Nanngu aste appa Amma illa raghvendra swamy ne nanagella nanngu nambike edde tq for information
@rochitagirish817 Жыл бұрын
Raayaridare..... Ella kade.... Om sri guru raghavendraya namha....
@rochitagirish817 Жыл бұрын
Madam nimge mail heg madbeku
@shwetameenakeri24032 жыл бұрын
👏👏👏
@anuhk17212 жыл бұрын
Thumba Channagi explain maadidri mam .
@vanithajj94102 жыл бұрын
Nija mam rayaru idare 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@archanabg7997 Жыл бұрын
Good morning Akka.. 🙏
@sreenivaaskannur4535 Жыл бұрын
🙏🏻🙏🏻🙏🏻🙏🏻🙏🏻🌺🌺🙏🏻🌺🌺🙏🏻🌺🌺
@raghuyr3881 Жыл бұрын
❤sir. Guru raghavendraya namaha
@hemavati34642 жыл бұрын
Om shri guru raaghaveendraaya namah 💐💐💐💐💐💐🙏🙏🙏🙏🙏🙏tumba khushi Aayitu medam
@kavyabn58312 жыл бұрын
Kannali niru banthu ma'am nanage avara story Keli konegu avarige oleyadaitalla Kushi aithu nanagebut nanagu same problem nodona nanaa mele yavaga karune torustare anta nanu weigh madtini ma'am rayaridare 🙏🌺🙏
@chandruc7268 Жыл бұрын
ಖಂಡಿತಾ ರಾಯರಿದಾರೆ
@darshanj66782 жыл бұрын
Tumba kushi agtuo. ಓಂ ಶ್ರೀ raghavendra ya namaha
@chandruc7268 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ
@mamathas34332 жыл бұрын
ನಿಮ್ಮ ಮಾತು ಕೇಳ್ತಾ ಕಣ್ಣಲಿ ನೀರು ಬರ್ತಿದೆ ಹೇಳಿಕೊಳ್ಳಲು ಆಗದ ಕಷ್ಟ ತಾಯಿ ನನಗೆ.
@seetars29052 жыл бұрын
ಕಷ್ಟ ಹಿರಿದಲ್ಲ. ರಾಯರ ದಯೆ ಹಿರಿದು. ರಾಯರು ಹಿರಿಯರು. ಕಿರಿಯರಾದ ನಮ್ಮ ಕಷ್ಟ ನಿವಾರಿಸುವ ದಯಾಮಯರು. ಇವರನ್ನು ಆಶ್ರಯಿಸಿ. ಶುಭವಾಗ್ತದೆ.
@sunilnaik97242 жыл бұрын
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@shreegururagavendrarayaru16462 жыл бұрын
🙏ಓಂ ಶ್ರೀ ರಾಘವೇಂದ್ರಯಾ ನಮಃ🙏 ನಮಸ್ಕಾರ ಮೇಡಂ ನಿಮ್ಮರಾಯರ ಮಹಿಮೆ, ವ್ರತಗಳ ವೀಡಿಯೋ ಗಳನ್ನ ನೋಡಿದೆ ತುಂಬಾನೆ ಸಂತೋಷ ಆಯಿತು, ನನ್ನ ರಾಯರು ಎಂಥ ಕಷ್ಟ ದವರಿಗು ಕೈ ಬಿಡೋದಿಲ್ಲ, ನಾನು ಒಬ್ಬಳು ನತ ದೃಷ್ಟೆ ನನ್ನತಾಯಿ,(ಸಾಕು ತಾಯಿ) ಮಕ್ಕಳು, ಯಾರಿಗೂ ಬೇಡದವಳು ನಾನು, ನನಗೆ ಅಂತಾ ಯಾರು ಇಲ್ಲಾ ಎಲ್ಲರೂ ನನ್ನ use & ಥ್ರೋ ತರಹ ಮಾಡ್ತಾರೆ, ನನ್ನ ತಪ್ಪು ಇದೆ ಆದ್ರೆ, ನನ್ನ ಒಬ್ಬಳು ಮನುಷ್ಯಳು ಅಂತ ಯಾರು ಆರ್ಥನೆ ಮಾಡಿಕೊಳ್ತಿಲ್ಲ,ಆದ್ರೂ ನಾನು ಸುಖಿ , ಅದು ನನ್ನ ರಕ್ತದ ಕಣ ಕಣದಲ್ಲೂ, ನನ್ನ ಉಸಿರಿನ ಉಸಿರು ನನ್ನ ಗುರು ರಾಯರು, ನನ್ನ ಪೂರ್ವ ಜನ್ಮದ ಪಾಪ ಕೆಲವೊಂದು ನೋವು ಇದೆ ಆದ್ರೆ, ನನ್ನ ರಾಯರ ಕರುಣೆ ಗೋಸ್ಕರ, ಕೃಪಾ ದೃಷ್ಟಿ ಗೋಸ್ಕರ ಅವರ ಜಪ ನನ್ನ ನಾಲಿಗೆ ತುದಿಯಲ್ಲಿ ನಾನು ಇತ್ತೀಚೆಗೆ ಪೂಜೆ ಮಾಡ್ತಿಲ್ಲ, ರಾಯರ ಮಠ ಕ್ಕೂ ಹೊಗ್ತಿಲ್ಲ, ನನಗೆ ಅನ್ನಿಸಿದ್ದು ಒಳ್ಳೇ ಯೋಚನೆ, ಇನ್ನೊಬ್ಬರಿಗೆ ಒಳ್ಳೆದು ಬಯಸೋದು ರಾಯರ ಆರಾಧನೆ ಅಂತ,
@PARIMALACHARYA2 жыл бұрын
👍🏻🙏🏻
@Manja_nagesh8 ай бұрын
Madam how to contact you because I am also facing same problem?
@Manja_nagesh8 ай бұрын
Madam how to contact you because i am also facing same problem here?
@Manja_nagesh8 ай бұрын
Madam how to contact you because I am also facing same problem here?
@Manja_nagesh8 ай бұрын
Madam how to contact you because i am also facing same problem here?
🙏 ವೀಣಾ ಮೇಡಂ ಹೇಗಿದ್ದೀರಿ ಚೆನ್ನಾಗಿ ದ್ದೀರಾ ಅಂತ ಅಂದು ಕೊಂಡಿದ್ದೇನೆ ನಾಡಿದ್ದು ಶುಕ್ರವಾರ ಬ್ರ ಹ್ಮ ಮೂಹೂರ್ತ ದಲ್ಲಿ ಕುಲದೇವರ ಹೆಸರಲ್ಲಿ ಕಳಸ ಸ್ಥಾಪನೆ ಮಾಡ್ಬೇಕು ಅಂದು ಕೊಂಡಿದ್ದೇನೆ ನೂಲು ಹುಣ್ಣಿಮೆ ದಿನ ಮೇಡಂ ಮಾಡಬಹುದಾ ತಿಳಿಸಿ ಕೊಡಿ 🙏
@PARIMALACHARYA2 жыл бұрын
ಮಾಡಿ
@rajuprema56792 жыл бұрын
ನಮಸ್ಕಾರ ವೀಣಾ ರವರಿಗೆ ಶನಿವಾರ ಅಮಾವಾಸ್ಯೆ ಇದೆ ಮತ್ತು ಮಂಗಳವಾರ ಗೌರಿ ಹಬ್ಬ ಇದೆ ಕಳಶದ ಕಾಯಿ ನ್ನು ಯಾವದಿನ ಬದಲಾಯಿಸಿ ಬೇಕು ಅಂತ ತಿಳಿಸಿ ಕೊಡುವಿರಾ ದಯಮಾಡಿ 🙏
@sanjaykadi19952 жыл бұрын
Government job ge yava tara pooje madbeku tilasikodi. Dayavittu.
@shreyashree330 Жыл бұрын
ನಾನ್ ತುಂಬ lucky madam ಖಂಡಿತ ನನ್ನ ಬಾಳಲ್ಲೂ ರಾಯರಿದ್ದಾರೆ...... 🙏🙏🙏🙏🙏I love you ಗುರು ರಾಯರೇ🙏🙏 ❤❤❤❤❤❤❤❤❤❤🛐🛐🛐🛐🛐🛐🛐🛐🛐🛐 ಶರನು ತಂದೆ
Kandita mam. Rayara pavadagala bagge video madi. Rayara pavadagala bagge kelodrallirva kushi bere yavadrallu sigodilla.shree raghavendraya namha 🙏🙏🙏🙏🙏
@gowrambikashivalingappa84032 жыл бұрын
Om poojayya ragavendraya Yamaha 🙏
@vanivani83352 жыл бұрын
ಶ್ರೀ ರಾಘವೇಂದ್ರಾಯ ನಮಃ 🙏🏻💐👌🏻👏🙏🏻 ಈ ಮಹಿಮೆಗಳು ಕಥೆಯನ್ನು ನೀವು ಹೇಳುವ ಭಾಗ್ಯಶಾಲಿ ಸಿಸ್ಟರ್ ನೀವು ಹೇಳುವ ಮಹಿಮೆಗಳನ್ನು ನಾವು ಕೇಳುವ ನಾವು ಕೂಡ ಪುಣ್ಯ ಶಾಲೆಗಳು ರಾಯರು ಇದ್ದಾರೆ ಅನ್ನೋದಕ್ಕೆ ಸಾಕ್ಷಿ ಇದೆ ಅವರ ಮಹಿಮೆ ಕೊಂಡಾಡಲು ಬಹಳ ಆನಂದವಾಗುತ್ತದೆ 🙏🏻🙏🏻🙏🏻💐💐🌹🌹❤️❤️👏👏
ಅಮ್ಮ ದಯವಿಟ್ಟು ಅಮ್ಮ ನಿಮ್ಮಲ್ಲಿ ನನ್ನ ಪ್ರಾರ್ಥನೆ ದಯವಿಟ್ಟು ರಾಯರ ಗುರುಗುಣ ಸ್ಥವನದ ಬಗ್ಗೆ ವಿಡಿಯೋ ಮಾಡಿ ಅಮ್ಮ .. ನನಗೆ ಆಸ್ತೋತ್ರವನ್ನ ಉಚ್ಚಾರಣೆ ಕೂಡ ಮಾಡೋಕಾಗ್ತಿಲ್ಲ ಅಷ್ಟು ಕಷ್ಟ ಆಗ್ತಿದೆ ಅಮ್ಮ ದಯವಿಟ್ಟು ಅಮ್ಮ ತಿಳಿಸಿ ಅಮ್ಮ ದಯವಿಟ್ಟು ಅಮ್ಮ ತಿಳಿಸಿ ಅದರ ವಿಡಿಯೋ ಮಾಡಿ ಅಮ್ಮ ದಯವಿಟ್ಟು ಅಮ್ಮ ... 🙏🙏🙏🌺
@PARIMALACHARYA2 жыл бұрын
ನನಗೆ ಸಮಯ ಇರಲಿಲ್ಲ ಖಂಡಿತ ಹಾಕ್ತಿನಿ
@basava17132 жыл бұрын
@@PARIMALACHARYA ಶ್ರೀ ವಾದಿಂಧ್ರ ತೀರ್ಥರು ರಚಿಸಿದ ರಾಯರ " ಗುರುಗುಣ ಸ್ತವನ " ಈ ಸ್ತೋತ್ರ ರಾಯರ ಶ್ರೀ ಪೂರ್ಣಭೋದ ಸ್ತೋತ್ರ ದಷ್ಟೆ ಶಕ್ತಿಶಾಲಿ ಅಂತೆ ಹೌದ ಅಮ್ಮ .. ದಯವಿಟ್ಟು ಅದರ ಬಗ್ಗೆ ವಿಡಿಯೋ ಮಾಡಿ ಅಮ್ಮ