ಎಲ್ಲಾ ಪೂರ್ವಿಕ ಗುರುಗಳಿಂದ ರಚಿಸಲ್ಪಟ್ಟ ಅದ್ಭುತವಾದ ಸಾಹಿತ್ಯ ರಚನೆಗಳು ನಿಮ್ಮ ದ್ವನಿಯಲ್ಲಿ ಗಾಯನ ಹಾಗೂ ನಮಗೆ ಅದ್ಭುತವಾಗಿ ಹಾಡಿ ತಿಳಿಸಿಕೊಡುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
@VIJAYALAXMI-j1sАй бұрын
HUMBLE PRANAMS to the LOTUS feet of H H SREE SREE UBHAYASANNIDHANAMAYE namah YELISHETLA Gotr MANIKWAR SHIVAJIRAO VIJAYALAXMI NAAMDAVE NARMADASREE SKANDAVIKHYAT CHANDRAMOULI SREETANVI GNANAPRASUNAMBIKA
@jayakumarmulugundam9678Ай бұрын
ధన్యవాదాలు స్వామీజీ
@ksrinivasan-z3fАй бұрын
Sri Raghavendra Swmei namaha
@raghusitamma1101Ай бұрын
Sri Gurubhyo Namaha
@karursethurao4862Ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ.ಧನ್ಯವಾದಗಳು.
@VIJAYALAXMI-j1sАй бұрын
OMSREEGANESHSHARADAGURUBHYO namah
@kulkarnipk2Ай бұрын
ಎಷ್ಟೋ ಜನ್ಮದ ಪುಣ್ಯ, ಯತಿಕುಲತಿಲಕರ, ಮಹಾಮಹಿಮರ ಕನ್ನಡದ ಕೃತಿಗಳನ್ನು ಕೇಳುವ ಸೌಭಾಗ್ಯ ದೊರೆಯಿತು. ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಗೆ ಅನಂತಾನಂತ ನಮನಗಳು. ದಾಸಸಾಹಿತ್ಯದ ಮೇಲಿನ ತಮ್ಮ ಒಲವಿಗೆ ಇಡೀ ಸಮಾಜ ತಮಗೆ ಚಿರಋಣಿ. ಶೇಷಗಿರಿದಾಸರೇ ಹೇಳಲು ಮಾತುಗಳಿಲ್ಲ, ಪ್ರಾಣದೇವರು ತಮ್ಮ ಸ್ವಾಮಿಯ ಗುಣಗಾನ ನಮ್ಮoಥ ಪಾಮರರಿಗೆ ಕೇಳಿಸಲು ತಮ್ಮಲ್ಲಿ ನಿಂತು ನುಡಿಸಿರುವರು ಎಂಬ ಭಾವ. ಅದ್ಭುತವಾದ ಗಾಯನ. ಹೀಗೆ ಎಲ್ಲಾ ಅಪೂರ್ವ ಕೃತಿಗಳು ಹೊರಬರಲಿ ಎಂಬುದು ನಮ್ಮ ಬಯಕೆ. ದಾಸರ ಕೃತಿಗಳನ್ನು ಶೋಧಿಸಿ, ಮುದ್ರಿಸಿ ಸಮಾಜಕ್ಕೆ ತಲುಪಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟ ಶ್ರೀ ಗೋರೆಬಾಳ ಹನುಮಂತರಾಯರಿಗೆ ಅನಂತ ನಮನಗಳು.
@sarojarajadhyax1155Ай бұрын
🌷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷
@nandinimalathesh4143Ай бұрын
🙏🙏🙏🙏🙏🙏🙏
@manikayyashetty3301Ай бұрын
ಶ್ರೀ ರಾಘವೇಂದ್ರಯ ನಮಃ 🙏🙏🙏🙏🙏🌹🌹🌹
@SanjayaRk-b8xАй бұрын
🙏🙏🙏🙏🙏🙏
@ShantaRajashekharАй бұрын
🙏🙏🙏🙏🙏💐
@shreyasg8350Ай бұрын
🙏🏻🙏🏻🙏🏻🙏🏻🙏🏻
@maliniRam142Ай бұрын
Divine 👌👌👌🙏🙏🙏🙏🙏 Lyrics please 🙏
@kulkarnipk2Ай бұрын
Admins, please put the name of Yatigalu on each song in Description as who wrote the song
@Praveenkumar-zn8sfАй бұрын
🙏🙏🌼🏵️🪷🌸🌺🌹🙏🙏
@manjumanjunath3401Ай бұрын
ಓಂ ಶ್ರೀ ಗುರು ಸುಭದೆಂದ್ರ ಸ್ವಾಮಿ ನಮಃ
@VIJAYALAXMI-j1sАй бұрын
HUMBLE PRANAMS to the LOTUS feet of H H SREE SREE UBHAYASANNIDHANAMAYE namah YELISHETLA Gotr MANIKWAR SHIVAJIRAO VIJAYALAXMI NAAMDAVE NARMADASREE SKANDAVIKHYAT CHANDRAMOULI SREETANVI GNANAPRASUNAMBIKA