ನಿಜವಾಗಲೂ ನೀವು ಎಷ್ಟು ಒಳ್ಳೆ ಓನರ್ ನಮ್ಮನೆ ಓನರ್ ಇದಾರೆ ಥೂ ನೀರು ಕೊಡಲ್ಲ ಆದ್ರೆ ನೀರು ದುಡ್ಡು ಮಾತ್ರ ಬೇಕು ಆಮೇಲೆ ಕರೆಂಟ್ ಪ್ರಾಬ್ಲಂ ಬಂದು ನೋಡಲ್ಲ ಮನೆ ಹೇಗೆ ಇಟ್ಟಿಕೊಂಡಿದಾರೆ ಅಂತ ಬಂದು ನೋಡಲ್ಲ ಥೂ ಮನೇಲಿ ನೆಮ್ಮದಿ ಇಲ್ಲ ಖಾಲಿ ಮಾಡೊಣ ಅಂದ್ರೆ ಬೇರೆ ಮನೇನು ಸಿಗ್ತಾ ಇಲ್ಲ 😢 ಇದ್ರೆ ನಿಮ್ ತರ ಓನರ್ ಇರಬೇಕು 😊❤
@factinkannda62862 сағат бұрын
ಏನು ಮಾಡೋದು ಕೆಟ್ಟವರಿಗೆ ಒಳ್ಳೆಯವರು ಒಳ್ಳೆ ಯವರಿಗೆ ಎಕ್ಕುಟೋದವರು ಸಿಗುತ್ತಾರೆ. ಓನರ್ ಗಳು. ಈಗ ಈ ಅಮ್ಮ ತುಂಬಾ ಒಳ್ಳೆಯವರು ಪಾಪ ಆದರೆ ಇವರಿಗೆ ಕೆಟ್ಟವರಿಗೆ ಸಿಕ್ಕಿದ್ರು. ಪಾಪ
@shantalanayak89443 күн бұрын
ಎಷ್ಟೇ ಹಣ ಶಿಕ್ಷಣ ಪಡೆದರೂ ನಮ್ಮ ಸಂಸ್ಕೃತಿ ಪರಂಪರೆ ಬಿಡದೇ ಒಳ್ಳೆಯ ಜೀವನ ನಡೆಸುವುದೇ ನಿಜವಾದ ಸಾಧನೆ ಅನಿಸುತ್ತದೆ ನನಗೆ
@GayatriHobbies2 күн бұрын
@@shantalanayak8944 100% ನಿಜ ನೀವು ಹೇಳಿದ್ದು😍🥰
@shashikalashetty36573 күн бұрын
Badigedarar ಬಗ್ಗೆ ಒಳ್ಳೆಯ ಮಾಹಿತಿ kottiddira ತುಂಬಾ ಥ್ಯಾಂಕ್ಸ್
@GayatriHobbies2 күн бұрын
@@shashikalashetty3657 ಧನ್ಯವಾದಗಳು🙏😍🥰
@prakashshetidagungi457317 сағат бұрын
ಯಾವ ಊರು ಮೇಡಂ
@kanchanaugru60263 күн бұрын
Hi Gayatri😊. Nin havyaka vdo ( sudarshan bhat) tumba ista aagittu❤ Idralli Ardha mardha kathe heldye marayti. 😅 A hengsu ge Elli , enta atu tilsu. Suspense idada aka.😂 Matninda yaru olleyavru, kettavru guttagtille. Avla gandaninda divorce agidre, avla Mane keeli, ivang henge sigtu. Yarannoo onde samakke nambada😊
@GayatriHobbies3 күн бұрын
Hi sis hegidiri.. thank you so much 🥰 heart attack agiddu heli nangoke adar tamma helidda.tayiya sampurna asti magalige adkagi magal parvagi tande bandiddu adu helidare avaru🥰😍
@ushaka71333 күн бұрын
ಕೆಲವರು ಮನೆ ಮಕ್ಕಳ ತರಹ ಇರುತ್ತಾರೆ ಬಾಡಿಗೆಗೆ ಇದ್ದಾರೆ ಅಂತ ಅನಿಸುವುದಿಲ್ಲ.ಕೆಲವರು ಶತ್ರುಗಳ ತರಹ ಇರುತ್ತಾರೆ.ಯಾವುದಕ್ಕೂ ನಮ್ಮ ಅದೃಷ್ಟ ಚೆನ್ನಾಗಿ ಇರಬೇಕು
@GayatriHobbies2 күн бұрын
@@ushaka7133 ನೀವು ಹೇಳಿದ ಮಾತು 100% ನಿಜ😍🥰
@venkateshwarreddy50712 күн бұрын
Sad reality
@GayatriHobbies2 күн бұрын
😒😍
@ushaka71333 күн бұрын
ಕಥೆ ಯಲ್ಲಿ ಈ ತರಹದ ಘಟನೆ ಓದುತ್ತಿದ್ದೆವು ನಿಜವಾಗಿ ನಡೆದಿದ್ದು ನೀವು ಹೇಳಿದ್ದು ಕೇಳಿ ಹೀಗೂ ನಡೆಯಿತಾ ಅನಿಸಿತು
@GayatriHobbies2 күн бұрын
@@ushaka7133 ನನಗೂ ಹಾಗೆ ಅನಸ್ತು movie ನೋಡಿದ ಹಾಗಾಯತು ನನಗೆ ಭಯದಲ್ಲೇ 😒😍🥰
@KavitaHegde-im3vh2 күн бұрын
Super vlog....
@GayatriHobbies2 күн бұрын
@@KavitaHegde-im3vh thank you so much 😍🥰
@kavyama77953 күн бұрын
🎉
@GayatriHobbies3 күн бұрын
@@kavyama7795 🥰
@SBHATY0U3 күн бұрын
ನಗು ನಗುತಾ ತಪ್ಪು ಮಾಡ್ತಾರೆ; ಅಳುತ್ತಾ ಅಳುತ್ತಾ ಕಷ್ಟ ಅನುಭವಿಸ್ತಾರೆ.
@GayatriHobbies3 күн бұрын
ಹೌದು😍
@anvikaanchan9636Күн бұрын
Yello kelid kathe ..t v yalli
@GayatriHobbiesКүн бұрын
Idu kate alla jeevana 😒
@manjuprakash91152 күн бұрын
Devre yentha jana irthare. Durase gintha durase, limitless idu. Devru aa magalige,thande ge kaapad da. Gayatri manege saha,on time, Devaru kapad da 🙏🙏🙏.
@GayatriHobbies2 күн бұрын
@@manjuprakash9115 yochne madoku sadya illa higela irtare anta 🙏😍🥰