ನಮಸ್ತೆ ಗೆಳೆಯರೇ,
ಜೀವನದಲ್ಲಿ, ಸಂಬಂಧಗಳಲ್ಲಿ, ಸಂಸಾರದಲ್ಲಿ, ಸಮಾಜದಲ್ಲಿ ಮತ್ತು ನನ್ನೊಳಗಿನ ಸಮಸ್ಯೆಗಳನ್ನು ಸರಳವಾಗಿ, ಸಹಜವಾಗಿ ಯೋಗ, ಜ್ಞಾನ, ಆಪ್ತಸಮಾಲೋಚನೆಯಿಂದ ಪರಿಹರಿಸಿಕೊಂಡು ಜೀವನವನ್ನು ಆನಂದಮಯವಾಗಿಸುವ ಬದುಕಿನ ಕಲೆ ಈ 'ಹ್ಯಾಪಿ ಲೈಫ್' ಯೂಟ್ಯೂಬ್ ವಾಹಿನಿಯಲ್ಲಿ ವಿಡಿಯೋ ರೂಪದಲ್ಲಿ ಬರಲಿದೆ. ಕಳೆದ 30 ವರ್ಷಗಳಿಂದ ಯೋಗದಲ್ಲಿ ಅನೇಕ ಸಾಧನೆಗಳನ್ನು ಮಾಡಿರುವ ರಂಗರಾಜು.ಸಿ ಆದ ನಾನು ನನ್ನ ಯೋಗ ಹಾಗೂ ಅನುಭವ, ಓದು, ಸಾವಿರಾರು ಗಣ್ಯರ ಒಡನಾಟದ ಮೂಲಕ ಕಂಡುಕೊಂಡ ಬದುಕಿನ ಸತ್ಯಗಳನ್ನು ನಿಮ್ಮ ಮುಂದೆ ಆದಷ್ಟು ಸರಳವಾಗಿ ಇಡುವ ಪುಟ್ಟ ಪ್ರಯತ್ನ ನೀವು ನೋಡುತ್ತಿರುವ ಈ 'ಹ್ಯಾಪಿ ಲೈಫ್' ಯೂಟ್ಯೂಬ್ ವಾಹಿನಿ. ನೋಡಿ, ಬೆಂಬಲಿಸಿ, ಖುಷಿಯಾಗಿ ಬದುಕಿ, ಬದುಕಲು ಬಿಡಿ.
ಸಂಪರ್ಕಕ್ಕಾಗಿ: 9448388176
Email:
[email protected]