Рет қаралды 48,804
#BhagyaTvRecipes #MangoPudding #dessertrecipes
ಮಾವಿನ ಹಣ್ಣಿನ ಫುಡ್ಡಿಂಗ್ ಮಾಡಲು ಬೇಕಾದ ಪದಾರ್ಥಗಳು
ಮಾವಿನ ಹಣ್ಣು 1 ಕಪ್ ( ಎರಡ ರಿಂದ ಮೂರು ಮಾವಿನ ಹಣ್ಣು )
ಹಾಲು ಒಂದುವರೆ ಕಪ್
ಸಕ್ಕರೆ ಅರ್ಧ ಕಪ್
ಕಾರ್ನ್ ಫ್ಲೋರ್ ಅಥವಾ ಜೋಳದ ಹಿಟ್ಟು 2 ಟೇಬಲ್ ಸ್ಪೂನ್
ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ಒಂದು ಚಿಟಿಕೆಯಷ್ಟು
Bhagya Tv Recipe Channel :
kzbin.info?su...
Bhagya tv vlogs channel :
/ @bhagyatvvlogs