ಮಂತ್ರ ಸಿದ್ಧಿ..! ಬ್ರಹ್ಮಾಸ್ತ್ರ ಪಾಶುಪತಾಸ್ತ್ರ ನಾರಾಯಣಾಸ್ತ್ರ ಈ ಅಸ್ತ್ರ ಸಿದ್ಧಿಯ ಮಂತ್ರಗಳೇನು ಗೊತ್ತಾ..?

  Рет қаралды 16,598

Shankar Hegde Astrologer

Shankar Hegde Astrologer

Күн бұрын

Пікірлер: 68
@pradeepgowda7939
@pradeepgowda7939 Жыл бұрын
Danyavadagalu Guruji
@jagadishdayamani863
@jagadishdayamani863 Жыл бұрын
Thanks. But seadhapursh had gat power past fucher they sae they are silest ofter mokesha thear is no puner genma so what it teach me
@anands-yq4hh
@anands-yq4hh Жыл бұрын
Lakshmi narasimha swamy mantra siddi agutha please heli kodi
@NaveenKumar-my8gc
@NaveenKumar-my8gc 3 жыл бұрын
ಪೂಜ್ಯ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.ಸನಾತನ ಹಿಂದೂ ಧರ್ಮದ ಅವಿಚ್ಚಿನ್ನ ಪರಂಪರೆಯುಳ್ಳ ಶ್ರೀ ದಕ್ಷಿಣಾನ್ಮಾಯ ಶ್ರೀ ಶೃಂಗೇರಿ ಶಾರದಾ ಪೀಠದ ಪೂಜ್ಯ ಜಗದ್ಗುರುಗಳ ಮಹಿಮೆಯ ಬಗ್ಗೆ ನಿಮ್ಮ ಬಾಯಿಂದ ಜಗದ್ಗುರುಗಳ ವಿಚಾರಗಳನ್ನ ಕೇಳಬೇಕು ಅಂತ ಅನ್ನಿಸುತ್ತಿದೆ. ಕಾರಣ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಅವರ ಎಷ್ಟೋ ಮಹಿಮೆಯ ರಹಸ್ಯಗಳು ನಿಮಗೆ ಗೊತ್ತಿರುತ್ತದೆ ಎಂಬ ಭಾವನೆ ಎಲ್ಲರಲ್ಲಿದೆ. ದಯಮಾಡಿ ಸಾದ್ಯವಾದರೆ ಒಂದು ಎಪಿಸೋಡ್ ಮಾಡಿ.
@manjunatha9707
@manjunatha9707 Жыл бұрын
ನಾನು ನಿಮ್ಮ ಅಭಿಮಾನಿ.ಆದರೆ ಕೆಲವು ಹೇಳಬೇಕಾದ ಸಂಗತಿಗಳಿವೆ. ನೀವು ಮಾತಾಡುವಾಗ ತುಂಬಾ ಅನಾವಶ್ಯಕ ವಿಷಯಗಳನ್ನು ಎಳೆದು ತರುತ್ತಿರಿ. ಅದು ನೀವು ಹೆಳುತ್ತಿರುವ ವಿಷಯಕ್ಕೆ ಸಂಬಂಧವಿಲ್ಲ. ನಾವು ಸಾಮಾನ್ಯ ಜನ.ನಮಗೆ ನಮ್ಮ ಈಗಿನ ಕಷ್ಟ, ತೊಂದರೆಗಳು ನಿವಾರಣೆ ಆದರೆ ಸಾಕು.ಅದಕ್ಕೆ ಮಾಡಬೇಕಿರುವ ನಿವಾರಣಾ ವಿಧಾನಗಳನ್ನು ತಿಳಿಸಿ. ನಿಮಗೆ ತಿಳಿದಿರುವ ವಿಷಯಗಳನ್ನು ನೀವು ಹೇಳುವಾಗ,ಆ ವಿಷಯಗಳ ಪ್ರವಾಹ ನುಗ್ಗಿಬರುವಂತೆ,ಆದಷ್ಟು ಹೆಚ್ಚು ವಿಷಯಗಳನ್ನು ನಿಮ್ಮ ವೀಕ್ಷಕರಿಗೆ ತಿಳಿಸುವ ಉದ್ವೇಗದಲ್ಲಿ ಇರುತ್ತೀರಿ. ನಮಗೆ, ನಮ್ಮ ನಮ್ಮ ಮನೆ ದೇವರುಗಳು ಹಾಗೂ ನಾವು ಇಷ್ಟ ಪಡುವ ದೇವರುಗಳ/ ಗುರುಗಳ ಅನುಗ್ರಹ ಹೇಗೆ ಪಡೆಯಬಹುದು ,ಅಂತ ತಿಳಿಸಿದರೆ ಉಪಕಾರವಾಗುತ್ತದೆ. ವಾಮ ಮಾರ್ಗದ ಅನುಸರಣೆ, ಚೌಡಿ, ಬ್ರಹ್ಮ ಭೂತ,ಹಾಗೂ ಕೆಲವು ಬೇರೆ ದೈವಗಳ ನೇಮೋತ್ಸವ ನಮ್ಮಲ್ಲಿ ಭಯ, ಆತಂಕ ಮೂಡಿಸುತ್ತವೆ. ನಮಸ್ಕಾರಗಳು.
@ShankarHegdeAstrologer
@ShankarHegdeAstrologer Жыл бұрын
Kalinga Navada anta type madi...
@pruthvishekar6199
@pruthvishekar6199 4 ай бұрын
Artha aaglilla elli type madbeku gurugale
@mahadevprasanna6569
@mahadevprasanna6569 11 ай бұрын
Yavdu sir Srikrishna siddi mantra?
@mahadevprasanna6569
@mahadevprasanna6569 Жыл бұрын
Display alli baruva haage heli Subramanya mula mantra na sir
@ravindranathreddy2914
@ravindranathreddy2914 3 жыл бұрын
Sir good information
@kishorshirodkar4943
@kishorshirodkar4943 Жыл бұрын
Om Aim hreem kleem chamunday vichhe mantra patane madabahuda gurugale
@ShankarHegdeAstrologer
@ShankarHegdeAstrologer Жыл бұрын
Yes
@harsham918
@harsham918 Жыл бұрын
@@ShankarHegdeAstrologer @ShankarHegdeAstrologer ಗುರುಗಳೇ Astrologyಯ ಪ್ರಕಾರ ನಾವು ಮದುವೆ ಆಗುವ ಹುಡುಗಿ ಎಲ್ಲಿದ್ದಾಳೆ ಯಾವ ಊರಿನಲ್ಲಿದ್ದಾಳೆ ಯಾವ ದಿಕ್ಕಿನಲ್ಲಿದ್ದಾಳೆ ಹೆಸರೇನು ಎಂದು ಸೂಚ್ಯವಾಗಿ ಮೊದಲೇ ತಿಳಿದುಕೊಳ್ಳಬಹುದಾ? ವಾಚ್ಯವಾಗಿ ಅಲ್ಲ ಸೂಚ್ಯವಾಗಿ. ಹಾಗಿದ್ದರೆ ನಾನು ಹುಡುಕಿಕೊಂಡು ಹೋಗುತ್ತೇನೆ ದಯವಿಟ್ಟು ಹೇಳಿ ರಿಪ್ಲೇ ಮಾಡಿ ಈಗ ಬುಡುಬುಡಿಕೆಯವರು ಹೇಳ್ತಾರಲ್ಲ ಆ ತರ
@thedon207
@thedon207 2 жыл бұрын
Great information sir
@damodardanodar3462
@damodardanodar3462 Жыл бұрын
Hi
@VenuGopal-dx6bx
@VenuGopal-dx6bx 2 жыл бұрын
gurugale,dhanyavadagalu,neeuv heliday yaksha mantra mattu kaleuu mantra mokshake addi madute anta,very good information
@maheshbhat8452
@maheshbhat8452 3 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ
@sujik382
@sujik382 3 жыл бұрын
Never seen anyone talk about these things.. Plz continue sir
@ವಿಶ್ವಗುರುಅಕ್ಕಮಹಾದೇವಿ
@ವಿಶ್ವಗುರುಅಕ್ಕಮಹಾದೇವಿ 3 жыл бұрын
🙏🙏🙏
@kanthraj7338
@kanthraj7338 Жыл бұрын
👍🙏
@maheshd11
@maheshd11 2 жыл бұрын
ದಯಮಾಡಿ ನನಿಗೆ ದೇವಿ ಮಂತ್ರ ಕೊಡಿ ಒಳ್ಳೆದಕ್ಕೆ keltaaidini ಗುರುಗಳೇ ಯಾಕಂದ್ರೆ ದೇವಿನ ತುಂಬಾ ಇಷ್ಟ ಮತ್ತು ಆರಾದ್ಯ ಪೂಜನೀಯ ದೇವಿ ಅದು ಯಾವ ದೇವಿಯ ಅವತಾರ ಆದ್ರೂ ನಾನು ನೋಡೋದು ಆ ಮಾತ ಲಲಿತಾಂಬೆನೆ.ದಯಮಾಡಿ ಆ ಮಹಾ ತಾಯಿ ಲಲಿತಾಂಬೇನ ಪೂಜಿಸಿ ಮೋಕ್ಷಕ್ಕೆ ಹೋಗ್ಬೇಕು.
@vanajakshiramesh669
@vanajakshiramesh669 3 жыл бұрын
Thanks Sir
@swamygowdaswamygowda2602
@swamygowdaswamygowda2602 3 жыл бұрын
ಗುರುಗಳೆ ನಿಮ್ಮ ಆಕ್ರೋಷದ ಮಾತಗಳಿಗೆ ಖಂಡಿತವಾಗಿಯೂ ನಮಗೆ ಬೇಸರವಿಲ್ಲ...ನಿಮ್ಮ ಆ ಮಾತುಗಳೇ ನಮಗೆ ಆಶೀರ್ವಾದದಂತೆ...ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಗುರುಗಳೆ🙏🙏🙏🙏 ದಯವಿಟ್ಟು ಸುಬ್ರಹ್ಮಣ್ಯ ಮಂತ್ರ ತಿಳಿಸಿ🙏
@manjunathpaalyam3380
@manjunathpaalyam3380 3 жыл бұрын
Good topic
@chakradharal6724
@chakradharal6724 3 жыл бұрын
Most awaited video guruji
@adityamn4573
@adityamn4573 3 жыл бұрын
Very informative episode Guruji
@manjunathsherigara4219
@manjunathsherigara4219 3 жыл бұрын
Greatest gift
@prakashabkvallepur4340
@prakashabkvallepur4340 3 жыл бұрын
ಧನ್ಯವಾದಗಳು ಸರ್ ...
@maheshd11
@maheshd11 3 жыл бұрын
ಧನ್ಯವಾದಗಳು ಗುರುಗಳೆ ಇತರ ವಿಚಾರಗಳು ಗೊತ್ತೇ ಇರ್ಲಿಲ್ಲ ನೀವು ಹೇಳಿದಕ್ಕೆ ಸರಿ ಆಯಿತು ಗುರುಗಳೆ ಇಲ್ಲಾ ಅಂದಿದ್ರೆ ನಾನು ಯಾರತ್ರೊನೋ ಕಲಿಯೋಕೋಗಿ ಮೋಸ ಹೋಗ್ಬಿಡ್ತಿದ್ದೆ,ಗುರುಗಳೆ ನೀವು ಹೇಳೋದು ಸರಿ, ಈಗಿನ ಕಾಲದಲ್ಲಿ ಆಗ್ತಿರೋ ಮೋಸ, ಅನ್ಯಾಯ, ವಿಶ್ವಾಸ ದ್ರೋಹ,ನಂಬಿಕೆ ದ್ರೋಹ ಇಂತಹ ಗಳಿಗೆ ಆಕ್ರೋಶ ಮಾಡ್ತೀರಾ, ನಾನೊಂತು ಬೇಸರಸಿಮಾಡ್ಕೊಳೋಲ್ಲ ಯಾಕಂದ್ರೆ ಗುರು ಹೇಳ್ಕೊಡೋ ವಿಧ್ಯೆ ಗಳು ಪಡ್ಕೋಬೇಕು ಅಂದ್ರೆ ಎಲ್ಲಾ ನು ಅನುಭವಿಸಬೇಕು, ಸುಮ್ನೆ ಬರಲ್ಲ ವಿದ್ಯೆ ಗುರುಗಳಲಿ ಬೈಸ್ಕೊಂಡು ಪೆಟ್ಟು ತಿಂದ್ಕೊಂಡು ಕಲಿತ್ರೆ ನೆ ವಿದ್ಯೆ ಫಲಿಸೋದು ವಿದ್ಯಾರ್ಥಿಗಳಿಗೆ ಅಲ್ವಾ ಗುರುಗಳೆ
@manjunathnaik8359
@manjunathnaik8359 3 жыл бұрын
Super ಅನಂತ ಧನ್ಯವಾದಗಳು ಸರ್
@sridhardattatreya3710
@sridhardattatreya3710 2 жыл бұрын
Guruji🙏Mokshada mantra or Siddi heli please 🙏 ♥
@sidduk6795
@sidduk6795 3 жыл бұрын
supper guruji
@girishm9510
@girishm9510 3 жыл бұрын
ನಿಮ್ಮ ಅಮೂಲ್ಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಗುರುಗಳೇ 🙏🙏🙏
@vedamurthy5016
@vedamurthy5016 3 жыл бұрын
🕉️ Namo Narayanayaa 🙏
@vinodhraj5077
@vinodhraj5077 3 жыл бұрын
Guruji thank you for the nice information 🙏🙏🙏
@handlekiran
@handlekiran 3 жыл бұрын
TQ for giveing this knowledge 🙏🙏🙏🙏
@raghunandanrangadhol7843
@raghunandanrangadhol7843 3 жыл бұрын
Nija gurugale janaru lagna kundali yavaga anusarisuttaro avaga Jaathaka noduva/nambuva reethi badalaaguttade
@ramnathbhatvlogs7479
@ramnathbhatvlogs7479 3 жыл бұрын
Very good information as always!!
@raghunathpai6404
@raghunathpai6404 3 жыл бұрын
Sir really true 🙏
@amruthaamrutha4558
@amruthaamrutha4558 3 жыл бұрын
🙏🙏🙏🙏🙏 gurugale yaw mantra ege yaw time li helbeku dayamaadi tilisi..... subramanya swamy mantranu tilisi....
@murulig7487
@murulig7487 3 жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏
@girishm9510
@girishm9510 3 жыл бұрын
ಗುರುಗಳೇ ವಿಚಾರ ತಿಳಿದಿದ್ದರೆ, ಆಕ್ರೋಶ ಖಂಡಿತ ಇರುತ್ತದೆ 🙏🙏
@sidduk6795
@sidduk6795 3 жыл бұрын
guruji mata mantrada bagee ondu video madi guruji e rajakarinigalu election hatira bandaga maduttaralla guruji mata mantana adara negative effects annu avoid madodu hege guruji tilisi please
@Siddarth4343
@Siddarth4343 2 жыл бұрын
Arjuna pashupathasthra prayoga madiddane
@ShankarHegdeAstrologer
@ShankarHegdeAstrologer 2 жыл бұрын
Mahiti Kodi
@vishwanathpatil-x5w
@vishwanathpatil-x5w 3 жыл бұрын
I have seen a person near Gokak karna pischi! expert abouts 30 years back
@manvanth2973
@manvanth2973 3 жыл бұрын
Akroshakku Ahamkarakku vyathyasa idhe emba nimma mathu noorakke nooru sathya Gurugale.Vandhanegalu
@Mitransharma
@Mitransharma 3 жыл бұрын
ಹೌದು ನೀವು ಹೇಳಿದ ಮಾತು ಸತ್ಯ....🙏
@cshekhar598
@cshekhar598 3 жыл бұрын
Im the first commenting this video!😁 Very nice video Sir!
@satish885
@satish885 3 жыл бұрын
Classes yaavaga shuru madthiri sir?
@deepaksomanna.p7214
@deepaksomanna.p7214 3 жыл бұрын
Nimma nenanapina shakthige mathe barollo yella shridhara swamigalla ashirwadha
@gauravchakravarthy4126
@gauravchakravarthy4126 3 жыл бұрын
Pls let us know when will Covid stop in Bangalore/ India Pls make a detailed video Gurujee 🙏
@sachinnaik3289
@sachinnaik3289 3 жыл бұрын
Gurugale curiosity, knowledge hecchisuva topics helta edita. Mokshada dari tappi hogodante rakshisiddira. Tumba tumba dhanyawadagalu...heege munduvarili....
@jayanthg6848
@jayanthg6848 3 жыл бұрын
Moksha sadhakarige, yavude maha mantra siddhiyoo addiye. Mahaganapathi adru aste, subrahmanya adru aste!
@mksiddu27
@mksiddu27 3 жыл бұрын
Mantra siddi madudu hege, subramanya ,or Krishna mantra yawdu
@jaihanuman8096
@jaihanuman8096 3 жыл бұрын
🙏
@amruthaamrutha4558
@amruthaamrutha4558 3 жыл бұрын
🙏🙏🙏🙏🙏 gurugale yaw mantra ege yaw time li helbeku dayamaadi tilisi..... subramanya swamy mantranu tilisi....
@varunp601
@varunp601 3 жыл бұрын
🙏
pumpkins #shorts
00:39
Mr DegrEE
Рет қаралды 124 МЛН
🕊️Valera🕊️
00:34
DO$HIK
Рет қаралды 12 МЛН
ಅಘೋರಿಗಳಿಗಿರೋ ಶಕ್ತಿ ಎಂಥದ್ದು..?!| Aghori | Yogatma Srihari | GSS MAADHYAMA
17:43
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 169 М.
How to attain Siddhi in any field -Ep322 18-Mar-2019
23:27
Health Science
Рет қаралды 204 М.