Repent Jesus is coming soon... who were believe in his name became a child of God... Jesus Christ almighty God amen.... Jesus Christ he died for our sin & he rise he is alive... all the authority both heaven & earth in his name amen amen 🙌 one day will comes everyone stands infront of creator God yehova.. amen amen ❤
@gangadhargundalishivamogga5243 жыл бұрын
ಅಬ್ಬಾ ಎಂತಹ ಅದ್ಭುತವಾದ ಮಾಹಿತಿ. ಅಷ್ಟೇ ಸೊಗಸಾದ ನಿರೂಪಣೆ. ಅಮರ ಪ್ರಸಾದ್ ನಿಮಗೆ ನೀವೇ ಸಾಟಿ. ಶುಭವಾಗಲಿ. ವಿಜಯೀ ಭವ. ಅಯುಷ್ಮಾನ್ ಭವ.
@@julietfarias8367 E PRPNCHA DALI ERUVA MANUSHYA JATHI PRAMA DAYAMAI AADA GOD NA MAKLU MATHU AWNA AARADKARU ONLI ONE GOD
@ummarulfarook40913 жыл бұрын
@@julietfarias8367 god childrens why Killing in pealastine peoples and childrens God childrens drinking in People's blood?
@shivakumarshivu2160 Жыл бұрын
ಅಮರ್ ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ಈಗೆ ಮುಂದುವರಿಯಲಿ all thebest 💐💐💐🤝🤝🤝🙏🙏🙏
@chidanandsheelin Жыл бұрын
❤❤❤❤❤❤❤😂😂
@vedavathibirao4201 Жыл бұрын
ಯೆಹೋದಿಗಳ ಬಗ್ಗೆ ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ನಮಗೂ ಸ್ವಲ್ಪ ಗೊಂದಲವಿತ್ತು ಯೆಹೋದಿಗಳ ವಿಚಾರ ಆದರೂ great ಹೊಸ ವಿಚಾರಗಳನ್ನು ನಮಗೆ ತಿಳಿಸ್ತೀರಾ ನಿಮ್ಮ ಮಾತುಗಳು ಚನ್ನಾಗಿದೆ ನಿಮಗೆ ನೀವೇ ಸಾಟಿ hatsap for you ಪ್ರಸಾದ್ 🌹🙏👌👌👌👍👍👍👌🌹🌹🌹
@Pulakeshi_Koneri3 жыл бұрын
ನಿಮ್ಮ ಈ ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು 🙏
@antonyrodrigues57653 жыл бұрын
Thank
@ಹ್ಯಾಪಿ-ಸ1ಛ3 жыл бұрын
ಯಹೂದಿ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸದ್ ಸರ್
@maruti35283 жыл бұрын
Superb
@sr.susheelabs64183 жыл бұрын
Thaks Brother for your Valuable information.. about Isrel... Thanks Amar.. 🙏🙏
ನೀವು ಮಾತನಾಡುವ ಶೈಲಿ ಅದ್ಬುತ, ಕೇಳಲು ತುಂಬಾ ಆಸಕ್ತಿ ಅಷ್ಟೇ ಸ್ಪಷ್ಟ ಉಚ್ಚಾರಣೆ ನಾನು ನಿಮ್ಮ ಚಾನೆಲ್ ನ ದೊಡ್ಡ ಅಭಿಮಾನಿ ಈಗೆ ಸತತವಾಗಿ ಮುಂದುವರಿಯಿರಿ ಈ ಮಾಹಿತಿ ತುಂಬಾ ಉಪಯುಕ್ತ ಮಾಹಿತಿ ನನಗೆ ಧನ್ಯವಾದಗಳು 👍👍👍👌👌👌👌🙏🙏🙏
@sangayyasangedevarkoppa9509 Жыл бұрын
ತುಂಬಾ ಚೆನ್ನಾಗಿ ಅರ್ಥ ಆಗೋ ತರ ತಿಳಿಸಿದಿರಿ ಧನ್ಯವಾದಗಳು ಸರ್
ತುಂಬಾ ಆಸಕ್ತಿಕರವಾದ ವಿಷಯಗಳನ್ನು ತಿಳಿಸಿ ಕೊಡುತ್ತಾ ಇದ್ದೀರಾ... Amar Prasad... Thank❤️ you
@nayakprashanth1584 Жыл бұрын
ನಿಮ್ಮ ವಿಡಿಯೋಗಳು ತುಂಬಾ ಒಳ್ಳೆಯ ಮಾಹಿತಿಗಳನ್ನು ಒಳಗೊಂಡಿರುತ್ತವೆ ಮತ್ತು ನೀವು ವಿಷಯವನ್ನು ಪ್ರಸ್ತುತಪಡಿಸುವ ರೀತಿ ಅತ್ಯದ್ಭುತ, ಆದರೆ ನಿಮ್ಮ ಚಾನೆಲ್ ಹೆಸರು ಮಾತ್ರ ತುಂಬಾ ಬಾಲಿಶ ವಾಗಿದೆ.
@musheerriyaz7162 жыл бұрын
ಸರ್ ತುಂಬಾ ಅದ್ಭುತ ಮಾಹಿತಿ ಉತ್ತಮ ನಿರೂಪಣೆ ಮಾಡಿದ್ದೀರಾ, ಸತ್ಯವನ್ನು ನಿಷ್ಪಕ್ಷಪಾತವಾಗಿ ಮಂಡಿಸಿದ್ದೀರಿ ಧನ್ಯವಾದಗಳು
@amulsolomonamuldas10433 жыл бұрын
ಬಹಳ ಅತ್ಯುತ್ತಮ ಪ್ರಯತ್ನ ಹಾಕಿ ಇತಿಹಾಸದ ಹೆಚ್ಚೀನಾಂಶ ಸತ್ಯವನ್ನು ಸರಿಯಾಗಿ ತಿಳಿಸಿದ್ದೀರ ನಿಮ್ಮ ಶ್ರಮಕ್ಕೆ ಧನ್ಯವಾದ ಅಮರ್ ಪ್ರಸಾದ್.
@venkataramanab56203 жыл бұрын
Briallent narration beautiful voice
@amulsolomonamuldas10433 жыл бұрын
@@venkataramanab5620 You are right Mr venkataramana
@NaveenKumar-ww6yb2 жыл бұрын
ಅಮರ ನೀವು ಹೇಳಿದ್ದು. ಬೈಬಲ್ ನಲ್ಲಿ ಇರುವ ಹಾಗೇ ಹೇಳಿದ್ದೀರ. ನಾನು ಬೈಬಲ್ ಒದಿದ್ದಿನಿ. ಒದುತ್ತಾ ಇದ್ದಿನಿ. ಯೆಹೊದ್ಯರ ಕುರಿತಾಗಿ ಸತ್ಯವಾದ ಮಾತು.
@rathnasunith5663Ай бұрын
❤❤❤
@rameshhbadiger5291 Жыл бұрын
ಅಮರ್ ಪ್ರಸಾದ್ ಸರ್ ಬಹಳ ಒಳ್ಳೆಯ ಸುದ್ದಿ ಪ್ರಸಾರ ಮಾಡಿ ಬಹಳ ವಿವರಿಸಿ ಹೇಳಿದ್ದಿರಿ..ವಿಚಿತ್ರ ಅನಿಸುತ್ತಿದೆ ಎಲ್ಲ ವಿಷಯಗಳನ್ನು ನಿವು ಯಾವ ರೀತಿ ಕಲೆಕ್ಟ್ ಮಾಡಿಕೊಂಡು ವಿವರಿಸುತ್ತಿರೂ ನಮಗೆ ಬಹಳ ವಂಡರ್ ಆಗುತ್ತಿದೆ...ನಿಮ್ಮ ವಿವರಣೆಯಿಂದ ಪದೆ ಪದೆ ಆ ನಿಮ್ಮ ವೈಸ್ ಕೇಳಬೇಕು ಅನಿಸುತ್ತೆ......
@tejumesh6070 Жыл бұрын
Mishya
@nandanhj70533 жыл бұрын
Most awaiting video.. 💕.. Thank u👍
@ARUN.0 Жыл бұрын
ಪ್ರಾಣ ಹೋದರೂ ಸರಿ ಮತಾಂತರಕ್ಕೆ ಒಪ್ಪದ ಯಹೂದಿಗಳು ನಿಜವಾಗಿಯೂ ಗ್ರೇಟ್
@Sbk1947 Жыл бұрын
ಅಮರ್ ಪ್ರಸಾದ್ ಅವರೇ, ತಾವೂ ಈ ಬಹು ಮೂಲ್ಯ ಮಾಹಿತಿಯನ್ನು ತಿಳಿಸಿದಿರಿ ತಮಗೆ ಅನೇಕ ಅನೇಕ ವಂದನೆಗಳು. ತಮ್ಮ ಯು ಟ್ಯೂಬ್ ಚನೆಲ್ಗೆ ಗೆ ತುಂಬಾ ಯಶಸ್ವಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ. ಧನ್ಯವಾದ್.
@doddappaak7260 Жыл бұрын
ಮರೆತು ಹೋದ ಇತಿಹಾಸ. ಮರುಕಳಿಸಿದೆ. ಸರ್.. ನನಗೆ. ಇದನ್ನು ಕೇಳಿ. ತುಂಬಾ. ಕುಷಿಯಾಹಿತು. ದನ್ನದಾದ ಗಳು
@rohanshekhargol78143 жыл бұрын
ನನಗೆ ತುಂಬಾ ದಿನದಿಂದ್ ಯಹೂದಿ ಎಂಬ ಧರ್ಮದ ಬಗ್ಗೆ ಇದ್ದ ಗೊಂದಲಗಳನ್ನು ಬಗೆ ಹರಿಸಿದಿರಿ ಧನ್ಯವಾದಗಳು
@ibrahimaibba10343 жыл бұрын
ಇಸ್ಲಾಂ ಧರ್ಮವನ್ನು ದಾರಿ ತಪ್ಪಿ ಹೋದವರೇ ಯವುದಿಗಳು ಅದೇ ತರ ಕ್ರಿಶ್ಚನ್ ಕೂಡ ಪ್ರವಾಡಿಯನ್ನೆ ದೇವರೆಂದು ನಂಬಿ ದಾರಿ tapputtare ಇಸ್ಲಾಂ ನಲ್ಲಿ ಕೊನೆಯದಾಗಿ ಬಂದ ಪ್ರವಾದಿ ಇಸ್ಲಾಂ ಅನ್ನು ಪುರ್ತಿಗೊಳಿಸುತ್ತರೆ ... 3ಧರ್ಮ ಕೆಲವೊಂದು ವಿಷಯದಿಂದ ವಿಬಜನೆಯಾಗುತ್ತದೆ
@sunilstyle19883 жыл бұрын
ಬ್ರದರ್ ನಮಗೆ ಇನ್ನೊಂದು ತುಂಬಾ ಆಸಕ್ತಿ ದಾಯಕ ಮಾಹಿತಿಯ ಅವಶ್ಯಕತೆ ಇದೆ ದಯವಿಟ್ಟು ನಿಮ್ಮ ಚಾನಲ್ ನಲ್ಲಿ ನೋಡುವ ಕೂತುಹಲ ಇದೆ. 1):- ಈ ಆರ್ಯರು ಯಾರು ನಮ್ಮ ದೇಶಕ್ಕೆ ಆರ್ಯರಾಗಿ ಬಂದ ಇವರು ಬ್ರಾಹ್ಮಣರಾಗಿ ನೆಲೆಗೊಂಡಿದ್ದು ಹೇಗೆ....? ದಯವಿಟ್ಟು ತಿಳಿಸಿಕೊಡಿ🙏
@nkumar8663 жыл бұрын
@@ibrahimaibba1034 ಯಾಕೆ ಸುಳ್ಳು ಹೇಳುತಿ. ಕುರಾನ್ ನಲ್ಲಿ ಕೂಡ ಯಹೂದಿ ಧರ್ಮದ ಬಗ್ಗೆ ಉಲ್ಲೇಖವಿದೆ. ಮೊದಲು ಬಂದದ್ದು ಯಹೂದಿ, ನಂತರ ಕ್ರಿಶ್ಚಿಯನ್ ನಂತರ 7ನೇ ಶತಮಾನದಲ್ಲಿ ಬಂದದ್ದು ಇಸ್ಲಾಮ್. ಚರಿತ್ರೆ ಗೊತಿರದೆ ಮೂರ್ಕನಂತೆ ಮಾತಾಡಬೇಡ. ಅಲ್ಲಾಹು ನಿನಗೆ ಬುದ್ಧಿ ಕೊಡಲಿ
@rajeshkv80223 жыл бұрын
@@sunilstyle1988 sir, ಆರ್ಯರು ಭಾರತದ ಮೂಲ ನಿವಾಸಿಗಳು. ಆರ್ಯ ಅಂದರೆ ಶ್ರೇಷ್ಠ, ಉತ್ತಮ ವ್ಯಕ್ತಿ ಅಂತಾ ಅರ್ಥ. ಬ್ರಿಟಿಷರು ಒಡೆದು ಆಳುವ ನೀತಿ ಮೂಲಕ ಆರ್ಯ ದ್ರಾವಿಡ ಅನ್ನೋ ವಿಷ ಬೀಜ ಬಿತ್ತಿ, ತಮ್ಮ ಪೂರ್ವಜರು ಉತ್ತಮ ಜ್ಞಾನಿ ಗಳು,ನಿಮಗೇನು ಗೊತ್ತಿಲ್ಲ ನಾವೇ ನಿಮಗೆಲ್ಲ ಶಿಕ್ಷಣ ಕೊಟ್ಟಿದ್ದು ಅಂತಾ ಹೆಸರು ಬರಲು.
@ibrahimaibba10343 жыл бұрын
@@deepugowdru4452 ಇಲ್ಲಿ ನಾನು ಯಾವುದೇ ತಪ್ಪು ಮಾತನಾಡಿಲ್ಲ...
@mahaveerchigari39003 жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್ ❤️👍🙏👌💯
@khadarkhadar94403 жыл бұрын
ಎಲ್ಲರಿಗೂ ಜೀವಿಸುವ ಹಕ್ಕಿದೆ ಎಲ್ಲರೂ ಮಾನವರಾಗಿ ಬಾಳಬೇಕು ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು
@sga12923 жыл бұрын
ಒಳ್ಳೆಯ ಮಾತು , ಆದರೆ ಇದನ್ನು ಎಲ್ಲಾ ಧರ್ಮದ ವರು ಪಾಲಿಸಬೇಕು. one side ಆಗಬಾರದು.
@rajeshkv80223 жыл бұрын
ಹೌದು, ಒಳ್ಳೆಯ ಅಭಿಪ್ರಾಯ. ಉಗ್ರವಾದ, ಮತಾಂತರ, ಕಾಫೀರ ರನ್ನು ಕೊಲ್ಲುವ ಮನಸ್ತಿತಿ ಬದಲಾಗ ಬೇಕು.
@sathwiknaik8543 жыл бұрын
@@sga1292 howdu
@salmansallu29243 жыл бұрын
@@rajeshkv8022 ಮುಸಲ್ಮಾನ ರನ್ನ ಕೊಲ್ಲುವ ನಿಮ್ಮಂತವರಿಂದ ಅಮೃತ ತರದ ಮಾತು 😷😷
@rajeshkv80223 жыл бұрын
@@salmansallu2924 1947 ರಲ್ಲೀ ದೇಶ ವಿಭಜನೆ ಆದಾಗ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಎಸ್ಟು ಹಿಂದೂಗಳ ಹತ್ಯೆ ಆಯಿತು, ಮತ್ತು ಕಾಶ್ಮೀರ ಹಿಂಸಾಚಾರದಲ್ಲಿ ಎಸ್ಟು ಲಕ್ಷ ಜನ ಕಾಶ್ಮೀರಿ ಪಂಡಿತರ ಹತ್ಯೆಯಾಯಿತು ಮತ್ತು ಎಸ್ಟು ಜನ ನಿರ್ಗತಿಕ ರಾದರು ಇತಿಹಾಸ ಓದು ತಿಳಿಯುತ್ತೆ.....!
@nagarajm83943 жыл бұрын
ಅಮರ್ ಪ್ರಸಾದ್ ಈಗೆ ನಿಮ್ಮ ಕುತೂಹಲಕಾರಿ ವಿಷಯಗಳು ಸಂಗತಿಗಳು ಮೂಡಿ ಬರಲಿ, ಇದರಿಂದ ನಮ್ಮ ಜ್ಞಾನ ಅರಿವು ತಿಳುವಳಿಕೆಗೆ ಸಹಾಯವಾಗುತ್ತದೆ. ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.
@sanjeevsamuel6514 Жыл бұрын
ಸೂಪರ್ ಸರ್ ದೇವರೇ ನಿಮಗೆ ಸಹಾಯ ಮಾಡಿದರೆ
@norbertthonas42 жыл бұрын
What a super explanation about Israel and Palestine country history that too point to point in details 👌👌👌. I being a Christian, now i can Read and understand the Bible very well. Thank you very for your team. May the God bless you all 🙏
@LucyLewis-sz2dx Жыл бұрын
You are saying you are Christian but you don't know about the first part of Bible ie Old testament. Surprise and sad. Really shame
@hanumaiahmh9800 Жыл бұрын
😊 13:48
@basavanneppauppar1112 Жыл бұрын
@@LucyLewis-sz2dx l
@basavanneppauppar1112 Жыл бұрын
L
@umanathjoshi525814 күн бұрын
ಬ್ರಾಹ್ಮಣರ ಬಗ್ಗೆ ಕಥೆ ಕಟ್ಟಿ ಬ್ರಾಹ್ಮಣರನ್ನು ನಾಶ ಮಾಡಲು ಕೆಲವರು ಪ್ರಯತ್ನ ಮಾಡಿದ್ದಾರೆ ಮಾಡುತ್ತಿದ್ದಾರೆ. ದೇಶದ ಒಟ್ಟು ಸರಾಸರಿ ಎಷ್ಟಿದೆ ಎಂಬುದನ್ನು ನೋಡಿ
@nadanubhavam3 жыл бұрын
Amar prasad is great in his own way..let us all encourage these talented powerful youngsters .our love to you AP ಇನ್ನೂ ಹೆಚ್ಚು ಹೆಚ್ಚು ಬೆಳೆಯಿರಿ MM
@manjunathangadi30683 жыл бұрын
ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿ ಮನದಟ್ಟು ಮಾಡಿ ಕೋಟಿದಕೆ ನಾನು morning ಇದರ ಬಗ್ಗೆ ಕೇಳಿದೆ ಇಷ್ಟ ಭೆಗಾ ತಿಳಿಸಿ ಕೋಟಿದಕೆ 🙏🙏🙏🙏
@irudenathandoreswamy17422 жыл бұрын
ಚೆನ್ನಾಗಿ ಅಧ್ಯಯನ, ಉತ್ತಮ ಜ್ಞಾನ ಮತ್ತು ವಿವರಣೆ. ನೀವು ಪ್ರಾಧ್ಯಾಪಕರಾಗಿರಬೇಕು. (ಮನಸ್ಸಿಗೆ ಸ್ಪರ್ಶಿಸುವ) ಉತ್ತಮವಾದ ವಿಷಯಕ್ಕಾಗಿ ಧನ್ಯವಾದಗಳು.
@NEEMA842Ай бұрын
ಅಮರ್ ಪ್ರ ಸಾದ್ ಸ ರ್ ತುಂಬಾ ಚೆನ್ನಾಗಿ ಹೇಳಿ ದ್ದೀರಿ ವಂದನೆಗಳು
@kusumashanbhag14543 жыл бұрын
ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮ. ಧನ್ಯವಾದವುಗಳು.
@Animaziumedit2 жыл бұрын
ಅಬ್ರಹಾಂ ರಿಲೇಜನ್ಸ್ ಒಂದಾದರೆ ಜಗತ್ತು ಶಾಂತಿಯಾಗುತ್ತೆ 👍
@cristianokarthi Жыл бұрын
Yes.
@shivankumar8290 Жыл бұрын
Abrahoo yellu sigtilla..Ibrahim sikkidru saku😂😂😂
@nkumar8663 жыл бұрын
ಪ್ರಪಂಚದಲ್ಲಿ ಇವರ ಜನಸಂಖ್ಯೆ ಕೇವಲ 14.5 million. ಒಟ್ಟು ಜನಸಂ್ಯೆಯಲ್ಲಿ 0.19% ಆದರೆ ಇವರ ಪಾಲಿಗೆ ಸಂದ ನೊಬೆಲ್ ಪ್ರಶಸ್ತಿಗಳು ಒಟ್ಟು 203.ಅಂದರೆ ಒಟ್ಟು ಪ್ರಶಸ್ತಿಯ 23%. ಆಲ್ಬರ್ಟ್ ಐನ್ ಸ್ಟೀನ್ ಯಹೂದಿ, ಏಸುಕ್ರಿಸ್ತ ಯೆಹೂದಿ, ಕಾರ್ಲ್ ಮಾರ್ಕ್ಸ್ ಯೆಹೂದಿ
@sga12923 жыл бұрын
ನಿಜ , ಬುದ್ಧಿವಂತ ಜನಾಂಗ.
@seenubiblefriendАй бұрын
👌👌👌
@sowmyaprasad61152 жыл бұрын
ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗೆ ಪ್ರಯತ್ನ ಮುಂದುವರೆಸಿ ಚೆನ್ನಾಗಿ ಮೂಡಿ ಬಂದಿದೆ
@mahadevprasad53122 жыл бұрын
ಯೆಹೂದಿಗಳ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ಬಹಳ ದಿವಸಗಳಿ೦ದ ಕಾಯುತ್ತಾ ಇದ್ದ ನನಗೆ ನಿಮ್ಮ ಮಾಹಿತಿ ಚೆನ್ನಾಗಿದೆ🙏 ಹಾಗೆ ಅ೦ತರ್ ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ರಾಯಭಾರಿ ಕೆಲಸ ಅದರ ಸ೦ಪೂರ್ಣ ಮಾಹಿತಿ ವಿವರಿಸ ಬೇಕೆಂದು ವಿನ೦ತಿ. 👍👌🙏
@gershom.s.9653 жыл бұрын
Superb explanation Sir....about the BIBLICAL EVENTS and about Israelites...wonderful
@mohamednoorullanoorulla95923 жыл бұрын
Amar prasad the way he introduce himself is.. unique
@gajendra33353 жыл бұрын
It's TV9 style
@mohamednoorullanoorulla95923 жыл бұрын
@@gajendra3335 yess..
@drraj262 жыл бұрын
We love Israel
@geetabhat5180 Жыл бұрын
ತುಂಬಾ ಒಳ್ಳೆ ಯ ವಿವರಣೆ.ಯಹೂದಿಯವರ ಕುರಿತು ನಮಗೆ ಹೆಚ್ಚು ತಿಳಿದಿರಲಿಲ್ಲ.ಆದರೆ ಆ ಜನಾಂಗದವರು ತುಂಬಾ ಕಷ್ಟ ನಷ್ಟ ಗಳನ್ನು ಅನುಭವಿಸಿದರು ಎಂದು ಇತಿಹಾಸ ದಿಂದ ತಿಳಿಯುತ್ತದೆ..😢
@mujeebmuji4336 Жыл бұрын
ಇಸ್ಲಾಮಿನಿಂದ ದಾರಿ ತಪ್ಪಿ ಹೋದವರೇ ಯಾವೋಯಿದಿಗಳು ಕ್ರಿಸ್ಟಿಯನ್ ಮಾಯಸ ಎಸು ಇಸ್ಲಾಮರಿಗೆ ಪ್ರವಾದಿ ಆಗಿರುತಾರೆ ಕುರ್ಗಾನಿನಲ್ಲಿ ಸ್ಪಷ್ಟವಾಗಿ ಇದೆ ನೋಡಿ
@anthonyraj1002 жыл бұрын
ತುಂಬಾ ಸತ್ಯವಾದ ಮಾತು & excellent ನಿರೂಪಣೆ ! Glory to God !Gods Rich Blessings to you & Family Bro !
@lawrancelawrance262 жыл бұрын
🤝
@s.chandrahas.shankarao.2097 Жыл бұрын
ನೀವು ನೀಡಿರುವ ಯಹೂದಿಗಳ ಬಗೆಯ ವಿವರಣೆ ಸಾಕಷ್ಟು ಜನರಿಗೆ ತುಂಬಾ ಸಹಾಯಕಾರಿ. ಧನ್ಯವಾದಗಳು.
@shanthkumars30833 жыл бұрын
ಅಮರ್ ಪ್ರಸಾದ್ ಸರ್ , ನೀವು ಮಾತನಾಡುವ ಸ್ಪಷ್ಟ ಕನ್ನಡ ತುಂಬಾ ಚನಾಗಿದೆ , ನಿಮ್ಮ ವಿಡಿಯೋ ದಿನ ನಾವು ನೋಡುತ್ತೇವೆ , ನಮ್ಮ ಬೆಂಬಲ ನಿಮಗೆ ಸದಾ ಇದ್ದೆ ಇರುತ್ತದೆ , ದಿನವೂ ನಡೆಯುವಂತಹ ಎಲ್ಲಾ ವಿಷಯಗಳನ್ನು ನಮಗೆ ತಲುಪಿಸುವ ನಿಮ್ಮ ಹಾಗೂ ನಿಮ್ಮ ಚಾನಲ್ ನ ಪ್ರಯತ್ನ ನಮ್ಮೆಲ್ಲರ ಮನ ತಲುಪಿದೆ , ನಿಮಗೂ ಹಾಗೂ ನಿಮ್ಮ ತಂಡಕ್ಕೆ ನಮ್ಮ ಧನ್ಯವಾದಗಳು ...ಜೈ ಹಿಂದ್ ಜೈ ಕರ್ನಾಟಕ ...💐
@praveenkumark99023 жыл бұрын
Container ship ನ ಸಂಪೂರ್ಣ ಮಾಹಿತಿ ಕೊಡಿ
@ruachnews1333 жыл бұрын
perfect information you given Bro good job. I'm a Israel Jewish I m living in Karnataka
@gurumurthycs33063 жыл бұрын
You know kannada. I am really surprised😳
@ruachnews1333 жыл бұрын
@@gurumurthycs3306 yaa bro I know Kannada very well
@megnathacharya83513 жыл бұрын
Karnataka dalli yelli bro?
@ruachnews1333 жыл бұрын
@@megnathacharya8351 nanu vijayapur dali yidene nannge hindi Mattu kannada barate
@nkumar8663 жыл бұрын
ನಿಮ್ಮ ಹೆಸರೇನು ಇಸ್ರೇಲ್ ನ ಯಾವ ಕುಲಕ್ಕೆ ನೀವು ಸೇರುತಿರಿ
@beingmyself61633 жыл бұрын
ಈ ವಿಡಿಯೋಗಾಗಿ ಕಾಯುತ್ತಾ ಇದ್ದೆ ಸಾರ್ ಧನ್ಯವಾದಗಳು 🙏
@VijethMartin Жыл бұрын
ನಿಮ್ಮವರ್ಣನೇ ಅತ್ಯಾದ್ಭುತ. ಧನ್ಯವಾದಗಳು .
@elizabethDmello-bi2gp Жыл бұрын
ವಾವ್ ಥ್ಯಾಂಕ್ ಯು ಅಮರ್ ಪ್ರಸಾದ್ ಒಳ್ಳೆ ಮಹಿತಿ ನೀಡಿದ್ದೀರ್ ಅಭಿನಂದನೆಗಳು
@roys51683 жыл бұрын
Sir ಚೆನ್ನಾಗಿ ಇತ್ತು Noha ARK ಬಗ್ಗೆ . ಮತ್ತು ಭೂಮಿ ಮೇಲೆ ಮಳೆಗಾಲ ಅನ್ನೋದು ನೋಹ ನ ಕಾಲದಿಂದ ಸುರು ಆಯ್ತು ಅನ್ನೋದು ಕೇಳಿದ್ದೇವೆ . ಇದರ ಬಗ್ಗೆ ಪರಿಪೂರ್ಣವಾದ ಮಾಹಿತಿ ನೀಡಿ sir.
@bharathr77173 жыл бұрын
Bullshit, matsyavatara da bagge tilko
@roys51683 жыл бұрын
@@bharathr7717 nim maneyavrige irli nim kathegalu.
@bharathr77173 жыл бұрын
@@roys5168 hoo noha adre jagattu tilkobeku matsyavatara nam maneyavrege matrana, hindu puranagalanna kaddu nimdu antha helakke nacheke agalla
@bharathr77173 жыл бұрын
@@roys5168 nine yen mathadtha edeya ninge artha agtilla ansutte jagattu e nadina nodiddu aythu innu nodthanu ede, vande marga sari annora Amanviyatha dabbalige edannu mairodu. Namma Purana helod bettu Nimma kaddiro puranava kelonve. Knowledge na kadded aythu literature na puranagalanna kaddid aythu abbagalnu bedlvalla swami nivgalu.
@bharathr77173 жыл бұрын
@@roys5168 aden tarakke chinnana bellina, kaddu religion antha nim thale mele ettu vapas kalsthavralla.
@happylife24 Жыл бұрын
Am from Mangalore lives in UK..working with Jewish , Honesty I telling you they are wonderful people
@rolexsurya2607 Жыл бұрын
Only Muslims are worst in this world
@sunrise5428 Жыл бұрын
They are not good people Also they are coward people Most of them gay
@sharathsk6020 Жыл бұрын
The finest journalism & documentry channel, I've been watching from past two years. Everything was informative to viewers. Great work Amar Prasad
@rajivkrishna82872 жыл бұрын
ತಮ್ಮ ಅಮೂಲ್ಯ ಮಾಹಿತಿಯು... 👍 ಮಾನವ ಹಾಗೂ ಹಿಂದಿನ ಧರ್ಮಗಳ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಅದ್ಭುತವಾಗಿ ಮೂಡಿ ಬಂದಂತಹ ತಮ್ಮ ಮಾಹಿತಿ ಹಾಗೂ ಮಾಹಿತಿ ಸಂಗ್ರಹಿಸಿದ ತಂಡಕ್ಕೆ ಅನಂತ ಧನ್ಯವಾದಗಳು 🙏💐💐💐
@khalandarbasha37033 жыл бұрын
ತುಂಬಾ ಚೆನ್ನಾಗಿದೆ ಸತ್ಕ ಇತಿಹಾಸ ತೀಳೀಸೀರುತೀರ ಧನ್ಕವಾಧಗಳು
@ಇಂಡಿಯನ್ಆಮಿ3 жыл бұрын
ಅಧ್ಬುತ ವಿವರಣೆ ಸರ್... ನಿಮ್ಮ ವಿಡಿಯೋಗಳ ನೋಟಿಪಿಕೆಷನ್ ಗಾಗಿ ಕಾಯ್ತ ಇರುತ್ತಿನಿ😍👌
@raghav70083 жыл бұрын
I thank your whole team for the efforts. You are making very interesting, useful and much needed video to enrich our knowledge. Thank you.
@m.r.srinivas82633 жыл бұрын
ನೀವು ಹೇಳಿರುವುದು ನಿಜ 👍🏼🙏
@hazrathinayath65773 жыл бұрын
Correct. Mahithi
@s.k.k.36 Жыл бұрын
Finally I got the answer/clarification about "Yehudi". Thanks for the information.
@jagadisha6893 Жыл бұрын
ಸೂಪರ್ ಸರ್ ನನ್ನ ಅನುಮಾನ ಎಲ್ಲಾ ಬಗೆಹರಿಯಿತು.❤❤❤🎉
@sandhyarao35423 жыл бұрын
I have read many books about Judaism, but like to know more & more about it , they r most brilliant and patriotic, people,👍👍
@nammuruganeshgudi89712 жыл бұрын
Read Bible. You will know full history in detail. God's blessing on israel
@nm57702 жыл бұрын
The 12 books of Bible from Joshua to esther is complet history of Jews..
@michaelpoulospd2789 Жыл бұрын
They r not trustworthy people according to hitler and new testament bible
@PraveenKumarKA36 Жыл бұрын
Read bible you will get real god and abraham.muslims and jews details
Sri Amar Prasad you are so great. We can judge your indepth knowledge in this episode. We like to hear so may subjects in future. Wish you all the best. May God bless you.
@ritadsouza4557 Жыл бұрын
Correct agi vivarisiddiri
@Kavi14442 жыл бұрын
ತುಂಬಾ ಚೆನ್ನಾಗಿದೆ ಈ video. Thanks for all the information shared
@marklisa7602 жыл бұрын
Sir, if you read old testament which is available in kannada, that might enhance your knowledge about Israelites even more. You will be able to find the reasons for Babylonian invasions,and the captivity of Judah in 586.
@LucyLewis-sz2dx Жыл бұрын
Yes.
@ManamohanaAcharya Жыл бұрын
Oob
@poornirao39233 жыл бұрын
Beautifully explained amar prasad sir. Can u make next video on before Chris and after Chris , why in textbooks mentioned AC and BC what happened before Chris and after Chris ?
@sridhark12253 жыл бұрын
Very good clearly explained,thanks boss expecting like this more from you.
@Nikshit1963 жыл бұрын
Nimma haage yaru sa explain madalla .voice sa spr 👌👌👌
@shivapatil64023 жыл бұрын
ನಿಮಗೆ ಲಕ್ಷ ನಮಸ್ಕಾರಗಳು.. ನಿಮ್ಮ ಚಾನೆಲ್ ಗೆ ಹೃದಯಪೂರ್ವಕ ನಮನಗಳು...
@NAVEENKUMAR-dz4em3 жыл бұрын
ಶ್ರೀಲಂಕಾದ ರಕ್ತಸಿಕ್ತ ಇತಿಹಾಸದ ಬಗ್ಗೆಯೂ ಒಂದು ವೀಡಿಯೋ ಮಾಡಿ ಸಾರ್. ಸಿಂಹಳೀಯರು ಹಾಗೂ ತಮಿಳರ ಸಂಘರ್ಷದ ಬಗ್ಗೆ ತಿಳಿಸಿಕೊಡಿ
@ramya23033 жыл бұрын
Prise the Lord God bless you amar
@mirzamohsinbaig40283 жыл бұрын
Yahudi galu Pravaadi Jesus ge Killing madalu prayatnisidaru, Bahala Pravadi galannu kill madi daare.Yahudi gala Masiha Bandu World War 3 Madbidutane ,Awana hesaru dajjal (Anti Christ ).Yahudi Bali Kabbala Black magic Book ide, Freemason & Illuminati Evil Black magic organization kooda Ide🙏 (Prophets of God list) Adam=Aadam❤️ David=Dawud❤️ Jacob=Yakub❤️ Solomon=Suleman❤️ Yahowa=Yahya❤️ Isac=Ishaq❤️ Ishmael=Ismail❤️ Zakariaha=Zakariya❤️ Joseph=Yusuf❤️ Mooses=Musa Jesus=Isa❤️ Abraham=Ibrahim ❤️ All names mentioned in the Holy Quran❤️ Muhammad= Ahmad peace be upon him ❤️
@bhuvanhirehalli64372 жыл бұрын
Le kall Nan maklu mathandaru nivu
@PavanKumar-nk7fi2 жыл бұрын
@@bhuvanhirehalli6437 sooper
@shruthi.shruthi.11802 жыл бұрын
Jesus is not prophet,,, sir.. He is son of God... That's why your all prophets died.. Not wake up... But Jesus resurrected in two days🙏
@real_Madrid_7342 жыл бұрын
@@shruthi.shruthi.1180 No Jesus is iblis Because of the betrayal of Isa Nebbi's disciple , Allah gave them him form. The Jews think he is Isa but truely he was not isa he's iblis than jews crucified him.but Jesus is not god of son bcz god have no son sis god is one قل هو الله احد ☝️
@sharleyjohn2488 Жыл бұрын
Super Every Christians comes yo what is Jewish and zjudsism Thank you so much Mr Amar Prasad I keep watching you MEDIA.Its Educative and Infermative MEDIA I like Mr Amar Prasad very much.
@erannahosadurga220 Жыл бұрын
ತುಂಬ ಉತ್ತಮವಾದ ಮಾಹಿತಿ ನೀಡಿದ್ದಾರೆ, ಅಭಿನಂದನೆಗಳು, ಯಹೂದಿ ಎಂದ್ರೆ ಯಾದವರು ಅಂತಾರೆ, ಅವರು ಆರ್ಯರು ಅಂತಾರೆ, ಭಾರತ ಮೂಲ ಅಂತಾರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ👌👍💐💐
@madhumadhu10613 жыл бұрын
SIR hagene SHANTIDOOTARA dharmda baggenu ondi video madi sir
@sisterprafulla96273 жыл бұрын
I like this channel, just because, it's genuine in giving the news and other general information. 🙏.
@JLUPrayerMinistry Жыл бұрын
ಅ ಮೆಸ್ಸೇಯ್ಯನೆ ಯೇಶುವ ಅಂದರೆ ಯೇಸುವೇ ಆಗಿದ್ದಾರೆ
@ambarayanatikar2253Ай бұрын
😆😆😆😂😂😂
@MalleshBankapur-v5pАй бұрын
ಯೇಸುವೇ ಆಗಿದ್ದರೆ ಕ್ರಿಸ್ತರು ಅವರ ಮೇಲೆ ದಾಳಿ ಮಾಡಿ ಸಾವಿರಾರು ಹೇಹೂದಿ ಗಳನ್ನು ಕೊಂಡರು?????????????????????????
@seenubiblefriendАй бұрын
YHVH ಮಗ ನೇ ಯೇಷುವ
@kiranadin5646Ай бұрын
ಏನೋ ಇದು
@basaveshhiremath5274 Жыл бұрын
ಇಷ್ಟು ದಿನ ಗೊಂದಲ ಇತ್ತು ಯಹೂದಿ ಗಳು ಯಾರು ಅಂತ ನಿಮ್ಮ ವಿಡಿಯೋ ನೋಡಿದ ಮೇಲೆ ಗೊತ್ತಾಯಿತು ಧನ್ಯವಾದಗಳು ಸರ್
@poornimasrihariprasad18203 жыл бұрын
It's very interesting information on history though a very sad history. I wish to hear some more on this. Amar your narrative is very good 👍 Thank you
@rihan_reenu3 жыл бұрын
Judaism - Islam Adam - Adam ( A.s) Marie - Maryam ( A.s ) Abraham- Ibrahim (A.s) Isaac - Isak ( A.s) Jacob- Israel ( A.s ) Moses - Musa ( A.s) Jesus - ESA ( A.s)
@nm57702 жыл бұрын
You just plagiarised as your prophet plagiarised the Bible and built his own scriptures... Judaism and old testament prohibited eating camel and marriage with cousin sister, daughter in law and polygamy and praying to God except *Yahweh* , Judaism spoke Hebrew and all the Abrahamic prophets were Jews... Islam prophet was a pagan from Mecca he never spoke Hebrew nor had a single miracle to testify he was a prophet except war and it's booty....
@nm57702 жыл бұрын
Judaism and Christianity God name is Yahweh (yah-WEH) which occurs more than 6,800 times in the Old Testament not Allah.. and even in the new testament Jesus claimed he is the same God of old testament in John 8:58..
@abhinandan65583 жыл бұрын
As a Christian very very good information so many people's can't understand simply posting on social media... keep going masth maga... Thanks to educate everyone every news in this situation...
@rajeshkv80223 жыл бұрын
ಅಮರ್ ಪ್ರಸಾದ್ ಕ್ರಿಶ್ಚಿಯನ್ ನ?
@abhinandan65583 жыл бұрын
@@rajeshkv8022 me sir
@sumas69033 жыл бұрын
@@abhinandan6558 ಮತ್ತೆ ಹಿಂದೂ ಹೆಸರು ಇಟ್ಟುಕೊಂಡಿದ್ದೀರಾ
@abhinandan65583 жыл бұрын
@@sumas6903 my mom like this name exactly 24 years ego if I calculate today...😎😎
@kannadiga_saleem9433 жыл бұрын
Nice name abhi nandan👏😊
@chakravarthy.Sudarshana Жыл бұрын
ನಿಜಕ್ಕೂ..ಒಬ್ಬ ಅಧ್ಯಯನಶೀಲ, ಪ್ರಾಮಾಣಿಕ, ಬದ್ಧತೆಯ ಪತ್ರಕರ್ತ ಅಮರ್ ಪ್ರಸಾದ್. ನಮ್ಮ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸುವ ಚಾನೆಲ್ ಇದು.
@veerishachar46593 жыл бұрын
ಸಾರ್ ನಿವು ತುಂಬಾ ಚೆನ್ನಾಗಿದ್ ಮಾತು ಗಳು ಅದ್ಬುತವಾಗಿದೆ ನಿವು ಹೇಳಿ ರೋದು ನಿಜಾ ಅವರು ದೇವರ ಮಕ್ಕಳು ಸಾರ್ ದೇವರು ಆರಿಸಿ ಕೋಂಡ ಮಕ್ಕಳು ಯಾರು ಅವರನ್ನು ಮುಟ್ಟುವ ಹಾಗಿಲ್ಲಾ 🙏 ಧನ್ಯವಾದಗಳು 💐💐
@christalone57813 жыл бұрын
Very true information. God bless you to understand more. And can I know how many days you took to research this information??
@shridharpoojary2233 жыл бұрын
The greatest advantage of modern day technology is its enabling aspects educating people of true historical background various civilizations and evolution of different human races in the world...thank you concisely narrating jews ancestry and persecution at different times.👍👍
@girishg59922 жыл бұрын
👌👌👌👌
@asherisaac7070 Жыл бұрын
𝗭𝗶𝗼𝗻𝗶𝘀𝘁 𝗺𝗼𝘃𝗲𝗺𝗲𝗻𝘁; '𝗭𝗶𝗼𝗻' 𝗺𝗲𝗮𝗻𝘀 '𝗟𝗮𝗻𝗱 𝗢𝗳 𝗜𝘀𝗿𝗮𝗲𝗹'. [a must read] How minorities and invaders tried to destroy Israel: -Israel existed during 2000 BC (Canaanite period). -The word "Israel" is mentioned in the 'Merneptah Stele' (an ancient Egyptian text) in 1200 BC. Muslims didn't exist at that time, but Israeli people did. -The Kingdom of Israel existed in 900 BC (according to archaeologists) along with the Kingdom of Judah. Muslims didn't exist at that time, and the Land of Israel belonged to the people of Israel, not Muslims. Timeline of Israel: 1. In 2000 BC, during the Canaanite period, Judaism existed, and Jews were present. 2. In 1200 BC, the word "Israel" is mentioned in an ancient Egyptian text. 3. In 900 BC, the Kingdom of Israel existed, before this, Muslims didn't exist in the world. 4. The Kingdom of Israel was conquered by the Neo-Assyrian Empire in 720 BC. Later, the Neo-Babylonian Empire (Babylon, in present-day Iraq) conquered Israel in 587 BC. 5. In 539 BC, Cyrus the Great, the founder of the Persian Achaemenid Empire (Persia, modern-day Iran), captured Babylon (Iraq) and allowed Jewish people to return to Judah (Israel). Jews were living in Israel in 539 BC. 6. In 332 BC, Alexander the Great from Greece conquered Israel while conquering the Persian Empire. Still, there was no sign of Muslim existence, but Jews were living in Israel. 7. 𝗜𝗻 𝟭 𝗔𝗗, 𝗝𝗲𝘀𝘂𝘀 𝗖𝗵𝗿𝗶𝘀𝘁 𝘄𝗮𝘀 𝗯𝗼𝗿𝗻, 𝗮𝗻𝗱 𝗖𝗵𝗿𝗶𝘀𝘁𝗶𝗮𝗻𝗶𝘁𝘆 𝘀𝘁𝗮𝗿𝘁𝗲𝗱. 8. In 6 AD, Judah (Israel) was conquered by the Romans. Jews fought with the Romans but were crushed. Jerusalem became a Roman colony known as Aelia Capitolina, and Judah was known as Syria Palestine. 9. The Roman Empire later became the Byzantine Empire under Emperor Constantine, who was a Christian. In 500 AD, Christians became the majority. 10. 𝗜𝗻 𝟲𝟬𝟬 𝗔𝗗, 𝗜𝘀𝗹𝗮𝗺 𝘄𝗮𝘀 𝗯𝗼𝗿𝗻. 11. In 640 AD, Muslim Arabs conquered the Byzantine Empire, including Israel, starting religious conversions. Jews were forced to become Muslims, reducing the Jewish population. 12. In 1516 AD, Israel was conquered by the Ottoman Empire (Turkey). -In the second half of the 18th century, the Zionist movement started in Israel, aiming to establish a Jewish state in Israel. Tel Aviv became the first Jewish city in 1909. -After World War 1, in 1920, the land was divided between British Mandate and French Mandate. Arabs opposed British rule, leading to riots in Mandatory Palestine (as Israel was then known). In 1922, the Muslim population was higher in Israel than Jews, a result of religious conversion by minorities on the majority. -In the 1930s, Hitler's persecution of Jews prompted a large number of Jews to return to Israel from Europe. In 1936, Arab-Muslims were unhappy about Jews returning, leading to communal conflicts. The British suppressed the Arab revolt. -In 1947, the British raised the issue of Arabs and Jews in the UN. In 1948, Israel (including Palestine) became an independent country. -According to Muslims, Jerusalem is the third most holy city for them, after Mecca and Medina. According to Jews, Jerusalem is their first and only holy city. Jerusalem belongs to whom? -Muslims have their own countries, but Jews, as a majority, have only one country, Israel. Jews have been living in Israel from 2000 BC until 2023 (over 4000 years). Muslims were born in 600 AD and didn't exist in Israel when Jews were living there. Therefore, Israel belongs to the original landowners, the Jewish people. Muslims arrived in Israel as minorities in 640 AD, and they have since claimed the land. -The British ruled over Bharat for 200 years, but Bharat still belonged to Hindus (not to the British people). Similarly, Muslims ruled Israel for 500 to 600 years, but Israel belongs to the Jewish people, the original inhabitants. 𝗜 𝘄𝗼𝘂𝗹𝗱 𝗹𝗶𝗸𝗲 𝘁𝗼 𝗮𝘀𝗸 𝗿𝗲𝗮𝗱𝗲𝗿𝘀, 𝗱𝗼𝗲𝘀 "𝗝𝗲𝘄𝗶𝘀𝗵 𝗟𝗮𝗻𝗱" 𝗯𝗲𝗹𝗼𝗻𝗴 𝘁𝗼 𝗝𝗲𝘄𝗶𝘀𝗵 𝗽𝗲𝗼𝗽𝗹𝗲 𝗼𝗿 𝗔𝗿𝗮𝗯 𝗠𝘂𝘀𝗹𝗶𝗺𝘀? Jews have lived in Israel for thousands of years, while Muslims were born later.
@vasanthvasanth5076 Жыл бұрын
ಹಲೋ ಬ್ರದರ್ ಯೆಹೋದ್ರ ಬಗ್ಗೆ ನಿಮಗೆ ಬೇಕಾದರೆ ಬೈಬಲಲ್ಲಿದೆ ಅವರ ವಂಶಾವಳಿ ಪ್ರಪಂಚಕ್ಕೆ ಸತ್ಯಾ ತಿಳಿಸಿ
@santhoshnicesong8019 Жыл бұрын
ಮೊದಲು ನೀನು ಭಗವದ್ಗೀತೆ ಓದು ಭಗವಂತ
@soubhagya5965 Жыл бұрын
Sir nimge yestu danywadagallu thilsidroo kadimine ♥️♥️♥️♥️♥️♥️♥️♥️♥️♥️♥️🙏🙏🙏🙏🙏🙏🙏🙏🙏🙏🌼🌼🌼
@bannappagundappanavar5844 Жыл бұрын
ಉತ್ತಮ ಮಾಹಿತಿಗೆ ಧನ್ಯವಾದಗಳು 👌🙏
@jovitacarolinedsilva3 жыл бұрын
U have given wonderful information Amar prasad . Very good homework on Jews religion 👌
@rehmanurfi873 жыл бұрын
Another interesting fact is that there were big community of Jews in India in places like Kochi, Mumbai and in Kolkata there are big Synagogues which lie abandoned today due to much of the Jews migrated to Israel from India as well. Interestingly there is Jewish cemetery in Bangalore on Mysore Road bulit on the land gifted by H.H Nalvadi Krishnaraja Wadiyar , his contribution to Bangalore is immense and Bangalore getting the tag of IT capital of India is due to the works of great Leaders like Nalvadi Prabhu🙏
@musicbuzz83983 жыл бұрын
Super maga I hope amar prasad U will gave these type of historical informations to people, in future through your channel. Great news updates.
@sheelaharugop88713 жыл бұрын
ಇದೇ ರೀತಿ ನಮ್ಮ ಭಾರತ ದೇಶದಲ್ಲಿ ಮುಸಲ್ಮಾನರು ಹೇಗೆ ಬಂದರು ಮತ್ತು ಎಲ್ಲಿಂದ ಬಂದರು ದಯಮಾಡಿ ತಿಳಿಸುತ್ತೀರಾ
@Jcee20003 жыл бұрын
ಅದ್ಭುತವಾದ ಮಾಹಿತಿ, ಧನ್ಯವಾದಗಳು 🙏
@kalpanaharikumarbhavageeth2402 Жыл бұрын
ಅಮರ್ ಸೂಪರ್ ನನಗೆ ಯೆಹೂದಿ ಗಳ ಬಗ್ಗೆ ಗೊತ್ತಿರಲಿಲ್ಲ ಉತ್ತಮವಾಗಿ ತಿಳಿಸಿದ್ದೀರಾ
@cynthialobo15003 жыл бұрын
Very well explained. Thank you for your efforts.
@karate.edward53273 жыл бұрын
Excellent video.... We support Judaism because it's like our mother religion... Israel always belongs to Jewish even Jerusalem Bethlehem when we look at history ..
@usmanjakeer79173 жыл бұрын
Abrahamic religions bagge video madi
@vijayasandur1045 Жыл бұрын
ಅತ್ತೆಂ ಥ ಸರಳ ಭಾಷೆ ಯಲ್ಲಿ ವಿವರಿಸಿದ್ದೀರಿ ಧನ್ಯವಾದಗಳು
@narsimhamurthy1014 Жыл бұрын
ಅಧ್ಬುತ ಮಾಹಿತಿ ಧನ್ಯವಾದಗಳು ಸರ್
@naveen959593 жыл бұрын
Dear Amar Prasad, The Jewish Messiah already came 2000yrs ago and they nailed Him onto the Cross of Calvary and His Name is Jesus Christ. He was the cause to divide the History into AD and BC, Now today the whole world knows that and believes in Him as a Saviour God because He lived, He died, He was buried and He rose again from death on the 3rd day and He witnessed His people for 40 days & after that He ascended into Heaven and He is coming back as King of Kings, Lord of Lords and to rule the living and the dead.
@kenzgaming95402 жыл бұрын
SSS bro
@garuda7520 Жыл бұрын
Theeka cleanagi tholkondenla sisya 😎😅😅
@angelslivelihood9151Ай бұрын
ನಿಮ್ಮ ಕಮೆಂಟ್ ನಿಜ . ಆದ್ರೆ , ಕೆಲವರ ಕಮೆಂಟ್ ಹಂದಿ ಗೂಡಲಿ ಬರೋ ದುರ್ನಾತದಂತೆ ಇರುತ್ತೆ
@parveezpasha20783 жыл бұрын
Abraham...'A' na Silent ಮಾಡಿ ಓದಿದರೆ... Braham...(or) ಬ್ರಹ್ಮ ಆಗುತ್ತೆ... ಪ್ರಪಂಚದ ಎಲ್ಲ ಧರ್ಮಗಳು ಅಬ್ರಹಮಿಕ್ ಇಂದ ನೆ ಇರೋದು....
@SunilYadav-vt2kt3 жыл бұрын
Lo tamma illi dharmada prachara madtilla bramha andre adu hindhu dharmakke serutte
@parveezpasha20783 жыл бұрын
@@SunilYadav-vt2kt Just information.....
@kannadigananu44053 жыл бұрын
ಅಂದ್ರೆ Prapanchadalli ಮೊದಲು ಹುಟ್ಟಿದ ಧರ್ಮ ಸನಾತನ ಧರ್ಮ.... ಯಾವಾಗ ಹುಟ್ಟಿತು ಅಂತ ಯಾರಿಗೂ gotilla... ನಮ್ಮ ಕನ್ನಡ ಭಾಷೆ ಹುಟ್ಟಿ 2500 ವರ್ಷ ಆಗಿದೆ.. ಇಸ್ಲಾ ಹುಟ್ಟಿ 1400 ವರ್ಷ ಆಗಿದೆ.. Christ ಹುಟ್ಟಿ 2000 really great religion..
@parveezpasha20783 жыл бұрын
@@kannadigananu4405 ಇಸ್ಲಾಂ ಹುಟ್ಟಿದ್ದು ಹಜರತ್ ಆದಂ ಅಲೈಹಿ ಸಲಾಂ (ಅವರ ಮೇಲೆ ಶಾಂತಿ ಇರಲಿ)ಯಾವಾಗ ಪ್ರಪಂಚದಲ್ಲಿ ಮೊದಲನೆಯ ಮಾನವ ಬಂದ್ರು ಆಗಲೇ ಇಸ್ಲಾಂ ಹುಟ್ಟಿದ್ದು.....
@SunilYadav-vt2kt3 жыл бұрын
@@kannadigananu4405 howdu sir
@gadhilingk14493 жыл бұрын
May God (Jesus) bless u.sir
@gadhilingk14493 жыл бұрын
Prayer for amar prasad. One day he ll know the truth. He ll accept Jesus Christ. Amen
@gadhilingk14493 жыл бұрын
Ninu aanastikana. Devaridane
@gadhilingk14493 жыл бұрын
Kanada Bible odu.(yasu) Devare ninu edru plz matanadu. Kellu
@gadhilingk14493 жыл бұрын
New testament start from Matthew or John.
@manjuulla1882 Жыл бұрын
ಅಮರ್ ಸರ್ ನಮ್ಮ ಭಾರತ ಜೈ ನಮ್ಮ ಭಾರತ ಮಾತಾ ಕಿ ಜೈ ಜೈ ನಮಗೆ ಸಪೋರ್ಟ್ ನೀವು ಎಲ್ಲಿಂದ ಬಂದು ನಮ್ಮ ಭಾರತದ ಅಷ್ಟೇ ಹೇಳಬೇಕು ನಮ್ಮ ಜನ ಜೈ ಹೋ ಜೈ ಹೋ ಜೈ ಹೋ ಮಾತರಂ ಮಾತರಂ ಭಾರತದ
@ilavarasik5058 Жыл бұрын
😊Abba👏👏👏 Thumbha chennagi explain madithira💥
@UmaShankar-qk9mb2 жыл бұрын
ಮೊದಲು ಸಂಪೂರ್ಣವಾಗಿ ಬೈಬಲ್ ಅಧ್ಯಯನವನ್ನು ಮಾಡು ನಿನಗೆ ಉತ್ತರ ಸಿಕ್ಕುವುದು, ಬೈಬಲ್ 🔥🔥 ಎಚ್ಚರಿಕೆ 🔥🔥