ಬಹಳ ಚೆನ್ನಾಗಿ ವಿವರಿಸಿದ್ದೀರಿ.ಧನ್ಯವಾದಗಳು. ಒಂದು ಗಿಡದಲ್ಲಿ ಎಷ್ಟು ಗ್ರಾಂ ಏಲಕ್ಕಿ ಸಿಗುತ್ತೆ?
@bharatikharvi507710 ай бұрын
ಈ ವಿಷಯ ಗೊತ್ತಿರಲಿಲ್ಲ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
@rupalikaradkar-om2rh11 ай бұрын
ನಮಸ್ಕಾರ ಸರ್ ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@jayashankarab945511 ай бұрын
Thank you so much for your information.
@ManohariShamsudar11 ай бұрын
Thankyou for the information
@babunadaf22210 ай бұрын
@@ManohariShamsudar❤. .
@shettychandady3 ай бұрын
ನಿಮ್ಮ ಪ್ರಯತ್ನ ಬಹಳಷ್ಟು ಮೆಚ್ಚುವಂತದ್ದು, ಆಸಕ್ತರು ಪ್ರಯತ್ನಿಸಬೇಕು. ವಂದನೆಗಳು
@abrahammaben34893 ай бұрын
Nice information sir
@shivukalaghatgi11359 ай бұрын
Thank you so much sir for this wonderful information
@shanthammaj718 ай бұрын
ತುಂಬಾ ಇಷ್ಟ ವಾಯ್ತು
@narayanashetty99209 ай бұрын
ಉಪಯುಕ್ತ ಮಾಹಿತಿ 🙏
@mauneshmaunesh18010 ай бұрын
Tumba olle idea gurugale
@shrirangkatti78095 ай бұрын
ತುಂಬ ಚೆನ್ನಾಗಿದೆ..
@chinnammakenera19711 ай бұрын
Useful information sir Thanks🙏🙏
@mahadevim95287 ай бұрын
Thank you sir good Solution,🙏🙏🙏
@b.vinayvinnu723 Жыл бұрын
Sir nimdu yava uru sir agene nimma ತೋಟದಲ್ಲಿ ಬೆಳೆಸಿರುವ ಎಲ್ಲಾ ವಿಧದ ಸಸ್ಯಗಳನ್ನ ವಿಡಿಯೋ ಮಾಡಿ ತೋರಿಸಿರಿ ಸರ್ 🙏
@shettychandady3 ай бұрын
ಹೀಗೂ ಬೆಳೆಯಲು ಸಾಧ್ಯ ಎಂಬ ಅದ್ಭುತ ವಿಷಯ ತಿಳಿಸಿದ್ದಾಕ್ಕಾಗಿ ತಲೆ ಬಾಗಿ ಅಭಿನಂದಿಸುತ್ತೇನೆ.
@AshalathaSathishbhandary Жыл бұрын
Thankyou so much sir❤
@devarayask67555 ай бұрын
ಸೂಪರ್ ಸರ್
@kumars68075 күн бұрын
👌👌👌👌👌👍👍👍❤️🇮🇳🙏
@basavarajpatil49144 ай бұрын
ತಮಗೆ ಧನ್ಯವಾದಗಳು 🌹🙏
@KRajeevShetty2 ай бұрын
Very.nice
@GracyDsouza-g2r4 ай бұрын
Sir i like these video which soil i should use it
@JnanaVijnana4 ай бұрын
Normal garden soil
@svrlifestyle8581 Жыл бұрын
Useful video... Thanks for sharing an Informative video 😊👍
@chandravathim931211 ай бұрын
Thankyou sir try madi nodtheve
@gamingffyt84704 ай бұрын
Super sir
@rajparu432 Жыл бұрын
Choyt veagtbel belesuvdr bagge video madi
@anuradhatodakar599410 ай бұрын
🙏🌹 Very nice information
@AnushaNandani-n4x3 ай бұрын
👍👍👍👍👍
@akrishnamurthy99857 ай бұрын
Thank you, sir
@venkateshgowda4971 Жыл бұрын
Useful video sir. Allergy ge remedy tilisi
@amrithak455 Жыл бұрын
Sir recently nanu ನರ್ಸರಿಯಿಂದ ದಾಸವಾಳದ ಗಿಡ ತಂದೆ ಅದ್ನ ನೆಲದ ಮೇಲೆ ನೆಟ್ಟೆ but adu ಗಿಡ ಬೆಂದ ಹಾಗೆ ಆಗಿ ಮೇಲಿನ ಸಿಪ್ಪೆ ಹೋಗಿ ಸತ್ತು ಹೋಯ್ತು...aen ಕಾರಣ ಇರಬಹುದು... ಹಾಗೆ ಅದ್ಕೆ sollution aen sir