ನನ್ನ ಆರಾಧ್ಯ ದೈವ ರಾಯರೇ ಆದರೆ ಪೀಠಾಧ್ಯಕ್ಷ ರು ಮಾಡಿದ್ದು ಮೌಢ್ಯ ಅನ್ನಿಸುತ್ತದೆ ಈ ರೀತಿ ಬಿತ್ತು ಬಾರದು ಆಗಿತ್ತು ಆ ರಾಯರೇ ಕಾಪಾಡಲಿ ಜೈ ಶ್ರೀ ರಾಘವೇಂದ್ರ 🙏🙏
@ಶಿವರಾಮುಟಿ.ಎನ್4 ай бұрын
ನಮ್ಮ ಜನ ಸಾಮಾನ್ಯರಿಗೆ ಜ್ಞಾನದ ಬೀಜ ಬಿತ್ತುವ ಕಾರ್ಯ ನಿಮ್ಮಂತಹ ಗುರುಗಳು ಸದಾ ಮಾಡಬೇಕು.
@keshavamurthy79535 ай бұрын
Matt and swamiji have responsibility towards society. Like to see many more videos thank you sir
@ghenshaghensha46845 ай бұрын
ಇದರಲ್ಲಿ ಯಾವ ತಪ್ಪಾ ಅಭಿಪ್ರಾಯವೂ ಇಲ್ಲ ಇದಕ್ಕೆ ಸ್ವಲ್ಪ ದೇವರ ಮೇಲೆ ಭಕ್ತಿ ಇರಬೇಕು ವ್ಯಂಗ್ಯ ಮಾಡಬಾರದು ಒಂದೇ ಮನಸ್ಸಿನಿಂದ ಭಕ್ತಿಯಿಂದ ಹಿಡಿದರೆ ತಾನಾಗಿಯೇ ಮೇಲೆ ಬರುತ್ತದೆ ಇದನ್ನು ಸತ್ಯವಾಗಿ ಪ್ರಯೋಗಿಸಿ ನೋಡಿದ್ದೇವೆ ನೀರಿಲ್ಲದೆ ಇರುವ ಜಾಗದಲ್ಲೂ ನೀರು ಬಂದಿದೆ ಆದರೆ ಸುಮ್ಮನೆ ಕಾಯನ್ನು ಹಿಡಿದುಕೊಂಡು ಬ್ಯಾಲೆನ್ಸ್ ಮಾಡುತ್ತೇನೆ ಇದು ಮೌಡ್ಯ ಈ ರೀತಿ ಹೇಳಬಾರದು ಇದೆಲ್ಲವೂ ನಂಬಿಕೆಯ ಮೇಲೆ ನಡೆಯುತ್ತದೆ ನಂಬಿಕೆ ವಿಶ್ವಾಸವು ವಿಜ್ಞಾನಕ್ಕೂ ಮೀರಿದ್ದು ಆಟ ಆಡುತ್ತಿದ್ದೇನೆ ಅಂದರೆ ಅದು ಆಟ ವಾಗುತ್ತದೆ ಆದರೆ ಪವಾಡ ವೆಂದರೆ ಪವಾಡ ಕಲ್ಪವೃಕ್ಷದ ಕಾಯನ್ನು ಕೈಯಲ್ಲಿ ಹಿಡಿದು ಭಕ್ತಿಯಿಂದ ನಮಿಸಿ ಪ್ರಾಮಾಣಿಕವಾಗಿ ಹಿಡಿದುಕೊಂಡರೆ ಅದು ನೀರಿನ ಚಿಲುಮೆಯನ್ನು ತೋರಿಸುತ್ತದೆ ಎಷ್ಟೋ ಜನ ಇದರಿಂದ ಉಪಯೋಗ ಪಡೆದಿದ್ದಾರೆ ಕೆಲವರಿಗೆ ಅದು ಹಾಸ್ಯ ಅದು ಅವರವರ ಮನಸ್ಸಿಗೆ ಬಿಟ್ಟಿದ್ದು ನಮಗಂತೂ 100% ಸತ್ಯವಾಗಿದೆ ನೀವೇ ಕೈಯಲ್ಲಿ ಬ್ಯಾಲೆನ್ಸ್ ಮಾಡುತ್ತೀರಾ ಎಂದರೆ ಅದು ನೀವು ಮಾಡುವುದು ಅದೇ ನಿಜವಾಗಿಯೂ ತಿರುಗುತ್ತದೆ ಎಂದರೆ ಅದು ನಮ್ಮ ಸಿದ್ಧಿಯ ಮೇಲೆ ಹೋಗುತ್ತದೆ ಸಿದ್ದಿ ಹಾಗೂ ನಂಬಿಕೆಗಳನ್ನು ಯಾವ ವಿಜ್ಞಾನ ದಿಂದಲೂ ಯಾವ ಉಪಕರಣ ದಿಂದಲೂ ವಿಜ್ಞಾನ ದಿಂದಲೇ ನಿಯಂತ್ರಿಸಲು ಸಾಧ್ಯವಿಲ್ಲ ಎಲ್ಲವೂ ಭಕ್ತಿ ನಂಬಿಕೆಯ ಮೇಲೆ ಅಡಗಿದೆ ನಾವು ಸುಮಾರು ಕಡೆ ನೋಡಿ ಬೋರ್ವೆಲ್ ತೆಗೆದಿದ್ದೇನೆ 300 ಅಡಿಯಲ್ಲಿ ನೀರು ಸಿಕ್ಕಿದ 20 30 40 ಅಡಿಗಳನ್ನು ನೀರು ಸಿಕ್ಕಿದೆ ಭೂಗರ್ಭ ಶಾಸ್ತ್ರಜ್ಞರು ಕೊಟ್ಟ ಪಾಯಿಂಟ್ ಗಿಂತ ಇದರಲ್ಲಿ ನೋಡಿ ಇಟ್ಟ ಪಾಯಿಂಟುಗಳು ಸಕ್ಸಸ್ ಆಗಿದೆ ಇದಕ್ಕೆ ನಮ್ಮಲ್ಲಿ ಬಹಳ ಪ್ರಮಾಣ ಇದೆ ಇದರಲ್ಲಿ ಯಾವ ಮೋಸ ಇಲ್ಲ ನೀವು ಮೋಸವಿಲ್ಲದ ಹಿಡಿಯ ಬೇಕಷ್ಟೇ ಧನ್ಯವಾದ
@shobhanayak6123 ай бұрын
😅😅moorkhange buddiyanu nurkala helidaru....😅
@sheshusenapura937016 сағат бұрын
ಸರಿಯಾಗಿದೆ
@srinivasshetty45624 күн бұрын
ನಿಮ್ಮ ಮನಸ್ಸು ಚನ್ನಾಗಿದೆ ಜ್ಞಾನ ಸ್ವಲ್ಪ ಕಡಿಮೇ ಅಂತ ನನ್ನ ಅನಿಸಿಕೆ
@anilkumarhd604419 күн бұрын
Nim antha avrge kanditha ange ansboudhu. 😊
@HarishKumar-ov3fe4 ай бұрын
YOU ARE GOD SIR AWSOME TAHANK YOU I RELLY BELIVE YOU SIR SUPER EVERY INFORMATION IS GREAT
@ಕನ್ನಡಕುಮಾರ್5 ай бұрын
ಈ ರೀತಿ ಮಾತಾಡಲಿಕ್ಕೂ ಧೈರ್ಯ ಬೇಕು ❤
@kchandramouli263721 күн бұрын
True true ಸತ್ಯ
@kiranhnswamy3513 ай бұрын
Nimma mathu nija sir ❤❤❤ edhe sathya
@gangareddyreddy163410 күн бұрын
Super Swami
@vijayamarla12094 ай бұрын
I already discussed. Geologist. He told this tequnic also true. But rare people.
@Smith-zc9bj3 ай бұрын
What u disxuused tell here .explain
@praveenmb560027 күн бұрын
good information
@Krushi_Khushi5 ай бұрын
Thengina kayi point nam holadalli success agide and geologist point fail agide.
@shivajinaikvlogs17375 ай бұрын
Yes sir 100%true my father use to do like this drama 30years ago morning he use to get up early morning and take bath doing pooja and going to field with people they use to believe that when new well digging people was searching for water with immediately they use to take my father to find the water but my father was not charging money whatever they give 50₹ or 100₹ he was happily accepting now I understand the magic of this water finding 😂
@lpsudheendralpsudheendra41035 ай бұрын
I know that person very well he is also educated but do like this and all you are right sir
@theertha.m.t.79564 ай бұрын
ಪುಣ್ಯಾತ್ಮರ ಹೆಸರೇಳಿಕೊಂಡು ಮೌಲ್ಯವನ್ನು ಬಿತ್ತೋದು, ಕಾಯಕ ಮಾಡದೆ ಅನ್ನ ತಿನ್ನೋದು ಸಾಧಕರಂತೆ ನಮ್ಮ ಬದುಕು ಇರಬೇಕಲ್ಲವೇ ರಾಘವೇಂದ್ರ ಸ್ವಾಮಿಗಳು ಸಾಧನೆ ಮಾಡಿದ್ದಕ್ಕೆ ನಾವೆಲ್ಲ ಗೌರವಿಸುತ್ತಿದ್ದೇವೆ.
@chandrashekardr1558Ай бұрын
ನಾನು ನಿಮ್ಮ ಹೆಚ್ಚು ಕಮ್ಮಿ ಎಲ್ಲಾ ವಿಡಿಯೋ ಗಳನ್ನು ಫಾಲೋ ಮಾಡ್ತಾ ಇರುತೇನೆ, ನನ್ನಲ್ಲಿರುವ ಎಲ್ಲಾ ಯೋಚನೆಗಳ ರೀತಿ ಎಲ್ಲಾ ವಿಷಯ ಗಳು ನೀವು ಪ್ರಚುರಪಡಿಸುದ್ದಿರಿ ನಿಮಗೆ ಧನ್ಯವಾದಗಳು
@मृत्युंजयविजयनगर4 ай бұрын
Due to moment of inertia 😊try with dry coconut it won't move if water is present ಕಾಯಿ ನೀರು ತುಳುಕಾಡುತ್ತೆ.😊 believing and knowing R two different things
@vijayamarla12094 ай бұрын
This is also scientific
@Nayak9129-s6gАй бұрын
??? How is scientific?
@hmbhavya39324 ай бұрын
You r right sir kayakave Kailash
@RadhaRanganath-er5cbАй бұрын
🙏🙏🙏🙏🙏
@INDIRAKAmin5 ай бұрын
ನಿಮ್ಮ ಪ್ರತಿಯೊಂದು ವಿಡಿಯೋ ನಮಗೆ ತುಂಬಾ ಸ್ಫೂರ್ತಿ yannu nidute hage e ಮೌ ಡ್ಯಾ ದಿಂದ hege ಹೊರಗೆ bandu ಶಾಂತಿ yuta jeevana nadesabeku ಎಂದು tilisi kottisdira danyavadagalu guruji🙏🙏🙏
@anitham13815 ай бұрын
Namma pujya gurugala photos haki neevu e rithi maadabaradittu
@prakashkoovekal82344 ай бұрын
you said right, this guy don"t have a sense, he learnt yoga from hinduism!!! now is showing only there is something wrong in hinduism, dare to show some other communities what they are doing wrong!!?? now that's the problem with many of us!!!try to show about aghories and naga sadhus can do!!! does he call them fake!!! Guru Ragavendra is one of ultimate yogi we all worship him .
@darshankaranth186327 күн бұрын
ನಿಜ ಗುರುಗಳ ಬಗ್ಗೆ ಹೀಗೆ ಮಾತನಾಡಿದ್ದು ಬಹಳ ಬೇಸರದ ವಿಷಯ
@rajeshrajesh14638 күн бұрын
ನಿನ್ನ ಗುರುಗಳಿಗೆ ನನ್ನ... ...
@mrutyunjayaswamy72254 ай бұрын
Great sir
@prajwalgowdaprajwalgowda46364 ай бұрын
Yes sir ❤
@ಕಲಾಪ್ರಿಯ4 ай бұрын
ಇದು ಮೌಡ್ಯ ಅಲ್ಲ ಸಾರ್ ನನ್ನ ಕಣ್ಣಾರೆ ಕಂಡ ಅದ್ಭುತ ಇದು. ನಿಮ್ಮ ವಿಡಿಯೋ ನೋಡೋಕೆ ಇಷ್ಟ.ಆದ್ರೆ ಇಂತಹ ವಿಡಿಯೋ ನೋಡಿದ್ರೆ ಬೇಸರವಾಗುತ್ತೆ.
@anilkumarhd604419 күн бұрын
Nimma besarakke namge thumba besaravidhe.
@sohiththeunlimited12225 ай бұрын
100% ನಿಜ ಗುರುಗಳೇ 🙏🙏🙏🙏🙏
@MohanKumar-kd5jx4 ай бұрын
Houdu ella Dharma dallu ee reethi nambike ide. Ne evu ellavannu belakige thanni, not for only Hindus. I appreciate.
@sitha-yc9lo4 ай бұрын
He doesn't have guts in him,that's it,
@ajithjain83344 ай бұрын
He is right
@parameshwaranaik450815 күн бұрын
❤️👍❤️❤️❤️❤️❤️❤️❤️❤️❤️👍👍
@manjunathb3605 ай бұрын
Namaskara❤
@aravirangaswami30824 ай бұрын
ಸಮಾಜಕ್ಕೆ ಉತ್ತಮ ಮಾಹಿತಿ ಗುರೂಜಿ 🙏🏼
@PadmaGangappa-dn6rx5 ай бұрын
👍100%ಕರೆಕ್ಟ್ ಗುರುಗಳೇ 🙏
@rajegowdagkrajegowdagk2054 ай бұрын
Yes sir
@rekhifarms945821 күн бұрын
Dhayne gyane aagerabeku ,bereno aagabaaradu
@shashikalarangashetty43795 ай бұрын
Om shri guru raghavendraya namha
@pushpashetty60305 ай бұрын
Super sir 🙏🙏🙏
@mallikarjunpattanashetti26874 ай бұрын
It wl happen for those depends On their blood group
@nileshshanbhag4 ай бұрын
ಅವರು maudyate alla-ತಮ್ಮ ಜ್ಞಾನ ವನ್ನು ತೋರಿಸಿದ್ದಾರೆ -ನಾವು ನೋಡುವ ದ್ರಷ್ಟಿ ಬದಲಾಗ್ಬೇಕು...
@rekhifarms945821 күн бұрын
3inch neeru sekkede thengena phalada point nalle
@chethanj761Ай бұрын
Ur right 100%
@suvarnasrinivas73644 ай бұрын
Nama mananallu e rethi endale point madese borwell madesedeve 30years aythu 90adege niru sikithu 130 ade navu thagisideve enu niru thumbha ede. Nivu sumane enanu helabede. Avaravara nambike avrege
@ranisrinivas2075 ай бұрын
Sir difference between swamiji. And.. God.. Ondu 1.video..madi.. Sir.
@DakshinaMurthy-e7n5 ай бұрын
Nija sir it's true dhanyawad gallu 🙏🙏🙏🙏🙏🙏
@PriyankaS-x1t4 ай бұрын
Super sir ,no words to appreciate you sir
@mona-uj6km5 ай бұрын
Correctly told
@sharathb10565 ай бұрын
The coconut should not be upright,
@rangarajuhappylife5 ай бұрын
Both are right....😊
@lakshmipolukonda91764 ай бұрын
Scientifically can be done,but not sixth sense
@KrishnaKumar-zd4ue5 ай бұрын
100%
@ShankarN-gy8zz5 ай бұрын
ಹಳೆ ಕಾಲದಲಿ ಏನು ಮಾಡುತಿದ್ದರು ನೀವು ಹೇಳಿ ಓಕೆ
@vedavathin.s87654 ай бұрын
Swamigalu madidde Bere neevu maadidde bere correct aagi nodi, vyanga bekagilla
@shivashankar51584 ай бұрын
ಯಾರ್ ನಂಬೋದು, ಯಾರನ ಬಿಡೋದು? ನೀವ್ ಹೇಳಿ ಸ್ವಾಮಿ
@ramasundar7854 ай бұрын
ರಾಯರನ್ನು ನಂಬಿ, ಈ ವಯ್ಯನ್ನ ಬಿಟ್ಹಾಕಿ. ಇವನಿಗೆ ಸನಾತನಿಗಳನ್ನಾ ಬೈಯ್ಯೋದರಿಂದಾನೆ ಹೊಟ್ಟೆಪಾಡು ನಡೆಯೋದು.
@darshankaranth186327 күн бұрын
ಮಠದ ಗುರುಗಳು ತುಂಬಾ ಒಳ್ಳೆ ಯವರು.
@keshavamurthy79535 ай бұрын
Sir swamiji avadootha Samadhi iro jagagalalli pawada energies irutha. Nanna nambike saavu ellarigu sahaja samaana prakriye ella praanigaligu idara vichara maadi