ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ - ಅಮಾಯಕರೇ ಇವನ ಟಾರ್ಗೆಟ್ .
@odeyasultan68107 ай бұрын
ಮೋಸ ಮಾಡಿದವರ ಫೋಟೋವನ್ನು ತೋರಿಸಿದರೆ ಚೆನ್ನಾಗಿರುತ್ತಿತ್ತು ಸರ್
@harishsuvarna38532 ай бұрын
ಫೋಟೋ ಹಾಕ್ಲಿಕ್ಕೆ ಆಗಲ್ಲ 😂 ಅಂದ್ರೆ ಇದೆಲ್ಲ ಹುಲಿಕ್ಕಲ್ ಟೀಮ್ scripted ವಿಡಿಯೋ ಆಗಿರುತ್ತದೆ... Like share ಗೋಸ್ಕರ ಮಾಡುವಂತಹ ಪರಿಶ್ರಮ ಆಗಿರುತ್ತದೆ...
@lohithmechanic5585 ай бұрын
23ವರ್ಷದಿಂದ ಊಟ ನೀರು ಇಲ್ಲದೆ ಬದುಕುತ್ತಿರುವ ಹೆಗ್ಡಗೆರೆ ಜಯಮ್ಮನ ಬಗ್ಗೆ ಸಾಬೀತು ಮಾಡಿ ತೋರ್ಸಿ ತುಂಬಾ ಜನರಿಗೆ ಕುತೂಹಲ ಇದೆ 👍👍
@r.boYs_GemING3 ай бұрын
Yes
@YamanoorGoudru-nd2tr7 ай бұрын
Great sir all the best god bless you
@manjunathgv54127 ай бұрын
Super sir good job,
@watchashwini5 ай бұрын
ನಿಮ್ಮ ಕಾರ್ಯಗಳಿಗೆ ನಮನಗಳು ಸರ್ 🎉🎉🎉🎉🙏🏻🎉🎉🎉
@sheelasheela50877 ай бұрын
Super sir ❤❤
@aravirangaswami30827 ай бұрын
Good job gurugale 🙏🏼🙏🏼🙏🏼🙏🏼
@NemirajShetty-xp3gt7 ай бұрын
ಮನುಷ್ಯ ರನ್ನು ಮನುಷ್ಯ ರಾಗಿ ನೋಡಿ..!? ಅಂಬೇಡ್ಕರ್ ಬರೆದ ಸಂವಿಧಾನದ ಪ್ರಕಾರ ನಡೆಯೋಣ..!? ಧನ್ಯವಾದಗಳು.
@lingeshlingesh67344 ай бұрын
Hulikal nataraj is king
@bheemarayabheem7325 ай бұрын
Hatsup sir good massage sir thanks for you
@manikantamani75087 ай бұрын
ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್
@laharivp68097 ай бұрын
ಸರ್ ನಿಮಗೆ ಧನ್ಯವಾದಗಳು 🙏🏼🙏🏼🙏🏼🙏🏼🙏🏼
@kodandaramabt39437 ай бұрын
Great sir your Great
@HappyHarpSeal-mo8tl5 ай бұрын
Jay Bheem
@NagarajNayak-jd6ys7 ай бұрын
ನಿಮಗೆ ಕೋಟಿ ಕೋಟಿ 🙏🙏🙏🙏🙏
@DHOREARUNKUMARDESAI7 ай бұрын
🎉❤ very good sir, hatsup
@sunilbrsunilbr39867 ай бұрын
❤❤❤
@ningrajhiremath54357 ай бұрын
Super sir
@HappyHarpSeal-mo8tl5 ай бұрын
Jay Bheem sir☸️🛐
@rameshshivamanirameshshiva52777 ай бұрын
ಮೂಢ ನಂಬಿಕೆ ಗೆ. ಬಲಿಯಾಗದಿರಿ.
@chethankp56647 ай бұрын
ನಿಮಗಿದು ನನ್ನ ಕಡೆಯಿಂದ ಕೋಟಿ ಕೋಟಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌
@tkchannel.81994 ай бұрын
ನಮ್ಮೂರಲ್ಲಿ ನಿಮಗೆ ಯಾರೋ ಮದ್ದು ಹಾಕಿದ್ದಾರೆ ಅಂತ ಹೇಳೋ ಪ್ರಶ್ನೆ ಹೇಳೋರು ಇದ್ದಾರೆ... ಆ ಮದ್ದನ್ನು ಕಕ್ಕಿಸೋಕೆ ಅಂತ ಬೇರೆನೆ ಜನ ಇದಾರೆ... ಮದ್ದು ಕಕ್ಕಿಸೋರು ಇಡೀ ಆಗಿ ಸಿಪ್ಪೆ ಸುಲಿದಿರೋ ಬಾಳೆ ಹಣ್ಣು... ಮಾಂಸದ ತುಂಡು ಈ ತರ ಕಕ್ಕಿಸುತ್ತಾರೆ ಅದೂ ಕೂಡ ಎಲ್ಲರ ಮುಂದೆ... ಕಕ್ಕಿಸುವಾಗ ಬಾಳೆಹಣ್ಣು ಬಂದ್ರೆ , ಬಾಹೆಹಣ್ಣಲ್ಲಿ ಮದ್ದು ಹಾಕಿ ಕೊಟ್ಟಿದಾರೆ ಯಾರೋ ಅಂತ ಹೇಳ್ತಾರೆ... ಇದರಿಂದ ಸಂಬಂದಿಕನ್ನು ಅನುಮಾನದಿಂದ ನೋಡೋ ಪರಿಸ್ಥಿತಿ... ಇದು ಹೇಗೆ ಸಾದ್ಯ .. ದಯವಿಟ್ಟು ಇದರ ಹಿಂದಿನ ಸತ್ಯ ಬಹಿರಂಗ ಪಡಿಸಬಹುದೆ.... ನನ್ನ ಸಂಪರ್ಕ ಸಂಖ್ಯೆ 8147032687... ಮೂಡನಂಬಿಕೆಯನ್ನ ಬಹಿರಂಗ ಬಡಿಸಬೇಕೆಂದು ನನ್ನ ಆಸೆ.... ನಮ್ಮದು ಮಂಗಳೂರು....
@vedavathishetty70917 ай бұрын
🙏🙏🙏🙏
@basupatil62487 ай бұрын
Mosa hogor ero vargu mosa madir ertharee.... perfect example
@ajitsindhe97427 ай бұрын
Mallikarjun mutya na Pavada bayalu madi yadagir district mahal roja
@RaviKumar-ch1ze4 ай бұрын
Swadesh media avarege swalpa class thugalli janarana thapu daregi🚩thurustha hidhare