ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Frist-show-fristseen5510 ай бұрын
Iam coming soon
@nagappanayak743710 ай бұрын
😊
@ManjunathTn-v2p10 ай бұрын
Full fake,
@pokerakesh993810 ай бұрын
Bro. Adu Gautama Buddha alla😅. Adu Kashyapa Buddha
@vishnur20056 ай бұрын
ನೀನೇ ಇರಬೇಕು
@standardkannada10 ай бұрын
ಆದಷ್ಟು ಬೇಗ ಬರಲಿ 🎉
@Frist-show-fristseen5510 ай бұрын
Iam coming soon
@harishaNidv10 ай бұрын
ಕಲ್ಕಿ ಅವತಾರಕ್ಕೆ ಇನ್ನು ಲಕ್ಷಾಂತರ ವರ್ಷಗಳಿವೆ .ಸೋ ನೀವೇ ಬರಬೇಕಷ್ಟೆ 😊@@Frist-show-fristseen55
@_hawk2410 ай бұрын
@@Frist-show-fristseen55sata thariyakka 😝😝
@usha956610 ай бұрын
@@harishaNidvಸರ್ ಲಕ್ಷ ವರ್ಷ ಇಲ್ಲ ಸರ್ ಆಗ್ಲೇ ಬಂದ್ ಆಯ್ತು ಕಲಿಯುಗದ ಕಥೆ ಮುಗಿತು ಇವಾಗ ಸತ್ಯ ಯುಗ ಆರಂಬ ಆಯ್ತು ರಾಮ ಯಾವಾಗ ಅಯೋಧ್ಯಗೇ ಬಂದ್ನೋ ಆವಾಗ್ಲೇ ಸತ್ಯ ಯುಗ ಆರಂಬ ಆಯ್ತು ಮುಂದೆ ಮುಂದೆ ನೀವೇ ನೋಡ್ತೀರಾ
@Frist-show-fristseen5510 ай бұрын
@@harishaNidv my name is harikrishna.k....from ballary....yad rakho bayya.... future me badha nam lekhe atahu may
@muthuRajuKissking-ot3vb10 ай бұрын
ಆದಷ್ಟು ಬೇಗ ಬರಲಿ ಕಲ್ಕಿ ಭಗವಾನ್ ಜೈ ಶ್ರೀ ಕೃಷ್ಣ ಪರಮಾತ್ಮ 🚩🚩🚩🚩
@nikhilnnikhiln702410 ай бұрын
ಶ್ರೀ ಕೃಷ್ಣಾ ದೇವಾರಾಯವು ಮತ್ತು ವಿಜಯನಗರ ಸಾಮ್ರಾಜ್ಯದ ಭ ಗ್ಗೆ ಮಾಡಿ 🥰🥰🥰💪🔥🚩
@modalumanavanagu576810 ай бұрын
ಇನ್ನು ಏನೋ ಮಾಡಬೇಕು ನಿಂಗೆ.
@Karnatakadairies10 ай бұрын
@@modalumanavanagu5768ಇತಿಹಾಸ ಓದಕ್ಕೆ ತಿಕಾ ಭಾರ 😂😂
@Frist-show-fristseen5510 ай бұрын
ಮಹಾವಿಷ್ಣು ವಿನ ಅವತಾರ ನಾನೆ
@Hemanth..10 ай бұрын
@@Frist-show-fristseen55 anna niru mix madkondu kudibeku tane
@harishaNidv10 ай бұрын
@@Frist-show-fristseen55'ವೀಕ್ ಎಂಡ್ 'ಅವತಾರ😊
@ChandraKala-uh8gs10 ай бұрын
ಸಂಭವಾಮಿ ಯುಗೇ ಯುಗೇ ಜೈ ಶ್ರೀ ಕೃಷ್ಣ
@Rambo-kannadiga10 ай бұрын
ಧರ್ಮೋ ರಕ್ಷತಿ ರಕ್ಷಿತಃ 🇮🇳🚩🕉️🎪🙏🔥
@ChandrakalaR-d2p10 ай бұрын
ಬೇಗ ಹುಟ್ಟಿ ಬಂದು,ಮೊದಲು ಇ ರಾಜಕಾರಣಿಗಳನ್ನ dvamsa madappa devre. 🙏🙏
@sharanappaangadi-p5t5 ай бұрын
Super
@apreikicenter.56676 ай бұрын
ತನಗಾಗಿ ಅಲ್ಲ ತನ್ನ ದೇಶಕ್ಕಾಗಿ ಬದುಕುವ ಜೀವಾತ್ಮ ನಿಜವಾದ ಪರಮಾತ್ಮನೇ 🙏
@rakeshmpravi594810 ай бұрын
ಎಲ್ಲಾದರು ಹುಟ್ಟಲಿ ಬೇಗ ಬರಲಿ ಜೈ ಶ್ರೀ ಕೃಷ್ಣ ಜೈ ಕಲ್ಕಿ ರಾಮ್
@mahadevappasmandakki42739 ай бұрын
ಇದೇ ವೋಡಿಯೊ ಮಾಡಿರಿ ಧನ್ಯವಾದಗಳು ಪ್ರಿಯ ಸ್ನೇಹಿತರೆ ಈ ವಿಷಯ ತಿಳಿಸಿದರು ಇಷ್ಟು ಆಗಿದೆ ಧನ್ಯವಾದಗಳು
@Y.H.Bhajantri606710 ай бұрын
🙏ಕಲ್ಕಿ ಭಗವಂತನ ಜನ್ಮವಾಗಿದೆ 🙏
@prasansangur471210 ай бұрын
ಶ್ರೀ ಕೃಷ್ಣ ದೇವರಾಯ 💛❤️ .........
@raghum968810 ай бұрын
Sir humbly we request everyday 1 episode purana & Mahabharata or Ramayana or bhagavathgithe yavadru ondhu madi every day nim voice alli daily kelbeku please....
@vijaykumark932010 ай бұрын
Good information amar sir ... ನಮ್ಮ ಮನೆಯ ಎಲ್ಲರ ಮಗ...ನಮ್ಮ ಮಸ್ತ್ ಮಗ❤
@arathiadiga998910 ай бұрын
Hmm
@powerofyouthappuboss69926 ай бұрын
ಕಲ್ಕಿ ಮೂವಿ ನೋಡ್ಕೊಂಡ್ ಬಂದಿರೋರು ಯಾರ್ ಯಾರ್ 🙄
@MoshithaMahika6 ай бұрын
Dabba movie
@bad_boy_hemanth_gowda6 ай бұрын
Ok ok anustu bro movie 🤔👀
@subramanisgvc14886 ай бұрын
Purana galanna odhu kevalavagi mathadbeda
@abhishekgowda27226 ай бұрын
Naan nod de superb movie
@MurthyTalks_Santhosh_Murthy_K5 ай бұрын
😂 Ui❤
@PrajwalKik10 ай бұрын
ದಯವಿಟ್ಟು ಗರುಡ ಪುರಾಣದ ಬಗ್ಗೆ ಒಮ್ಮೆ ವಿವರಿಸಿ
@rakshithavidhya33310 ай бұрын
Let us use "Bhagawan" instead of "lord", prefix to the god. Like Bhagawan Kalki🚩🙏
ಕಲ್ಕಿ ಮೂವಿ ನೋಡಿಕೊಂಡು ಕಲ್ಕಿ ಬಗ್ಗೆ ತಿಳಿದುಕೊಳ್ಳಲು ಬಂದಿರುವವರು ಯಾರುಯಾರು ನನ್ನ ಹಾಗೆ 😊...?
@classmateheart10 ай бұрын
ಪರಿಸರ ರಕ್ಷತೊ ರಕ್ಷಿತಃ 😮😮
@psycho170710 ай бұрын
5:00 goosebumps
@yadavs909910 ай бұрын
🚩🚩🚩🙏Jai shree krishna jai shree Ram Har har mahadev 🔱🕉️🚩🚩🙏
@mahadevappasmandakki42739 ай бұрын
ಭಗವಂತನ ನಾಮ ಫಲಕ ಒಳೆತನ ಹೇಚು ಆಲ್ಲಿ 🙏🛐😃😄🥰🤩♥️✋❤️
@deekshithmSheregarvideos503310 ай бұрын
ಇಮ್ಮಡಿ ಪುಲಕೇಶಿ ಬಗ್ಗೆ ಒಂದು ವಿಸ್ತಾರ ವಾದ ವಿಡಿಯೋ ಬರಲಿ
@snchandra72510 ай бұрын
🚩ಜೈ ಕಲಕಿ ಭಗವಾನ್ 🕉️
@swasthishrajan74859 ай бұрын
Omgurudeva omgurudeva omgurudeva 🙏
@ParasannacsParasannacs8 ай бұрын
ಪ್ರಸನ್ನಕುಮಾರ್ ♥️🌹🙏🌹♥️ಚಿಗಳ್ಳಿಕಟ್ಟೆ ಗ್ರಾಮ 😢ಹಾಲು ಮ o ತ ಕಲಿ ಯು ಗ 😢ಚಿತ್ರದುರ್ಗ ಸಬಾಲ
@shashank-gx4nf4 ай бұрын
Olle manasiro prathi obbaru kalki ye🎉
@prasansangur471210 ай бұрын
ಕೃಷ್ಣ ದೇವರಾಯ 🚩 ಇಮ್ಮಡಿ ಪುಲಿಕೇಶಿ 💛❤️ ಮಯೂರ ವರ್ಮ ಗೋವಿಂದ ೩ , ಇಮ್ಮಡಿ ವಿಕ್ರಮಾದಿತ್ಯ , ಮದಕರಿನಾಯಕ, ಚಿಕ್ಕ ದೇವರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಷ್ಣು ವರ್ಧನ, ಹಕ್ಕ ಬುಕ್ಕ , ಅಮೋಘವರ್ಷ ನೃಪತುಂಗ , ವಿಜಯಾದಿತ್ಯ , ಕೆಂಪೇಗೌಡ, ಬೆಳವಾಡಿ ಮಲ್ಲಮ್ಮ 💛❤️, ಅಬ್ಬಕ್ಕ , ಚೆನ್ನಮ್ಮ ಇವರ ಇತಿಹಾಸದ ವಿಡಿಯೋ ಮಾಡಿ 🙏🙏🙏🙏
@evilabhi652410 ай бұрын
Jai Shree Krishna 🙏🥹
@gajagaja765510 ай бұрын
ಇವತ್ತಿನ ಆಧುನಿಕ ಜಗತ್ತಿಗೆ ಹೋಲಿಸಿಕೊಂಡರೆ ಈ ಕಲ್ಕಿಯ ವಿಷಯ ಸತ್ಯಕ್ಕೆ ತುಂಬಾ ದೂರವಾಗಿದೆ ಅನ್ಸುತ್ತೆ... ಇದು ನನ್ನ ಪ್ರಕಾರ
@atmanMK1810 ай бұрын
Try to seek truth, then you will get answer to everything! There is another prediction theory called "Alien Invasion", what if scientists and religions are pointing towards the same person? What if Bhagwan Kalki is from more advanced civilization than us? We don't know who are they, that's why scientists coined the term "Aliens".
@narasimhamurthysn51847 ай бұрын
@@atmanMK18yes you are right
@vishnuho12310 ай бұрын
Your explanation is super for Kalki.. please can you do one vedio about Brahma Kumaris ?
@gspeer90614 ай бұрын
Om namo kal ki Dev aaya Shri Krishna Parmatma narayanaya Veera bhoga vasantharaya Veera brahmendra aaya namaste namaste namaste namaste namaste namaste 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💚🧡
@VenkeGowda-og2jj10 ай бұрын
Jai sriram 🙏🙏🙏🙏🙏🙏🙏🙏
@jayanthiatur475 ай бұрын
Amarprasad Sir, whatever u know you explain it very clearly.
@NanjegowdaNanje23 күн бұрын
ಓಂ ನಮಃ ಶಿವಾಯ 🙏🙏🙏
@yourfriend391010 ай бұрын
Jai Kalki Maharaj
@Sanjeev9900-ybl10 ай бұрын
ಕೃಷ್ಣ ಬೇರೆ ಯಾರೂ ಅಲ್ಲ ಅವರೇ ಮೋದಿ ಜಿ 🙏❤
@dji-nv2gv9 ай бұрын
Hagadre ರೌಲ್, KARRAGE YARU?😂
@chaluvarajuraju88913 ай бұрын
Jagattina sresta devaru jesus obbare amen
@r_15410 ай бұрын
Swamy, Darmasthala Sowjanya case mele video madi
@RajendraS-p2l5 ай бұрын
Very good explanation, I didn't understand in the movie I was seen,
@Raghucnraghucn10 ай бұрын
ಕಥೆಗಳು ಸೂಪರ್, ಮುಂದೆ ಎಲ್ಲಾನೂ ಮಂದಿಗೆ ಗೊತ್ತಾಗುತ್ತೆ ಬಿಡಿ
@ParasannacsParasannacs4 ай бұрын
ಜೈ ಜೈ ಜೈ ಶ್ರೀ ಕಲಿ ಕೃಷ್ಣ ♥️🌹🙏🌹♥️ಪ್ರಸನ್ನ ಡೈವರ್ ಚಿಗಳ್ಳಿಕಟ್ಟೆ ಗ್ರಾಮ ಕಲಿ ಯುಗ,,ಚಿಗಳ್ಳಿಕಟ್ಟೆ ಗ್ರಾಮ ( ಶಾಂಬಲ ) ಚಿತ್ರದುರ್ಗ,, 5,30,24,10,1976,ಶ್ರೀ ಕೃಷ್ಣ ಹರಿ
@vasushetty82326 ай бұрын
ಓಂ ನಮೋ ನಾರಾಯಣಾಯ ನಮಃ 🙏🌹🌜🌧️🛞🪱🌿
@nithinkumar701010 ай бұрын
ತುಂಬಾ ತುಂಬಾ ಸೂಪರ್ ಸರ್ ಜೈ ಕಲ್ಕಿ ಭಗವಾನ್ ರಿಗೆ
@Lingu2705 ай бұрын
Anyaya naashavagi nyaya ke baduku sigabeku devare ❤....
@Dashabhiram710 ай бұрын
Modhijine next kalki avathara
@rakshithavidhya33310 ай бұрын
Jai Shri Ram 🙏
@Nithinrcbian10 ай бұрын
Vishnu bhuddha na avatara etthilla annoru like madi→→→
@naik54868 ай бұрын
yes wrong information.. Goutam budhha alla it's kashayap buddha
@SadanandaSadananda-rm3jp10 ай бұрын
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮ್ ಅಧರ್ಮಸ್ಯ ತದಾತ್ಮಾನಮ್ ಸೃಜಾಮ್ಯಹಂ. ಭಗವದ್ಗೀತೆ ಜ್ಞಾನ ಯೋಗ. ಯಾವಾಗ ಧರ್ಮದ ಅವನತಿಯಾಗುತ್ತದೋ, ಅಧರ್ಮ ಹೆಚ್ಚಾಗುತ್ತದೆಯೋ, ಆಗ ಅಧರ್ಮದ ನಾಶಕ್ಕಾಗಿ, ಧರ್ಮದ ಪುನರ್ ಸ್ಥಾಪನೆಗಾಗಿ, ದುಷ್ಠರ ವಿನಾಶಕ್ಕಾಗಿ, ಶಿಷ್ಟರು ಸಾಧುಜನರ ರಕ್ಷಣೆಗಾಗಿ ಪ್ರತಿ ಯುಗದಲ್ಲಿ ಅವತಾರ ಎತ್ತುತ್ತೇನೆ.
Hare Krishna Hare Ram are Krishna Hare Rama are Krishna Hare Ram
@swathiswathi644610 ай бұрын
Radhe radhe
@hildamascarenhas20610 ай бұрын
Right ✅️
@prabhulingbagali473410 ай бұрын
ಅಮರ್ ಸರ್ ಧನ್ಯವಾದಗಳು ಶಿಕ್ಷಕರು ಹೇಳಲ್ಲ ಪಾಲಕರಿಗೆ ಗೊತ್ತಿಲ್ಲ ನಮ್ಮ ಶಿಕ್ಷಕರು ನಮ್ಮ ಪಾಲಕರ ಎರಡು ಜವಾಬ್ದಾರಿ ಹೊತ್ತು ನಮಗೆ ಜ್ಞಾನವನ್ನು ಉನಪಡಿಸಿದ್ದೀರಿ ಅದ್ಭುತವಾದ ಜ್ಞಾನ ಅಧ್ಯಯನಶೀಲ ಮನಸ್ಥಿತಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು
@gangadarmathad806310 ай бұрын
ಕೆಲವೇ ದಿನಗಳಲ್ಲಿ ಕಲಿಯುಗ ಅಂತ್ಯ ಜೈ ಶ್ರೀ ರಾಮ್ ❤️🙏 wel come ಕಲ್ಕಿ....🙏🙏
@sureshprabhu198610 ай бұрын
Super. Nice information. God bless you 🙏
@adityahrudaya4 ай бұрын
ಶಂಭಲ ಇರೋದು ಮೊಂಗೋಲಿಯಾ ಹಾಗು ಗೋಬಿ ಮರಭೂಮಿಯ ನಡುವೆ ಉನ್ನತ ಲೋಕದಲ್ಲಿ. ಕಲ್ಕಿ ಹುಟ್ಟಿದ್ದು 1924 ರಲ್ಲಿ ಇದರ ಬಗ್ಗೆ ವೀಡಿಯೊ ಮಾಡಿದ್ದೇನೆ ವೀಕ್ಷಿಸಿ 🙏
@SiddalingayaHiremath-jm4kk5 ай бұрын
🙏🙏e good 🎉
@sheshappasubedhar464210 ай бұрын
Nija,,,, Raja Krishnadevaraya avara details helli
@srikanth24555 ай бұрын
ಕಲಿಯೂಗದಲಿ ಕಲ್ಕಿ ಬಂದಆಗೀದೆ ✅✅
@JagdeviHuli5 ай бұрын
Jai .jay..bagavnakairsanugoodvastua❤❤❤❤❤❤❤❤❤❤❤❤❤❤❤❤❤
See Ranveer 's podcast ,Our Nalanda University was destroyed, where there was a answer for all this,
@rraghavendralokhande93512 ай бұрын
Where is Lord Venkateshwaras avatar❤❤❤
@shashimalagaguledgudda783710 ай бұрын
Namma Hampi ,(Hospet,) bagge adi
@BeerappaKanavi5 ай бұрын
Sir ಕದಂಬರು dynasty bagge helli sir
@Frist-show-fristseen5510 ай бұрын
My temple❤
@tribhuvanraj118010 ай бұрын
Looking at all wars& all countries politics they are out of human hands, so bagwan kalki should really come
@sumagopi90544 ай бұрын
Nice voice fidaa
@abhishekabhi336810 ай бұрын
Immadi pulikeshi bage video madi bro
@nndkrsnbadami5 ай бұрын
He is born in tirumala hills tirupati again now two years old boy
@hotelorchidinn3 ай бұрын
Shree Krishnam jagadguru
@chithrakalagj569910 ай бұрын
Kalki begha bhaa🙏dustara attahasa miti miride
@ShreyasSuvarna-uj2cm10 ай бұрын
Om shri hari narayana swamy namaha 🙏🙏🙏🙏🙏🙏🙏🙏🙏🙏🙏🕉🕉🕉🕉🕉
@subhasdasar310410 ай бұрын
ಓ ನಮೋ ನಮಃ ಶ್ರೀ ಕಲ್ಕಿ ಭಗವಾನ್ 🚩🚩🚩🚩🚩
@Bhimaghostriders6 ай бұрын
ಕಲ್ಕಿ ಭಗವಾನ್ ಬಗ್ಗೇ ಮತ್ತೆ vido ಮಾಡಿ.❤
@Tabla_Tejas6710 ай бұрын
Jai shriman narayana
@puttupatil171510 ай бұрын
ಸರ್ ಇ ಸ್ಟೋರ್ ಇಂಡಿಯಾ ಸ್ಕ್ಯಾಮ್ ಬಗ್ಗೆ ಒಂದು ವಿಡಿಯೋ ಮಾಡಿ ಸಾವಿರಾರು ಜನಕ್ಕೆ ಉಪಯೋಗ ಆಗುತ್ತೆ 🙏🙏🙏
@143singervishnu710 ай бұрын
Sir /medam. (sewage vacuum tank trucks service business plan) Bathroom pit cleaning tank truck service business plan video madi please🙏🙏🙏 please reply madi sir
@nndkrsnbadami6 ай бұрын
Sri kalki born in tirumala hills tirupati again now two years old now
@LakshmiLakshmi-g5c5 ай бұрын
I saw thise movee 2 time with my family members
@ShivuYadav-ch1ze5 ай бұрын
Hara Hara Mahadeva
@kishoreshetty733810 ай бұрын
Explain Bhavishya Malika
@PurushothamR-gm9me10 ай бұрын
7:21 but according to ucc no 2 marriages alva !!!
@Shashi-s7k5 ай бұрын
Hello sar you telling and we will use new tambaku ka ladka
@DhruvaChinnu-v8m3 ай бұрын
9ಅವತರ ❤ಯವಾಗ್ರೀವಾ
@vikrampraveen778110 ай бұрын
ಪುಣ್ಯಾತ್ಮನೇ ಕಲ್ಕಿ..!
@manjunathcn31315 ай бұрын
ಸತ್ಯ ಯುಗ 12 50 ವರ್ಷಗಳು.. ನೇತ್ರ ಯುಗ 12 50 ವರ್ಷಗಳು.. ದ್ವಾಪರ ಯುಗ 12 50 ವರ್ಷಗಳು.. ಕಲಿಯುಗ 12:50 ವರ್ಷಗಳು.. ಸಂಗಮ ಯುಗ ನೂರು ವರ್ಷಗಳು.
When God is born and living with us we will not come to know that this person is God. When this yuga ends he will be identified as God by the people who survive after the end of this yuga.
@KBNagarathna5 ай бұрын
Jai radhakrishna Jai Sri ram
@Anasuya-v6f4 ай бұрын
ಜೈ ಶ್ರೀ ಕೃಷ್ಣ ಜೈ ಕಲಿಕಿ
@HarishKumar-hx5dp10 ай бұрын
ಗ್ರೀಕ್ ನ ಪುರಾಣಗಳ ಬಗ್ಗೆ ತಿಳಿಸಿ
@MalleshBankapur-v5p10 ай бұрын
Kalkiya huttigiu ui film gu sabanda videya sir
@Stranger99things10 ай бұрын
ಆ ಬುದ್ದ ಬೇರೆ ವಿಷ್ಣು ಅವತಾರ ನ ಈ ಬುದ್ಧ ಬೇರೆ ಬೇರೆ ಎಂದು ಕೆಲ್ವರು ಹೇಳ್ತಾರೆ ,