ನಿಜ ಸರ್ ಭಾರತದ ಕ್ರಿಕೆಟಮಂಡಳಿ ಪ್ರತಿಯೊಬ್ಬ ಪ್ರತಿಭಾವಂತ ಬಡ ಕುಟುಂಬದಿಂದ ಸಾಧನೆ ಮಾಡಬೇಕು ಏನೋ ಉತ್ಸಾಹ ಪ್ರತಿಯೊಬ್ಬ ಬಡವನಿಗೂ ಇರುತ್ತದೆ ಪ್ರತಿಯೊಬ್ಬರಿಗೂ ಅವಕಾಶವನ್ನು ಒಂದು ಅವಕಾಶವನ್ನು ಮಾಡಿ ಕೊಡಬೇಕು ಸರ್ ಅವಾಗ ಮಾತ್ರ ಭಾರತದಲ್ಲಿ ಎಂತೆಂಥ ಪ್ರತಿಭೆಗಳು ಇದ್ದಾರೆ 🙏🙏 ಅನ್ನೋದಕ್ಕೆ ಸಾಕ್ಷಿಯಾಗುತ್ತದೆ......🙏🙏
@AnandAnand-ol7dz2 жыл бұрын
ನಿಜ ಸರ್
@shivaprasadm12072 жыл бұрын
@@AnandAnand-ol7dz a upupppppyyyyyyytfyytyytt
@arunassarunass54552 жыл бұрын
Super sir
@prakashiv50122 жыл бұрын
yes bro
@Mohan_appi2 жыл бұрын
Yes bro nanu 10 years indha club alli adtinidini
@rohithofficial85062 жыл бұрын
ನನಗೆ ಬೇಕಾಗಿದ್ದ ವಿಡಿಯೋ..ತುಂಬಾ ಸಹಾಯ ಆಗಿದೆ ಅಮರ್ ಸರ್ ಧನ್ಯವಾದಗಳು
@durgappaallipur32672 жыл бұрын
ಬಹಳ ದಿನಗಳ ಆಸಕ್ತಿ... ಇತ್ತು ಈ ವಿಷಯದ ಬಗ್ಗೆ... ಧನ್ಯವಾದಗಳು ನಿಮಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಸರ್ ನಿಮಗೆ
@sharnappakadamani85132 жыл бұрын
ಸರ್, ನಿಮ್ಮ ಸ್ಪೀಚ್ ನನಗೆ ತುಂಬಾ ಇಷ್ಟ I am big fan of you ಅಮರ್ ಪ್ರಸಾದ್ ಸರ್
@ಅರುಮುದ್ದುಫಲ್ಗುಣಿ2 жыл бұрын
ತುಂಬಾ ಅಗತ್ಯಕರ ಮಾಹಿತಿಗಾಗಿ ಧನ್ಯವಾದಗಳು..... ನಿಮ್ಮ ವಿವರಣೆ, ವಿಶ್ಲೇಷಣೆ top class 😎
@siddumyakeri40452 жыл бұрын
ಸರ್ pro kabbadi ಹೇಗೆ ಸೇರಿಕೊಳ್ಳುವುದು ಹೇಳಿ ಸರ್ ದಯವಿಟ್ಟು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@devindrahulkalj70272 жыл бұрын
ಸರ್ ನಿಮ್ಮ ಧ್ವನಿ ಅದ್ಬುತವಾಗಿದೆ 👌👌👌👌👌👌
@AjayKumar-kc4st Жыл бұрын
ಇಷ್ಟೆಲ್ಲ ಕಷ್ಟಗಳ ಇರುವುದರಿಂದ ನಾವು ಟೆನ್ನಿಸ್ ಕ್ರಿಕೆಟ್ ಆಟಗಾರರ ಆಗಿದ್ದೇವೆ 😐😐
Nija sir nann life alle ede agide sir taluka level select ade and district level select ade but munde State level kuda select ade adre munde Mosa aytu nange rajakarnigalid ...
@rameshacharrameshachar8964 Жыл бұрын
Bad
@shivuasangi29822 жыл бұрын
ತುಂಬಾ ಜನಕ್ಕೆ ಉಪಯೋಗವಾಗುವ ಮಾಹಿತಿಯನ್ನು ನೀಡಿದ್ದೀರಾ ಸರ್ ಧನ್ಯವಾದಗಳು ಸರ್.
@vinodkoravar85892 жыл бұрын
ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 👌👌
@tiktokandrellsvideos95632 жыл бұрын
ಸರ್ ಫುಟ್ಬಾಲ್ ISL ಗೆ ಹೇಗೆ ಸೆಲೆಕ್ಟ್ ಆಗೋದು ವಿಡಿಯೋ ಮಾಡಿ ಸರ್
@sadbuddy27102 жыл бұрын
My family is very poor.. but I have verry big dream in cricket ,to achieve left hand bowler ..but my age is 21 .. Bad luck for me .. Respect all criketers..🙏
@vullapvickys6532 Жыл бұрын
Bro it doesn't matter poor or rich only talent matters...if you are a fast bowler and if you can bowl 130+ still you have a chance..give trails in club cricket... club cricketers usually bowl around 120-125kpl.
@hakeefashabeer8700 Жыл бұрын
ನಿಮ್ಮ ವಿವರಣೆ ಕೇಳುವಾಗಲೇ ತಲೆ ತಿರುಗುವ ಹಾಗಿದೆ ಕ್ರಿಕೆಟ್ ಬೇಡ ಏನು ಬೇಡ ಒಂದು 90 ಹಾಕಿ ಮಲಗುವ ಅನ್ನಿಸುತ್ತಿದೆ😊😅😅😂
@keerthiyashu2 жыл бұрын
KA-16 ❤️❤️❤️ ಸರ್ ಫುಟ್ಬಾಲ್ ಗೆ ಆಯ್ಕೆಯಾಗುವ ಬಗ್ಗೆ ಕೂಡ ವಿಡಿಯೋ ಮಾಡಿ 🙏🙏🙏🙏
@yashodharakm251 Жыл бұрын
ಕೋಟೆನಾಡು 💚
@blueboymanur32052 жыл бұрын
ಈಗ ಎಲ್ಲರಲ್ಲೂ...ಇದೆ..ಚರ್ಚೆ...ಆಗುತ್ತಿರುವುದು...ಸತ್ತ್ಯ🔥
@shekarm73322 жыл бұрын
Sir Indian army ge serody hege antha ondu subject amdi heli sir pls 🙏🙏🙏
@Sanjujalikatti7 Жыл бұрын
Sir ನಾನು ಹಳ್ಳಿ ಯವನು ಎಲ್ಲಿ ನಮಗೆ ಪ್ರೋಸ್ತಹ ಮಾಡಲು ಯಾರೂ ella please nannanu cricket club ge ಸೇರಿಸಲು help ಮಾಡಿ plz🙏
@ಸಂತೋಷ್ವೆಂಕಟಯ್ಯ2 жыл бұрын
ನನ್ನ ಮಗನ್ನು ಟೀಮ್ ಇಂಡಿಯಾಗೆ ಆಡಿಸಬೇಕು ಅಂತ ನನ್ನ ಆಸೆ... ನೋಡೋಣ 😍
@Mr.Jeevan___855 Жыл бұрын
Sam
@noufalnoufaa5559 Жыл бұрын
God bless you bro..🤗
@bulletbabugowda1086 Жыл бұрын
Same
@ಸಂತೋಷ್ವೆಂಕಟಯ್ಯ Жыл бұрын
@@bulletbabugowda1086 ಗೌಡ್ರೆ ಪ್ಲೀಸ್ ಕಾಂಟಾಕ್ಟ್ ur ನಂಬರ್
@manjuguttedar7187 Жыл бұрын
All the best 👍💯
@shakthidharanp.v80302 жыл бұрын
Definitely sir mainly luck is important you told right my son went for selection for wicket keeper batman's for Under-16 but he don't have any influence there.
@mallappabijjaragi10492 жыл бұрын
ಇ೦ಥದೊ೦ದು channel ನಮಗ ಬೇಕಿತ್ತು sir...🙏🙏🙏🙏🙏
@srinivagowda12672 жыл бұрын
ಕ್ರಿಕೆಟ್ ಆಟ ಆಡುವವರಿಗೆ ಯಾವ ಹಂತದಿಂದಸಂಭಾವನೆ ದೊರೆಯುತ್ತದೆಇದರ ಬಗ್ಗೆ ಮಾಹಿತಿ ಕೊಡಿ ಸರ್
@dayanandagowdasvdayananda2111 Жыл бұрын
Zonals
@kirankencha44862 жыл бұрын
ಧನ್ಯವಾದಗಳು ಒಳ್ಳೆಯ ಮಾಹಿತಿ 🙂🙂
@neelammav85962 жыл бұрын
ಸರ್ ಅದೇ ರೀತಿ footballer ಅಗೋ ಬಗ್ಗೆ video madi please
@arunomkar83222 жыл бұрын
ಇದು ಮೆನ್ಸ್ ಕ್ರಿಕೆಟ್ ಆಯ್ತು, women's cricket journey ಬಗ್ಗೆನೂ ಹೇಳಿ.
@mallum97482 жыл бұрын
Nice speech ಉತ್ತಮ ದ್ವನಿ
@SATISHGADADAVAR Жыл бұрын
Sir virat kohli ಅವರ ಬಗ್ಗೆ ಒಂದು video Maadi sir
@rockyrocky18492 жыл бұрын
Thank u sir ನನ್ನ ಬ್ಯಾಟಿಂಗ್ ಬಗ್ಗೆ ಮಾತಾಡಿದ್ದಕ್ಕೆ🤝✨️
@harishgond927 Жыл бұрын
ಮೊದಲು ಹಳ್ಳಿ ಗೆ ಬಂದು ಎಲ್ಲಾ ಆಟ್ಟ ಪ್ರತಿಭೆ ಗುರುತಿಸ ಬೇಕು
@moonnnnnnnnnnnn2 жыл бұрын
Sir ಹೆಣ್ಣು ಮಕ್ಕಳು ಸಹ ಕ್ರಿಕೆಟ್ ಇಷ್ಟ ಪಡ್ತಾರೆ ಕ್ರಿಕೆಟ್ ರ್ ಆಗಬೇಕು ಅನ್ನೋ ಕನಸು ಅವರಿಗೂ ಸಹ ಇರುತ್ತೆ ಅವರ ಬಗ್ಗೇನು ವಿಡಿಯೋ ಮಾಡಿ ದಯವಿಟ್ಟು ಇದು ನನ್ನ ಬೇಡಿಕೆ please sir 🙏
@chandrikavkumari1855 Жыл бұрын
Howdu
@raistargaming7976 Жыл бұрын
Namdu haveri sir nanu hoba bowler and filder 19 cup nam team ge and 23 lacks nam team win agirooo amount but nange adoke yava uralu coaching kodalila reason namage yargu kannada bitare bere bashe barolla adke namana yaru namge coach madtilla 😢😢😢😢😢😢😭😭😭
@manjeshamanjesh9418 Жыл бұрын
Sir VIRAT KOHLI jivanada bagge video madi sir
@mohanjadar80932 жыл бұрын
Sir footballer hege aagbeku antq ond vidieodalli maahiti kodi sir love your voice and your job sir ♥️♥️♥️♥️♥️
@mdiatime28802 жыл бұрын
Best information sir . Thanks sir
@adi.b.m2 жыл бұрын
Sir please higene "pro kabaddi" ಒಂದು video madi sir please🙏🙏🙏🙏
@Kingston272 жыл бұрын
16:22 ಶ್ರಮದೊಂದಿಗೆ 😂😂😂😂😂😂😂
@teachingstars54382 жыл бұрын
The depth in ur voice 🔥🔥..variations in ur voice.. 🔥🔥 Content 🔥🔥🔥Amarprasad sir 🔥🔥🔥
@rajashekharp8752 жыл бұрын
Quality content and high quality explaination👍💖🙏
@premiumfriends56612 жыл бұрын
Sandeep Sharma was most under rated cricketer
@targetpolicejob68842 жыл бұрын
where is he now?????🙁
@lakshmims50372 жыл бұрын
ಸರ್ women cricketer ಆಗೋದು ಹೇಗೆ ತಿಳಿಸಿ.
@ganesh15722 жыл бұрын
Mast maga news channel is one of most reliable n genuinely contested news channel I appreciate your work ethics and professionalism .... I have one suggestion sir u kindly start focusing on multiple sports rather merely highlighting only on cricket ..their are many emerging sports s their try to make balance by creating level playing field for all sectors of sports....
@techtraveleatbythilak39842 жыл бұрын
ಭಾರತದ ಪರ ಅಥ್ಲೆಟ್ ಆಗುವುದು ಹೇಗೆ sir
@chandrashekar.dchandru17292 жыл бұрын
Davangeere express Vinay kumar avara baggey ondu video
@williamprajwal84192 жыл бұрын
Sir this was useful info, please can u make a video for football !!!
@abduljaffar2844 Жыл бұрын
ವಿಡಿಯೋ ಬಹಳ ಕ್ಲಿಯರ್ ಆಗಿತ್ತು ಸರ್ tqu
@MithunRathod-ng1iu Жыл бұрын
Tq for your information sir...
@santhoshyadavgss542 жыл бұрын
He was also fabulous performance on kkr 6 years
@nesar17338 ай бұрын
Its not about money its about passion 🔱
@XyzXyz-bu5ks Жыл бұрын
Great information ♥️💎 brother
@gamez85642 жыл бұрын
Mooru format nalli best team na madabodu astu prabegalu iddare and mainly for particular format nalli perfect iroru idare.
@prashanthreddy86452 жыл бұрын
Pro ಕಬ್ಬಡಿ ಬಗ್ಗೆ ಒಂದು ವಿಡಿಯೋ ಮಾಡಿ...
@sigma_the_lone_wolf___2 жыл бұрын
IPL franchise look at Ranaji performances & BCCI look at IPL performances.
@neeleshgani5612 жыл бұрын
Pro kabbaddi bagge video madi sir
@mallikarjunamallikarjuna16972 жыл бұрын
How to join for Pro kabaddi league.please tell me sir about.
@coolcaption88632 жыл бұрын
MSD 🥰🔥😍
@allaboutmusicrelaxationmed52112 жыл бұрын
ಈ ಕಾರ್ಯಕ್ರಮ ಕ್ರಿಕೆಟರ್ ಮಾಡಿದ್ರೆ chennagirthithu....
@usefulinformation38102 жыл бұрын
Cricket is becoming a business in India after introducing IPL.
@kiranmk3053 Жыл бұрын
Right
@vignashak2 жыл бұрын
Sir ಫೂಟಬಾಲ್ ಮಂಡಳಿಗೆ ಹೇಗೆ ಅಯ್ಕೆ ಆಗೋದು ಅಣ್ಣ ..ಇದರ ಬಗ್ಗೆ ವಿಡಿಯೋ ಮಾಡಿ ಸರ್
@brscreation3162 жыл бұрын
I'm wetting for this Information Video Thanks Sir 😊❤️🙂
@Blr14012 жыл бұрын
Talented Players Yesto Jana idare Avrigella Chances Sigalla
@SanjayV-jh2uo Жыл бұрын
08:14 namma shimoga
@girishkanikeg79182 жыл бұрын
At 8:16 the picture was taken in 2017 During the Zonal Level matches at Shivamogga. Coach was Nagaraj Sir. Happy to be in the pic..