ಮರದ ಗಾಣದಿಂದ ಶುದ್ಧವಾದ ಎಣ್ಣೆ ತಯಾರಿ | How do they make pure wood pressed oil | Saptham cold pressed oil

  Рет қаралды 764,410

Bhat‘n' Bhat

Bhat‘n' Bhat

2 жыл бұрын

ಮರದ ಗಾಣದಿಂದ ಶುದ್ಧವಾದ ಎಣ್ಣೆ ತಯಾರಿ | How do they make pure wood pressed oil | Saptham cold pressed oil
SAPTHAM TAILA FSSC 22000 ಅನ್ನು ಪಡೆದ ವಿಶ್ವದ ಮೊದಲ ವುಡ್ ಪ್ರೆಸ್ಡ್ ಆಯಿಲ್ ಕಂಪನಿಯಾಗಿದೆ - ಜಾಗತಿಕವಾಗಿ ಗುರುತಿಸಲ್ಪಟ್ಟ ಆಹಾರ ಸುರಕ್ಷತಾ ನಿರ್ವಹಣಾ ವ್ಯವಸ್ಥೆ ಪ್ರಮಾಣೀಕರಣ ಇದಾಗಿರುತ್ತದೆ. ಈ ಪ್ರಮಾಣೀಕರಣವು ಸಪ್ತಮ್ ತೈಲಾ ಅವರ ಶುದ್ಧತೆಗೆ ಆದ್ಯತೆ ಎನ್ನುವ ಟ್ಯಾಗ್‌ಲೈನ್‌ನ ನಿಜವಾದ ಪ್ರತಿಬಿಂಬವಾಗಿದೆ.
SAPTHAM TAILA is the world's first Wood Pressed Oil company to receive FSSC 22000-a globally recognised Food Safety Management System Certification. This certification is a true reflection of Saptham Taila's Purity First tagline.
For More details Visit
saptham.com/
AND
mysaptham.link/review_us to leave a review.
ಸಪ್ತಮ್ ತೈಲ ಅವರ ಮರದ ಗಾಣದ ಪರಿಶುದ್ಧವಾದ ಎಣ್ಣೆ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ :
ಕಡಲೆಕಾಯಿ ಎಣ್ಣೆ
Wood Pressed/Cold Pressed Groundnut Oil (1 L Pet Bottle)
amzn.to/33QiNbQ
ಕೊಬ್ಬರಿ ಎಣ್ಣೆ
Wood Pressed Cold Pressed Dry Coconut Oil (1 L in Pet Bottle)
amzn.to/33y68dG
ಎಳ್ಳೆಣ್ಣೆ
Cold Pressed Sesame Oil / Gingelly Oil (1 Litre Pet)
amzn.to/3tIKRsk
ಸಾಸಿವೆ ಎಣ್ಣೆ
Cold Pressed Mustard Oil (1 Litre in Pet Bottle)
amzn.to/3FOADcm
ಕುಸುಬೆ ಎಣ್ಣೆ
Cold Pressed Safflower Oil (1 Litre in Pet Bottle)
amzn.to/350Ep5D
ಹುಚ್ಚೆಳ್ಳಿನ ಎಣ್ಣೆ
Cold Pressed Niger Oil (1 Litre in Pet Bottle)
amzn.to/3fEbo1F
ತೆಂಗಿನ ಎಣ್ಣೆ
Cold Pressed Virgin Coconut Oil (500 ML)
amzn.to/3AhsFr3
ಬಾದಾಮಿ ಎಣ್ಣೆ
Wood Pressed / Cold Pressed Almond Oil (250 ML)
amzn.to/3ImCkzC
ವಾಲ್ನೆಟ್ ಆಯಿಲ್ / ಆಕ್ರೋಡ್ ಎಣ್ಣೆ
Saptham Taila 100% Wood Pressed / Cold Pressed Walnut Oil (500 ML)
amzn.to/3nCdnYX
ಹರಳೆಣ್ಣೆ
Natural Castor Oil (250 ML)
amzn.to/3KviV11
ಬಾಡಿ ಮಸಾಜ್ ಆಯಿಲ್
Natural Massage Oil - Made of 5 Oils (250 ML)
amzn.to/3tK2Pe6
ಬೇವಿನ ಎಣ್ಣೆ
Wood Pressed/Cold Pressed Neem Oil (250 ML)
amzn.to/3IpFO4n
ದೀಪದ ಎಣ್ಣೆ
Natural Lamp Oil - Made of 3 Oils (1 L)
amzn.to/3fDPcou
ಹೇರ್ ಆಯಿಲ್ / ತಲೆ ಕೂದಲಿನ ಎಣ್ಣೆ
Natural Hair Oil - Made of 7 Oils (250 ML)
amzn.to/3tHUIP3
Natural Hair Oil - Made of 7 Oils (500 ML)
amzn.to/3IpFmTJ
Factory 1 Banashankari
#988, Shashwathi, 13th cross, Banashankari 2nd stage, Bangalore - 560070
Phone: +91 80 26716781, +91 9606983384
Saptham BSK 2nd Stage on Map :
maps.app.goo.gl/Eiy62W3hdoUAW...
Factory 2 Gubbalala
#59/6, 80 Feet road, Gubbalala, Banashankari 6th stage, Bangalore - 560061
Phone: +91 80 29610155 , +91 9606983385
Saptham Gubbalala On Map
maps.app.goo.gl/2yLCrccNA6qMF...
Factory 3
#976, 15th A cross, Opposite Punjab National Bank, Yelahanka New Town, Bangalore - 560064
Phone: +91 80 49899765, +91 9606983386
Saptham Yelahanka On Map
maps.app.goo.gl/J8xh2SpHUt1bz...
Video recorded by: Mahesh Krishna thejaswi
his channel : / sushira2020
Friends thanks for watching..
my mic: amzn.to/3zZoK1y
my tripod: amzn.to/3B1fjzN
Best camera: amzn.to/2T0ed5N
My laptop: amzn.to/3A01j8d
Open free Demat Ac & trading Ac upstox: bv7np.app.goo.gl/pTne
Stay connected
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 678
@bhagyalaxmi856
@bhagyalaxmi856 2 жыл бұрын
ಗಾಣದ ಎಣ್ಣೆಯಂತೆ ಶ್ರೀಯುತ ಮನೋಹರ್ ಅಯ್ಯರ್ ಅವರ ಪರಿಶುದ್ಧವಾದ ಕನ್ನಡ ಭಾಷೆಯನ್ನು ಕೇಳಿ ಖುಷಿಯಾಯಿತು. '' ಸಪ್ತಮ್ '' ಇಲ್ಲಿ ಎಣ್ಣೆ ತೆಗೆಯುವ ವಿಧಿ ವಿಧಾನಗಳನ್ನು ಚಿತ್ರೀಕರಿಸಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು
@KIRANKUMARVK-1974
@KIRANKUMARVK-1974 2 жыл бұрын
ಮನೋಹರ್, ನಿಮ್ಮ ಕನ್ನಡ ಉಚ್ಚಾರಣೆ ಹಾಗೂ ಸ್ವಚ್ಛತೆಗೆ ನಮನ. ನಮ್ಮ ಕನ್ನಡದವರು ಉದ್ಯಮೆ ಇಟ್ಟುಕೊಂಡಿರುವುದು ಸಂತೋಷ
@sujathaitagi3757
@sujathaitagi3757 2 жыл бұрын
ಸುದರ್ಶನ್ ಭಟ್ ಅವರೆ ನಿಮ್ಮ ವೀಡಿಯೋ ಮೂಲಕ saptham ಅವರನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಅಭಿನಂದನಾರ್ಹ. ತುಂಬಾ ಧನ್ಯವಾದಗಳು 🙏👍❤️❤️
@manjunatham753
@manjunatham753 2 жыл бұрын
U
@ananyak6197
@ananyak6197 2 жыл бұрын
ಭಟ್ ಎನ್ ಭಟ್ ಚಾನೆಲ್ ನಿಂದ ಸಪ್ತಂ ಕಂಪೆನಿಯವರು ಎಣ್ಣೆಯನ್ನ ಮರದ ಗಾಣದಿಂದ ತಯಾರಿಸುವ ದೃಶ್ಯ ನಮಗೂ ಸಹ ಕಾಣ್ಲಿಕ್ಕೆ ಸಿಕ್ಕಿತು🤗..ವೀಡಿಯೋದ ಚಿತ್ರೀಕರಣ , ಹಿನ್ನೆಲೆ ಸಂಗೀತ ಅದ್ಭುತ..🤗
@arjunprince9446
@arjunprince9446 2 жыл бұрын
ಒಳ್ಳೆಯ ಮತ್ತು ಜನಗಳ ಮನಮುಟ್ಟುವಂತೆ ಹಾಗೂ ಎಚ್ಚೆತ್ಕೊಳ್ಳುವಂತೆ ನಿಮ್ಮ ವಿಡಿಯೋ ದೃಶ್ಯಾವಳಿಯ ರೂಪದಿಂದ ತಿಳಿದುಬಂದಿದೆ.
@sudhakars4698
@sudhakars4698 2 жыл бұрын
ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ತಯಾರಿಸುವ ವಿಧಾನವನ್ನು ತೋರಿಸಿ ಕೊಟ್ಟ ಭಟ್ ನ್ ಭಟ್ ಚಾನೆಲ್ ಗೆ ಧನ್ಯವಾದಗಳು. ಹಾಗು ಭಟ್ರೆ ನಿಮ್ಮ ಉಡುಗೆ ತೊಡುಗೆ ಕೂಡ ಬಹಳ ಚೆನ್ನಾಗಿದೆ.
@KIRANKUMARVK-1974
@KIRANKUMARVK-1974 2 жыл бұрын
ಸಪ್ತಮ್ ಅವರನ್ನು ಪರಿಚಯಿಸಿದ್ದಕ್ಕೆ ಸುದರ್ಶನ್ ಭಟ್ ಅವರಿಗೆ ಧನ್ಯವಾದಗಳು. ನೀವು ಎಣ್ಣೆ ತೆಗೆಯುವ ವಿಧಾನ ಸ್ವಚ್ಛ ಹಾಗೂ ಆರೋಗ್ಯಕರ, ಖಂಡಿತ ಭೇಟಿ ನೀಡುತ್ತೇನೆ
@shashikala1717
@shashikala1717 2 жыл бұрын
ಭಟ್ರೇ ಬೆಂಗಳೂರಿಗೆ ಬಂದಿದ್ದು ಖುಷಿ ಆಯ್ತು. ಹಾಗೆ ನಿಮ್ಮನ್ನು ಆಹ್ವಾನಿಸಿದ ಸಪ್ತಥಂ ಸಂಸ್ಥೆಯವರಿಗೂ ಧನ್ಯವಾದಗಳು.
@reshmaranjith8652
@reshmaranjith8652 2 жыл бұрын
ಸೂಪರ್ ನಮ್ಮ ಏರಿಯಾ ಗುಬ್ಬಲಾಳ. All the best saptham
@ganeshbhat785
@ganeshbhat785 2 жыл бұрын
ಸಪ್ತಮ್ ತಯಾರಿಸುವ ಎಣ್ಣೆ ಬಳಸಿದ್ದೇನೆ, ತುಂಬಾಒಳ್ಳೆ ಗುಣಮಟ್ಟದ ಪ್ರೊಡೆಕ್ಟ್... ಧನ್ಯವಾದ ಸಪ್ತಮ್🥰🥰
@archanam.v4844
@archanam.v4844 2 жыл бұрын
ತುಂಬ ಒಳ್ಳೆ ಮಾಹಿತಿ.ಎಣ್ಣೆ ತಯಾರಿಸುತ್ತಿರುವವರಿಗೂ, ನಮಗೆ ಪರಿಚಯಿಸಿದವರಿಗೂ ಶುಭವಾಗಲಿ
@seshasainagadevara6348
@seshasainagadevara6348 2 жыл бұрын
అద్భుతం👌. మాకు గానుగ తైలముల విశిష్టత గురించి వివరించినందుకు సాప్తం వారికి, భట్ వారికి కృతజ్ఞతలు, ధన్యవాదములు.
@vndhanalaxmi4349
@vndhanalaxmi4349 2 жыл бұрын
ಹರಿ ಓಂ ಹರಿ ಓಂ ಚೆನ್ನಾಗಿ ಬೆಳೆಯುತ್ತದೆ.ಎಲ್ಲರೂ ಬಳಸಲಿ.🙏
@Modi.2047
@Modi.2047 2 жыл бұрын
ದೇಶೀಯ ಎಣ್ಣೆ ತಯಾರಿಕಾ ಘಟಕ ಪರಿಚಯ ಮಾಡಿಕೊಡುವ ಮೂಲಕ ಕನ್ನಡ ನಾಡಿನ ಹೆಮ್ಮೆಯ ಸಂಗತಿ.... ಧನ್ಯವಾದಗಳು .. ಹಾಗೂ ಮುಂದುವರೆದು ಮಾಡರ್ನ್ ಫ್ಯಾಕ್ಟರಿ ಕರ್ನಾಟದಲ್ಲಿ. ಸ್ಥಾಪನೆ ಮಾಡುವ ಪ್ರಯತ್ನ ಮಾಡುವಂತೆ ಸಲಹೆ....
@meghasridhar5224
@meghasridhar5224 2 жыл бұрын
Such humility, both by Saptham and by BhatnBhat. No colorful short-attention span ads. Transparency and honest conversation. This is what we need. I see a lot of Indian brands coming up. We don't stop to think how companies can afford to sell groundnut oil at 200 rupees (profit margin included), while a kilo of good groundnuts itself costs about 150 rupees. The math simply does not add up. Thanks to Mr. Iyer and Saptham for showing transparency and walking into the market with an aspiration to be nothing but top quality. Kudos!
@Saptham
@Saptham 2 жыл бұрын
Thank you for your encouragement. Our tagline is Purity First and that is what we offer to our customers. Do visit us for a tour of our factory.
@vijaybhandary7531
@vijaybhandary7531 2 жыл бұрын
Sir I am every time purchasing wood pressed oil please provide us contact no very help full thank you
@gouthamraj2135
@gouthamraj2135 2 жыл бұрын
Den buy our product madam it will cost u 430rs/l
@meghasridhar5224
@meghasridhar5224 2 жыл бұрын
@@gouthamraj2135 I do buy from Saptham.
@ashanayampally6484
@ashanayampally6484 Жыл бұрын
@@meghasridhar5224 ;
@rukminicr8248
@rukminicr8248 2 жыл бұрын
ಎಣ್ಣೆ ಗಾಣದಲ್ಲಿ ತೆಗೆಯೋದನ್ನು ತೋರ್ಸಿದ್ದಕ್ಕೆ ಧನ್ಯವಾದಗಳು ಭಟ್ರೆ🙏
@tsbgaming8133
@tsbgaming8133 Жыл бұрын
ಅಣ್ಣಾ. ನೀನು. ಮಾತನಾಡುವ. ಶೈಲಿ. ತುಂಬಾ. Thrilling. ಕೊಡುತ್ತದೆ
@sachinsn8078
@sachinsn8078 2 жыл бұрын
ಅತ್ಯುತ್ತಮವಾದ ಸಂವಾದ... ವಿವರಣಿ ತುಂಬಾ ಚೆನ್ನಾಗಿದೆ... ಅವರ ಮಾತಿನ ಶೈಲಿ ಅರ್ಥಪೂರ್ಣವಾಗಿದೆ.
@gvlakshmi9391
@gvlakshmi9391 2 жыл бұрын
ಸಪ್ತಂ ಸಂಸ್ಥಾಪಕರಿಗೆ ಮತ್ತು ನಮ್ಮೆಲ್ಲರ ಭಟ್ಟ and ಭಟ್ಟ ರವರಿಗೆ ಅನಂತ ವಂದನೆಗಳು. ಎಲ್ಲಾ ಕಡೆ ಪರಿಶುದ್ಧತೆ ಕಂಡು ಬಹಳವೇ ಸಂತೋಷ ಮತ್ತು ತೃಪ್ತಿ ಆಯಿತು . ಆದರೆ ಕಡ್ಲೆ ಕಾಯಿ ಕ್ಲೀನ್ ಮಾಡಲು ಪ್ಲಾಸ್ಟಿಕ್ ಮೊರದ ಬದಲಿಗೆ ಹಳೆಕಾಲದ ಮೊರ ಉಪಯೋಗ ಮಾಡಿ ಇನ್ನಷ್ಟು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ನನ್ನದೊಂದು ವಿನಂತಿ 🙏👌👍😋 ನಿಮ್ಮ ಧೈರ್ಯ ಕ್ಕೆ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ನಮನ 🙏😊
@geethadevi8494
@geethadevi8494 2 жыл бұрын
ಸಪ್ತಮ್ ಅವರ ಬಗ್ಗೆ ಪರಿಚಯ ಮಾಡಿದ್ದಕ್ಕೆ ಧ್ಯವಾದಗಳು. ಕಂಡಿತಾ ಟ್ರೈ ಮಾಡ್ತೀವಿ
@vedathali2453
@vedathali2453 2 жыл бұрын
Thank you so much for showing the wood pressed method. The factory was so clean and hygienic. Will definitely try the oil from there.
@pavithradamodaran481
@pavithradamodaran481 2 жыл бұрын
Wow, mind-blowing info. Will want to buy oil from here only. Will share this info in my groups. Such a clean and hygienic place. Loved the person who spoke so clearly.
@Prabhu33456
@Prabhu33456 2 жыл бұрын
ಇಲ್ಲಿ ತಲೆ ಕೂದಲು ಬರಲಿಕ್ಕೆ ಎಣ್ಣೆ ಸಿಗುತ್ತೆ, ಸೂಪರ್ ಎಫೆಕ್ಕ್ಟಿವ್, ನನ್ನ ತಲೆಗೆ ಸುಮಾರು ಕೂದಲು ಬಂದಿದ್ದೆ , ತುಂಬ ಧನ್ಯವಾದ
@raghavhegde1244
@raghavhegde1244 2 жыл бұрын
Saptham ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏👍👍
@VinayKumar-yx3iy
@VinayKumar-yx3iy 2 жыл бұрын
After watching this video we placed order for 2 oils .. their customer service is just awesome 🙏😊
@sudeepb.psudee2404
@sudeepb.psudee2404 2 жыл бұрын
Healthy videos bhatre keep moving 👍👍👍👍👍👍this video and company(saptham) sarvajanikarige thumba useful👍idakke nim videos nododakke khushi agthade good work 👏👏👏👏❤
@vijayashenoy6406
@vijayashenoy6406 2 жыл бұрын
E
@mayankisgamer3968
@mayankisgamer3968 Жыл бұрын
ನಿಮ್ಮ ವಿಡಿಯೋ ಆರೋಗ್ಯಕ್ಕೆ ತುಂಬಾ ಮಹತ್ವ ನೀಡುವುದಾಗಿಗೆ.
@KS-qo6nq
@KS-qo6nq 2 жыл бұрын
Beautiful and timely solution for human problems..sapthama gaanadavrige bahala dhanyavaadagalu.🇮🇳🙏🇮🇳
@gayithrigayithri4996
@gayithrigayithri4996 2 жыл бұрын
ಸೂಪರ್ ವೀಡಿಯೋ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡಿದರು thanku so muchs keep going on ❤️ All the best ಸರ್ ❤️❤️❤️❤️❤️❤️❤️❤️
@anilk3958
@anilk3958 2 жыл бұрын
Mr Bhat is a very humble person. Down to earth. God bless him. I like him very much for sure.
@glenfranklinpinto3541
@glenfranklinpinto3541 2 жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಭಟ್ರೇ
@rajguru7471
@rajguru7471 2 жыл бұрын
ನಾನು ಮೊದಲು bhat n bhat channel ನ subscriber ಈ ಮೊದಲು ಈ ಸಪ್ತಮ್ ನ ವಿಡಿಯೋ ಗಳನ್ನು ನೋಡಿದ್ದೀನಿ ಆದರೆ ಈಗ ನೀವು ಇಬ್ಬರು ಸೇರಿದ ಈ ವಿಡಿಯೋ ನೋಡಿ ನನ್ನನ್ನು ಸಪ್ತಮ್ ಗಾಣದವರೆಗು ಹೋಗುವಹಾಗೆ ಮಾಡಿದ್ದೀರಿ ಧನ್ಯವಾದಗಳು
@vijayalakshmichethan4467
@vijayalakshmichethan4467 2 жыл бұрын
Very informative... Actually i have been shifted to groundnut oil since year back that to from this kind of oil mill nearby
@kalpanavb26
@kalpanavb26 2 жыл бұрын
Since few months I am searching for best cooking oil. Finally I got the answer with Saptham oil. Refined oil is very much dangarous for our health. I request everyone start with good oils like Saptham. All the best Saptham team for bringing healthy life style 💐
@MangaluruMallige
@MangaluruMallige 2 жыл бұрын
Tumba olleya video. Saptham coconut oil bagge olleya mahithi kottidhiri 🙏
@nirupamasundar7781
@nirupamasundar7781 2 жыл бұрын
I have stayed nearby this place when they started this, very impressive
@SHAAN070
@SHAAN070 2 жыл бұрын
Very nicely explained. Importance of good way of life.Its hard to get anything without preservatives or added chemicals bla these days. Its a good initiative and more and more people should come forward with such ideas. (Bhatree neevu ondhu suru maadi marre oorinalli)
@travellikeus9760
@travellikeus9760 2 жыл бұрын
Thank you for this beautiful video and your effort to provide the real deal of oil making. Truly impressed
@mallasandrasridhar1950
@mallasandrasridhar1950 2 жыл бұрын
Looks like they are doing a great job & they have invited you to showcase their products, very hygienicly maintained the place, wish them good luck and let God bless them with great success for their business
@nayanasandeep1217
@nayanasandeep1217 2 жыл бұрын
Thanks to the channel for introducing us to saptham, was not aware of it. Really impressed by the quality work and product they're producing. Looking forward to buy it.
@geetharamdas4593
@geetharamdas4593 2 жыл бұрын
Thank you for good information I had heard about wood pressed oil. Now I am very clear abou it thank you
@prabhavathiknprabhavathikn3143
@prabhavathiknprabhavathikn3143 2 жыл бұрын
Wonderful work madtiddare battre namage tumba esta ayethu khushi ayethu very clean doing work
@nagaratnahegde6496
@nagaratnahegde6496 2 жыл бұрын
Bhatre ನೀವು ಎಲ್ಲರಿಗೂ ಮಾದರಿ ಹೀಗೆ ಸಾಗಲಿ ನಿಮ್ಮ ಪಯಣ
@GRK1001
@GRK1001 2 жыл бұрын
Thank you B&B channel for coming up with very informative content, nicely presented. Its time to promote /encourage these startups . We always buy cold pressed oil from organic shop nearby our home, never come across Saptham . Now definitely we will go for this brand..
@sulochanav3214
@sulochanav3214 2 жыл бұрын
ವಾವ್ ಸೂಪರ್ ಪರಿಚಯಿಸಿದ್ದಾಕ್ಕಾಗಿ ಧನ್ಯವಾದಂಗೊ
@seshadrihr
@seshadrihr 2 жыл бұрын
World Famous Bhatre, kasagod to Bangalore invited by the Industrialist, it's good development Bhatre , very proud
@mirrasuriya9346
@mirrasuriya9346 2 жыл бұрын
I am happy to see this vedio . Thank you very much Mr. Manohar and our Bhat's channel friends.
@godavarin7135
@godavarin7135 2 жыл бұрын
Thank you so much bhat and bhat chanel for giving us information about saptam.thank you for saptam family providing us pure oils.
@ushas3396
@ushas3396 2 жыл бұрын
GOOD JOB 👍 OIL is very important for health
@Rajgopal25758
@Rajgopal25758 2 жыл бұрын
MBA ಮಾಡುವವರಿಗೆ industry visit ಥರ ಇದೆ ನಿಮ್ಮ video.. highest quality👌👌
@mrvinayak1101
@mrvinayak1101 2 жыл бұрын
Saptam company owner very good knowledge and communication skill 👌🙏👏
@tskrao
@tskrao 2 жыл бұрын
Super Sir. Quality is important. Thanks for video.
@sowmyadp6487
@sowmyadp6487 2 жыл бұрын
Super video. Thankyou cheers to great work by Saptham Team👍👍👏
@MangaluruMallige
@MangaluruMallige 2 жыл бұрын
Tumba olleya video. Saptham bagge olleya mahithi kottidhiri 🙏
@samarthkompi6662
@samarthkompi6662 2 жыл бұрын
We are also using such cooking oil It is very healthy and tasty Aroma is wonderful Thank you for your wonderful information
@umangbhaisadrani7085
@umangbhaisadrani7085 2 жыл бұрын
Very nice oils products super production.bhat and bhat God bless you
@bheemukamble9226
@bheemukamble9226 2 жыл бұрын
Superb sir ರಾಜ್ಯಾದ್ಯಂತ ತಲುಪಿಸಲು ಪ್ರಯತ್ನ ಮಾಡಿ ನಿಮ್ಮ ಪ್ರೊಡಕ್ಟ
@jyothi.b.kjyothi.b.k7409
@jyothi.b.kjyothi.b.k7409 2 жыл бұрын
Saptham avarige bhat ravarige tumbu hrudayada dhanyavadagalu👍👌
@svinayap
@svinayap 2 жыл бұрын
ಈ ವೀಡಿಯೋ ತುಂಬಾ ಚೆನ್ನಾಗಿದೆ
@prathikkamath1235
@prathikkamath1235 2 жыл бұрын
Wow amazing process thankyou bhatre for showing us video
@shwetabhat1942
@shwetabhat1942 2 жыл бұрын
Seen many vedios of saptam👍they are doing great job
@nanubomma
@nanubomma Жыл бұрын
Good.olle prayatna.shubhavagali,
@ducatidapaw5522
@ducatidapaw5522 2 жыл бұрын
Bhatre *Enne* bagge upayukta mahiti thanks... God bless you all...
@luckychintu9870
@luckychintu9870 2 жыл бұрын
I have been using cold/ wood pressed oil since 1 yr, surely will the sapatham brand oils, thank you so much for such and clear and knowledgeable video
@manin4568
@manin4568 2 жыл бұрын
Top products saptham industries , please promote your products throughout Karnataka.
@ubrrao
@ubrrao 2 жыл бұрын
Very interesting presentation. Thanks for sharing. Keep them coming.
@creamydelicacies240
@creamydelicacies240 2 жыл бұрын
Best vedio and a must needed knowledge at dis point of tym wer refined oils are ruling d world. D harm it causes to our health is not known now but definitely our next generations ll suffer from dis type of adultrated food. In dat context Saptham is doing a great job and will definitely try their products. Thanks to Bhat and Bhat channel for this vedio.
@mrs.bharatisshetty3160
@mrs.bharatisshetty3160 2 жыл бұрын
Nice information hats off your simple traditional dress thanks a lot you are the role model for our young generation
@susanvenkatraman9503
@susanvenkatraman9503 2 жыл бұрын
I'm so happy for this young intelligent boy! 👍i bless him🙌 all success in his life, i pray his heart doesn't change with success🏆🙌🙌😁❤
@sudhacp8125
@sudhacp8125 2 жыл бұрын
Wow!! This is really worth trying. Hats off to you Saptam team and thanks for Bhat'n'bhat's team also. I was looking for a genuine oil for daily use. I will definitely purchase it regularly. Thanks a lot for this video...❤❤
@apadiga
@apadiga 2 жыл бұрын
I am buying from Banashankarri out let.. Quality and taste is very good...
@futureindiachannel-sujatha9308
@futureindiachannel-sujatha9308 2 жыл бұрын
Wow very informative video...nice concept of making healthy family through this pressed oil...and also everyone got awareness about which quality product we are getting from outside...
@synthianoronha8730
@synthianoronha8730 2 жыл бұрын
Wow super information.. Thank you
@ushaudupi4285
@ushaudupi4285 2 жыл бұрын
Super information. Good video. Puneyalli sigabahuda
@savithakg5904
@savithakg5904 2 жыл бұрын
Well done congratulations 🎉👏🎉 I like working process samapth product , s 💐🎉🥰
@hemasuvarna7365
@hemasuvarna7365 2 жыл бұрын
Nice , serve good quality oil , all will appreciate . 👍👍👍
@sujalabhat1022
@sujalabhat1022 2 жыл бұрын
ಸೂಪರ್ ಒಳ್ಳೆ ಮಾಹಿತಿ
@sarojasaru7862
@sarojasaru7862 2 жыл бұрын
Olle vdo madidri nanu First time nodiddu Ganada yenne madodanna 👍👍👍
@manasi4147
@manasi4147 2 жыл бұрын
Big Thank you! For this video
@anandseth6950
@anandseth6950 2 жыл бұрын
Absolutely amazing....
@crescentmoonjourneys
@crescentmoonjourneys 2 жыл бұрын
Its very important to use cold pressured oil in our cooking, all these refined oils are extremely dangerous for health. Good to see this video.
@BhatnBhat
@BhatnBhat 2 жыл бұрын
Thank you 😊
@basava1713
@basava1713 2 жыл бұрын
@@BhatnBhat ಅಣ್ಣ ನೀವು ಒಂದು ಅರಿಶಿಣದ ವಿಡಿಯೋ ಮಾಡಿದ್ರಲ್ಲ .. ನನಗೂ ಕೂಡ ಒಂದು pure ಅರಿಶಿನ ಪುಡಿ ಬೇಕಾಗಿದೆ .. ದಯವಿಟ್ಟು ಕಳುಹಿಸಿ ಕೊಡ್ತೀರಾ ಅಣ್ಣ ಅದರ amount ಕಳಿಸ್ತೀನಿ .. 🙏🙏😭😭
@lathanaik8244
@lathanaik8244 2 жыл бұрын
ಸ್ವಚ್ಚ ಕೆಲಸ, ಶುದ್ದ ಎಣ್ಣೆ, ಉತ್ತಮ ಮಾಹಿತಿ, ಥ್ಯಾಂಕ್ಸ್. 👌👌 👍👍
@basava1713
@basava1713 2 жыл бұрын
@@lathanaik8244 Amma ನಿಮ್ಮತ್ತ pure termeric powder ಸಿಗುತ್ತಾ ಅಮ್ಮ .. ಹೇಳಿ plz 🙏🙏🙏😭
@nagarajnaik1563
@nagarajnaik1563 2 жыл бұрын
@@basava1713 ನಿಮ್ಮ ಭೂಮಿಯಲ್ಲಿ ಅರಿಶಿನ ಬೆಳೆಯಿರಿ
@bhagyalakshmijagadeesh2776
@bhagyalakshmijagadeesh2776 2 жыл бұрын
Thanks a ton for bringing this video 🙏🙏
@nandajay4363
@nandajay4363 2 жыл бұрын
Nimmindale "saptham" company ya bagge thiliyithu. Thanks a lot bhatre!!🙏🏻
@prasannakumarsn2578
@prasannakumarsn2578 Жыл бұрын
Very good Sudarshan for prompting this
@vidyashastry6335
@vidyashastry6335 2 жыл бұрын
Fantastic attempt, Mr Manohar,! And a fantastic video,Bhat!!!
@vijayabs6401
@vijayabs6401 2 жыл бұрын
Thanks a lot Bhatre for showing this gana
@ragavendravlogger
@ragavendravlogger 2 жыл бұрын
Super production of different oils for eating and other purpose! Saptam company.
@raghunathmr1
@raghunathmr1 2 жыл бұрын
It is nice to see so much care has been taken in selection of the oil seeds before pressing by Saptam. The solvent question asked is however easily answered and Not a secret. Most of the industrial oil extraction facilities use Hexane, a petroleum distillate as solvent to extract the oil. Wooden press or even screw pressed oils can handle only rich oil seeds like ground nuts, Til,(sesame), Niger (Huchhellu), Copra, Mustard etc. But oil seeds like soya bean or rice bran which have low oil content cannot be used in the wooden or even screw presses. They have to be extracted by solvent extraction or else we need not use these oils. Yes, big oil mills do add chemicals to remove some undesirable constituents like gums and fatty acids which can spoil the oil when stored for long periods. In any case none of these chemicals including the solvent will be present in the final refined oil. The nice thing about cold pressed oils is that they have the characteristic smell of the oilseed and impart a nice flavour to the food. Refined oil is without any colour or smell and adds no smell to the food. But the cold pressed oilseed cake still contains a good amount of unextracted oil that can be further extracted or sold at a high price as feed to animals. Some of the cake also used as food.
@user-nx4ti8xs1o
@user-nx4ti8xs1o Жыл бұрын
why only animals? humans can eat them too into making pancakes, dosas etc
@chayaar3662
@chayaar3662 2 жыл бұрын
Thank you bhattare Thank you very much for this information
@madhur3776
@madhur3776 2 жыл бұрын
Very nice to know thank you
@Chudamani786
@Chudamani786 Жыл бұрын
ಧನ್ಯವಾದಗಳು ಅಣ್ಣ ನಿಮಗೆ
@nandakumara268
@nandakumara268 2 жыл бұрын
Top quality never comes cheap.
@tulasikumarm5943
@tulasikumarm5943 2 жыл бұрын
Sir I used to visit akshaya food park hiriyur. I have seen you sir. I totally admire your work keep moving
@manjupushpa468
@manjupushpa468 Жыл бұрын
Thank you brother you give information about original oil
@shaikusman536
@shaikusman536 2 жыл бұрын
Very good initiative Manohar....We wish you huge success for Saptham Taila.....Thanks Bhat for awsome video content.....
@ushamurali8490
@ushamurali8490 2 жыл бұрын
ಇಂತಹ ಒಂದು ಉಪಯುಕ್ತ ವಿಡಿಯೋ ಚಿತ್ರೀಕರಣ ಮಾಡಿದ್ದೀರಿ. ಧನ್ಯವಾದಗಳು ಭಟ್ ರವರೆಗೆ
@ushamurali8490
@ushamurali8490 2 жыл бұрын
ಎಣ್ಣೆ ತೆಗೆದ ನಂತರ ಉಳಿಯುವ ಪದಾರ್ಥವನ್ನು ಏನು ಮಾಡುತ್ತಾರೆ ಅಥವಾ ಅದನ್ನು ಯಾವ ರೀತಿಯಲ್ಲಿ dispose ಮಾಡುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ವೀಕ್ಷ ರಿಗೆ ಕೊಡಬಹುದಾಗಿತ್ತು.
@Saptham
@Saptham 2 жыл бұрын
@@ushamurali8490 ಎಣ್ಣೆ ತೆಗೆದ ನಂತರ ಉಳಿಯುವ ಪದಾರ್ಥವನ್ನು ಹಸುವಿನ ಮೇವು ಹಾಗೆ ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು
@ushamurali8490
@ushamurali8490 2 жыл бұрын
@@Saptham ಧನ್ಯವಾದಗಳು
@nsubramanya4770
@nsubramanya4770 2 жыл бұрын
Awesome. Excellent info. We have spoilt our health with so much of artificial stuff
@vinutha6136
@vinutha6136 2 жыл бұрын
ಬಹಳ ಒಳ್ಳೆ ವಿಚಾರಗಳು ತಿಳಿಸಿದಿರಾ 🙏🏻.
@poojanayak5598
@poojanayak5598 2 жыл бұрын
Great job....so hygienic
@venkatakrishnabhath986
@venkatakrishnabhath986 2 жыл бұрын
🙏 great information 👍
Smart Sigma Kid #funny #sigma #comedy
00:25
CRAZY GREAPA
Рет қаралды 6 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 427 М.
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,4 МЛН
Smart Sigma Kid #funny #sigma #comedy
00:25
CRAZY GREAPA
Рет қаралды 6 МЛН