ಸ್ವಾತಂತ್ರ್ಯಕ್ಕೆ 75 ರ ಸಂಭ್ರಮ..! ಹೇಗಿತ್ತು ಗೊತ್ತಾ ಭಾರತ ಸವೆಸಿದ ಹಾದಿ..? India @75

  Рет қаралды 237,673

Media Masters

Media Masters

Күн бұрын

Пікірлер: 284
@harishgowda6295
@harishgowda6295 2 жыл бұрын
ಮೀಡಿಯಾ ಮಾಸ್ಟರ್ ವೀಕ್ಷಕರಿಗೂ ಹಾಗೂ ರಾಘವೇಂದ್ರ ಗುರುಗಳೇಗು 75ನೇ ಸ್ವಾತಂತ್ರ ದಿನದ ಶುಭಾಶಯಗಳು 🇮🇳🇮🇳🇮🇳 , ಅಪ್ರತಿಮ ವೀರ ಸಂಗುಳ್ಳಿ ರಾಯಣ್ಣನ ಜನ್ಮದಿನದಂದು ಸ್ಮಾರಿಸುತ್ತ ಮತ್ತೆ ಈ ಪುಣ್ಯ ಭೂಮಿಯಲ್ಲಿ ರಾಯಣ್ಣ ಹುಟ್ಟಿಬರಲಿ 🇮🇳🇮🇳🇮🇳
@krsathya6756
@krsathya6756 2 жыл бұрын
ವ್ಹಾ ಯೆಂತ ಅದ್ಭುತ ಇತಿಹಾಸ ವಿವರಣೆ ಸರ್ ಥ್ಯಾಂಕ್ಸ್ 🤝👍ಎಲ್ಲರಿಗೂ 75ನೇ ಸ್ವಾತಂತ್ರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು... Colgate ಪೇಸ್ಟ್ ತೊಲಗಿಸಿ ಸ್ನೇಹಿತರೆ 🇮🇳🙏🙏
@hmahendrah1130
@hmahendrah1130 2 жыл бұрын
75 ನೇ ಸ್ವಾತಂತ್ರ್ಯ ಶುಭಾಶಯಗಳು ಜೈ ಹಿಂದ್ ಕರ್ನಾಟಕ ಮಾತೆ 🙏🇮🇳
@yakshaprashna8950
@yakshaprashna8950 2 жыл бұрын
ಇಷ್ಟು ಸಂಕ್ಷಿಪ್ತವಾಗಿ, ಹಾಗೆಯೇ ಸಮಗ್ರವಾಗಿ ಮಾಹಿತಿ ಕೊಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅಭಿನಂದನೆಗಳು Media Master ತಂಡಕ್ಕೆ,👍🙏,🌹🧡🤍💚
@mahadevaswamykmswamykm3003
@mahadevaswamykmswamykm3003 2 жыл бұрын
75 ವರ್ಷ ಗಳು...ಮೈ ರೋಮಾಂಚನ ಆಯ್ತು..ನಾವು ಹೆದರಿಸಿದ ಸಮಸ್ಯೆ.ಗಳು..ಸವೆಸಿದ ಹಾದಿ..ಅಬ್ಬಾ..ಎನ್ ಶಕ್ತಿ ಇದೆ ಈ ಮಣ್ಣಲಿ ಇಲ್ಲಿ ನನಗೆ ಬುದ್ದಿ ಬಂತಾಗಿನಿಂದ ನೋಡುತ್ತಿದ್ದೇನೆ.ಈ ದೇಶ ಕ್ಕೇ ಬಂದ ಯಾವ ಸಮಸ್ಯೆ ಗಳು...ಮಂಜಿನ ಆಗೆ ಕರಗಿ ಹೋಗುತ್ತವೆ ಯಲ್ಲಾ ಸಮಸ್ಯೆ ಗಳನ್ನು..ಈ ಭಾರತ ದ ನೆಲ ನುಂಗುವ..ಶಕ್ತಿ..ಇದೆ..ನಮ್ಮ ಜನ್ಮ ಇಲ್ಲಿ ಸಿಕ್ಕಿರೋದು..ನಮ್ಮ ಪುಣ್ಯ ವೆ ಸರಿ.. 75ನೇ ವರ್ಷ ದ ಸ್ವಾತಂತ್ರ್ಯ ...ದಿನದ ಶುಭಾಶಯಗಳು..ಗುರುಗಳೇ....
@ydififfg
@ydififfg 2 жыл бұрын
Sir ಸ್ವತಂತ್ರ ದಿನಾಚರಣೆಯ ಶುಭಾಶಯಗಳು 🇮🇳 ಜೈ ಹಿಂದ್ 🇮🇳
@vinuthavinu1120
@vinuthavinu1120 2 жыл бұрын
75ನೇ ಸ್ವತಂತ್ರ ದಿನ ಚರಣೆ ಶುಭಾಶಯಗಳು sir ಅರ್ಧ ಗಂಟೆಲಿ ನಮ್ಮ ಭಾರತದ ಇತಿಹಾಸ ತಿಳ್ಸಿದ್ರಿ 🙏👌
@siddegowda6667
@siddegowda6667 2 жыл бұрын
ಭಾರತದ ಸ್ವತಂತ್ರ ಭಾರತದ ಆರ್ಥಿಕ ಶುಭಾಶಯಗಳು ನಿಮ್ಮ ವಿವರಣೆ ಕೇಳಿ ನನಗೆ ತುಂಬಾ ಸಂತೋಷ ಆಗಿದೆ ಮತ್ತೊಂದು ಸಾರಿ ನಿಮಗೆ ಅಭಿನಂದನೆಗಳು ಹಾಗೂ ಇದೇ ರೀತಿ ನಮಗೆ ಸದಾ ಕಾಲ 🙏🏽 ವಿವರಣೆಗಳನ್ನು ಕೊಡಿ
@Raju-ob1ow
@Raju-ob1ow 2 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ 🙏🙏❤❤
@ningapparevoor7481
@ningapparevoor7481 2 жыл бұрын
🇮🇳🇮🇳🇮🇳 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ🙏🏻 #75thindependenceday
@nikhilnnikhiln7024
@nikhilnnikhiln7024 2 жыл бұрын
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಗುರುಗಳೇ ದಯವಿಟ್ಟು ದೇಶಕ್ಕೋಸ್ಕರ ಬಲಿದಾನ ಮಾಡಿದ ಸ್ವತಂತ್ರ ಸೇನೆಗಳ ಬಗ್ಗೆ ಮಾಹಿತಿ ಕೊಡಿ ಮತ್ತು ಭಗತ್ ಸಿಂಗ್ ಬಗ್ಗೆ ಮಾಹಿತಿ ಕೊಡಿ 🇮🇳🇮🇳🇮🇳🇮🇳🇮🇳🚩🚩🚩🔥🔥🚩🚩🚩😍❤️❤️❤️🥰😍😍💪🙏🙏🙏
@ಸಂಜೀವಬಡಿಗೇರಲೋಕುರ
@ಸಂಜೀವಬಡಿಗೇರಲೋಕುರ 2 жыл бұрын
ಎಲ್ಲರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳🇮🇳🇮🇳🇮🇳
@girishkumar9215
@girishkumar9215 2 жыл бұрын
🇮🇳75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಶುಭಾಶಯಗಳು🙏
@sudeephadapad5361
@sudeephadapad5361 2 жыл бұрын
ಗುರುಗಳೇ ಇದನ್ನ ಎಲ್ಲ ವಿದ್ಯಾರ್ಥಿಗಳು ತಿಳಿದುಕೊಂಡರೆ ತುಂಬಾ ಒಳ್ಳೆಯದು ಆಗುತ್ತೆ
@prokabaddi6110
@prokabaddi6110 2 жыл бұрын
ಜೈ ರಾಯಣ್ಣ ಜಯಂತಿ ಶುಭಾಶಯಗಳು 🇮🇳🙏
@Vittal.k-vs1915
@Vittal.k-vs1915 2 жыл бұрын
ದನ್ಯವಾದಗಳು sir ನಿಮಗೆ.. ಸ್ವಾತಂತ್ರ್ಯೋತ್ಸವ ಮತ್ತು ರಾಯನ್ನೋತ್ಸವದ ಶುಭಾಶಯಗಳು..♥️🙏
@varalakshmivaralakshmi9335
@varalakshmivaralakshmi9335 2 жыл бұрын
75, ಸ್ವತಂತ್ರ ದಿನಾಚರಣೆಯ ಶುಭಾಶಯಗಳು ಸರ್..💐
@shivakumarshivakumar2702
@shivakumarshivakumar2702 2 жыл бұрын
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಸರ್
@prakashlamani7133
@prakashlamani7133 2 жыл бұрын
ಭಾರತ ದೇಶದ 🇮🇳75 ಸ್ವತಂತ್ರ ಅಮೃತ್ ಮಹೋತ್ಸವದ ಸಮಸ್ತ🇮🇳 ಭಾರತೀಯರಿಗೆ ಆರ್ಥಿಕ ಶುಭಾಶಯಗಳು
@shreya7245
@shreya7245 2 жыл бұрын
ಹಾರ್ದಿಕ *
@ranguchinnu5442
@ranguchinnu5442 2 жыл бұрын
75 ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳು ಗುರುಗಳೆ ಅತ್ಯುತ್ತಮ ಮಾಹಿತಿಯನ್ನು ಕೊಟ್ಟಿದ್ದೀರಾ ವಂದನೆಗಳು 🌹🙏🌹
@hemavathiramamurthy4394
@hemavathiramamurthy4394 2 жыл бұрын
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೆ ಸಮಗ್ರ ವಿಷಯ ಗಳನ್ನು ಅದ್ಭುತವಾಗಿ ನಿರೂಪಿಸಿದ್ದೀರಿ ಧನ್ಯವಾದಗಳು 👌🙏
@mallikarjunagajapura5492
@mallikarjunagajapura5492 2 жыл бұрын
🙏🙏🇮🇳🇮🇳🙏 75ನೇ ಸ್ವತಂತ್ರೋತ್ಸವ ಶುಭಾಶಯಗಳು ಜೈ ಹಿಂದ್ ಜೈ ಭಾರತ ಮಾತೆ 🙏🙏
@rangaswamypoojar9369
@rangaswamypoojar9369 2 жыл бұрын
೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು 🌹
@hanameshbandi2779
@hanameshbandi2779 2 жыл бұрын
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ಧಿಕ ಶುಭಾಶಯಗಳು ಸರ್.
@JagadishArali6680
@JagadishArali6680 2 жыл бұрын
ಸಮಸ್ತ ಭಾರತೀಯರಿಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು 💐🇮🇳 ಜೈ ಹಿಂದ್ ಜೈ ಭಾರತ ಮಾತೆ 🇮🇳
@manjujai3433
@manjujai3433 2 жыл бұрын
Gm
@jaihindurashtra5441
@jaihindurashtra5441 2 жыл бұрын
ಎಲ್ಲಾ ದೇಶ ಪ್ರೇಮಿಗಳಿಗೆ ೭೫ ನೇಯ ಅಮೃತ ಮೊಹೊತ್ಸವದ ಹಾರ್ಧಿಕ ಶುಭಾಶಯಗಳು ಜೈ ಹಿಂದ್ ಒಂದೇ ಮಾತರಂ 🇮🇳🇮🇳🇮🇳🇮🇳🇮🇳🇮🇳🇮🇳🇮🇳 ದೇಶ ಇಬ್ಬಾಗ ಮಾಡಿದ್ದು ಗಾಂಧಿಜಿಯವರ ನಡೆಯೇ ಕಾರಣ ಸರ್ ಸಭೆಗೆ ಸರ್ಧಾರ್ ವಲ್ಲಭಾಬಾಯಿ ಪಟೇಲರನ್ನ ಕರೆಯದೆ ಆ ನೀಚ ಯಾರು ಗುತ್ತೆ ಅವನೇ ಹಂದಿಗಳ ರಾಜನಾಗಿದ್ದ ಜಿನ್ನಾ ಇವನ ಮಾತಿಗೆ ಓಳಗಾಗಿ ದೇಶ ವಿಭಜನೆ ಆದಂತಾಯಿತು ಈ ಜಿನ್ನಾ ೧೯೨೦ನೇ ಇಸ್ವಿಯಿಂದಲೇ ಕುತಂತ್ರಗಳನ್ಬ ಹೆಣೆದಿದ್ದ ಇದು ಬಹಳ ಹಿಂದು ಮುಖಂಡರಿಗೂ ತಿಳಿದಿತ್ತು ಅದೇ ಸಮಯವನ್ನ ಉಪಯೋಗಿಸಿ ಮುಖ್ಯವಾದ ಪಟೇಲರನ್ನೆ ಹೊರಗಿಟ್ಟು ಇಬ್ಬಾಗಕ್ಕೆ ಕಾರಣ ಕರ್ತ ಜಿನ್ನಾ ಹಾಗೂ ಗಾಂಧಿ ಇರಲಿ ಇಗಲಾದರೂ ಜಾಣರಾಗಿ ಜೈ ಹಿಂದೂರಾಷ್ಟ್ರ 🚩🚩🚩🚩🇮🇳🇮🇳🇮🇳🇮🇳🇮🇳🇮🇳🚩🚩🚩🚩
@naveennaveen3702
@naveennaveen3702 2 жыл бұрын
75ನೇ, ಸ್ವಾತಂತ್ರ್ಯ ಮಹೋತ್ಸವದ ಶುಭಾಶಯಗಳು ಸರ್
@nagarajpatagar1145
@nagarajpatagar1145 2 жыл бұрын
Very nice explained 75 years history in just 33 minutes.... Great job sir👍👌🙏🇮🇳
@vasanthanaik.l
@vasanthanaik.l 2 жыл бұрын
ಕೇವಲ 33ನಿಮಿಷಗಳಲ್ಲಿ 75 ವರ್ಷಗಳ ಆಗು ಹೋಗುಗಳನ್ನು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🥰🥰....
@abhiamoghavarsha3402
@abhiamoghavarsha3402 2 жыл бұрын
ಸರ್ವರಿಗೂ ೭೫ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಶುಭಾಶಯಗಳು..😍💪
@jagadishm3510
@jagadishm3510 2 жыл бұрын
75ನೇ ವರ್ಷದ 76 ಧ್ವಜಾರೋಹಣದ ಅಮೂರ್ತ ಮಹೋತ್ಸವದ ಶುಭಾಶಯಗಳು.🇮🇳🙏
@somashekharasoma7199
@somashekharasoma7199 2 жыл бұрын
🇮🇳🇮🇳🇮🇳🙏 ಎಲ್ಲಾರಿಗೂ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🙏🇮🇳🇮🇳🇮🇳
@basuj3976
@basuj3976 2 жыл бұрын
Tq...Sir...🙏🙏 ಒಳ್ಳೆಯ ಮಾಹಿತಿ...
@anijithani4854
@anijithani4854 2 жыл бұрын
ಭಾರತ್ ಮಾತಾ ಕೀ ಜೈ 🇮🇳 ಜೈ ಹಿಂದ್
@manjuibbanismanjuibbanis1252
@manjuibbanismanjuibbanis1252 2 жыл бұрын
ಸರ್ ಯಾರ್ ಯಾರ್ ವಿಡಿಯೋ ನೋಡ್ತಾರೋ ಅವರ್ರೆಲ್ಲ ಹೆಮ್ಮೆ ಪಾಡೊ ಹಾಗೆ ವೀಡಿಯೊ ಮಾಡಿ ಸರ್ plz
@shashikumarshashi6478
@shashikumarshashi6478 2 жыл бұрын
ಅದ್ಬುತ ವಿಡಿಯೋ ಸರ್ ಇದು ವರೆಗೂ ಇಷ್ಟು ಮಾಹಿತಿಯನ್ನು ಎಲ್ಲಿ ಕೇಳಿರಲಿಲ್ಲ ಸರ್ ಧನ್ಯವಾದಗಳು ಸರ್
@raghutanakedar6906
@raghutanakedar6906 2 жыл бұрын
Happy independence day all media master viewers
@commentking4210
@commentking4210 2 жыл бұрын
Happy independence day gurugali 🇮🇳🇮🇳🇮🇳💐💐
@bhuvan...
@bhuvan... 2 жыл бұрын
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು❤️🇮🇳
@maheshkumar6646
@maheshkumar6646 2 жыл бұрын
ಸ್ವತಂತ್ರ ದಿನಾಚರಣೆಯ ಶುಭಾಶಯಗಳು ನಿಮಗೆ ಟ್ಟಿಂಗೆ ಸರ್
@doddaiahn6834
@doddaiahn6834 2 жыл бұрын
33 ಮಿನಿಟ್ ವಾವ್ ಪ್ರಸಾರ ಮಿಡಿಯಾ ಮಾಸ್ಟರ್ 🇮🇳🇮🇳🇮🇳🚩🚩🙏👌
@user-wt1lt2ku9g
@user-wt1lt2ku9g 2 жыл бұрын
Jai Bharat Mata 🧡🚩
@nagarajnaga840
@nagarajnaga840 2 жыл бұрын
Bharat mata ki Jay Jay Hind ❤️🙏👍🇮🇳🇮🇳🇮🇳
@nagarajgowdrum2559
@nagarajgowdrum2559 2 жыл бұрын
ಸ್ವಾತಂತ್ರ್ಯ ದಿನಾಚರಣೆ ಯ ಶುಭಾಶಗಳೊಂದಿಗೆ
@sharathkumar766
@sharathkumar766 2 жыл бұрын
ನಿಮಗೂ ಕೂಡ ಸ್ವಾತಂತ್ರ್ಯ ಅಮೃತಮಹೋತ್ಸವದ ಶುಭಾಶಯಗಳು ಗುರುಗಳೆ
@ranganathamallikarjuna9204
@ranganathamallikarjuna9204 2 жыл бұрын
HAPPY INDEPENDENCE DAY 'SIR'& ALL MY FRIENDS JAI HIND JAI BHARATH JAI JAWAN JAI KISAN
@naguarjun1227
@naguarjun1227 2 жыл бұрын
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
@SurendraKumar-xv1bv
@SurendraKumar-xv1bv 2 жыл бұрын
ತುಂಬಾ ಒಳ್ಳೆಯ ಮಾಹಿತಿ 🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@santoshreddy4957
@santoshreddy4957 2 жыл бұрын
HAPPY INDEPENDENCE DAY SIR JI❤
@KiranKiran-yp3fg
@KiranKiran-yp3fg 2 жыл бұрын
I am waiting till my last breathe to hear india is developed country 🥲❤
@torch_bearer9958
@torch_bearer9958 2 жыл бұрын
ಜೈ ಹಿಂದ್ 💥
@jyothisundar8067
@jyothisundar8067 2 жыл бұрын
ಗುರು ಗಳೇ ಧನ್ಯವಾದಗಳು ಅಧ್ಬುತ ವಿವರಣೆ
@rajesharajesh282
@rajesharajesh282 2 жыл бұрын
೨೫ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ
@shamraokbiradar7172
@shamraokbiradar7172 2 жыл бұрын
75 ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಮ್ಮ ಎಲ್ಲಾ ಸ್ನೇಹಿತರಿಗೂ ಹಾಗೂ ನಮ್ಮ ಎಲ್ಲಾ ಆತ್ಮೀಯರಿಗೂ ನಮ್ಮ ಕ್ರೇಜಿಸ್ಟಾರ್ ಅಭಿಮಾನಿಗಳಿಗೂ ಹಾಗೂ ಮೀಡಿಯಾ ಮಾಸ್ಟರ್ ಟೀಮ್ ನವರಿಗೂ ನನ್ನ ಕಡೆಯಿಂದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಹಾರ್ದಿಕ ಶುಭಾಶಯಗಳುನನ್ನ ಕಡೆಯಿಂದ ನಿಮ್ಮ ಚಾನಲ್ಗೂ ಶುಭಾಶಯಗಳು ಹಾಗೂ ನಿಮ್ಮ ಚಾನಲ್ನನ್ನ ಕಡೆಯಿಂದ ನಿಮ್ಮ ಚಾನಲ್ಗೂ ಶುಭಾಶಯಗಳು ಹಾಗೂ ನಿಮ್ಮ ಚಾನೆಲ್ ಇನ್ನೂತುಂಬಾ ತುಂಬಾ ಚೆನ್ನಾಗಿರೋ ದೇಶದ ಬಗ್ಗೆ ಮಾಹಿತಿ ಇರುವ ವಿಡಿಯೋಗಳನ್ನು ಮಾಡಬೇಕು ಪ್ಲೀಸ್ ಸರ್ ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ಕೂಲಂಕುಶವಾದ ವಿಡಿಯೋ ಮಾಡಬೇಕು ಸರ್, ನನ್ ಕಡೆಯಿಂದ ದಯವಿಟ್ಟು ಹಾಗೂ ಭ್ರಷ್ಟಾಚಾರ ತಡೆಗಟ್ಟಲು ಏನು ಮಾಡಬೇಕು ಅದಕ್ಕೆ ಸೊಲ್ಯೂಷನ್ ಏನು ಅಂತ ನಿಮ್ಮತ್ರ ಇದ್ರೆ ಕಳಿಸಿಕೊಡಬೇಕು ಸರ್ ಎಲ್ಲರಿಗೂ ಹಾಗೂ ಭ್ರಷ್ಟಾಚಾರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@mahaveerchougala6572
@mahaveerchougala6572 2 жыл бұрын
Sir,Nanu ivattu Andre 14 th August 2022 Belagavi bus stand hogidde Alli 14 August 1947( karal dingalu ) dra full photos display madidarey. Every Belagavi people must Belagavi central bus stand once.ThanQ gurugaley
@nithinkumarhep2871
@nithinkumarhep2871 2 жыл бұрын
Sir nivu istu vishya thilisiddhu CET Prepair students ge thumba usefull agidhe hi video nanage political and constitution bagge thumaba update sikkithu THANKS SIR SIR NIMGE wish you happey independence day sir
@HIPPALAGAONSCHOOL
@HIPPALAGAONSCHOOL 2 жыл бұрын
ಸರ್ ನಮ್ಮ ಸರ್ಕಾರಿ ಶಾಲೆಯಲ್ಲಿ ನಿಮ್ಮ ಆಡಿಯೋ ವಿಡಿಯೋ ಪ್ಲೇ ಮಾಡಿದ್ದೆ ,ಬಹಳ ಮೆಚ್ಚಗೆಗೆ ಪಾತ್ರವಾಯಿತು..... ನಿಮ್ಮ ಧ್ವನಿ ಔರಾದ ಗಡಿ ತಾಲೂಕಿನಲ್ಲಿ ಮಿಂಚಿತು......
@rtanil4827
@rtanil4827 2 жыл бұрын
75th Happy independent day sir jai hind👏🙏💐
@laxmanjogur800
@laxmanjogur800 2 жыл бұрын
ಸರ್ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್
@mutteppadaboji4793
@mutteppadaboji4793 2 жыл бұрын
Thanks your information is more important competative exam 🙏🙏
@Karthik__2005
@Karthik__2005 2 жыл бұрын
Proud to be indian ❣️
@parashuuraam8084
@parashuuraam8084 2 жыл бұрын
75th independent day, wish to Master piece of media master star raghavendra sr and team.
@mouneshg8405
@mouneshg8405 2 жыл бұрын
🇮🇳💝💕🙏 media masters 🙏👌
@Mastmediateam
@Mastmediateam 2 жыл бұрын
1st time in media master 30+minutes vidoes is this ..... This is a needed now 👌👌
@lokeshlokesh699
@lokeshlokesh699 2 жыл бұрын
All time india is great india culture is great.
@i.n.c.a.t2693
@i.n.c.a.t2693 2 жыл бұрын
Jai hinda sir🇮🇳🇮🇳🇮🇳
@nageshneelannavar6725
@nageshneelannavar6725 2 жыл бұрын
Jai shree ram Jai hindu rastra 🚩
@mohankalki
@mohankalki 2 жыл бұрын
🇮🇳ಜೈಹಿಂದ್ 🌷ಜೈಕರ್ನಾಟಕ 🚩
@gouthamidiganth520
@gouthamidiganth520 2 жыл бұрын
Happy independence day sir ♥️
@sudeepgowdak8399
@sudeepgowdak8399 2 жыл бұрын
75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು 🙏🇮🇳
@sunspeed365
@sunspeed365 2 жыл бұрын
ಅಯ್ಯಾ,,🙏🙏 ಎಪ್ಪತೈದನೆ ವರ್ಷ ಪೂರೈಕೆಯ ಅಮೃತ ಮಹೋತ್ಸವದ ಶುಭಾಶಯಗಳು
@h-npoojar5403
@h-npoojar5403 2 жыл бұрын
ಭಾರತದ ಪಯಣವನ್ನ ಉತ್ತಮವಾಗಿ ವಿವರಿಸಿದಿರಿ.. 💐👍
@Raj-hn6th
@Raj-hn6th 2 жыл бұрын
Hats off sir.its fantastic always
@hunterkiller4779
@hunterkiller4779 2 жыл бұрын
Waiting sir..🇮🇳
@chandanatl3890
@chandanatl3890 2 жыл бұрын
Well explained sir...thank you 👏..you missed one more incident that is ayodhya ram mandir case judgement is an historic judgment...thank you happy independence day 🇮🇳
@mahadevswami2616
@mahadevswami2616 2 жыл бұрын
#Happyindependenceday 🇮🇳🇮🇳❤❤ Jai hind jai karnataka ❤💛
@anilhalakeri8028
@anilhalakeri8028 2 жыл бұрын
Thanku sir 🙏🙏
@prasiddhajain7109
@prasiddhajain7109 2 жыл бұрын
ಭಾರತಾಂಬೆಗೆ ಕನ್ನಡದ ಆರತಿ ❤
@Thippeswamy.B
@Thippeswamy.B 2 жыл бұрын
Waiting Annayya....😍
@raju1591
@raju1591 2 жыл бұрын
Happy independence day 💗💗
@prabhu_shetty6896
@prabhu_shetty6896 2 жыл бұрын
ಸರ್ವರಿಗೂ 75 ನೇ ಸ್ವಾತಂತ್ರ್ಯ ದಿನಾಚಾರಣೆಯ ಶುಭಾಶಯಗಳು..🇮🇳
@aauthsukya9133
@aauthsukya9133 2 жыл бұрын
One of the Best information Channel
@vinukmr81
@vinukmr81 2 жыл бұрын
Super Sir..... 75years aaghe raap antha pass aythu...
@rakshithrakshi6709
@rakshithrakshi6709 2 жыл бұрын
Happy independence day sir 🇮🇳🇮🇳💫
@puneethkumara5015
@puneethkumara5015 2 жыл бұрын
ಜೈ ಭಾರತ
@aravindjr7271
@aravindjr7271 2 жыл бұрын
Thank you gurugale
@vinnunaikvinnu7711
@vinnunaikvinnu7711 2 жыл бұрын
Jai hind
@sandeshshetty7179
@sandeshshetty7179 2 жыл бұрын
೭೫ನೇ ಸ್ವಾತಂತ್ರ್ಯದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳
@kshridhar6448
@kshridhar6448 2 жыл бұрын
Thank you so much for the information jai hind 🇮🇳
@parashurammohite8418
@parashurammohite8418 2 жыл бұрын
Onde video dalli sakashtu vishya tilisedera. Thumba dhanyavadagau🙏
@sumanthkulal2210
@sumanthkulal2210 2 жыл бұрын
Happy Independence day sir🇮🇳🙏
@divyagowri3269
@divyagowri3269 2 жыл бұрын
75th happy indipendce day media master 🇮🇳💐❤😍🌷🇮🇳
@shanthudesai9420
@shanthudesai9420 2 жыл бұрын
🙏🙏💖thank you sir 💖🙏🙏
@antharasanthemussae6339
@antharasanthemussae6339 2 жыл бұрын
am big fan of MEDIA MASTER
@bmmr
@bmmr 2 жыл бұрын
ಜೈ ಹಿಂದ್ 🇮🇳
@amma446
@amma446 2 жыл бұрын
Nimage nanna koti namana galu sir 🙏🙏🙏
@zingzong1234
@zingzong1234 2 жыл бұрын
Wish you happy 75th Independence Day to every 🇮🇳 Indians, Jai Hind.
@kavyashreesb9289
@kavyashreesb9289 2 жыл бұрын
Vande Mataram 🙏
@radhikagrama8747
@radhikagrama8747 2 жыл бұрын
Happy Independence Day. Jai Hind.🇮🇳🇮🇳🇮🇳🇮🇳🇮🇳🇮🇳🇮🇳
@shankaringaladal7628
@shankaringaladal7628 2 жыл бұрын
👌👌👌🥰♥️waiting
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН