Рет қаралды 70,456
ಮಾವಿನ ಹಣ್ಣಿನ ಜ್ಯಾಮ್
-----------------------------------------------
ಸಾಮಾನ್ಯವಾಗಿ ಬ್ರೆಡ್ ಜೊತೆ ಜ್ಯಾಮನ್ನು ಕಾಂಬಿನೇಷನ್ ಆಗಿ ಬಳಸುತ್ತೇವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಗಡಿಯಿಂದ ಕೊಂಡು ತಂಡ ಜ್ಯಾಮ್ನಲ್ಲಿ ಕೃತಕ ಬಣ್ಣ, ರುಚಿ ಹಾಗೂ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಮಕ್ಕಳೇ ಇಷ್ಟಪಟ್ಟು ತಿನ್ನುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ನೀವು ಮನೆಯಲ್ಲೇ ಜ್ಯಾಮ್ ತಯಾರಿಸಿದರೆ ಹೇಗೆ...?ನಿಮಗಾಗಿ ಇಲ್ಲಿ ಮಾವಿನ ಹಣ್ಣಿನ ಜ್ಯಾಮ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದು ಹೆಚ್ಚಿದ ಮಾವಿನ ಹಣ್ಣು - 2 ಕಪ್
ಸಕ್ಕರೆ - 1 ಕಪ್
ನಿಂಬೆ ರಸ - 1 tsp
ತಯಾರಿಸುವ ವಿಧಾನ :
ಒಂದು ಜಾರ್ನಲ್ಲಿ ಮಾವಿನ ಹಣ್ಣು ಸೇರಿಸಿ ( ನೀರು ಸೇರಿಸಬೇಡಿ) ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ.
ರುಬ್ಬಿಕೊಂಡ ಮಾವಿನ ಹಣ್ಣಿನ ಮಿಶ್ರಣವನ್ನು ಒಂದು ದಪ್ಪ ತಳದ ಕಡಾಯಿಗೆ ವರ್ಗಾಯಿಸಿ ಅದಕ್ಕೆ ಸಕ್ಕರೆ ಸೇರಿಸಿ ಸ್ಟೋವ್ ಮೇಲಿಡಿ.
ಮಧ್ಯಮ ಉರಿಯಲ್ಲಿ ಈ ಮಿಶ್ರಣವನ್ನು ಕುದಿಸಿಕೊಳ್ಳಿ. ಬಿಡದೆ ಆಗ್ಗಾಗ್ಗೆ ತಿರುವುತ್ತಿರಿ.
ಸುಮಾರು 20 ನಿಮಿಷಗಳ ನಂತರ ಮಿಶ್ರಣವೆಲ್ಲಾ ಹೊಂದಿಕೊಂಡಾಗ ಒಂದು ಸ್ಪೂನ್ ಮಿಶ್ರಣವನ್ನು ಪ್ಲೇಟ್ಗೆ ಹಾಕಿ ಹದ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಮಿಶ್ರಣ ಗಟ್ಟಿ ಹದಕ್ಕೆ ಬಂದಾಗ ನಿಂಬೆ ರಸ ಸೇರಿಸಿ ತಿರುವಿ ಮತ್ತೆ 2-3 ನಿಮಿಷಗಳ ಕಾಲ ಬಿಸಿ ಮಾಡಿ ಸ್ಟೋವ್ ಆರಿಸಿ ತಣ್ಣಗಾಗಲು ಬಿಡಿ.
ಮಾವಿನ ಹಣ್ಣಿನ ಜ್ಯಾಮನ್ನು ಏರ್ ಟೈಟ್ ಕಂಟೈನರ್ನಲ್ಲಿ ಶೇಖರಿಸಿ ರೆಫ್ರಿಜರೇಟರ್ನಲ್ಲಿ ಇಟ್ಟರೆ ಒಂದು ತಿಂಗಳ ಕಾಲ ಕೆಡುವುದಿಲ್ಲ.
ರುಚಿಯಾದ, ಮನೆಯಲ್ಲೇ ಮಾಡಿದ ಆರೋಗ್ಯಕರ ಜ್ಯಾಮನ್ನು ಬ್ರೆಡ್, ಚಪಾತಿ ಅಥವಾ ದೋಸೆಯೊಂದಿಗೆ ಸರ್ವ್ ಮಾಡಿ.
Cooker
3.0 Litre Stainless Steel Pressure Cooker
amzn.to/3fVpih7
2.0 Litre Stainless Steel Pressure Cooker
amzn.to/2RpZZdz
5.5 Litre Stainless Steel Pressure Cooker
amzn.to/3uYh7Vo
5 L, Deep Pressure Pan
amzn.to/3g6Exm6
10 Litre Stainless Steel Pressure Cooker
amzn.to/3ge9If9
2+3+5 Litre Combo cooker with Induction Base
amzn.to/3psEe9p
5L Electric Pressure Cooker
amzn.to/34Ndrv0
MIXER GRINDER
amzn.to/3cgmfO8
GLASS JARS AND BOWLS
amzn.to/34UpeYk
Dinnerware Bowls
amzn.to/3grhmDp
Bowls
amzn.to/3fPQ1eS
amzn.to/34QXVhG
amzn.to/3fTGtiR
MY WASHING MACHINE
amzn.to/3fSwb2A
DEEP KADAI
amzn.to/2Sdft4P
amzn.to/3vZR81a
LPG Gas Stove
amzn.to/34UqnPC
Microwave Oven
amzn.to/3uYBqSt
Tupperware Bottle, 1L, Set of 2, Black, Blue, Pink
amzn.to/2T1lGRq
KITCHEN STORAGE
amzn.to/3pry8Gy
My Equipments for Audio And Video :
VIDEO CAMERA
Panasonic
amzn.to/3vWkMEq
Sony
amzn.to/34QJRVy
GoPro
amzn.to/3fSWKEV
---------------------------------------------
MIC AND AUDIO
BOYA by-MM1
amzn.to/3z4dMYd
Zoom H1n
amzn.to/3poHd2K
BOYA BO-YA BY-M1
amzn.to/2RnqbW2
Solo Studio (3rd Gen)
amzn.to/3fSZlOW
----------------------------------------------------------------
TRIPOD
amzn.to/3wV5f87
Tripod Video Head
amzn.to/3uUnlFU
------------------------------------------------------
LIGHT FOR VIDEO
HARISON
amzn.to/3z26aFv
Godox SL60 60W
amzn.to/2TKQTc8
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...