Explained : Revenue Sharing Formula Between Center - State Governments in India | Masth Magaa | Amar

  Рет қаралды 102,220

Masth Magaa

Masth Magaa

Күн бұрын

Пікірлер: 811
@MasthMagaa
@MasthMagaa 11 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kartikshivashetti7478
@kartikshivashetti7478 11 ай бұрын
Sir ನಿಮ್ಮ ಮಾಹಿತಿ ನಮಗೆ ತುಂಬಾ ಉಪಯುಕ್ತವಾಗಿದೆ ದನ್ಯವಾದಗಳು sir❤❤❤
@heggadehb1266
@heggadehb1266 11 ай бұрын
😊😊😊😊o😊ol ol ka😊 hai😊
@hajagahvhv
@hajagahvhv 11 ай бұрын
Hi SAR 👌
@shaihkabbaashraf2112
@shaihkabbaashraf2112 11 ай бұрын
@ManjunathaH-v9b
@ManjunathaH-v9b Ай бұрын
ಎಷ್ಟು ಚೆನ್ನಾಗಿ ಅರ್ಥ ಮಾಡಿಸಿದ್ರಿ. School ನಲ್ಲಿ ಸಹ ಈ ರೀತಿ ಹೇಳಿಕೊಡಲ್ಲ. Thank you........... Sir
@vijaykumark9320
@vijaykumark9320 11 ай бұрын
ನಮ್ಮ ಅಮರ್...ನಮ್ಮೆಲ್ಲರಿಗೂ ಸಿಕ್ಕಿದು ಹೆಮ್ಮೆಯ..ಕಾಣಿಕೆ ❤ Respected
@Suresh-sl9nd
@Suresh-sl9nd 11 ай бұрын
Nijavaglu bro esto vishaya thilidukondidivi avarinda navu Ella Andre namage gottilde bjp mosa madtide anta thilkond bidtidvi amaranna thanks
@veerappamudagoudr8718
@veerappamudagoudr8718 11 ай бұрын
ಬಹಳ ಉತ್ತಮ ಮಾಹಿತಿಯಿಂದ ಇದರ ಅರಿವಿಲ್ಲ ಜನರಿಗೆ ತುಂಬಾ ಚನ್ನಾಗಿ ವಿವರ ನೀಡಿದ ತಮಗೆ ಧನ್ಯವಾದಗಳು..🎉🎉
@nurandeshyaligar
@nurandeshyaligar 11 ай бұрын
ನಮ್ಮ ದೇವಸ್ಥಾನ ನಮ್ಮ ಹಣ ಮುಜರಾಯಿ ಇಲಾಖೆ ತೆಗೆಯಬೇಕು..
@Animaziumedit
@Animaziumedit 11 ай бұрын
ಒಟ್ಟಿನಲ್ಲಿ ದಕ್ಷಿಣ ಭಾರತ 😢 ಉತ್ತರ ಭಾರತವನ್ನು ಸಾಕ್ತಇದ್ದಾರೆ. ಯುಪಿ ಮಾಡೆಲ್😂 ಗುಜರಾತ್ ಮಾಡೆಲ್ 😅
@RajendraAJS
@RajendraAJS 11 ай бұрын
100% nija
@Bharathi.195
@Bharathi.195 10 ай бұрын
Navu sakidavare namma alutharr
@dscreation3219
@dscreation3219 11 ай бұрын
ಇಷ್ಟೆಲ್ಲಾ ಅನುದಾನ ಕೊಟ್ರೂ ಬಿಹಾರ ದಲ್ಲಿ ಸರಿಯಾದ ಉದ್ಯೋಗ ಇಲ್ಲಾ ಸಾಕಷ್ಟು ಜನರು ದಕ್ಷಿಣ ಭಾರತಕ್ಕೆ ಕೆಲಸಕ್ಕೆ ಬರ್ತಾರೆ.....
@krithikpoojary4257
@krithikpoojary4257 11 ай бұрын
ಅಲ್ಲಿನ ಸರ್ಕಾರ ಸರಿಯಿಲ್ಲ. ಅದಕ್ಕೆ ಬಿಹಾರ್ ಬದ ರಾಜ್ಯ ಆಗಿರೋದು
@vrmyageridailycurrentaffai1369
@vrmyageridailycurrentaffai1369 11 ай бұрын
ಒಳ್ಳೆಯ ಮಾಹಿತಿ ಜನರಿಗೆ ಸರಿಯಾಗಿ ತಿಳಿಸುವ ಕರ್ನಾಟಕದ ನಂಬರ್ 1 ಚಾನೆಲ್ 🎉🎉🎉
@prasadk4699
@prasadk4699 11 ай бұрын
Thanks
@shashikumar-sc9lh
@shashikumar-sc9lh 11 ай бұрын
ಅಲ್ಲಿ ಇಲ್ಲ ಏನು ಇಲ್ಲ ಕಂಡ್ರು ದೇಶಕ್ಕೆ ಆಯ್ಕೆ ಮಾಡೋದು ಆ ನಾಲ್ಕು ರಾಜ್ಯಗಳು ಮಾತ್ರ ಅದಕ್ಕೆ ಅವಾಗಿಂದ ಪ್ರಾಮುಖ್ಯತೆ ದಕ್ಷಿಣದ ತೆರಿಗೆ ಹಣವನ್ನ ಬಿಹಾರದ ಭ್ರಷ್ಟ ರಾಜಕಾರಣಿಗಳು ಹಾಗೂ ಉತ್ತರ ಪ್ರದೇಶದ ಮುಟ್ಟಾಳ ರು ಪುಕ್ಸಟ್ಟೆ ಹಣದಲ್ಲಿ ಶೋಕಿ ಮಾಡ್ತಾ ಇದ್ದಾರೆ ಅದೇ ಹಣವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಂಡಿದ್ದರೆ ನಮ್ಮ ರಾಜ್ಯದಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ
@Captain_America17
@Captain_America17 11 ай бұрын
💯
@siddharthkari3674
@siddharthkari3674 11 ай бұрын
nam rajyada duddannu nam rajyada janate kotre desh drohi kelsa antare ade illi dochi hindivalarige kotre deshapremi kelsa antare enta jana 😂😂
@anuradhamj1442
@anuradhamj1442 11 ай бұрын
Very very true
@RaghavaHegde-jf6zt
@RaghavaHegde-jf6zt 11 ай бұрын
ಬಿಟ್ಟಿ ಭಾಗ್ಯ ಇನ್ನೂ ಹೆಚ್ಚು ಕೊಡಬಹುದಿತ್ತು ಅಲ್ವಾ
@raviot23
@raviot23 11 ай бұрын
​@@RaghavaHegde-jf6ztಚೆಡ್ಡಿ ಅಂದ ಭಕ್ತರಿಗೆ ಬರ್ನಲ್ ಕೊಡಬಹುದು
@praveenmallikarjunaiah7613
@praveenmallikarjunaiah7613 11 ай бұрын
Central government should put pressure on UP, Bihar and West Bengal to bring the 2 child policy. GST allocation for the north eastern states is correct, but for Bihar, UP is wrong. Siddhramaiah is rightfully asking Karnataka state GST share.
@shridharpatil9314
@shridharpatil9314 11 ай бұрын
ಇಷ್ಟೇ ಸರಳವಾಗಿ ನ್ಯೂಸ್ ಚಾನಲ್ ಗಳು ಯಾಕೆ ವಿವರಿಸಿ ಹೇಳಲ್ಲ ಸೂಪರ್ ಅಮರ್ ಪ್ರಸಾದ್
@veerendraankola
@veerendraankola 11 ай бұрын
ಒಮ್ಮೆಗೇ doubt clear ಆಗ್ಬಿಟ್ರೆ 24×7ಯಾರು ನೋಡ್ತಾರೆ?
@HEMANTHKUMAR-gu7fi
@HEMANTHKUMAR-gu7fi 11 ай бұрын
North Indian states have been struggling for decades. Unfortunately, funds allocated to them often end up in the hands of corrupt politicians.
@1world1democracy
@1world1democracy 11 ай бұрын
Then why Modi is not ready to stop the corruption at first place??
@mkkoylier
@mkkoylier 11 ай бұрын
Who is ruling them?
@basavarajvkatti
@basavarajvkatti 11 ай бұрын
in next finance commission UP will get less money, as UP is developing drastically, tax collection improved lot.
@basayyahiremath5828
@basayyahiremath5828 11 ай бұрын
Karnataka Cm Will Post 2014 to 2024 how much BJP Modi given budget amount Karnataka, BUT BJP MODI also has to post 2014 to 2024 how much Karnataka given taxes amount to Modi central government 😂.. UTTAR PRADESH GETS 2 LAC 30 THOUSANDS CRORES BUT ALL CENTRAL GOVERNMENT PROJECTS GOES TO UTTAR PRADESH😂,MAHARASTRA, GUJARAT, MADHYAPRADESH, UTTARKHAND, KARNATAKA RECEIVE ONLY 53 THOUSANDS CORES 😢..BUT KARNATAKA GIVES CENTRAL TO 4 LAC 30 THOUSANDS CORES 😂, AFTER GIVEN 26 BJP LOKASABHA SEATS😂 TO BJP MODI IN SOUTH INDIA ONLY KARNATAKA IS HOME FOR BJP PARTY😂 OTHERS STATES ANDHRA PRADESH,KERALA TAMILNADU , HAVE COMMUNIST PARTY STATE PARTY TO SAVE STATE WHENEVER CONGRESS OR BJP IGNORE KARNATAKA STATE TO IN GIVING BUDGET OR ANYTHING OR CULTURE & LANGUAGE
@sumankrishna7446
@sumankrishna7446 11 ай бұрын
Nangu hage anstu bro dudd eno hogutte but swartigalu use madkondre en use anta
@gurumurthydevappa6064
@gurumurthydevappa6064 11 ай бұрын
ಉತ್ತಮ ಮಾಹಿತಿಯನ್ನು ನೀಡಿರುವುದಕ್ಕೆ ವಂದನೆಗಳು.ತಾವು ಹಿಂದೊಮ್ಮೆ maahitin ನೀಡಿರುವುದಾಗಿ ನೆನಪು.
@gayathris6701
@gayathris6701 11 ай бұрын
ಆದಷ್ಟು ಬೇಗ ಆ ಹಿಂದುಳಿದ ರಾಜ್ಯಗಳೂ ಅಭಿವೃದ್ಧಿ, ಬಲಿಷ್ಟವಾಗಿ ದೇಶ ಸುಭದ್ರವಾಗಿರಲಿ 😊 ಒಗ್ಗಟ್ಟಿನಲ್ಲಿ ಬಲವಿದೆ 😊
@ab20037
@ab20037 11 ай бұрын
When congress was in power(2004-2014) UP BIHAR got more than KARNATAKA why didnt they give more money??
@Raman_editor01
@Raman_editor01 11 ай бұрын
Bro it's not about give more to karnataka but it's about give according to 1970 population it is been giving. Does it is punishment to our state for controlling population. Now fund is half of what os given in 2017
@SureshBabu-oc9cx
@SureshBabu-oc9cx 11 ай бұрын
Bihar is big state 😂 that s why going heavy fund
@RajendraAJS
@RajendraAJS 11 ай бұрын
GST collection system was not there before 2014..
@nss46
@nss46 11 ай бұрын
I eagerly expecting this vedio thank you Amar 🙏🏻👍🏻
@gururajmunavalli
@gururajmunavalli 11 ай бұрын
ನಿಜ, ಆದರೆ ಬರುವ ಅನುದಾನವೂ ಇಲ್ಲ ಅಂದ್ರೆ ಹೇಗೆ? ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಆದರೆ ರಾಜ್ಯಕ್ಕೆ ಅನ್ಯಾಯ ಆಗಿದೆ
@vaayuputhra8025
@vaayuputhra8025 11 ай бұрын
freebies ninthare yellavu sari hoguthe
@Pavis_Blog
@Pavis_Blog 11 ай бұрын
freebis nivu yakri thogothira? let poor take..why u ppl receiving n commenting ??
@SRINANDIVPURA
@SRINANDIVPURA 11 ай бұрын
ಇದು ಒಂಥರಾ ಮೀಸಲಾತಿ ಇದ್ದಹಾಗೆ
@siddharthkari3674
@siddharthkari3674 11 ай бұрын
@@vaayuputhra8025illi nilsi ade duddannu hindivalarige kodoke agatte alva
@PavanGangal
@PavanGangal 11 ай бұрын
ನಿಮ್ಮನ ಯಾರಪ್ಪ ಯೂನಿಯನ್ ಸೇರ್ಕೊ ಅಂದಿದು 😂😂 ಇದು ನಮ್ಮ ದೇಶ ಅಲ್ಲ..
@knowledgeispower6485
@knowledgeispower6485 11 ай бұрын
ಮತ್ತೆ ಮೋದಿ ಅಭಿವೃದ್ಧಿ ಎಲ್ಲಿ ಮಾಡಿದ್ದಾರೆ
@_vlogging_little_pleasures_
@_vlogging_little_pleasures_ 11 ай бұрын
Gujarat li
@ganeshb9400
@ganeshb9400 11 ай бұрын
😂..​@@_vlogging_little_pleasures_
@krithikpoojary4257
@krithikpoojary4257 11 ай бұрын
​@@_vlogging_little_pleasures_ಅಲ್ಲ ನಿನ್ ಮನೆ ಹತ್ರ😂😂
@vidh-iy1mf
@vidh-iy1mf 11 ай бұрын
All over bharth quickly developing ..
@knowledgeispower6485
@knowledgeispower6485 11 ай бұрын
@@_vlogging_little_pleasures_ Gujarat onde sakaa bere rajya beda
@Xtreaminformation
@Xtreaminformation 11 ай бұрын
ಬಿಹಾರ ಕ್ಕೇ ಎಸ್ಟ್ಟು ಕೊಟ್ರು ಅಸ್ಟ್ಟೆ..... ಎಲ್ಲ ಕಳ್ಳರೇ ಇರೋದು.. ಏಕ್ ... ಬಿಹಾರಿ ಸೋವ್ ಭಿಮರಿ 😂😂😂
@madhusoodhanmd4248
@madhusoodhanmd4248 11 ай бұрын
😂😂😂
@sats7727
@sats7727 11 ай бұрын
Sir instead of watching news I watch your channel sir which gives more and correct information. Hats off to you sir.
@vinodrathod1244
@vinodrathod1244 11 ай бұрын
Perfect knowledge got...
@sandeeps6986
@sandeeps6986 11 ай бұрын
15th finance commission is only for direct tax collected...... Indirect taxes like SGST is given 100% back to state.... IGST 50% CGST 42%
@kumarb7120
@kumarb7120 11 ай бұрын
Comedy 😂😂😂
@ChandraShekhar-sr7vh
@ChandraShekhar-sr7vh 11 ай бұрын
Comedy all guruve it's fact
@kumarb7120
@kumarb7120 11 ай бұрын
Appa agadre Karnataka ge mosa agela elde prabhu 😂😂😂😂 2022 and 2023 krishna mele dhande yochane ge budget Ali 5300 cr etidru kotra hoge kelu key nive andhbhaktha agodu bedu budget odu 😂😂😂😂 number send madu all details koudutini
@kumarb7120
@kumarb7120 11 ай бұрын
Estu mosa agotide south India gotha UP paying 36000CR avarige 180000cr sikitide edu helidu raja sabe Ali BJP minster same time Bihar paying 9000cr getting back 85000cr edu helidu parliament Ali ega elu BJP guy Karnataka mosa agelva 😂😂
@basavarajvkatti
@basavarajvkatti 11 ай бұрын
@@kumarb7120 Maharashtra is paying huge tax compared to Karnataka. even they are only getting 8 paise per one Rupee. Karnataka is little better position in that case. we need to revisit and improve our state tax collection methods. Exercise, stamp duty,
@HemanthKumar-vf1gw
@HemanthKumar-vf1gw 11 ай бұрын
Nicely explained, our constitution is our Pride
@KRISHNA-hg4wt
@KRISHNA-hg4wt 11 ай бұрын
THIS IS VERY INFORANAT INFORMATION TODAY'S KARNATAKA POLITICAL SITUATION.
@SadevappaMore
@SadevappaMore 11 ай бұрын
ತುಂಬಾ ಚೆನ್ನಾಗಿಮಾಹಿತಿ❤❤
@ಓಂ269
@ಓಂ269 11 ай бұрын
Formula ದಲ್ಲಿ income distance ಮತ್ತೆ population ಗೆ ಕೊಟ್ಟಿರೋ weightage ನ ಕಡಿಮೆ ಮಾಡ್ಬೇಕು 45 ಇರೋದನ್ನ 30 ಗೆ 15 ಇರೋದನ್ನ 10 ಗೆ ಇಳಿಸಬೇಕು ಅದನ್ನ demographic performance ಗೆ ಮತ್ತೆ tax effort ಗೆ add ಮಾಡ್ಬೇಕು ಆವಾಗ ಸರಿ ದೂಗುತ್ತೆ
@akashd4374
@akashd4374 11 ай бұрын
ನೀನು finance commission ಗಿಂತ ಬುದ್ದಿವಂತ🧠
@appasahebchahirekurabar4968
@appasahebchahirekurabar4968 11 ай бұрын
ನಮಗೆ. ಬರ್. ಬಂದಿದೆ. ಅದರೆ. ಬರ್, ಪರಿಹಾರ. ಕೊಟ್ಟಿಲ್. ಯಾಕೆ. ಮೊದಲು. ಹೇಳಿ
@VinaysVinu-zs8lw
@VinaysVinu-zs8lw 9 ай бұрын
Nice speech sir thank you,💐💐💐
@vkkkkkkkkkkss
@vkkkkkkkkkkss 11 ай бұрын
ಈ ಚನಲ್ ಬಿಜೆಪಿ ಪರ ಕೆಲಸ ಮಾಡುತ್ತಿದೆ ಅಂಥಾ ಕೆಲವು ವಿಡಿಯೋಗಳಿಂದ ಗೊತ್ತಾಯ್ತು...
@basavarajbannikal4496
@basavarajbannikal4496 11 ай бұрын
ಮುಖಕಕ್ಕೆ ಹೊಡದಂಗೆ ಹೇಳಿದ್ರಿ ಅಮರ್ ಸರ್ 😂
@hanumantappaarya4120
@hanumantappaarya4120 11 ай бұрын
ಜೈ ನಮೋ. ಜೈ ಶ್ರೀರಾಮ್ 🙏🙏🚩🚩
@girisht.y5804
@girisht.y5804 11 ай бұрын
ಕರ್ನಾಟಕ ಜನತೆಗೆ ಫ್ರೀ ಫ್ರೀ ಫ್ರೀ ಫ್ರೀ ಫ್ರೀ ಎಂದು ಹೇಳಿ ಮೋಸ ಮಾಡಿದಂತ ಕಾಂಗ್ರೆಸ್ ಸರ್ಕಾರ ಉದಾಹರಣೆಗೆ ಒಬ್ಬರಿಗೆ ಕೊಟ್ಟು ಹತ್ತು ಜನಕ್ಕೆ ಯಾವ ಫ್ರೀ ಬೀಸು ಸಹ ಜನರಿಗೆ ಆಗಲೇ ತಿಳಿದು ಹೋಗಿದೆ ಕಾಂಗ್ರೆಸ್ ಸರ್ಕಾರ ನಮಗೆ ಮೋಸ ಮಾಡಿದೆ ಎಂದು ಜನರಿಗೆ ಈಗಾಗಲೇ ತಿಳಿದು ಹೋಗಿದೆ
@aapairpp8181
@aapairpp8181 4 ай бұрын
Super sir ❤ excellent explanation about 💥
@chetanh7777
@chetanh7777 11 ай бұрын
Population control is curse for karnataka today
@isunil_reddy
@isunil_reddy 11 ай бұрын
Reason many people will choose one child because of inflation in Karnataka mostly their income in going in educating their child
@nagarajrangavvanahally4988
@nagarajrangavvanahally4988 11 ай бұрын
Clear picture guru 😊
@nithishhegde
@nithishhegde 11 ай бұрын
Stop freebies first
@kingvirat1091
@kingvirat1091 11 ай бұрын
Ningyake uri s.... magne
@Mr.Shree_FF
@Mr.Shree_FF 11 ай бұрын
ಮೊದ್ಲು ನಿಮ್ಮ್ ಅವ್ವಗ ತೋಗೊಬೇಡ ಅಂತ ಹೇಳು
@nithishhegde
@nithishhegde 11 ай бұрын
Nivu heli
@thippeswamykgf9720
@thippeswamykgf9720 11 ай бұрын
ಕರ್ನಾಟಕದ ವಿರುದ್ಧ ಕಾಮೆಂಟ್ ಮಾಡೋ ಮೋದಿಯ ಪಿಂಪ್ಗಳಿಗೆ ನನ್ನ ಶ್ರದ್ಧಾಂಜಲಿ😂😂😂😂😂😂😂😂 ಜೈ ಕರ್ನಾಟಕ.
@jaiprakashass3783
@jaiprakashass3783 11 ай бұрын
ಅಮರ್ ಸರ್ ನಮಸ್ಕಾರ. ದಯವಿಟ್ಟು ಆದಾಯ ತೆರಿಗೆ ಲೆಕ್ಕಾಚಾರ ಮಾಡುವ ಬಗ್ಗೆ ಒಂದು ವಿಡಿಯೋ ಮಾಡಿ ಸರ್.❤❤❤
@shankarnagfansclub4453
@shankarnagfansclub4453 11 ай бұрын
Thanks for the information
@banglorechannel8118
@banglorechannel8118 11 ай бұрын
ಜೈ ಮೋದಿ ಜಿ 🚩🚩 unsubscribe ಮಾಡುವವರು ಲೈಕ್ ಮಾಡಿ 🚩🚩
@Manjunathrm11
@Manjunathrm11 11 ай бұрын
Top 5stste ge atleast 60% kodbekuu tumba important....
@Silent63218
@Silent63218 11 ай бұрын
Ye video thumba useful agide sir❤❤❤
@mallikarjunc129c2
@mallikarjunc129c2 11 ай бұрын
ಮುಜರಾಯಿ ಇಲಾಖೆಯಿಂದ ಹುಂಡಿಯ ಹಣದ ದುರ್ಬಳಕೆ, ಯಾವ ರೀತಿಯ ಹಂಚಿಕೆ ಇದರ ಬಗ್ಗೆ ವಿಡಿಯೋ ಮಾಡಿ ಸರ್,👌👍
@arunkumarss6275
@arunkumarss6275 11 ай бұрын
Yava reete durbalake agtide??? Dayavittu devastanakke hoddaga aa Kanike hundi mele en bardirutte omme odkond banni
@user-ct1zk3bo1k
@user-ct1zk3bo1k 11 ай бұрын
ನೀನೂ ಬಿಹಾರಕ್ಕೆ ಹೋಗಿ ಸೆಟಲ್ ಆಗು,,
@sachinpoojary4669
@sachinpoojary4669 11 ай бұрын
Nin Pakistan ke hog sidu Khan otige ...
@southdravidian3480
@southdravidian3480 11 ай бұрын
ರಾಜ್ಯಕ್ಕೆ ಅನುದಾನದಲ್ಲಿ ದೊಡ್ಡ ಅನ್ಯಾಯ
@ilovemyindia6545
@ilovemyindia6545 11 ай бұрын
South Separate nation ❤❤❤❤
@Namonamaha24
@Namonamaha24 11 ай бұрын
ಸರ್ ಈ ವರದಿ ಬಾಳ 1.5 ಇಯರ್ ಬ್ಯಾಕ್ ಮಾಡಿದ್ರಿ ನೀವು ಈಗ ಹೆಲ್ಪ್ ಆಗಿದೆ ನೋಡಿ ಆಗೇ ಇದುನ್ನ ಕೆಲವರು ನೋಡ್ಬೇಕ್ ಅಂತ ಮನವಿ ಸರ್ 🙏🙏
@ganeshb9400
@ganeshb9400 11 ай бұрын
Congress ri Good🤗
@krithikpoojary4257
@krithikpoojary4257 11 ай бұрын
🤡😅😂
@saroja-o2x
@saroja-o2x 11 ай бұрын
Hi friend Thank you Ella vishyana collect madi kodthirodakke 👍🤝
@bharathhp9818
@bharathhp9818 11 ай бұрын
Much Needed 👌
@pradeepkittur8140
@pradeepkittur8140 9 ай бұрын
Amar sir you have given useful information.
@cuteboy7424
@cuteboy7424 11 ай бұрын
ಜೈ ಕರ್ನಾಟಕ ಜೈ ಕನ್ನಡ ಜೈ ಸಿರಿವಂತ ನಾಡು ಜೈ ಸ್ವಾಭಿಮಾನಿ ಕನ್ನಡಿಗ ಜೈ ಸಿದ್ದರಾಮಯ್ಯ
@mallikarjunamj9096
@mallikarjunamj9096 11 ай бұрын
ಇಲ್ಲಿ ನಿಮಗೆ ಏನೂ ಅರ್ಥ್ ಅಯ್ತು ಅಂಥ ಜೈ ಸಿದ್ರಾಮಯ್ಯ ಅಂತಿದೀರಾ 😂
@GUNMANYUG
@GUNMANYUG 11 ай бұрын
​@@mallikarjunamj9096sulle maga siddu
@devappap1162
@devappap1162 11 ай бұрын
👑ಸಿದ್ದರಾಮಯ್ಯ ಸರ್💛❤ ಕನ್ನಡ ನಾಡಿನ ಹೆಮ್ಮೆಯ ರಾಜಕಾರಣಿ ಬಡವರ ಬಂದು ಅದಕ್ಕಾಗಿ ಜೈ ಸಿದ್ದರಾಮಯ್ಯ ಅನ್ನೋದು ನಾವು ❤️🙏🏾🐏
@vidyasagarmetri6579
@vidyasagarmetri6579 11 ай бұрын
Enu illade jai modi antare navu jai siddaramayya
@krithikpoojary4257
@krithikpoojary4257 11 ай бұрын
siddramulla khan 🤡🏳️‍🌈
@premavalliks2866
@premavalliks2866 11 ай бұрын
Very nice information. Thank you sir.
@maruthimaruthi8100
@maruthimaruthi8100 11 ай бұрын
ಹಿಂದೂಗಳು ಎಸ್ಟು ಕಟ್ಟುತ್ತಾರೆ ಅಷ್ಟೇ ಕೊಡಿ ಇದು ಚೆನ್ನಾಗಿ ಇಲ್ವಾ 😅😅
@siddugolabanvi4906
@siddugolabanvi4906 11 ай бұрын
ಯಷ್ಟು ದಿನಾ ಎವರನ್ನು sakabeku . ಅಲ್ಲಿನ ಜನ ಸರಕಾರ en madtide
@Mahram8748
@Mahram8748 11 ай бұрын
ಉತ್ತರ ಕರ್ನಾಟಕ ಹಿಂದುಳಿದಿದೆ ,ಅದಕ್ಕೆ 55 % ನಮ್ಮ ಆದಾಯ ಹೋಗುತ್ತಿದೆ ಅದನ್ನ ಥಿಂಕ್ ಮಾಡಿದ್ಯಾ ಹೇಳು
@JagadhishappaB
@JagadhishappaB 11 ай бұрын
Very good sagesti0n Sir
@sandhyakumarpadar8151
@sandhyakumarpadar8151 11 ай бұрын
2 ಮಕ್ಕಳಿಗಿಂತ ಹೆಚ್ಚಿನ ಮಕ್ಕಳು ಇದ್ದರೆ ಅವರಿಗೆ ಯಾವುದೇ ರೀತಿಯ ಅನುದಾನ ಕೊಡಬಾರದು
@gayathris6701
@gayathris6701 11 ай бұрын
👍 ಸರ್. ಕೆಲ ವಾಹಿನಿಗಳು ಅರೆ ಬರೆ ವಿಷಯ ಹೇಳಿ ಜನರ ದಾರಿ ತಪ್ಪಿಸುತ್ತಾರೆ 😒
@bhagappamatanoor119
@bhagappamatanoor119 11 ай бұрын
ನೀವು ನಿಮ್ಮ ಚಾನಲ್ ಒಂದು ಪಕ್ಷ ಗೆ ಮಾರಿಕೊಂಡಿರ.. ಪಕ್ಷಾತೀತ ವಾಗಿ ವರದಿ ಮಾಡಿ ಅಮರ ಸರ್...
@naveenr1938
@naveenr1938 11 ай бұрын
Karnataka 2nd Highest Tax PAYERS BUT NOT GETTING BENIFITS FROM CENTRAL GOVERNMENT
@SHARANABASAPPAH-s2o
@SHARANABASAPPAH-s2o 2 ай бұрын
ಬರುವದಿನಗಳಲ್ಲಿ ಸೌತ್ ಸ್ಟೇಟಸ್ ಸೆಪೆರೇಟ್ ಫ್ರಮ್ ನಾರ್ತ್ ಇಂಡಿಯಾ
@kannadiga6137
@kannadiga6137 11 ай бұрын
Want justice to karnataka 💛❤
@puneethsgowda3956
@puneethsgowda3956 11 ай бұрын
We accept ur calculation and all but main faight here is aa formula alli heliddha amount nam ರಾಜ್ಯಕ್ಕೆ ಬಂದಿಲ್ಲ ಅನ್ನೋದು, ಸೋ main theam allogthidhe annodhu alla Upper bhadrakke avru budget alli allot madiddhu yak bandilla Interm report alli namge recomend madiddhu yak ಬಂದಿಲ್ಲ ಅನ್ನೋದು
@mohanan2654
@mohanan2654 11 ай бұрын
Very essential at this situation, very well presented
@Y.v.purushothamaRaoYegav-wo5yw
@Y.v.purushothamaRaoYegav-wo5yw 8 ай бұрын
Then why state govt went to supreme court?
@m.b.nagaraj7666
@m.b.nagaraj7666 11 ай бұрын
Backward States failed to attract Private Investment
@sriauditor
@sriauditor 11 ай бұрын
Many North indian states were busy with Political dramas, hindu muslim quarrels. Karnataka & TN factories are fulled with northies. They will go back if they build factories their, but i don't know if the government is getting good money without spending on development works why would that government attract investors? This is the problem with few northern states
@nagarajavn8662
@nagarajavn8662 11 ай бұрын
Boss, behind ths there are many untold stories... However... How one single person is not part of FC from South State
@prasadp.j9500
@prasadp.j9500 11 ай бұрын
Thanks sir
@babusabd951
@babusabd951 11 ай бұрын
ಕೇಂದ್ರ ಅಷ್ಟು support maDta ಇದ್ರು ಆ ರಾಜ್ಯಗಳು ಯಾಕೆ dvlp ಆಗ್ತಿಲ್ಲ... ಈ ಸಮಸ್ಯೆಗೆ ಪ್ರಶ್ನೆ ಮತ್ತು ಉತ್ತರ ಇದರಲ್ಲಿದೆ
@krithikpoojary4257
@krithikpoojary4257 11 ай бұрын
ಆ ರಾಜ್ಯಕ್ಕೆ ಸರ್ಕಾರ ಅಂತ ಇದೆ ತಾನೇ. developmennnu ಅಲ್ಲಿನ ಸರ್ಕಾರಗಳು ಮಾಡ್ಬೇಕು.
@ganeshshetty14
@ganeshshetty14 11 ай бұрын
Eye opener for indian citizen ❤
@shivaniharish7090
@shivaniharish7090 11 ай бұрын
Really very good information 👌 thank you so much 🙏🙏🙏your concern is also correct.
@MrTej13
@MrTej13 11 ай бұрын
ನಂಗೊಂದು ಅರ್ಥ ಆಗ್ತಿಲ್ಲ ಇಂತಹ ಪ್ರಮುಖ ವಿಷಯವನ್ನ ನಮ್ಮ So Called News Channel ನಲ್ಲಿ ಯಾಕೆ ತೋರಿಸ್ತಿಲ್ಲ
@ssenterprisesraju1699
@ssenterprisesraju1699 11 ай бұрын
Thanks you sir
@tejasgowdru6562
@tejasgowdru6562 11 ай бұрын
Still how many years they will be as a patients
@vijayakumar4652
@vijayakumar4652 11 ай бұрын
ಸರ್ 14ನೇ ಹಣಕಾಸಿನ ವರದಿಯಲ್ಲಿ 1971 ರ ಜನಗಣತಿಯನ್ನು ಪರಗಿಣಿಸಲಾಗಿತ್ತು ಆದರ 15ನ ಹಣಕಾಸು ಆಯೋಗದಲ್ಲಿ 2011-12 ರ ಜನಗಣತಿಯನ್ನು ಪರಗಿಣಿಸಲಾಗಿತ್ತು ಆದ್ದರಿಂದ ಈ ವ್ಯತ್ಯಾಸ
@jayaramrameshkumar5937
@jayaramrameshkumar5937 11 ай бұрын
ಧನ್ಯವಾದಗಳು ಸರ್ ಚೆನ್ನಾಗಿ ವಿವರಿಸಿದರು ಸತ್ಯ
@Animaziumedit
@Animaziumedit 11 ай бұрын
ನಮ್ಮ ತೆರಿಗೆ ನಮ್ಮ ಹಕ್ಕು ಜೈ ಭೀಮ್
@sridharsanjeev3050
@sridharsanjeev3050 11 ай бұрын
ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ😂😂 ಜನದಡ್ಡರಲ್ಲ😂.. ಜೈನಮೋ❤️
@kishorekumar7866
@kishorekumar7866 11 ай бұрын
Illi Congress BJP annod alla mukya.. Development mukya...
@coolcapatan6871
@coolcapatan6871 11 ай бұрын
ನಿನ್ನ ಬಣ್ಣ ನೀನೇ ಬಯಲು ಮಾಡಿಕೊಂಡರೆ ಹೆಂಗ ಬಮೈದ 😂
@sridharsanjeev3050
@sridharsanjeev3050 11 ай бұрын
@@kishorekumar7866 Taxpayers money free guarantee ge kotre development agalla😂
@sridharsanjeev3050
@sridharsanjeev3050 11 ай бұрын
@@coolcapatan6871 ninna appandiru pak nallavre. Neen yako ille unthideeya SOB😂
@Kannadiga-raja
@Kannadiga-raja 11 ай бұрын
ನಮಗೆ ಒಂದು ಅರ್ಥ ಆಯ್ತು ನೀನೊಬ್ಬ ಅಂಧ ಭಕ್ತ . ನಿಮಗೆ ನಮ್ಮ ಕನ್ನಡ ನಾಡಿನ ನೆಲ ಜಲದ ಬಗ್ಗೆ ಒಂದು ಚುರು ಕಾಳಜಿ ಸ್ವಭಿಮಾನ ಇಲ್ಲ. ನೀನೊಬ್ಬ ಮೋದಿಯ ಗುಲಾಮ
@jayaramiah3334
@jayaramiah3334 11 ай бұрын
Barbekagiruva duddaina bagge helappa...
@rover77796
@rover77796 11 ай бұрын
Yappa north india north east india rajayagalige Double , tribal sigthaithe North east 10% 8%sigthaithe South india ge bari 2% 3%😮Idhu sari na
@yogesh-xy1hm
@yogesh-xy1hm 11 ай бұрын
ಕರ್ನಾಟಕ ದಲ್ಲಿ 7 ಕೋಟಿ ಜನರಲ್ಲಿ 47 ಲಕ್ಷ ಅಷ್ಟೇ ಜನ direct ಟ್ಯಾಕ್ಸ್ ಕಟ್ಟುತಿರೋದು ಇಗ ರಾಜ್ಯದ ಬಜೆಟ್ ನೇ ನೋಡೋಣ ರಾಜ್ಯದ 3ಲಕ್ಷ ಕೋಟಿ ಬಜೆಟ್ ಅಲ್ಲಿ 2 ಲಕ್ಷ ಕೋಟಿ ಬೆಂಗಳೂರುನಿಂದನೆ ಬರುತ್ತೆ ಯಾದಗಿರಿ ಅತೀ ಕಡಿಮೆಯ ಆದಾಯ ರಹಿತ ಜಿಲ್ಲೆ ಈ ಜಿಲ್ಲೆ ಒದ್ಸಲಿ ಬಜೆಟ್ ಅಲ್ಲಿ ಆ ಜಿಲ್ಲೆ ಗೆ ಸಿಕ್ಕಿದ್ದು ಒಳ್ಳೆಯ ದುಡ್ಡೇ ಅತರ ನೋಡುದ್ರೆ ಬೆಂಗಳೂರ್ ಇಂದಾನೆ ರಾಜ್ಯ ನಡೀತಿರೋದು ಆಗ ಬೆಂಗಳೂರ್ ಅವ್ರು ಬೇರೆ ಜಿಲ್ಲೆ ಗೆ ನಮ್ಮ ದುಡ್ಡು ಕೊಡ್ಬೇಡಿ ಅಂದ್ರೆ ಹೇಗಿರುತ್ತೆ ಹೇಳೀ????
@kvyogananda5769
@kvyogananda5769 11 ай бұрын
Very well explained sir
@lathavijayakumar1798
@lathavijayakumar1798 11 ай бұрын
Very nice information sir Tq
@user-tt6rg7ow8d
@user-tt6rg7ow8d 11 ай бұрын
ಧನ್ಯವಾದಗಳು ಸರ್
@sridharsanjeev3050
@sridharsanjeev3050 11 ай бұрын
ಹಂಗಾದ್ರೆ..ತೆರಿಗೆದದುಡ್ಡನ್ನು.. ತೆರಿಗೆಕಟ್ಟದಗುಜರಿಗಳಿಗೆ ಕೊಡಂಗಿಲ್ಲ ಕಾಂಗಿಸ್😂
@thippeswamykgf9720
@thippeswamykgf9720 11 ай бұрын
ನಿನ್ನ ತರ ತೆರಿಗೆ ಕಟ್ಟದ್ ಇರೋರೋ indirect tax agi ಕೂಲಿ ಮಾಡೋರು ತೆರಿಗೆ ಕಟ್ಟತರೆ😂😂😂😂😂.
@sridharsanjeev3050
@sridharsanjeev3050 11 ай бұрын
​@@thippeswamykgf9720ninnannu huttisiruva ninna ammiya mindarella pak nallavre hogi unnu😂
@thippeswamykgf9720
@thippeswamykgf9720 11 ай бұрын
@@sridharsanjeev3050 Pakistan kke ಹುಟ್ಟಿದವನು ನೀನು ಎಂದು ತಿಳಿಸಿದಕ್ಕೆ ಧನ್ಯವಾದ ಸೇಡೆ,😂😂😂😂😂😂
@2004mysore
@2004mysore 11 ай бұрын
ನಮ್ಮ ಕರ್ನಾಟಕ ಕ್ಕಿಂತ ಮಹಾರಾಷ್ಟ್ರ ಹೆಚ್ಚು ಟ್ಯಾಕ್ಸ್ ಕೊಟ್ಟರು ಬರಿ 8 ಪೈಸೆ ಅಂದರೆ ನಮಗೆ ಬರುವ 13.9 ಪೈಸೆ .ಕಾಂಗ್ರೆಸ್ ಜನರಿಗೆ ಎಷ್ಟು ಮಂಕ್ ಬೂದಿ ಎರಚತಾಯಿದೆ ಅಂತ ಜನ ಅರ್ಥ ಮಾಡಕೊಬೇಕು
@sumanraaj6901
@sumanraaj6901 11 ай бұрын
ಮೂದಿ ಕೂಡ 2006 ರಲ್ಲಿ ಗುಜರಾತ್ ಇಂದ ಕೇಳಿದ್ದಾನೆ 60000ಕೋಟಿ tax ಕಟ್ಟುತ್ತಿವಿ ,ನಮಗೆ ಕೇಂದ್ರ ಸರಿಯಾಗಿ ಹಣ ಕೊಡ್ತಿಲ್ಲ ಅಂತ
@cuteboy7424
@cuteboy7424 11 ай бұрын
ನೀವು ಕನ್ನಡಿಗರು ಆಗಿ ಕರ್ನಾಟಕ ಸಪೋರ್ಟ್ ಮಾಡೋ ತರಾ ಮಾತು ಹೇಳಲೇ ಇಲ್ಲಾ ಈ ವೀಡಿಯೋ ನನ್ ಬೆಂಬಲ ಇಲ್ಲಾ
@veerabhadraswamyhemmige
@veerabhadraswamyhemmige 11 ай бұрын
ಮುಖ್ಯ ಮಂತ್ರಿಗಲು ಈ ವಿಡಿಯೋ ನೋಡ್ಬೇಕು
@kirankumargadwal4678
@kirankumargadwal4678 11 ай бұрын
Corruption should stop
@Dilipkuluva
@Dilipkuluva 11 ай бұрын
Dk suresh elirodu sarine ide
@shivakumar2776
@shivakumar2776 11 ай бұрын
Karnataka seperate country agbeku . . Jai Karnataka country ❤💛❤️💛❤️💛❤️💛❤️💛❤️💛❤️💛
@krithikpoojary4257
@krithikpoojary4257 11 ай бұрын
ಪಾಕಿಸ್ತಾನಗೆ ಹೋಗು 😂
@kmfhydsalesdepot7487
@kmfhydsalesdepot7487 11 ай бұрын
Houdu Karnataka bere desha agbeku
@googleuser2654
@googleuser2654 11 ай бұрын
Tax ಹಣವನ್ನ ರಾಜಕಾರಣಿಗಳ salary, ದುಬಾರಿ ಕಾರು, ಫ್ರೀ ಕರೆಂಟ್ ಈರೀತಿ ರಾಜವೈಭೋಗಕ್ಕೆ ಬಳಸದೇ ರಾಜ್ಯದ ಮತ್ತು ರಾಜ್ಯದ ಜನರ ಏಳಿಗೆಗೆ ಬಳಸಬೇಕು.. ಏನಂತೀರಿ?
@surajs6367
@surajs6367 11 ай бұрын
This video is re uploaded at right time 🤟
@vittobaskb1707
@vittobaskb1707 11 ай бұрын
ನಮ್ಮ ಉತ್ತರ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗೆ ಅನ್ಯಾಯ ಆಗಿದೆ ನಾವು ಯಾರಿಗೆ ತಾನೇ ತಿಳಿಸುವುದು😂😂😂😂
@rameshhtthimmegowda2273
@rameshhtthimmegowda2273 11 ай бұрын
Well explained.
@avinash15G
@avinash15G 11 ай бұрын
I appreciate your research and detailing.
@shamprasadrudraiah7034
@shamprasadrudraiah7034 11 ай бұрын
Superb sir
@narayanrnarayanyoua4616
@narayanrnarayanyoua4616 11 ай бұрын
ತಮ್ಮ ವಿಶ್ಲೇಷಣೆ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು 🙏🙏
@keshavchandrahosakatti5318
@keshavchandrahosakatti5318 11 ай бұрын
Good message for Indians
Support each other🤝
00:31
ISSEI / いっせい
Рет қаралды 81 МЛН
The Best Band 😅 #toshleh #viralshort
00:11
Toshleh
Рет қаралды 22 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН