ಎಲ್ಲಾ ಸರಿ...ಆದರೆ ನೀವು ಮಾತಾಡೋದು ಇನ್ನೂ ಸ್ವಲ್ಪ ಫಾಸ್ಟ್ ಆಗಿ ಮಾತಾಡಿದ್ರೆ ಚೆಂದ.....ತುಂಬಾ draaging ಅನಿಸುತ್ತೆ. ಯಾರಿಗೂ ಈಗ ಅಷ್ಟು ತಾಳ್ಮೆ ಇರಲ್ಲಾ... ಹೋಪ್ ಯೂ understand
@happysantosh95628 күн бұрын
2x speed li nodu
@happysantosh95628 күн бұрын
Video play aaguvaga ondu click maadu, setting open maadu -- video play back speed click maadu
@newupdate196323 күн бұрын
ನಾವು ಅನುಕಂಪ ತೋರಿ ಮೋಸ ಹೋಗಿದ್ದೇವೆ ಪ್ರಪಂಚ ಹೇಗಿರುತ್ತದೆ ಅದೇ ರೀತಿ ಇರಬೇಕು. ಇಲ್ಲದಿದ್ದರೆ ನೋವು ಅನುಭವಿಸ ಬೇಕಾಗುತ್ತದೆ
@Rosal077129 күн бұрын
Thank u so much for the useful info...
@deenuparam616228 күн бұрын
Is it in Bengaluru?Which area it is??
@RakeshBabu-i9f27 күн бұрын
Namaste madam. Thanks for sharing ur experience.
@divyapraveen535225 күн бұрын
Vedio short agi idre views jaasti barutte...ellarigu long vedio nodostu patience iralla
@yashwanthyashu445427 күн бұрын
ತುಂಬಾ ಲ್ಯಾಗ್ ವೀಡಿಯೊ
@xamtra26 күн бұрын
ಲ್ಯಾಗ್ ಆ? ಲಾಂಗ್ ಆ?
@yashwanthyashu445426 күн бұрын
@xamtra ಲ್ಯಾಗ್
@xamtra26 күн бұрын
@@yashwanthyashu4454 👍
@sujatakulkarni302324 күн бұрын
Correct information 👍
@sudhakarmadanambedu633526 күн бұрын
U can finish this within 5 minutes
@umagodakhindi381527 күн бұрын
Hi thanks madam sharing ur experience
@deepikachate272826 күн бұрын
ಎಷ್ಟು ಸಾವಕಾಶವಾಗಿ ಹೇಳ್ತಾ ಇದ್ದೀರಿ?
@dadadhanu928126 күн бұрын
😂😂😂 ನೀವು ಒಂದು ಸೂಳೆ ಡಗರ್ ಗೆ ಮನೆ ಕೊಟ್ಟಿದ್ದು😂 ಇನ್ನು ಮುಂದೆ ಜಾಗ್ರತೆ ಮಾಡಿಕೊಳ್ಳಿ
Good subject. But long duration is not good. Please short is sweet. Don't drag more time. Please. Yr. Advice is good. I agree. But naration is so long. Not CHOUNGIUM... 🙏
@Sugandha1306Ай бұрын
ಇಂತಹ ವ್ಯಕ್ತಿಗಳಿಂದ ಒಳ್ಳೆಯವರು ಯಾರು ಕೆಟ್ಟವರು ಯಾರು ಅಂತ ತಿಳಿಯೋದೆ ಕಷ್ಟ🤔.
@ragukotian7370Ай бұрын
ಸಿಸ್ಟರ್ ಈಗಿನ ಕಾಲದಲ್ಲಿ ಯಾರನ್ನು ನಂಬುವುದು ತುಂಬಾ ಕಷ್ಟ
@shashikalashetty3657Ай бұрын
ತುಂಬಾ thanks ನಿನ್ನೆ ನನ್ನ question ge answer ಮಾಡಿದ್ದಕ್ಕೆ
@pramilapoojary248326 күн бұрын
Tumba intresting agide mam nim video👍bereyavrigo help agutte
@shantalanayak8944Ай бұрын
ನೀವು ಹೇಳುವುದನ್ನು ಕೇಳುವಾಗ ಜನರು ಯಾವೆಲ್ಲ ರೀತಿಯಲ್ಲಿ ಇರುತ್ತಾರೆ ಎಂದು ತಿಳಿದು ನನಗೆ ತುಂಬಾ ಭಯವಾಯಿತು
Nijvaglu badigege kodode beda anisutte navu 3 house kottidivi thumba himse namge
@RAAGASUDHAHEALTHMIXАй бұрын
Howdu mam yarnu namblik hogbardu e ಕಾಲದಲ್ಲಿ
@krishnamurthy2266Ай бұрын
ನೀವು ñext ಬಾಡಿಗೆ ಕೊಡುವಾಗ ಪೊಲೀಸರಿಗೆ ಇಂತಹವರಿಗೆ ಬಾಡಿಗೆ ಕೊಟ್ಟಿದ್ದೇವೆ ಎಂದು ತಿಳಿಸುವುದು ಒಳ್ಳೆಯದು ನನ್ನ ಅನಿಸಿಕೆ from veena
@vinodbk999228 күн бұрын
ಅದು ಎಲ್ಲಾ ಕಡೇ ಅನ್ವಯಿಸಿದ್ದಲ್ಲ
@ABC-te1pz29 күн бұрын
How many were residing as tenants?
@rajaninanjareddy3739Ай бұрын
Navu badegege mane kottu bahala kasta pattedeve madam 😌baruvaga bahala olleyawaragertare, next aata shuru madtare,ella damage,sare rent kodolla, electric bill kattolla,sareyada time ge bedolla , maneya thumba anee hodeyodu,🤦🤦 karma yaregu badegege kodbardu annesede & navu olleyawaragerbardu annesede
@Tej814728 күн бұрын
Sofa from?
@latha.197628 күн бұрын
CC Cam Is A Must .....
@marketleader635728 күн бұрын
cam cannot be put insude house.
@pratibhakv714828 күн бұрын
i have also had bad experience with 2 tenants from Mangalore....not sure while coming they r very good but while vacating they want all concisions as per their convenience....not as oer agreement. But i have Neighbours from Mangalore who r very good....