ನಿಮ್ಮ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್. ಇದನ್ನೆಲ್ಲಾ ಕೇಳುವಾಗ ಗೊತ್ತಾಗುತ್ತೆ ಯಾರ್ಯಾರು ಹೇಗೆ ಹೇಗೆ ಮಾತನಾಡುತ್ತಾರೆ ಅವರ ಶೈಲಿ ಏನು ಅವರ ಬುದ್ಧಿ ಏನು ಅಂತ. ಅವರು ಏನೆಲ್ಲ ಬೈತಾರೆ ಸರ್ ಆದರೂ ನೀವು ತಲೆ ಕೆಡಿಸಿಕೊಳ್ಳದೆ ಇಡೀ ಜಗತ್ತನ್ನೇ ನಗೆಹನಿ ಲೋಕಕ್ಕೆ ಕೊಂಡೊಯ್ಯುತ್ತ ಇದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ ❤
@avinashavi66504 ай бұрын
Thank you for calling Sunil sir,, i enjoyed a lot🤣🤣 super prank madidira ivlige🤩🥳🥳
@Manjula.kannadavlogs5Ай бұрын
ಕಾಮಿಡಿ ಚೆನ್ನಾಗಿ ಮೂಡಿ ಬರುತ್ತಿದೆ
@vijaykumar.c.m48344 ай бұрын
ನಿಜವಾದ ಸ್ಟ್ರಾಂಗ್ ಹೆಣ್ಮಗು..... ಸೂಪರ್...!!!!
@SHASHIKUMAR-hs1sh4 ай бұрын
ಏನ್ ಹೇಳು ತಿ***ಕೂಂಡು 😂😂ಮಚ್ಚ ❤😂 ಸೂಪರ್ ಸರ್,ಒಂದು ದಿನ ಕಾದಿದ್ದು ವ್ಯರ್ಥ ಆಗಲಿಲ್ಲ ಫ್ರಾಂಕ್ ಕಾಲ್ 😂😂❤
@LakshmiLakshmiv293 ай бұрын
This is the best comedy prank channel ever😅😅
@vsrinivasamurthy20904 ай бұрын
Super sunil. Everyone in lavanya's house got pranked.
@SHIVAKUMAR-rb2ro4 ай бұрын
😅😅😂😂😂 she is on 🔥 😂😀
@obaiahskp73784 ай бұрын
Sir I am your fan your prank is super like it and enjoyed Daily see that