಮ ತುಂಬಾ ಕಷ್ಟ್ಟ ಸಲ ಇತ್ತು ನೀವು ಪದ್ಮ ವತಿ ವರ್ತ madthidini ನಂಮ್ಗೆ ತುಂಬಾ ಖುಷಿಯಾಗಿ ಇದೀವಿ ಧನ್ಯವಾದಗಳುಅಮ್ಮ 🙏🙏🙏
@mamathask8013 Жыл бұрын
ಅಮ್ಮ 🙏🙏🙏 , ತುಂಬಾ ಅರ್ಥ ಪೂರ್ಣವಾಗಿ ತಿಳಿಸಿಕೊಟ್ಟಿದಿರ . ಧನ್ಯವಾದ ಅಮ್ಮ 🙏
@SurekhaHajeri9 ай бұрын
Thankyou so much Amma ❤❤❤❤❤🎉🎉🎉🎉🎉🙏🙏🌹🙏😊
@trivenistribalu2742 Жыл бұрын
ಥ್ಯಾಂಕ್ಸ್ ಮೇಡಂ.. ಒಳ್ಳೆಯ ವಿಷಯ ತಿಳಿಸಿ ಕೊಟ್ಟಿರಿ... 👏👏👏🌹
@anukomarpant9107 Жыл бұрын
Ma'am nivu namma palige devaragi sikidri.nimma video ge kayuta erutene. Devaru nimage chenagi ittarali. Thank u so much
@sumaangadi2948 Жыл бұрын
ಎಷ್ಟು ಚಂದ ಹೇಳಿದ್ರಿ ಅಮ್ಮ ದೇವರಿಗೂ ತ್ರಾಸ ಮಾಡ್ಬೇಡಿ ಅಂತ ....ನಿಜ ಅಮ್ಮ...ಈ ಮಾತಲ್ಲಿ ಅರ್ಥ ಇದೆ❤❤
@alkavkurne371 Жыл бұрын
ಅಮ್ಮ ನಮಸ್ಕಾರ. ಅಮ್ಮ ನೀವು ಹೇಳಿದ ಕಾರ್ಯಸಿದ್ಧಿ ಆಂಜನೇಯ ವ್ರತವನ್ನು ನಾನು ಮಾಡ್ತಾ ಇದೀನಿ. ಪ್ರತಿನಿತ್ಯ ಗಂಧವನ್ನು ಹಚ್ಚುತ್ತ ಇದಿನಿ. ಆದರೆ ಆಂಜನೇಯ ಸ್ವಾಮಿಯ ಬಾಲದ ತುದಿ ಮುಗಿಯಲು ಬಂದಿದೆ ಅಮ್ಮ. ನನ್ನ ಕಾರ್ಯ ಇನ್ನು ಸಿದ್ದಿಯಾಗಿಲ್ಲ. ಮುಂದೆ ಏನು ಮಾಡಬೇಕು ದಯವಿಟ್ಟು ತಿಳಿಸಿ 🙏🙏
@dakshayinisp277 Жыл бұрын
ನೀವು ಮಾತಾಡ್ತಾ ಇದ್ರೆ ಕೇಳ್ತಾಇರಬೇಕು ಅನ್ಸುತ್ತೆ ಅಮ್ಮ ನಿಮ್ಮ ವಿಡಿಯೋ ತುಣುಕುಗಳನ್ನು ಕೇಳ್ತಾ ಇರ್ತೀನಿ ❤
@sumithragames882 Жыл бұрын
ಅಮ್ಮ, ನಾನು ನನ್ನ ಮಗಳ ಕಂಕಣ ಭಾಗ್ಯ ಕೋರಿ ತಿಮ್ಮಪ್ಪನಿಗೆ ನೀವು ಹೇಳಿದ ರೀತಿ ರಂಗೋಲಿ ಬಿಡಿಸುತ್ತ ಜೊತೆಗೆ ಹುಂಡಿಗೆ ಹಣವನ್ನು ಪ್ರತಿ ಶನವಾರ ಹಾಕುತ್ತಾ ಬಂದಿದ್ದೇನೆ ಹಾಗೂ ಲಕ್ಷ್ಮೀ ಶೋಭಾ ನೆಯನ್ನು ಪ್ರತಿ ನಿತ್ಯ ಹೇಳುತ್ತಾ ಇದ್ದೀನಿ ಸುಮಾರು ಎರಡು ವರ್ಷಗಳು ಕಳೆದರೂ ಇನ್ನೂ ಫಲ ಸಿಕ್ಕಿಲ್ಲ. ನಾನು ಈ ಪೂಜೆ ಮುಂದುವರೆಸಬೇಕೇ ಅಥವಾ ಬೇಡವೇ ಧ ದಯವಿಟ್ಟು ತಿಳಿಸಿ
@krishnaKrishna-on9lg Жыл бұрын
👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻 tumbaa chenagi heliddeera,,, Hare sreenivasa 🙏🙏🙏🙏🙏
@madhuramn4227 Жыл бұрын
Namaskaragalu amma Nanu namma maneyalli virodhada naduveyu padmavati vratha maddidde nana salary 5years ninda hechagiralilla e vrathada nanthara 5 percent hechagide amma thank you amma nimma margadarshana hege munduvareyali ❤thank you amma
@kavyashreeprakash3455 Жыл бұрын
Amma kudulu uduruva samasyege enadru parihara tilskodi amma...
@Radhey-104-Ram Жыл бұрын
Amma nimmage nann namskargalu kanni.n dosh kademe maduv mantra iddare tilisi amma iga makklige power tuba barta ide tumba help agutte elrigu 🙏🙏
@DesiHungama_555 Жыл бұрын
ಅಮ್ಮ ನಮಸ್ತೇ ನಾನು 11 ವಾರದ ಪದ್ಮಾವತಿ ದೇವರ ಪೂಜೆ ಸಂಕಲ್ಪ ಮಾಡಿ ಪ್ರತೀ ಶುಕ್ರವಾರ ಮಾಡುತ್ತಿದ್ದೇನ ಈಗ 2 ಶುಕ್ರವಾರ ಆಗೀದೆ ನಾನು ಅಂದು ಕೊ0ಡದ್ದು ಆಗಲಿ ಅಂತ ಆಶೀರ್ವಾದ ಮಾಡೀ ಅಮ್ಮ ನಮಸ್ತೇ.
@prabha_alur Жыл бұрын
Super amma. Thank you very much amma 🙏🙏🙏
@shalinirao6558 Жыл бұрын
Tq Amma e video dinda nanage vishya gottaitu tq so much 🙏🙏
@sanvihiremath9723 Жыл бұрын
Esatu channagi helidari amma manushayana ati ase mugilaradau ಧನ್ಯವಾದಗಳು🙏🙏🙏
@jyotijugali1211 Жыл бұрын
ನಿಜವಾಗಲೂ ನಮಗೆ ಈ ವಿಷಯ ಗೊತ್ತಿರಲಿಲ್ಲ. Tq AMMA
@rangamoger6235 Жыл бұрын
ನೀವು ಪೂಜೆ ಎಸ್ಟೊಂದು ಹೇಳಿಕೊಟ್ಟಿದ್ದೀರಾ ನನಗೆ ಯಾವ ಪೂಜೆ ಮಾಡ್ಬೇಕು ಅಂತಾ ತುಂಬಾ ಗೊಂದಲ ಇತ್ತು ಅಮ್ಮ. ನನ್ ಹತ್ರ ಆಗಲ್ಲ ಇಷ್ಟೆಲ್ಲಾ ಅಂತ ವಿಡಿಯೋ ನೋಡಿ ಸುಮ್ನೆ ಇರ್ತಿದ್ದೆ. ಮುಂದೆ ಈ ರೀತಿ ಮಾಡಲ್ಲ. ನಮಗೆ ಯಾವ್ದು ಬೇಕು ಅಂತ ನೋಡಿ ಪೂಜೆ ಮಾಡ್ತಿನಿ. ಧನ್ಯವಾದಗಳು ಅಮ್ಮಾ. ನಮ್ಮ ಸಮಸ್ಯೆ ನಿಮಗೆ ಬೇಗ ಅರ್ಥ ಆಗುತ್ತೆ.🙏🙏 ಡ
@Shriram-y3y6y Жыл бұрын
ಥ್ಯಾಂಕ್ ಯು ಅಮ್ಮ. ನಿಮ್ಮ ದಯೆ ನಮ್ಮ ಮೇಲೆ ಹೀಗೇ ಇರಲಿ
@devakin3744 Жыл бұрын
Superb answer Amma 🙏🙏🙏😊❤❤❤❤❤
@renukadevi4224 Жыл бұрын
Thank you so much gurubhyonamaha namage innu gnana beku ammaa
@snehahm653811 ай бұрын
ಅಮ್ಮ ನಮಸ್ಕಾರ, ನನ್ನ ಮಗ 3 ne ತರಗತಿ ಓದುತ್ತಿರುವ, ಅದರೆ ಅವನು ಸರಿಯಾಗಿ ಶಾಲೆಗೆ ಹೋಗಕ್ಕೆ ಆಗುತ್ತಿಲ್ಲ, ಪದೇ ಪದೇ ಆರೋಗ್ಯ ತೊಂದರೆ ಆಗುತ್ತೆ ಶಾಲೆ ಹೋದರೆ. ದಯವಿಟ್ಟು ಒಂದು ಪೂಜೆ ಅಥವಾ ವ್ರತ ತಿಳಿಸಿ.
@shashiabhi1388 Жыл бұрын
Thank you so much Amma olle information kottiddakke nanu gottilde kelvu sloka daily helta idde iga arta aytu ma ❤❤
@poornimarajashekar4168 Жыл бұрын
Amma thanks confusion ettu clear aytu 🙏🙏🙏🙏🙏🙏🙏
@indirarao743311 ай бұрын
NamasteAmma🙏Dhanyavadagalu🙏
@Shankarimkbhat6 ай бұрын
ಹರೇ ರಾಮ ರಾಮಾ ರಾಮಾ ಹರೇ ಹರೇ ❤😂
@mmadeshmmadesh6458 Жыл бұрын
Amma mahileyarige pcod pcoc thyroid hormone balance ge enadru please thilisi amma please
@ssj4822 Жыл бұрын
Very informative video houdu nav aggressive agi vamme adu edu anta pooje madtivi devarge tras kodtivi.
@radhakhandate2211 Жыл бұрын
ಹರೇ ಶ್ರೀನಿವಾಸ ಅಕ್ಕಾ
@ashvinigoudarmahantesh6041 Жыл бұрын
Olleya information
@shrutibedage9876 Жыл бұрын
ಅಮ್ಮ.. 🙏ನನಗೆ ನನ್ನ 10ವರ್ಷದ ಮಗನಿದ್ದಾನೆ ಅವನು ಕಲಿಕೆ ಯಲ್ಲಿ ಆಸಕ್ತಿ ತೋರಿಸುದಿಲ್ಲ ವಿದ್ಯಾಭ್ಯಾಸದ ಕುರಿತು ಒಂದು ಪೂಜೆ ತಿಳಿಸಿ 🙏
@bhavanipujar17422 ай бұрын
Amma kelavu sati anivaryavagi madya pooje break agiratte avaga hege pooje mugasbeku amma
@anushagk5870 Жыл бұрын
Nim matu nija amma tq soo much🙏🙏🙏🙏🙏🙏
@tusharbg2073 Жыл бұрын
ನಮಸ್ತೇ ಅಮ್ಮಾ🌹🙏 ವ್ರತದಲ್ಲಿ ಕಲಿತ ಶ್ಲೋಕಗಳನ್ನು ನಿತ್ಯ ಪಟಿಸ ಬಾರದ (ಅಂದರೆ ಪದ್ಮಾವತಿ ಸ್ತೋತ್ರ ರಾಹು ದೋಷ ಸ್ತೋತ್ರ ಮಹಾಲಕ್ಷ್ಮಿ ಸ್ತೋತ್ರ ಮತ್ತು ಲಕ್ಷ್ಮಿ ಗಣೇಶ etc) ಮತ್ತು ಸುಂದರಕಾಂಡ ಕಿಷ್ಕಿಂಡಿಕಂಡ ಏಕಷ್ಲೋಕಿ ರಾಮಾಯಣ etc ಇದ್ರಿಂದ ದೇವ್ರಿಗೆ ತ್ರಾಸ ಆಗುತ್ತಾ 🙏
@shakunthalahc Жыл бұрын
Amma thumbha chanagi helidiry ,navu ellavannu athiyagi madi thumbh thondre anubaviside manasikavagi , but ega samadana aythu
@yashodak5665 Жыл бұрын
Amma super nemha perthi yentha shanmhargha thilishi kudera Amma dhanyavad ghlu
@jyothihm4906 Жыл бұрын
ನಮಸ್ತೆ ಅಮ್ಮ, ನೀವು ಹೇಳಿ ಕೊಡುವ ಪೂಜೆ ವಿಧಾನ ತುಂಬಾ ಚೆನ್ನಾಗಿದೆ. ಅಮ್ಮ ನಾನು ನರ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದನೆ. ಮಾತ್ರೆ ನುಂಗಿ ಸಾಕ ಗಿದೆ. ದಯವಿಟ್ಟು ಈ ಬಗ್ಗೆ ಏನಾದರೂ ಪರಿಹಾರ ತಿಳಿಸಿ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ನಿರೀಕ್ಷೆ ಯಿಂದ ಕಾಯುತ್ತಿರುವೆ.
Nange edhu thumb a peace sigathe nanny USA 🇺🇸 Indha nodthidini
@hemar8386 Жыл бұрын
Nivu helidu sari akka
@dhanushreeganiga4490 Жыл бұрын
Amma namma maneli vittal rukmini murthy obru tand kotiddare nava maneli ittu pooje madidre olledalwa tilisi pls
@kavitapatil7564 Жыл бұрын
Amma.. Vastu dosha iddag yenu madbeku heli plz.. Nam maneli ide adarind health problems agta ide.. So heli
@vinaychitare Жыл бұрын
🙏🙏 amma laxmi kubarana pooje din - nitya chawkhakar rangoli haki nanya eatia pooje madabekaa atava poto etoo madabeko pls pls tilisi aama 🙏🙏
@shobhashobhacm1694 Жыл бұрын
Thumba channagi helidri Amma
@mytrikumari6319 Жыл бұрын
Amma namaste 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@karibasappa6221 Жыл бұрын
ಅಮ್ಮ ಕೂದಲ ಆರೈಕೆ ಬಗ್ಗೆ ತಿಳಿಸಿ 🙏🙏🙏🙏🙏🙏🙏🙏🙏🙏
@Karmabeliver_7 Жыл бұрын
Amma estu channagi helidri, Amma esto janakke pooje, vratha madlikke karanatharagalinda agalla anthvarigoskara olle nama japa helikodi amma.
@pallavigandolkar2186 Жыл бұрын
Mathaji 🙏🙏👌👌❤
@nandininandini5499 Жыл бұрын
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಅಕ್ಕಾ 🙏🏻
@arunakomala8919 Жыл бұрын
Amma. Bhuvaraha astotara heli. Swanta mane agide. Krutagnategagi nanu dina astotara helutiruve. Edanu munduvaresoda. Ella. Nilisoda. Amma. Heli please 🙏.
@SarojaGajapathy Жыл бұрын
Could you please tell that rangoli for having kids in all the janma please
@akhilesh5008 Жыл бұрын
Amma durga saptashati hegege odabeku yava niyama palane madabeku heli
@rajeshwarieswarappa1330 Жыл бұрын
Thumba olleya vishaya gotthayitamma 🙏🙏🙏🙏🙏
@madhumatiwali7075 Жыл бұрын
Very nice information madam nice amma
@DhanalakshmiBY8 ай бұрын
Business improvement agoke ena madbeku mam
@shamalaranagappanavar7931 Жыл бұрын
Amma kanakadhara stotra Friday gomme helabhuda pz heli amma
@ramaprakash830 Жыл бұрын
Sonta novu mandi novige shloka helikodi amma pl
@ashashivaraj3213 Жыл бұрын
🙏🙏🙏 amma astami & kumbalakayi deeparadane bagge thilisi
@veenakarne8878 Жыл бұрын
Musttt information madam thank u so much🙏🙏🙏
@kavithagaikwad485 Жыл бұрын
Mam padmavathi vartha 9th feb amvase dena shuru madabahuda plz heli
@sharanumpatil7528 Жыл бұрын
Amma padavindagalige namaste Amma 🙏🙏🌺🌺🙏🙏
@sathyavathik937 Жыл бұрын
Danyosmi
@Nalina487 Жыл бұрын
Amma ❤😊
@sudhan371 Жыл бұрын
ಒಳ್ಳೆಯ ವಿಷಯ ಹೇಳುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ 🪷🙏🪷🙏🪷🙏🪷🙏🪷
@priyankabharath1706 Жыл бұрын
Amma pls heeli ram parivar pendent ero haara maadisboda
@dhyanchand95912 ай бұрын
T u mb a d any a va da,nimma tande,tae,ge namskara,nimmatha vidya vanta,budivant,niswarta,mansu,palapeksh,elldemadduva,karma,entha,magalege,janma,kotta a,tande,taege doodda,ನಮಸ್ಕಾರ,sri,chkra,pooje,tilsi
@sahanark9137 Жыл бұрын
Thanks mam
@kaveridiwanaji204 Жыл бұрын
Namaskar amma , bhal dinandind ondu vicharad bagge kelbeku ankobde ittichina dinagalalli divorce bhala ne agtide yake kundali nodi madirtare adru ondu varsha agiralla divorce ant heltare yake Jana ishtu sensitive agidare,amma idar bagge ondu tiluvalike heli ondu video haki please 🙏🙏
@shobhapoojary1477 Жыл бұрын
Koti koti namanagalu🙏🙏🙏🙏🙏🙏🙏🙏🙏❤️
@Ramanaiksow Жыл бұрын
Hi mam namaste makkalige hata kammi samadana ero Tara vratha ediya.
@vinaychitare Жыл бұрын
Nano niv hakov rongoli video nali laxmikuberan rangoli pratidin nodotene pls edar bhade heli pls aama 🙏🙏
@priyadando9174 Жыл бұрын
Amma yatroddAraka rangoli pratidina hakabahuda...hagu mantranu prati dina helabahuda please helikodi🙏🙏🙏
@sowbhagyakantharaju8057 Жыл бұрын
Good information frnd ❤
@-md2ct Жыл бұрын
Kuladevara aradane henge madbeku anta tilsi kodi
@sindhumnanjangud7769 Жыл бұрын
Howdamma sikkidralli thrupti irabeku yarigadru sari agle Sri Krishna nammannu harasodu
ವೀಣಾ ಅಮ್ಮ ನಿಮಗೆ ನಮಸ್ಕಾರಗಳು,, ನನಗೆ ಸುಮಾರು 4 ತಿಂಗಳಿಂದ ಚರ್ಮ ಸಮಸ್ಯೆ ಕಾಡ್ತಾ ಇದೆ ಎಷ್ಟು ಹಾಸ್ಪಿಟಲ್ ಗೆ ಹೋಗಿ ತೋರಿಸಿದ್ರು ವಾಸಿ ಆಗ್ತಿಲ್ಲ ಅಮ್ಮ, ಇದು ಹುಳಾಕಡ್ಡಿ ರೋಗ ತುಂಬಾ ವರ್ಷ ವಾಸಿನ ಆಗೋಲ್ಲ ಅಂತಿದ್ದಾರೆ ದಯವಿಟ್ಟು ಇದಕ್ಕೆ ಪರಿಹಾರ ಕೊಡಿ amma🙏🙏🙏ನಿಮ್ಮ ಉತ್ತರಕ್ಕಾಗಿ ಕಾಯುತ್ತೆನೆ ಅಮ್ಮ 🙏🙏🙏
@Chaitra15-y5n Жыл бұрын
Subramanya swamy temple ge thogari bele and Bella daana Kodi and ayurvedic treatment thagoli nangu 4 years inda etthu ega husharagide
@sandeepyammu1 Жыл бұрын
Herbal life product use madi. Cure agutte
@pushpakalananjundegowdanpv5234 Жыл бұрын
@@sandeepyammu1 product name thilisi
@lalita792 Жыл бұрын
ಅದು ತೂಗರೇ ಬೆಳೆ ಅಲ್ಲ ಜೇನು ತುಪ್ಪ ಸಕ್ಕರೆ ಬೆಲ್ಲ ಈ ಮೂರು ಪದಾರ್ಥಸರಿಯಾಗಿ ಒಂದೇ ಅಳತೆಯಲ್ಲಿ ದೇವಸ್ಥಾನಕ್ಕೆ ಹೋಗಿ ಕೊಡಿ ಪ್ರತಿ ಅಮಾವಾಸ್ಯಗೆ ಒಮ್ಮೆ ಕ್ರಮೇಣವಾಗಿ ಕಡಿಮೆ ಆಗುತ್ತೆ ವೀಣಾ ಅಮ್ಮ ಹೇಳಿದ್ದಾರೆ ಕೇಳಿ
@Radhey-104-Ram Жыл бұрын
Mam idu nanu try madiddu yavde alergy iddaru kadime agutte Google Alli sudarshan astakam storta type madi Ella language Alli ide nivu 3.7.11. odi morning or evening odi enu ristiction illa kandita kademe agutte . Tappu tilkobedi 🙏
Veena mam guruvara rayara pooje guru balagoskra prati guruvara madtini ishtu divasa anta yenu illa summane olledagali anta ashte indu rayara save anta Hage madabahuda
@shivaleelaudchankar3063 Жыл бұрын
Amma nanu nan thande thayi ge vabalhe magalhu nam parents financial fit idaru avaru nanage thumba sahaya madidru nan parents evaga ela😢 amma😊 nan gandanige thumba saal agide enadru parihar kodi pls pllllllllllllllllllllllllllllllllls
@KanchanaMarihalkar Жыл бұрын
ಅಮ್ಮ ನಾನು ಐದು ತಿಂಗಳಿನಿಂದ ಋಣಮುಕ್ತ ರಂಗೋಲಿ ಹಾಕುತ್ತಿದ್ದೇನೆ ಅಮ್ಮ ಸಾಲ ಪರಿಹಾರವಾಗಿ ಇನ್ನು ಸ್ವಲ್ಪ ಸಾಲ ಉಳಿದಿದೆ ಅಮ್ಮ ರಂಗೋಲಿ ಮುಂದುವರಿಸ ಬೇಕಾ ಅಮ್ಮ ಪ್ಲೀಸ್ ಹೇಳಿ ಅಮ್ಮ🙏🙏
@VeenaJoshi Жыл бұрын
ಮುಗಿಯುವವರೆಗೂ ಮಾಡಿ
@KanchanaMarihalkar Жыл бұрын
ಧನ್ಯವಾದಗಳು ಅಮ್ಮ🙏🙏
@Pavithraravi823 Жыл бұрын
Hello mam runamukta rangoli puje du link kodi pls .....ad yav rangoli antha nangu kalskodi..🙏