ಚಿಕ್ಕಲ್ಲೂರಯ್ಯ ನಿನ್ನ ಶಕ್ತಿ ಅಪಾರ....🙏 ಸೊಗಸಾದ ಧ್ವನಿ👌👌👌
@SHASHIKUMAR-iu5dw27 күн бұрын
ಸೂಪರ್ ಸ್ವಾಮಿ
@bmanjunathchari27428 ай бұрын
ಅದ್ಬುತ ಕಲೆ.... ಮಂಟೇಸ್ವಾಮಿ ಮತ್ತು ಸಿದ್ದಾಪ್ಪಾಜಿ ನಿಮ್ಮ ಕಲೆಯನ್ನು ಜನಪ್ರಿಯಗೊಳಿಸಲು ಹರಸಲಿ...🎉🎉
@shivukamsale50363 жыл бұрын
ಹೊಸ ಪ್ರತಿಭೆಗಳಿಗೆ ನೀವೇ ಪ್ರೇರಣೆ
@vasu24402 жыл бұрын
Om namashivaya
@ರಾಚಪ್ಪಉಪ್ಪಾರ3 жыл бұрын
🙏
@ManuKumar-op5pq3 жыл бұрын
Super gurugale
@chinnaswamychinnu2403 жыл бұрын
ಸೂಪರ್ ಸರ್,ನಿಮ್ನ ದ್ವನಿಯನ್ನು ಸುಮಾರು ನಾಲ್ಕು ವರ್ಷದಿಂದ ಕೇಳ್ತಿತೇದ್ದೆವೆ.
@CHANDRASHEKAR-hz2ch11 ай бұрын
Super ❤
@chandangowda43553 жыл бұрын
ತುಂಬ ಸೊಗಸಾದ ಕಾವ್ಯ 🙏🙏🙏🙏🙏
@ktmlover55413 жыл бұрын
🙏🙏🙏🙏🙏❤️❤️🙏🙏🙏🙏🇮🇳👌✌️✌️
@sumarajeshr.s5293 жыл бұрын
Super
@dblingannaiahdbl8233 жыл бұрын
ಶ್ರೀಯುತ ಸಿದ್ದರಾಜು ರವರಿಗೆ ನಮಸ್ಕಾರ, ಅದ್ಬುತವಾದ ನೆನಪಿನ ಶಕ್ತಿ ಮತ್ತು ಯಾವುದೇ ಪರಿಣಿತ ಹಾಡುಗಾರರಿಗಿಂತ ಸೊಗಸಾದ ಕಂಠ ಮಾಧುರ್ಯ, ಕನಿಷ್ಠ ವಾರಕ್ಕೊಂದು ಸಲವಾದರೂ ನಿಮ್ಮ ಗಾಯನ ಕೇಳುತ್ತೇನೆ, ನಿಮ್ಮ ಪ್ರತಿಭೆಗೆ ಪ್ರೀತಿಪೂರ್ವಕ ಅಭಿನಂದನೆಗಳು.