ಮಳೆ ಹುಡುಗಿಯ ಕನ್ನಡ ಮದುವೆ! | Mantra Mangalya | Marriage | Kuvempu | Pooja Gandhi | Masth Magaa Amar

  Рет қаралды 152,978

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PoojaGandhiWedding #PoojaGandhi #PoojaGandhiMarriage #MungaruMale #MantraMangalya #Kuvempu #Tejasvi #Buddha #Basavnna #Ambedkar #SimpleWedding #MasthMagaa #AmarPrasad

Пікірлер: 300
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ravichandraravichandra6112
@ravichandraravichandra6112 10 ай бұрын
😊😊😊😊😊😊
@Saguvali
@Saguvali Жыл бұрын
ಇನ್ನಾದರೂ ಈ ಬಗೆಯ ಮದುವೆಗಳು ಹೆಚ್ಚಾಗಲಿ.😮
@kavithaakkiraju9034
@kavithaakkiraju9034 Жыл бұрын
Howdu sir Super 😊
@naveennave7468
@naveennave7468 Жыл бұрын
ಇದು ಮಧ್ಯಮ ವರ್ಗದವರಿಗೆ ಸಹಾಯಕವಾಗಿದೆ ಮತ್ತು ಅನಗತ್ಯ ವೆಚ್ಚವನ್ನು ಉಳಿಸುತ್ತದೆ
@jasminerose704
@jasminerose704 Жыл бұрын
ಎಷ್ಟು ಚೆನ್ನಾಗಿದೆ e ಮದುವೆ.. ಎಷ್ಟು ಅರ್ಥಪೂರ್ಣ ವಾಗಿದೆ... ಶಬ್ದ ಮಾಲಿನ್ಯ, ವಿಲ್ಲದ, ದುಂದು ವೆಚ್ಚ, ಮ ಧ್ಯ ವರ್ತಿ ಗಳು ಇಲ್ಲ ಪರಿಕಲ್ಪನೆ ಸುಂದರ ವಾಗಿ ದೇ
@birdsplanetkarnataka
@birdsplanetkarnataka Жыл бұрын
ನನ್ನ ಮದುವೆಯೂ ಹೀಗೆ ಕುಪ್ಪಳ್ಳಿಯಲ್ಲಿ ಇದೇ ವರ್ಷ ಮೇ 17 ಕ್ಕೆ ನಡೆಯಿತು....
@rajuhrh6832
@rajuhrh6832 Жыл бұрын
ನೀವು ಕುವೆಂಪುರವರ ನಿಜವಾದ ಅಭಿಮಾನಿ💐💐
@lakshminarayananija8683
@lakshminarayananija8683 Жыл бұрын
💐
@womanhood-avillagelifevlogs
@womanhood-avillagelifevlogs Жыл бұрын
Oh Congratulations......
@ravip7728
@ravip7728 Жыл бұрын
ತುಂಬಾ ಖುಷಿ ವಿಚಾರ 🌹🌹
@ravip7728
@ravip7728 Жыл бұрын
ತುಂಬಾ ಖುಷಿ ವಿಚಾರ 🌹🌹
@vidyamahesh-fc9bn
@vidyamahesh-fc9bn Жыл бұрын
👍🙏🙏🙏🙏ವಿವಾಹದ ಬಗ್ಗೆ ಕುವೆಂಪು ಅವರ ವಿಚಾರಧಾರೆ ತುಂಬಾ ಅರ್ಥಪೂರ್ಣ ವಾಗಿದೆ.
@Renukashivakumar24
@Renukashivakumar24 Жыл бұрын
Mantra mangalyana yellaru palisidre tumba holleyadu rastra kavi kuvempu avarige navugalu Gowrava sallisidag agutte❤
@arjunsk1996
@arjunsk1996 Жыл бұрын
ವಿಶ್ವ ಮಾನವ....ರಾಷ್ಟ್ರ ಕವಿ ಕವೆಂಪು❤❤❤
@GREENHonyBeeFarm
@GREENHonyBeeFarm Жыл бұрын
ನಮ್ಮ ದೇಶದ ಜನರಿಗೆ ಇಂಥಹ ಮನಸ್ಥಿತಿ ಯಾವಾಗ ಬರುತ್ತದೋ ಅಗ ನೋಡಿ ದೇಶ ಉದ್ದಾರ ಆಗುತ್ತದೆ.
@shashankshashank3263
@shashankshashank3263 Жыл бұрын
ಮಂತ್ರ ಮಾಂಗಲ್ಯದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ. ಅಮರ್ ನಿಮಗೆ ತುಂಬಾ ಧನ್ಯವಾದಗಳು.
@somashekara6122
@somashekara6122 Жыл бұрын
Pooja Gandhi ನಿಜವಾಗಿಯೂ ಕನ್ನಡಾಭಿಮಾನಿ..........from mandya
@nagavenik.m9712
@nagavenik.m9712 Жыл бұрын
ತುಂಬಾ ಒಳ್ಳೆಯ ಪದತ್ತಿ.ಪ್ರತಿಯಾಬ್ಬರು ಈ ರೀತಿ ಮದುವೆ ಮಾಡಿದರೆ ನಮ್ಮ ದೇಶದಲ್ಲಿ ಸಾಲ ಮಾಡಿ ಮದುವೆ ಮಾಡಿ ಬಿದಿಗೆ ಬರೋದು ತಪ್ಪುತ್ತೆ😊🎉🎉
@Pure_8123
@Pure_8123 Жыл бұрын
ಈ ವಿಡಿಯೋ ಬಗ್ಗೆ ತುಂಬಾ ಹುಡುಕಾಡಿದಿನಿ ಸರ್ ತುಂಬಾ ಧನ್ಯವಾದಗಳು ❤
@chintuchintu1800
@chintuchintu1800 Жыл бұрын
ಅಭಿನಂದನೆಗಳು ಪೂಜಾ ಗಾಂಧಿಯವರಿಗೆ 💐💐
@dishasachin6512
@dishasachin6512 Жыл бұрын
ಅಮರ ಪ್ರಸಾದ್ ಅವರು ಯಾವಾಗ ಮದುವೆ ಆಗೋದು......🎉🎉🎉🎉🎉🎉🎉🎉🎉🎉🎉🎉🎉🎉🎉
@sandeepad2633
@sandeepad2633 Жыл бұрын
​@@likshithlikshith6365no bro ಇನ್ನೂ ಆಗಿಲ್ಲ
@elisheli2509
@elisheli2509 Жыл бұрын
😂
@shrutishivanand461
@shrutishivanand461 Жыл бұрын
He is married
@RajeshwariiNaik-ue7tt
@RajeshwariiNaik-ue7tt Жыл бұрын
Soo sad😢😢😢😢😢
@rocky3224
@rocky3224 Жыл бұрын
​@@shrutishivanand461really 😮
@chandankumar-rc7km
@chandankumar-rc7km Жыл бұрын
My marriage also fixed next year, i do also have same opinion about marriage. But parents never accept this proposal 😂. As a parent I'll follow this evolution for sure
@gangapatil6512
@gangapatil6512 Жыл бұрын
ಅತ್ಯುತ್ತಮ ಮದುವೆ
@dineshkamathg4591
@dineshkamathg4591 Жыл бұрын
ಈ ತರದ ಮದುವೆಗಳು ತುಂಬಾನೇ ಪ್ರಚಲಿತ ವಾಗಬೇಕು
@siddarthrocky5841
@siddarthrocky5841 Жыл бұрын
ಒಳ್ಳೇ ಪರಿಕಲ್ಪನೆ❤
@gururajmalled2373
@gururajmalled2373 Жыл бұрын
Any one Fan of Karvakoo,Chidambara Rahasya,Krishne gowdana anne💛❤️
@agnesrebello8904
@agnesrebello8904 Жыл бұрын
Great puja gandhi. God bless you both of you.
@angelpower983
@angelpower983 Жыл бұрын
ನೀವು ಮಾತನಾಡುವ ಶೈಲಿ ಚೆನ್ನಾಗಿದೆ ಸರ್
@nizarahmed7351
@nizarahmed7351 Жыл бұрын
Yenthaha saralathe... Heege aadre yaaru saalagaaranagolla .. great kuvempu sir
@TaLenT-Ki-FacToRy
@TaLenT-Ki-FacToRy Жыл бұрын
Old - Honesty Is The Best Policy New - Simplicity Is The Best Policy...
@prashantbhosale8948
@prashantbhosale8948 Жыл бұрын
ಸರಳತೆ ಅಷ್ಟೇ ಸತ್ಯ ಸರ್ ಜೀವನ 🙏
@jaanupattar3890
@jaanupattar3890 Жыл бұрын
ಅರ್ಥಪೂರ್ಣ ಮದುವೆ ❤❤🙏
@maheshashankar48
@maheshashankar48 11 күн бұрын
ಕುವೆಂಪು ಅವರು ಸಹ ಮಂತ್ರ ಮಾಂಗಲ್ಯ ವಾಗಿದ್ರು❤❤.
@sumangalaannigeri6464
@sumangalaannigeri6464 Жыл бұрын
ಮಂತ್ರ ಮಾಂಗಲ್ಯ ತುಂಬಾ ಒಳ್ಳೆಯ ಪದ್ದತಿ.
@Raja-ky2bg
@Raja-ky2bg Жыл бұрын
ಅದ್ಬುತ❤
@tharadevi1303
@tharadevi1303 Жыл бұрын
ದಂಪತಿಗಳು ನೂರು ಕಾಲ ಚೆನ್ನಾಗಿರಿ ❤
@SURYAPRAKASH-xn2nn
@SURYAPRAKASH-xn2nn Жыл бұрын
Sir we cannot express in words the greatness of our rashtra kavi ku. Vempu or k. V. Puttappa. He has called all people to become vishwa manava by coming out of clutches of churches, masjids and temples. He has lead very simple life and set model by conducting marriage of his son by manthra mangalya that is simple marriage without incurring huge expenditure. This type of great persons born once in hundred years hats off to our great puttapoa.
@Kps123-j6t
@Kps123-j6t Жыл бұрын
ಕನ್ನಡ ದಲ್ಲಿ ಬರೆಯೋಕೆ ಏನು ತೊಂದರೆ ನಿನಗೆ
@kkyy244
@kkyy244 Жыл бұрын
ಒಳ್ಳೆ ಟಾಪಿಕ್ ಸೆಲೆಕ್ಟ್ ಮಾಡ್ಕೊಂಡಿದಿರ ಸರ್ ... ಸೂಪರ್
@kartikb8763
@kartikb8763 Жыл бұрын
this is the true concept of marriage
@anjumavenkataramanappa537
@anjumavenkataramanappa537 Жыл бұрын
Tejaswi sir and Rajeshwari ma'am are the 💎
@mouneshsingri4851
@mouneshsingri4851 Жыл бұрын
ಅಮರ್ ಸರ್ ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಮಾಹಿತಿ ಕೊಡಿ ಬೇಗ ಲೈವ್ ಹೋಗಿ ಮಾಹಿತಿ ನೀಡಿ
@parameshhundekar6042
@parameshhundekar6042 Жыл бұрын
Good thought to avoid unnecessary expenditures. Every one need to think of this concept
@imperfect___editz
@imperfect___editz 7 ай бұрын
ಅರ್ಥಪೂರ್ಣ ಶಬ್ಧ ಬಳಕೆ. ಇಷ್ಟವಾಯಿತು.❤🎉
@si-hl4do
@si-hl4do Жыл бұрын
Janara mansnalli ond vishyada bagge prashne hutkono modlu nivu prashnege uttara kotbidtira ontara tayi arta madkotaralla atara nijvaglu worth and usefull amazing social media pegoen lots of love with good support u sir nimma belavanige innu ettarakke belibeku nivu
@amarbhagwat5171
@amarbhagwat5171 Жыл бұрын
ಪಾಪ ಕುವೆಂಪುರವರಿಗೆ ಮೇಕಪ್ ವಿಷಯ ಗೊತ್ತಿಲ್ಲ 😂 ( ಆಗ ಮೇಕಪ್ ಇರಲಿಕಿಲ್ಲ ಬಿಡಿ) ಮೇಕಪ್ ಖರ್ಚಿ ನಲ್ಲಿ ಇನ್ನೂ 200 ಮಂದಿಗೆ ಊಟ ಹಾಕಿಸಬಹುದು 😂😂
@varalakshmivaralakshmi4024
@varalakshmivaralakshmi4024 Жыл бұрын
😅😂
@nandeeshkunchoor3903
@nandeeshkunchoor3903 2 ай бұрын
😂😂
@sridharaachar1441
@sridharaachar1441 Жыл бұрын
ಸುಮ್ಮನೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರೆ ಆಯ್ತು 😊
@arunima3106
@arunima3106 Жыл бұрын
Thanks Amar for details, pooja Gandhi made name in her first movie .now , she made name in her marriage also. Congratulation Pooja, only dreamless, ego less, and desire less people will like mantra mangalya.. Best wishes to you...
@deepunandeesh3428
@deepunandeesh3428 Жыл бұрын
Most awaiting video..!
@karunakarkaruna4023
@karunakarkaruna4023 Жыл бұрын
Suppr Guru.. Hats off.. Now a days marrige means.. Ufff.. Congtrs to pooja Gandhi..
@punyavathivenkatesh224
@punyavathivenkatesh224 Жыл бұрын
Yes, in todays life Marriage happens in different country according to their wealth and at the same time divorce happens here in India, today Marriage also become a kind of Business for Rich People, So Mantra Mangalya is good , it needs to follow by everyone
@kannadacomedy6482
@kannadacomedy6482 Жыл бұрын
ಉತ್ತಮವಾದ ಮಾಹಿತಿ ಅಣ್ಣಾ....ಧನ್ಯವಾದಗಳು
@RekhaDoddamane
@RekhaDoddamane Ай бұрын
Aa. Devaru. E. Devaru annodakintha. Raashtra. Kavi. Kuvemppu. Margadhatshanadhalli. Nadedhare. Jeevana. Adbhutha. ❤❤🎉
@kadakolstories
@kadakolstories Жыл бұрын
Amar ನಿಮ್ಮ ಮದ್ವೆ ಆಗಿದೆಯಾ
@RajuRaju-o5c9e
@RajuRaju-o5c9e Жыл бұрын
ಸರಳವಾಗಿ ಮದುವೆ ಮಾಡಿ
@ganeshvenkat7462
@ganeshvenkat7462 Жыл бұрын
Nivu ede retiyalli maduve agi Amar bhai 🎉
@dakshayinir9080
@dakshayinir9080 Жыл бұрын
Excellent explanation. Plz my humble request to middle class people to follow this.
@srk.krs.9633
@srk.krs.9633 Жыл бұрын
Ur Extremely great my beloved Amar sir. From RS Reddy KGF
@Darshan4990
@Darshan4990 Жыл бұрын
So simple to be said to these new generation is as all marriages done in covid time
@psantoshkumarsantuksp4298
@psantoshkumarsantuksp4298 Жыл бұрын
🎉 super information sir tq 🤝✨💐💐🙏✨
@masterpiece3878
@masterpiece3878 Жыл бұрын
ನಿಮ್ಮದು ಮಂತ್ರ ಮಾಂಗಲ್ಯದಲ್ಲಿ ಅಂತ ನನಗೆ confirm ಆಯ್ತು
@gubbacchi10
@gubbacchi10 Жыл бұрын
I like to follow all the tradition related to marriage.
@proudindian2379
@proudindian2379 Жыл бұрын
ಅರ್ಥ ವಾಗದ ಭಾಷೆ ಅಂದ್ರೆ ಯಾವುದು....ಸಂಸ್ಕೃತ ನಾ???? ಕಲಿಯದೇ ಇದ್ದರೆ ಯಾವ ಭಾಷೆಯಾದರೂ ಅರ್ಥ ಆಗಲ್ಲ.........ಅರೇಬಿಕ್....ಉರ್ದು ಅರ್ಥ ಮಾಡಿಕೊಳ್ಳುವ ನಮ್ಮ ಜನ ಸಂಸ್ಕೃತ ಅರ್ಥ ಮಾಡಿಕೊಳ್ಳಲು ಕಲಿಯಲು ಬಯಸೋದೇ ಇಲ್ಲ..... ಇದೇ ವಿಪರ್ಯಾಸ
@prashanth_hosur_
@prashanth_hosur_ 8 ай бұрын
Who are watching this master class video in the fever of anant Ambani pre wedding ceremonies??
@gubbacchi10
@gubbacchi10 Жыл бұрын
This is nothing but desi version of register marriage. 😂
@abhishekyrcabhi2394
@abhishekyrcabhi2394 Жыл бұрын
Most waited video from you Sir... Tq u for uploading 💐💐
@abhishekhgabi9605
@abhishekhgabi9605 3 ай бұрын
One of the great culture ❤.....
@Darshan4990
@Darshan4990 Жыл бұрын
Good ideology. Respect increased for these couple more than before
@shivakumarn7073
@shivakumarn7073 Жыл бұрын
True brother ❤ concept of Kuvempu❤
@nirwanaswamy2338
@nirwanaswamy2338 Жыл бұрын
09:06 what changes 🤦
@AirtelMysore
@AirtelMysore Жыл бұрын
Useful information for youth and young stars 😉 best of luck everyone
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಧನ್ಯವಾದಗಳು ಸರ್ 🕉️
@mahadevikumbar3136
@mahadevikumbar3136 Жыл бұрын
Tq for revealing a new concept mantr mangalya .....
@nomithakotary8607
@nomithakotary8607 Жыл бұрын
Lady super⭐⭐⭐ Kannada industry💐💐💐💐 congrats🎉🎉🥳🥳👏
@mouneshsingri4851
@mouneshsingri4851 Жыл бұрын
ಸರ್ ನಿಮ್ಮ ಮದುವೆ ಯಾವಾಗ 😂
@chendufriendscircle8677
@chendufriendscircle8677 Жыл бұрын
Manthra mangalya👌👌👌👌👌👌👌
@ShivaPutra-ug1ng
@ShivaPutra-ug1ng Жыл бұрын
Viswa manava Kuvempu Great
@monulumbini
@monulumbini Жыл бұрын
Very usable information, Thank you Amar
@ppassionatecooking5136
@ppassionatecooking5136 Жыл бұрын
Corona dalli agiro madve yalla mantra mangalya ne
@anushagowda1012
@anushagowda1012 7 ай бұрын
Meaningful way of getting married
@RajannaM-o3m
@RajannaM-o3m Жыл бұрын
super concept of Kuvempu .
@sumakkumar8478
@sumakkumar8478 11 ай бұрын
Very nice 👍😊
@veerupatel938
@veerupatel938 Жыл бұрын
Very good aspect of marriage❤
@Middleclassdreamergang
@Middleclassdreamergang Жыл бұрын
Iam always tejaswi fan🥰 how many of you✌
@SD-lm8fv
@SD-lm8fv Жыл бұрын
Always we respect first our D R Bendre...
@madhushankarks9124
@madhushankarks9124 Жыл бұрын
This is the wonderful way to marage
@NethravathirajeshpoojariNethra
@NethravathirajeshpoojariNethra Жыл бұрын
Super, ella reethi indalu olledu, maduve nanthra kasta aguda thaputhe, ❤ ellru hege maduve addre nanthra ellru addanne roodie madkollthra brother eddra bagge ellrigu thilsabeku ennu jasthi
@kumar77728
@kumar77728 Жыл бұрын
Good idea lockdown maduve innu famous ayatuuu
@yogeshs2411
@yogeshs2411 Жыл бұрын
Love marriage alli mantra Mangalya nadiyutthe bro but arrange marriage alli kashta aa thara opsi aagodhu
@RajeshwariP-x7m
@RajeshwariP-x7m Жыл бұрын
Good decision
@vishwasbhandarkar77
@vishwasbhandarkar77 Жыл бұрын
Marriage is an occasion of reunion, joy and happiness to spend with your family and friends. Kuvempu's thought might be good for his family and may be for his supporters. This doesn't mean other people in the world are senseless and wrong in spending time and money in the wedding. I do not say this mantramangalya is bogus. But it is certainly wrong to present this idea by portraying other people's thought as senseless. Other people also have Emotion and Wishes for their wedding.
@Nd-jr6ow
@Nd-jr6ow Жыл бұрын
It’s individual choice
@charishi
@charishi Жыл бұрын
ಮದುವೆಯಾಗುವುದು ಒಮ್ಮೆ, ನಮ್ಮ ರೀತಿ ರಿವಾಜು ಪ್ರಕಾರ ಹೇಗೆ ಮದುವೆಯಾಗಬೇಕೆಂದು ಅಂದುಕೊಂಡಿರುತ್ತೇವೋ ಅದೇ ರೀತಿ ಆದರೆ ಒಳ್ಳೆಯದು. ಈ ಈ ಮಂತ್ರ ತಂತ್ರ ಎಲ್ಲಾ ನಮಗೆ ಒಳ್ಳೆಯದಲ್ಲ
@nagarajnaik1563
@nagarajnaik1563 Жыл бұрын
ಒಳ್ಳೆಯದು ಕೆಟ್ಟದ್ದು ಅಂತ ದೇವರು ಹೇಳಿದ್ರೆ ಮಾತ್ರ ಪಾಲಿಸಬೇಕು
@charishi
@charishi Жыл бұрын
@@nagarajnaik1563 ನೀನು ಸತ್ತ ಮೇಲೇ ದೇವರು ಸಿಗೋದು. ಅಲ್ಲಿ ಮಂತ್ರ ಮಾಂಗಲ್ಯ ಮಾಡಿಕೋ
@SumanaAravind
@SumanaAravind Жыл бұрын
iddhang idre madhyana agalla ee janarige . namma maduve shastrokta vagi agabeku. dowry big choultry ella beda.
@ravikumara8275
@ravikumara8275 Жыл бұрын
@charishiಮದುವೆಯಲ್ಲಿ ಆಡಂಬರ ಬೇಡ. ಶ್ರೀಮಂತರಿಗೆ ಇದು ಅನ್ವಯವಾಗುವುದಿಲ್ಲ. ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತ ಮಾಹಿತಿ. ಸಾಮಾನ್ಯ ಜನರು ಇದನ್ನು ಅಳವಡಿಸಿಕೊಳ್ಳಬೇಕು.
@Anamika0009
@Anamika0009 Жыл бұрын
Informative video❤️
@nirwanaswamy2338
@nirwanaswamy2338 Жыл бұрын
03:40 please don't tell that word , marriage is meaning full in their own culture & traditional way also but please understand that , respect everything
@nagarajnaik1563
@nagarajnaik1563 Жыл бұрын
ಕುವೆಪುರವರ ಅಭಿಪ್ರಾಯ ಅದು
@ssmastersubhu192
@ssmastersubhu192 Жыл бұрын
ಅಮರ ಸರ್ ನಿಮ್ಮ ಮದುವೆ ಯಾವಾಗ 😂😂😂
@bhagyalakshmikshatriya8156
@bhagyalakshmikshatriya8156 Жыл бұрын
Good knowleging giving us tqs ,from morning till now ask somany person , now I get answer
@Umadevi-zr3vy
@Umadevi-zr3vy Жыл бұрын
Thankyou so much sir 🙏🙂
@gurujan--
@gurujan-- Жыл бұрын
Buddivantharu ....ee vicharaa vopputare ....💐🤝
@nethrav3856
@nethrav3856 Жыл бұрын
Really Great though 👍👌
@parvathibh
@parvathibh Жыл бұрын
Great personality kuvempu and Sri poornachandra tejasvi our bad luck we lost poornachandra tejasviavarannu very soon . New generation they never go for kannada but tejasviavara books thumba like madutare
@parvathibh
@parvathibh Жыл бұрын
Me and children read all most all tejasviavara books so much interesting . I hope all high school and college going students read all tejasviavara books
@KPD3517
@KPD3517 Жыл бұрын
Why to invite 200 members ... 40-50 ( including bride bridegroom..parents)members are more than sufficient..
@anilks606
@anilks606 Жыл бұрын
Good information sir
@shantappaholakundi9645
@shantappaholakundi9645 Жыл бұрын
ಅಮರ್ ಸರ್ ನೀವು ಯಾವ್ ತರಹ ಮದುವೆ ಆಗ್ತೀರಾ 🤔
@likshithlikshith6365
@likshithlikshith6365 Жыл бұрын
He married
@shantappaholakundi9645
@shantappaholakundi9645 Жыл бұрын
@@likshithlikshith6365 ok😊
@RajeshwariiNaik-ue7tt
@RajeshwariiNaik-ue7tt Жыл бұрын
😢
@pavithralakshmi2519
@pavithralakshmi2519 Жыл бұрын
Good theme sir
@Kiranbacchan-mb3et
@Kiranbacchan-mb3et Жыл бұрын
Nanu kooda inge agodu . Avara adhrashagalannu mygudisikollona
@siddalingappachalawadi3717
@siddalingappachalawadi3717 Жыл бұрын
Very good amar sir
@bhimeshbhimesh-hg3oj
@bhimeshbhimesh-hg3oj 10 ай бұрын
Nanu maduve yava riti madikolabeku anta gondalladalli edde , ega patihara sikidde. Ade mantra mangalya
Do you love Blackpink?🖤🩷
00:23
Karina
Рет қаралды 23 МЛН
How Much Tape To Stop A Lamborghini?
00:15
MrBeast
Рет қаралды 254 МЛН
Lazy days…
00:24
Anwar Jibawi
Рет қаралды 8 МЛН
Twin Telepathy Challenge!
00:23
Stokes Twins
Рет қаралды 133 МЛН
Do you love Blackpink?🖤🩷
00:23
Karina
Рет қаралды 23 МЛН