Nim programme thumba chennagi moodi bartide tq u so much .neevy helidmele nanu photo change maadide next asta lakshmi photo tarteeni ashirvaada madi ma ❤
@chaitrakushal8436 Жыл бұрын
Tilitamma thanku soooooo much
@vijayalaxmidesai2679 Жыл бұрын
Thank you akkari 🙏
@JB-be7hj Жыл бұрын
Thank you so much Veena madam avare 🙏🙏🙏 vedio tumba informative ide. Thank you so much
@savitahalemani3277 Жыл бұрын
Thank you so much Veena Sister 🙏
@bhagyashreesunagar Жыл бұрын
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಮ್ಮ
@roopaprasad8170 Жыл бұрын
This is much required now. Thank you
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🙏
@rajeshwarieswarappa1330 Жыл бұрын
Olleya mahiti gagi namaste 🙏🙏
@vanishrimirji4493 Жыл бұрын
ತುಂಬ ಒಳ್ಳೆಯ ಮಾಹಿತಿ
@neelajabhandiwad483 Жыл бұрын
ಧನ್ಯವಾದಗಳು, ತುಂಬಾ ಚೆನ್ನಾಗಿ ಸರಿಯಾಗಿ ಹೇಳಿದ್ದೀರಿ , ನಮಸ್ಕಾರಗಳು .
@RoopaMk-ru7vh Жыл бұрын
ಧನ್ಯವಾದಗಳು ಅಮ್ಮ 💐💐
@sharadashetty5796 Жыл бұрын
Tumba vishaya helidiri amma thanks
@sarojadoreraj3668 Жыл бұрын
Thumba upaukthavada mahithi madam 🙏 🌹
@padhamavatidivate4172 Жыл бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@ManjuManju-ti6bb Жыл бұрын
Super amma
@vaniravikumar9693 Жыл бұрын
🙏🏼🙏🏼🙏🏼ಅಮ್ಮ ಹಣೆಯ ಮಧ್ಯ ಭಾಗದಲ್ಲಿ ತಿರ್ಸೂಲ ಇದರೆ ಒಳ್ಳೆಯದ ಅಮ್ಮ ನನಗೆ ಇದೇ ನಾನು ನಮ್ಮ ಗುರುಗಳಿಗೆ ತಿಳಿಸಿದೇ ಅವರು ಹೇಳಿದರು ಅದು ನಿಮಗೆ ಶಿವನ ಆಶೀರ್ವಾದ ಇದೇ ಅಂತ ಹೇಳಿದರೂ ನೀವು ಒಂದು ಸರಿ ತಿಳಿಸಿ ಅಮ್ಮ ಕಮೆಂಟ್ ಮೂಲಕ 🙏🏼🙏🏼🙏🏼❤❤❤
@SS-qk9np Жыл бұрын
Thank u amma
@varalaxmikulkarni7752 Жыл бұрын
Thanks Amma🙏🙏
@likithchangappamj4555 Жыл бұрын
Thank you so much amma 🙏
@kruthikag6955 Жыл бұрын
ಧನ್ಯವಾದಗಳು ಅಮ್ಮ 🙏🙏🙏
@jyothis4144 Жыл бұрын
Amma plz...ದಯವಿಟ್ಟು ನನ್ನ ಸಹೋದರ ಮದ್ಯಪಾನ ಮಾಡುವುದನ್ನು ತಡೆಯಲು ನಾನು ಮಾಡಬಹುದಾದ ಪೂಜೆಯನ್ನು ಸೂಚಿಸಿ
@rajeshwarinaganur7217 Жыл бұрын
ನಮಸ್ತೆ ಮೇಡಂ, ತುಂಬಾ ಧನ್ಯವಾದಗಳು🙏🙏🙏🙏🙏🙏🙏🙏
@maitravatim.g673 Жыл бұрын
ಧನ್ಯವಾದಗಳು ಅಮ್ಮ ♥️
@dhanalakshmiks771 Жыл бұрын
Thanks u mam 👣💐🙏
@umadeviravihal515 Жыл бұрын
Namaskar amma 🌹🌹🙏🙏 gud evng amma
@jyothikalyan7778 Жыл бұрын
Thank u mam❤😊
@maheshbdvg966 Жыл бұрын
ಅಕ್ಕ ನಾವು ಕೂಡ ಲಕ್ಷ್ಮೀ ಫೋಟೋ ಹೆಚ್ಚು ಆ ಫೋಟೋದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತಂದಿರಲಿಲ್ಲ ಇನ್ ಮುಂದೆ ಅದನ್ನು ಬದಲಿಸಬೇಕು. ಹಾಗೆಯೇ ಅಕ್ಕ ಯಾರೋ ಹೇಳಿದ್ರು ಅಂತ ಗೂಬೆ ಕೂಡ ತಂದು ಲಕ್ಷ್ಮೀ ಹತ್ತಿರ ಇಟ್ಟು ಪೂಜೆ ಮಾಡ್ತಿದ್ದೆವು ಹಾಗೆ ನೀವು ಹೇಳಿದ್ದು ಸರಿ ಇದೆ ಎಷ್ಟೋ ಮನೆಗಳಲ್ಲಿ ನಾವು ಕೂಡ ಫೋಟೋ ದೇವರ ಮನೆಯಲ್ಲಿ ಮೇಲೆ ಮೊಳೆ ಹೊಡೆದು ಹಾಕಿದ್ದೇವೆ ಆದರೂ ಅಂದಿನಿಂದ ಇಂದಿನವರೆಗೂ ಯಾವುದೇ ಯಶಸ್ಸು ಕಾಣಲಿಲ್ಲ ಇದೀಗ ನಿಮ್ಮ ಮಾತು ನಮ್ಮ ಗಮನಕ್ಕೆ ಬಂದಿದೆ ಇನ್ ಮುಂದೆ ನೀವು ಹೇಳಿದ ರೀತಿಯಲ್ಲಿ ಬದಲಾವಣೆ ಮಾಡುವ ಸುಸಂದರ್ಭ ಕೂಡಿಬಂದಿದೆ ಅಮ್ಮ. ಅಕ್ಕ ವಿಗ್ರಹ ತುಂಬಾ ಇದ್ದರೆ ಹಿತ್ತಾಳೆದು ಪೂಜೆ ಮಾಡಿರುತ್ತೇವೆ ಅವುಗಳನ್ನು ಹಳೇದು ಹಾಕಿ ಬೇರೆ ಏನಾದರೂ ತರಬಹುದೇ ಅಥವಾ ನದಿಗೆ ವಿಸರ್ಜನೆ ಮಾಡಬೇಕೆ ಅದಕ್ಕೆ ಪರಿಹಾರ ತಿಳಿಸಿ ಅಮ್ಮನವರೆ ನಮಸ್ಕಾರಗಳು
@jyothikalyan7778 Жыл бұрын
Olley maahithi mam madi aduge maaduvaga acharisuva niyamgalu thilisi mamplese❤😊
@mamathabs2341 Жыл бұрын
ಹರೇ ಶ್ರೀನಿವಾಸ 🙏🌹🙏🌹
@varshabhaskar8044 Жыл бұрын
Dhanyavaadagalu amma🙏🙏🙏🙏🙏
@padmaramesh7448 Жыл бұрын
ಧನ್ಯವಾದಗಳು🙏🙏
@gangambikamkotrannavar9423 Жыл бұрын
Tq amma 🙏🙏🙏🙏
@lavanya301910 ай бұрын
ಕೊಲ್ಲಾಪುರ ಮಹಾಲಕ್ಷ್ಮಿ ಫೋಟೋ ಇದ್ರೆ ಒಳ್ಳೆದ ವೀಣಾ ಮಾ
@hemanthbp9415 Жыл бұрын
Tq amma
@preetichalageri2499 Жыл бұрын
❤Thank you Amma. Namma cast lingyat pnchmashalii.
@lalithabs7705 Жыл бұрын
Thank you so much madam
@NandaDonkanavar-zk4ob Жыл бұрын
Thank you amma❤🙏♥️
@manjulamanju9582 Жыл бұрын
Thank you amma
@sharanumpatil7528 Жыл бұрын
Namaste Amma 🙏🙏🌺🌺🙏🙏🌺🌺🙏🙏🌺🌺🙏🙏🌺🌺
@vedakulkarni4607 Жыл бұрын
ಧನ್ಯವಾದವುಗಳು 🙏🙏
@akkamahadevihiremath5523 Жыл бұрын
Tq avva🙏🙏🤝
@premasrinivas6634 Жыл бұрын
TQ so much Amma ❤🥰
@pavithra5759 Жыл бұрын
Thank you madam
@kusumakn82838 ай бұрын
Nija amma nim matu nanu esto sala yochistene aa devarige yake nam mele karune ella anta bykotini amma estond kettaddu madoru sukha vagi ertare namage yake ee reeti parikshe anta thanks amma
@v.malleshreddy3897 Жыл бұрын
Tq amm
@hanumanthrao6799 Жыл бұрын
😊😊😊 🙏🙏ಧನ್ಯವಾದಗಳು ಮೇಡಂ. ಸವಿಸ್ತಾರವಾಗಿ ಹೇಳಿದಿರಿ. ಹೀಗೆ ಒಳ್ಳೆಯ ವಿಡಿಯೋ ಗಳನ್ನು ನಮಗೆ ದಯವಿಟ್ಟು ಕಲಿಸಬೇಕು.
@allamaprabhusquotestore5736 Жыл бұрын
Thank you mam
@veerendraprasad27 Жыл бұрын
Amma Namaskaaragalu🙏🙏🙏 💐💐💐✨✨✨🚩🚩🚩...
@praveenkattimani1852 Жыл бұрын
Amma thumb change tilisikotidira danyavadagalu amma 🙏🏻🙏🏻🙏🏻🙏🏻🙏🏻
@shailaangadi380 Жыл бұрын
Danyavadagalu amma
@vaibhavsushma6376 Жыл бұрын
I was waiting 2 dis video mam
@veereshpadakimath1581 Жыл бұрын
ಅದ್ಭುತ ವಿವರಣೆ, ಧನ್ಯವಾದಗಳು ಅಮ್ಮ 🙏🏻🙏🏻
@rajeshwarirajeshwari3240 Жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼
@deepah6899 Жыл бұрын
Namaskargalu Amma 🙌🙏🙏 Danyvadagalu Amma 🙏🙏🙏🙏🙏
@jyotihebbal7495 Жыл бұрын
Dhanyawadgalu Amma yavude mantra pathane madalu rudrakshi male balsabahuda plz tilisi Amma
@manikr5952 Жыл бұрын
Tq so much
@user-fc6wx3yz5w Жыл бұрын
Namaste amma
@NagaratnaHosamani-in3xo Жыл бұрын
Tq s k amma
@myschoolmystudents2059 Жыл бұрын
Sri chakrad bagge dayavittu tilisi amma,
@veenamaruthi902 Жыл бұрын
Namste amma
@run-creationsversion-v.a8600 Жыл бұрын
ಮೇಡಂ ನಮ್ಮ ಮನೆಯಲ್ಲಿ ಎರಡು ಅನ್ನಪೂರ್ಣಶ್ವರಿ ವಿಗ್ರಹ ಇವೆ. ಒಂದನ್ನು ಅಂಗಡಿಗೆಯಲ್ಲಿ ತೆಗೆದುಕೊಂಡು ಬಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದೇನೆ.ಇನ್ನೊಂದು ನಾನು ಹೊರನಾಡಿಗೆ ಹೋಗಿದ್ದಾಗ ತುಂಬ ಇಷ್ಟ ಪಟ್ಟು ತಂದಿದ್ದೇನೆ ಅದನ್ನು ಅಡಿಗೆ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕೆಂದು ಕೊಂಡಿದ್ದೇನೆ ಇದು ಸರಿ ಅಥವಾ ತಪ್ಪೋ ದಯವಿಟ್ಟು ತಿಳಿಸಿ ಮೇಡಂ.......
@umadeviravihal515 Жыл бұрын
TQ soo much amma 🌹🌹🙏🙏
@gayathrichand6187 Жыл бұрын
Hare Krishna 🙏
@rajanig385 Жыл бұрын
❤ಹರೇ ಕೃಷ್ಣ ❤ನಮಸ್ಕಾರ maa🙏 ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು maa❤maa ನಾವು ಕೊಲ್ಲಾಪುರ ಮಹಾಲಕ್ಷ್ಮಿ ಫೋಟೋ ಇಟ್ಟು ಪೂಜೆ ಮಾಡತಿದ್ದಿವಿ ಬೇರೆ ಯಾವ ಲಷ್ಮಿ ಫೋಟೋ ಇಟ್ಟಿಲ maa ಕೊಲ್ಲಾಪುರ ಲಷ್ಮಿ ಇಡಬಹುದಾ ಇಲ್ವಾ maa ತಿಳಿಸಿ pls maa❤ maa ನಮಗೆ ದಾರಿದೀಪ ಆಗಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಆ ಪ್ರಭು ನಿಮಗೂ ನಿಮ್ಮ ಕುಟುಂದವರಿಗೂ ಒಳ್ಳೆದು ಮಾಡಲಿ maa lv u❤maa
@kalavati_kalavati Жыл бұрын
Amma namaste
@RekhaRekha-oz3hm Жыл бұрын
Think you mam
@user-pi5vz9mn5p Жыл бұрын
Amma guru pushyamrutha dina guru charithre parayana arambisside, muttina dina June 5 ittu ,Adare ega muttu bandide henu maduvudu? 33 adyaya hodiruthene Maneyalli bahala kadaatavide
@shashikanthr.b338 Жыл бұрын
ನಮಸ್ಕಾರ ತಾಯಿ...🙏
@RekhaBhavikatti Жыл бұрын
ಅಕ್ಕಾ ನಾವು 4ವರ್ಷದ ಹಿಂದೆ ದೀಪಾವಳಿ ಅಮಾವಾಸ್ಯ ದಿನ ಲಕ್ಷ್ಮೀ ವಿಗ್ರಹ ತಂದಿದ್ವಿ ಅಕ್ಕಾ ಇದು ಒಳ್ಳೆಯದಾ 🙏🙏🙏
Amma dhanyavada amma nange nim ashirvada bekuu pregnent idini
@user-kk1ou8bx9m Жыл бұрын
ಯಾವ ಯಾವ ದೇವರ ಫೋಟೋ ಮನೆಯಲ್ಲಿ ಇದ್ದರೆ ಒಳ್ಳೆಯದು ಹಾಗೇ ಯಾವ ಫೋಟೋ ಇರಲೇ ಬಾರದು ಅಂತ ತಿಳಿಸಿ ಮೇಡಂ ಹಾಗೂ ಬೇಡವಾದ ಫೋಟೋಗಳನ್ನು ಅಥವಾ ವಿಗ್ರಹಗಳನ್ನು ಹೇಗೆ ವಿಸರ್ಜನೆ ಮಾಡಬೇಕು ಅಂತ ಇನ್ನೊಂದು ವಿಡಿಯೋ ಮಾಡಿ ದಯವಿಟ್ಟು.. ತುಂಬಾ ಜನಕ್ಕೆ ಹೆಲ್ಪ್ ಆಗುತ್ತೆ
@kavithasanjay6372 Жыл бұрын
💯 true
@vinayarao3660 Жыл бұрын
Hogudu....
@VeenaJoshi Жыл бұрын
kzbin.info/www/bejne/oGjRh5mqqpepZqc ಇಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇನೆ ನೋಡಿ
@shobhadevaraju334 Жыл бұрын
Amma nam maneli Lakshmi Devi olagade baruthiruva photo ede a tharada photo etre yenu agolva amma plz amma reply kodi
@manikr5952 Жыл бұрын
Madam matte prathi Dina devra photo varesbaardu antare kelvaru