ಜಾತಿ ಜಗಳದಿಂದ 98 ಜನರಿಗೆ ಜೀವಾವಧಿ ಶಿಕ್ಷೆ! | Karnataka | Koppal Marukumbi village | Masth Magaa | Amar

  Рет қаралды 80,792

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Marukumbi #Koppal #Dalit #2014 #98 #Court #Caste #SCST #Karnataka #NorthKarnataka #MarukumbiVillage #MasthMagaa #AmarPrasad

Пікірлер: 939
@RavichandraM-wp4bx
@RavichandraM-wp4bx 15 сағат бұрын
ನಿಮ್ಮಿಂದ ಈ ವಿಷಯದ ಬಗ್ಗೆ ಕೇಳುವುದಕ್ಕೆ ನಿರೀಕ್ಷೆ ಮಾಡಿದ್ದೆ ಸರ್ ಧನ್ಯವಾದಗಳು.
@VenkateshHalepete-k1t
@VenkateshHalepete-k1t 15 сағат бұрын
ನಮ್ಮ ಕಲ್ಯಾಣ(ಹೈದರಬಾದ್) ಕರ್ನಾಟಕ ಪ್ರದೇಶದಲ್ಲಿ ಜಾತಿಯ ಕೀಳರಿಮೆ ಜಾಸ್ತಿ ಇದೆ.
@Vinayak-540
@Vinayak-540 14 сағат бұрын
ನೀ ಕಲತಾವ ಆಗಿ ಮೊದಲು ಒಳ್ಳೆ ವ್ಯಕ್ತಿಗೆ ಓಟ ಹಾಕು. ಮತ ಅನ್ನೋದು ಜನ ಸಾಮಾನ್ಯರ ಕೈಗೆ ಅಂಬೇಡ್ಕರ್ ರವರು ಕೊಟ್ಟ ಬ್ರಹ್ಮಾಸ್ತ್ರ . ಅದರ ಬೆಲೆ ತಿಳಿಯುವವರೆಗೆ ಈ ದೇಶದ ಕತೆ ಇಷ್ಟೇ .
@ramachandrag2848
@ramachandrag2848 14 сағат бұрын
@@VenkateshHalepete-k1tನಿಜಾ sir ತುಂಬ ನಡೀತಾ ಇದೆ
@manjunaikr8577
@manjunaikr8577 14 сағат бұрын
ಈ ಆಗಿರೋ case ಬಗ್ಗೆ ಜಾಗೃತಿ ಮೂಡಿಸಿ
@VenkateshHalepete-k1t
@VenkateshHalepete-k1t 14 сағат бұрын
@@manjunaikr8577 ok
@yuvarajyuvi8676
@yuvarajyuvi8676 14 сағат бұрын
ಕಲ್ಯಾಣ್ ಕರ್ನಾಟಕ ಅಷ್ಟೇ ಅಲ್ಲ ಗುರು ಬೆಂಗಳೂರು ವಿಭಾಗ ದಲ್ಲಿ ಕೂಡ ತುಂಬಾ ಇದೆ
@Ernst_Eru_
@Ernst_Eru_ 15 сағат бұрын
ಜಾತಿ ವ್ಯವಸ್ಥೆ ತೊಲಗಲಿ ಭವ್ಯ ಭಾರತ ಬೆಳಗಲಿ...
@CCETIPSKANNADAOFFICIAL2012
@CCETIPSKANNADAOFFICIAL2012 14 сағат бұрын
ಇದು ಮೊದಲು ನಿಮ್ಮಿಂದಲೇ ಪ್ರರಂಭವಾಗಬಹುದಲ್ವ ಸರ್. ಕಾಮೆಂಟ್ ಮಾಡುವುದರಿಂದ ಜಾತಿ ವ್ಯವಸ್ಥೆ ಹೋಗಲ್ಲ , ಮಾಡಿ ತೋರಿಸಿ
@Ernst_Eru_
@Ernst_Eru_ 14 сағат бұрын
@@CCETIPSKANNADAOFFICIAL2012 ಬ್ರೋ ಇದು ಒಬ್ಬ ವ್ಯಕ್ತಿ ಚೇಂಜ್ ಆದ್ರೆ ಆಗಲ್ಲ ಇದು ಕಲೆಕ್ಟಿವ್ responsibility of every citizen of india
@ALL_IN_ONEcanbe
@ALL_IN_ONEcanbe 14 сағат бұрын
😂😂😂 government
@HammuB3
@HammuB3 13 сағат бұрын
ಹೀಗೆ ಹೇಳುವ ನೀವು ನಿಮ್ಮ ಮನೆಯಲ್ಲಿ ಒಬ್ಬ sc ಜನಾಂಗದ ವ್ಯಕ್ತಿ ಯನ್ನ ನಿನ್ನ ಮನೆಯೊಳಗೇ ಕರೆದು ಊಟ ಕೊಡು ಆಮೇಲೆ ಮಾತಾಡು.......
@putin44
@putin44 13 сағат бұрын
ambedkar idke karana
@kirankumar9820
@kirankumar9820 14 сағат бұрын
ಅಸ್ಪೃಶ್ಯತೆ ಆಚರಣೆ ಮಾಡುವವರಿಗೆ ಒಂದು ದೊಡ್ಡ ಪಾಠ. ...😢
@SANJAYM-qx9xf
@SANJAYM-qx9xf Сағат бұрын
Super message
@AhamedKhan-n8s
@AhamedKhan-n8s 10 сағат бұрын
ಬಹಳ ಒಳ್ಳೆಯ ಬೆಳವಣಿಗೆ ಜೈ ಭೀಮ್ ಜೈ ಸಂವಿಧಾನ
@gururajugururaju6255
@gururajugururaju6255 2 сағат бұрын
Jai ಮೋದಿ
@Tech_Talker333
@Tech_Talker333 24 минут бұрын
Jai bhim​@@gururajugururaju6255
@JagadishJk-hv8vb
@JagadishJk-hv8vb 13 сағат бұрын
ದಲಿತರಿಗೆ ಸಿಟಿಯಲ್ಲಿ ಮನೆ ಬಾಡಿಗೆಗೆ ಕೊಡುವುದಿಲ್ಲ 😔 ಮೊದಲು ಯಾವ ಜಾತಿ ಅಂತ ಕೇಳುತಾರೆ 😭😭😭😭
@MrHiregoudar
@MrHiregoudar 13 сағат бұрын
ಜಾತಿ ಮೀಸಲಾತಿ ಬೇಡ ಅಂತಾ ಹೇಳಿದ್ರೆ ಯಾರು ಯಾವ ಜಾತಿ ಅಂತಾ ಗೊತ್ತಾಗಲ್ಲಾ ಸರ್ ಜಾತೀಯತೆ ಬೇಡ ಅಂತಾ ಹೋರಾಟ ಮಾಡಿ and what about fake atrocity!?
@prathappoojari5415
@prathappoojari5415 9 сағат бұрын
Reservation na durupayoga galaguttide
@The_untouchable453
@The_untouchable453 5 сағат бұрын
@@prathappoojari5415so is ews
@wohtoalbela
@wohtoalbela 5 сағат бұрын
@@JagadishJk-hv8vb ಮೊದಲು ಇದ್ದಾರ ವಿರುದ್ಧ ಕಠಿಣ ಕ್ರಮಗಳು ಕೈಗೊಳ್ಳಬೇಕು
@manjunathpb1470
@manjunathpb1470 5 сағат бұрын
​@@prathappoojari5415nin first Income correct agi kodapa Income certificate alli - Property galu itkandu kammi income aktila correct agi nim income akidre nimgu sigala reservation
@thippeshrockzzs6274
@thippeshrockzzs6274 14 сағат бұрын
ಈ ಸುದ್ಧಿ ನಿಮ್ಮಿಂದ ಕೇಳೋಕೆ ಕಾಯ್ತಾ ಇದ್ದೆ ಸರ್ ✊
@ramachandrag2848
@ramachandrag2848 15 сағат бұрын
ಶಾಲೆಗಳಲ್ಲಿ ನಾವು ಎಲ್ಲರೂ ಒಂದೇ ಅಂತ ಹೇಳಿ ಕೊಡ್ತಾರೆ ಆದರೆ ಮನೆಗಳಲ್ಲಿ ಅವನು ಆ ಜಾತ್ತಿ ಈ ಜಾತ್ತಿ ಅಂತಾನೆ ಹೇಳಿ ಕೊಡುವುದು ಅವರು ಯಾವುದೇ ಪದವಿ ಮಾಡಿದರು ಅವರ ಮೈಂಡ್ ಸೆಟ್ ಮಾತ್ರ chenge agodilla...
@hithendrasraj
@hithendrasraj 14 сағат бұрын
Sir mutala teacher galu onde antha helkotilla, aa teacher Halli endane barthididdu, adike yen heladu sir,
@nagendran2591
@nagendran2591 14 сағат бұрын
Yes ur correct
@gcraghunatharaghu9168
@gcraghunatharaghu9168 14 сағат бұрын
ಸರ್ಕಾರಿ ದಾಖಲೆಗಳೇ ಜಾತಿ ಕೇಳುತ್ತವೆ. ಹಾಗಾಗಿ ಜಾತಿ ಇದೆ. ಸಾರ್ವಜನಿಕವಾಗಿ ಯಾರೂ ಸಾರ್ವಜನಿಕ ಸ್ಥಳದಲ್ಲಿ ಈ ಕಾಲದಲ್ಲಿ ಜಾತಿ ಆಚರಣೆ ಮಾಡುವುದು ಸಾಧ್ಯವಿಲ್ಲ.
@somashekara6122
@somashekara6122 13 сағат бұрын
ಶಾಲೆಗೆ ಸೇರಿಸಿಕೊಳ್ಳುವಾಗಲೇ ಜಾತಿ ಕೇಳ್ತಾರೆ
@Hmrcreation220
@Hmrcreation220 12 сағат бұрын
​@@gcraghunatharaghu9168 ಸರ್ಕಾರ ಜಾತಿ ಸರ್ಟಿಫಿಕೇಟ್ ಕೇಳೊದು ತಲೆತಲಾಂತರದಿಂದ ತುಳಿತಕ್ಕೊಳ್ಳಗಾದ ಸಮುದಾಯಗಳನ್ನ ಗುರುತಿಸಿ ಅವರನ್ನ ಮೇಲೆ ತರುವ ಸಲುವಾಗಿ. ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ತಾರತಮ್ಯ ನಡೆಯಲ್ಲ ಯಾಕೆಂದ್ರೆ ಒತ್ತಡದ ಜೀವನ ಮದ್ಯ ಜಾತಿಯನ್ನು ಗುರ್ತಿಸುವುದಕ್ಕೆ ಪುರುಸೊತ್ತಿರೊದಿಲ್ಲ.. ಅದೇ ಊರು ಕೇರಿಗಳಲ್ಲಾದ್ರೆ ಅಷ್ಟೇ.
@YalluSM
@YalluSM 15 сағат бұрын
ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏
@AmbuTotru-wq3rw
@AmbuTotru-wq3rw 14 сағат бұрын
ಈ ಜಾತಿ ಭೇದ ಹೋಗೋವರೆಗೆ ದೇಶ ಉದ್ದಾರ ಆಗೊಲ್ಲ
@gururajugururaju6255
@gururajugururaju6255 2 сағат бұрын
ಯಾಕೆ ಆಗಲ್ಲ ಮೋದಿ ಕಿಂಗ್ ಇದಾನೆ ಮಾಡ್ತಾನೆ
@cheluvarajuts5013
@cheluvarajuts5013 Сағат бұрын
3ne baari pradaani en madidane caste ge sambandapatta hage​@@gururajugururaju6255
@Tech_Talker333
@Tech_Talker333 23 минут бұрын
​@gururajugururaju6255 😂😂
@ManjunathMadar-mk8hv
@ManjunathMadar-mk8hv 13 сағат бұрын
ಹಿಂದೂ ಧರ್ಮದಲ್ಲಿ ಜಾತಿ ಜಾತಿಯಂದು ಬೇರೆ ಧರ್ಮಕ್ಕೆ ಹೋಗತಾಇದ್ದಾರೆ ಮೊದಲು ಮಾನವರಾಗಿ
@minimuni433
@minimuni433 5 сағат бұрын
ಬೇರೆ ಮತಗಳಲ್ಲಿ ಎಷ್ಟ್ ಜಾತಿಗಳಿವೆ ಎಂದು ತಿಳಿಯಬೇಕು ನಾವು
@hindu263
@hindu263 13 сағат бұрын
ಜಾತಿ ವಿಷಯವೆಂದರೆ ತುಂಬಾ ನೋವಾಗುತ್ತದೆ😢😭😭😭😭
@devarangappahdevaraj9603
@devarangappahdevaraj9603 15 сағат бұрын
ನಾವು ಕಾನೂನಿನ ಮಕ್ಕಳು ಜೈ ಭೀಮ್
@Is_rael1928
@Is_rael1928 14 сағат бұрын
2014 ರಲ್ಲಿ ನಡಿದಿದೆ 2024 ಬಂದಿದೆ ಇದು ಕಾನೂನು 🤬
@sunilkumarksunil7154
@sunilkumarksunil7154 13 сағат бұрын
Yelru ಕಾನೂನಿನ ಮಕ್ಕಳೇ ಬಿಡಿ..
@chethanvijaya3739
@chethanvijaya3739 13 сағат бұрын
Kaanoonu sariyagide adanna nadesutthiruva reethi sariyagilla​@@Is_rael1928
@lifebookkannada
@lifebookkannada 5 сағат бұрын
ಜೈಭೀಮ್
@Kk.Brothers
@Kk.Brothers 4 сағат бұрын
ನಾಯಿಗಳು 🤡🤡
@bkanandashetty7864
@bkanandashetty7864 14 сағат бұрын
ನನ್ನ ಪ್ರಕಾರ ಶಾಲೆಯಲ್ಲಿ ಮಕ್ಕಳ ನೋಂದಣಿಯಲ್ಲಿ ವಿಶ್ವ ಮಾನವನು option ಕೊಡಬೇಕು
@mohankumars5481
@mohankumars5481 13 сағат бұрын
Nobody wants to loose their benefits socially and freely hence caste system still remains in India.
@SharanuMudenur
@SharanuMudenur 14 сағат бұрын
ಜಾತಿ ಅನ್ನೋ ಕಡೆ, ಹಿಂದೂ ಜಾತಿ ಅನ್ನೋ ಅಪ್ಷನ್ ಕೊಡ್ಬೇಕು 🙄
@devarangappahdevaraj9603
@devarangappahdevaraj9603 15 сағат бұрын
ಯಾಕ್ ಸರ್ ಇಷ್ಟೊಂದು ಲೇಟಾಗಿ ವೀಡಿಯೋ ಮಾಡಿದಿರಿ
@thelifeoftravel..8884
@thelifeoftravel..8884 14 сағат бұрын
ಇಸ್ರೇಲ್ ಇರಾನ್ ಯುದ್ಧ ನಿಲ್ಲಿಸೋಕೆ ಹೋಗಿದ್ರು ಬೇಜಾರಾಗ್ಬೇಡಿ ಸ್ವಲ್ಪ ತಡ ಆಯ್ತು.
@shivaraja.c6146
@shivaraja.c6146 14 сағат бұрын
ಮಿಡಿಯಾದವರು ಬರೀ ಸಿನಿಮಾ ಹಿರೋ ಗಳಿಗೆ ಮಾತ್ರ ಸೀಮಿತವಾಗಿದ್ದಾರೆ
@INDIA._413
@INDIA._413 13 сағат бұрын
ಜಾತಿ ವ್ಯವಸ್ಥೆ ಇರಬಾರದು, ಆದರೆ ಅದರ ಹೆಸರಲ್ಲಿ ಅಮಾಯಕರಿಗೂ ಶಿಕ್ಷೆ ಆಗಬಾರದು... ಹಾಗೂ ಕಾನೂನಿನ ದುರುಪಯೋಗ ಆಗಬಾರದು, ನಿಮ್ಮ ವರದಿಯು ಚನ್ನಾಗಿದೆ
@kirankumar9820
@kirankumar9820 14 сағат бұрын
ಸಂವಿಧಾನಕ್ಕೆ ಸಿಕ್ಕ ಜಯ ಅಷ್ಟೇ😢😢😢
@Is_rael1928
@Is_rael1928 13 сағат бұрын
10 ವರ್ಷ 🤬
@chethanvijaya3739
@chethanvijaya3739 13 сағат бұрын
Maanaveeyathege sikka jaya
@gururajugururaju6255
@gururajugururaju6255 2 сағат бұрын
ಜೈ ಮೋದಿ
@powerstar1722
@powerstar1722 11 сағат бұрын
ಜೈ ಅಂಬೇಡ್ಕರ್ ಜೈ ಸಂವಿಧಾನ ಜೈಭೀಮ್ ಜೈ ಹಿಂದ್ ಜೈ ಕರ್ನಾಟಕ ಜೈ ವಿಶ್ವ ಮಾನವ
@shashankpatel6846
@shashankpatel6846 15 сағат бұрын
Justice delayed, but justice won 💙
@devarajgotur
@devarajgotur 4 сағат бұрын
❤❤❤❤
@user-ct1zk3bo1k
@user-ct1zk3bo1k 14 сағат бұрын
ಇನ್ನೂ ಯಾವ ಕಾಲದಲ್ಲಿ ಇದೇ ನಮ್ಮ ದೇಶ
@chaluvakrishna2587
@chaluvakrishna2587 13 сағат бұрын
ಬಸವಣ್ಣ ತತ್ವ ವನ್ನ ಅರ್ಥ ಮಾಡಿ ಕೊಂಡವರು ಯಾರು ಜಾತಿ ಅಂತ ನೋಡಲ್ಲ ಎಲ್ಲರೂ ಮಾನವರೇ ಈ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕಿದೆ
@prakashh8421
@prakashh8421 13 сағат бұрын
ದುರದೃಷ್ಟವಶಾತ್ ಬಸವಣ್ಣನ ಅನುಯಾಯಿಗಳು (ಲಿಂಗಾಯತರು) ಜಾತೀಯತೆಯನ್ನು ಹೆಚ್ಚು ಮಾಡುತ್ತಾರೆ
@Hmrcreation220
@Hmrcreation220 12 сағат бұрын
ವಿಪರ್ಯಾಸವೆಂದರೆ ಬಸವಣ್ಣನನ್ನು ದೇವರು ಎಂದು ಪೂಜಿಸುವ ಸಮುದಾಯದವರೆ ಜಾಸ್ತಿ ಜಾತಿ ತಾರತಮ್ಯ ಮಾಡ್ತಿರೋಸು.. ಬಸವಣ್ಣ ಫೋಟೊ ಇಟ್ಕೊಂಡು ಪೂಜೆ ಮಾಡ್ತಾರೆ ಆದ್ರೆ ಬಸವಣ್ಣನವರ ಆದರ್ಶಗಳ ಪಾಲಿಸಲ್ಲ.. ಹಾಗೆ ಕನಕದಾಸರ ಭಕ್ತರು ಕೂಡ ಹೀಗೆ ಮಾಡೊದು..
@PunitSKamble
@PunitSKamble 11 сағат бұрын
ಜಾತಿ ವೆವಸ್ಥೆ ಬಗ್ಗೆ ಮಾತಾಡಿದ್ದಕ್ಕೆ ಬಸವಣ್ಣ ಅವರನ್ನು ಕೊಂದ್ದಿದ್ದೆ (ಹಿಂತಾ ಮೇಲಜಾತಿಯವರೇ sir
@cheluvarajuts5013
@cheluvarajuts5013 Сағат бұрын
​@@PunitSKambleದುರದೃಷ್ಟ ಎಂದರೆ ಲಿಂಗಾಯತ ಜಾತಿಯಾಗಿ ಹೆಚ್ಚಾಗಿ ಜಾತಿ ಬೇಧ ಮಾಡುತ್ತಾರೆ
@NagendraKumar-zl9ki
@NagendraKumar-zl9ki 13 сағат бұрын
🇮🇳🇮🇳🇮🇳🇮🇳🇮🇳🇮🇳 ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಭಾರತ ಸಂವಿಧಾನ ಜೈ ಭೀಮ್ ರಾವ್ ಅಂಬೇಡ್ಕರ್ ಜೈ ದಲಿತರು ಜೈ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕೊಪ್ಪಳ ಜಿಲ್ಲೆ ಸತ್ರ ನ್ಯಾಯಾಲಯ ಒಳ್ಳೆ ತೀರ್ಪು ನೀಡಿದೆ 😡😡😡😡😡😡😡 ಆ ಸವರ್ಣಿಯರಿಗೆ ಬುದ್ಧಿ ಇರಲಿಲ್ಲಿವೆ ದಲಿತರ ಪರವಾಗಿ ಭಾರತ ಸಂವಿಧಾನ ನಿಲ್ಲುತ್ತದೆ ಎಂದು? ನಾನು ದಲಿತರನ್ನು ಬೆಂಬಲಿಸುತ್ತೇನೆ
@rocklinevg5773
@rocklinevg5773 14 сағат бұрын
ಜಾತಿ ಮಧ ಏರಿದ ಮಂದಿಗೆ ಇವತ್ತು ಸರಿಯಾದ ಶಿಕ್ಷೆ ಆಗಿದೆ
@renukaareshankar9813
@renukaareshankar9813 13 сағат бұрын
ಜಾತಿ ತಾರತಮ್ಯ ನಮ್ಮ್ ಉತ್ತರ ಕರ್ನಾಟಕ ದಲ್ಲಿ ಜಾಸ್ತಿ ಇದೆ ಸರ್ ಅದು ತೊಲಗಬೇಕು
@ramachandrag2848
@ramachandrag2848 15 сағат бұрын
ನಮ್ಮೂರಲ್ಲಿ ಇನ್ನು ಇದೇ ತರ ನಡಿತಾ ಇದೆ sir . ಜಾತಿ ಭೇದ ಭಾವ ಇನ್ನು ಇದೆ sir. ನಮ್ಮ ಊರಿಗೆ ಒಂದು ಸಾರಿ ಬನ್ನಿ sir please
@sachinbc4429
@sachinbc4429 14 сағат бұрын
nimdu yav ooru anna?
@user-ct1zk3bo1k
@user-ct1zk3bo1k 14 сағат бұрын
ಎಲ್ಲಿ
@vaibhavastudios2350
@vaibhavastudios2350 14 сағат бұрын
nadiyo gatenagalanna video madi plz kanunu horata madi
@ramachandrag2848
@ramachandrag2848 14 сағат бұрын
ಎಚ್ ಬಿ ಹಳ್ಳಿ ತಾಲೂಕು. ನಂದೀಪುರ ಗ್ರಾಮ
@AnandMadar-k5x
@AnandMadar-k5x 13 сағат бұрын
ಅವರಿಗೆ ಈ news ತೋರಿಸಿ 😂
@preethamsmy
@preethamsmy 15 сағат бұрын
8:20 to 8:50 ಅಮರ್ ಸರ್ 🙏 ನಮ್ಮ ಜನ ಬುದ್ದಿ ಕಲಿಯಲ್ಲ 🙄
@HammuB3
@HammuB3 13 сағат бұрын
ಸಾಕಷ್ಟು ವಿವಾದ ಮತ್ತು ರಾಜಕೀಯ ವ್ಯವಸ್ಥೆ ಗಾಗಿ ನಮ್ಮನ್ನ ಬಳಸಿ ಕೊಂಡು ನಮ್ಮನ್ನ ಹಾಳು ಮಾಡುತ್ತಿರುವ ಸರ್ಕಾರಕ್ಕೆ ನನ್ನ ದಿಕ್ಕಾರ...😢😢😢
@uddargoudyaraddi1839
@uddargoudyaraddi1839 14 сағат бұрын
ನಮ್ಮ ಜಾತಿಯವ ಮಂತ್ರಿ ಆದ್ರೆ ನಾನೇ ಮಂತ್ರಿ ಆದ ಹಾಗೆ ನಮ್ಮ ಜಾತಿಯವ ಮುಖ್ಯಮಂತ್ರಿಯಾದರೆ ನಾನೇ ಮುಖ್ಯಮಂತ್ರಿ ಆದ ಹಾಗೆ ಇದು ಸೂಪರ್ ಸರ್
@gcraghunatharaghu9168
@gcraghunatharaghu9168 14 сағат бұрын
😊ಇದು ಭಾರತ
@sionathestar
@sionathestar 14 сағат бұрын
ಜಾತಿ ಎಲ್ಲಿದೆ? ಜಾತಿ ಎಲ್ಲಿದೆ? ಹೊಲಸು ತಿನ್ನುವ ಮನದಲ್ಲಿದೆ.
@Shashikal-b4n
@Shashikal-b4n 3 сағат бұрын
holasu thinnadhavara manasu nodi veerendra hegde and harshendra hegde.
@JattapaShirakanalli
@JattapaShirakanalli 14 сағат бұрын
ಆಧುನಿಕತೆ ತಂತ್ರಜ್ಞಾನ ವಿಜ್ಞಾನ ಇಷ್ಟು ಮುಂದೆವರೆದರು ನಮ್ಮ ದೇಶದಲ್ಲಿ ಯಾಕೆ ಇಷ್ಟು ಜಾತಿ ಜಾತಿ ಅಂತ ಬಡಿದಾಡುತಾರೊ ಗೊತ್ತು ಆಗೊಲ್ಲ
@Rakesh123-v9m
@Rakesh123-v9m 14 сағат бұрын
Reservation gagi😂😂
@ranjithkanchan180
@ranjithkanchan180 13 сағат бұрын
​@@Rakesh123-v9m ninnantha murkha rinda modalu desha halagudugu modalu antha yellarigu gottu reservation yake bandidu antha gottilla gothitodru adanna opkoludu opkollikke agudilla adakke tika uritha ide ninge swalpa ice idko 😂😂😂😂
@SHANSHOW-
@SHANSHOW- 12 сағат бұрын
Namaginta kilu ivaru , navy helid haage kelbeku anno patriarchy inda baro controlling mindset ,avarige istu atirekakke hogi dalitara soshane madoke prerepane nidutte .
@channegowdakp1133
@channegowdakp1133 15 сағат бұрын
ಈ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡಬೇಕಾದಂತ ನಮ್ಮ ವ್ಯವಸ್ಥೆ (ಸಿಸ್ಟಮ್) ಸ್ಕೂಲ್ ಕಚೇರಿಗೆ ಹೋದಾಗ ಯಾವುದು ನಿನ್ನ ಜಾತಿ ಅಂತ ಕೇಳ್ತಾರೆ ಎಲ್ಲಿ ಸರಿ ಹೋಗುತ್ತೆ ಹೇಳಿ ಸರ್
@vikasgowda07
@vikasgowda07 14 сағат бұрын
ಅದು ತೊಂದರೆ ಆದರೆ ಜಾತಿ ಬೇಡ ಅದೇ ಲಾಭ ಬರುವಾಗ ಜಾತಿ ಬೇಕು ಅಷ್ಟೇ. ಯಾಕೆ ಜಾತಿ ಇಲ್ಲ ಅಂತ ಹೇಳುವವರು Reservation scholarship ತೆಗೆದುಕೊಳ್ಳುತ್ತಾರೆ. Intercaste marriage ಆಗಬೇಕು truecaller social media ಅಲ್ಲಿ ಬೇರೆ ಜಾತಿ surname ಹಾಕುತ್ತಾರೆ. ಮೇಲು ಕೀಳು ಭಾವ ಎಂದಿಗೂ ಹೋಗುವುದಿಲ್ಲ. ಬಡವ ಶ್ರೀಮಂತ ಆ ಜಾತಿ ಈ ಜಾತಿ ಆ ದೇಶ ಈ ದೇಶ ಆ ಬಣ್ಣ ಈ ಬಣ್ಣ Top rank fail student ಹುಡುಗ ಹುಡುಗಿ ಕಾಗೆನ ಕೋಗಿಲೆ
@Rakesh123-v9m
@Rakesh123-v9m 14 сағат бұрын
Sc & st avre beda antare😂😂
@harshithharshith.a.e3009
@harshithharshith.a.e3009 13 сағат бұрын
Modlu hesru munde jathi hakod Nilsidre Ade neen kodo contribution.
@PartheeshlvPartheeshlv
@PartheeshlvPartheeshlv 14 сағат бұрын
ಕಾಟೆರಾ ಮೂವಿ ನೋಡಿದ್ರು ಜನ ಬದಲಾಗಿಲ್ಲ ಥು
@pramod_trader
@pramod_trader 12 сағат бұрын
😂😂😂😂😂 ಈ ಲೈನ್ ನೋಡಿ ಎಲ್ಲಿಂದ ನಗಬೇಕು ಗೊತ್ತಾಗ್ತಿಲ್ಲ 😂😂😂😂 ಆ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿದ ವ್ಯಕ್ತಿ ಜಾತಿ ಹೆಸರು ಹಿಡಿದು ಬೈಗುಳ ಮಾಡೋದ್ನ ನೋಡಿ wow ನಮ್ಮ ಡಿ ಬಾಸ್ ಸೂಪರ್ ಅಂತೀರಾ, ಆದ್ರೆ ಬೇರೆ ಜನ ಮಾತ್ರ ಬದಲಾಗಬೇಕು ಅಂತ ಹೇಳ್ತೀರಾ😂ಮೊದಲು ಕಾಮೆಂಟ್ ಡಿಲೀಟ್ ಮಾಡಿ, ನಗೆಪಾಟಲಿಗೆ ಆಗಬೇಡ
@raghuchandru7016
@raghuchandru7016 4 сағат бұрын
ಕಾಟೆರ ಮಾಡಿರೋ ಹೀರೋ ನೆ ಬದಲಾಗಿಲ್ಲ ಇನ್ನ ಜನ ಎನ್ ಬದಲಾಗ್ತರೆ
@shivaputrappa9176
@shivaputrappa9176 3 сағат бұрын
😂
@RANGE1737
@RANGE1737 Сағат бұрын
Jai D BOSS exllent movie
@puttamallegowdaputtamalleg2776
@puttamallegowdaputtamalleg2776 15 сағат бұрын
ಈಗಲುಾ ಪ್ರತಿ ಊರಿನಲ್ಲುಾ ಅದೆಲ್ಲಾ ಇದೆ..
@SamsonSamson-s9y
@SamsonSamson-s9y 4 сағат бұрын
ಹೃದಯಪೂರ್ವಕ ಧನ್ಯವಾದಗಳು ಸರ್ ಈ ವಿಷಯ ನಿಮ್ಮಿಂದ ತಿಳಿದ ಬಂದಿದೆ
@ranganath4063
@ranganath4063 14 сағат бұрын
ಕಂಬಲಾಪಲ್ಲಿ ಯಲ್ಲಿ ನೊಂದವರಿಗೆ ನ್ಯಾಯ ಸಿಗಲಿಲ್ಲ ಅದೇ ದುಃಖದ ವಿಚಾರ
@passid5407
@passid5407 14 сағат бұрын
ಹೌದು...😢..ತುಂಬಾ ಕ್ರೂರವಾದ ಘಟನೆ...ಕಂಬಾಲಪಲ್ಲಿ ಲಿ ಹಾಗಿರೋದು...ನ್ಯಾಯ ಸಿಕ್ಕೇ ಇಲ್ಲ ಅಲ್ಲಿ...
@gangajagan4336
@gangajagan4336 14 сағат бұрын
ನಮ್ಮ villiage ಅಲ್ಲಿ ಕೂಡ ಜಾತಿ ಬೇದ ಜಗ್ಗಿ ಇದೇ 😢
@Rdxfy
@Rdxfy 55 минут бұрын
ಆಗಿನ ಕಾಲಕ್ಕಿಂತ ಈಗಿನ ಕಾಲದಿಂದ ಈಗ ಜಾಸ್ತಿಯಾಗಿದೆ 😢😢😢
@vittaljakkammanavar1374
@vittaljakkammanavar1374 15 сағат бұрын
💪ಜೈ ಭೀಮ್ 💙💙💙💙💙💙💙💙💙💙💙
@siddayyasiddayya7591
@siddayyasiddayya7591 15 сағат бұрын
ಇಷ್ಟೊತ್ತು ಗಂಟಲು ಹರಕೊಂಡು ಹೇಳಿದ್ದಾರೆ ಅಮರ್ ಸರ್...ಆದರೂ ಮತ್ತೆ.....
@prakashhebbare7890
@prakashhebbare7890 15 сағат бұрын
🇮🇳🇮🇳🇮🇳🇮🇳 ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🇮🇳
@prakashaasadiprakasha4915
@prakashaasadiprakasha4915 14 сағат бұрын
Jai bheem❤❤❤❤
@Is_rael1928
@Is_rael1928 13 сағат бұрын
10 ವರ್ಷ ಆದಮೇಲೆ ನ್ಯಾಯ ಇದು ಸಂವಿಧಾನ 😂😂
@kicchasudeep2446
@kicchasudeep2446 13 сағат бұрын
ಜೈ ಭೀಮ್ ❤️ 😍 ​@@siddayyasiddayya7591
@SanthuKA-20
@SanthuKA-20 Сағат бұрын
ಯಾವ ಕಾರಣಕ್ಕೂ ಶಿಕ್ಷೆ ಕಡಿಮೆ ಮಾಡಬಾರದು.. ‌ಎಲ್ಲರಿಗೂ ಇದೊಂದು ಪಾಠ ಆಗಲಿ..
@manemusic6498
@manemusic6498 11 сағат бұрын
ಕಾನೂನು ಸರಿಯಾದ ಪಾಠ ಕಲಿಸಿದೆ ಅವರಿಗೆ 🙏🙏
@mylappapujari8352
@mylappapujari8352 15 сағат бұрын
💯 nija good decision
@laxmankengari6841
@laxmankengari6841 14 сағат бұрын
ಈ ವಿಡಿಯೋ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್. ...❤❤
@RameshPV43
@RameshPV43 15 сағат бұрын
Almost 50% fake case, my diver belongs to Sc , once he fight with Muslim guys due to some overtake issue then we go to file a case against Muslim guys. Actually it was a normal case but police suggest me to file attrocity case but we denied and short out the issue with compramise.
@shivuyadav5060
@shivuyadav5060 14 сағат бұрын
ಈಗ ಸಮಯ ಬಂದಿದೆ ಎಲ್ಲ ಕ್ಷೇತ್ರದಲ್ಲೂ ಎಲ್ಲರೂ ಸಮಾನರು ಮೊದಲು ಇದು ಶಿಕ್ಷಣ ಕ್ಷೇತ್ರದಿಂದಲೇ ಪ್ರಾರಂಭ ಆಗಬೇಕು
@MrHiregoudar
@MrHiregoudar 14 сағат бұрын
ಜಾತಿ ಮೀಸಲಾತಿ ತೆಗೆದು ಹಾಕಬೇಕು ಆಗ ಜಾತಿ ಅನ್ನೋದೆ ಗೊತ್ತಾಗಲ್ಲಾ ಅಲ್ವಾ ಸರ್
@sunilkumarksunil7154
@sunilkumarksunil7154 13 сағат бұрын
ಹಾಗಾದ್ರೆ ಎಲ್ಲರಿಗೂ ಮೀಸಲು ಕೊಡ್ಬೇಕು ಅಲ್ವಾ .. yelru ಮನುಷ್ಯರು ತಾನೇ .. yelrigu ಒಂದೇ ನ್ಯಾಯ ಇರ್ಬೇಕು .. ಯಾರ್ಗೂ ಅದು ಅವರಿಗೆ ಇದು ಅವರಿಗೆ ಅನ್ನೋದು ಫಸ್ಟ್ ಚೇಂಜ್ ಆಗ್ಬೇಕು ..
@kunthunathbalika4014
@kunthunathbalika4014 38 минут бұрын
Adakke ivarige dham ilaa
@bangali.parashuram6588
@bangali.parashuram6588 14 сағат бұрын
ಈ ಕೊಳಕು ಜಾತಿ ರೋಗ್ ನಮ್ಮೂರಲ್ಲಿ ಇನ್ನೂ ಹೋಗಿಲ್ಲ😢
@MrHiregoudar
@MrHiregoudar 14 сағат бұрын
ಜಾತಿ ಮೀಸಲಾತಿ ಬೇಡ ಅಂತಾ ಹೇಳಿದ್ರೆ ಯಾರು ಯಾವ ಜಾತಿ ಅಂತಾ ಗೊತ್ತಾಗಲ್ಲಾ ಸರ್ ಜಾತೀಯತೆ ಬೇಡ ಅಂತಾ ಹೋರಾಟ ಮಾಡಿ and what about fake atrocity!?
@krishnamurthymurthy6774
@krishnamurthymurthy6774 13 сағат бұрын
ಈ ವಿಡಿಯೋ ಮೂಲಕ ಸಮಾಜಕ್ಕೆ ನೀವು ಒಳ್ಳೆಯ ಸಂದೇಶವನ್ನು ರವಾನಿಸಿದ್ದು ಈ ರೀತಿಯ ಸಮಸಮಾಜ ಕಟ್ಟುವಂತಹ ಪ್ರಯತ್ನವನ್ನು ಮುಂದುವರಿಸಿ . ❤
@ChandruKS-p4c
@ChandruKS-p4c Сағат бұрын
ನಿಜವಾದ ಮಾತು ಸರ್ ಯಾವ ಜಾತಿ ಇಲ್ಲ ಎಲ್ಲರೂ ಒಂದೇ ಮನುಷ್ಯ ಜಾತಿ
@LakshmirangaR
@LakshmirangaR 10 сағат бұрын
ನ್ಯಾಯಾಲಯ ಆದೇಶ ಕ್ಕ ,, ನ್ಯಾಯಲಕ್ಕೆ ಗೌರವ ಕೂಡ ಬೇಕು,,,, 🇨🇮🇨🇮🇨🇮🇨🇮🇨🇮🇨🇮
@7crorestars
@7crorestars 15 сағат бұрын
Great judgement
@pravinkumare.g9245
@pravinkumare.g9245 13 сағат бұрын
ನಮ್ಮ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಅಸಾಂವಿಧಾನಿಕ ಸಾಮಾಜಿಕ ಬಹಿಷ್ಕಾರ ಪದ್ಧತಿ ಇನ್ನೂ ಜೀವಂತ ಇದೆ, ಇದು ಕೂಡ ಅಮಾನವೀಯ ರೀತಿಯಲ್ಲಿದೆ ಇದರ ಕುರಿತು ಒಂದು ವಿಡಿಯೋ ಮಾಡಿ ಸಾರ್
@talawar7236
@talawar7236 8 сағат бұрын
ಧನ್ಯವಾದಗಳು ಸರ್ ಜೈಭೀಮ್ 💙
@haoxgaming9899
@haoxgaming9899 11 сағат бұрын
Nanu Brahmin but nan friends dalitaru iddare, kelsakk hogtini allu dalitaru iddare but nan yavattu yav manshyannu melu keelagi nodalla, nange neeradike adre yardu bottle antha nodalla just clean irbeku ashte, nanu nann Sanskriti na mariyalla haage nanu manshatva nu mariyalla❤
@VasanthMadar
@VasanthMadar 6 сағат бұрын
You have great heart bro❤
@raghuchandru7016
@raghuchandru7016 4 сағат бұрын
Naanu bramhin avaru ದಲಿತರು ಅಂಥಾ ನಿನ್ ಮನಸಲ್ಲಿ ಇದೆಯಲ್ಲ ಅಷ್ಟೇ ಸಾಕು ,,,,ನಿನ್ನಲ್ಲಿ ಜಾತೀಯತೆ ಇದೆ ಅಂಥಾ ಆರ್ಥ ಆಗೋಕೆ
@Latha99
@Latha99 13 сағат бұрын
ಸರಕಾರ ಜಾತಿ ಗಣತಿ ಮಾಡುತ್ತಿದೆ ಮತ್ತೆ ಜಾತ್ಯತೀತ ಸರಕಾರ ಅಂತ ಹೇಳುತ್ತಿದೆ....ನಿಜವಾಗ್ಲೂ ಇದು ಅಂತ್ಯ ಕಾಲ
@AprilMavinkere
@AprilMavinkere 14 сағат бұрын
ಜಾತಿ ಎಲ್ಲಿಂದ ಬರುತ್ತೆ? Masth Magaa ಪ್ರಾರಂಭದಲ್ಲಿ 5-6 ಜನ reporters ಇದ್ರು ಈಗ ಯಾರೊಬ್ಬರೂ ಇಲ್ಲ ಎಲ್ಲಿಂದ ಬಂದ್ರು ಎಲ್ಲಲ್ಲಿ ಹೋದ್ರು? ಜಾತಿ ವ್ಯವಸ್ಥೆ ಸಮಾಜದ ಪ್ರಭುತ್ವ(maturity) ತೋರಿಸುತ್ತೆ. ಸಮಾಜ, ಮನುಷ್ಯ ಜಾತಿ,ಮಾನವೀಯತೆ ಇನ್ನು matured ಆಗಿಲ್ಲ
@MrHiregoudar
@MrHiregoudar 14 сағат бұрын
ಜಾತಿ ಮೀಸಲಾತಿ ಬೇಡ ಅಂತಾ ಹೇಳಿದ್ರೆ ಯಾರು ಯಾವ ಜಾತಿ ಅಂತಾ ಗೊತ್ತಾಗಲ್ಲಾ ಸರ್ ಜಾತೀಯತೆ ಬೇಡ ಅಂತಾ ಹೋರಾಟ ಮಾಡಿ and what about fake atrocity!?
@mr360angk
@mr360angk 13 сағат бұрын
ಜಾತಿ ಎಲ್ಲಿದೆ ಚುನಾವಣೆಯ ಸಂದರ್ಭಗಳಲ್ಲಿ ಬರುತ್ತದೆ ಸರಕಾರದ ಯಾವುದಾದರೂ ಕೆಲಸ ಆಗಬೇಕಾದರೆ ಜಾತಿ ಬರುತ್ತದೆ
@RaghavR-pl4wf
@RaghavR-pl4wf 4 сағат бұрын
ಅಕ್ಷರ ದಾಸೋಹ. ಜ್ಞಾನ ದ ಬೆಳಕಿ ನಿಂದ ಮಾತ್ರ.
@Suresh_m9988
@Suresh_m9988 14 сағат бұрын
Power of Constitution...❤
@ChandrappaB-h4e
@ChandrappaB-h4e 15 сағат бұрын
Thank you amarprasad
@kannadachannel1771
@kannadachannel1771 14 сағат бұрын
Konegu video madiddakke dhanyavadagalu❤
@passid5407
@passid5407 13 сағат бұрын
ತುಂಬಾ ಅದ್ಬುತವಾಗಿ ವಿವರಿಸಿದಿರ ಜಾತಿ ಅನ್ನೋ ವೈರಸ್ ಬಗ್ಗೆ...ಕೊನೆಯ ಆ ನಿಮ್ಮ ಪದಗಳು ಎಲ್ಲರ ಮನಸ್ಸನ್ನು ಬದಲಿಸಲಿ...
@thirthappamugalihalli5478
@thirthappamugalihalli5478 13 сағат бұрын
ಶಿಕ್ಷೆಪ್ರಮಾಣ ತುಂಬಾ ಜಾಸ್ತಿ
@raghuchandru7016
@raghuchandru7016 4 сағат бұрын
O ನ್ಯಾಯಮೂರ್ತಿಗಳು ಇವಾಗ ಬಂದ್ರ ಬನ್ನಿ😅
@naveennagendra743
@naveennagendra743 4 сағат бұрын
Edin nodtidre . castism kammi agolla ..jasti aguttte...98 people lifelong jail al ero .hag madidre.....yellargu bejar agutte ......evag generation alli ..dalitharu gale rowdyism madtiddare avrige en sikse kammi ....eee system cancel agbeku ..... reservation system cancel madbeku.....
@hanumanti.e6082
@hanumanti.e6082 13 сағат бұрын
ಈ ವಿಡಿಯೋ ತುಂಬಾ ಚೆನ್ನಾಗಿ ಆಗಿದೆ ಸರ್ ತುಂಬಾ ಚೆನ್ನಾಗಿ ಮಾತಾಡಿದಿರಿ ಧನ್ಯವಾದಗಳು
@RameshChakravarti-o4q
@RameshChakravarti-o4q 14 сағат бұрын
ಬದುಕಿ ಬದಕಲು ಬಿಡಿ
@shrihari6860
@shrihari6860 2 сағат бұрын
ಜಾತಿ ಅಂತ ಇರೋದು ತಪ್ಪಲ್ಲ ಆದರೆ ಜಾತಿ ಹೆಸರಲ್ಲಿ ಮೇಲು ಕೀಳು ಮಾಡೋದು,ಜಗಳ ಮಾಡೋದು ತಪ್ಪು..
@lotus2i
@lotus2i Сағат бұрын
Jaati irode tappu maraya ninge artha agalva
@khudansabdesai156
@khudansabdesai156 15 сағат бұрын
ಭಾರತದಲ್ಲಿ ಜಾತಿ ಧರ್ಮದ ಬಗ್ಗೆ ಬಹಳ ವಿವಾದ ಆಗುತ್ತಿದೆ ಇದಕ್ಕೆಲ್ಲ ನೆಹರು ಕಾರಣ
@anandcoolboy8078
@anandcoolboy8078 14 сағат бұрын
ಅವರಿಗೆ ಕೆಲ್ಸ ಇರ್ಲಿಲ್ಲ ಮಾಡಿ ಹೋದ್ರು ಈಗ ಇರೋರು ಬುದ್ಧಿವಂತರು ಸರಿ ಮಾಡಬಹುದಲ್ಲ 😊
@ranjithkanchan180
@ranjithkanchan180 14 сағат бұрын
Howda berr yarella iddare
@raghavmysuru1224
@raghavmysuru1224 13 сағат бұрын
ನೆಹರು ಹೇಗೆ ಕಾರಣ ವಿವರಿಸಿ ಇತಿಹಾಸ ತಜ್ಞರೇ
@SHANSHOW-
@SHANSHOW- 12 сағат бұрын
Nehru antiyallo bekufa . 😂 Idara janakaru yaru anta ellarigu gottu , adre helidre urkotare .ashte
@anandcoolboy8078
@anandcoolboy8078 12 сағат бұрын
ನೆಹರು ಬಂದು ಹೇಳಿದ್ರಂತೆ ಇವ ಬ್ರಾಹ್ಮಣ ಇವ ಕ್ಷತ್ರೀಯ ವೈಶ್ಯ ಶೂದ್ರ ಆಮೇಲೆ ಅಲ್ಲಿಂದ ಜಾತಿ ರೂಪುಗೊಂಡಿತು... ಅದಿಕ್ಕೆ ಈಗ ಬಹಳ ವಿವಾದ ಆಗ್ತಾ ಇದೆ..😂🤣
@NagarajaC-f7d
@NagarajaC-f7d 11 сағат бұрын
ದನ್ಯವಾದಗಳು ಸರ್ ಇಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ❤
@PrinceSantu-j4g
@PrinceSantu-j4g 14 сағат бұрын
ಯಾವ ಜಾತಿ ಇಲ್ಲ ಕುಲ ಇಲ್ಲ ಇರೋದು ಒಂದೇ ದೇಶ ಭಾರತ ಒಂದೇ ಧರ್ಮ ಸನಾತನ ಧರ್ಮ ಹಿಂದೂ ❤❤❤
@ranjithkanchan180
@ranjithkanchan180 13 сағат бұрын
Sir nimd certificate yella odidira sir adaralli cast bagge yen hel ilwa sir
@gangarajukuruboss8653
@gangarajukuruboss8653 15 сағат бұрын
ಜೀವಾವಧಿ ಶಿಕ್ಷೆ ಅಂದ್ರೆ 14 ವರ್ಷ ತಾನೆ
@Sahhhu
@Sahhhu 14 сағат бұрын
26
@ramramu520
@ramramu520 13 сағат бұрын
20 ವರ್ಷ
@prabhur8079
@prabhur8079 11 сағат бұрын
ಜೀವನ ಇರೋವರೆಗೂ bro
@srnisarahmed7
@srnisarahmed7 5 сағат бұрын
ಜೀವಾವಧಿ ಶಿಕ್ಷೆ ಖಾಯಂ ಪೂರ್ತಿ ಜೀವಮಾನ ಪೂರ್ತಿ ಜೈಲು ವಾಸ ಸರ್
@sureshgouda-ng4vl
@sureshgouda-ng4vl 3 сағат бұрын
14 aada mele sarkara manasu maadidre sannadate aadharada mele bidugade madabahudu... depends on govt decision...
@prakash-hh6wc
@prakash-hh6wc 10 сағат бұрын
ಧರ್ಮ: ಹಿಂದೂ✅ ಜಾತಿ: ❎
@lifebookkannada
@lifebookkannada 5 сағат бұрын
ಜಾತಿ ಮದ ಏರಿದವರಿಗೆ ಸರಿಯಾದ ಪಾಠ ಸೂಪರ್ ಜೈಭೀಮ್ 💐🙏👌👌👌👌👌👌👌👌👌
@santhoshdv5349
@santhoshdv5349 Сағат бұрын
ತುಂಬಾ ಧನ್ಯವಾದಗಳು ಸರ್
@Yeshvanth-649rvp
@Yeshvanth-649rvp 13 сағат бұрын
But still some bjp borns and bhakts are hating ambedkar and dalits for reservation. Their 24/7 work is to debate and put hatred comments on dalit community in youtube and other social medias. They are 33% we are 99%... reservation kills talent blah blah....These peoples can't quit their castes identity and stop caste based discrimination but wants to scrap reservation quotas. Caste reservation exists due to castes classification. First eliminate your caste superiority mindset then reservation ends automatically According to NCRB datas published by central govt every year caste based discrimination cases are increasing year on year especially in those BIMARU states who barks for hindutva 😂 Can't accept dalits as Hindus but dreaming for hindurashtra sorry it is not hindurashtra it is braamutva raastra 💩 Bjp never condemns this type of acts😂 their origin vote banks are same upper castes brahmans lingayats joshi Sharma rajputs..... Brahman janta paksha and braamutva raastra dogs 💩
@mrnittu657
@mrnittu657 39 минут бұрын
ನೀವು ಒಬ್ಬ ಪ್ರಾಮಾಣಿಕ ಪತ್ರಕರ್ತ❤
@ramnkanangi7303
@ramnkanangi7303 15 сағат бұрын
Hat's up you amar Prasad sir, u great person sir. I am from Udupi.
@ranjithkanchan180
@ranjithkanchan180 13 сағат бұрын
Me too
@srnisarahmed7
@srnisarahmed7 5 сағат бұрын
ಜಾತಿ ಮತ ಭೇದ ಎಲ್ಲಾ ಬಿಟ್ಟು ಮೊದಲು ಮಾನವರಾಗಿ ಬಾಳಿ,ಎಲ್ಲಾ ಧರ್ಮ ಒಂದೇ ಆಮರ್ ಅಕ್ಬರ್ ಆಂಥೋನಿ,ರಾಮ್ ರಹೀಂ ಎಸು🎉,🕉️☪️✝️ ಈಗಲಾದರೂ ಎಚ್ಚಿತುಕೊಳ್ಳಿ🎉
@rahulwagle7424
@rahulwagle7424 14 сағат бұрын
Amar sir❤❤
@SURAJ-cv8nt
@SURAJ-cv8nt 15 сағат бұрын
I was waiting for this video from your channel since yesterday Amar sir
@Nithin-kumar-N
@Nithin-kumar-N 15 сағат бұрын
What about fake atrocities…?
@lotus2i
@lotus2i Сағат бұрын
ಅದ್ಭುತ ತೀರ್ಪು 🔥
@Anand-u9o
@Anand-u9o 15 сағат бұрын
I love sir your explain
@kkyy244
@kkyy244 14 сағат бұрын
❤❤❤ adbhuta news...
@forabetterlife4287
@forabetterlife4287 15 сағат бұрын
I appreciate Amar for talking about sensitive issue and for the awareness
@MrHiregoudar
@MrHiregoudar 14 сағат бұрын
ಜಾತಿ ಮೀಸಲಾತಿ ಬೇಡ ಅಂತಾ ಹೇಳಿದ್ರೆ ಯಾರು ಯಾವ ಜಾತಿ ಅಂತಾ ಗೊತ್ತಾಗಲ್ಲಾ ಸರ್ ಜಾತೀಯತೆ ಬೇಡ ಅಂತಾ ಹೋರಾಟ ಮಾಡಿ and what about fake atrocity!?
@sureshsuri8404
@sureshsuri8404 13 сағат бұрын
Wait madthidde e suddigagi finally. 🔥🔥🔥👏💐
@ksshetty8251
@ksshetty8251 15 сағат бұрын
Vishwa manava 🙏
@ravigk9627
@ravigk9627 37 минут бұрын
ಜೈಭೀಮ್ ಜೈ ಸಂವಿದಾನ
@ranganath4063
@ranganath4063 14 сағат бұрын
ಜೈಭೀಮ್ ಜೈ ಸಂವಿಧಾನ 💙🙏
@husainappapuli1863
@husainappapuli1863 13 сағат бұрын
ಥ್ಯಾಂಕ್ ಯು ಥ್ಯಾಂಕ್ ಯೂ ಸೋ ಮಚ್ ಸರ್ ನಿಮ್ಮ ಒಂದು ಧ್ವನಿಯಿಂದ ಕೇಳಬೇಕು ಅನ್ನಿಸ್ತಿತ್ತು. ❤️🌄🙏🙏
@innocentbillionaire-t5q
@innocentbillionaire-t5q 14 сағат бұрын
Sir general category yavaru kadime sankye ero gramagallli avara meli dourjanya aguthe kelavu kade ...agalu ede tarahada shikshe kodbeku tappumadidavarige...marana dandane kotre olledu
@mahendrahalagiri6802
@mahendrahalagiri6802 26 минут бұрын
ಜಾತಿ ಮಾಡಿದು ನಮ್ಮ ಸರ್ಕಾರ್ ಅಲ್ಲವೇ ಇದು ಎಲ್ಲಾ ಸರಿ ಮಾಡಬೇಕು ಸರ್ಕಾರ ಯಲರಿಗೂ ಒಂಧ್ಯ ನ್ಯಾಯ ಒಂಧ್ಯ ಕಾನೂನ
@puttukamble5262
@puttukamble5262 14 сағат бұрын
Good information Amar brother badurige nay kott judgement edu ena mund cast egem madvrigi takk pat kodute edu jai savidan 🇮🇳📘🖊️ all is equal 👍💙tq mast mag chnal 🙏🙏
@anjanayyavirupapur1319
@anjanayyavirupapur1319 2 сағат бұрын
ಕಾಯ್ತಿದ್ದೆ ಬ್ರದರ್ 💐.
@MukappaHarijan-qt6sp
@MukappaHarijan-qt6sp 15 сағат бұрын
Ji beehm❤❤💪🙏🙏🙏🙏🙏🙏🙏👌👌👌👌👍👍👍👍👍
@PrasannaKumar-gt4lt
@PrasannaKumar-gt4lt 12 сағат бұрын
ಒಂದೇ ಜಾತಿ ಒಂದೇ ಮತ ಒಂದೇ ದೇವರು ಅಂತ ಶ್ರೀ ನಾರಾಯಣ ಗುರು ಹೇಳಿ ಲವೇ
@vivekgowdack2708
@vivekgowdack2708 15 сағат бұрын
Late aithu video, but good for bringing it.
@manjuladevi7693
@manjuladevi7693 Сағат бұрын
Good judgement well done 🙏🙏🙏👌👌👌
@ithihas7979
@ithihas7979 14 сағат бұрын
DJ halli alli galate maddorigu jeevavadhi Shikshe kodtaara?
@ranjithkanchan180
@ranjithkanchan180 13 сағат бұрын
Samaya bartade adaku sa e case 10 varsha tagondide innu adu sa case agutte
@neelakantaherur2407
@neelakantaherur2407 13 сағат бұрын
Sariyagi Kelidira Bro 98 Mandi ge Annyaya 😢
@ranjithkanchan180
@ranjithkanchan180 12 сағат бұрын
@@neelakantaherur2407 AA yeradu case bere ne but time hidiyutte court alli onde case barudalla e case 2014 adadu but ivaga Adakke jusdgement sikkide but dj hallidu kooda bartade swalpa time hidiyutte yake nimge patience ilwa
@muthukbrothers9496
@muthukbrothers9496 11 сағат бұрын
​@@neelakantaherur2407ayyo papa swatantra horatagararu alva 98 jana avrige anyaya agbittide 😂
@neelakantaherur2407
@neelakantaherur2407 4 сағат бұрын
@@muthukbrothers9496 avar Novu Ninge Bandaga Arth Agutte Avar Family members Novu Yavudadaru Shikshe Kodbahudittu Adre Astu Janakke Manaviya Dristiyinda Sari yalla Modlu Manavanaagu Idu Sarkaraa Jaati Rajikiya Aste
@shivaputrappa9176
@shivaputrappa9176 4 сағат бұрын
ಹೈದ್ರಾಬಾದ್ ಕರ್ನಾಟಕ ಕ್ಕೆ ಉತ್ತಮ ಇಂಗ್ಲಿಷ್ ಶಿಕ್ಷಣ ಸಿಕ್ಕರೆ ಜನರ ಮನಸ್ಸು ಬದಲಾಗುತ್ತದೆ ಕರ್ನಾಟಕ ಸರ್ಕಾರ ಇಲ್ಲಿ ಇಂಗ್ಲೀಷ ಶಿಕ್ಷಕರ ನೇಮಕಾತಿ ಮಾಡ್ತಾ ಇಲ್ಲ... ಇಂಗ್ಲಿಷ್ ಶಿಕ್ಷಣ ಇಂಗ್ಲಿಷ್ ಸಾಹಿತ್ಯ ಜನರಲ್ಲಿ ಸ್ವಾತಂತ್ರ್ಯ ಬ್ರತ್ತೃತ್ವ ಬೆಳೆಸುತ್ತದೆ
@sidramappawale8601
@sidramappawale8601 15 сағат бұрын
We are Indians first.....
@kalaiahmysore6690
@kalaiahmysore6690 5 сағат бұрын
Thank you so much AMAR SIR,🙏🙏🙏
Smart Sigma Kid #funny #sigma
00:14
CRAZY GREAPA
Рет қаралды 80 МЛН
НАШЛА ДЕНЬГИ🙀@VERONIKAborsch
00:38
МишАня
Рет қаралды 3 МЛН
Bollywood is in a BIG CRISIS! | Downfall of Bollywood | Dhruv Rathee
23:49
CM Siddaramaiah May Be Inquired In A Secret Place | MUDA Case
9:24
Smart Sigma Kid #funny #sigma
00:14
CRAZY GREAPA
Рет қаралды 80 МЛН