ಅಕಸ್ಮಾತ್ ಆಗಿ ಇವತ್ತು ನಿಮ್ಮ ದಸರ ಹಾಡುಗಳನ್ನು ಕೇಳಿದೆ. ಏನು ಅದ್ಬುತ ದ್ವನಿ ನಿಮ್ಮದು. ಎಲ್ಲ ಕೆಲಸಗಳನ್ನು ಮರೆತು ನಿಮ್ಮ ಹಾಡಿನಲ್ಲಿ ಮುಳುಗಿಬಿಟ್ಟೆ. ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ. 🙏🏼🙏🏼🙏🏼🙏🏼
@RamMohan-he2ex9 ай бұрын
😊
@Umesh-jd1ki9 ай бұрын
❤❤😅@@RamMohan-he2ex
@sabithasp98474 ай бұрын
Aaaaw❤❤zszaqs@@RamMohan-he2ex
@vedanthnaik2075 Жыл бұрын
ಸರ್ ನಿಮ್ಮ ಹಾಡು ಕೇಳುತ್ತ ಇದ್ರೆ ಇನ್ನು ಕೇಳ್ತಾ ಇರ್ಬೇಕು ಅನಿಸುತ್ತೆ 🙏ಆ ದೇವರು ನಿಮ್ಗೆ ಸಾಸಿರು ವರುಷ ಹೀಗೆ ಹಾಡುತ ಇರುವ ಹಾಗೆ ವರ ಕರುಣಿಸಲಿ 🙏🙏🙏
@satishbyrasandra4693 Жыл бұрын
ನಿಮ್ಮ ದಾಸರ ಪದಗಳನ್ನು ಕೇಳುತ್ತಿದ್ದರೆ ಜೇಸುದಾಸ್ ಸರ್ ರವರ ಗಾಯನದ ರೀತಿಯಲ್ಲೇ ಇದೇ ದೇವರು ತಮಗೆ ಅದ್ಭುತವಾದ ಕಂಠಸೀರಿಯನ್ನೇ ಕರುಣಿಸಿದ್ದಾರೆ ಒಳ್ಳೆಯದಾಗಲಿ ಹಾಗೂ ಇನ್ನೂ ಅತ್ಯುತ್ತಮವಾದ ದಾಸರ ಪದಗಳನ್ನು ಹಾಡುವಂತಾಗಲಿ 🙏💐🙏
@motammavenkatram455726 күн бұрын
Best voice best singing
@kamalakshie6479 Жыл бұрын
ದಾಸರ ಪದಗಳಿಗೆ ಅದ್ಬುತ ದ್ವನಿ 🙏🙏🙏🙏🙏
@MRUTHYNJAYAMuthu5 ай бұрын
GOOD
@udayaravi5375 Жыл бұрын
ಸರ್ ನಮಸ್ತೆ ನಿಮ್ಮ ಕಂಠಸಿರಿ ತುಂಬಾ ಚೆನ್ನಾಗಿದೆ ಸರ್ ಹನುಮಾನ್ ಚಾಲೀಸಾ ಕನ್ನಡ ಅರ್ಥಪೂರ್ಣದಲ್ಲಿ ಒಂದು ಹಾಡು ಹಾಡಿ ಸರ್ ದಯವಿಟ್ಟು ಈ ಕಮೆಂಟ್ಸ್ ನೋಡಿ ಎಲ್ಲರೂ ಲೈಕ್ ಮಾಡಿ
@bhagyashrighorpade Жыл бұрын
Houdu sir request please Hanuman chalisa hadi sir
@somashekaransomashekaran611 Жыл бұрын
ಸರ್ ನಮಸ್ತೆ...ಕನ್ನಡಿಗರು ಸುಲಭವಾಗಿ ಹಾಡಬಲ್ಲ ರಾಗದಲ್ಲಿ ಹನುಮಾನ್ ಚಾಲೀಸ ಹಾಡಿ ಸರ್ ಮತ್ತೆ ಅದರ ಮಹತ್ವವನ್ನು ತಿಳಿಸಿ ಹಾಡಿ ಸರ್...
@sureshdeshkulkarni473611 ай бұрын
Sir namasthe danyavadagalu❤
@pushpapushpa96248 ай бұрын
ಹಾಡಿ ಸರ್
@Gademid7i8 ай бұрын
😊😊@@somashekaransomashekaran611
@sunilsantubal44639 ай бұрын
ಸರ್ ನಿಮ್ಮ ಹಾಡಿನ ರಾಗದ ಕಂಠಕ್ಕೆ ನನ್ನ ನಮಸ್ಕಾರಗಳು ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ
@gopalnanjappa8386 Жыл бұрын
ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ನಿಮ್ಮ ಮಧುರ ಕಂಠ,ಹಾಗೂ ಹಾಡಿರುವ ಶೈಲಿ , ಆಯ್ಕೆ ಮಾಡಿಕೊಂಡ ಹಾಡುಗಳು ಚೆನ್ನಾಗಿದೆ. ನಿಮಗೆ ಉತ್ತಮ ಅವಕಾಶ ಸಿಗಲಿ, ಆರ್ಭಟ ಸಂಗೀತದಿಂದ ದೂರವಿರಲಿ ನಿಮ್ಮ ಕಲೆ. God bless your future.
@drchidanandapp.p.r.7285 Жыл бұрын
🙏🙏🙏👌👌👌👍👍👍🌷🌷🌷👏👏👏🌺🌺🌺
@Ganavi2405 Жыл бұрын
ಎಲ್ಲ ಹಾಡುಗಳು ಒಂದಕ್ಕೊಂದು ಅದ್ಭುತ.. ದಾಸರ ಪದಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.🙏
@manjulamaney49364 ай бұрын
ಅದ್ಭುತವಾದ ಕಂಠ ಸಿರಿ 🙏🙏 ಮನಸಿಗೆ ನೆಮದಿ ನೀಡಿತು ಈ ಪದಗಳು 🙏 ಧನ್ಯವಾದಗಳು 🙏
@sathyanaru9 ай бұрын
ಶ್ರೀ ಹರಿ " ಸಾರ್ವಭೌಮಾಯ " ನಮಃ!!
@Guha472 Жыл бұрын
🙏🙏🙏ದೊಡ್ಡ ಮಹಾನ ದಾಸರ ಪದಗಳು ಶ್ರವಣ ಅದ್ಭುತ
@nandininandini5499 Жыл бұрын
ಸರ್ ನಿಮ್ಮ ಕಂಠ ದಲ್ಲೇ ತಾಯಿ ಸರಸ್ವತಿ ನಲಿದಡುವಳೇನೋ ಎಂಬಂತಿದೆ 🙏🏻🙏🏻🙏🏻
@Veetabayee4 ай бұрын
Ytaiyvlederuvlu
@siddanagoudapatil8169 Жыл бұрын
ನಿಮ್ಮ ಕಂಠ ವಾದ್ಯ ಸಂಗೀತ ಹಾಗೂ ಸಾಹಿತ್ಯ ತುಂಬಾ ಮಧುರ ಆಲಿಸುವ ಕಿವಿಗಳಿಗೆ ಇಂಪು ಹೃದಯಕ್ಕೆ ತಂಪು ನೀಡುತ್ತದೆ
@kalavathisalian7185 Жыл бұрын
ಸೂಪರ್ ಸರ್ ನಿಮ್ಮ ಗಾಯನ ಅದ್ಭುತ ದೇವರು ನಿಮಗೆ ಅರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ❤️❤️🌷🌷💐🌷💐🌷🙏🙏🙏🙏🙏🙏
@ramchandraramchandra378 Жыл бұрын
Danyavda
@balakrishnak8292 Жыл бұрын
@@ramchandraramchandra378 9😂😂😂 4.k.o 😅
@Thimmappabh Жыл бұрын
@@balakrishnak8292😊😂🎉🎉🎉😊🎉 FC
@shubhapoojaryshubha32925 ай бұрын
ಸರ್ ನಿಮ್ಮ ಹಾಡು ಅರ್ಥ ಪೂರ್ಣವಾದದ್ದು...ಸುಮಧುರ ಕಂಠ...ದೇವರ ಆಶೀರ್ವಾದ ನಿಮಗಿರಲಿ..
@leelaskoian6266 Жыл бұрын
ನಿಮ್ಮ ಹಾಡು,ಸ್ವರ ಮತ್ತೆ ಹಾಡಿನಲ್ಲಿ ಇರುವ ಭಾವನೆ ಮೈ ಮನ ಮರಿಸುತ್ತೆ.....ಧನ್ಯವಾದಗಳು
@rajeshwaribn1368 Жыл бұрын
Rajeshwari
@rajeshwaribn1368 Жыл бұрын
😮
@mradha8263 Жыл бұрын
@geethapadmanabha7829 Жыл бұрын
😊😊😊😊😊😊
@raghavendrakabbur2247 Жыл бұрын
Super singing ತುಂಬಾ ಒಳ್ಳೆಯ ಧ್ವನಿ ಹಾಗೂ ಒಳ್ಳೆಯ ಹಾಡುಗಾರಿಕೆ ತುಂಬಾ ಚೆನ್ನಾಗಿದೆ 🎉👌
@susheeladevadiga5320 Жыл бұрын
ಭಕ್ತಿ ಪರವಶತೆ ಉಕ್ಕುತಿದೆ ಹಾಡಿನಲಿ...... ಹರೇ ಕೃಷ್ಣ ಹರೇ ರಾಮ.....🙏🌹🌹🌹🙏
@sumaprasad897 Жыл бұрын
ಮೊದಲ ಬಾರಿ ನಿಮ್ಮ ಗಾಯನ ಕೇಳಿದೆ.ಅದ್ಭುತ. ಭಕ್ತಿ ಬಾವ ತುಂಬಿ ತುಳುಕಿದೆ.ಕೇಳುಗರಲ್ಲೂ ಅದೇ ಭಾವನೆ ಮೂಡಿಸುತ್ತದೆ.
@prabhakargowda71588 ай бұрын
Nanu saha
@saraf37 Жыл бұрын
🌹👌🏻👌🏻 ಸುಂದರವಾದ ಭಕ್ತಿಯುತವಾದ ಭಾವದ ಕಂಠ 🌹👌🏻
@shetty_466 күн бұрын
Nanna dina shuru aguvude jagadish annana bhakthi geethe indha❤
@pulakeshitorgal49427 ай бұрын
ಮಧುರವಾದ ನಿಮ್ಮ ಕಂಠದಲ್ಲಿ ಕೇಳುತ್ತಿದ್ದರೆ ಮೈ ಮರೆವಂತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಇದೇ ಮೊದಲ ಬಾರಿ ನಿಮ್ಮ ಗಾಯನ ಕೇಳುತ್ತಿರುವುದು. ಆದರೆ ಬಹಳ ಇಷ್ಟವಾಯಿತು ದಯವಿಟ್ಟು ನಿಮ್ಮ ಕಂಠಸಿರಿ ಶ್ರೀ ದತ್ತಾತ್ರಯ ಭಕ್ತಿ ಗೀತೆಗಳನ್ನು ಹಾಡಿ ಸರ್
@ANLaxmi-m3b5 ай бұрын
Supper songs sir I
@adashaanddhannyabeautifuls2774 Жыл бұрын
ಹರಿ ನಾರಾಯಣ 🙏 ತುಂಬಾ ಅದ್ಭುತವಾದ ಗಾಯನ 👌 ಮತ್ತೆ ಮತ್ತೆ ಕೇಳುಸಿಕೊಳ್ಳಬೇಕೇನುವಷ್ಟು ಸುಂದರ ಹಾಡು 🥰 ಜಗದೀಶ್ ಸರ್ 👍👍ಎಲ್ಲಾ ದೇವರ ಹಾಡು beautiful 💞wonderful 🙏ಇನ್ನು ಹೆಚ್ಚು ಹೆಚ್ಚು ಹಾಡು ನಿಮ್ಮ ಗಾಯನದ ಮೂಲಕ ಬರಲಿ ಸರ್ 🙏
@akhileshnayak1183 Жыл бұрын
In by
@SushelaKalladka8 ай бұрын
Swd👍🥰
@padminimrao61676 ай бұрын
Beautiful sir
@prabhakarp5409 Жыл бұрын
ಬಹಳ ಚೆನ್ನಾಗಿ ಹಾಡಿದ್ದೀರಿ ಮನಸ್ಸಿಗೆ ಮುದ ಕೊಡುತ್ತದೆ ಶ್ರೀಕೃಷ್ಣ ನಮ್ಮ ಮುಂದೆ ಕುಣಿದಂತೆ ಕಾಣುತ್ತದೆ ದೇವರು ನಿಮಗೆ ಆಯುಷ್ಯ ಆರೋಗ್ಯ ಭಾಗ್ಯ ಕೊಡಲಿ
@user-ie1qz5uo2 Жыл бұрын
🙏🙏🙏
@shankarakamath753 Жыл бұрын
ಶಾರದೆಯ ನಿಮಗೆ ಆಶೀರ್ವಾದ ಇದೆ. ಹೀಗೇನೇ ಒಳ್ಳೆಯ ಹಾಡುಗಳು ನಿಮ್ಮಿಂದ ಬರಲಿ. ದೇವರು ಒಳ್ಳೇದು ಮಾಡಲಿ
@rajeshwariachari1095Ай бұрын
ದಾಸರ ಪದಗಳ ನಡುವೆ ಜಾಹೀರಾತುಗಳನ್ನು ಸೇರಿಸಿ ದಾಸರ ಪದಗಳನ್ನು ಕೇಳಲು ಹಿಂಸೆ ಯಾಗುತ್ತದೆ
@yoganandswamy7703 Жыл бұрын
ಬಹಳ ಇಂಪಾದ ಸಂಗೀತ ಮಧುರ ಧ್ವನಿ ಒಳ್ಳೆಯ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ ಈ ಆಲ್ಬಮ್ ಇಂತಹ ಉತ್ತಮವಾದ ಆಲ್ಬಮ್ ಅನ್ನು ನೀಡಿದ್ದಕ್ಕೆ ಅಭಿನಂದನೆಗಳು ಸರ್. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಮತ್ತು ಕೀರ್ತಿಯನ್ನು ಪಡೆಯಿರಿ ಎಂದು ಮನದುಂಬಿ ಹಾರೈಸುತ್ತೇನೆ.❤
@manjumanju4981 Жыл бұрын
🌹🌹🌹🙏🙏🙏ಮಧುರವಾದ ನಿಮ್ಮ ಕಂಠದಲ್ಲಿ ಕೇಳುತ್ತಿದ್ದರೆ ಮೈ ಮರೆವಂತೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸೂಪರ್ 🙏🙏🙏
@geethanatesh53323 ай бұрын
ದೃಷ್ಟಿ ನಿನ್ನ ಪಾದದಲ್ಲಿ👌
@pushpakarbapushpakarba32983 ай бұрын
ನಿಮ್ಮ ಈ ಭಕ್ತಿ ಗೀತೆ ನನಗೆ ತುಂಬಾ ಇಷ್ಟ ಆಯಿತು ನಾನು ಬೆಳಿಗ್ಗೆ ದಿನ ಕೇಳುತ್ತೆವೆ 🙏🙏🙏🙏👌👌👌👌🌺🌺🌺🌺♥️♥️♥️❤️💓💓💓💓
@sumithrack91308 ай бұрын
ಡಿಂಬದಲ್ಲಿ ಇರುವ ಜೀವ ಈ ಸಾಂಗ್ ತುಂಬಾ ಚೆನ್ನಾಗಿ ಸರ್ ತುಂಬಾ ಅರ್ಥ ಪೂರ್ಣವಾಗಿದೆ.ಅದ್ಬುತ ಸರ್
@prabhakargowda71588 ай бұрын
Hawdalla yestu kelidaru saladu
@SureshShettySuresh-dd3ji7 ай бұрын
Good songs ❤🎉
@ashalathashetty506 Жыл бұрын
ನೀವು ತುಂಬಾ ಚೆನ್ನಾಗಿ ಹಾಡ್ತಿರಾ ಕೇಳುದಕ್ಕೆ ತುಂಬಾ ಖುಷಿ ಅನ್ಸುತ್ತೆ ಮನಸ್ಸಿಗೆ ಹೀಗೆ ಇನ್ನು ಹೆಚ್ಚು ದಾಸರ ಪದಗಳನ್ನು ಹಾಡಿ ನಿಮಗೆ ಆ ದೇವರು ಒಳ್ಳೇದ್ ಮಾಡ್ಲಿ 🙏
@BhaskerPoojari-jh1ju Жыл бұрын
🙏
@parasuramnavi5105 Жыл бұрын
❤@@BhaskerPoojari-jh1ju
@madhwacharyabanigol7591 Жыл бұрын
ಭಾಳ ಚೆನ್ನಾಗಿ ಬಂದಿದೇ ದೇವರು ನಿಮಗೆ ಒಳ್ಳೇದು ಮಾಡಲಿ
@rajeshwarishetty31903 ай бұрын
ತುಂಬಾ ಒಳ್ಳೆಯ ಕಂಠ ಸಿರಿ.ನಿಮ್ಮ ಹಾಡು ಕೇಳುವಾಗ s.p . ಯವರ ನೆನಪು ಬರುತ್ತೆ ಸಾರ್ . ದೇವರು ನಿಮಗೆ ಒಳ್ಳೇದು ಮಾಡ್ಲಿ
@shashirekhashashirekha8536 Жыл бұрын
ಹರೇ ಶ್ರೀನಿವಾಸ 🙏🏻🙏🏻🙏🏻Excellent singing Sir 🙏🏻👌👌👌💕
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@hanumantappasannabudihal7098 Жыл бұрын
Hare rama hare Krishna
@lakshminarayanak6282 Жыл бұрын
ನೀವಿಬ್ಬರೂ ನಿಜವಾಗಿಯೂ ಪುತ್ತೂರಿನ ಮುತ್ತುಗಳು. ದೇವರು ಒಳ್ಳೆಯದು ಮಾಡಲಿ.
@ramyapattajeramya827 Жыл бұрын
ಅದ್ಭುತವಾದ ಗಾಯನ 🙏 👍 Super sir 👏👏👏
@JagadishPuttur Жыл бұрын
ಹರಿ ಓಂ ಧನ್ಯವಾದಗಳು
@chithraaaradhyaaarushi6890 Жыл бұрын
ನಿಮ್ಮ ಹಾಡಿಗೆ ನಮ್ಮ ಮನ ತಣಿಯಿತು. Thankyou... ಅಣ್ಣಾ 🙏🏻🙏🏻
@narayanraju7247 Жыл бұрын
Narayan Raj😅😅🎉
@udayakumarm292910 ай бұрын
Very Very nice voice God bless you
@indushekar-ry3bv9 ай бұрын
❤❤❤❤❤❤❤❤❤❤❤❤❤❤❤@@narayanraju7247
@SushelaKalladka8 ай бұрын
❤
@SushelaKalladka8 ай бұрын
👍
@shylaja.e7313 ай бұрын
ಕೃಷ್ಣನಲ್ಲಿ ಭಕ್ತಿ ಬರಿಸುವ ನಿಮ್ಮ ಗಾಯ ನ ಅದ್ಭುತವಾಗಿದೆ, ಧನ್ಯವಾದಗಳು ಸರ್
@vkm-smg6 ай бұрын
ಭಕ್ತಿರಸದಿಂದ ತುಂಬಿ ಭಾವಪೂರ್ಣ ಆನಂದಾಶ್ರು ಅರ್ಪಣೆಗೆ ಕಾರಣಕರ್ತ ಧ್ವನಿಗೆ ಧನ್ಯವಾದಗಳು...... 🙏🏻🙏🙏🏿🙏🙏🏾🙏🏼🙏🏽
@MADUILIGER Жыл бұрын
ದಾಸರ ಪದಕ್ಕೆ ತುಂಬಾ ಸೂಕ್ತ ಧ್ವನಿ ❤
@9900259969 Жыл бұрын
Your are blessed sir
@narayanbhat147711 ай бұрын
ಅದ್ಭುತ ಕಂಠ ಸಿರಿ, ದೇವರು ನಿಮಗೆ ಆಯುರಾರೋಗ್ಯ ನೀಡಲಿ 🎉🎉
@ashwinisanthosh2596 Жыл бұрын
ನಮಸ್ಕಾರ. 🙏 ತುಂಬಾ ಅದ್ಭುತ ಗಾಯನ ನಾನು ಮೊದಲ ಬಾರಿಗೆ ನಿಮ್ಮ ಗಾಯನವನ್ನು ಕೇಳುತ್ತಿರುವುದು ತುಂಬಾ ಅದ್ಭುತ ಸಂಗೀತ ದೇವತೆ ಎಲ್ಲರಿಗೂ ಈ ಅವಕಾಶವನ್ನು ಕೊಡುವುದಿಲ್ಲ ನಿಮಗೆ ಕೊಟ್ಟಿದ್ದಾಳೆ ಅದನ್ನು ಸರಿಯಾಗಿ ಬಳಸಿಕೊಳ್ಳಿ ಸರ್ ಮತ್ತೊಮ್ಮೆ ನಮಸ್ಕಾರವನ್ನು ತಿಳಿಸುತ್ತೇನೆ ಈ ನಿಮ್ಮ ಗಾಯನಕ್ಕೆ. 🙏
@Sureshkumar-pq7mp Жыл бұрын
43:29
@RenukaDJ-te7yg Жыл бұрын
Naanu saha. Bahala sogasaada voice & gaayana
@srinivsasanshylaja4245 Жыл бұрын
ತುಂಬಾ ಮಧುರವಾದ ಗಾಯನ.
@Zoekodangalkar3699 Жыл бұрын
Nice massage sir
@ganeshnaik8543 Жыл бұрын
❤❤❤❤❤
@lathanagaraj69128 ай бұрын
ನಿಮ್ಮ ಹಾಡುಗಳು ಅಧ್ಭುತ. ಕಂಠ ಸಿರಿ ಅತ್ಯಧ್ಬತ. ಆ ಭಗವತಿ ಆಶೀರ್ವಾದ ಸದಾ ಇರಲಿ.🙏🌹🕉🙏
@gopinathdas1793Ай бұрын
ತುಂಬಾ ಮಧುರವಾಗಿ ಹಾಡಿದ್ದಿರಾ ! ಸಂಗೀತ ಕೂಡ ಮೋಹಕವಾಗಿದೆ !! ಕೇಳಿದ ಮನಸ್ಸು ಪ್ರಫುಲ್ಲಿತವಾಗದೇ ಇರಲಾರದು !!!😊
@ramesharamesha3295 Жыл бұрын
ಮುಂದೆಯೂ ದೇವರು ಕಂಠಸಿರಿ, ಆರೋಗ್ಯ ಕರುಣಿಸಲಿ🙏🙏
@ShashiGuna-m2u4 ай бұрын
❤
@ShivaleelaHosmane5 ай бұрын
🙏🙏ನಮಸ್ತೆ ಸರ್... ಅದ್ಬುತ ಗಾಯನ, ಇಂಪಾದ ಸಂಗೀತ 👏👏
@bharathikotari.bk.bharathi12946 ай бұрын
ನಿಮ್ಮ ದಾಸರ ಪದಗಳು ಕೇಳದೆ ನನಗೆ ಬೆಳಿಗಿನ ಕೆಲಸವೇ ಇಲ್ಲ ಅಷ್ಟು ಇಷ್ಟ ನನಗೆ ಡಿಂಬರದಲ್ಲಿ ಹಾಡು ತುಂಬಾ ಚೆನ್ನಾಗಿದೆ ದೇವ್ರು ನಿಮಗೆ ಒಳ್ಳೆದ್ ಮಾಡ್ಲಿ😊
@JagadishPuttur6 ай бұрын
ಹರಿ ಓಂ ಧನ್ಯವಾದಗಳು
@hamak.a2728 Жыл бұрын
ಜಗದೀಶ್ ಪುತ್ತೂರು ರವರಿಗೆ ತುಂಬಾ ಧನ್ಯವಾದಗಳು ಸರ್ 🙏ಏನ್ ದ್ವನಿ ಸರ್ ನಿಮ್ಮದು ದಾಸರ ಪದಗಳು ತುಂಬಾ ಚನ್ನಾಗಿ ವೆ ಸರ್ 🙏
@harshabasappa Жыл бұрын
111111111111111111
@dasharatharao8951 Жыл бұрын
JAGDESHYUOVERTOOUNEVEREYGOODYOUERSGODPLESYOU
@JagadishPuttur Жыл бұрын
Thanks
@madhulikabm3327 Жыл бұрын
1q@@JagadishPuttur
@Janaki-z6b Жыл бұрын
❤❤❤❤❤❤❤❤❤❤❤❤
@Jagadeesh-wv1rf3 ай бұрын
ನಿಮ್ಮ ಹಾಡು ನನಗೆ ತುಂಬಾ ಇಷ್ಟ ಆಯಿತು.ಬೆಳಿಗ್ಗೆ ದಿನಾ ಕೇಳುತ್ತೇನೆ
@ganurevankar33873 ай бұрын
,vaaddhksjxake
@chandrappakcn8626 Жыл бұрын
ಓಂ ಶಾಂತಿ, ಜಗದೀಶ ಪುತ್ತೂರು ರವರಿಗೆ ವಂದನೆಗಳು ಪ್ರಿಯರೇ, ಬಹಳ ಆನಂದ ಮತ್ತು ಮಧುರ ಸುಶ್ರಾವ್ಯವಾಗಿ ಹಾಡಿದ್ದೀರಿ, ನಿಮಗೆ ನಮಸ್ತೆ ನಮಸ್ತೆ ನಮಸ್ತೆ.
@krprincipal8912 Жыл бұрын
Nirmala song keluthidre paramatmanalli Manava Janma sarthakavayithu yendenisuthade.Devaru nimage innu songs hadalu spoorthi kodali .Thank u so much for ur melodious voice,.God bless you
ಮತ್ತೆ ಮತ್ತೆ ಹಾಡುಗಳನ್ನು ಕೇಳುವಾ ಅಂತ ಅನಿಸುತ್ತಿದೆ. ನಿಮ್ಮ ಧ್ವನಿ ಯಲ್ಲಿ ಅತ್ಯಂತ ಅದ್ಭುತ ವಾಗಿ ಹಾಡಿದ್ದೀರಾ. ವಂದನೆಗಳು 🙏🙏🙏🙏
@dr.nagaratnak730411 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ..ಅದ್ಭುತವಾದ ಕಂಠ🙏🏻🙏🏻🙏🏻
@annapurnachoudri61405 ай бұрын
Namaste sir, no words , Just Namaste, Namaste,Namaste.
@JagadishPuttur5 ай бұрын
ಹರಿ ಓಂ ಧನ್ಯವಾದಗಳು
@eshwaracharikammar9111 Жыл бұрын
Karnatakada yesudas....👍👍👍
@ಕನ್ನಡಕಾವೇರಿ Жыл бұрын
ನನ್ನಮಕ್ಕಳು 20ವರ್ಷಕ್ಕೆ ಹಿಂದೆ ಈ ಹಾಡನ್ನು ಕಲಿತಿದ್ದರು ಆದರೆ ಯಾವುದೋ ರಾಗದಲ್ಲಿ ಹಾಡುತ್ತಿದ್ದರು.ನಿಮ್ಮ ರಾಗ ಕೇಳಿದ ಮೇಲೆ ತುಂಬಾ ಸಂತೋಷ ವಾಯಿತು.ಯಾವ ಹಾಡನ್ನು ಹೇಗೆ ಹಾಡಿದರೆ ಸೊಗಸು ಎಂದು ನಿಮ್ಮ ಹಾಡು ಕೇಳಿದ ಮೇಲೆ ತಿಳಿಯಿತು .ಇನ್ನೂ ಹೆಚ್ಚು ಹೆಚ್ಚು ಹಾಡುಗಳನ್ನು ಹಾಡುವ ಅವಕಾಶ ದೊರೆಯಲಿ . ಶ್ರೀ ಕೃಷ್ಣನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.🙏 ಹರೇ ಕೃಷ್ಣ
@veeregowdadr9828 Жыл бұрын
Pppppppppppp
@ramadevadiga2604 Жыл бұрын
Y. K
@prabhamached6098 Жыл бұрын
.
@anantharao2385 Жыл бұрын
🎉🎉🎉❤❤❤
@rathnakarshetty6405 Жыл бұрын
X😊
@sharadap31693 ай бұрын
ಅದ್ಬುತ ಗಾಯನ ❤❤❤❤❤
@RghuraghavendraRaghu6 күн бұрын
ಸರ್ ನಿಮ್ಮ ದಾಸರ ಹಾಡುಗಳನ್ನು ಕೇಳಿದೆ ಏನು ಅದ್ಬುತ ಧ್ವನಿ ನನ್ಗೆ ತುಂಬ ಸಂತೋಷ ಆಯಿತು ❤
@yhebrz77 ай бұрын
ಸರ್ ನಿಮ್ಮ ಸಾಹಿತ್ಯ ಸಂಗೀತ ಎಲ್ಲಾ ಅದ್ಭುತ ನಾನು ಫೀದಾ ಆಗಿದ್ದೆನೆ ನಿಮ್ಮ ಕಂಠ ಅದ್ಭುತ
@ramanathms98804 ай бұрын
ನಿಮ್ಮ ಕಂಠ ಹಾಗೂ ಶಾರೀರ ಬಹಳ ಅದ್ಬುತ. ಹೀಗೆಯೇ ನಿಮ್ಮ ಧ್ವನಿ ಸುರಳಿಗಳು ಮತ್ತೆ ಮತ್ತೆ ಬರುತ್ತಿರಲಿ.
@Harinakshih-g4p5 ай бұрын
🎉🎉🎉❤❤❤
@revathisiyu55947 ай бұрын
🙏🙏🙏ತುಂಬಾ ಚೆನ್ನಾಗಿದೆ ನಿಮ್ಮ ಕಂಠ. ದೇವರು ನಿಮ್ಮನ್ನು ಒಳ್ಳೆದು ಮಾಡಲಿ.
@jattingrayapujari3609 Жыл бұрын
ಗಾಯನ ಗಾಯನ ಗಾಯನ ಗಾಯನ ಅದ್ಭುತ ಗಾಯನ ಜಗದೀಶ ಸರ್. 🙏🙏
@savithajayantha20386 ай бұрын
Wow ..... ಅಧ್ಭುತ ಕಂಠ ಸಿರಿ
@vyjayanthis1818 Жыл бұрын
Really all songs are very nice, meaningful and also heart touching songs sir. First time I HEARD YOUR VOICE. BEAUTIFUL.
@JagadishPuttur Жыл бұрын
Thanku so much😍🙏🏻
@GaneshGudimane3 ай бұрын
ನಿಮ್ಮ ಭಕ್ತಿಗೀತೆಗಳು ನನ್ನ ಮನ ಮುಟ್ಟುವಂತೆ ಇದೆ ಸರ್ ನಾನು ನಿಮ್ಮ ಅಭಿಮಾನಿ ಯಲ್ಲಿ. ಒಬ್ಬ ಸರ್ ನಿಮ್ಮ ಕೀರ್ತಿ ಇನ್ನು ಹೆಚ್ಚು ಪಸರಿಸಲಿ ಸರ್ ಗೋಡ್ ಬ್ಲೆಸ್ಸ್ಡ್ ಸರ್ 🙏🏻🙏🏻🙏🏻🙏🏻
@RajeshSaliyan-sn7ws8 ай бұрын
Nice song ❤❤❤❤❤ 🎉🎉🎉🎉 .....
@SumathiSringeri3 ай бұрын
Very nice and sweet voice . When I will heard this song I will in haven.❤😊😄😃❤❤❤❤