ಪ್ರತಿ ವರ್ಷವೂ ತಪ್ಪು ತಪ್ಪಾಗಿ ಪೂಜೆಯನ್ನು ಮಾಡುತ್ತಿದ್ದೆವು. ಕಳೆದ ವರ್ಷ ನೀವು ಹೇಳಿದ ಹಾಗೆ ಪೂಜೆಯನ್ನು ಮಾಡಿದೆವು ನಮಗೆ ತುಂಬಾನೇ ಒಳ್ಳೆಯದಾಗಿದೆ ಈ ವರ್ಷವೂ ಈ ವಿಡಿಯೋಗಾಗಿ ಕಾಯುತ್ತಿದ್ದೆವು ತುಂಬು ಹೃದಯದ ಧನ್ಯವಾದಗಳು ಅಮ್ಮ
@anandaprasad41242 ай бұрын
🌹🌹ಹರೇ ಶ್ರೀನಿವಾಸ 🌹🌹. ಸರ್ವೇ ಜನ ಸುಖಿನೋ ಭಾವನಂತು 🙏🙏 ಶುಭವಾಗಲಿ 🌹🌹
@sumangala.knikitha71922 ай бұрын
ನಿಮ್ಮ ಪೂಜೆಗಳ ನೋಡಿ ನೋಡಿ ತುಂಬಾ ಕಲಿತಿದ್ದೇನೆ ಅಮ್ಮ ತುಂಬಾ ಥ್ಯಾಂಕ್ಸ್ ಮೊದಲ ವರ್ಷದ ವರಮಹಾಲಕ್ಷ್ಮಿ ಹಬ್ಬ ಪ್ರಾರಂಭ ಮಾಡ್ತಾ ಇದೀನಿ ಆಶೀರ್ವಾದ ಇರಲಿ, ಅಮ್ಮ
@vijayakalakuntoji70372 ай бұрын
ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೆ ಸುರ ಪೂಜಿತೇ ಶಂಖ ಚಕ್ರ ಗದಾ ಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ 🙏🙏👣🙏🙏 ತಾಯಿ ವೀಣಾ ಅಮ್ಮಾ ಧನ್ಯ ವಾದಗಳು
@preetiesali45462 ай бұрын
Thank you amma nimminda olle olle vishyagalu gottaguttive
@AbdulK-b1l2 ай бұрын
ವರಮಹಾಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಅಮ್ಮ ಇನ್ನೂ ಎರಡು ದಿನ ಇದೆ❤ ಧನ್ಯವಾದಗಳು ಅಮ್ಮ🎉
@lathamj56262 ай бұрын
ಅಮ್ಮ ನಮ್ಮ ಮನೆಯಲ್ಲಿ ಪ್ರತಿಯೊಂದು ಸಮಸ್ಯೆಗೂ ನಿಮ್ಮನ್ನ ನಿಮ್ಮ ಪೂಜೆಯನ್ನು ಅವಲಂಬಿಸಿದ್ದೇನೆ ಅಮ್ಮ. ನೀವು ನಮ್ಮಂತಹವರ ಸಮಸ್ಯೆಯನ್ನು ಪರಿಹರಿಸಲು ಬಂದ ಸಾಕ್ಷತ್ ದೇವತೆ ಧರೆಗಿಳಿದು ಬಂದತೆ ಅಮ್ಮ❤. ನೀವು ಹಣಕಾಡಿನ ಸಮಸ್ಯೆ ಪರಿಹರಿಸುವ ಮಹಾಲಕ್ಷ್ಮಿ, ನಮಗೆ ನಮ್ಮ ಮಕ್ಕಳಿಗೆ ಜ್ಞಾನ ನೀಡುವ ಸರಸ್ವತಿ, ದುಷ್ಟರನ್ನ ಹಿಮ್ಮೆಟ್ಟಿ ಸಿ ನಿಲ್ಲುವಂತೆ ಭಾಳ್ವೆ ಮಾಡುವ ಸ್ಥೈರ್ಯ ತುಂಬುವ ದುರ್ಗೆಯಂತೆ ....... ಈ ಭುವಿಯಲ್ಲಿ ಅವತರಿಸಿರುವ ಸಹನ ಮೂರ್ತಿ ಭೂದೇವಿಯಂತೆ ನನಗೆ ಗೋಚರಿಸುತ್ತಿರಿ ಅಮ್ಮ🌹🙏🙏🙏🙏🙏.ನಿಮ್ಮನ್ನ ಎಷ್ಟು ಹೊಗಳಿದರು ಸಾಲದು ಅಮ್ಮ.ನಿಮಗೆ ನಾವು ಚಿರಋಣಿ ಅಮ್ಮ. ನಿಮ್ಮ್ಮಿಂದ ನಾನು ಅದೆstu ಪೂಜೆ ಕಲಿತಿದ್ದೇನೆ ಅಮ್ಮ್ ಮತ್ತ್ತೊಮ್ಮೆ ನಿಮಗೆ 🙏🙏🙏🙏🙏.
Is there any stotra for hair fall issue plz share.🙏
@VeenaJoshi2 ай бұрын
Thanks for the
@kalasiri52662 ай бұрын
Amma nim vedio yestu sala nodidru mattomme nodbeku annisurthe nav punyavantru nivu nijvaglu bhumige Banda devathe, devru nimma & nimma vamsha uddaravagli thalemarigu nimmantha dhari deepa huttibarthane irli bagavantha anugrahisali ❤❤
@ningappadanashetti55292 ай бұрын
Vara maha lakshami pooja vidhan Dayavittu tilisi amma,🙏🙏
@premasrinivas66342 ай бұрын
ಅಮ್ಮಾ ಅಮ್ಮಾ ಅಮ್ಮಾ 😭😭😭 ಕೇರಳ ವಯನಾಡು ಭಾಗದಲ್ಲಿ ಎಷ್ಟೊಂದು ತೊಂದರೆ ಆಗಿದೆ ಮ್ಮಾ ನೋಡೋಕ್ಕಾಗ್ತಿಲ್ಲ 😭 ಅಲ್ಲಿ ಜನ ಎಷ್ಟೊಂದು ನೋವ್ ಪಾಡ್ತಿದರೆ ಅಮ್ಮಾ ದಯವಿಟ್ಟು ಪ್ರಕೃತಿ ಶಾಂತ್ವಗೋಕೆ ಏನಾದ್ರೂ ಪೂಜೆ ಇದ್ರೆ ತಿಳಿಸಿ ಅಮ್ಮಾ..ನಮ್ ಕಯ್ಯಾಲಾದಸ್ಟು ಪೂಜೆ ಮಾಡ್ತಿನಿ ...🙏🙏🙏 ಅಮ್ಮಾ ತನ್ನೋರನ್ನ ಕಳ್ಕೊಂಡು ದಿಕ್ಕು ತೋಚದೇ ಕಣ್ಣೀರ್ ಹಾಕ್ತಿದರೆ ಇದಕ್ಕೇನಾದರೂ ಪರಿಹಾರ ಕೊಡಿ ಅಮ್ಮಾ🙏🙏🙏🙏 ಪ್ರಕೃತಿ ಗೆ ಇಷ್ಟು ಕೋಪ ಯಾಕೆ ಅಮ್ಮಾ ....ಮನುಷ್ಯರಿಂದ ಏನಾದ್ರೂ ತಪ್ಪಾಗಿದ್ಯ 😔
@pavipaddubhm57892 ай бұрын
ನಿಮ್ಮದು ಬಹಳ ದೊಡ್ಡ ಮನಸು .. ತಾಯಿ... ಜನ ಅವರ ಅವರ ಕೆಲಸದಲ್ಲಿ ಬ್ಯುಸಿ ಬೇರೆ ಯಾರ ಬಗ್ಗೆನೂ ಯೋಚನೆ ಮಾಡಲ್ಲ ಅಂತದ್ರಲ್ಲಿ... ನೀವೂ .. ಬೇರೆ ಅವರ ಕಷ್ಟಕ್ಕೆ ಪರಿಹಾರ ಕೆಳುತಿದ್ದಿರ..🙏🙏🙏🙏🙏
@cheerayugowda6612 ай бұрын
Hwdu Amma uta madok agtilla😢
@VeenaJoshi2 ай бұрын
ಮನುಜ ತುಂಬಾ ಸ್ವಾರ್ಥ ಪ್ರಕೃರ್ತಿ ಬಲಿಕೊಟ್ಟು ತಾನು ಸುಖ ಪಡಬೇಕು ಅನ್ನುವ ಧೋರಣೆ ಈ ಸ್ಥಿತಿಗೆ ಕಾರಣ ಭೂಮಿ ತಾಯಿ ಎಷ್ಟು ಅಂತ ಸಹಿಸುತ್ತಾಳೆ ತಾಳ್ಮೆಗೆ ಮಿತಿ ಇದೆ
@premasrinivas66342 ай бұрын
@@pavipaddubhm5789 🙃TQ mam
@premasrinivas66342 ай бұрын
@@VeenaJoshi ಅಮ್ಮಾ ಹಾಗಾದ್ರೆ ಇದುಕ್ಕೆ ಏನು ಪರಿಹಾರಾ ಇಲ್ವಾ ಮ್ಮಾ 🙃 ಭಗವಂತರ ದಯೇ ಇಂದ ಎಲ್ಲ ಸರಿಹೋದರೆ ಅಷ್ಟೇ ಸಾಕು ಅಮ್ಮ ...🙏🙏🙏🙏 ಈಗಾಗ್ಲೇ ಜನ ಕೊವಿಡ್ ಇಂದ ತುಂಬಾ ನೊಂದಿದ್ದರು ಈಗಷ್ಟೇ ಸ್ವಲ್ಪ ನೆಮ್ಮದಿ ಇಂದ ಜೀವಿಸುತ್ತಿದ್ದರು ....ಆದ್ರೆ ಈಗ ಈ ಥರ ಆಗ್ತಿದೆ ....😔😔😔 ನೀವ್ ಹೇಳಿದ್ದು ನಿಜ್ಜಾ ಅಮ್ಮ ಮನುಷ್ಯ ಸ್ವಾರ್ಥಿ...ಆದ್ರೆ ಅಲ್ಲಿ ನಡಿತಿರೋದನ್ನ ನೋಡಾಕ ಆಗ್ತಿಲ್ಲ ...ಸಣ್ಣ ಸಣ್ಣ ಮಕ್ಕಳು 😭. ...ಹೀಗೆ ಮಾತಡಿ ಎಲ್ಲರ ಮನಸನ್ನ ನೋಯಿಸಿದ್ದೀನಿ ದಯವಿಟ್ಟು ಕ್ಷಮೆ ಇರಲ್ಲಿ .. ಅಮ್ಮಾ ನೀವು ನನ್ನ ದೇವತೆ 🙏❤️ ಶುಭ ರಾತ್ರಿ ತಾಯಿ 🥰
@sarojahv91952 ай бұрын
Amma beligge yoga chennagideya? Pooje madabahuda?
@pallavigandolkar21862 ай бұрын
Mathaji thumba Dhanyavadagalu...❤ Igle ella thilisi kottiddakke....navu modale Ella ready madkobahudu..... Thank you Mathaji 🙏🙏❤
Tumba dhanyavadagalu Amma e video goskar kayutidde 🙏🙏🙏🙏
@anilgnkumar61392 ай бұрын
Amma neevu kaledha varsha helidha aage pooje madidarindha lakshmiya belli chembu, belli kalasha, kanchina devara samagrigalannu thagondvi. Thumba thanks amma.
@shalini.s02092 ай бұрын
Great 👍
@SandhyaRajeshGujjar2 ай бұрын
ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏
@kavyasm4922 ай бұрын
ತುಂಬಾ ಧ್ಯವಾದಗಳು ನಿಮಗೆ,🙏
@varshabhaskar80442 ай бұрын
ತುಂಬಾ ಧನ್ಯವಾದಗಳು ಅಮ್ಮ, ಮುಂಚಿತವಾಗಿ ತಿಳಿಸಿ ಕೊಟ್ರಿ 🙏🙏🙏🙏🙏🙏🙏🙏
@ashuchavan1112 ай бұрын
Hi mam...steel deepa hachbahuda devarige?
@akshathaakshatha43042 ай бұрын
Amma lakshmi saree hudsovaga sareedhu blouse kat madbodha or bedva thelskode mam please 🙏
@NaliniBNaik2 ай бұрын
Danyavadagalu Amma
@sunithav26322 ай бұрын
ಅಮ್ಮ ಧನ್ಯವಾಗಳು.
@vanithashridhar43862 ай бұрын
Amma thank you so much for your valuable guidance.. please let me know I am unable to perform Lakshmi Pooja on 16. Can I do it on the next Friday. Please guide me
@oblesht56302 ай бұрын
ಅಮ್ಮ ಬೇಗನೆ ತಿಳಿಸಿ ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏
@shriramabankapur99942 ай бұрын
ನಮಸ್ಕಾರ ವೀಣಾ ಅವರೇ ವರಮಹಾಲಕ್ಷ್ಮಿ ಪೂಜೆ ಯಾವಾಗಲೂ ಗೋಧೂಳಿ ಮುಹೂರ್ತದಲ್ಲಿ ಮಾಡಬೇಕು ಅಂತಾರಲ್ಲ ಮಧ್ಯಾನ್ಹ ಬಿಸಿಲು ಇದ್ದಾಗ ಮಾಡಬಾರದು ಅಂತ ಅದು ನಿಜನ ? ದಯವಿಟ್ಟು ಉತ್ತರ ಕೊಡಿ
@shriramabankapur99942 ай бұрын
ಮತ್ತೆ ಸೀರೆ ಮಾಡಿಗೆ ಬರತ್ತ ?
@MANJULAJENAKATTI-fe5yz2 ай бұрын
Akka navu first time varamahalakshmi pooje madatiruda yav color sareena poojegi tugolabeku heli
@sharanyagowda29742 ай бұрын
Namasthe Nanage gothilde blue color Saree thagondidini udisabavuda
@sumabk21862 ай бұрын
Akka 23rd on august Varamahalakshmi Habba madboda… yakandre nanu yavagluu habba agid next week ge madodu.. but 19th hunnime agoguttalla so doubt.. pls heli 🙏
Amma nanu akadasi palisalla matte navu naivedya madabahuda
@sumithrapoojary68732 ай бұрын
ಧನ್ಯವಾದಗಳು ಅಮ್ಮ 💐
@RaviRavikumar-ps5bx2 ай бұрын
ಅಮ್ಮ ಧನ್ಯವಾದಗಳು ನಿಮಗೆ
@prathibhapuni21632 ай бұрын
Namaskara Amma.. Ekadashi marne dina prasada madbeku andri Alva? Marne dina ne Amma na visarjane madbeku anthiroru prasada madi ede ittu amele visarjane madbahuda Amma? Please heli
@soumyagirish34572 ай бұрын
Madam ega Vramahalakshmi pooje ekadashi Dina bandide ega lakshmi pooje madi enadru nivedya madle beku Alva enu madodu madam
Amma ee vara lakshmi pooje mundina shukravara 23-7-24 madbahuda, yakandre nandu next week periods aagutte so..Dayavittu tilisi..
@funfair64492 ай бұрын
Pregant women can do thise pooja haaa. Pls replay it??? 🙏🙏🙏🙏
@mahagopi6552 ай бұрын
Thank you Amma...❤
@anuvinu99922 ай бұрын
Tq ಅಮ್ಮ... ಅಮ್ಮ ಆರಾಮವಾಗಿ ಬನ್ನೀ... ನೀವು ಇನ್ನೂ train ನಲ್ಲಿ ಇರೋದು ನೋಡಿದೆ
@Karelalla2 ай бұрын
Amma shravana shukrava pooje hege madbeku anta tilisi amma
@latham-oz3qw2 ай бұрын
Amma naivedya da sambar madodanna thilisi kodi ammmaa....yakandre hoggarane madbardu...uppu akbardu antha heelthare adakke pls ma
@mamathamamatharaj8352 ай бұрын
ಅಮ್ಮ,🙏🙏🙏🙏🙏
@sangeeta16222 ай бұрын
Bhala santoshvayithu Amma ❤
@ranjananadiger37922 ай бұрын
Mam aa dina friday n Saturdays navu tirupati timmappana darshna kke hogabekide next week madabahuda
@geetakumar82902 ай бұрын
Amma namaste. Bala anukula aitu madam. Danyavadgalu
@manishhonakatti15642 ай бұрын
Hello amma navu aa Dina madalika aagila andre mate yavga madodu heli amma
@jyothiravi27412 ай бұрын
Amma thank you so much ❣️
@Rishavlogs77772 ай бұрын
Veena amma 2ne shukrwara periods prblm bandre 3 Athava 4ne shukrawara pooje madbahouda pls e bagge tilsi.madbahoudu anodadre muhurtha tilsi amma
@siddarajus99812 ай бұрын
Amma seereyanna lakshmi ge udisady thttyali ittu arishina kukuma hoove thambula dhaksine edabhauda amma pl pl pl heli amma pl
@malatiankolekar33832 ай бұрын
Amma namaste tumbane khushi aytu
@arunaarunasampreeth24512 ай бұрын
Thank u so much Amma ❤
@jyothinm7212 ай бұрын
Namaste amma🙏🙏🙏❤❤❤
@nalini71902 ай бұрын
Varmahalxmi pooje heli mam tumba wait madtaidni 🙏🙏
@umapatil-t1u2 ай бұрын
ಅಮ್ಮಾ ನಮಸ್ತೇ ನಿಮ್ಮ ಪಾದಾರವಿಂದಕ್ಕೆ ಅಮ್ಮಾ ಯಾವ ಜನ್ಮದ ಪುಣ್ಯಣೋ ಗೋತ್ತಿಲ್ಲ ನಿಮ್ಮ ವೀಡಿಯೋ ನೋಡಿ ನೀವು ಕಲಿಸಿದ ಪೂಜೆ ಮಾಡುತ್ತಿದ್ದೆವೆ ನಮ್ಮ ಬಾಳು ಬಂಗಾರ ಮಾಡಿದ್ದೀರಿ ನಿಮ್ಮ ಋಣ ವನ್ನೂ ನಾನು ಹೇಗೆ ತಿರಿಸಲಿ ಪ್ಲೀಸ ಹೆಳಿ 🙏🏻🙏🏻 ಅಮ್ಮಾ ಒಂದೇ ಒಂದು ಆಸೆ ನನ್ನ ಮಗಳು ನಿಮ್ಮನ್ನ ನೊಡ ಬೇಕು ಅಂತ ನನ್ನ ಮಗಳು ಸಹ ನಿಮ್ಮ ವಿಡಿಯೋಗಳನ್ನ ಬಹಳ ಇಷ್ಟ ಪಡುತ್ತಾಳೆ.ಪ್ಲೀಸ ಅಮ್ಮ 🙏🏻🙏🏻🙏🏻🙏🏻🙏🏻
@bindushreebindu91692 ай бұрын
ಹೌದು
@ushakalamani80612 ай бұрын
Amma ಭೀಮನ ಅಮಾವಾಸೆ ಬಗ್ಗೆ ತಿಳಿಸಿ
@AkkammaM-m6i2 ай бұрын
❤❤❤namasty. Amma❤❤❤
@JyothiLokesh1692 ай бұрын
ವರಮಹಾಲಕ್ಷ್ಮಿ ದಿನ ಮುತ್ತೈದೆಯರಿಗೆ ಪೋಲಿಸ್ಟರ್ ಬ್ಲೌಸ್ ಅದರ ಜೊತೆಗೆ ಒಂದು ರೂಪಾಯಿ ಕಾಯಿನ್ ಎಲೆ ಅಡಿಕೆ ಕೊಡಬಹುದು
@vanishivakumar25392 ай бұрын
Amma nange ondu question neevu helidri Lakshmi ge saree udsodu enu. Madbaradu bari mukhavada hakidre saaku anta evag saree devari ge udaso bahuda?? ( Saree yella avaru evaru yellaru body mele haki nodi erutare)
@AngadiPraveen-ke2lx2 ай бұрын
Amma nanu devara maneyalli varamahalakshmi pooje madtini alli dina pooje mado kalasa erutte adara jotege habbada dina ennondu kalasa ettu pooje madboda dayavittu tilisi amma 🙏